ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎನ್ ಎಸ್ ಡಿ ‘ಸೀತಾ ಸ್ವಯಂವರ’
ಎನ್ ಎಸ್ ಡಿ 'ಸೀತಾ ಸ್ವಯಂವರ'
‘ದಕ್ಷಿಣಾಯನ’ದ ಹಿಡನ್ ಅಜೆಂಡಾಗಳು
ಪಂಪಾರೆಡ್ಡಿ ಅರಳಹಳ್ಳಿ ಮೂಲಕ- ದಕ್ಷಿಣಾಯನ ಕರ್ನಾಟಕ ಅಭಿವ್ಯಕ್ತಿ ಸಮಾವೇಶದ ಹಿಡನ್ ಅಜೆಂಡಾಗಳು ಮುಖ್ಯವಾಗಿ ಮೂರು: • ನಮ್ಮ ಮುಖಗಳ ಮೇಲಿಂದ ವಿಷಾದದ ಛಾಯೆ ತೆಗೆದುಹಾಕೋದು • ಬಿಕ್ಕಟ್ಟು ಬಿಕ್ಕಟ್ಟು ಅಂತ ನಮ್ಮ ಹುಬ್ಬುಗಳು ಕಗ್ಗಂಟಾಗಿಹೋಗಿವೆ. ಈ ಗಂಟನ್ನು ಬಿಡಿಸೋದು • ಜನಕ್ಕಾಗಿ ನಾವು ಮಾತಾಡ್ತೇವೆ ಆದರೆ ಜನರೇ ನಮ್ಮ ಜೊತೆ...
'ದಕ್ಷಿಣಾಯನ'ದ ಹಿಡನ್ ಅಜೆಂಡಾಗಳು
ಪಂಪಾರೆಡ್ಡಿ ಅರಳಹಳ್ಳಿ ಮೂಲಕ- ದಕ್ಷಿಣಾಯನ ಕರ್ನಾಟಕ ಅಭಿವ್ಯಕ್ತಿ ಸಮಾವೇಶದ ಹಿಡನ್ ಅಜೆಂಡಾಗಳು ಮುಖ್ಯವಾಗಿ ಮೂರು: • ನಮ್ಮ ಮುಖಗಳ ಮೇಲಿಂದ ವಿಷಾದದ ಛಾಯೆ ತೆಗೆದುಹಾಕೋದು • ಬಿಕ್ಕಟ್ಟು ಬಿಕ್ಕಟ್ಟು ಅಂತ ನಮ್ಮ ಹುಬ್ಬುಗಳು ಕಗ್ಗಂಟಾಗಿಹೋಗಿವೆ. ಈ ಗಂಟನ್ನು ಬಿಡಿಸೋದು • ಜನಕ್ಕಾಗಿ ನಾವು ಮಾತಾಡ್ತೇವೆ ಆದರೆ ಜನರೇ ನಮ್ಮ ಜೊತೆ...
‘ದಕ್ಷಿಣಾಯನ’ದ ದನಿಗಳು
ಮುಖವಾಡವನ್ನೇ ಮುಖ ಎಂದು ದೇಶ ನಂಬಿಕೊಂಡಿದೆ. ದೊಡ್ಡ ಮುಖವಾಡದ ಹಿಂದೆ ಅಡಗಿರುವ ಕುಬ್ಜ ಜನರನ್ನು ನೋಡುತ್ತಿಲ್ಲ. ಫ್ಯಾಸಿಸಂ ವಿರೋಧಿ ಹೋರಾಟಗಾರನ ಮೊದಲ ಅರ್ಹತೆ ನಿರ್ಭಯಿಯಾಗುವುದು. #ಗಣೇಶ್_ಎನ್_ದೇವಿ ದಕ್ಷಿಣಾಯನ ಕಣ್ಣು ಮಾತ್ರವಲ್ಲದೆ ಕನ್ನಡಿಯೂ ಆಗಬೇಕಿದೆ... ನಮ್ಮ ಸಮಾಜದ ಹಲವಾರು ಸಮಸ್ಯೆಗಳಿಗೆ ನಾವೂ ಕಾರಣ ಎನ್ನುವುದನ್ನು...
'ದಕ್ಷಿಣಾಯನ'ದ ದನಿಗಳು
ಮುಖವಾಡವನ್ನೇ ಮುಖ ಎಂದು ದೇಶ ನಂಬಿಕೊಂಡಿದೆ. ದೊಡ್ಡ ಮುಖವಾಡದ ಹಿಂದೆ ಅಡಗಿರುವ ಕುಬ್ಜ ಜನರನ್ನು ನೋಡುತ್ತಿಲ್ಲ. ಫ್ಯಾಸಿಸಂ ವಿರೋಧಿ ಹೋರಾಟಗಾರನ ಮೊದಲ ಅರ್ಹತೆ ನಿರ್ಭಯಿಯಾಗುವುದು. #ಗಣೇಶ್_ಎನ್_ದೇವಿ ದಕ್ಷಿಣಾಯನ ಕಣ್ಣು ಮಾತ್ರವಲ್ಲದೆ ಕನ್ನಡಿಯೂ ಆಗಬೇಕಿದೆ... ನಮ್ಮ ಸಮಾಜದ ಹಲವಾರು ಸಮಸ್ಯೆಗಳಿಗೆ ನಾವೂ ಕಾರಣ ಎನ್ನುವುದನ್ನು...
ಯಾವುದು ಶಾಸ್ತ್ರೀಯ ಭಾಷೆ ?
ಮಾತೃ ಭಾಷಾ ಮಾಧ್ಯಮದ ಸವಾಲುಗಳು ಡಾ ರಾಜೇಗೌಡ ಹೊಸಹಳ್ಳಿ ಈ ಹಿಂದೆ ದಿಲ್ಲಿಯ ಸಾಹಿತ್ಯ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ `ಮಾತೃಭಾಷೆ ಮತ್ತು ಜನಪದ ಸಾಹಿತ್ಯ ರಕ್ಷಣೆ"" ಎಂಬ ವಿಚಾರ ಕುರಿತು ಮಾತನಾಡುತ್ತಾ ಎಸ್. ಎಲ್. ಬೈರೈಪ್ಪನವರು ಆತಂಕ ವ್ಯಕ್ತಪಡಿಸಿದ್ದರು ಹೌದು. ಇಂಗ್ಲಿಷೆಂಬ ಬ್ರಹ್ಮರಾಕ್ಷಸ ದೇಶೀ ಮಕ್ಕಳ ನಾಲಿಗೆಯೊಳಗಿನ...
ಗದ್ದರ್: ಆ ಮನುಷ್ಯನನ್ನು ನಾವು ಗೌರವಿಸೋಣ..
ವೃತ್ತಿಯಿಂದ ವೈದ್ಯರಾದ ಡಾ ಲಕ್ಷ್ಮಣ್ ಅವರು ತಮ್ಮ ಕವಿತೆಗಳಿಂದ ಹೆಸರಾಗಿದ್ದಾರೆ. ಅವರು ಗದ್ದರ್ ಅವರ ಇತ್ತೀಚಿನ ಬದಲಾವಣೆಯ ಬಗ್ಗೆ ಬರೆದ ಬರಹವನ್ನು ಇಲ್ಲಿ ನೀಡುತ್ತಿದ್ದೇವೆ. ಈ ಬರಹ ಅನೇಕ ಪ್ರಶ್ನೆಗಳನ್ನು ಎತ್ತುತ್ತಿದೆ. 'ಜುಗಾರಿ ಕ್ರಾಸ್' ಇರುವುದೇ ವಿಚಾರ ಮಥನಕ್ಕಾಗಿ.. ಬನ್ನಿ ನೀವೂ ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ...
ನನ್ನ ಮೂಗಿನ ಪೈಪು..
ಆಗ ಜಗತ್ತಿನೆದುರಿಗೆ ಬೆತ್ತಲಾಗಿದ್ದು ಭವ್ಯ ಭಾರತದ ಸೈನಿಕರು.. ಕ.ನಾ.ವಿಜಯಕುಮಾರ ಯುದ್ಧೋನ್ಮಾದದ ಸೈನಿಕರಿಂದ ಶತ್ರುಗಳ ನೆತ್ತರು ಹರಿಯಬೇಕಿತ್ತು, ಆದರೆ ಆ ದೇಶಭಕ್ತ ಸೈನಿಕರ ಹಸಿವಿನಿಂದ ಹರಿದದ್ದು, ನನ್ನ ಸೋದರಿಯರು ನೋವಿನಿಂದ ಸ್ರವಿಸಿದ ಅಸಹನೀಯ ರಕ್ತ.. ಪ್ರತಿರೋಧಿಸಲು ಪಟ್ಟುಗಳೇ ಇಲ್ಲವಾಗಿತ್ತು ನನ್ನ ಜನರಲ್ಲಿ ಈಶಾನ್ಯದ...
ದಕ್ಷಿಣಾಯಣ: ಸಂವೇದನೆಯನ್ನು ಬಡಿದೆಬ್ಬಿಸುವ ವೇದಿಕೆಯಾಗಲಿ
ಸಂಕೀರ್ಣ ಪ್ರಶ್ನೆಗಳು ಕಠಿಣ ಸವಾಲುಗಳ ನಡುವೆ 'ದಕ್ಷಿಣಾಯಣ'ದ ದಿಟ್ಟ ಪಯಣ ನಾ ದಿವಾಕರ ಬದಲಾದ ಸಂದರ್ಭದಲ್ಲಿ ಭಾರತದ ರಾಜಕಾರಣ ಹಲವು ಸಂಕೀರ್ಣ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 1991ರ ಜಾಗತೀಕರಣದ ಸಂದರ್ಭದಲ್ಲಿದ್ದ ಪರಿಸ್ಥಿತಿ ಇಂದು ಕಂಡುಬರುತ್ತಿಲ್ಲ. 2002ರ ಗೋದ್ರಾ-ಗುಜರಾತ್ ನಂತರ ಸಾಮಾಜಿಕ ತಲ್ಲಣಗಳು ಇಂದು ಕಾಣುತ್ತಿಲ್ಲ....
ನಮ್ಮ ಮನದ ತಣ್ಣಗೆ ಉರಿಯುವ ದೀಪ..
ತೇಜಸ್ವಿ ಬದುಕಿದ್ದಾರೆ ! ಚಿನ್ನಸ್ವಾಮಿ ವಡ್ಡಗೆರೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮಾಯಾಲೋಕಕ್ಕೆ ತೆರಳಿ ಹತ್ತು ವರ್ಷಗಳಾದವು. ಸಹಜ ಕುತೂಹಲ, ತಮಾಷೆ, ಉಡಾಫೆ ಗುಣಗಳಿಂದ ನಗಿಸುತ್ತಲೇ ಗಂಭೀರ ವಿಷಯಗಳನ್ನು ಹೇಳುತ್ತಿದ್ದ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ.. ತೇಜಸ್ವಿ ಈಗ ಇಲ್ಲ ಅಂತ ಮನಸ್ಸು ನಂಬುತ್ತಿಲ್ಲ. ಅವರು ಕಾಡಿನಲ್ಲಿ...
ಕಾದ ಕೆಂಡ..
ಅರುಣ್ ಪುಷ್ಪದಂತ ಪ್ರಶ್ನೆಗಳಿಗೆ ಉತ್ತರಿಸುವಾಗಲೆಲ್ಲಾ ನನ್ನ ಉತ್ತರಗಳ ಸಾವಾಗಿಬಿಡುತ್ತವೆ ಉತ್ತರಿಸಲು ತಿಳಿಯದೆಯೋ ಉತ್ತರಿಸುವ ಕೆಲಸ ನನ್ನದಲ್ಲವೋ ಉತ್ತರಿಸಿದ ಉತ್ತರಗಳಿಗೆ ಅರ್ಥಹುಡುಕುವಾಗ ನನ್ನ ಉತ್ತರಗಳು ಎಣ್ಣೆಯಲ್ಲಿ ಬೆಂದ ದನದ ಎಲುಬಿನ ತುಕುಡಗಳಾಗಿ ಬಿಡುತ್ತವೆ ಮೊನ್ನೆತಾನೆ ಮಡಿಕೆಯ ಸಮರಿಗೆ ಅಂಟಿದ...
ಈ ಮಳೆ ಆ ಮೂವರನ್ನೂ..
'ಇರೈವಿ' ಎನ್ನುವ ಈ ತಮಿಳು ಚಿತ್ರ ನೋಡಿದ್ದು ಅದು 'ಪಿಜ್ಜಾ' ಮತ್ತು 'ಜಿಗರ್ ಥಂಡಾ' ದಂತಹ ವಿಭಿನ್ನ ಚಿತ್ರ ಕೊಟ್ಟ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಚಿತ್ರ ಎನ್ನುವ ಒಂದೇ ಕಾರಣದಿಂದ. ಚಿತ್ರ ನೋಡಿದ ಕೂಡಲೆ ನನಗೆ ನೆನಪಾಗಿದ್ದು ಕೆ ಬಾಲಚಂದರ್. ಸಾಂಪ್ರದಾಯಿಕ ಮೌಲ್ಯಗಳನ್ನೇ ಮರುಸ್ಥಾಪಿಸುವ ಚಿತ್ರಜಗತ್ತಿನಲ್ಲಿ ಕೆ ಬಾಲಚಂದರ್...
Breaking News: ಚಲನ ಚಿತ್ರ ಪ್ರಶಸ್ತಿ ಘೋಷಣೆ: ‘ರಿಸರ್ವೇಶನ್’‘ಅಲ್ಲಮ’ ಚಿತ್ರಕ್ಕೆ ಪ್ರಶಸ್ತಿಯ ಗರಿ
64ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಘೋಷಣೆ ‘ಅಲ್ಲಮ’ ಚಿತ್ರಕ್ಕೆ 2 ರಾಷ್ಟ್ರೀಯ ಪ್ರಶಸ್ತಿಯ ಗರಿ 1. ಸಂಗೀತ ನಿರ್ದೇಶನ: ಬಾಪು ಪದ್ಮನಾಭ 2. ಮೇಕಪ್-ಎನ್ ಕೆ ರಾಮಕೃಷ್ಣ • ಅತ್ಯುತ್ತಮ ಕನ್ನಡ ಚಿತ್ರ ‘ರಿಸರ್ವೇಶನ್’ ಅತ್ಯುತ್ತಮ ತುಳು ಚಿತ್ರ- ಮದಿಪು • ಅತ್ಯುತ್ತಮ ನಿರ್ದೇಶಕ: ರಾಜೇಶ್ ಮಾಪುಸ್ಕರ (ಮರಾಠಿ) • ಅತ್ಯುತ್ತಮ ಬಾಲ...
ಕೊನೆಯ ಭಾಗ ಓದ್ವಾಗ ಗಂಟಲುಬ್ಬಿ ಬಂತು..
ಮಂಜುಳಾ ಹುಲಿಕುಂಟೆ ಕಳೆದ ಎರಡು ವಾರಗಳಿಂದೆ ಓದೋಕೆ ಶುರುಮಾಡಿದ್ದ, ನಿರಂಜನ ಅವರ 'ಚಿರಸ್ಮರಣೆ' ಇವತ್ತಿಗೆ ಮುಕ್ತಾಯವಾಯ್ತು, ಇದೇನು ಅಷ್ಟು ಚಿಕ್ಕ ಪುಸ್ತಕ ಅದ್ರಲ್ಲೂ ಒಂದು ಅದ್ಭುತ ಪುಸ್ತಕ ಓದೋಕೆ ಎರಡು ವಾರ ಬೇಕಾ ಅಂತಾ ಯಾರಾದ್ರು ಕೇಳ್ತಾರೆ. ಆದ್ರೆ ಅದಕ್ಕೆ ಕಾರಣ ಪುಸ್ತಕ ನಂಗೆ ಸಿಗದೇ ಇದ್ದದ್ದು. ಕಯ್ಯೂರಿನ ರೈತ ಕ್ರಾಂತಿಯ...
ಚಹ ತುಟಿಯವರೆಗೂ ಒಯ್ದಾಗ..
ಏನು ಹೇಳಲೂ ಇಲ್ಲದ ಕಾಲದಲ್ಲಿ ಕುಸುಮಾ ಪಟೇಲ್ ಏನು ಹೇಳಲೂ ಇಲ್ಲದ ಕಾಲದಲ್ಲಿ ಆತ ಮೆಲ್ಲನೆ ಉಸುರಿದ್ದ ಮಾತನಾಡಬೇಕಿದೆ-ನಿನ್ನೊಡನೆ ಮಾತಿಲ್ಲದೆ ಅಚ್ಚರಿಯೆಂಬಂತೆ ನೋಡಿದ್ದಳು ಆಕೆ ಶಲ್ ವಿ ಟಾಕ್ ಓವರ್ ಎ ಕಪ್ ಆಫ್ ಟೀ? ಮೌನಂ ಸಮ್ಮತಿ ಲಕ್ಷಣಂ- ಕೆಫೆಯ ಮಂದಬೆಳಕಿನಲ್ಲಿ ಚಹ ಕುಡಿಯವ ಮೊದಲೇ ಕಸಿವಿಸಿ ಆಕೆ ಹಿಡಿದ ಕಪ್ಪಿನ ಮೇಲೆ ಸಣ್ಣ...
ಬಸವರಾಜ ರಾಜಗುರು ಸ್ಮರಣೆಯಲ್ಲಿ
ಗುರುವಂದನಾ - ೨೦೧೭ ವಿಖ್ಯಾತ ಹಿಂದುಸ್ಥಾನಿ ಗಾಯಕ ಪಂ. ಬಸವರಾಜ ರಾಜಗುರು ಅವರ ಸ್ಮರಣಾರ್ಥ `ಗೆಳೆಯರ ಬಳಗ'ವು ಇದೇ ಶನಿವಾರ (ಏ. ೦೮) ಹೆಸರಾಂತ ಗಾಯಕ ಧನಂಜಯ ಹೆಗಡೆ ಅವರ ಸಂಗೀತ ಕಛೇರಿಯನ್ನು ಹಮ್ಮಿಕೊಂಡಿದೆ. ಮಲ್ಲೇಶ್ವರದ ಸೇವವಾಸದನದಲ್ಲಿ ಸಂಜೆ ಐದು ಗಂಟೆಗೆ ನಡೆಯುವ ಈ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ; ಕಿರಣ್ ಮಗೇಗಾರ್ ಅವರ...
ಸರ್ಕಾರಿ ತುರಿಕಜ್ಜಿ ಮತ್ತು ಖಾಸಗಿ ‘ಸ್ಯಾಂಡ್’ ಪೇಪರ್
ಹದವಾಗಿ ತುರಿಸುವ ಕಜ್ಜಿಯ ಹಿತಾನುಭವಕ್ಕೆ ಮನುಷ್ಯ ಒಗ್ಗಿಹೋದಾಗ ಹೀಗೆಲ್ಲ ಆಗುತ್ತದೆ. ನಮ್ಮ ಸರ್ಕಾರ ಮತ್ತು ವ್ಯವಸ್ಥೆಗೆ ಕರಾವಳಿಯ ಮರಳು ಗಣಿಗಾರಿಕೆ ಎಂಬುದು ಇಂತಹದೊಂದು ತುರಿಕೆಯ ಹಿತಾನುಭವ ಕೊಡಲಾರಂಭಿಸಿ ಈಗ ಆರು ವರ್ಷಗಳು ಕಳೆದಿವೆ. ಆದರೆ ಈಗೀಗ ಈ ಕಜ್ಜಿಯ ತುರಿಕೆ ತೀವ್ರಗೊಳ್ಳಲಾರಂಭಿಸಿದ್ದು, ಸ್ಯಾಂಡ್ ಪೇಪರಿನ ತೀಡುವಿಕೆ...
ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ..
ಬಿಸಿ ಬಿಸಿ ಕಜ್ಜಾಯ,ರುಚಿ ರುಚಿ ಕಜ್ಜಾಯ ಎಂಬ ಹಾಡು ಹುಟ್ಟಿದ್ದು ಹೇಗೆ ಗೊತ್ತಾ? ಆರ್ ಟಿ ವಿಠ್ಠಲಮೂರ್ತಿ ಅವತ್ತು ಕುಮಾರಪಾರ್ಕ್ ಬಳಿಯಿದ್ದ ಮನೆಗೆ ಬಂದ ಅವರು 'ಇವತ್ತು ತಿನ್ನಲು ಕಜ್ಜಾಯ ಮಾಡಿ ಹೊಟ್ಟೆ ತುಂಬ ತಿಂದು ನೆಮ್ಮದಿಯಾಗಿದ್ದು ಬಿಡುತ್ತೇವೆ' ಎಂದವರೇ ಪಕ್ಕದಲ್ಲಿದ್ದವರನ್ನು ಒಮ್ಮೆ ನೋಡಿ ನಕ್ಕರು. ಅವತ್ತು ಅವರ...
ಅಕ್ಷರಗಳು ಸಹ ಬಿಸಿನ ದಾಹಕ್ಕೆ ಬಳಲಿವೆ – ನಾಗರಾಜ್ ಹರಪನಹಳ್ಳಿ
ಬಿಸಿಲಿನ ಅರ್ಥ ಇಮ್ಮಡಿಸಿತು ನಾಗರಾಜ್ ಹರಪನಹಳ್ಳಿ ಸುಡು ಬಿಸಿಲು ಉರಿಬಿಸಿಲು ಬಯಲು ಸುಡುತ್ತಿದೆ ನಾಲ್ಕು ಹನಿ ಉದುರಬೇಕಿತ್ತು ಪ್ರೀತಿಯಂತೆ ...ದೂರವಾದೆ ಬಿಸಿಲು ಉಲ್ಬಣಿಸಿದೆ -2- ಉರಿ ಬಿಸಿಲ ದಾರಿ ದಾರಿಯಲ್ಲಿ ಕಂಡವರು ನಕ್ಕರು, ಮಾತಾಡಿದರು ಆದರೂ ಸಮಾಧಾನವಾಗಲಿಲ್ಲ ಉರಿ ಬಿಸಿಲಿನದ್ದೇ ಮಾತು ಒಂದು ಹನಿ ಪ್ರೀತಿಗಾಗಿ ಎಲ್ಲರದ್ದೂ...
ಮೂವರು ರಾಮರೂ, ಒಂದೇ ರಾಮಾಯಣವೂ..
ಜಿ ಎನ್ ನಾಗರಾಜ್ ಮೂವರು ರಾಮರೂ, ಒಂದೇ ರಾಮಾಯಣವೂ ಮತ್ತು ರಾಮ ನವಮಿಯೂ: ನಮ್ಮ ಮಹಾಕಾವ್ಯ, ಪುರಾಣಗಳಲ್ಲಿ ಮೂವರು ರಾಮರಿದ್ದಾರೆ. ಹಾಗೇ ನೆನಪಿಸಿಕೊಳ್ಳಲು ಪ್ರಯತ್ನಿಸಿ. ರಾಮ ನವಮಿಯ ದಿನವಾದರೂ. ಈ ಮೂವರು ರಾಮರು ಪರಶುರಾಮ, ಬಲರಾಮ, ಕೋದಂಡರಾಮ. ಈ ಮೂವರೂ ತಂತಮ್ಮ ಮೂರು ಆಯುಧಗಳಿಗಾಗಿ ಪ್ರಸಿದ್ಧರಾದವರು. ಇಬ್ಬರದಂತೂ ಹಾಗೂ...












