ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಸಾಪ ಹೋಗ್ತಾ ಇರುವ ದಿಕ್ಕು ಯಾವುದು?

‘ಕನ್ನಡ ಸಾಹಿತ್ಯದ ಕೇಸರೀಕರಣ’ ಸಚಿವೆ ಉಮಾಶ್ರೀಯವರಿಗೊಂದು ಬಹಿರಂಗ ಪತ್ರ ಗೌರವಾನ್ವಿತರೆ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಸಮ್ಮೇಳನಗಳನ್ನು ಒಂದು ಧರ್ಮದ ಕಾರ್ಯಕ್ರಮವೆಂಬ ರೀತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಆಚರಿಸುತ್ತಾ ಬರುತ್ತಿದೆ. ಕಳೆದೆರಡು ವರ್ಷಗಳಿಂದ ಜಿಲ್ಲೆಯ ಕೆಲವು ಪ್ರಜ್ಞಾವಂತ...

read more
ಬಿ ಜಯಶ್ರೀ ಎಂಬ ರಂಗಭೂಮಿಯ 'ತಾಯಿ'

ರಂಗಭೂಮಿಯ 'ತಾಯಿ' 'ಕರಿಮಾಯಿ' ತಾಯಿ ಹಾಡಿದರೆಂದರೆ ಸಮುದ್ರ ಭೋರ್ಗರೆದಂತೆ ಧ್ವನಿತರಂಗಗಳು ಮಾರ್ದನಿಸುತ್ತವೆ. ಈ ತಾಯಿಯ ಆತ್ಮಕಥನ ಪ್ರೀತಿ ನಾಗರಾಜ್ ನಿರೂಪಿಸಿರುವ 'ಕಣ್ಣಾ ಮುಚ್ಛೇ ಕಾಡೇ ಗೂಡೇ..' ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಮುಂದೆ ಬರುತ್ತಿದೆ. ಹಿಂದೊಮ್ಮೆ ಇವರೊಡನೆ ಸಂಗೀತಕ್ಕೆ ಸಂಬಂಧಿಸಿದಂತೆ ಮಾತಾಡಲು ಕುಳಿತಾಗ ಆಕೆ...

read more
ಮುಳ್ಳಿನಿಂದ ಹೂವಿನತ್ತ..

ಅವಿನಾಶ್ ಎಚ್ ಎಸ್  ಹುಟ್ಟಿ ಬೆಳೆಯುವಾಗ' ಅಮ್ಮು' ಅರ್ಥಾತ್ ಜಯಲಲಿತಾ ಹೆಚ್ಚು ನಡೆದದ್ದು ಮುಳ್ಳಿನ ದಾರಿಯಲ್ಲಿ. ಆಕೆ ಈ ಲೋಕ ಬಿಟ್ಟು ಹೊರಟ ಅಂತಿಮಯಾತ್ರೆ ನಡೆದದ್ದು ಹೂವಿನ ದಾರಿಯಲ್ಲಿ. ಫೋಟೋಗಳನ್ನು ನೋಡಿ. ಭ್ರಷ್ಟಾಚಾರ, ಕರ್ನಾಟಕದೊಂದಿಗಿನ ಕಿರಿಕ್ಕು ಬಿಟ್ಟರೆ ಆಕೆಯ ಛಲವಂತಿಕೆ ಎಲ್ಲರಿಗೂ ಮಾದರಿ. ಅವಮಾನಗಳನ್ನು ಮೆಟ್ಟಿ...

read more
ನಾನು 'ಚಿನ್ನ' ಆದ ಕಥೆಯಿದು..

'ಶಿವ' ಸ್ವಾಮಿ 'ಚಿನ್ನ'ನಾದ ಕಥೆ...  ವಡ್ಡಗೆರೆ ಚಿನ್ನಸ್ವಾಮಿ ಹೆಸರಿನಲ್ಲಿ ಏನಿದೆ...?.ಹೌದು ವ್ಯಕ್ತಿಯ ಗುರುತು ಪತ್ತೆ ಹಚ್ಚಲು,ನಾಲ್ಕಾರು ಜನ ನಿಂತ ಕಡೆ ನಿರ್ಧಿಷ್ಠ ಗುರುತು ಹಿಡಿದು ಕರೆಯಲು ವ್ಯಕ್ತಿಗೊಂದು ಹೆಸರು ಬೇಕು ತಾನೆ.  ಸಂಪ್ರದಾಯಸ್ಥ ಕುಟುಂಬದವರಾದರೆ ಪಂಚಾಂಗ,ಶಾಸ್ತ್ರ ನೋಡಿ ಮಕ್ಕಳಿಗೆ ಯಾವ ಅಕ್ಷರದಿಂದ ಹೆಸರು...

read more
ಬೆಳಕ ನೇಯುವ ಕವಿತೆ

ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕವಿತೆ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವಿತೆ ಸ್ಮಿತಾ ಅಮೃತ್ ರಾಜ್, ಸಂಪಾಜೆ   ಕಪ್ಪು ಕತ್ತಲು ಬಣ್ಣ ಬಳಿಯಲಾರದಷ್ಟು ಇದ್ದಿಲು ಮುಖ ಊದಿಸಿಕೊಂಡಿದೆ ಹಗಲು. ನಿಶಾಂತ ನಿಶೀಥದಲ್ಲಿ ಪುಟ್ಟ ಪುಟ್ಟ ಮಿಣುಕು ಹುಳುಗಳು ಚೂರು ಚೂರೇ ಬೆಳಕ ಉಂಡೆಯನ್ನು ಕಟ್ಟಿಕೊಂಡು ಇರುಳಿಡೀ...

read more
ನಾವು ಹುಡುಗರೇ ಹೀಗೆ..

ಕವಯತ್ರಿ ಪ್ರತಿಭಾ ನಂದಕುಮಾರ ಅವರ 'ನಾವು ಹುಡುಗಿಯರೇ ಹೀಗೆ' ಕವಿತೆ ಓದಿದ ಮೇಲೆ  ಅನಿಲ್ ಗುನ್ನಾಪೂರ   ಖರೇ ಆದ ನೋಡು ದೋಸ್ತ ನಾವು ಹುಡುಗರೇ ಹೀಗೆ.... ಮೊದಲ ಪ್ರೀತಿಯ ನೆನಪು ಮಾಸುವದೊರೊಳಗೆ ಹೊಸ ಹೃದಯ ಅರಸಿ ಹೊರಡುತ್ತೇವೆ ದಿಕ್ಕೇ ಇರದ ದಾರಿಗೆ ಮತ್ತು ಕುಡಿಯದಿದ್ದರೂ ಹೋಗುವೆವು ಆಗೊಮ್ಮೆ ಈಗೊಮ್ಮೆ ಬಾರಿಗೆ;...

read more
ಅಂಬೇಡ್ಕರ್ ಹೆಜ್ಜೆಗಳು..

ಬಿದಲೋಟಿ ರಂಗನಾಥ್ ಮೊನ್ನೆ ಕ್ಯಾನ್ವಾಸ್ ಗೆಂದು ಹೋಗಿದ್ದೆ ವೈದಿಕ ಹಕ್ಕಿಗಳ ಬಾಗಿಲಿಗೆ ನಡುಮನೆಯಲ್ಲಿ ಯಾರೋ ನಡೆದು ಹೋದ ಹೆಜ್ಜೆಗಳ ಮೇಲೆ ಮಿಂಚಿನಂತಹ ಹೊಳಪು ನೋಡುತ್ತಲೇ ನಿಂತು ಬಿಟ್ಟೆ ಸುಮಾರು ಹೊತ್ತು ಅಲ್ಲೆ. ಕರುಳು ಬಾಧಿಸುತ್ತಲೇಯಿತ್ತು ಮುಟ್ಟಿ ಹಣೆಕೊಡಬೆಕೆಂದು ಆ ಹೆಜ್ಜೆಗೆ ತವಕಿಸುತ್ತಲೇಲೆಯಿತ್ತು ಮನಸು ಯಾವುದೋ ಸೆಳೆತದ...

read more
ಕಸಾಪ ಗೆ ದೊಡ್ಡ ನಮಸ್ಕಾರ..

ಗಣೇಶ ಯಾಜಿ  82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ* ಮುಗಿದಿದೆ. ಅದರ ಸಿಹಿ ಕಹಿ ನೆನಪು, ಒಪ್ಪು ತಪ್ಪು, ಲಾಭ ನಷ್ಟ, ಅಲ್ಲಿಯ ವ್ಯವಸ್ಥೆ ಮತ್ತಿತರ ವಿಚಾರವಾಗಿ ಮೂರು ದಿನದಿಂದ ಎದುರಿಗೆ ಸಿಕ್ಕವರೊಡನೆ, WhatsApp, Facebook ಮುಖಾಂತರ ಮೂರು ದಿನಗಳಿಂದ ಸುದ್ದಿ/ಚರ್ಚೆ ಹರಿದಾಡುತ್ತಿದೆ. ಮಾಧ್ಯಮ ಮಿತ್ರರು ಕುಂದುಕೊರತೆಯ...

read more

Pin It on Pinterest

Share This