ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
whatsapp-image-2016-12-03-at-11-14-30-pm-1
68b6037f-903b-4979-9ee2-a7f73fd985a9
ಸಾಹಿತ್ಯ ಸಮ್ಮೇಳನದಲ್ಲಿ ನಡೆಯುತ್ತೆ 'ಮ್ಯಾಜಿಕ್'
ಆರ್ ಜಿ ಹಳ್ಳಿ ನಾಗರಾಜ್ *ಸಾಹಿತ್ಯ ಸಮ್ಮೇಳನದಲ್ಲಿ ಅಪಾರ ಜನ ಜಾತ್ರೆ. ಕನ್ನಡಿಗರ ಉತ್ಸಾಹ ವಿಸ್ಮಯಗೊಳಿಸುವಂತಿದೆ. *ಮುನ್ನೂರಕ್ಕೂ ಅಧಿಕ ಪುಸ್ತಕ ಮಳಿಗೆಗಳು ಇವೆ. ಮೋದಿ ಮಹಾಶಯ ಮಾಡಿದ ದುಡ್ಡಿನ ಯಡವಟ್ಟು ಇನ್ನೂ ಚೇತರಿಕೆ ಆಗಿಲ್ಲ. *ಕೆಲವು ಪ್ರತಿಷ್ಠಿತ ಪ್ರಕಾಶಕ, ಮಾರಾಟಗಾರರಿಗೆ ಪರವಾಗಿಲ್ಲ ಅನ್ನುವ ವ್ಯಾಪಾರ. ಬೆಂಗಳೂರಿನ...
r-g-halli1
r-g-halli3
r-g-halli2
15192671_1806127226292998_4558667814789351637_n
kumar-s-cover
whatsapp-image-2016-11-29-at-11-49-52-am
whatsapp-image-2016-12-03-at-9-01-21-am
'ಹುರಿಗೆಜ್ಜಿ'ಯ ನೆವದಲ್ಲಿ..
“ಹುರಿಗೆಜ್ಜಿ” ಬಿಡುಗಡೆಯಾದ ಸಮಯಕ್ಕೆ.. ಕೆರೇಕೈ ರಜನಿ ಬೇಂದ್ರೆ ನೆಲದಲ್ಲಿರುವುದಕ್ಕೆ ಬರೆದೇ ಸಾರ್ಥಕವಾಗಬೇಕೆನ್ನುವಂತೆ ಬರೆಯುತ್ತಲೇ ಇರುವ ರಾಜಕುಮಾರ ಮಡಿವಾಳರ ಕೆಲವರ್ಷಗಳಿಂದ ನನ್ನ ಫೇಸ್ ಬುಕ್ ಗೆಳೆಯ. ಇಷ್ಟು ವರ್ಷಗಳಲ್ಲಿ ನಾವು 3-4ಬಾರಿ ಭೇಟಿಯಾಗಿರಬಹುದು. ನಾನು ಆತನ ಬಳಿ ಯಾವುದೊ ಪುಸ್ತಕವನ್ನೊ, ಸಿಡಿಯನ್ನೊ...
15232167_1178552615561073_6809659044870489762_n
ಬೆಳಕನ್ನೆ ಹೊಸೆಯುತ್ತಿದೆ ಇರುಳು ಕಂತು..
ಕಾಡಿತು ಕೆಡುಕು ಬೆಳಗಾವಿಯಲ್ಲಿ ಮುಂಜಾನೆಯ ಪ್ರಯಾಣ. ದಟ್ಟ ಮಂಜು. ಬಿದ್ದ ಕಾವಳದ ನಡುವೆ ಸೇತುವೆ ಮೇಲೆ ಕಾರು ತೂರಿ ಸಾಗುತಿತ್ತು. ಕಾರಿಗೂ ತಾಯ ಸೆರಗೊಳಗೆ ತೂರಿಕೊಳ್ಳುವ ಸಂಭ್ರಮ. ಇದ್ದಕ್ಕಿಂದ್ದಂತೆ ಕಪ್ಪು ಟಾರು ರಸ್ತೆಯೆ ಮಿಂದು ಮಡಿಯುಟ್ಟು ನೀರ ಹರಿವಿಂದ ಎದ್ದು ಹಾರುತ್ತಾ ಹೋಗುವ ಬೆಳ್ಳಕ್ಕಿಗಳಾದವು. ಅವು ದೂರದಲ್ಲಿ...
rajakumar_madiwal
rajani-garuda-370×315
ಎಚ್ ಎಸ್ ವಿ ಕಾಲಂ: ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ!
ತಾವರೆಯ ಬಾಗಿಲು-೧೧ ಎಚ್ ಎಸ್ ವೆಂಕಟೇಶಮೂರ್ತಿ ತಾನು ವರ್ಣಿಸುತ್ತಿರುವ ವಸ್ತುವನ್ನು ಅಂಥದೇ ಇನ್ನೊಂದು ವಸ್ತುವಿನೊಂದಿಗೆ ಹೋಲಿಸುವ ಮೂಲಕ ತಾನು ಹೇಳುತ್ತಿರುವ ವಸ್ತುವನ್ನು ಮತ್ತಷ್ಟು ನಿಖರವಾಗಿ ಕಣ್ಣಿಗೆ ಕಟ್ಟಿಸುವುದು ಕಾವ್ಯದ ಒಂದು ಬಹುಮಾನ್ಯ ತಂತ್ರ. ಸರಳವಾದ ಮತ್ತು ಚಿರಪರಿಚಿತವಾದ ಒಂದು ಉದಾಹರಣೆಯನ್ನು ಮೊದಲು...
ನನ್ನ ಗೆಳೆಯ ಬರಗೂರು..
ಬಹು ಹಿಂದೆ ತನ್ನ ಆತ್ಮೀಯ ಗೆಳೆಯ ಬರಗೂರು ರಾಮಚಂದ್ರಪ್ಪನವರ ಕುರಿತು ಆರ್. ವಿ. ಭಂಡಾರಿಯವರು ಬರೆದ ಅಪ್ರಕಟಿತ ಲೇಖನ ಇದು. ಬರಗೂರು ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಈ ಹೊತ್ತಿನಲ್ಲಿ ಈ ಲೇಖನ ನಿಮ್ಮ ಮುಂದೆ.. ಬಂಡಾಯದ ಗೆಳೆಯರಾಗಿ ಬರಗೂರು ರಾಮಚಂದ್ರಪ್ಪ ಆರ್. ವಿ. ಭಂಡಾರಿ ಪ್ರೊ. ಬರಗೂರು ರಾಮಚಂದ್ರಪ್ಪ...
ನಿನ್ನ ಪಿಸುಮಾತುಗಳ ಜಾಡುಹಿಡಿದು..
ಬರುವ ಭರವಸೆಗೊಂದು… ರಜನಿ ಗರುಡ ಎಂದೋ ಬರುತ್ತೇನೆಂದೆ ಯಾವತ್ತೊ ಗೊತ್ತಿಲ್ಲ….. ಮಬ್ಬು ಮುಂಜಾನೆಯಲ್ಲೊ ನಡು ಮಧ್ಯಾಹ್ನದ ಬೆವರ ಬಿಸಿಲಲ್ಲೊ ಮುಸ್ಸಂಜೆಯ ಕಥಾಪ್ರಸಂಗವಾಗುವ ಹೊತ್ತಲ್ಲೆಲ್ಲೊ ಅಂಥದ್ದೇ ಯಾವದೊ ಹೊತ್ತಲ್ಲಿ ನಿನ್ನ ಪಿಸುಮಾತುಗಳ ಜಾಡುಹಿಡಿದು ಬರುತ್ತೇನೆ ಗ್ಯಾರಂಟಿ ತೆರೆದಿಡು ಬಾಗಿಲು-ಕಿಟಕಿಗಳ...
ಗಾಳಿ ಹೆಜ್ಜೆ ಹಿಡಿದ ಸುಗಂಧ
ಖ್ಯಾತ ಚಲನ ಚಿತ್ರ ನಿರ್ದೇಶಕ ಅಬ್ಬಾಸ್ ಕಿರೊಸ್ತಾಮಿ ಕವಿಯೂ ಹೌದು. ಅದಕ್ಕೆ ಸಾಕ್ಷಿ ಆತನ ಸಿನಿಮಾಗಳೇ. ಆತನ ಎರಡು ಕವನ ಸಂಕಲನಗಳು ಅದಕ್ಕೆ ಮತ್ತಷ್ಟು ಪುರಾವೆ ನೀಡಿವೆ. ಹೇಮಾ ಶ್ರೀನಿವಾಸಮೂರ್ತಿ ಅವರು ಕಿರೋಸ್ತಾಮಿ ಅವರ ಅಪರೂಪದ ಕವಿತೆಗಳನ್ನು ನಮ್ಮ ಕೈಗಿಟ್ಟಿದ್ದಾರೆ. 'ಹೆಸರಿಲ್ಲದ ಹೂ' ಸಂಕಲನ ಇದೇ ೪ ರಂದು...
ಅವ್ವ,ಅಕ್ಕ ಮತ್ತು ರೊಟ್ಟಿ
ಜೀವನ ಪ್ರಕಾಶನದ ಈ ಸಾಲಿನ ದಸರಾ ಕವಿತೆ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಪಡೆದ ಕವಿತೆ ಹೆಚ್.ಎಸ್.ರಾಮನಗೌಡ ಹಾಲು ಕಕ್ಕುವ ಮಗುವ ಮಲಗಿಸಿ ಮಡಿಲಲ್ಲಿ ರೊಟ್ಟಿ ಬಡಿಯುತ್ತಿದ್ದಾಳೆ ಅವ್ವ ಯುಗದಿಂದ ಯುಗಗಳಿಗೆ - ಎಚ್ ಎಲ್ ಪುಷ್ಪ 1. ಒಲೆಯ ಮೈ ಒಪ್ಪಾಗಿ ತೊಳೆದು ಅವ್ವ ರೊಟ್ಟಿಮಾಡುತ್ತಿದ್ದಾಳೆ. ಅವಳ ಕೈಬಳೆ ,ಒಲೆಯ ಸೌದೆ...
ಸಾಹಿತ್ಯ ಸಮ್ಮೇಳನಾಚರಣೆ ಅನೈತಿಕ
ಕನ್ನಡ ಹಿತ ಮರೆತ ಕನ್ನಡ ಸಾಹಿತ್ಯ ಸಮ್ಮೇಳನಾಚರಣೆ ಅನೈತಿಕ ಕೆ ಪಿ ನಟರಾಜ ಕನ್ನಡ ಮಾಧ್ಯಮ ದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಕತ್ತಲಲ್ಲಿದೆ. ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ 5 ಲಕ್ಷ ವಿದ್ಯಾರ್ಥಿಗಳಿಗೆ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡದೆ...
