ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮೊದಲ ಕ್ರಾಂತಿ
ಮೂಲ ಹಿಂದಿ- ಅಶೋಕ್ ಕುಮಾರ್ ಕನ್ನಡಕ್ಕೆ: ನಾಗರಾಜ ಮಸೂತಿ ** ಮೊದಲನೆ ಕ್ರಾಂತಿ ಬಹುಶಃ ಬೀಜವೇ ಆರಂಭಿಸಿದೆ ಮಣ್ಣಿನೊಂದಿಗೆ, ನಂತರದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರಬಹುದು ಅಥವಾ ಶಿಶುವಿನಿಂದು ಆರಂಭವಾಗಿರಬಹುದು ಜನ್ಮತಳೆಯಲು. ಪ್ರತಿಬಾರಿಯು ಹೋರಾಟಗಾರರಿಗೆ ಪ್ರೀತಿ ಸಿಕ್ಕಿದೆ, ಮಣ್ಣಿನಿಂದ ಮತ್ತು ಮಾತೃವಿನಿಂದ, ಕಾರಣ...
ಅಶೋಕ ಹೊಸಮನಿ ಹೊಸ ಕವಿತೆ- ಉಡುಗೊರೆಯನ್ನಾಗಿ ಏನನ್ನು ಯಾಚಿಸಬಹುದು?
ಅಶೋಕ ಹೊಸಮನಿ ಮರಣದ ದಿನನಿನ್ನನ್ನಸಂಧಿಸಿದಾಗಲೇಚಂದಿರ ತುಂಡಾಗಿದ್ದನಡುಮಧ್ಯಾಹ್ನದ ಗಂಟಲು ಆರಿತ್ತು ನಿನ್ನ ಕೊನೆಯ ಭೇಟಿಗೆ ಪರಿತಪಿಸುವ ಜನಗಳುಹೂವಿನ ಹಾರಗಳ ಹಳಹಳಿಕೆಗಳುಕೊನೆಗೊಳ್ಳದಿರಲೆಂದುಹಾರೈಸುವ ತಾಯಂದಿರುಹಸುಳೆಗಳುನೋವಿನ ಬೀದಿಗಳು ನಿನ್ನ ಮರಣದ ದಿನಸವೆದ ಪಾದಗಳುಬತ್ತಿದ ಕಣ್ಣಾಲಿಗಳುದಣಿದಿಹ ತೋಳುಗಳುಏನನ್ನೂ...
ಮುರಳಿ ಮೋಹನ್ ಕಾಟಿ ನೋಡಿದ ‘ಕಾಟೇರ’
ಕಾಟೇರ ಎಂಬ ಸ್ವಾಭಿಮಾನದ ದನಿ ಕೆ. ಮುರಳಿ ಮೋಹನ್ ಕಾಟಿ **ಭಾರತ ವಸಾಹತುಶಾಹಿ ಶಕ್ತಿಗಳಿಂದ ಸ್ವತಂತ್ರವಾಗಿ ತನ್ನದೇ ಸಂವಿಧಾನ ರೂಪಿಸಿಕೊಂಡು ಹೊಸ ನಾಡನ್ನು ಕಟ್ಟುವ ಕನಸಿನಿಂದ ತನ್ನೊಳಗೆ ಶತಮಾನಗಳಿಂದ ಇದ್ದ ಅಸಮಾನತೆ ಬದುಕಿನ ಕ್ರಮಗಳನ್ನು ದಾಟಿ ಹೊಸ ರಾಷ್ಟ್ರ ಕಟ್ಟುವ ಛಲದೊಂದಿಗೆ ೨೦ನೇ ಶತಮಾನದ ಕೊನೆಯ ಅರ್ಧ ಭಾಗವನ್ನ...
ಡಾ ಕೆ ಎಸ್ ಚೈತ್ರಾ ಹೊಸ ಕೃತಿ – ‘ಪ್ರಪಂಚಕ್ಕೊಬ್ಳೇ ಪದ್ಮಾವತಿ’
ಡಾ ಕೆ ಎಸ್ ಚೈತ್ರಾ ** ಡಾ ಕೆ ಎಸ್ ಚೈತ್ರಾ ಅವರ ಹೊಸ ಕೃತಿ ಬಿಡುಗಡೆಯಾಗಿದೆ. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ. ** ಮಾತು- ಮೌನ, ಮನೆ- ಹೊಟೆಲ್, ಗೆಳೆಯರು- ಅಪರಿಚಿತರು ಹೀಗೆ ಎಲ್ಲವನ್ನೂ ಇಷ್ಟ ಪಡುವ ಚೈತ್ರಾರಿಗೆ ಪ್ರವಾಸ ಮಾತ್ರವಲ್ಲ ಅದರ ಯೋಜನೆ, ನಿರೀಕ್ಷೆಯೂ ಬಹಳ ಖುಷಿಯ ವಿಷಯ! ದೇಶ ವಿದೇಶಗಳಲ್ಲಿ...
ದೇವು ಪತ್ತಾರ ಹೊಸ ಕೃತಿ ‘ಈಶಾನ್ಯೆ ಒಡಲು’
ಹಿರಿಯ ಪತ್ರಕರ್ತ, 'ಬುಕ್ ಬ್ರಹ್ಮ'ದ ಸಂಪಾದಕರಾದ ದೇವು ಪತ್ತಾರ ಅವರ ಹೊಸ ಕೃತಿ ಬಿಡುಗಡೆಯಾಗಿದೆ. 'ಈಶಾನ್ಯೆ ಒಡಲು'ಗೆ ದೇವು ಬರೆದ ಮಾತುಗಳು ನಿಮ್ಮ ಓದಿಗಾಗಿ ಇಲ್ಲಿದೆ- ** ಒಡಲು ಬಗೆಯುವ ಮುನ್ನ ದೇವು ಪತ್ತಾರ **’ಬರೆಯುವುದು ಎಂದರೆ ಬೆತ್ತಲಾಗುವುದು’ ಎಂದು ಎಲ್ಲೋ ಓದಿದ ನೆನಪು. ಹೌದು. ಆದರೆ, ಇದು ಕೇವಲ ಬರೆಹಕ್ಕೆಸಂಬಂಧಿಸಿದ...
ದಶಕಗಳ ಧ್ವನಿ ಮೌನವಾಗಿದೆ..
ಅಮೀನ್ ಸಯಾನಿ ಇನ್ನಿಲ್ಲ. ಅವರ ದನಿಯಿಂದಲೇ ದೇಶಾದ್ಯಂತ ಪರಿಚಿತರಾಗಿದ್ದ ಅವರು ಶ್ರವ್ಯ ಮಾಧ್ಯಮಕ್ಕೆ ಹೊಸ ಬ್ರಾಂಡ್ ನೇಮ್ ತಂದುಕೊಟ್ಟವರು. ಅವರನ್ನು ಬಹುತೇಕರು ಆಕಾಶವಾಣಿಯ ಸಿಬ್ಬಂದಿ ಎಂದೇ ಭಾವಿಸಿದ್ದಾರೆ. ಆದರೆ ಅಮೀನ್ ಆ ಕಾಲಕ್ಕೆ ಆಕಾಶವಾಣಿಗೂ ವಾಣಿಜ್ಯ ಸಂಸ್ಥೆಗಳಿಗೂ ನಂಟು ಬೆಸೆದವರು. ಈಗಿನ Sponsored Programme ನ...
ಚೌಕಾಸಿಗೆ ಬಡವರೇ ಬೇಕೆ?
ಡಿ. ಶಬ್ರಿನಾ ಮಹಮದ್ ಅಲಿ ** ಬೆಳ್ಳಂಬೆಳಗ್ಗೆ ಸೊಪ್ಪು ಮಾರುವ ಅಜ್ಜಿಯೊಂದಿಗೆ ಕೋಟ್ಯಾಧಿಪತಿ ಹೆಂಗಸಿನ ಚೌಕಾಸಿ ಜಗಳ... ಅದು ಎಷ್ಟಕ್ಕಾಗಿ? ಎಂಟಾಣೆ,ರೂಪಾಯಿಗಾಗಿ! ಚೌಕಾಸಿ ಮಾಡುವ ಕೋಟ್ಯಾಧಿಪತಿಗೆ ಬಿಡುವಿಲ್ಲದೆ ಓಡಿ ಸವೆದ ಆ ಅಜ್ಜಿಯ ಕಾಲುಗಳು ಕಾಣಲಿಲ್ಲವೇ? ಮುಳ್ಳು ಮುಳ್ಳಾಗಿರುವ ಒರಟು ಕೈಗಳ ನೋಡಿ ಮರುಕ...
ಮರದಿಂದ ಬಿದ್ದ ಹೂ…
ಕವಿತಾ ವಿರುಪಾಕ್ಷ ** ಅದ್ಯಾರೋ ಹೇಳುತ್ತಿದ್ದರು.., ಮರದಿಂದ ಬಿದ್ದ ಹೂ ಶ್ರೇಷ್ಠವಲ್ಲವೆಂದು...! ಹಾಗಾದರೆ., ಸತ್ತವರನ್ನೆಲ್ಲ ಎಲ್ಲಿ ಹೂಳುತ್ತೀರಿ...?!! ಮರದಿಂದ ಬಿದ್ದು, ನೆಲವನಪ್ಪಿದ ಪಾರಿಜಾತದ ಬೆಲೆ ಪರಶಿವನಿಗೇ ಗೊತ್ತು....!! ಬೌದ್ಧಿಕ ದಾರಿದ್ರ್ಯವಿರುವ ಬಾಯಿಗಲ್ಲ....!!!...
ವಿಶಾಲ್ ಮ್ಯಾಸರ್ ಹೊಸ ಕವಿತೆ- ‘ಒಂದು ಗಳಿಗೆಯ ನಿದ್ದೆ’
ವಿಶಾಲ್ ಮ್ಯಾಸರ್ ** ಆ ಒಂದು ಗಳಿಗೆ ಅದೆಂತಾ ನಿದ್ರೆ ಹತ್ತಿತ್ತು ಶತ ಶತಮಾನಗಳ ದಣಿವು ಕಣ್ಣ ರೆಪ್ಪೆಯ ಮೇಲೆ ಭದ್ರವಾಗಿ ಸುಭದ್ರವಾಗಿ ಕುಂತು ಬಿಟ್ಟಿತ್ತು ಆ ಒಂದು ಗಳಿಗೆ ಹಗಲು ರಾತ್ರಿ ಪರಿವೆ ಇಲ್ಲದೆ ಆತ್ಮದ ನೊಣಗಳು ಅಮೃತದ ಬಟ್ಟಲ ಮೇಲೆ ಕುಳಿತು ಅಮರತ್ವವ ಕನಸುತಿದ್ದವು ಆ ಒಂದು ಗಳಿಗೆ ಏನೆಲ್ಲಾವಾಯಿತು ಕೆಂಭೂತದ...
ಪ್ರಿಯ ಜೋಗಿ ಸರ್..
ವಿಕಾಸ್ ನೇಗಿಲೋಣಿ ** ಪ್ರಿಯ ಜೋಗಿ ಸರ್, ಕಳೆದುಕೊಂಡ ಅಪ್ಪನನ್ನು ಮಗ ಹುಡುಕುವ ಈ ನಿಮ್ಮ ಹೊಸ ಕಾದಂಬರಿ, ನಮ್ಮ ತಲೆಮಾರಿಗೆ ಹೆಚ್ಚು ಹತ್ತಿರವಾಗುವ, ನಮ್ಮನ್ನೂ ಈ ಕಾದಂಬರಿಯ ಮುಖ್ಯಪಾತ್ರ ಅನಿರುದ್ಧ್ ಸ್ಥಾನದಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ನಿಲ್ಲಿಸುವ, ನಮ್ಮೊಡನೇ ಇದ್ದವರನ್ನು ನಾವು ಹುಡುಕುವಂತೆ ಪ್ರೇರೇಪಿಸುವ ಕಾದಂಬರಿ. ಈ...
ಕೆ ವಿ ತಿರುಮಲೇಶ್ ಹೇಳಿದ್ದು: ‘ಬದ್ಧತೆ ಎನ್ನುವುದು ಬಂಧನ’
ಎಂ ಎಸ್ ಶ್ರೀರಾಮ್ ** ಎಂ ಎಸ್ ಶ್ರೀರಾಮ್ ಅವರು ಖ್ಯಾತ ಸಾಹಿತಿ ಕೆ ವಿ ತಿರುಮಲೇಶ್ ಅವರ ಸಂದರ್ಶನಗಳ ಸಂಕಲನ 'ಬದ್ಧತೆ ಎನ್ನುವುದು ಬಂಧನ' ಕೃತಿಯನ್ನು ಸಂಪಾದಿಸಿದ್ದಾರೆ. 'ಬಹುವಚನ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಎಂ ಎಸ್ ಶ್ರೀರಾಮ್ ಅವರು ಬರೆದ ಪ್ರಸ್ತಾವನೆ ಇಲ್ಲಿದೆ. ** ಎಂಬತ್ತರ ದಶಕದ ಮಧ್ಯ ಕಾಲದಲ್ಲಿ...
ಅರಬಗಟ್ಟೆ ಅಣ್ಣಪ್ಪ ಹೊಸ ಕವಿತೆ- ಒಮ್ಮೆ ಹೀಗೆ..
ಅರಬಗಟ್ಟೆ ಅಣ್ಣಪ್ಪ ** ಹಲವು ಬಾರಿ ಬಳಸುತ್ತಿದ್ದ ತುಂಬ ಪರಿಚಿತ ಪದವೊಂದು ಆತ್ಮಹತ್ಯೆಗೆ ಯತ್ನಿಸುತ್ತಿತ್ತು ಬಹುದೊಡ್ಡದಾದ ನನ್ನ ಕವಿತಾಗಾರದಲ್ಲಿ ದೂರದಲ್ಲಿ ಸ್ಪಷ್ಟಾಸ್ಪಷ್ಟವಾಗಿ ಅದೊಂದು ಮಾತ್ರ, ದೂರದಲ್ಲಿದ್ದರೂ ದಿಟವಾಗಿ ಕಾಣುತ್ತಿತ್ತು 'ಛೇ, ತಪ್ಪಿದು. ಹೀಗೆಲ್ಲ ಪದಹತ್ಯೆಗಳಾದರೆ ನನ್ನ ಕತೆಯೇನು...?' ಕೂಗಿ ಕರೆದು...
ನಿತ್ಯ ಬದುಕಿಗೆ ಹತ್ತಿರವಾಗುವ ಕವಿ ಗುಲ್ಜಾರ್
ನಾ ದಿವಾಕರ ** ಖ್ಯಾತ ಉರ್ದು ಕವಿ ಗುಲ್ಜಾರ್ ಅವರು ಭಾರತದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಕುರಿತು ಹೆಸರಾಂತ ಬರಹಗಾರ ನಾ ದಿವಾಕರ ಅವರು ಬರೆದ ಬರಹ ಇಲ್ಲಿದೆ. ** ಭಾರತದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಜ್ಞಾನಪೀಠ ಈ ವರ್ಷ ಗುಲ್ಜಾರ್ ಎಂಬ ಕಾವ್ಯನಾಮದೊಂದಿಗೆ ಭಾರತದ...
ರೇಖಾ ರಂಗನಾಥ ಹೊಸ ಕವಿತೆ – ‘ಅನಂತದೆಡೆಗೆ’
ರೇಖಾ ರಂಗನಾಥ ** ನೀಲಾಕಾಶದಿ ಇಳೆಗೆ ಚದುರಿದ್ದು ರಶ್ಮಿಗಳೋ! ಸ್ವಪ್ನ ಗಳೋ! ಮಧ್ಯಾಹ್ನದ ಸುಡು ಬಿಸಿಲಿಗೆ ಗಡಿಯಾರದ ಮುಳ್ಳುಗಳ ಚಲನೆಯೇ ಸಾಕು! ಸಂಜೆ ಮುಂಜಾವು ಘಮ್ಮೆಂದ ಹೂ ಹಬ್ಬ ತೊಟ್ಟು ಕಳಚಿದ ಕ್ಷಣ ದರಗು ನಿಬಿಡ ಹಾಸು. ಗೋಧೂಳಿ ಕೆಂದುಟಿಯಲಿ ಮಿಂದು ಕವಿತೆಯೊಂದು ಪೂರ್ಣ ಚಂದಿರನಿರದ ಕಾನಗತ್ತಲಿಗೆ ಅಪೂರ್ಣ.. ಮಾತಿಗಿಳಿಯುವ...
ಡಾ ಸ್ವಾಮಿ ಎಚ್ ಆರ್ ಕಂಡಂತೆ ‘ನಾಸ್ತಿಕ ಮೇಳ’
ಡಾ ಸ್ವಾಮಿ ಎಚ್ ಆರ್ ** ಆಂದ್ರದ ಗುಂಟೂರು ಜಿಲ್ಲೆಯ ಮಂಗಳ ಗಿರಿಯ ನಿಡುಮರು ಗ್ರಾಮದ ಚಾರ್ವಾಕ ಆಶ್ರಮದಲ್ಲಿ ನಡೆದ 'ನಾಸ್ತಿಕ ಸಮಾಜಂ' ನಲ್ಲಿ ನಡೆದ 50 ವರ್ಷಗಳ ನೆನಪಾರ್ಥ ಹಮ್ಮಿಕೊಂಡಿದ್ದ ಎರಡು ದಿನದ ಸಮ್ಮೇಳನದಲ್ಲಿ. ಪವಾಡಗಳು, ದೇವರುಗಳ ಇರುವಿಕೆಯನ್ನು ಸಾಬೀತು ಮಾಡಿದರೆ ಹತ್ತು ಲಕ್ಷ ರೂಪಾಯಿಗಳನ್ನು ಬಹುಮಾನ ಪಡೆಯಬಹುದು ಎಂಬ...
ಬದುಕಿನ ವೈವಿಧ್ಯತೆಗೆ ಮುಖಾಮುಖಿ- ‘ಅಳಿದ ಮೇಲೆ’
ಮೈಸೂರಿನ ಕಲಾಸುರುಚಿ ತಂಡ ಶಿವರಾಮ ಕಾರಂತರ 'ಅಳಿದ ಮೇಲೆ' ನಾಟಕವನ್ನು ಅಭಿನಯಿಸಿತು. ಈ ನಾಟಕದ ಕುರಿತು ಎಚ್ ನಿವೇದಿತಾ ಬರೆದ ಬರಹ ಇಲ್ಲಿದೆ. ** ಕಾರಂತರ ಕಾದಂಬರಿಗಳು ಸುಲಭವಾಗಿ ಅರ್ಥವಾಗುವಂತವಲ್ಲ. ಹಲವು ಆಯಾಮಗಳ ಅವರ ಕಾದಂಬರಿಗಳು ಸದಾ ಮರು ಓದಿಗೆ ಆಗ್ರಹಿಸುವಂಥವು. ಬದುಕು ಹೇಗೆ ಹಲವು ಮಜಲುಗಳನ್ನು ಒಳಗೊಂಡಿರುತ್ತದೋ, ಕಾರಂತರ...
ಎಚ್ ಎಸ್ ಆರ್ ಓದಿದ ‘ಒಬ್ರು ಸುದ್ಯಾಕೆ..’
ಎಚ್ ಎಸ್ ರಾಘವೇಂದ್ರರಾವ್ ** ಹೆಸರಾಂತ ಕಥೆಗಾರ್ತಿ ಬಿ ಟಿ ಜಾಹ್ನವಿ ಅವರ ಸಮಗ್ರ ಕಥಾ ಸಂಕಲನ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಕೌದಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿ ಹಾಗೂ ವಿಮರ್ಶಕರಾದ ಎಚ್ ಎಸ್ ಆರ್ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಲಂಕೇಶ್ ಪತ್ರಿಕೆಯಿಂದ...
‘ಆಪ್ತ ರಂಗಮಂದಿರ’ಕ್ಕೂ ಬಲ ಬೇಕು
ಮಲ್ಲಿಕಾರ್ಜುನಸ್ವಾಮಿ ಮಹಾಮನೆ ** ಬೆಂಗಳೂರು ಹಾಗೂ ಕರ್ನಾಟಕದ ಹಲವು ನಗರ ಹಾಗೂ ಪಟ್ಟಣಗಳಲ್ಲಿ ಕಲಾವಿದರ ಕನಸು, ಪರಿಶ್ರಮ ಮತ್ತು ಸ್ವಂತ ಹಣದಿಂದ ಹಿರಿದಾದ ರಂಗಮಂದಿರ ಹಾಗೂ ಆಪ್ತ ರಂಗಮಂದಿರಗಳು ನಿರ್ಮಿಸಲ್ಪಟ್ಟು ಆಯಾ ಪ್ರದೇಶಗಳಲ್ಲಿ ತಮ್ಮದೇ ಆದಂತೆ ರಂಗಭೂಮಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹರಡುತ್ತಿವೆ. ಸಮಾಜಕ್ಕೆ...
ಕೆ ಟಿ ಗಟ್ಟಿ ಮಾತು
https://youtu.be/baV7c3I5RpI?si=ZTz2xC0qUrnDceJm
ದಾಕ್ಷಾಯಣಿ ನಾಗರಾಜ ಹೊಸ ಕವಿತೆ- ಎದೆಯ ಚೂರುಗಳು
ದಾಕ್ಷಾಯಣಿ ನಾಗರಾಜ ** ಎದೆಯ ಚೂರುಗಳು ಅಲ್ಲಿಲ್ಲಿ ಬಿದ್ದಿದ್ದವು ಹಿಂದೆ ಮುಂದೆ ಎಡ ಬಲ ಸುತ್ತಲೂ! ತುಸು ಗಾಬರಿಯಿಂದಲೇ ಮೆಲ್ಲನೆ ಅಲ್ಲೇ ಇದ್ದ ಎದೆಯ ಚೂರನ್ನು ಮುಟ್ಟಲೆತ್ನಿಸಿದೆ ನನ್ನೆದೆ ಚೂರಾಗುವ ಮುನ್ನ ಅದೆಷ್ಟು ಮನುಷ್ಯರು ನನ್ನನ್ನು ದೂರವೇ ಇಟ್ಟಿದ್ದರು ಬರೀ ದೈಹಿಕವಾಗಿಯಲ್ಲ,ಮನಸ್ಸಿನಲ್ಲಿ ಕೂಡ ಮುಖವಾಡ...
ಗಾಯತ್ರಿ ರಾಜ್ ಹೊಸ ಕೃತಿ ‘ಆಮ್ರಪಾಲಿ’
ಗಾಯತ್ರಿ ರಾಜ್ ** ಲೇಖಕಿ ಗಾಯತ್ರಿ ರಾಜ್ ಅವರ ಹೊಸ ಕಾದಂಬರಿ 'ಆಮ್ರಪಾಲಿ' ಬಿಡುಗಡೆಯಾಗಿದೆ. 'ಸಾಹಿತ್ಯಲೋಕ ಪಬ್ಲಿಕೇಷನ್ಸ್ ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ. ** "ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ" ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ವಾಸಿಸುತ್ತಾರೆ....





















