ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜರ್ಮನಿಯ ಈ ಚಂದ್ರಮಂಡಲದ ಸೊಬಗು..
ಈ ಬಾರಿ ನಾನು ಜರ್ಮನಿಯ ವ್ಯೂರ್ತ್ಸ್ ಬುರ್ಗ್ ನಗರಕ್ಕೆ ಮಾರ್ಚ್ ಮೂರನೆಯ ವಾರದಲ್ಲಿ ಬಂದ ದಿನವೇ ಇಲ್ಲಿ ವಸಂತಕಾಲದ ಆಗಮನವಾಗಿತ್ತು. ಹಿಮದ ಮತ್ತು ಚಳಿಯ ಹೊಡೆತ ತಿಂದು ಮುದುರಿಕೊಂಡು ಮಲಗಿದ್ದ ಮರಗಿಡಗಳು ಚಿಗುರಲು ತೊಡಗಿದವು, ಮೊಗ್ಗುಗಳು ಅರಳಿ ಹೂಗಳು ಕಣ್ಣು ಬಿಡುವ ಸಂಭ್ರಮದಲ್ಲಿ ಇದ್ದುವು. 'ಸ್ಪ್ರಿಂಗ್' ಎಂದರೆ ಚಿಮ್ಮುವ...
‘ಕುದಿ ಎಸರು’ ಎರಡು ನೋಟ
ಅನುಪಮಾ ಪ್ರಸಾದ್ ಡಾ. ವಿಜಯಾ ಅವರ ಜೀವನ ವೃತ್ತಾಂತ `ಕುದಿ ಎಸರು' ಓದಿ ಮುಗಿಸಿ ಆರೇಳು ದಿನಗಳಾದರೂ ಒಳಗೆಲ್ಲ ಅದೇ ಚೀರಾಡುತ್ತಿದೆ. ಜೀವನ ವೃತ್ತಾಂತವನ್ನು ಹೀಗೆ ದಾಖಲಿಸುವುದು ಕಠಿಣಾತಿಕಠಿಣ. . ಆದರೆ, ಬರೆದರೆ ಹೀಗೇ ಇರಬೇಕು ಅನಿಸುವಂತೆ ಹೆಜ್ಜೆ ಹೆಜ್ಜೆಗೂ ಸ್ವ ವಿಮರ್ಶೆ. ವಿಜಯಮ್ಮ ಈ ಕಥಾನಕದೊಳಗಿಂದ ಹೊರನಿಂತು ಸಾಕ್ಷಿ...
'ಕುದಿ ಎಸರು' ಎರಡು ನೋಟ
ಅನುಪಮಾ ಪ್ರಸಾದ್ ಡಾ. ವಿಜಯಾ ಅವರ ಜೀವನ ವೃತ್ತಾಂತ `ಕುದಿ ಎಸರು' ಓದಿ ಮುಗಿಸಿ ಆರೇಳು ದಿನಗಳಾದರೂ ಒಳಗೆಲ್ಲ ಅದೇ ಚೀರಾಡುತ್ತಿದೆ. ಜೀವನ ವೃತ್ತಾಂತವನ್ನು ಹೀಗೆ ದಾಖಲಿಸುವುದು ಕಠಿಣಾತಿಕಠಿಣ. . ಆದರೆ, ಬರೆದರೆ ಹೀಗೇ ಇರಬೇಕು ಅನಿಸುವಂತೆ ಹೆಜ್ಜೆ ಹೆಜ್ಜೆಗೂ ಸ್ವ ವಿಮರ್ಶೆ. ವಿಜಯಮ್ಮ ಈ ಕಥಾನಕದೊಳಗಿಂದ ಹೊರನಿಂತು ಸಾಕ್ಷಿ...
ಯಾರ ಕಾಲುಗಳಿಗೂ ಕಣ್ಣಿರುವುದಿಲ್ಲ
ನೋವಿನ ಹಂಗಿಲ್ಲದ ಬದುಕು ಶ್ರೀವಿಭಾವನ 1 ಆ ಗಜಿಬಿಜಿ, ಗದ್ದಲ ಮೂಗು ಮುಚ್ಚಿಕೊಂಡರೂ ಕಾಡುವ ದುರ್ನಾತ, ಕ್ಷಣಕ್ಕೊಂದು ಬಸ್, ಕಾರುಗೀರು ಇತ್ಯಾದಿಗಳು ಮೇಲೆ ಕೆಂಡದಂತೆ ಕಾಯುವ ಸೂರ್ಯ ಇವೆಲ್ಲನ್ನೂ ಮೀರಿದ ಬದುಕು 2 ಫುಟ್‍ಪಾತ್‍ನ ಕಲ್ಲು, ಗಾಜು, ಲೋಹದ ಚೂರುಗಳಿಗೆ ಕರುಣೆ ಇದ್ದಂತಿಲ್ಲ. ಯಾವಾಗ, ಯಾರು ಬೇಕಾದರೂ ತುಳಿಯಬಹುದು; ಯಾರ...
ಬಿಡದೆ ಕಾಡಿದ ಮೂಗಮ್ಮ
ಚಿನ್ನಸ್ವಾಮಿ ವಡ್ಡಗೆರೆ ಅವಳು ಎಂಬತ್ತು ವರ್ಷ ದಾಟಿದ ಹಣ್ಣು ಹಣ್ಣು ಮುದುಕಿ. ಅವಳ ಹೆಸರು ಮೂಗಮ್ಮ.ಹೌದು ಅವಳಿಗೆ ಹೆಸರಿಟ್ಟವರು ಯಾರಿರಬಹುದು ? ಯಾರಿಗೂ ಗೊತ್ತಿಲ್ಲ. ಕೇಳಿ ತಿಳಿದುಕೊಳ್ಳೋಣ ಅಂದರೆ ಅವಳಿಗೆ ಮಾತೇ ಬರುವುದಿಲ್ಲ. ಈಕೆ ದಲಿತರ ಹೆಣ್ಣು ಮಗಳು. ನಮಗೆ ಬುದ್ಧಿ ತಿಳಿದಂದಿನಿಂದಲ್ಲೂ ನಮ್ಮ ಮನೆಯವರಲ್ಲಿ...
ಕೆಸರಲಿ ಹಸಿರೂರುವಾಗ ಕವನ ಗರಿ ಬಿಚ್ಚಿ ಮೂಡುತ್ತದೆ!
ನಿಜ ಕಾವ್ಯ! ಸದಾಶಿವ್ ಸೊರಟೂರು ಕವನಗಳು ಪ್ರಾಸಗಳ ಹುಡುಕುತ್ತಲೇ ಗರ್ಭಕಟ್ಟುತ್ತವೆ! ಬರೀ ಔಷಧಿ ಮಾತ್ರೆಗಳ ತಿನ್ನುತ್ತಲೇ ಅಕಾಲ ಪ್ರಸವ ಕಾಣುತ್ತವೆ, ಇಲ್ಲಿ ಕವನಗಳು ಹುಟ್ಟುವುದಿಲ್ಲ, ತಿಣುಕುವುವು ಪದಗಳು ಅರ್ಥ ಸೇರುವುದಿಲ್ಲ ಎಳೆದೆಳೆದ ಸಾಲುಗಳು! ಭಾವಕೆ ಕೊನೆಮೊದಲಿಲ್ಲ, ಗಳಿಸಿದ ಪದವಿಯಲ್ಲಿ ಮಾಡಿದ...
ಡಮ… ಡಮ್ಮ ಡಕ್…ಡಕ್ಕ..
'ಚೋಮ' ಪುಸ್ತಕ ಪ್ರಪಂಚದ ಬಾಗಿಲು ಲಕ್ಷ್ಮಣ್ ವಿ ಎ ಶಿವರಾಮ ಕಾರಂತರ "ಚೋಮ" ನನ್ನ ಕೈ ಹಿಡಿದು ಕನ್ನಡ ಪುಸ್ತಕ ಪ್ರಪಂಚದ ಬಾಗಿಲು ತನಕ ಬಂದು ಬೀಗ ನನ್ನ ಕೈಗೆ ಕೊಟ್ಟು ನನ್ನೆದೆಯೊಳಗೆ ನಿರಂತರ ದುಡಿ ಬಡಿಯುತ್ತಿರುವ ಜೀವಿ ಇಲ್ಲ! ಸಾಧ್ಯವಿಲ್ಲ!!.. ಪುಸ್ತಕದ ಮುಂದಿನ ಪುಟ ತಿರುವಲಾರೆ., ಕಣ್ಣು ಮಂಜು ಮಂಜು ಅಸಾಧ್ಯ ನೋವೊಂದು...
ಕೀಲು ಕುದುರೆಯ ಕುಣಿತ-ನಿಲ್ಲೆ ನಿಲ್ಲೆ..
ಕುಣಿತ ಗೋವಿಂದ ಹೆಗಡೆ ಎದೆಯೊಳಗೆ ಕೈಬಿಟ್ಟು ಕಡೆಯುವದೇನನ್ನು ಹೀಗೆ ಕೆಂಡವನೂದಿ ಕಿಡಿಯೆಬ್ಬಿಸಿ ಕನ್ನಡಿಯಲಿ ಕಂಡ ಬಿಂಬವೇ ನಿಜವೇನು ಕಾಣದ ಬಿಂಬಗಳ ಹೇಗೆಣಿಸಲಿ ಒಳಗಡಲು ಮೊರೆಮೊರೆದು ಹುಯ್ಲಿಟ್ಟಿದೆ ಆವರಣ ಗೋಡೆಯನು ಮೀರದೇನೆ ಮನದ ಮರ್ಕಟಕೆ ಮುಗಿಲ ಹೂವಿನ ಬಯಕೆ ಮನೆಯೆದುರ ಮಂಕೇನು ಮಂದಾರವೇ ಹೆಜ್ಜೆಮೂಡದ ಹಾದಿ ನಡೆದೆ ಹಗಲಿರುಳು...
ರಾಗಿ ಕಲ್ಲಿನ ಮೇಲೆ ಚೆಲ್ಯಾವ ನಮ ಹಾಡು..
ಜಿ ಎನ್ ನಾಗರಾಜ್ ಕರಾಕೃರವರ ಜನಪದ ಸಾಹಿತ್ಯ ಅಕಾಡೆಮಿಯ ಅಪೂರ್ವ ಸಂಗ್ರಹಗಳು . ಜಾನಪದದ ಮೂಲಕ ಭೂಮಿ ತಾಯಿಯ ಆರೋಗ್ಯದ ಬಗ್ಗೆ ನೆನೆಯೋಣ. ಬೆಳಗಾಗ ನಾನೆದ್ದು ಯಾರ‌್ಯಾರ ನೆನೆಯಾಲಿ ಎಳ್ಳು ಜೀರಿಗೆ ಬೆಳೆಯೋಳ / ಭೂಮಿತಾಯ ಎದ್ದೊಂದು ಗಳಿಗೆ ನೆನೆದೇನ" ಜಾನಪದ ಮನುಷ್ಯನಿಗೆ ಭಾಷೆಯ ಬಳಕೆ ಸಿದ್ದಿಸಿದ ದಿನದಿಂದ ರೂಪುಗೊಂಡ ಸಾಹಿತ್ಯ....
ಇಂದು ಚಲನಚಿತ್ರ ಪ್ರಶಸ್ತಿ ಪ್ರದಾನ
ಪಾಪದ ಹೂಗಳನ್ನು ಕೈಯಲ್ಲಿ ಹಿಡಿದುಕೊಂಡು..
ವಿಶ್ವ ಪುಸ್ತಕ ದಿನಕ್ಕಾಗಿ.. ಜಿ ಎನ್ ಮೋಹನ್ “ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು. ಅದೊಂದೇ – ಒಂದೇ ಪರಿಹಾರ ಸಮಸ್ಯೆಗೆ” – ಎಂದು ಕವನ ವಾಚಿಸಿದ ತಕ್ಷಣ ರಂಗಶಂಕರದ ಅಂಗಳದಲ್ಲಿದ್ದವರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. ನಾನು ಕವಿತೆ ಓದುವುದನ್ನು ಬಿಡಲಿಲ್ಲ, ಮುಂದುವರಿಸಿದೆ, “ಏನನ್ನು ಕುಡಿಯುವುದು? ವೈನ್, ಕಾವ್ಯ,...
ಅವಳೂ ದುಡ್ಡು ಕೊಟ್ಟಳು!
ಇವನ ಕಣ್ಣಿಗೆ ಅರೆನಗ್ನ ಚೆಲುವೆ ಕಾಣಲೇ ಇಲ್ಲ! ನರಸಿಂಹರಾಜು ಬಿ ಕೆ ಹಾದಿ ಬದಿಯಲ್ಲೊಂದು ಪುಟ್ಟ ಪೆಟ್ಟಿಗೆ ಅಂಗಡಿ ಅದರಲ್ಲೊಬ್ಬ ಕಾಲಿಲ್ಲದವ! ಕಾಲಿಗೆ ಚಪ್ಪಲಿಯೊಲೆಯುತ್ತಿದ್ದ! ಕಾಲಿಲ್ಲವೆಂಬ ಕಾರಣಕ್ಕೆ ಆ ಊರ ಶ್ರೀಮಂತರೆಲ್ಲಾ ಸೇರಿ ಇಟ್ಟು ಕೊಟ್ಟ ಪುಟ್ಟ ಅಂಗಡಿ! ನೆನ್ನೆಯಷ್ಟೇ ಫೇಸ್ ಬುಕ್ ವಾಟ್ಸ್ ಆಪ್ ತುಂಬೆಲ್ಲಾ ಸೆಲ್ಫೀ...
ಗಾಂಧಿಬಜಾರ್ ನಲ್ಲಿನ ಒಂದು ಪ್ರಸಂಗ…
ಕೃಷ್ಣ ಮಾಸಡಿ ಬೆಂಗಳೂರಿನ ಗಾಂಧಿಬಜಾರ್‍ಗೆ ಹೋದ ತಕ್ಷಣ ಸಾವಿರ ನೆನಪುಗಳು. ಈ ನೆನಪಿನ ಜಾಡು ಹಿಡಿದು ಮನಸ್ಸು ಮತ್ತೆ ಮತ್ತೆ ಗಾಂಧಿಬಜಾರ್‍ನಿಂದ ಪಡೆದದ್ದನ್ನು ಹೇಳಿಕೊಳ್ಳಬೇಕಿನಿಸುತ್ತದೆ. ಮಾಸಡಿ, ಮೈಸೂರು, ಶಿವಮೊಗ್ಗ, ಸಾಸ್ವೆಹಳ್ಳಿ ಮತ್ತು ಹೊನ್ನಾಳಿಗೆ ಸೀಮಿತವಾಗಿದ್ದ ನಾನು ಎಲ್ಲಕ್ಕಿಂತ ಈ ಗಾಂಧಿಬಜಾರನ್ನು ಕನವರಿಸುವುದು...
ಮೊನ್ನೆ ಆ ಚಿತ್ರವನ್ನು ಮತ್ತೆ ನೋಡಿದೆ..
ನಾನು ಮೊದಲ ಸಲ ಆ ಪುಸ್ತಕವನ್ನು ಓದಿದ್ದು ಸುಮಾರು ಹದಿನೈದು ವರ್ಷಗಳ ಹಿಂದೆ. ಆಮೇಲೆ ಆ ಪುಸ್ತಕ ಚಲನಚಿತ್ರವಾಯಿತು. ಹೆಸರು Memoirs of a Geisha. ಆ ಕಾಲಕ್ಕೆ ಆ ಪುಸ್ತಕ ಓದುವಾಗ, ಸಿನಿಮಾ ನೋಡುವಾಗ ಮನಸ್ಸು ಅಲ್ಲೋಲ ಕಲ್ಲೋಲವಾಗಿತ್ತು. ಮೊನ್ನೆ ಆ ಚಿತ್ರವನ್ನು ಮತ್ತೆ ನೋಡಿದೆ. ಭಾವನಾತ್ಮಕವಾಗಿ ಮೊದಲಿನಷ್ಟು ಪರಿಣಾಮ...
ಮುಂಜಾನೆಯ ಅಜಾನ್ ಕರೆ..
ಸೋನು ನಿಗಮ್ ಮಸೀದಿಯ ಅಜಾನ್ ಹಿನ್ನೆಲೆಯಲ್ಲಿ ಮಾಡಿದ ಟ್ವೀಟ್ ಇಷ್ಟೊಂದು ಕಲರವ ಉಂಟುಮಾಡಿದೆ.. "ಅಲ್ಲಾಹು ಅಕ್ಬರ " ಎಂಬ ಬೆಳಗಿನ ಕೂಗಿಗೆ ಅಮ್ಮನಿಗೆ ಎಚ್ಚರ ಮಧ್ಯಾನ್ಹ ಒಂದು ಗಂಟೆಗೆ ಸರಿಯಾಗಿ ತಲೆ ಮೇಲೆ ಹೊತ್ತ ಹೊರೆಯ ಇಳಿಸಿ ಊಟ ಮಾಡುವ ಹೊತ್ತು ಸಂಜೆ ಐದರ ಅಜಾನು ಕೂಗಿಗೆ ಹಸು ಕರೆಯುವ ಅವಸರ ಗಡಿಯಾರದ ಮುಖ ನೋಡಿದರೂ ಅವಳಿಗೆ ಸಮಯ...
ಹಾಗಾಗಿ ಪ್ರಜಾತಂತ್ರಕ್ಕೆ ಹಾಸ್ಯ ಬೇಕು..
ಪಿ ಮಹಮ್ಮದ್ ಮೂಲಕ ಹಾಸ್ಯಪ್ರಜ್ಞೆ ಎಂಬ ಅತ್ಯಮೂಲ್ಯ ಐಟಮ್ಮಿನ ಕುರಿತು 'ಕೊರವಂಜಿ' ಪತ್ರಿಕೆಯನ್ನು ಇಪ್ಪತ್ತೈದು ವರ್ಷಗಳ ಕಾಲ ನಡೆಸಿದ ಅನುಭವದ ಆಧಾರದಲ್ಲಿ ರಾಶಿ(ಡಾ ಶಿವರಾಂ) ಹೀಗೆ ಬರೆಯುತ್ತಾರೆ.. "..ಒಂದು ಆಶ್ಚರ್ಯದ ಸಂಗತಿಯನ್ನು ಗಮನಿಸಿದ್ದೇನೆ. ಶಿಕ್ಷಣಕ್ಕೂ ಮತ್ತು ಹಾಸ್ಯಪ್ರಜ್ಞೆಗೂ ಯಾವುದೆ ಸಂಬಂಧವಿಲ್ಲ. ಸ್ಪರ್ಧಾತ್ಮಕ...
ದೂರವಾಗಲೂ ಕಾರಣ ಹುಡುಕುತ್ತಿದ್ದೇವೆ ಇಬ್ಬರೂ..
ಉಳಿದದ್ದು ದಂಡೆ ವಿರಹ ನಾಗರಾಜ ಹರಪನಹಳ್ಳಿ ಆಕೆ ತಣ್ಣಗೆ ಉಸಿರಿದಳು ಪ್ರಶಾಂತ ದಂಡೆಯಲಿ ನಡೆಯುತ್ತಾ... ದೂರವಾಗಲೂ ಕಾರಣ ಹುಡುಕುತ್ತಿದ್ದೇವೆ ಇಬ್ಬರೂ ಪ್ರೀತಿ ಕಡಿಮೆಯಾಗಿಲ್ಲ ಪ್ರೀತಿಯ ಮೂರನೇ ಹಂತದಲ್ಲಿದ್ದೇವೆ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಸ್ತಿತ್ವದ ಭಯ ಕ್ಯಾರಿಯರ್ ಮುಂದೆ ಎಲ್ಲವೂ ನಗಣ್ಯ ಅವಂಗೆ :...
ಸೇತುರಾಮ್ ಹೊಸ ಕೃತಿ ಬಿಡುಗಡೆ
ಎನ್ ಎಸ್ ಸೇತುರಾಮ್ ಅವರ ಕಥಾಸಂಕಲನ 'ನಾವಲ್ಲ' ಪುಸ್ತಕ ಬಿಡುಗಡೆ ಸಮಾರಂಭ 22 ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ ಇಲ್ಲಿ ಆಯೋಜಿಸಲಾಗಿದೆ. ಅತಿಥಿಗಳು: ಎಸ್.ದಿವಾಕರ್, ಕೆ.ಸತ್ಯನಾರಾಯಣ,...
ಜಯಂತ್ ಕಾಯ್ಕಿಣಿ ನೋವಿನಿಂದ ಹೇಳಿದ್ದೇನು?
ಮೇ 26ಕ್ಕೆ ಇನ್ನೊಂದೇ ತಿಂಗಳು!
ನರೇಂದ್ರ ಮೋದಿಯವರ ಸರ್ಕಾರ ಇನ್ನು 35 ದಿನಗಳಲ್ಲಿ ಮೂರು ವರ್ಷ ಪೂರೈಸಲಿದೆ. ಹಾಗಾಗಿ ಇದು ಅವರಿಗೆ ರಿಪೋರ್ಟ್ ಕಾರ್ಡ್ ಸಮಯವೂ ಹೌದು. ಈ ಹಿನ್ನೆಲೆಯಲ್ಲಿ ಭರ್ಜರಿ ತಯಾರಿಗಳು ಈಗಾಗಲೇ ನಡೆದಿವೆ. ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ವೆಂಕಯ್ಯ ನಾಯ್ಡು ಅವರು ತನ್ನ ಸಂಪುಟ ಸಹೋದ್ಯೋಗಿಗಳಿಗೆ ತಂತಮ್ಮ ಇಲಾಖೆಗಳ ಯಶಸ್ಸು, ಬೆಳವಣಿಗೆಯ...
ಹಾಗಾದರೆ ನಾವು ಯಾವ ಪಕ್ಷವನ್ನು ಬೆಂಬಲಿಸಬೇಕು?
ಹೀಗೊಂದು ಪತ್ರ! ಕು.ಸ.ಮಧುಸೂದನ ನಾಯರ್ ರಂಗೇನಹಳ್ಳಿ ಪ್ರೀತಿಯ ಕೆ, ಮೊನ್ನೆ ನೀವೆಲ್ಲ ಮಾತಾಡಿದ ಪರ್ಯಾಯ ರಾಜಕಾರಣದ ಮಾತುಗಳನ್ನು ಬಹಳ ಆಸಕ್ತಿಯಿಂದ, ಕುತೂಹಲದಿಂದ ಕೇಳಿಸಿಕೊಂಡೆ. ಬಹಳ ವಿದ್ವತ್ ಪೂರ್ಣವಾದ ಆ ಮಾತುಗಳನ್ನು, ಅದರಲ್ಲಿದ್ದ ಸಮರ್ಥನೀಯ ಗುಣವನ್ನು ಅಲ್ಲಗೆಳೆಯಲು ಸಾದ್ಯವೇ ಇಲ್ಲವಾದರೂ ಆ ಕ್ಷಣಕ್ಕೆ ನನ್ನಲ್ಲಿ ಕೆಲವು...
