ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಚ್ ಎಸ್ ವಿ ಕಾಲಂ: ಮಳೆ ಬರುವ ಕಾಲಕ್ಕೆ ಒಳಗ್ಯಾಕೆ ಕೂತೆವು!

ತಾವರೆಯ ಬಾಗಿಲು-೧೨ ದಿನೇ ದಿನೇ ದಿನೇ ಬೆಂಗಳೂರು ಒಲೆಯ ಮೇಲೆ ಸೀಯುತ್ತಿರುವ ದೋಸೆಯ ಕಾವಲಿಯಾಗುತ್ತಿದೆ. ಅಂಗಳಕ್ಕೆ ಮುಂಜಾನೆ ಚುಮುಕಿಸುವ ನೀರಿನ ಹನಿಗಳು ನೆಲದಲ್ಲಿ ತತ್ ಕ್ಷಣವೇ ಚುಂಯ್ ಎಂದು ಇಂಗುತ್ತಾ ಇವೆ. ಯಾರೋ ಬೀದಿಬೀದಿಯಲ್ಲಿ ಬಿದ್ದ ರಾಶಿರಾಶಿ ಕೊಳಚೆ-ಕಸ-ತರಗನ್ನು ರಾತ್ರಿ ಯಾವ ಮಾಯದಲ್ಲೋ ದಹನಕ್ರಿಯೆಗೆ ಒಡ್ಡಿರುವರಾಗಿ,...

read more
ನಿಮ್ಮೊಳಗಿನ ಹಾಡು

'ನನ್ನೊಳಗಿನ ಹಾಡು ಕ್ಯೂಬಾ' ಓದಿ  ಪಾರ್ವತಿ ಎನ್  ನಿಮ್ಮೊಳಗಿನ ಹಾಡು ನನ್ನ ಕಾಡ ಹತ್ತಿದೆ ಬಾ ಎಂದು ಕರೆಯಹತ್ತಿದೆ ಕ್ಯೂಬಾ ಬಾರಿ ಬಾರಿ ಕೈ ಚಾಚಿ ಕರೆದು ಹಾಡುತ್ತಲೇ ಮನವ ತೆರೆದು ಕಾಡುತ್ತಲೇ ಕನಸ ಎರೆದು ಹಲ್ಲು ಕಚ್ಚಿ ಸಹಿಸಿ ಗೆದ್ದದ್ದಕ್ಕೆ ಹೆಮ್ಮೆಯ ಹಾರ ಕೊರಳ ಅಪ್ಪಬೇಕು ಬೆಂಕಿಯಲ್ಲಿ ದಹಿಸಿ ಬದುಕಿದ್ದಕ್ಕೆ ಛಲದ ಹೂಗಳು...

read more
ಕೊಳ್ಳಿದೆವ್ವಗಳು ನಮ್ಮ ಮನೆಗೆ ಬಂದಿದ್ವು!

ಎಂ ಆರ್ ಕಮಲ  ದೆವ್ವದ ಸಿನೆಮಾ ನೋಡಿ ಬಂದಾಗಿನಿಂದ ದೆವ್ವ ನನ್ನನ್ನು ಬಿಡುತ್ತಿಲ್ಲ ಅಥವಾ ನಾನು ದೆವ್ವವನ್ನು ಬಿಡುತ್ತಿಲ್ಲ. ಇವತ್ತು ಈ ದೆವ್ವಕ್ಕೆ ಒಂದು ಗತಿ ಕಾಣಿಸಲೇ ಬೇಕು ಎಂದು ನೂರು ಕೆಲಸವಿದ್ದರೂ ಬಂದು ಬರೆಯಲು ಕುಳಿತಿದ್ದೇನೆ. `ನೀನೆಲ್ಲಿ ಹೋಗಲಿ, ನಾನಲ್ಲೇ ಕಾಣುವೆ, ಎಲ್ಲೇ ಇರು, ಹೇಗೆ ಇರು ನೆರಳಾಗಿ ಕಾಡುವೆ' ಅಂತ...

read more
ಇನ್ನೊಂದು ಬೆರಗ ಬೆನ್ನಟ್ಟಿ..

ನದಿ ನಡೆದಂತೆ ದಾರಿ  ಆನಂದ ಸಿ ಕುಂಚನೂರು     ಹಕ್ಕಿ ಹಿಂಡು ಹಾಯಾಗಿ ಹಿಂತಿರುಗುವ ಆ ಹೊರಳು ದಾರಿಯಿಂದಲೆ ನಮ್ಮ ಕಾಲು ಯಾತ್ರೆ ಹೂಡುತ್ತವೆ ಒಮ್ಮೆ ಅವನು ಮುಂದು, ಒಮ್ಮೆ ನಾನು ಹೆಜ್ಜೆ ಜೋಡಿಸಿ ಹೊರಟರೆ ಸಾಕು ಕಿರುಬೆರಳ ಮೃದುವಾಗಿ ಆಧರಿಸಿ ತೋರುಬೆರಳ ತುದಿಯಿಂದ ತನ್ನ ಬೆರಗುಗಳ ಒಂದೊಂದಾಗಿ ತೋರುತ್ತಾನೆ ದೊಡ್ಡ ಕಣ್ಣಾಲಿಯ...

read more

Pin It on Pinterest

Share This