ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಣ್ಣಿ ಹುಡುಕಿಕೊಂಡ ‘ಮಡಿಲ ನೂಲಿನ ಕೌದಿ’
ಚಲಂ ಹಾಡ್ಲಹಳ್ಳಿ ನಾವೀಗ ಕವಿತೆಗಳ ಬಗ್ಗೆ ಮಾತನಾಡೋಣ ಎಂದು ಯಾರೂ ಧೈರ್ಯವಾಗಿ ಹೇಳಲಾಗದ ದಿನಗಳಲ್ಲಿ ಪ್ರೀತಿ, ಪ್ರೇಮದ ಬಗ್ಗೆ ಮಾತನಾಡುವುದು ಇನ್ನೂ ದುಸ್ತರವಾಗಿದೆ. ಪ್ರೀತಿಯ ಭಾಷೆಯಲ್ಲಿ ಮಾತನಾಡಿ ಎಂಬುದನ್ನು ದುಷ್ಟರು ಕ್ಲೀಷೆಯನ್ನಾಗಿ ಮಾಡಿಬಿಟ್ಟಿದ್ದಾರೆ. ಆದರೆ ಕವಿತೆ ಬರೆಯಬೇಕಾದವನು ಏನನ್ನಾದರೂ ಪ್ರೀತಿಸಲೇಬೇಕು....
ಅಣ್ಣಿ ಹುಡುಕಿಕೊಂಡ 'ಮಡಿಲ ನೂಲಿನ ಕೌದಿ'
ಚಲಂ ಹಾಡ್ಲಹಳ್ಳಿ ನಾವೀಗ ಕವಿತೆಗಳ ಬಗ್ಗೆ ಮಾತನಾಡೋಣ ಎಂದು ಯಾರೂ ಧೈರ್ಯವಾಗಿ ಹೇಳಲಾಗದ ದಿನಗಳಲ್ಲಿ ಪ್ರೀತಿ, ಪ್ರೇಮದ ಬಗ್ಗೆ ಮಾತನಾಡುವುದು ಇನ್ನೂ ದುಸ್ತರವಾಗಿದೆ. ಪ್ರೀತಿಯ ಭಾಷೆಯಲ್ಲಿ ಮಾತನಾಡಿ ಎಂಬುದನ್ನು ದುಷ್ಟರು ಕ್ಲೀಷೆಯನ್ನಾಗಿ ಮಾಡಿಬಿಟ್ಟಿದ್ದಾರೆ. ಆದರೆ ಕವಿತೆ ಬರೆಯಬೇಕಾದವನು ಏನನ್ನಾದರೂ ಪ್ರೀತಿಸಲೇಬೇಕು....
ಮೌನ ಮಾತಾದಾಗ..
ಗಿರಿಜಾಶಾಸ್ತ್ರಿ / ಮುಂಬೈನಿಂದ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ಕನ್ನಡಕ್ಕೆ ತಂದಿರುವ, ಟೆಡ್ ಕೂಸರ್ ನ 'ಮಂಜು ಮಣ್ಣು ಮೌನ' ಕವಿತಾ ಸಂಕಲನದ ಬೆನ್ನುಡಿಯಲ್ಲಿ 'ಬೌದ್ಧರ ವಿಪಶ್ಶನಾ ಧ್ಯಾನದಿಂದ ಪ್ರೇರಿತವಾದ ಕಾವ್ಯದ ಹೊಳಹು ಇಲ್ಲಿದೆ' ಎಂದು ಅನಂದ ಝುಂಜರವಾಡ ಅವರು ಅಭಿಪ್ರಾಯ ಪಡುತ್ತಾರೆ. ಅದನ್ನೇ ಒಂದು...
ಆ ಕಡಲಿನಲ್ಲೇನಿದೆ..
ರೇಖಾ ಗೌಡ ಮನವೆಂಬ ಮಾಯೆಯ ಸರಿಸಿ ನೀ ನೋಡು ತರ್ಕ ಕುತರ್ಕಗಳ ತಳ್ಳಿ ದಿಗಿಲು ದ್ವಂದ್ವಗಳ ದಾಟಿ ಭೂತಭವಿಷ್ಯಗಳ ಬಿಟ್ಟು ಮರೆವು ನೆನಪುಗಳ ಮೀರಿ... ಚಿತ್ತಸಾಗರದಿ ಏಳುವ ನಿರಂತರ ನಿರ್ಲಜ್ಜ ಯೋಚನೆ ಯಾಚನೆಗಳ ಬಾಯ್ಕಟ್ಟಿ ನೀ ನೋಡು... ಆ ಸಾಗರವು ನಾಗರವು ಒಳಗಿಳಿದರೆ ಸೆಳೆದೊಯ್ಯುವುದು ನಿನ್ನನೇ ಹಿಂದಿರುಗುವ ಖಾತರಿಯಿಲ್ಲ ದಡದಲ್ಲೇ...
ಇರಲಿ, ಹೋಗಿ ಬನ್ನಿ ಕ್ಯಾಸ್ಟ್ರೋ..
'ವಿಜಯ ಕರ್ನಾಟಕ'ದ ಆಹ್ವಾನದ ಮೇರೆಗೆ ಬರೆದ ಲೇಖನ ಸಂಪಾದಕರಾದ ತಿಮ್ಮಪ್ಪ ಭಟ್ ಅವರಿಗೆ ವಂದನೆಗಳು ಜಿ ಎನ್ ಮೋಹನ್ 'ಫಿಡೆಲ್ ಕ್ಯಾಸ್ಟ್ರೋ ಇನ್ನಿಲ್ಲ'- ಎನ್ನುವ ಸುದ್ದಿ ನನ್ನ ಕಿವಿಗೆ ಬೀಳುತ್ತಿದ್ದಂತೆ ನನ್ನ ಮನಸ್ಸು ಜಾರಿದ್ದು ಕ್ಯೂಬಾಗಲ್ಲ, ಅಮೆರಿಕಾಗೆ. ಅದಕ್ಕೆ ಕಾರಣವಿದೆ. 12 ವರ್ಷದ ಹಿಂದೆ ನಾನು ಅಮೆರಿಕಾದ...
ದಾಸಯ್ಯನ ಕಥೆ ದಿನಾಲೂವೆ ರಾತ್ರಿರಾಮಾಯಣ ಆಗದಾ?
ದಾಸಯ್ಯ ಹೆಚ್.ಆರ್.ಸುಜಾತಾ ನಮ್ಮೂರಲ್ಲಿ, ಹೆಂಡ ಕುಡ್ಡಿರೋ ಹೊತ್ನಲ್ಲಿ ,ಯಾರಾದರೂ ಗಂಡಸರು, "ಅವಳಿಗೆ ಅಂಗ್ ಮಾಡಿಬಿಟ್ಟೆ. ಇಂಗ್ ಮಾಡಿಬಿಟ್ಟೆ". ಅಂತ ಜಂಭ ಹೊಡುದ್ರೆ "ಹೋಗೋ ಮೂಳ, ನನ್ನೆದಿರೆಗೆ ಜಂಭ ಕೊಚ್ಕಳುವಂತೆ. ಹೆಂಡ್ತಿ ಸೆರಗಿಗೆ ಹೋದಮೇಲೆ ಅವಳ ಕೈಲಿ ಮೂತಿ ತಿವುಸ್ಕಂತಿಯ" ಅಂತ ನಮ್ಮವ್ವ, ಆ ಗಂಡಸಿನ ಪೌರುಷನ, ತಳ್...
ಎರಡು ಖುಷಿ..
ಉಷಾ ರೈ ಈ ವಾರದಲ್ಲಿ ನನಗೆರಡು ಅನಿರೀಕ್ಷಿತ ದೂರವಾಣಿ ಕರೆಗಳು ಬಂದವು. ಒಂದು ಮಂಜೇಶ್ವರ ಗೋವಿಂದ ಪೈಗಳ ಮೊಮ್ಮಗರೊಬ್ಬರಿಂದ . ಅವರು ಮೈಸೂರಲ್ಲಿ ಗ್ರಂಥಪಾಲಕರಂತೆ. ಮತ್ತೊಂದು ಶಿವರಾಮ ಕಾರಂತರ ತಮ್ಮನ ಹೆಂಡತಿಯಿಂದ. ಇಬ್ಬರೂ ಫೋನ್ ಮಾಡಿದ್ದು ಒಂದೇ ಕಾರಣಕ್ಕೆ. ನನ್ನ 'ಯಾವ ನಾಳೆಯೂ ನಮ್ಮದಲ್ಲ' ಓದಿ. ಅವರಿಬ್ಬರೂ ಹಂಚಿಕೊಂಡ ಖುಷಿಯ...
BIG BREAKING NEWS: ಫಿಡೆಲ್ ಕ್ಯಾಸ್ಟ್ರೊ ಇನ್ನಿಲ್ಲ
ಸಾವು ಬಂದು ಕಾದ ತಟ್ಟುತ್ತಿದೆ ಎನ್ನುವುದರ ಮುನ್ಸೂಚನೆ ಸಿಕ್ಕಿತೇನೋ ಎನ್ನುವಂತೆ ನಿನ್ನೆ ತಾನೇ ಕ್ಯೂಬನ್ನರಿಗೆ ಮತ್ತು ಜಗತ್ತಿನ ಎಲ್ಲರಿಗೂ ನಾನು ಇನ್ನು ಹೋಗಿ ಬರುತ್ತೇನೆ ಸಾವು ನನ್ನ ಹೊಸ್ತಿಲಲ್ಲಿ ಬಂದು ನಿಂತಿದೆ ಎಂದಿದ್ದರು. ನಿಜವೇನೋ ಎನ್ನುವಂತೆ ಫಿಡೆಲ್ ಕೈ ಬೀಸಿ ಹೋಗಿಯೇ ಬಿಟ್ಟರು ಫಿಡೆಲ್ ಎಂಬ ಮಾವಿನ ವಾಟೆ...
ಎಚ್ ಎಸ್ ವಿ ಕಾಲಂ: ಕಾವ್ಯಾತುರಾಣಾಂ..
ತಾವರೆಯ ಬಾಗಿಲು-೧೦ ಎಚ್.ಎಸ್.ವೆಂಕಟೇಶ ಮೂರ್ತಿ ಮಹಾಕವಿ ಕಾಳಿದಾಸನ 'ಕುಮಾರಸಂಭವ' ಸಂಸ್ಕೃತದ ಪಂಚಮಹಾಕಾವ್ಯಗಳಲ್ಲಿ ಒಂದು. ಅದರ ನಾಯಕ ಜಗತ್ಪಿತೃವಾದ ಸಾಕ್ಷಾತ್ ಶಿವ. ನಾಯಕಿ ಜಗನ್ಮಾತೆಯಾದ ಪಾರ್ವತಿ. ಎಂಟು ಸರ್ಗದ ಮಹಾಕಾವ್ಯ. ಎಂಟನೇ ಸರ್ಗದಲ್ಲಿ ಹೊಸದಾಗಿ ವಿವಾಹವಾದ ಪಾರ್ವತೀಪರಮೇಶ್ವರರ ಸಂಯೋಗಶೃಂಗಾರದ ಚಲಿತಚಿತ್ರಾವಳಿಗಳು...
ಸೂಳೆಕೆರೆ ಕಥೆ ಹೇಳಿದ ಜೆ ಎಚ್ ಪಟೇಲ್
ಒಬ್ಬ ಸೂಳೆಯನ್ನು ಅರ್ಥ ಮಾಡಿಕೊಳ್ಳದ ಸಮಾಜಕ್ಕೆ ಮಹಾವ್ಯಕ್ತಿಗಳು ಅರ್ಥವಾಗಲು ಸಾಧ್ಯವೇ? ಆರ್.ಟಿ.ವಿಠ್ಠಲಮೂರ್ತಿ ಕತ್ತಲು ಮುತ್ತುತ್ತಿದ್ದಂತೆಯೇ ತಂಗಾಳಿ ಆವರಿಸಿಕೊಳ್ಳುತ್ತಾ ಹೋಯಿತು. ನಾನು ಎದುರಿಗಿದ್ದವರ ಮುಂದೆ ಕುಳಿತುಕೊಳ್ಳಲು ಚಡಪಡಿಸುತ್ತಾ, ಆಗಿಂದಾಗ ಮಗ್ಗಲು ಬದಲಿಸುತ್ತಾ, ಕುಳಿತ ಭಂಗಿಯಲ್ಲಿ ದುರಹಂಕಾರದ ಲವಲೇಶವೇನಾದರೂ...
ರಂಗಗುರು ಅಶೋಕ ಬಾದರದಿನ್ನಿ
ಅಗಲಿಕೆಯಲ್ಲಿ ಬಿಚ್ಚಿಕೊಂಡ ನೆನಪಿನ ಬುತ್ತಿ ಶಶಿಕಾಂತ ಯಡಹಳ್ಳಿ ನನ್ನ ರಂಗಭೂಮಿಯ ಅರಿವನ್ನು ವಿಸ್ತರಿಸಿದ ರಂಗಗುರು ಅಶೋಕ ಬಾದರದಿನ್ನಿಯವರು ತಮ್ಮ ಪಾತ್ರವನ್ನು ಮುಗಿಸಿ ವೇಷ ಕಳಿಚಿಟ್ಟು ನವೆಂಬರ್ 24 ರಂದು ಬೆಳ್ಳಂಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಖಾಯಂ ಆಗಿ ನೇಪಥ್ಯಕ್ಕೆ ಹೊರಟುಹೋದರು. ವಯಕ್ತಿಕವಾಗಿ ನನ್ನ ರಂಗಭೂಮಿಯ ಬದುಕಲ್ಲಿ...
ಮೈಯೆಲ್ಲಾ ಜುಂ ಅಂತಾ ಜೀವ ಸಂಚಾರ..
ರೋಹಿತ್ ಎಸ್ ಹೆಚ್ ಪರೀಕ್ಷೆಗೋಸ್ಕರ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಹೇಳುವ ’ಸರ್’ ಆಗದೆ, ಬದುಕಿಗೆ ಬೇಕಾದ ಮಾರ್ಗದರ್ಶನ ನೀಡಿ, ವೈಚಾರಿಕತೆಯನ್ನು ಕಲಿಸಿ, ಬೆಳೆಸುವ ವಿಶೇಷ ಹಾಗೂ ನಿಜವಾದ ’ಗುರು ಕಾಳಜಿ’ ಇರುವುದರಿಂದಲೇ, ಕೆ.ವೈ.ನಾರಾಯಣ ಸ್ವಾಮಿ ಅವರು, ಶಿಷ್ಯವೃಂದದಲ್ಲಿ ’ಕೆ.ವೈ.ಎನ್. ಮೇಷ್ಟ್ರು’ ಎಂಬ ಪ್ರೀತಿಗೆ...
ಆಯ್ದ ಸುದ್ದಿಗಳನ್ನಷ್ಟೇ ಬಿತ್ತರಿಸಬೇಕು..
ಕಪ್ಪು ಹಣ ಮತ್ತು ಕಪ್ಪುಬಿಳುಪು ಚಿಂತನೆಗಳು ಪ್ರಸಾದ್ ನಾಯ್ಕ್ ಅಂಗೋಲಾದಿಂದ ದೂರದ ಆಫ್ರಿಕಾದಲ್ಲಿ ಕುಳಿತಿದ್ದರೂ ಭಾರತದ ಆಗುಹೋಗುಗಳ ಬಗ್ಗೆ, ಅದರಲ್ಲೂ ಮಾಧ್ಯಮಗಳ ನೋಟದ ಬಗ್ಗೆ ಆಸಕ್ತಿಯಿಂದ ಗಮನಿಸುತ್ತಾ ಬಂದಿರುವವನು ನಾನು. ಅದರಲ್ಲೂ ಕಳೆದ ಕೆಲವಾರಗಳಿಂದ ಮೋದಿಯವರ `ಮಾಸ್ಟರ್ ಸ್ಟ್ರೋಕ್' ಎಂದು ಕರೆಯಿಸಿಕೊಳ್ಳುತ್ತಿರುವ...
ಸಛ್ ಕಾ ಸಾಮ್ನಾ
ಕೊಂಕಣಿ / ಕನ್ನಡ: ವಲ್ಲಿ ಕ್ವಾಡ್ರಸ್, ಅಜೆಕಾರು " ’ಬಿಲ್ಕುಲ್ ಸತ್ಯ’.... ವ್ಹಾ! ಇನ್ನು ಬರೇ ಮೂರೇ ಪ್ರಶ್ನೆಗಳು, ನಿಮ್ಮ ಮತ್ತು ಒಂದು ಕೋಟಿ ರುಪಾಯಿಗಳ ಮಧ್ಯೆ .." ಟಿವಿ ಸ್ಟುಡಿಯೋ ಹಾಲ್‌ನಲ್ಲಿದ್ದ ನೂರಾರು ಜನರ ಕೈಚಪ್ಪಾಳೆಗಳ ನಡುವೆ ಆಂಕರ್ ರಾಜೀವ್ ಖಂಡೇಲ್‌ವಾಲ್ ಘೋಷಣೆ ಮಾಡಿದ. ನಾ ಮಾತ್ರ ಬೆವರಿದ್ದೆ. ಮಾತ್ರವಲ್ಲ,...
ಕಾಡಿದ ‘ಆನಂದಿಬಾಯಿ’
ಚಂದ್ರಶೇಖರ ಮಂಡೆಕೋಲು ಬರೆದಿರುವ 'ಆನಂದಿಬಾಯಿ' ಕುರಿತ ಪುಸ್ತಕ ಮುನ್ನುಡಿ ಇಲ್ಲಿದೆ ಡಾ. ಬಿ. ಎ. ವಿವೇಕ ರೈ ಸಾಮಾನ್ಯವಾಗಿ ಒಂದು ಪುಸ್ತಕಕ್ಕೆ ಮುನ್ನುಡಿ ಬರೆಯುವ ಮೊದಲು ಪುಸ್ತಕವನ್ನು ಓದುವುದು ನನ್ನ ಪಾಲಿಗೆ ಸಂತಸದ ಸಂಭ್ರಮದ ಸಂಗತಿ . ಆದರೆ ಚಂದ್ರಶೇಖರ ಮಂಡೆಕೋಲು ಅವರು ಬರೆದ 'ಆನಂದಿಬಾಯಿ ಜೋಶಿ ' ಅವರ ಜೀವನಚರಿತ್ರೆ ಓದಿದಾಗ...
ಕಾಡಿದ 'ಆನಂದಿಬಾಯಿ'
ಚಂದ್ರಶೇಖರ ಮಂಡೆಕೋಲು ಬರೆದಿರುವ 'ಆನಂದಿಬಾಯಿ' ಕುರಿತ ಪುಸ್ತಕ ಮುನ್ನುಡಿ ಇಲ್ಲಿದೆ ಡಾ. ಬಿ. ಎ. ವಿವೇಕ ರೈ ಸಾಮಾನ್ಯವಾಗಿ ಒಂದು ಪುಸ್ತಕಕ್ಕೆ ಮುನ್ನುಡಿ ಬರೆಯುವ ಮೊದಲು ಪುಸ್ತಕವನ್ನು ಓದುವುದು ನನ್ನ ಪಾಲಿಗೆ ಸಂತಸದ ಸಂಭ್ರಮದ ಸಂಗತಿ . ಆದರೆ ಚಂದ್ರಶೇಖರ ಮಂಡೆಕೋಲು ಅವರು ಬರೆದ 'ಆನಂದಿಬಾಯಿ ಜೋಶಿ ' ಅವರ ಜೀವನಚರಿತ್ರೆ ಓದಿದಾಗ...
ಶೃತಿ ಮಡವಾಳೆ ಅಂತಾರ..
ಶೃತಿ ಮಡವಾಳೆ ಬರೀ ನೀಲಿ ಶರ್ಟ್ ಹಾಕಾಂವ್ಗ ಹುಚ್ಚ ವೆಂಕಟ್ ಅಂತಾರ, ಟೋಪ್ಪಿಗಿ ಮತ್ ಕರಿ ಗೊಗಲ್ ಹಾಕಾಂವ್ಗ ವಾಟಾಳ ನಾಗರಾಜ ಅಂತಾರ, ಕುತ್ತಿಗಿ ತುಂಬ ಬಂಗಾರ ಹಾಕಾಂವ್ಗ ಬಪ್ಪಿ ಲಹರಿ ಅಂತಾರ, ಕೈಯಾಗ ಯಾವತ್ತೂ icecream cup/cone ಇರಕ್ಕಿಗಿ ಶೃತಿ ಮಡವಾಳೆ ಅಂತಾರ ಅನ್ನೋ range ಗೆ ನಮ್ಮ ಗೆಳ್ಯಾರ ಬಳಗ ಒಳಗ world famous ನಾ...
ಯಾಕೆ? ರಾಷ್ಟ್ರದ ಒಳಿತಿಗಾಗಿ..
ಸಿ ಎನ್ ರಾಮಚಂದ್ರನ್ ಸಾಯಿನಾಥ್ ಅವರ ಲೇಖನಕ್ಕೆ ಬಂದ ಪ್ರತಿಕ್ರಿಯೆಯನ್ನು ಓದುತ್ತಿದ್ದಾಗ ನಾನು ಹಿಂದೆ ಓದಿದ್ದ ಒಂದು ಕಥೆ ನೆನಪಿಗೆ ಬಂದಿತು. ರಾಜನೊಬ್ಬ ತಾನು ಏಳುವಾಗ ಶುಭ ವಾರ್ತೆಯನ್ನು ಕೇಳಬೇಕೆಂದು ಆ ಕೆಲಸಕ್ಕಾಗಿಯೇ ಒಬ್ಬನನ್ನು ನೇಮಿಸಿಕೊಂಡಿದ್ದನಂತೆ. ಒಮ್ಮೆ, ರಾತ್ರಿ ಪ್ರಸವಸಮಯದಲ್ಲಿ ಏನೋ ಹೆಚ್ಚುಕಮ್ಮಿಯಾಗಿ ಮಗು...
ಅಚ್ಚೇದಿನಗಳಲ್ಲಿ ನಮಗೊಂದು ಕೆಲಸಕೊಡಿ..
ಚಲಂ ಹಾಡ್ಲಹಳ್ಳಿ ಜನಸಾಮಾನ್ಯ ಅಂದ್ರೆ ಇವತ್ತು ಲೆಕ್ಕಕ್ಕಿಲ್ಲ... ನನ್ನ ಆರ್ಥಿಕ ಮೂಲ ಹೈನುಗಾರಿಕೆಯದ್ದು. ಬರದ ಈ ಕಾಲದಲ್ಲಿ ಜೋಳದ ಒಣಕಡ್ಡಿಯಲ್ಲೇ ನಮ್ಮ ಹಸುಗಳು ಬದುಕಿವೆ. ಕೆ.ಎಂ.ಎಫ್ ಫೀಡ್ ಕ್ವಿಂಟಾಲಿಗೆ 1800 ರೂ. ಹಸುಗಳ ಸಾಕುವುದು, ಅದರಿಂದ ಆದಾಯ ಕಾಣುವುದು ತುಂಬಾ ಕಷ್ಟದ ದಿನಗಳು ಇವು. ಯಾವ ರೈತನೂ ಹೇಳುತ್ತಿಲ್ಲ..ಅಥವಾ...
ಬಾಬುಲಾಲ್… ಅಂಬಿಗ
ಕುಮಾರ ರೈತ ಬಾಬುಲಾಲ್... ಅಂಬಿಗ. ಇದು ಮನೆತನದ ವೃತ್ತಿಯೂ ಹೌದು. ಈತನ ಮಗನೂ ಅಪ್ಪನ ಹಾದಿಯನ್ನೇ ಅನುಸರಿಸಿದ್ದಾನೆ. ಪಾರಂಪಾರಿಕವಾಗಿ ಇದೇ ಕಾಯಕ, ಆದರೆ ಸ್ವಂತಕ್ಕೊಂದು ದೋಣಿ ಇಲ್ಲ. ಇದು ಇವರಿಬ್ಬರ ವ್ಯಥೆ ಮಾತ್ರವಲ್ಲ. ವಾರಣಾಸಿಯ ಬಹುತೇಕ ಅಂಬಿಗರ ವ್ಯಥೆಯೂ ಹೌದು. ದೋಣಿಗಳ ಮಾಲೀಕರ ಬಳಿ ಇವರ ಕೆಲಸ. ಸಂಜೆ ಹೋಗುವಾಗ ಅವರು...
‘ತಂಬಿ’ ಕವಿತೆಗಳು
ಕಾಳಿಮುತ್ತು ನಲ್ಲತಂಬಿ ಕೊಲೆ ಒಬ್ಬನನ್ನು ಕೊಲೆ ಮಾಡಲು ಬಹಳ ಉಪಾಯಗಳಿವೆ ಅನ್ನದಲ್ಲಿ ಸ್ವಲ್ಪ ವಿಷ ಬೆರಸಿಬಿಡಬಹುದು ಒಂದು ಹಗ್ಗವ ಕೊರಳಿಗೆ ಸುತ್ತಿ ನೇಣು ಹಾಕಬಹುದು ಬೆನ್ನನ್ನು ಚಾಕುವಿನಿಂದ ಇರಿದು ಬಿಡಬಹುದು ದಾರಿಯಲ್ಲಿ ಒಂದು ವಿಪತ್ತಿಗೆ ಗುರಿ ಮಾಡಬಹುದು ನಿದ್ರಿಸುವಾಗ ದಿಂಬಿಂದ ಮುಖವ ಅದುಮಿ ಉಸಿರ ನಿಲ್ಲಿಸಬಹುದು...
