ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎ ಎನ್ ಮುಕುಂದ್ ಕಂಡಂತೆ ಪಳಕಳ ಸೀತಾರಾಮ ಭಟ್
ಎ ಎನ್ ಮುಕುಂದ್ ಕಂಡಂತೆ ಪಳಕಳ ಸೀತಾರಾಮ ಭಟ್

ಮಕ್ಕಳ ಸಾಹಿತ್ಯಕ್ಕೆ ಮುಗುಳ್ನಗೆ ತಂದು ಕೂರಿಸಿದ ಪಳಕಳ ಸೀತಾರಾಮ ಭಟ್ ಅವರು ಇನ್ನಿಲ್ಲ. ನನ್ನ ಅಪ್ಪ ಇಷ್ಟೆತ್ರ ನನ್ನ ಅಮ್ಮ ಇಷ್ಟೆತ್ರ ನಾನು ಮಾತ್ರ ಇಷ್ಟೇ ಎತ್ರ, ಯಾಕೋ ಗೊತ್ತಿಲ್ಲ     ಎನ್ನುವ ಕವಿತೆ ಕೇಳದವರಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿಯ ಮನ್ನಣೆಗೂ ಪಾತ್ರರಾಗಿದ್ದ ಸೀತಾರಾಮ ಭಟ್ ಅವರ ಅಪರೂಪದ ಛಾಯಾಚಿತ್ರಗಳು ಇಲ್ಲಿವೆ....

read more
ಈ ಕಾಲಘಟ್ಟಕ್ಕೆ ಚಂಪಾ ಬೇಕು..
ಈ ಕಾಲಘಟ್ಟಕ್ಕೆ ಚಂಪಾ ಬೇಕು..

ಸಂಪಾದಕೀಯ ---- ಜಿ ಎನ್ ಮೋಹನ್  ಚಂದ್ರಶೇಖರ ಪಾಟೀಲ್ ಮತ್ತು ನಾನು ತುಂಬಾ ಆತ್ಮೀಯರು. ನಾನಾ ಕಾರಣಗಳಿಗಾಗಿ ನಮ್ಮ ಆತ್ಮೀಯತೆಯ ನಂಟು ಬೆಳೆದಿದೆ. ಅದರಲ್ಲಿ ಪ್ರಮುಖವಾಗಿ ನಾನು ಒಬ್ಬ ಕವಿಯಾಗಿ ಮೂಡುವುದಕ್ಕೆ 'ಸಂಕ್ರಮಣ'ದ ಪಾತ್ರ ಪ್ರಮುಖವಾದದ್ದು. 'ಸಂಕ್ರಮಣ' ಸಾಹಿತ್ಯ ಪತ್ರಿಕೆಯಲ್ಲಿಯೂ ಮತ್ತು ನಂತರ ಚಂಪಾ ಅವರು...

read more
BREAKING NEWS: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಆಯ್ಕೆ
BREAKING NEWS: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಆಯ್ಕೆ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ. ಚಂದ್ರಶೇಖರ ಪಾಟೀಲ್ ಆಯ್ಕೆಯಾಗಿದ್ದಾರೆ. ಇಂದು ಮಂಗಳೂರು ಸಮೀಪದ ಅಲಪಾಡಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ ನ ವಿಶೇಷ ಸಭೆಯಲ್ಲಿ ಚಂಪಾ ಸರ್ವಾನುಮತದಿಂದ ಆಯ್ಕೆಯಾದರು. ನವೆಂಬರ್ ೨೪ ರಿಂದ ೨೬ರವರೆಗೆ ಮೈಸೂರಿನಲ್ಲಿ ಸಮ್ಮೇಳನ ಜರುಗಲಿದೆ. ಇದು ಅಖಿಲ ಭಾರತ 83 ನೇ ಕನ್ನಡ...

read more
‘ಪ್ರಜಾಕಿಯ’: ಮಾಧ್ಯಮಗಳ ‘ಡಿಸೈನರ್’ ಉತ್ಪನ್ನ!
‘ಪ್ರಜಾಕಿಯ’: ಮಾಧ್ಯಮಗಳ ‘ಡಿಸೈನರ್’ ಉತ್ಪನ್ನ!

ಒಬ್ಬ ಕವಿಯನ್ನು ನಿರಾಕರಿಸುವುದು ಹೇಗೆ?!! ಅವು 'ಮುಂಗಾರು' ಪತ್ರಿಕೆಯಲ್ಲಿ ನಾನು ಕಸುಬು ಕಲಿಯುತ್ತಿದ್ದ ದಿನಗಳು. ಆಗ ಪತ್ರಿಕೆಗೆ ಕವಿಯೊಬ್ಬರು ಪುಂಖಾನುಪುಂಖವಾಗಿ ಪ್ರತಿದಿನವೆಂಬಂತೆ ಕವನಗಳ ಅಟ್ಟಿಯನ್ನು ಅಂಚೆ ಮೂಲಕ ಕಳುಹಿಸುತ್ತಿದ್ದರು. ಮೇಲುನೋಟಕ್ಕೇ ಪ್ರಕಟಣೆಗೆ ಯೋಗ್ಯ ಅಲ್ಲ ಅನ್ನಿಸುವಂತಿದ್ದ ಅವುಗಳ ಭರಾಟೆ ತಡೆಯದೆ,...

read more
‘ಪ್ರಜಾಕಿಯ’: ಮಾಧ್ಯಮಗಳ 'ಡಿಸೈನರ್' ಉತ್ಪನ್ನ!
‘ಪ್ರಜಾಕಿಯ’: ಮಾಧ್ಯಮಗಳ 'ಡಿಸೈನರ್' ಉತ್ಪನ್ನ!

ಒಬ್ಬ ಕವಿಯನ್ನು ನಿರಾಕರಿಸುವುದು ಹೇಗೆ?!! ಅವು 'ಮುಂಗಾರು' ಪತ್ರಿಕೆಯಲ್ಲಿ ನಾನು ಕಸುಬು ಕಲಿಯುತ್ತಿದ್ದ ದಿನಗಳು. ಆಗ ಪತ್ರಿಕೆಗೆ ಕವಿಯೊಬ್ಬರು ಪುಂಖಾನುಪುಂಖವಾಗಿ ಪ್ರತಿದಿನವೆಂಬಂತೆ ಕವನಗಳ ಅಟ್ಟಿಯನ್ನು ಅಂಚೆ ಮೂಲಕ ಕಳುಹಿಸುತ್ತಿದ್ದರು. ಮೇಲುನೋಟಕ್ಕೇ ಪ್ರಕಟಣೆಗೆ ಯೋಗ್ಯ ಅಲ್ಲ ಅನ್ನಿಸುವಂತಿದ್ದ ಅವುಗಳ ಭರಾಟೆ ತಡೆಯದೆ,...

read more
ವಾದ, ವಿವಾದ, ಸಂವಾದ..
ವಾದ, ವಿವಾದ, ಸಂವಾದ..

ಡಿಜಿಟಲ್ ಪತ್ರಿಕೋದ್ಯಮಕ್ಕೆ ಮತ್ತೊಂದು ಹೊಸ ಪ್ರವೇಶ. ವಾದ, ವಿವಾದಕ್ಕೂ ಸಂವಾದದ ನೆಲೆಗಟ್ಟು ಒದಗಿಸುವ ಆಶಯ ಸುಗತ ಶ್ರೀನಿವಾಸರಾಜು ನೇತೃತ್ವದಲ್ಲಿ https://www.thestate.news/ ಹೊಸ ಪ್ರಯೋಗಕ್ಕೆ 'ಅವಧಿ'ಯ...

read more
ಶಾಂತವೇರಿ ಗೋಪಾಲಗೌಡರ ಕಾಲದ ರಾಮಪ್ಪನವರು ಸಿಕ್ಕಾಗ..
ಶಾಂತವೇರಿ ಗೋಪಾಲಗೌಡರ ಕಾಲದ ರಾಮಪ್ಪನವರು ಸಿಕ್ಕಾಗ..

          ನೆಂಪೆ ದೇವರಾಜ್     ''ಇದೀಗ ಚುನಾವಣಾ ಪ್ರಚಾರದಲ್ಲಿ ತೊಡಗಿರುವವರು ಬೂತ್ವಾರು ಭಾಷಣಗಳನ್ನು ಮಾಡುತ್ತಾರೆ. ಒಂದು ಬೂತ್ ನಿಂದ ಮತ್ತೊಂದು ಬೂತ್ ಗೆ ಹೋಗುವಾಗ ಚಾಚೂ ತಪ್ಪದೆ ಈ ಹಿಂದೆ ಹೇಳಿದ್ದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಅದೇ ಭಾಷಣ ಮುಂದುವರಿಸುತ್ತಾ ಹೋಗುವುದು...

read more
ಕೊಟ್ಟದ್ದೊಂದೇ ಮುತ್ತು..
ಕೊಟ್ಟದ್ದೊಂದೇ ಮುತ್ತು..

೧ ಎತ್ತಿಕೋ.... ಬಾ ಇಲ್ಲಿ ಗರತಿ ಗಂಗಮ್ಮಳೆ ಹರಿಯುವ ನದಿಯೇ ಎನ್ನುತೆನ್ನುತಲೆ ಗರಿಗೆದರಿ ಹಾರಿ ಬಂದು ಮುಳುಗೆದ್ದು ಲೀನವಾಗುತ್ತಿಯೇ   ತಬ್ಬಿ ಈಜುತ್ತೀಯೆ ಮುಳುಗುತ್ತೀಯೇ ಮೇಲೆದ್ದು ಅಂಗಾತ ತೇಲುತ್ತಿಯೇ ಹುಟ್ಟುಡುಗೆಯಲ್ಲಿ ಪುಟ್ಟ ತಾವರೆಯೊಳಗಿನ ಗಂಧದಂತೆ   ಗಾಳಿ ಅಲೆಯನ್ನೇರಿ ಬನಬನದಲ್ಲಿ ಅಲೆಯುತ್ತೀಯೇ ಮಂದಮಾರುತದ...

read more
ಅಂತವರ ನಡುವೆ ಇಂತವರು ಇದ್ದಿರಬೇಕು..
ಅಂತವರ ನಡುವೆ ಇಂತವರು ಇದ್ದಿರಬೇಕು..

ವಿ ಚಲಪತಿ  ಎಲ್ಲಿಂದಲೋ ಬಂದವರು ಎದೆಯ ಸೀಳಿ ರಕ್ತಚೆಲ್ಲಿ ಮಾಯವಾಗಿ ಹೋದರು ಉದರ ವಾಸ್ತವಕೆ ಏಣಿ ಹಾಕಿ ರಂಗೋಲಿ ಬಿಡಿಸುವ ಮುನ್ನವೇ ಚುಕ್ಕೆಗಳನ್ನು ಒಂದೊಂದಾಗಿ ಹೆಕ್ಕಿ ಹೋದರು ವಿಧಿಯಾಟಕ್ಕೂ ಲೋಕದ ನಾಟಕಕ್ಕೂ ಬೆರಗಾಗದೇ ದಿನ ಎಣಿಕೆ ಮತ್ತಿಗೆ ಹುಚ್ಚೆಬ್ಬಿಸಿ ತೆರೆದಷ್ಟೂ ಮೆರೆದು ಬಾ ಎಂಬ ಬಂಧನಗಳ ಕೊಲೆ ಮಾಡಿ ಕಣ್ಣಿನ ರೆಪ್ಪೆಗೆ...

read more
ಅತಿರೇಕದ ಕಾಲದಲ್ಲಿ ಅಡಿಗರ ಕಾವ್ಯ..
ಅತಿರೇಕದ ಕಾಲದಲ್ಲಿ ಅಡಿಗರ ಕಾವ್ಯ..

  ಪರಾಕು ಪಂಪುಗಳ ನಡುವೆ ಅಡಿಗರ ನೆನಪು   ಮುರಳೀಧರ ಉಪಾಧ್ಯ ಹಿರಿಯಡಕ   ಉಪ್ಪುಂದ ಚಂದ್ರಶೇಖರ ಹೊಳ್ಳರ 'ಅಡಿಗರ ಕಾವ್ಯ - ಪ್ರವೇಶಿಕೆ'   ಅಡಿಗರ ಕೆಲವು ಪ್ರಸಿದ್ದ ಕವನಗಳ {ಭೂಮಿ ಗೀತ , ಹದ್ದು , ಪ್ರಾರ್ಥನೆ,  ಭೂತ , ಶರದ್ಗೀತ, ಕೂಪ ಮಂಡೂಕ, ಶ್ರೀ ರಾಮ ನವಮಿಯ ದಿವಸ, ಆನಂದ ತೀರ್ಥರಿಗೆ, ವರ್ಧಮಾನ,...

read more
ಇನ್ನೂ ಇದ್ದಾರೆ ‘ಭಗವದ್ಗೀತೆ’ ಮೂಲಕ..
ಇನ್ನೂ ಇದ್ದಾರೆ ‘ಭಗವದ್ಗೀತೆ’ ಮೂಲಕ..

ಆರ್ ಜಿ ಹಳ್ಳಿ ನಾಗರಾಜ್  #ಭಗವದ್ಗೀತೆ ಮೂಲಕ ಪ್ರೊ. ಬಿ.ವಿ.ವೀರಭದ್ರಪ್ಪ ಸ್ಮರಣೆ * ನಿನ್ನೆ (೨೧.೦೯.೨೦೧೭) ನಮ್ಮನ್ನಗಲಿದ ವಿಚಾರವಾದಿ ಲೇಖಕ, ಪ್ರಾಧ್ಯಾಪಕ ಪ್ರೊ. ವೀರಭದ್ರಪ್ಪ ದಾವಣಗೆರೆಯಲ್ಲಿ ನೆಲೆನಿಂತು ವೈಚಾರಿಕತೆಯ ಚಿಂತನೆಗಳನ್ನು ತಮ್ಮ ಕೃತಿಗಳ ಮೂಲಕ ಹರಡಿದ ವಿದ್ವಾಂಸ. ಸತ್ಯದ ಕಹಿ ಹಾಗೂ ಕಟುತ್ವವನ್ನು ಬರಹದ ಮೂಲಕ...

read more
ಇನ್ನೂ ಇದ್ದಾರೆ 'ಭಗವದ್ಗೀತೆ' ಮೂಲಕ..
ಇನ್ನೂ ಇದ್ದಾರೆ 'ಭಗವದ್ಗೀತೆ' ಮೂಲಕ..

ಆರ್ ಜಿ ಹಳ್ಳಿ ನಾಗರಾಜ್  #ಭಗವದ್ಗೀತೆ ಮೂಲಕ ಪ್ರೊ. ಬಿ.ವಿ.ವೀರಭದ್ರಪ್ಪ ಸ್ಮರಣೆ * ನಿನ್ನೆ (೨೧.೦೯.೨೦೧೭) ನಮ್ಮನ್ನಗಲಿದ ವಿಚಾರವಾದಿ ಲೇಖಕ, ಪ್ರಾಧ್ಯಾಪಕ ಪ್ರೊ. ವೀರಭದ್ರಪ್ಪ ದಾವಣಗೆರೆಯಲ್ಲಿ ನೆಲೆನಿಂತು ವೈಚಾರಿಕತೆಯ ಚಿಂತನೆಗಳನ್ನು ತಮ್ಮ ಕೃತಿಗಳ ಮೂಲಕ ಹರಡಿದ ವಿದ್ವಾಂಸ. ಸತ್ಯದ ಕಹಿ ಹಾಗೂ ಕಟುತ್ವವನ್ನು ಬರಹದ ಮೂಲಕ...

read more
ಇನ್ನಿಲ್ಲವಾದರು ಹಾಮಾನಾ
ಇನ್ನಿಲ್ಲವಾದರು ಹಾಮಾನಾ

7 ಕೊನೆಯ ದಿನಗಳು ಹಾಮಾನಾ 2000ದ ನವೆಂಬರ್ ಹತ್ತನೆಯ ತಾರೀಕು ತೀರಿಕೊಂಡ. ಆಗ ಅವನಿಗೆ 69 ವರ್ಷ ವಯಸ್ಸು ಮಾತ್ರ. ಅದೇನೂ ನಿರೀಕ್ಷಿತ ಸಾವು ಆಗಿರಲಿಲ್ಲ. ದೈಹಿಕವಾಗಿ ಅವನ ಆರೋಗ್ಯ ಚೆನ್ನಾಗಿಯೇ ಇತ್ತು. ಅವನ ಆತ್ಮೀಯರು ಇನ್ನೂ ಅಷ್ಟು ಕಾಲ ಅವನು ಬದುಕಿರಬೇಕಿತ್ತು ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ. ಆದರೆ ಯಾರಿಗೆ ಯಾವತ್ತು ಸಾವು...

read more
ಸಂಜೆಗತ್ತಲಲ್ಲಿ ಕಂದೀಲನ್ನು ಹಿಡಿದವರು….
ಸಂಜೆಗತ್ತಲಲ್ಲಿ ಕಂದೀಲನ್ನು ಹಿಡಿದವರು….

ಸಂಜೆ ಐದೂವರೆಗೆ ಕತ್ತಲಾವರಿಸಿಕೊಳ್ಳುವ ಈ ಊರಿನ ಚಳಿಗಾಲ ಒಮ್ಮೊಮ್ಮೆ ದಿಕ್ಕುತೋಚದೇ ನಿಂತ ಪಥಿಕನ ದೈನೆಸಿತನವನ್ನು ನೆನಪಿಸುತ್ತದೆ.  ಹೊಸತಾಗಿ ಉದ್ಯೋಗವೆಂಬ ಮಾಯಾಜಿಂಕೆಯನ್ನು ಅರಸಿಕೊಂಡು ಹೋಗಬೇಕಾದಾಗಲೂ ನನಗೆ ದಟ್ಟವಾದ ಕತ್ತಲಿನಲ್ಲಿ ನಿಂತು ಕಣ್ಣುಕಿರಿದಾಗಿಸಿಕೊಂಡು ದೂರದಲ್ಲೆಲ್ಲೋ ಮೂಡಬಹುದಾದ ಬೆಳಕಿನ ಬಿಂದುವನ್ನು...

read more
ಕೇರಳ ಚೆಕ್ ಪೋಸ್ಟ್ ಕಾಡಲ್ಲಿ..
ಕೇರಳ ಚೆಕ್ ಪೋಸ್ಟ್ ಕಾಡಲ್ಲಿ..

            ಸಿದ್ದು ಪಿನಾಕಿ     ಥಾರ್ ಜೀಪ್ ದೊಮ್ಮನಕಟ್ಟೆ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬರುತ್ತಿದ್ದಂತೇ ಜೋರು ಮಳೆ. ಅಷ್ಟರಲ್ಲಿ ಕಾರ್ತಿಕ್ ಫೋನ್. ಅಣ್ಣಾ, ಚಿಕನ್ ಸ್ವಲ್ಪ ಹೆಚ್ಚಾಗೇ ತನ್ನಿ. ಮಳೆ ಏಟಿಗೆ ಒಂದೆರಡು ಕೆಜಿ ಹೆಚ್ಚೇ ಬೇಕಾಗುತ್ತದೆ ಎಂದ. ನಕ್ಕ ನಾನು ಒಂದು...

read more
ಹಾಮಾನಾ ಮಾಂಸಾಹಾರ ಬಿಟ್ಟರು..
ಹಾಮಾನಾ ಮಾಂಸಾಹಾರ ಬಿಟ್ಟರು..

7 ಪ್ರಾಣಿ ಪ್ರೇಮ ಹಾಮಾನಾ ಮೂಕಪ್ರಾಣಿಗಳ ಬಗೆಗೆ ಅಗಾಧವಾದ ಪ್ರೀತಿ, ಕರುಣೆ ಹೊಂದಿದ್ದ. ಹುಟ್ಟಿನಿಂದ ಮಾಂಸಾಹಾರಿಯಾಗಿದ್ದರೂ ಯಾವುದೋ ವಯಸ್ಸಿನಲ್ಲಿ ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾವಣೆ ಹೊಂದಿದ. ನಂತರದಲ್ಲಿ ಅವನು ಮೊಟ್ಟೆಗಳೂ ಸೇರಿದಂತೆ ಯಾವುದೇ ಬಗೆಯ ಮಾಂಸಾಹಾರವನ್ನು ಸೇವಿಸುತ್ತಿರಲಿಲ್ಲ. ಅದಕ್ಕೆ ಕಾರಣ ಮಾಂಸಾಹಾರದ ಬಗೆಗೆ...

read more
‘ಮಹಿಷ ದಸರಾ’ ಬೇಕಲ್ಲವೇ..?
‘ಮಹಿಷ ದಸರಾ’ ಬೇಕಲ್ಲವೇ..?

ಚರಿತಾ / ಮೈಸೂರು  ಆಸಕ್ತರು ಗಮನಿಸಿ. ಮೈಸೂರಿನ ದೊರೆ ಮಹಿಷನ ಹಿನ್ನೆಲೆ/ಇತಿಹಾಸ ಕುರಿತಂತೆ ಜಿಜ್ಞಾಸೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಗಮನಿಸಬೇಕಾದ ಪುಸ್ತಕ 'ಮಹಿಷ ಮಂಡಲ'. ಸಿದ್ದಸ್ವಾಮಿಯವರು ತಮಗೆ ನಿಲುಕಿದ ಮಾಹಿತಿ, ಆಕರಗಳ ಆಧಾರದ ಮೇಲೆ ಈ ಪುಸ್ತಕ ರಚಿಸಿದ್ದಾರೆ. 'ಗೌತಮ ಪ್ರಕಾಶನ' 2011 ರಲ್ಲಿ ಇದನ್ನು ಪ್ರಕಟಿಸಿದೆ....

read more

Pin It on Pinterest

Share This