ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕರಾವಳಿಗೆ “ಮನಿ ಆರ್ಡರ್” ಆಗಿ ತಲುಪುವ ಕೋಮು ವೈಷಮ್ಯ
ಕರಾವಳಿಗೆ “ಮನಿ ಆರ್ಡರ್” ಆಗಿ ತಲುಪುವ ಕೋಮು ವೈಷಮ್ಯ

ಕರಾವಳಿಯು ಕೋಮು ಹಿಂಸೆಗೆ ತಾಣ ಆದದ್ದು ಹೇಗೆ ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಅದನ್ನು ಹೀಗೆ ಹೇಳಬಹುದು: “ವ್ಯಾವಹಾರಿಕ ದ್ವೇಷ ಬರಬರುತ್ತಾ ದ್ವೇಷದ್ದೇ ವ್ಯವಹಾರ ಆಗಿ ಬದಲಾದ ಕಥೆ ಇದು.”   ಕ್ರೈಸ್ತ ಮಿಷನರಿಗಳು, ಬಪ್ಪಬ್ಯಾರಿ, ಹಾಜಿ ಅಬ್ದುಲ್ಲಾ ಸಾಹೇಬರು, ಕುದ್ಮಲ್ ರಂಗರಾಯರು ಬದುಕಿ ಹೋದ ಕರಾವಳಿ ಇದು....

read more
ಸಚಿನ್ ಔರ್ ರಶ್ಮಿ
ಸಚಿನ್ ಔರ್ ರಶ್ಮಿ

ರಶ್ಮಿ ತೆಂಡೂಲ್ಕರ್  ಕೆಲವೊಂದು ಹೆಸರುಗಳಿರುತ್ತವೆ. ಆ ಹೆಸರಿನ ಮೇಲೆ ನಮಗೆ ಸಿಕ್ಕಾಪಟ್ಟೆ ಇಷ್ಟ ಇರುತ್ತದೆ. ಹೀಗೆ ಹೆಸರೊಂದು ಇಷ್ಟವಾಗಲು ಕಾರಣಗಳು ಅನೇಕ. ನಾವು ಮೆಚ್ಚಿದ ಸಿನಿಮಾ , ಕ್ರೀಡಾಪಟು ಅಥವಾ ಇನ್ಯಾವುದೋ ಸಾಧಕರು ನಮ್ಮ ಮೇಲೆ ಬೀರುವ ಪ್ರಭಾವವೂ ಇದಕ್ಕೊಂದು ಕಾರಣ. ಬಾಲ್ಯದಲ್ಲಿ ನನಗಿಷ್ಟವಾದ ಹೆಸರು ಆಜಾದ್. ಚಂದ್ರಶೇಖರ್...

read more
ಕಟ್ಟಡ ವಿನ್ಯಾಸದಿಂದ ಬದುಕಿನ ವಿನ್ಯಾಸದತ್ತ ನಾಗರಾಜ ವಸ್ತಾರೆ
ಕಟ್ಟಡ ವಿನ್ಯಾಸದಿಂದ ಬದುಕಿನ ವಿನ್ಯಾಸದತ್ತ ನಾಗರಾಜ ವಸ್ತಾರೆ

ಕನ್ನಡದ ಪ್ರಮುಖ ಬರಹಗಾರ ನಾಗರಾಜ ವಸ್ತಾರೆ ಅವರ ಎಂಟು ಕೃತಿಗಳು ಇಂದು ಬಿಡುಗಡೆಯಾಗುತ್ತಿವೆ. ಸಾಂಚಿಮುದ್ರೆ ನಡೆಸುತ್ತಿರುವ ಕೃತಿ ಹಬ್ಬದಲ್ಲಿ 'ಅರ್ಬನ್ ಪ್ಯಾಂಥರ್' ಸಹಾ ಒಂದು. ಈ ಕೃತಿಗೆ ಕನ್ನಡದ ಮತ್ತೊಬ್ಬ ಮಹತ್ವದ ಕಥೆಗಾರ್ತಿ ಸುನಂದಾ ಕಡಮೆ ಬರೆದ ಮುನ್ನುಡಿ ಇಲ್ಲಿದೆ         ಕಟ್ಟಡ ವಿನ್ಯಾಸದಿಂದ...

read more
ನನ್ನ ಮೊದಲ ಹೀರೋ ಕುಟ್ಟ ಬ್ಯಾರಿಯೇ  ಐ ಲವ್ ಯೂ
ನನ್ನ ಮೊದಲ ಹೀರೋ ಕುಟ್ಟ ಬ್ಯಾರಿಯೇ ಐ ಲವ್ ಯೂ

    ಪುರುಷೋತ್ತಮ ಬಿಳಿಮಲೆ       ಅವ ಕೊಡುತ್ತಿದ್ದ ಚಹಾವೇ ನನ್ನ ಮೊದಲ ಪುಕ್ಕಟೆ ಡ್ರಿಂಕ್ಸ್! ಬಂಟಮಲೆ ಕಾಡಿನೊಳಗೆ ಸುಮಾರು ೧೦ ಕಿ ಮೀ ನಡೆದು ಬಂದು, ನಮ್ಮ ಮನೆಗೆ ಮೀನು ಮತ್ತು ಬೆಲ್ಲ ತರುತ್ತಿದ್ದ ಕುಟ್ಟ ಬ್ಯಾರಿ ನನ್ನ ಮೊದಲ ಹೀರೋ, ಬಂಟಮಲೆಯ ಆಚೆಗೆ ಮಾತ್ರವಲ್ಲ ಕಡಲಾಚೆಗೂ ಇರುವ ಊರುಗಳ ಬಗ್ಗೆ ಅವನು...

read more
ಮದುಮಗಳನ್ನು ಮತ್ತೆ ಮತ್ತೆ ಯಾಕೆ ನೋಡಬೇಕಂದ್ರೆ..
ಮದುಮಗಳನ್ನು ಮತ್ತೆ ಮತ್ತೆ ಯಾಕೆ ನೋಡಬೇಕಂದ್ರೆ..

        ಜೋಗಿ       ನಮ್ಮೊಳಗಿರುವ ಮಲೆ ಮತ್ತು ಮದುಮಗಳೇ ಆ ನಾಟಕದ ಯಶಸ್ಸು.. ಮಲೆಗಳಲ್ಲಿ ಮದುಮಗಳು ಯಾಕೆ ಮತ್ತೆ ಮತ್ತೆ ನಡೆಯುತ್ತಿದೆ ಅಂತ ಕೆಲವರು ತಕರಾರು ಎತ್ತುತ್ತಿರುವುದನ್ನು ನೋಡಿದೆ. ಅದು ಒಳ್ಳೆಯ ನಾಟಕ ಅಲ್ಲ ಅಂತ ಅನೇಕರು ಹೇಳುತ್ತಿದ್ದಾರೆ. ಆದರೆ, ಮಲೆಗಳಲ್ಲಿ ಮದುಮಗಳು...

read more
“ಕಾಡು” ಮನುಷಾ ಓಡಿ ಬಂದಿದ್ದಾ..!!
“ಕಾಡು” ಮನುಷಾ ಓಡಿ ಬಂದಿದ್ದಾ..!!

      ಗಿರಿಜಾ ಶಾಸ್ತ್ರಿ       ನಿನ್ನೆ ಆರ್ಡರ್ ಕೊಟ್ಟು ಸಮಸ್ಯೆ ಹೊಲಿಸಿಕೊಂಡ ಬಿ.ವಿ.ಭಾರತಿಯವರಿಗೆ ಗಿರಿಜಾ ಶಾಸ್ತ್ರಿ ಸಾಥ್ ನೀಡಿದ್ದಾರೆ.. ಭಾರತಿ ಬಿ.ವಿ. ಹಾಕಿರುವ ಪೋಸ್ಟ್ ನೋಡಿ ನನಗೂ ಆದ ಇಂತಹ ಅನುಭವಗಳಲ್ಲಿ ಒಂದನ್ನು ಹಂಚಿಕೊಳ್ಳಬೇಕೆನಿಸಿದೆ. ಸುಮಾರು ಹದಿನೈದು ವರ್ಷಗಳ ಹಿಂದೆ...

read more
"ಕಾಡು" ಮನುಷಾ ಓಡಿ ಬಂದಿದ್ದಾ..!!
"ಕಾಡು" ಮನುಷಾ ಓಡಿ ಬಂದಿದ್ದಾ..!!

      ಗಿರಿಜಾ ಶಾಸ್ತ್ರಿ       ನಿನ್ನೆ ಆರ್ಡರ್ ಕೊಟ್ಟು ಸಮಸ್ಯೆ ಹೊಲಿಸಿಕೊಂಡ ಬಿ.ವಿ.ಭಾರತಿಯವರಿಗೆ ಗಿರಿಜಾ ಶಾಸ್ತ್ರಿ ಸಾಥ್ ನೀಡಿದ್ದಾರೆ.. ಭಾರತಿ ಬಿ.ವಿ. ಹಾಕಿರುವ ಪೋಸ್ಟ್ ನೋಡಿ ನನಗೂ ಆದ ಇಂತಹ ಅನುಭವಗಳಲ್ಲಿ ಒಂದನ್ನು ಹಂಚಿಕೊಳ್ಳಬೇಕೆನಿಸಿದೆ. ಸುಮಾರು ಹದಿನೈದು ವರ್ಷಗಳ ಹಿಂದೆ...

read more
ನೆತ್ತರ ನೆಕ್ಕಿ ನೆಲ ಸಾರಿಸಿದ ನಾಯಿಗಳು..
ನೆತ್ತರ ನೆಕ್ಕಿ ನೆಲ ಸಾರಿಸಿದ ನಾಯಿಗಳು..

      ಹೇಮಂತ್ ಲಿಂಗಪ್ಪ         " ಕಡಲ ತಡಿಯ ತಲ್ಲಣ" ತಲೆಗೊಂದು ತಲೆಯಂತೆ ಕಡಿಯುವ ತಲವಾರುಗಳು, ಒಂದು ಮತದವರಾಗಿದ್ದಕ್ಕೆ ಹೆಣಗಳಾಗುವ ಜೀವಗಳು.. ಸತ್ತ ದಿನ ಡೊಳ್ಳು, ನಗಾರಿ, ಭರಪೂರ ಯಾತ್ರೆ.. ಆವೇಶ, ಆಕ್ರೋಶ, ಉದ್ಘೋಷ.. ರಸ್ತೆಯ ಪಕ್ಕದಂಗಡಿಗಳಿಗೆ ಕಲ್ಲು, ಟೈರುಗಳಿಗೆ ಬೆಂಕಿ.....

read more
ಮರೆವುದುಂಟೇ ಬಳೆಚೂರು ಗೀರಿದ ರಕ್ತಗೆಂಪು?
ಮರೆವುದುಂಟೇ ಬಳೆಚೂರು ಗೀರಿದ ರಕ್ತಗೆಂಪು?

        ರಾಜ್ ಕುಮಾರ್ ಮಡಿವಾಳರ್ ಸುರಗಿ ನೀರು ಬಿದ್ದ ಹುಡುಗಿ ಕ್ಷಣದಲ್ಲಿ ಹೆಂಗಸಾದಂತೆ ಮಳೆ ಮಾರನೆದಿನದ ಬೆಳಕು! ಹಾದಿ ತುಂಬ ಉದುರಿ ಬಿದ್ದ ಗುಲ್ಮೋಹರ್ ಪಕಳೆ ಒಂದೊಂದು ಹೆಜ್ಜೆ ರುಬ್ಬಿಟ್ಟ ಹೂರಣದ ಮೇಲೆ ಇರುವೆ ನಡೆದಂತೆ ಬೀದಿಗೆಂಪು, ಹಾದಿಗೆಂಪು, ದಾರಿಗೆಂಪು ಗಿಡಗೆಂಪು, ನೆಲಗೆಂಪು ಬ್ಯಾರೆ...

read more
ಬರೆದು ಬೆಂಡೆತ್ತಿದ್ದಾರೆ ಭಾರತಿ ಬಿ ವಿ
ಬರೆದು ಬೆಂಡೆತ್ತಿದ್ದಾರೆ ಭಾರತಿ ಬಿ ವಿ

ಆರ್ಡರ್ ಕೊಟ್ಟು ಸಮಸ್ಯೆ ಹೊಲಿಸೋದಂದ್ರೆ ಹೀಗೆ.. ಭಾರತಿ ಬಿ ವಿ ನಾಟಕ ಮುಗಿಸಿ ವಾಪಸ್ಸಾದೆ ಇನ್ಬಾಕ್ಸಲ್ಲಿ 'ನಿಮ್ಮ ಅಡ್ರೆಸ್ ಕೊಡಿ ಬುಕ್ ಕಳಿಸ್ತೀನಿ' ಅಂತ ಒಬ್ಬರು ಮೆಸೇಜ್ ಮಾಡಿದ್ರು. ಅವರನ್ನು ಮೊದಲು ತುಂಬ ಸಲ ಕಮ್ಮಟದಲ್ಲಿ ಭೇಟಿ ಆಗಿದ್ರಿಂದ ಸಿದ್ದವಾಗಿಯೇ ಇರುವ ಅಡ್ರೆಸ್ ಕಾಪಿ ಪೇಸ್ಟ್ ಮಾಡಿದೆ, ಕೊರಿಯರ್'ನವರು ಫೋನ್ ನಂಬರ್...

read more
ನಮ್ಮ ಮನೆ ಹತ್ರ..  ಮಟನ್ ಶಾಪಲ್ಲಿ ಇತ್ತು ಸಾರ್
ನಮ್ಮ ಮನೆ ಹತ್ರ..  ಮಟನ್ ಶಾಪಲ್ಲಿ ಇತ್ತು ಸಾರ್

Miroslav Holub               ಕನ್ನಡಕ್ಕೆ: ಚಿದಂಬರ ನರೇಂದ್ರ  ಮಕ್ಕಳಾ ನೆಪೋಲಿಯನ್ ಯಾವಾಗ್ ಹುಟ್ಟಿದ್ದು ಹೇಳಿ ನೋಡೋಣ ಟೀಚರ್ ಪ್ರಶ್ನೆ. ಸಾವಿರ ವರ್ಷ ಹಿಂದೆ ಸರ್, ಮಕ್ಕಳು ಹೂಂsssss.... ನೂರು ವರ್ಷ ಸಾರ್ , ಏನಂದ್ರಿ.... ಹೋದ ವರ್ಷ ಸಾ..... ಯಾರಿಗೂ ಗೊತ್ತಿಲ್ಲ. ಮಕ್ಕಳಾ...

read more
ರಾಜೀವ ನಾಯಕರ ‘ಲವ್’..
ರಾಜೀವ ನಾಯಕರ ‘ಲವ್’..

  ಅವಧಿ ಓದುಗರಿಗೆ ತೀರಾ ಪರಿಚಿತರಾದ ರಾಜೀವ ನಾರಾಯಣ ನಾಯಕ್ ಅವರು ಈಗ ಹೊಸ ಕೃತಿಯ ಬಿಡುಗಡೆ ಸಂಭ್ರಮದಲ್ಲಿದ್ದಾರೆ. ಜನವರಿ 13 ರಂದು ಶನಿವಾರ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ರಾಜೀವ ನಾಯಕರ ಎರಡನೇ ಕಥಾಸಂಕಲನ "ಲಾಸ್ಟ್ ಲೋಕಲ್ ಲೊಸ್ಟ್ ಲವ್" ಬಿಡುಗಡೆಯಾಗಲಿದೆ. ಅವರ ಕಥಾ ಸಂಕಲನಕ್ಕೆ ಹಿರಿಯ ವಿಮರ್ಶಕರಾದ ಡಾ...

read more

Pin It on Pinterest

Share This