ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವಾಲಿ ನಿನ್ನ ಕಳೆಯೋಕಾಗಲ್ಲ ಕಣೋ..

8/11 ಎಂಬುದೊಂದು ಅವಾಂತರ ಎಂದು ದಿನೇ ದಿನೇ ಖಚಿತವಾಗುತ್ತಾ ಹೋಗುತ್ತಿರುವಂತೆಯೇ, ನಮ್ಮ ಎಕಾನಮಿಯ ಪಿರಮಿಡ್ಡಿನ ತುದಿ ತಲುಪಿರುವ ನೋಟು ರದ್ಧತಿಯ ಯಾತನೆಗಳು ಒಂದೊಂದೇ ಕೆಳಗಿಳಿದು ಬರಲಾರಂಭಿಸಿವೆ. ಪಿರಮಿಡ್ಡಿನ ತಲೆಯಲ್ಲಿರುವವರು ತಮ್ಮ ಮೇಲೆ ಬಿದ್ದ ಹೊರೆಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ತಮಗಿಂತ ಒಂದು ಹಂತ ಕೆಳಗಿರುವವರ ತಲೆಯ...

read more
ಜ್ಯೋತಿ interviews ಚೇತನ್
ಜ್ಯೋತಿ interviews ಚೇತನ್

ಇರುವುದೆಲ್ಲವ ಬಿಟ್ಟು ಹಲವು ತಿಂಗಳುಗಳೇ ಕಳೆದು ಹೋಗಿವೆ, ಎಂಡೋಸಲ್ಫಾನ್ ಸಂತೃಸ್ತರ ಕುರಿತ ಸಮಸ್ಯೆಗಳನ್ನು ಹತ್ತಿರದಿಂದ ಕಂಡು ವರದಿ ಮಾಡಲೆಂದು ಕೊಕ್ಕಡ್ಕ ಸೇರಿದಂತೆ ಇನ್ನುಳಿದ ಗ್ರಾಮಗಳತ್ತ  ತೆರಳಿದ್ದೆ. ದಿನವಿಡೀ ಅವರ ಜೊತೆ ಕಳೆದ ನಂತರ ಸಮಸ್ಯೆಯ ತೀವ್ರತೆಯನ್ನು ಕಂಡು ಆತಂಕಗೊಂಡಿದ್ದೆ. ಯಾವುದೋ ನೋವಿನ ಜಗತ್ತಿನಲ್ಲಿ...

read more
ರಾಜಶೇಖರ ಬಂಡೆಗೆ ಟೋಟೋ ಪ್ರಶಸ್ತಿ
ರಾಜಶೇಖರ ಬಂಡೆಗೆ ಟೋಟೋ ಪ್ರಶಸ್ತಿ

'ಪಕ್ಕದ ಮನೆಯನ್ನ ಸುಡುತ್ತಿರುವ ಬೆಂಕಿ ತನ್ನದೇ ಮನೆಗೆ ತಾಗುವವರೆಗೆ ಅದೊಂದು ಚರ್ಚೆಯ ವಿಷಯವಾಗಿರುತ್ತದೆ. ಆಮೇಲಷ್ಟೇ ಅದನ್ನ ನಂದಿಸುವ ಕೆಲಸಗಳು ಜಾರಿಯಾಗುತ್ತವೆ' ಎನ್ನುವ ರಾಜಶೇಖರ ಬಂಡೆ ಕನ್ನಡದ ಹೊಸ ಸಂವೇದನೆ. ಇಂತಹ ರಾಜಶೇಖರ ಬಂಡೆಗೆ ಪ್ರತಿಷ್ಠಿತ ಟೋಟೋ ಪ್ರಶಸ್ತಿ ಬಂದಿದೆ. ಅವಧಿಯ ಅಭಿನಂದನೆಗಳು. ಕನ್ನಡ ಕಾವ್ಯ ಲೋಕದ...

read more
ಬರ್ತಾ ಇದೆ ‘ಭಾವಯಾನ’
ಬರ್ತಾ ಇದೆ ‘ಭಾವಯಾನ’

  **** ಸಂತೋಷ್ ಬಾಗಿಲಗದ್ದೆ  ಬಹು ಕಾಲದ ಒಂದು ಕನಸು ನನಸಾಗಲು ಕ್ಷಣಗಣನೆ ಶುರುವಾಗಿದೆ. ಊರ ಕಡೆ ಕೃಷಿ ಮಾಡುತ್ತಾ ಕಥೆ ಗಿಥೆ ಕವಿತೆ ಬರೆದುಕೊಂಡು ಅಲ್ಲೇ ಕಳೆದು ಹೋಗಬೇಕೆಂದು ಮಾಡಿದ ಕಸರತ್ತುಗಳ ಬಾಬತ್ತೆಲ್ಲವೂ ಎತ್ತೆಸೆದದ್ದು ಬೆಂಗಳೂರಿಗೆ. ಅದು ಸೀದಾ ತಗೊಂಡು ಹೋಗಿ ಬಿಟ್ಟಿದ್ದು ಪತ್ರಿಕೋದ್ಯಮದ ತಿರುಗಣಿಗೆ. ಆ...

read more
ಬರ್ತಾ ಇದೆ 'ಭಾವಯಾನ'

ಹೇಮಲತಾ ಬರುತ್ತಿದ್ದಾರೆ..
ಹೇಮಲತಾ ಬರುತ್ತಿದ್ದಾರೆ..

ಸದಾ ಚಟುವಟಿಕೆಯ, ಹಸನ್ಮುಖಿ ಹೇಮಲತಾ ಮೂರ್ತಿ ಅವರು ಹೊಸ ಸಂಕಲನದೊಂದಿಗೆ ಬರುತ್ತಿದ್ದಾರೆ.. 'ಕಳಚಿಬಿಟ್ಟಿದ್ದೇನೆ ಇದೋ ನಿರ್ವಾಣ 'ಕೃತಿಯ ಸಂಭ್ರಮವನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.  ಜೊತೆಗೆ 'ರಾಗಂ' ಬರೆದ ಮುನ್ನುಡಿಯೂ ನಿಮ್ಮ ಓದಿಗಾಗಿ-  ಕವನ ಸಂಕಲನ ಮಾಡಬೇಕು. ಇದು ನನ್ನಲ್ಲಿ ಮೊಳಕೆಯೊಡೆಯುವಂತೆ ಮಾಡಿ ಅದಕ್ಕಾಗಿ...

read more
ನಾವು ದೀಪಗಳೇ ಹೀಗೆ..
ನಾವು ದೀಪಗಳೇ ಹೀಗೆ..

      **** ರಾಘವೇಂದ್ರ. ಎಲ್   ಮತ್ತೊ೦ದು ದೀಪಾವಳಿ ಕಳೆದಿದೆ. ದೀಪಗಳ ಮತ್ತದೇ ತು೦ಟ ಪ್ರಶ್ನೆ.. ಕತ್ತಲು ಕರಗಿತೆ? ದು:ಖಗಳು ದೂರಾದವೆ? ನಾವು ದೀಪಗಳೇ ಹೀಗೆ.. ವರ್ಷಗಳಿ೦ದ ಎಡಬಿಡದೆ ಕೇಳಿ ಸುಮ್ಮನಾಗಿದ್ದೇವೆ!! ನಾವು ದೀಪಗಳೇ ಹೀಗೆ.. ಬೆಳಗಿದ್ದೇವೆ ಭೇಧಗಳಿಲ್ಲದೆ.. ಅರಮನೆಯ ಉಪ್ಪರಿಗೆಗಳಿ೦ದ ಹಿಡಿದು...

read more
ಏನ್ ‘ಸಮಾಚಾರ’??
ಏನ್ ‘ಸಮಾಚಾರ’??

**** ಜಿ ಎನ್ ಮೋಹನ್  ನಾನು ಕಂಡ ಇಬ್ಬರು ಒಳ್ಳೆಯ ಹುಡುಗರ ಪರವಾಗಿ ಈ ಮನವಿ. ಅಥವಾ ಅವರ ಮನವಿಗೆ ಪೂರಕವಾಗಿ ಒಂದು ಮನವಿ. ಪ್ರಶಾಂತ್ ಹುಲ್ಕೋಡು ನಾನು ಅನುವಾದಿಸಿದ ಪಿ ಸಾಯಿನಾಥ್ ಅವರ 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಕೃತಿಯನ್ನು ಮೊದಲು ಓದಿದ ಹುಡುಗ. ಆ ಮೂಲಕ ನನಗೆ ಆತನ ಲೋಕ ಪರಿಚಯವಾಗುತ್ತಾ ಹೋಯಿತು. 'ವಿಜಯ...

read more
ಏನ್ 'ಸಮಾಚಾರ'??

ಅಟ್ಯಾಕ್..
ಅಟ್ಯಾಕ್..

            ******** ಡಾ.ಲಕ್ಷ್ಮಣ ವಿ ಎ ದೊಂಬಿ, ಗಲಾಟೆ,ಅಪಘಾತ,ಸಾಮೂಹಿಕ ಹಿಂಸಾಚಾರದಂತಹ ಅತಿ ಸೂಕ್ಷ್ಮ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುವಾಗ ರೋಗಿಯವರ ಕಡೆಯವರ ಕೋಪಕ್ಕೆ ಸುಲಭವಾಗಿ ತುತ್ತಾಗುವವರು ವೈದ್ಯರು ಹಾಗು ವೈದ್ಯಕೀಯ ಸಿಬ್ಬಂದಿ ವರ್ಗದವರು. ತುರ್ತು ವೈದ್ಯಕೀಯ ವಿಭಾಗ...

read more
ಹೊಳೆವ ಚಿಕ್ಕಿಯ ಕಣ್ಣು..

ಹೊಗೆ ೧ ಯಾವುದೋ ಸಮಾರಂಭ. ಅಂದು ಇಬ್ಬರ ಭೇಟಿಯಾಯಿತು. ಕಣ್ಣಲ್ಲಿ ನೀರು ತುಂಬತೊಡಗಿತ್ತು. ಬಾಂಧವ್ಯವೆಂಬ ಅಂಟಿನ ನಂಟು, ಮುಚ್ಚಿಡಲಾರದೆ, ಒಳಗೊಳಗೆ ನುಲಿಯುತ್ತಿತ್ತು. ಬಿಟ್ಟುಬಿಡಲಾರದ ಸಖ್ಯ ಏನನ್ನೂ ತೋರಗೊಡದೆ  ಸಣ್ಣ ಮುಗುಳನಗೆಯ ಹಂಚಿಕೆಯಾಯಿತು. ಅದರಲ್ಲಿ ಪ್ರೀತಿಯಿತ್ತೇ? ವಿರಹವಿತ್ತೇ? ಅಗಲಿಕೆಯಿತ್ತೇ? ತಿಳಿಯದಾಗಿತ್ತು....

read more
ಹೆಣ್ಣು ಈ ನೆಲಕ್ಕಂಟಿದವಳಾದರೆ ಗಂಡು..

ಕೆ. ಎಸ್.ನ ಅವರ ಕವಿತೆಗಳಲ್ಲಿ ಮಣ್ಣಿನ ಹಾಡು ಗಿರಿಜಾಶಾಸ್ತ್ರಿ / ಮುಂಬಯಿ. ಕೆ.ಎಸ್.ನ ಅವರ ಮಾತೃಕೇಂದ್ರಿತವಾದ ಕವಿತೆಗಳ ಮೇಲೆ ಗಮನಹರಿಸುವುದು ಈ ಲೇಖನದ ಉದ್ದೇಶ. ಈ ಮಾತೆ- ಭೂಮಿ, ಕಾಲ, ಚರಿತ್ರೆ ಮತ್ತು ಸಾಕ್ಷಿ ಪ್ರಜ್ಞೆಯ ಪ್ರತೀಕವೂ ಆಗಿದ್ದಾಳೆ. ಕಾಲದ ಚಲನೆಯನ್ನು ಗುರುತಿಸುವುದೇ ಭೂಮಿಯ ಚಲನೆಯ ಮೂಲಕ. ಹೀಗಾಗಿ ಕಾಲದ ಚಲನೆಗೆ...

read more
‘ಭಾವಮಾಧ್ಯಮ’ ಸಿನಿಮಾ ಸಂಭ್ರಮ

ಮಾನ್ಯರೆ, 'ಭಾವಮಾಧ್ಯಮ' ಸಂಸ್ಥೆಯು ಜನವರಿ 20ರಿಂದ 26ರವರೆಗೆ "ಸಿನಿಮಾ ಸಂಭ್ರಮ" ವನ್ನು ಬೆಂಗಳೂರಿನ ಮಲ್ಲೇಶ್ವರದ ಸವಿತಾ ಚಿತ್ರಮಂದಿರದಲ್ಲಿ ಆಯೋಜಿಸಿದೆ. ಈ ಸಂಭ್ರಮದ ವಿಶೇಷವೆಂದರೆ ಏಳೂ ದಿನ ಸಿನೆಮಾ ಪ್ರದರ್ಶನ ಮತ್ತು ಸಿನೆಮಾ ಕುರಿತ ಕಮ್ಮಟವಿರಲಿದೆ. ಕಮ್ಮಟ ಪ್ರತಿದಿನ ಬೆಳಿಗ್ಗೆ ನಡೆಯಲಿದ್ದು, ಸಿನೆಮಾ ಕಥೆಯ ಆಯ್ಕೆ,...

read more
'ಭಾವಮಾಧ್ಯಮ' ಸಿನಿಮಾ ಸಂಭ್ರಮ

‘ಅಂತರಂಗ’ದಿಂದ ಲೋಕ ಶಾಕುಂತಲ
‘ಅಂತರಂಗ’ದಿಂದ ಲೋಕ ಶಾಕುಂತಲ

ಅಂತರಂಗ ತಂಡದಿಂದ ಹೊಸ ನಾಟಕ - "ಲೋಕ ಶಾಕುಂತಲ" ಕೆ.ವಿ.ಸುಬ್ಬಣ್ಣ ಅವರ ನಾಟಕವನ್ನು ಚಿದಂಬರರಾವ್ ಜಂಬೆ ರವರು ನಿರ್ದೇಶಿಸಿದ್ದಾರೆ. ಈ ನಾಟಕವು ಕಾಳಿದಾಸ ಬರೆದಿರುವ 'ಅಭಿಜ್ಞಾನ ಶಾಕುಂತಲ' ಆಧರಿಸಿದೆ. ಈ ನಾಟಕವು ಯಕ್ಷಗಾನ ರೂಪದಲ್ಲಿದ್ದು, ಸಂಜೀವ ಸುವರ್ಣ ಹಾಗೂ ಕಲಾಮಂಡಲಮ್ ಪ್ರಶೋಭ್ ರವರು ಚಲನವಿನ್ಯಾಸವನ್ನು ಮಾಡಿದ್ದಾರೆ. ಈ...

read more
'ಅಂತರಂಗ'ದಿಂದ ಲೋಕ ಶಾಕುಂತಲ

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ ಅಭಿವ್ಯಕ್ತಿಸುವಾಗ ತಮ್ಮ ಎಲ್ಲ ಅನುಭವವನ್ನೂ ಹೇಳಲು ಪರಂಪರೆಯು ರೂಢಿಸಿಕೊಟ್ಟಿರುವ ಭಾಷಾ ಸಂಪತ್ತು ಸಾಲದು ಎನ್ನಿಸಿ ತಮ್ಮದೇ ಆದ ನವೀನ ಭಾಷಾಸೂಚಕಗಳನ್ನು ಉಪಯೋಗಿಸುತ್ತಾರೆ!...

read more
ನಾನು ಮಸೀದಿ ಕಲ್ಲು ಮುಟ್ಟಿದ್ದೆ ಅನ್ಸುತ್ತೆ..
ನಾನು ಮಸೀದಿ ಕಲ್ಲು ಮುಟ್ಟಿದ್ದೆ ಅನ್ಸುತ್ತೆ..

        **** ಕಾಳಿಮುತ್ತು ನಲ್ಲತಂಬಿ  ಸುಮಾರು ಇಪ್ಪತ್ತು ವರ್ಷಗಳ ಕೆಳಗೆ ನಾನು ಹೈದ್ರಾಬಾದಿನಲ್ಲಿ ಹದಿನಾಲ್ಕು ವರ್ಷಗಳು ವಾಸವಿದ್ದೆ. ಹೈದ್ರಾಬಾದನ್ನು ಬಿಡಬೇಕಾದ ಸಂದರ್ಭ ಬಂದಾಗ ಮನಸ್ಸಾಗಲಿಲ್ಲ. ಇಲ್ಲಿಯ ಜನ ಬಹಳ ಸ್ನೇಹಮಯಿಗಳು. ಆಗ ಉಂಟಾದ ಕೆಲವು ಸ್ನೇಹಗಳು ಇಂದಿಗೂ ಜೀವಂತವಾಗಿ ಉಳಿದಿದೆ. ಮಗ ಇಲ್ಲಿ...

read more
ನಾ ಕಂಡೆ ಈ ಬೆಳಗು..
ನಾ ಕಂಡೆ ಈ ಬೆಳಗು..

ಕಿರಿಯ ಮಿತ್ರನೆಂದೇ ಪರಿಗಣಿಸಿ, ನಿಡುಗಾಲ ಪ್ರೀತಿ ನೀಡುತ್ತ ಬಂದ ಹಿರಿಯರಾದ ಕೆ.ಪಿ.ಸುರೇಶರೊಂದಿಗೆ ಕಾಡಿ ಬೇಡಿ ಅನುವಾದ ಮಾಡಿಸಿಕೊಂಡ ಸಾನೆಟ್ಟಿದು. -ದಿನೇಶ್ ಕುಕ್ಕುಜಡ್ಕ  ಹಾಪ್ಕಿನ್ಸನ ಒಂದು ಸುನೀತದ ನೆರಳನುವಾದ ( ಸಂದ ಕಾಲದ ನೆನಪಿಗೆ!!) ಸುರೇಶ್ ಕಂಜರ್ಪಣೆ  ನಾವು ಎಂ.ಎ ಮಾಡುವಾಗ ಅನಂತಮೂರ್ತಿಯವರು ಇದನ್ನು ಪಾಠ ಮಾಡುವ ದಿನ...

read more
ಶಂಖ ಘೋಷ ಕವಿತೆಗಳು

2016 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪಶ್ಚಿಮ ಬಂಗಾಲದ ಹಿರಿಯ ಸಾಹಿತಿ ಶಂಖ ಘೋಷ ಅವರ ಮೂರು ಕವಿತೆಗಳ ಅನುವಾದ ಇಲ್ಲಿದೆ. (ಉತ್ಪಲ ಬ್ಯಾನರ್ಜಿಯವರು ಮಾಡಿದ ಹಿಂದಿ ಅನುವಾದವನ್ನು ಆಧರಿಸಿ) ಕನ್ನಡಕ್ಕೆ : ಗಿರೀಶ ಚಂದ್ರಕಾಂತ ಜಕಾಪುರೆ ಮೋಡಮನುಜ ಹಾದು ಹೋಗುತ್ತಾನೆ ಆತ ನನ್ನೆದುರಿನಿಂದ ಮೋಡದಂತೆ ಸ್ಪರ್ಶಿಸಿದರೆ ಅವನ...

read more
ನಗುವಷ್ಟೆ ಒಲಿದೀತು..
ನಗುವಷ್ಟೆ ಒಲಿದೀತು..

            **** ಭವ್ಯ ಗೌಡ  ಕಾಡುತಿದೆ ಪಡೆದ ಜೀವ ಬಯಕೆಗಳಿಗೆ ಸಿಲುಕಿಸಿ ಭೇದಕಾಣದ ಸೃಷ್ಠಿ ನಗುತಲಿದೆ ಸೋತು ಒಳಗೊಳಗೆ ಅಣಕಿಸಿ ತಿಳಿನೀರನೇ ಬಯಸಿ ಅರಳಿತೇ ಕಮಲ? ನಗುತಲೇ ಕಳೆದಿಹುದು ದಿನವೊಂದನು ಧಿಕ್ಕರಿಸಿ ಅರಳಿ ಎಲ್ಲ ಅಡೆತಡೆಗಳನು ನಗಬೇಕಿದೆಯಷ್ಟೆ ಮನದ ಮುಖಕೆ ತರೆಯೆಳೆದು ಮಣ್ಣ ಬಸಿರನೆ...

read more

Pin It on Pinterest

Share This