ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ..
ಚಿಕ್ಕಿ ತೋರಿಸ್ತಾವ ಚಾಚಿ ಬೆರಳ..

ನಿಮ್ಮ ಪ್ರೀತಿ ಪ್ರೋತ್ಸಾಹಗಳೇ ಕಾರಣವಾಗಿ ನನ್ನ ಮೂಲಕ ಕನ್ನಡೀಕರಣಗೊಂಡ ಎರಡು ಕವನ ಸಂಕಲನಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಹೋಪ್ ಯು ಆಲ್ ಲೈಕ್ 😊 ೧. ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ( ಬಿಲ್ಹಣ ನ ಪ್ರೇಮ ಪದ್ಯಗಳು) ೨. ಚಿಕ್ಕಿ ತೋರಸ್ತಾವ ಚಾಚಿ ಬೆರಳ ( ನೂರಾ ಒಂದು ಕವನಗಳು) ದಿವಾಕರ್ ಸರ್ ನೀವು ಕೊಟ್ಟ ಧೈರ್ಯಕ್ಕೆ...

read more
ಈ ಆಸಾಮಿ ನನ್ನೂರ ಅಸಾದಿಯಂತಲ್ಲ 
ಈ ಆಸಾಮಿ ನನ್ನೂರ ಅಸಾದಿಯಂತಲ್ಲ 

              ಸಿ ಜೆ ರಾಜೀವ    ನನ್ನೂರ ದೇವತೆ ದುರ್ಗಮ್ಮನ ದೊಡ್ಡಕ್ಕ ಕರಿಯಮ್ಮನಿಗೆ ಪ್ರತಿ ಜಾತ್ರೆಯಲೂ ನಿಂದನೆಯ ಮಜ್ಜನ ನನ್ನ ಅಸಾದಿಗಳು ಬೈದದ್ದೇ ಬೈದದ್ದು ! ನೀನು ಹಾದರದವಳು, ನಡತೆಗೆಟ್ಟವಳು ದಾನವೇಂದ್ರ ರಾವನಣನ್ನು ಕೊಂದದ್ದೇಕೆ ಆತನೇನು ಧರ್ಮ ಭ್ರಷ್ಟನಲ್ಲ.. ಅದೇನು...

read more
ಕೊಟ್ಟೆ ಕಡುಬು ರುಚಿ ನಾಲಿಗೆ ಮೇಲೆ ಇನ್ನೂ ಹಾಗೇ ಉಳಿದಿದೆ..
ಕೊಟ್ಟೆ ಕಡುಬು ರುಚಿ ನಾಲಿಗೆ ಮೇಲೆ ಇನ್ನೂ ಹಾಗೇ ಉಳಿದಿದೆ..

          ಲಲಿತ ಸಿದ್ದಬಸವಯ್ಯ ಈ ಮಾತಿಗೆ ಐವತ್ತಕ್ಕೂ ಮಿಕ್ಕಿದ ಆಯಸ್ಸು ಕಳೆದಿದೆ. ಬಯಲು ಸೀಮೆ ಎಂದರೆ ಮುಲಾಜಿಲ್ಲದ ಬಯಲುಸೀಮೆ ಅಷ್ಟೇ ಎನ್ನುವ ನಮ್ಮೂರು ಕೊರಟಗೆರೆಗೆ ಕರಾವಳಿಯ ಒಂದು ಅಣ್ಣತಮ್ಮಂದಿರ ಕುಟುಂಬ ಬಂದು ಸೇರಿ ಹೋಟೆಲಿಟ್ಟರು. ನಾವಿದ್ದ ವಠಾರದಲ್ಲೆ ಆ ಕುಟುಂಬದವರ ವಾಸ. ಆ ಮನೆಯ ಗೃಹಿಣಿ...

read more
ಮಾತಾಡು ಮತ್ತೆ ಮತ್ತೆ …
ಮಾತಾಡು ಮತ್ತೆ ಮತ್ತೆ …

                            ಶಿವಕುಮಾರ್ ಮಾವಲಿ    ಮಾತಾಡು ; ಅರ್ಥವೇ ಆಗದಂತೆ ಅನರ್ಥಗಳು ಹೊಮ್ಮಿದ್ದು ಅರಿವಾಗದಂತೆ ನಾನಾರ್ಥಗಳು ಒಳಗೇ ಹುದುಗಿಹೋಗುವಂತೆ ಮಾತಾಡು ; ನಿನ್ನದೇ ದನಿ ನಿನಗೆ ಕರ್ಕಶವಾಗುವಂತೆ ನೀನು ಮಾಡಿದ್ದೆಲ್ಲ ಮರೆತೋಗುವಂತೆ ನಿನ್ನ ನಿಂದಿಸಿದವರ...

read more
ಗೆಳೆಯ ಪ್ರಕಾಶ್ ರೈ ಜೊತೆ ಒಂದು ದಿನ..
ಗೆಳೆಯ ಪ್ರಕಾಶ್ ರೈ ಜೊತೆ ಒಂದು ದಿನ..

        ಎಲ್ಸಿ ನಾಗರಾಜ್      ಗೆಳೆಯ ಪ್ರಕಾಶ್ ರೈ ಜೊತೆ ಒಂದು ದಿನ ಮಾತಾಡ್ತಾ ಕುಳಿತಿದ್ದೆ. ಪ್ರಕಾಶ್ ಆಗ ತಾನೇ ಬನಶಂಕರಿ 3 ನೇ ಹಂತದಲ್ಲಿ ಮನೆ ಮಾಡಿದ್ದ. ಕರ್ನಾಟಕ ತಮಿಳುನಾಡು ನಡುವಿನ ಕಾವೇರಿ ಕಲಹದ ಹಿಂಸಾತ್ಮಕ ‌ದಿನಗಳವು. ' ಕಾವೇರಿ ನೀರಿನ ಸಮಸ್ಯೆಗೆ ಪರಿಹಾರವೇ ಇಲ್ವಾ ?' ಅಂತಾ...

read more
ನಿಮ್ಮ ಕುಣಿತ ನೋಡಿ ನಿಂತಲ್ಲೆ ಕುಣಿದರು..
ನಿಮ್ಮ ಕುಣಿತ ನೋಡಿ ನಿಂತಲ್ಲೆ ಕುಣಿದರು..

    ಸೋಮಶೇಖರ ಪಡುಕೆರೆ  ಚಿಟ್ಟಾಣಿಯವರ ಆಟ ಇತ್ತೆಂದರೆ ನಮ್ಮಲ್ಲಿ ಜನ ಅಂದು ಕುಡಿಯುತ್ತಿರಲಿಲ್ಲ, ಯಾಕೆಂದು ಕೇಳಿದರೆ, ಚಿಟ್ಟಾಣಿಯ ವೇಷ, ಮಾತಿನ ಮುಂದೆ ಯಾವುದೂ ಕಿಕ್ ಕೊಡೊಲ್ಲ ಅನ್ನುತ್ತಿದ್ದರು. ಚಿಟ್ಟಾಣಿಯ ಮಾತು, ಕುಣಿತದಲ್ಲಿ ಅಷ್ಟು ರಂಜನೆ, ಸೊಬಗಿತ್ತು ಏನು ಬರೆಯಬೇಕು, ಎಲ್ಲಿಂದ ಆರಂಭಿಸಬೇಕು ನಿಮ್ಮ ಕುಣಿತ...

read more
ಸಿನೆಮಾಕ್ಕೆ ರಾಜಕುಮಾರ್ ಹೇಗಿದ್ದರೋ ಹಾಗೆ ಯಕ್ಷಗಾನಕ್ಕೆ ಚಿಟ್ಟಾಣಿ..
ಸಿನೆಮಾಕ್ಕೆ ರಾಜಕುಮಾರ್ ಹೇಗಿದ್ದರೋ ಹಾಗೆ ಯಕ್ಷಗಾನಕ್ಕೆ ಚಿಟ್ಟಾಣಿ..

      ಅಶ್ವಥ್ ಹೆಗಡೆ  ಫೋಟೋ: ಸುಶ್ರುತ ದೊಡ್ಡೇರಿ           ಚಿಟ್ಟಾಣಿಯವರು ಇನ್ನಿಲ್ಲ... ಯಾವುದೋ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಬಂದ ಮೆಸೇಜ್ ನೋಡಿ ಒಂದು ಕ್ಷಣ ಮಂಕು. ತಮಾಷೆಯ ಮಾತಾ.. ಕೊಳಗಿ ಕೇಶವಣ್ಣ, ಸುಬ್ರಹ್ಮಣ್ಯ ಧಾರೇಶ್ವರರು, ಕೆರೆಮನೆ ಶಿವಾನಂದ ಹೆಗಡೆಯವರಿಗೆಲ್ಲ...

read more
ಹಿರೋಶಿಮಾದಲ್ಲಿ ಆರತಿ  
ಹಿರೋಶಿಮಾದಲ್ಲಿ ಆರತಿ  

          ಆರತಿ ಎಚ್.ಎನ್     ನ್ಯೂಕ್ಲಿಯರ್ ಬಾಂಬ್ ದಾಳಿಯಲ್ಲಿ ನಲುಗಿದ ಹಿರೋಶಿಮಾ, ತತ್ತರಿಸುವ ನೆನಪಿಗೆ ಉಳಿಸಿರುವ ಸ್ಮಾರಕ ಕಟ್ಟಡ... ಈ ಉದ್ಯಾನದಲ್ಲಿರುವ ಕರುಳು ಕಿತ್ತು ಬರುವ ಭಿತ್ತಿಚಿತ್ರಗಳು... ಕರಾಳ ಇತಿಹಾಸದ ದಿನೇ ದಿನೇ ಸಾಯುವ ಯುರೇನಿಯಂ ಪಳಿಯುಳಿಕೆಗಳು... ಮನುಷ್ಯನಷ್ಟು...

read more
ವಿಕಾಸನ ‘ಚಪ್ಪಲಿ ಚಿತ್ತ’
ವಿಕಾಸನ ‘ಚಪ್ಪಲಿ ಚಿತ್ತ’

             ಮುರಳೀಧರ ಉಪಾಧ್ಯ ಹಿರಿಯಡಕ ಚಪ್ಪಲಿ ಚಿತ್ತ -ವಿಕಾಸ್ ವಿಷ್ಣು ಬೆಲೆ-ರೂ -120 ಪ್ರಕಾಶಕರು - ವಿಕಾಸ್ ಪಬ್ಲಿಕೇಶನ್ಸ್, ಪಡು ಅಲೆವೂರು, ದುರ್ಗಾ ನಗರ, ಗುಡ್ಡೆ ಅಂಗಡಿ -574118 ಉಡುಪಿ ತಾಲೂಕು vikasvishnu94@gmail.com ಕಥಾ ನಾಯಕ ಮತ್ತು ಕೃಷ್ಣ 'ಚಪ್ಪಲಿ ಚಿತ್ತ'ದ ಮುಖ್ಯ...

read more
ವಿಕಾಸನ 'ಚಪ್ಪಲಿ ಚಿತ್ತ'
ವಿಕಾಸನ 'ಚಪ್ಪಲಿ ಚಿತ್ತ'

             ಮುರಳೀಧರ ಉಪಾಧ್ಯ ಹಿರಿಯಡಕ ಚಪ್ಪಲಿ ಚಿತ್ತ -ವಿಕಾಸ್ ವಿಷ್ಣು ಬೆಲೆ-ರೂ -120 ಪ್ರಕಾಶಕರು - ವಿಕಾಸ್ ಪಬ್ಲಿಕೇಶನ್ಸ್, ಪಡು ಅಲೆವೂರು, ದುರ್ಗಾ ನಗರ, ಗುಡ್ಡೆ ಅಂಗಡಿ -574118 ಉಡುಪಿ ತಾಲೂಕು vikasvishnu94@gmail.com ಕಥಾ ನಾಯಕ ಮತ್ತು ಕೃಷ್ಣ 'ಚಪ್ಪಲಿ ಚಿತ್ತ'ದ ಮುಖ್ಯ...

read more
ಕೊಟ್ಟೆ ರೊಟ್ಟಿ
ಕೊಟ್ಟೆ ರೊಟ್ಟಿ

          ಕಡಮೆ ಪ್ರಕಾಶ್   ಕರಾವಳಿ ಜಿಲ್ಲೆಯ ಸಾಂಪ್ರದಾಯಿಕ ತಿಂಡಿಗಳಲ್ಲಿ ಕೊಟ್ಟೆರೊಟ್ಟಿ ತನ್ನದೇ ಆದ ಸ್ಥಾನ ಪಡೆದಿದೆ, ಕೆಲ ಹಬ್ಬ ಹರಿದಿನಗಳಲ್ಲಿ ಈ ತಿಂಡಿಯನ್ನು ಬಡವ ಬಲ್ಲಿದರೆಂಬ ಭೇದ ಭಾವವಿಲ್ಲದೇ ತೆಳು ಬೆಲ್ಲ ಮತ್ತು ಕಾಯಿ ಹಾಲಿನೊಂದಿಗೆ ತಿಂದು ಖುಷಿಪಡುವರು. ಹಸಿ ಹಲಸಿನ ಎಲೆಗಳನ್ನು...

read more
ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ..
ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ..

ಲುವಾಂಡಾ ಏರ್-ಪೋರ್ಟಿನಿಂದ ಹೊರಬಂದ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದು ಅಂಗೋಲಾದ ಬಿಸಿಲು. ಕಳೆದ ಹತ್ತಕ್ಕೂ ಹೆಚ್ಚು ತಾಸುಗಳಿಂದ ಹವಾನಿಯಂತ್ರಿತ ಕೊಠಡಿಗಳಲ್ಲೇ ಸಮಯವನ್ನು ಕಳೆದಿದ್ದ ನನಗೆ ಲುವಾಂಡಾದ ಬಿಸಿಲು ಮುದವನ್ನು ನೀಡಿದ್ದಂತೂ ಸತ್ಯ. ಅಂಗೋಲಾ ರಾಜಧಾನಿಯಾದ ಲುವಾಂಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇತರ ಖ್ಯಾತ...

read more
ಆನೆಗೆ ಅಂಕುಶ, ‘ವಿಕ್ಕಿ’ಗೆ ಚುಚ್ಚುಗ..
ಆನೆಗೆ ಅಂಕುಶ, ‘ವಿಕ್ಕಿ’ಗೆ ಚುಚ್ಚುಗ..

          ರೇಣುಕಾ ಚಿತ್ರದುರ್ಗ        ನೆನ್ನೆ ಆಯುಧ ಪೂಜೆಗೆ ಎಲ್ಲಾ ಆಯುಧಗಳನ್ನು ಇಟ್ಟು ಪೂಜೆ ಮಾಡ್ಬೇಕು ಅಂದಿದಕ್ಕೆ, ಮಗ ವಿಕ್ರಮಾದಿತ್ಯ ಚಪಾತಿ ಮಗುಚೋ ಚುಚ್ಚಗವನ್ನು ತಂದು ಪೂಜೆಗೆ ಇಟ್ಟಾಗ ನಗು ತಡೆಯಲಾಗಲಿಲ್ಲ... ವಿಕ್ಕಿ ನಂಗೆ ಹೆದ್ರೋದೇ ಇಲ್ಲ, ಅದಕ್ಕೆ ಈ ಚುಚ್ಚಗವನ್ನು...

read more
ಆನೆಗೆ ಅಂಕುಶ, 'ವಿಕ್ಕಿ'ಗೆ ಚುಚ್ಚುಗ..
ಆನೆಗೆ ಅಂಕುಶ, 'ವಿಕ್ಕಿ'ಗೆ ಚುಚ್ಚುಗ..

          ರೇಣುಕಾ ಚಿತ್ರದುರ್ಗ        ನೆನ್ನೆ ಆಯುಧ ಪೂಜೆಗೆ ಎಲ್ಲಾ ಆಯುಧಗಳನ್ನು ಇಟ್ಟು ಪೂಜೆ ಮಾಡ್ಬೇಕು ಅಂದಿದಕ್ಕೆ, ಮಗ ವಿಕ್ರಮಾದಿತ್ಯ ಚಪಾತಿ ಮಗುಚೋ ಚುಚ್ಚಗವನ್ನು ತಂದು ಪೂಜೆಗೆ ಇಟ್ಟಾಗ ನಗು ತಡೆಯಲಾಗಲಿಲ್ಲ... ವಿಕ್ಕಿ ನಂಗೆ ಹೆದ್ರೋದೇ ಇಲ್ಲ, ಅದಕ್ಕೆ ಈ ಚುಚ್ಚಗವನ್ನು...

read more
ಯುದ್ಧ ಸನ್ನದ್ಧಳಾದಳು ದೇವಿ..
ಯುದ್ಧ ಸನ್ನದ್ಧಳಾದಳು ದೇವಿ..

    ಲಿಂಗ ಭೈರವಿ.. ಗಿರಿಜಾ ಶಾಸ್ತ್ರಿ         ದೇವರುಗಳು ತತ್ತರಿಸಿದರು ಮಹಿಷನ ದೈತ್ಯ ಪದಾಘಾತಕ್ಕೆ ಭೂಮಿಗೆ ಬಿದ್ದು ಅಂಡೆಲೆದರು ಅಗ್ನಿ ವಾಯು ಸೂರ್ಯ ನಿಸ್ತೇಜ ಇಂದ್ರ ಎಲ್ಲ ತಿಮೂರ್ತಿಗಳ ಮುಂದೆ ಶರಣಾಗಿ ನಿಂತರು ಕ್ರೋಧ ಗಂಟಿಕ್ಕಿತು ಬ್ರಹ್ಮ ವಿಷ್ಣು ಮಹೇಶ್ವರರ ಹುಬ್ಬುಗಳಲ್ಲಿ ಸೀಳಿ...

read more
ಅರ್ಧಕ್ಕೆ ಕತೆ ನಿಲ್ಲಿಸಿ ಹೋದ ಕತೆಗಾರ..
ಅರ್ಧಕ್ಕೆ ಕತೆ ನಿಲ್ಲಿಸಿ ಹೋದ ಕತೆಗಾರ..

    ಡಾ.ಬಸು ಬೇವಿನಗಿಡದ     ಅಂದು ಮಂಗಳವಾರ, ಸಪ್ಟಂಬರ್ 6, 2016. ನಾನು ಕಾರವಾರದಲ್ಲಿದ್ದೆ. ಸುಮ್ಮನೆ ಫೇಸಬುಕ್ ಮೇಲೆ ಕಣ್ಣಾಡಿಸುತ್ತಿದ್ದೆ. ಆಗ ಒಮ್ಮಿಂದೊಮ್ಮೆಲೆ ಅಪ್‍ಡೇಟ್ ಆದ ಸುದ್ದಿಯೊಂದು ಕಾಣಿಸಿಕೊಂಡಿತು. ಪ್ರಹ್ಲಾದ ಅಗಸನಕಟ್ಟೆ ಅವರ ಫೋಟೋದೊಂದಿಗೆ ಕಾಣಿಸಿಕೊಂಡ ಆ ಸುದ್ದಿಯನ್ನು ನನಗೆ...

read more
ದುರಾಸೆಯನ್ನಲ್ಲ..
ದುರಾಸೆಯನ್ನಲ್ಲ..

      ಗಾಂಧೀಜಿ ನನಗೇಕೆ ಹತ್ತಿರವಾಗುತ್ತಾರೆ ?! ಎಲ್ಸಿ ನಾಗರಾಜ್  ಕಲೆ : ಸುದೇಶ್ ಮಹಾನ್   ಕಾಲೇಜಿನಲ್ಲಿರುವಾಗ ನಾನು ಕಡಿಮೆ ಬೆಲೆಗೆ ಸಿಗುವ ಹಳೆಯ ಪುಸ್ತಕಗಳನ್ನ ಹುಡುಕಿಕೊಂಡು ಬೆಂಗಳೂರಿನ ಚಿಕ್ಕಪೇಟೆ, ಅವೆನ್ಯೂ ರಸ್ತೆಯಲ್ಲಿ ತಿರುಗುತ್ತಿದ್ದೆ . ಒಂದು ದಿನ ನನಗೆ ತುಂಬಾ ಕಡಿಮೆ ಬೆಲೆಗೆ ಎರಿಕ್...

read more
ಪುಸ್ತಕ ಹುಳುವಿನ ರಾಷ್ಟ್ರಭಕ್ತಿ..
ಪುಸ್ತಕ ಹುಳುವಿನ ರಾಷ್ಟ್ರಭಕ್ತಿ..

ಗುರುಪ್ರಸಾದ್ ಡಿ ನಾರಾಯಣ್  ಹುಳ ಹಿಡಿದಿದೆ ಗಾಂಧಿ ಪುಸ್ತಕಕ್ಕೆ 1944ರ ಕರಾಚಿಯಲ್ಲಿ ಪ್ರಕಟವಾದ 'ವಿದ್ಯಾರ್ಥಿಗಳಿಗಾಗಿ' ಎಂಬ ಭಾಷಣಗಳ ಹೊತ್ತಿಗೆಗೆ ಹುಳ ಹಿಡಿದಿದೆ ಕರಾಚಿಯಲ್ಲಿ ಪ್ರಕಟವಾದ ಮೇಲೆ ಕೇಳಬೇಕೆ? ರಕ್ತ ಕುದ್ದಿರಬೇಕು, ರೋಷ ಉಕ್ಕಿರಬೇಕು. ರಾಷ್ಟ್ರಭಕ್ತರ ಮಾತುಗಳು ಪುಸ್ತಕಹುಳದ ಕಿವಿಗೂ, ಕಣ್ಣಿಗೂ ಬಿದ್ದಿರಬೇಕು....

read more

Pin It on Pinterest

Share This