ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಲೆ ತಾಕಿದರೆ ದಡ..

ಬಿದಲೋಟಿ ರಂಗನಾಥ್   ಸಹೃದಯಿ ಕವಿ ವಾಸುದೇವ ನಾಡಿಗರ 6ನೇ ಕವನ ಸಂಕಲನ 'ಅಲೆ ತಾಕಿದರೆ ದಡ' ಬಿಡುಗಡೆಗೊಂಡಿದೆ. ಸ್ವಚ್ಚಂದ ಬದುಕಿನ ಜೊತೆ ತೂಗಾಕಿಕೊಂಡಿರುವ ಮನಸುಗಳೇ ಹೀಗೆ, ಬದುಕಿನ ಜಂಜಾಟದ ನಡುವೆ ಗುರಿ ತಲುಪಬೇಕಾದರೆ ಸಿಕ್ಕಿಕೊಳ್ಳುವ ಮುಳ್ಳುಗಳ ಕಿತ್ತೆಸೆದೇ ಸಾಗುವ ಅನಿವಾರ್ಯತೆ ಎದುರಾದಾಗ, ನೋವಾಗುತ್ತದೆಯೇನೊ ಎಂಬ...

read more
ಸಾಕು ಹಾಗೂ ಬೇಕುಗಳ ನಡುವೆ ಎರಡು ನೆನಪುಗಳು

ಹೆಚ್.ಆರ್.ಸುಜಾತಾ ೧ " ಸಾಕಪ್ಪಾ,ದೇವರೆ! ಇದೊಂದು ಸಲ ಪಾರು ಮಾಡು. ಇನ್ಯಾವತ್ತೂ ಅವನು ಕರದ್ರೆ ಹೋಗದಿಲ್ಲ." ಆ ಹುಡುಗಿಯ ಅಳಲು. "ನೋಡೆ, ಪತಿವ್ರತೆ ಹೆರಿಗೆ ಆಸ್ಪತ್ರೇಲಿ ಪ್ರತಿಗ್ನೆ ಮಾಡತಾವಳೆ! ಏ ಅಗಲ ಮಾಡೆ ಕಾಲ. ನಿನ್ನೊಂಥ ಗರತೀರ ನನ್ನ ಸರ್ವೀಸಲ್ಲಿ ಬೇಕಾದಂಗೆ ಕಂಡಿದಿನಿ. ಏ ನಿರ್ಮಲ, ಹೋಗಿ ಆ ರಾಧಾ ಸಿಸ್ಟರನ್ನ ಕರಯೆ....

read more
ಕಮಲ ಕಂಡ ‘ಚಂದ್ರ’

ಜಾಗತಿಕ ಕಾವ್ಯದ ಬನಿಯನ್ನು ಪರಿಚಯಿಸಿದ, ಹೆಣ್ಣಿನ ಲೋಕಕ್ಕೆ ಬೆಳಕಿಂಡಿಯಾದ ಎಂ ಆರ್ ಕಮಲ ಈಗ ಹೊಸ ಪುಸ್ತಕ ಹೊರತಂದಿದ್ದಾರೆ. 'ನೆತ್ತರಲ್ಲಿ ನೆಂದ ಚಂದ್ರ' ನೀವು ಓದಲೇಬೇಕಾದ ಕೃತಿ. ಎಂ ಆರ್ ಕಮಲಾ ಈ ಕೃತಿಗೆ ಬರೆದಿರುವ ಅರಬ್ ಸಾಹಿತ್ಯದ ಪರಿಚಯ ಅದರ ಮಹತ್ವವನ್ನು ಇನ್ನೂ ಹೆಚ್ಛ್ಚಿಸಿದೆ. ಎರಡನೇ ವಾರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ....

read more
ಕಮಲ ಕಂಡ 'ಚಂದ್ರ'

ಜಾಗತಿಕ ಕಾವ್ಯದ ಬನಿಯನ್ನು ಪರಿಚಯಿಸಿದ, ಹೆಣ್ಣಿನ ಲೋಕಕ್ಕೆ ಬೆಳಕಿಂಡಿಯಾದ ಎಂ ಆರ್ ಕಮಲ ಈಗ ಹೊಸ ಪುಸ್ತಕ ಹೊರತಂದಿದ್ದಾರೆ. 'ನೆತ್ತರಲ್ಲಿ ನೆಂದ ಚಂದ್ರ' ನೀವು ಓದಲೇಬೇಕಾದ ಕೃತಿ. ಎಂ ಆರ್ ಕಮಲಾ ಈ ಕೃತಿಗೆ ಬರೆದಿರುವ ಅರಬ್ ಸಾಹಿತ್ಯದ ಪರಿಚಯ ಅದರ ಮಹತ್ವವನ್ನು ಇನ್ನೂ ಹೆಚ್ಛ್ಚಿಸಿದೆ. ಎರಡನೇ ವಾರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ....

read more
ಸಾವನ್ನು ಸಂಭ್ರಮಿಸುವ ಸಮಾಜದಲ್ಲಿ ಎನ್ಕೌಂಟರ್

VIEW POINT ನಾ ದಿವಾಕರ cartoon: ಸತೀಶ್ ಆಚಾರ್ಯ ಯಾವುದೇ ಪೊಲೀಸ್ ಕಾರ್ಯಾಚರಣೆಯಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಂದ ಹತನಾದರೆ ಭಾರತೀಯ ಕಾನೂನಿನಲ್ಲಿ ಅಂತಹ ಪ್ರಕರಣವನ್ನು ವಿಭಿನ್ನವಾಗಿ ಪರಿಗಣಿಸಲಾಗುತ್ತದೆ. ನ್ಯಾಯಮೂರ್ತಿ ಎ.ಎಸ್.ಆನಂದ್ ಅವರು ಹೇಳುವಂತೆ ಪೊಲೀಸರಿಗೆ ಯಾವುದೇ ವ್ಯಕ್ತಿಯ ಜೀವ ತೆಗೆಯುವ ಅಧಿಕಾರ ಇರುವುದಿಲ್ಲ....

read more
ನಾಗೇಶ್ ಹೆಗಡೆ ಕಣ್ಣಲ್ಲಿ ‘ತಿಪ್ಪೆ ಉತ್ಸವ’

ಟಿಪ್ಪೂ ಜಯಂತಿಯ ಬದಲು ತಿಪ್ಪೆ ಜಯಂತಿ ನಾಗೇಶ್ ಹೆಗಡೆ  ತಿಪ್ಪೆರುದ್ರಸ್ವಾಮಿಯ ಕೃಪಾಕಟಾಕ್ಷದಿಂದಾಗಿ ಟಿಪ್ಪೂ ಹುಟ್ಟಿದ ಎನ್ನುತ್ತಾರೆ. ತಿಪ್ಪೆ ಎಂದರೆ ಹಿಂದಿನ ಕಾಲದಲ್ಲಿ ಹೇಸಿಗೆಯ ತಾಣ ಆಗಿರಲಿಲ್ಲ; ಬಳಸಿ ಬಿಸಾಕಿದ್ದನ್ನು ಮರುಬಳಕೆಗೆಂದು ಕೂಡಿಡುವ ತಾಣವಾಗಿತ್ತು. ಪಾರಂಪರಿಕ ಕೃಷಿಕರಿಗೆ ಅದು ಪೂಜಾರ್ಹ ತಾಣವೂ ಆಗಿತ್ತು. ಸಾವಯವ...

read more
ನಾಗೇಶ್ ಹೆಗಡೆ ಕಣ್ಣಲ್ಲಿ 'ತಿಪ್ಪೆ ಉತ್ಸವ'

ಟಿಪ್ಪೂ ಜಯಂತಿಯ ಬದಲು ತಿಪ್ಪೆ ಜಯಂತಿ ನಾಗೇಶ್ ಹೆಗಡೆ  ತಿಪ್ಪೆರುದ್ರಸ್ವಾಮಿಯ ಕೃಪಾಕಟಾಕ್ಷದಿಂದಾಗಿ ಟಿಪ್ಪೂ ಹುಟ್ಟಿದ ಎನ್ನುತ್ತಾರೆ. ತಿಪ್ಪೆ ಎಂದರೆ ಹಿಂದಿನ ಕಾಲದಲ್ಲಿ ಹೇಸಿಗೆಯ ತಾಣ ಆಗಿರಲಿಲ್ಲ; ಬಳಸಿ ಬಿಸಾಕಿದ್ದನ್ನು ಮರುಬಳಕೆಗೆಂದು ಕೂಡಿಡುವ ತಾಣವಾಗಿತ್ತು. ಪಾರಂಪರಿಕ ಕೃಷಿಕರಿಗೆ ಅದು ಪೂಜಾರ್ಹ ತಾಣವೂ ಆಗಿತ್ತು. ಸಾವಯವ...

read more
ಸ್ವರ್ಗದ ಜನರಿಗೂ ನರಕ ಯಾತನೆಯಾ..?!

ಸಿದ್ದು ಪಿನಾಕಿ  'ಸ್ವರ್ಗಕ್ಕೆ ಬನ್ನಿ' ಅಂತ ಡಾ. ಮೋಹನ್ ಕುಮಾರ್ ಅವರು ಕರೆ ಮಾಡಿದಾಗ ಆಶ್ಚರ್ಯವಾಯಿತು. ಸರಿ, ಸ್ವರ್ಗ ಹೇಗೆ ಇರುತ್ತದೋ ನೋಡೇ ಬಿಡೋಣ ಎಂದುಕೊಂಡು ಕಾಡು, ಕಣಿವೆ, ಬೆಟ್ಟ, ಗುಡ್ಡ ಏರುತ್ತಾ, ಇಳಿಯುತ್ತಾ ತಲುಪಿದ್ದು ಸ್ವರ್ಗವನ್ನು. ಅದು ನಿಜಕ್ಕೂ ಸ್ವರ್ಗವೇ ಕಣ್ರೀ. ಆ ಸ್ವರ್ಗದ ಬಾಗಿಲನ್ನು ದಾಟಿ ಒಳ...

read more
ಕಿತ್ತು ಹೋದ ಒಂದು ಎಳೆ..

ಪುರಾವೆ ಸ್ಮಿತಾ ಅಮೃತರಾಜ್ ಸಂಪಾಜೆ ಸಾಬೀತು ಪಡಿಸಲು ಸೂಜಿ ಕಣ್ಣಿನಿಂದ ಹುಡುಕಿದರೂ ಕಿತ್ತು ಹೋದ ಒಂದು ಎಳೆ ನೂಲಿನ ನೇಯ್ಗೆಗೆ ಪುರಾವೆಗಳೇ ಸಿಗುತ್ತಿಲ್ಲ. ಎದೆಯ ತಳದಲ್ಲಿ ಸೋಸಿ ಉಳಿದ ಅಪ್ಪಟ ತಿಳಿ ಸತ್ಯವೊಂದು ಅಗೋಚರವಾಗಿ ಕದಡಿ ಪ್ರತಿಬಿಂಬ ಮಸುಕು ಮಸುಕಾದುದ್ದಕ್ಕೆ ಪುರಾವೆಯ ಕಡತಗಳನ್ನು ಹೇಗೆ ಶೋಧಿಸುವುದು? ಬೆಳ್ಳಗೆ...

read more
ನಾನು ಕೃಷ್ಣನೊಂದಿಗೆ..

ಮನಸಿನ ಹೊಸ್ತಿಲಲೆ ಸುನಿತಾ ಕೆ ಕೆ ಬೃಂದಾವನ ಮೇಯುತ್ತಾ ಚಲಿಸುತ್ತಿವೆ ಅಕ್ಷರಗಳು ಶಬ್ಧಗಳ ಹೊದಿಕೆಯಡಿ ನಾನು ಕೃಷ್ಣನೊಂದಿಗೆ ಬೆಳಕು ಕಣ್ಮುಚ್ಚುತ್ತಲೇ ಕಣ್ಣಲಿ ಪ್ರಣಯ ತರಂಗ ತುಟಿಯ ಮೋಹ ಮಳೆ ನೂಪುರ ಮಣಿ ಮೇಳದ ನಡುವೆ ಸುಪ್ರಭಾತ ದರ್ಶನ ನೀಡದೆ ಮಾಯಾವಾದೆ ಮುಳ್ಳಿದ್ದರೂ ನೋಯಿಸಿಲ್ಲ ಗಿಡಗಳು ವಿರಹವಿಲ್ಲ ಕೃಷ್ಣಾ ನೆನಪುಗಳಿವೆ ದಿಟ...

read more
ಪ್ರಿಯ ಪೈ ಮಾಮ್..

ಮೂಢನಂಬಿಕೆ ವಿರುದ್ಧ ಜಾಗೃತಿ ಆಂದೋಲನ ನಡೆಸುತ್ತಿರುವ ನರೇಂದ್ರ ನಾಯಕ್ ಇಲ್ಲಿ ಟಿ ವಿ ಮೋಹನ್ ದಾಸ್ ಪೈ ಗೆ ಪ್ರಶ್ನೆ ಕೇಳಿದ್ದಾರೆ ಇದು ಜುಗಾರಿ ಕ್ರಾಸ್  ನೀವೂ ಚರ್ಚೆಯಲ್ಲಿ ಭಾಗವಹಿಸಿ  ಪ್ರಿಯ ಪೈ ಮಾಮ್, ನಮಸ್ಕಾರ್. ನಾನು ಜಿಎಸ್‌ಬಿ ಕುಟುಂಬದಲ್ಲೆ ಜನಿಸಿದವನು. ಆದರೆ ನಾಸ್ತಿಕನಾಗಿರುವ ಕಾರಣ ಸಮುದಾಯದಲ್ಲಿ ತುಂಬಾ ಮಹತ್ವ...

read more
ಇವರು ಭವಾನಿ ಲಕ್ಷ್ಮಿನಾರಾಯಣ..

ಭವಾನಿ ಲಕ್ಷ್ಮಿನಾರಾಯಣ ಸರ್ ಮತ್ತು ಸ್ವಾರಸ್ಯಕರ ಸಂಗತಿಗಳು.. ರಾಹುಲ್ ಬೆಳಗಲಿ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಕ್ಕಬಳ್ಳಾಪುರದ ಭವಾನಿ ಲಕ್ಷ್ಮಿನಾರಾಯಣ ಅವರು ಬಹುತೇಕ ಮಂದಿಗೆ ಹಿರಿಯ ಛಾಯಾಗ್ರಹಕರಾಗಿ ಗೊತ್ತು. ಅತ್ಯುತ್ತಮ ಛಾಯಾಚಿತ್ರಗಳನ್ನು ತೆಗೆಯುತ್ತಾರೆಂದು ಗೊತ್ತು. ಚಿಕ್ಕಬಳ್ಳಾಪುರದಲ್ಲಿ ಹಳೆಯ ಕಟ್ಟಡವೊಂದರ...

read more
ಈಗ ಬನ್ನಿ ‘ವಂದಿಗೆ’ಗೆ ಹೋಗೋಣ..

ಮೊನ್ನೆ ಮೊನ್ನೆ ತಾನೇ 'ಅವಧಿ' ಓದುಗರೆಲ್ಲರೂ ಡಾ ವಿನಯಾ ಒಕ್ಕುಂದ ಅವರ ತವರು 'ಮ್ಯಾಸ್ಕೇರಿ'ಗೆ ಭೇಟಿ ಕೊಟ್ಟಿದ್ದೀರಿ. ಈಗ ಬನ್ನಿ ಇನ್ನೊಬ್ಬ ಭರವಸೆಯ ಕವಯತ್ರಿ ರೇಣುಕಾ ರಮಾನಂದ ಅವರ ತವರು 'ವಂದಿಗೆ'ಗೆ ಹೋಗೋಣ- ರೇಣುಕಾ ರಮಾನಂದ  ವಂದಿಗೆ ಅಂಕೋಲಾ ತಾಲೂಕಿನ ಒಂದು ಊರು.. ನನ್ನ ತವರು ಮನೆ. ಶ್ರೀ ವಿ ಜೆ ನಾಯಕರು ವರಸೆಯಲ್ಲಿ ನನಗೆ...

read more
ಈಗ ಬನ್ನಿ 'ವಂದಿಗೆ'ಗೆ ಹೋಗೋಣ..

ಮೊನ್ನೆ ಮೊನ್ನೆ ತಾನೇ 'ಅವಧಿ' ಓದುಗರೆಲ್ಲರೂ ಡಾ ವಿನಯಾ ಒಕ್ಕುಂದ ಅವರ ತವರು 'ಮ್ಯಾಸ್ಕೇರಿ'ಗೆ ಭೇಟಿ ಕೊಟ್ಟಿದ್ದೀರಿ. ಈಗ ಬನ್ನಿ ಇನ್ನೊಬ್ಬ ಭರವಸೆಯ ಕವಯತ್ರಿ ರೇಣುಕಾ ರಮಾನಂದ ಅವರ ತವರು 'ವಂದಿಗೆ'ಗೆ ಹೋಗೋಣ- ರೇಣುಕಾ ರಮಾನಂದ  ವಂದಿಗೆ ಅಂಕೋಲಾ ತಾಲೂಕಿನ ಒಂದು ಊರು.. ನನ್ನ ತವರು ಮನೆ. ಶ್ರೀ ವಿ ಜೆ ನಾಯಕರು ವರಸೆಯಲ್ಲಿ ನನಗೆ...

read more
ಮತ್ತೊಮ್ಮೆ ಪ್ರೀತಿಸಬೇಕಿದೆ..

ಅನುಸಂಧಾನ ನಂ ಪಾರ್ವತಿ    ಗೆಳೆಯ ಇಬ್ಬರಿಗೂ ನಮ್ಮದೇ ನೋವಿನ ಚರಿತ್ರೆ ಇದೆ ಅಕಾರಣವಾಗಿ  ನಾನು ನಿರ್ಲಕ್ಷ್ಯಕ್ಕೆ ಈಡಾದ ನೋವು ತಿರಸ್ಕಾರಕ್ಕೆ ತುತ್ತಾದ ನೋವು ನಿನ್ನ ಮನೆಯ ತೊತ್ತಾದ ನೋವು ನಿನ್ನ ಪ್ರೀತಿಯ ಸುಧೆಯಿಂದ ವಂಚಿತಳಾದ ನೋವು ಔದಾರ್ಯವ ಕಾಣದೆ  ಕನಲಿದ ನೋವು ಅಸಹಾಯಕತೆಯಲ್ಲಿ ಒಬ್ಬಂಟಿಯಾದ ನೋವು ಬದುಕ ನಂಬಿಕೆಯೇ...

read more
ಆದರೆ ಕನ್ನಡದ ಭವಿಷ್ಯ..?

ಡಾ.ಲಕ್ಷ್ಮಣ.ವಿ ಎ ನಿಮ್ಮ ಮಗುವನ್ನು ಕನ್ನಡ ಶಾಲೆಯಲ್ಲಿ ಓದಿಸುತ್ತಿದ್ದೀರಾ ? ಎಂಬ ಪಶ್ನೆಯೊಂದು ಕನ್ನಡಪರ ದನಿಯೆತ್ತುವ ಜೀವಗಳಿಗೆ ನಿತ್ಯ ಎದಿರಾಗುವ ಧರ್ಮಸಂಕಟದ ಸಂಧಿಗ್ಧತೆ. ಮೇಲ್ನೋಟಕ್ಕೆ ಇದು ಕನ್ನಡಾಭಿಮಾನದ ಪ್ರಶ್ನೆಯಾದರೂ ಕೆಲವೊಂದು ಸಲ ಇದು ಭಾಷೆಯನ್ನು ಉಳಿಸುವ ಸಲುವಾಗಿ ಹೋರಾಡುವವರ ಮನೋಬಲವನ್ನು ಕುಗ್ಗಿಸುವ ಕುಹಕದಂತೆಯೂ...

read more
ಆಗಲೇ ಎಂಟ್ರಿ ಕೊಟ್ಟಿದು, ನಮ್ಮ ಹೀರೋ..

ಸಂಗೀತಗಾರರ ಮಕ್ಕಳೆಲ್ಲಾ ಸಂಗೀತಗಾರರಾಗೋದಿಲ್ಲ ಅಥವಾ ಪೊಲೀಸ್ ನವರ ಮಕ್ಕಳೆಲ್ಲಾ ಪೊಲೀಸ್ ಆಗೋದಿಲ್ಲ. ನಾನು ಸಂಗೀತ ವಾತಾವರಣದಲ್ಲಿ ಹುಟ್ಟಿಬೆಳೆದವಳು, ನನ್ನ ಜೀವ, ಉಸಿರು ಸಂಗೀತ. ನನ್ನ ತಂದೆ ಸಂಗೀತಗಾರ, ನನ್ನ ಅಜ್ಜಿ ಕಮಲಮ್ಮ, ಸಂಗೀತಗಾರ್ತಿ, ನನ್ನ ಮುತ್ತಜ್ಜ ಚಿಕ್ಕರಾಮರಾಯರು ಸಂಗೀತಗಾರ, ಅವರ ತಂದೆ ಪೊಲೀಸು....

read more
ನಮ್ಮ ಸ್ಟಾಂಡರ್ಡ್ ಬಗ್ಗೆ ‘ಸ್ಟಾಂಡರ್ಡ್ ಅಂಡ್ ಪೂರ್’ ಹೇಳಿದ್ದು

ರಾಜಾರಾಂ ತಲ್ಲೂರು ಜಗತ್ತಿನ ಪ್ರಮುಖ ಆರ್ಥಿಕ ವಿಶ್ಲೇಷಣಾ ಸಂಸ್ಥೆಗಳಲ್ಲೊಂದಾದ ಸ್ಟಾಂಡರ್ಡ್ ಅಂಡ್ ಪೂರ್ (Standard &Poor) ಭಾರತದ ಆರ್ಥಿಕ ಸ್ಥಿತಿಯನ್ನು -BBB ಎಂದು ಅಂದಾಜಿಸಿದೆ. ಅಂದರೆ ಅರ್ಥ: ಆರ್ಥಿಕ ಬದ್ಧತೆಗಳನ್ನು ಪೂರೈಸುವ ಸಾಮರ್ಥ್ಯ ಇದೆಯಾದರೂ, ಆರ್ಥಿಕ ದುಃಸ್ಥಿತಿ ಮತ್ತು ಬದಲಾಗುತ್ತಿರುವ ಪರಿಸ್ಥಿತಿಗಳ...

read more
ಕುಳಿತುಕೊಳಲು ಎರಡು ನೆಳಲು..

ನಿಲ್ದಾಣ.. ಶ್ರೀ ತಲಗೇರಿ   ದಪ್ಪ ದಪ್ಪ ಗೂನು ಮೋಡಗಳು ಗಾಳಿ ಕೂದಲ ಗಂಟಿಗೆ ಸಿಕ್ಕಿ ಹೆಣ್ಣು ಗಂಡೆಂಬುದ ನೋಡದೇ ಉದುರುತ್ತಿವೆ ಗುಂಪುಗಳಲ್ಲಿ ಗೆರೆಯೆಳೆದಿರಲಿಲ್ಲ ಒಳಗೊಳಗೇ ಗೀಚುವಾಗ. ಅಚ್ಚ ಕಪ್ಪಿನ ಉಸಿರು ಕೊಳವೆ ತುಂಬ ಬಿಡುವಾಗ ಯಾರೋ ಮೂಗುದಾರ ಎಳೆದಂತೆ...! ಒರಟು ಚರ್ಮಗಳ ತಿಕ್ಕಾಟಕ್ಕೆ ಹುಟ್ಟಿಕೊಂಡ ಶಬ್ದಕ್ಕೆ...

read more
ಅರೆ! ಎಷ್ಟೆಲ್ಲ ಆಯ್ತು..

ಶ್ರೀಪಾದ ಭಟ್  ಪ್ರತಿವರ್ಷ ಅಕ್ಟೋಬರ್ ಮತ್ತು ಮೇ ರಜಾ ದಿನಗಳು ನನಗೆ ನಾಟಕವಾಡಿಸಲು ಸಿಗುವ ಅವಧಿಗಳು. ಮತ್ಯಾವುದಕ್ಕೂ ಅವನ್ನು ಪೋಲು ಮಾಡದಂತೆ ಜತನದಿಂದ ಆ ದಿನಗಳನ್ನು ಕಾದುಕೊಂಡು ಬಂದಿದ್ದೆ. ಈ ವರ್ಷದ ಅಕ್ಟೋಬರ್ ನಲ್ಲಿ ನನ್ನ ಅನಾರೋಗ್ಯದಿಂದ ಮುಖ್ಯವಾದ ಯಾವ ನಾಟಕ ಎತ್ತಿಕೊಳ್ಳೋದಕ್ಕೂ ಆಗಲ್ಲ ಅಂದ್ಕೊಂಡಿದ್ದೆ. ಬ್ರಹ್ಮಾವರದ...

read more

Pin It on Pinterest

Share This