ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಒಂದು ಪ್ರೀತಿಯ ಕಥೆ..
'ಬೆಂಗಳೂರು ಥಿಯೇಟರ್ ಕಲೆಕ್ಟಿವ್' ಹೆಮ್ಮೆಯಿಂದ ಪ್ರಸ್ತುತಿ ಪಡಿಸುವ ನಾಟಕ 'ಒಂದು ಪ್ರೀತಿಯ ಕಥೆ', ಮರಾಠಿ ಮೂಲ - ವಿಜಯ್ ತೆಂಡೂಲ್ಕರ್, ಅನುವಾದ, ನಿರ್ದೇಶನ - ವೆಂಕಟೇಶ್ ಪ್ರಸಾದ್. ಮಾರ್ಚ್ 2,3 ರಂದು ರಂಗಶಂಕರದಲ್ಲಿ. ನಿರ್ದೇಶಕರ ನುಡಿ- ಪ್ರೀತಿ ಎನ್ನುವುದು ದೇಶ ಕಾಲಗಳನ್ನು ಮೀರಿದ ಸಂವೇದನೆ, ಪ್ರೀತಿ ಎನ್ನುವುದು ಎಲ್ಲ...
Breaking News: ಖ್ಯಾತ ನಟಿ ಶ್ರೀದೇವಿ ಇನ್ನಿಲ್ಲ.
ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಇನ್ನಿಲ್ಲ. ದುಬೈನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದ ಶ್ರೀದೇವಿ. ಹಿಂದಿ ತಮಿಳು ಮಲಯಾಳಂ ಕನ್ನಡದಲ್ಲಿ ಅಭಿನಯಿಸಿದ್ದ ಶ್ರೀದೇವಿ. ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಿದ್ದ ವೇಳೆ ಹೃದಯಾಘಾತ. ಶ್ರೀದೇವಿ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು...
ಕಡಲು ಸೀಳುವ ಕರಿ ಬುರ್ಕಾ, ಕೇಸರಿ ಶಾಲುಗಳು..!!
ಬೊಳುವಾರು ಮಹಮ್ಮದ್ ಕುಂಞಿ ಬಹಳ ವರ್ಷಗಳ ಹಿಂದೆಯೆಲ್ಲ, ರಾತ್ರಿಯ ಕೊನೆಯ ಜಾವದಲ್ಲೇಳುವ ಬೆಂಗರೆಯ ( ಕಡಲಬದಿಯ) ಹಿಂದೂ-ಮುಸ್ಲಿಮ್ ಪುರುಷರು, ಪುಟ್ಟಪುಟ್ಟ ನಾಡದೋಣಿಗಳನ್ನೇರಿ ಕಡಲು ಸೀಳಲು ಹೋದರೆ, ಅವರನ್ನು ನಿರೀಕ್ಷಿಸುತ್ತಾ ಕಡಲಕರೆಯಲ್ಲಿ ಮನೆಮಂದಿಯೆಲ್ಲ ಆತಂಕದಿಂದ ಕುಳಿತಿರುತ್ತಿದ್ದರು. ನಿತ್ಯವೂ ಸಾವಿನ ಮನೆಯ ಕದತಟ್ಟಿ ಬರುವ...
ಶ್ರೀದೇವಿಯವರ ಈ ವಾರದ ಆಯ್ಕೆ ‘ಅರ್ಧನಾರೀಶ್ವರ’..
ಕೆಲವು ವರ್ಷಗಳ ಹಿಂದಿನ ಮಾತು. ನನ್ನ ಅಜ್ಜನ ಅಂದರೆ ತಂದೆಯವರ ಚಿಕ್ಕಪ್ಪನ ವೈಕುಂಠ ಸಮಾರಾಧನೆ ನಡೆಯುತ್ತಿತ್ತು. ಭಾರತ- ಪಾಕಿಸ್ತಾನ ಕ್ರಿಕೆಟ್ ನೋಡುತ್ತ ಮಲಗಿದವರು ಭಾರತ ಗೆದ್ದಿತು ಎನ್ನುತ್ತ ಅಲ್ಲೇ ಕಣ್ಣು ಮುಚ್ಚಿದ್ದರು. ಹದಿನಾಲ್ಕನೆಯ ದಿನದ ಕೆಲಸಗಳೆಲ್ಲ ಮುಗಿದ ಮೇಲೆ ಅವರ ಸೊಸೆ ಎಲ್ಲರ ಕೈಗೆ ಹೂವಿನ ಪ್ರಸಾದ ಕೊಡುತ್ತ ಬಂದರು....
ಶ್ರೀದೇವಿಯವರ ಈ ವಾರದ ಆಯ್ಕೆ 'ಅರ್ಧನಾರೀಶ್ವರ'..
ಕೆಲವು ವರ್ಷಗಳ ಹಿಂದಿನ ಮಾತು. ನನ್ನ ಅಜ್ಜನ ಅಂದರೆ ತಂದೆಯವರ ಚಿಕ್ಕಪ್ಪನ ವೈಕುಂಠ ಸಮಾರಾಧನೆ ನಡೆಯುತ್ತಿತ್ತು. ಭಾರತ- ಪಾಕಿಸ್ತಾನ ಕ್ರಿಕೆಟ್ ನೋಡುತ್ತ ಮಲಗಿದವರು ಭಾರತ ಗೆದ್ದಿತು ಎನ್ನುತ್ತ ಅಲ್ಲೇ ಕಣ್ಣು ಮುಚ್ಚಿದ್ದರು. ಹದಿನಾಲ್ಕನೆಯ ದಿನದ ಕೆಲಸಗಳೆಲ್ಲ ಮುಗಿದ ಮೇಲೆ ಅವರ ಸೊಸೆ ಎಲ್ಲರ ಕೈಗೆ ಹೂವಿನ ಪ್ರಸಾದ ಕೊಡುತ್ತ ಬಂದರು....
ಅದಮ್ಯ ಪ್ರೇಮಿಯ ಗಜಲ್ ಹಾಡಿನ ಹಾಗೆ..
ದಿಲಾವರ್ ರಾಮದುರ್ಗ ಬದುಕು ಸಾವನ್ನೇ ದಿಟ್ಟಿಸುತ್ತಲಿರುವುದಲ್ಲ. ಜೀವ ದೇಹದಿಂದ ಅನಂತದೆಡೆಗೆ ಹಾರುವ ಕ್ಷಣದತನಕ ಒಳಗೇ ಇರುವ ಅದಾವುದೋ ಶಕ್ತಿ ಅಥವಾ ಚೇತನ ಮನಸು, ದೇಹ, ಜೀವ, ಆತ್ಮದ ಜೊತೆ ನಿರಂತರ ಅನುಸಂಧಾನದಲ್ಲಿರುತ್ತದೇನೋ.. ಬದುಕಿನ ಯಾವುದೋ ಹಂತದಲ್ಲಿ ದುರ್ಬಲಗೊಳ್ಳುವ ಮನಸು ಸಾವಿನ ಧ್ಯಾನಕ್ಕೆ, ಆತ್ಮಹತ್ಯೆಯಂಥ...
ಎಂಥ ಸಾವ್ ಮರ್ರೆ..!!
ಸೋಮಶೇಖರ ಪಡುಕೆರೆ ಇದು ಮಣಿಪಾಲದ ಟೈಗರ್ ಸರ್ಕಲ್ ಬಳಿ ಇರುವ ಐಸ್ ಲ್ಯಾಂಡ್ ಜ್ಯೂಸ್ ಸೆಂಟರ್ ನಲ್ಲಿ ಕಾಣಸಿಗುವ ಚಿಕ್ಕ ಬೋರ್ಡ್. 'ಅಣ್ಣ, ವಿದೌಟ್ ಐಸ್ ಲೈಮ್ ಜ್ಯೂಸ್ ಸಿಗಬಹುದಾ' ಕೇಳಿದೆ ಅಂಗಡಿಯವ ಸಿಟ್ಟಿನಲ್ಲೇ 'ಇಲ್ಲ' ಅಂದ 'ಇಲ್ಲ, ಅನ್ನಿ ಆದರೆ ಅಷ್ಟು ಸಿಟ್ಟು ಏಕೆ' ಅಂಥ ಕೇಳಿದೆ 'ನಿಮಗೆ ನಾನು ಏನಾಗಬೇಕು' ಅಂದ 'ಏನೂ...
ಇನ್ನೊಮ್ಮೆ ದಾರಿ ತಪ್ಪಿಸು ದೇವರೇ..!!
ಕಳೆದ ವಾರ ಬಿಡುಗಡೆಯಾದ ಉಡುಪಿಯ ಮಂಜುನಾಥ ಕಾಮತರ 'ದಾರಿ ತಪ್ಪಿಸು ದೇವರೇ' ಪುಸ್ತಕದ ಒಂದು ಲೇಖನ ನಿಮ್ಮಓದಿಗಾಗಿ.. ಮಂಜುನಾಥ್ ಕಾಮತ್ ಸೀತಾನದಿ ಹಾಗೂ ವಾರಾಹಿ ನದಿಗಳ ನಡುವಣ ಕುಂದಾಪುರ ತಾಲೂಕಿನ ಊರುಗಳು ಬಹಳ ಕುತೂಹಲದ್ದು. ಇಲ್ಲಿನ ಹಳ್ಳಿಗಳು ಹಲವು ವಿಶೇಷಗಳ ತವರು.ಹಲವು ಹಳೆಮನೆಗಳು ಇಂದಿಗೂ ಇರುವ ನಾಡದು. ಮನೆಯೊಳಗೆ...
ಜೈಲಿನಿಂದ ಹೊರಬಂದ ‘ಚ೦ದಿರ’..
8ನೇ ಥಿಯೇಟರ್ ಒಲಂಪಿಕ್ಸ್ ನಲ್ಲಿ ಜತೆಗಿರುವನು ಚ೦ದಿರ ನಮ್ಮ ಸೆರೆಮನೆಯ ಕಲಾವಿದರು ಮುಖಕ್ಕೆ ಬಣ್ಣ ಹಚ್ಚದೇ ಎರಡು ವರ್ಷಗಳೇ ಆದವು. 2016ರ ಭಾರತ್ ರಂಗ್ ಮಹೋತ್ಸವದಲ್ಲಿ ಇವರಾಡಿದ 'ಮಾರನಾಯಕ' ನಾಟಕ ಪ್ರದರ್ಶನವೇ ಕೊನೆಯಾಗಿತ್ತು. ಇತ್ತ ರಂಗಾಯಣದಲ್ಲಿ ಬಿಡುವಿಲ್ಲದ ಚಟುವಟಿಕೆ. ಯಶವಂತ ಚಿತ್ತಾಲರ ಶಿಕಾರಿಯ 'ನಾಗಪ್ಪ' ನಾನು ಏನೂ...
ಜೈಲಿನಿಂದ ಹೊರಬಂದ 'ಚ೦ದಿರ'..
8ನೇ ಥಿಯೇಟರ್ ಒಲಂಪಿಕ್ಸ್ ನಲ್ಲಿ ಜತೆಗಿರುವನು ಚ೦ದಿರ ನಮ್ಮ ಸೆರೆಮನೆಯ ಕಲಾವಿದರು ಮುಖಕ್ಕೆ ಬಣ್ಣ ಹಚ್ಚದೇ ಎರಡು ವರ್ಷಗಳೇ ಆದವು. 2016ರ ಭಾರತ್ ರಂಗ್ ಮಹೋತ್ಸವದಲ್ಲಿ ಇವರಾಡಿದ 'ಮಾರನಾಯಕ' ನಾಟಕ ಪ್ರದರ್ಶನವೇ ಕೊನೆಯಾಗಿತ್ತು. ಇತ್ತ ರಂಗಾಯಣದಲ್ಲಿ ಬಿಡುವಿಲ್ಲದ ಚಟುವಟಿಕೆ. ಯಶವಂತ ಚಿತ್ತಾಲರ ಶಿಕಾರಿಯ 'ನಾಗಪ್ಪ' ನಾನು ಏನೂ...
ಕಾಯ್ಕಿಣಿ ಕಲರವ ಮತ್ತು ನೀರವ ಮೌನ..
ದಕ್ಷಿಣ ಮುಂಬೈನ ತುದಿಭಾಗದಲ್ಲಿರುವ ಕಾಲಾಘೋಡಾ ಮುಂಬೈನ ಕಲೆ ಸಾಹಿತ್ಯ ಸಂಸ್ಕೃತಿಯ ಹೃದಯವಿದ್ದಂತೆ. ಒಂದು ಬದಿ ವಿಟಿ ಸ್ಟೇಶನ್, ಫ್ಲೋರಾ ಪೌಂಟನ್, ಟೌನ್ ಹಾಲ್ ಮತ್ತು ಇನ್ನೊಂದು ಬದಿ ಓವಲ್ ಗ್ರೌಂಡ್, ಗೇಟ್ ವೇ, ತಾಜ್ ನಂಥ ಮುಂಬೈ ಲ್ಯಾಂಡ್ ಮಾರ್ಕ್‌ಗಳ ನಡುವೆ ಇರುವ ಪುಟ್ಟ ಪ್ರದೇಶವಿದು. ಪ್ರಿನ್ಸ್ ಆಫ್ ವೇಲ್ಸ್ ಕೂತ...
ಜೋಯ್ಡಾದ ಒಡಲಿಗೊಂದು ಮುನ್ನುಡಿ..
ಡಾ. ವಿಠ್ಠಲ ಭಂಡಾರಿ ಮತ್ತು ಯಮುನಾ ಗಾಂವ್ಕರ್ ಅವರ 'ಜೋಯ್ಡಾ- ಕಾಡೊಳಗಿನ ಒಡಲು' ಪುಸ್ತಕಕ್ಕೆ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರು ಬರೆದ ಮುನ್ನುಡಿ ಇಲ್ಲಿದೆ.. ಹೆಚ್ ಎನ್ ನಾಗಮೋಹನದಾಸ್ ಭಾರತ ದೇಶದ ಒಟ್ಟು ಭೂಪ್ರದೇಶದ ಶೇ. 24.16 ರಷ್ಟು ಪ್ರದೇಶದಲ್ಲಿ ಅರಣ್ಯವಿದೆ. ಈ ಅರಣ್ಯ ಹಾಗೂ ಅದಕ್ಕೆ...
ಅವ್ವ ತನ್ನೆದೆಯಲ್ಲೊಂದು ಹಾಡು ಸಾಕಿಕೊಂಡಿದ್ದಳು..
ಅವಧಿಯ ಬರಹಗಾರರಾದ ಲಕ್ಷ್ಮಣ್ ಅವರು ಈ ಸಾಲಿನ ಕಣವಿ ಕಾವ್ಯ ಪ್ರಶಸ್ತಿ ಪುರಸ್ಕೃತರು. 'ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ' ಕವನ ಸಂಕಲನ ಇಂದು ಧಾರವಾಡದಲ್ಲಿ ಬಿಡುಗಡೆಯಾಗುತ್ತಿದೆ. ಕೃತಿಗೆ ಅವರು ಬರೆದ ಮಾತು ಇಲ್ಲಿದೆ- ಲಕ್ಷ್ಮಣ್ ವಿ ಎ ಕಾವ್ಯದಿಂದ ಕ್ರಾಂತಿಯಾಗುತ್ತದೆ ಎನ್ನುವ ಭ್ರಮೆ ನನಗಿಲ್ಲ. ಅಕ್ಷರ ಬಲ್ಲವನಾದುದರಿಂದ...
ಸುಡುವ ಹೃದಯದ ವಾಸನೆಗೆ ಸಾಟಿ ಇದೆಯೇ?
ಸಂಜ್ಯೋತಿ ವಿ.ಕೆ ಹೃದಯ ಸುಡುತ್ತಿರುವಾಗ ಒಂದು ಚಣವನ್ನೂ ವ್ಯಯ ಮಾಡದೇ ಬೇಗ ಬೇಗ ಬೇಗ ಕೈ ಕಾಯಿಸಿಕೊಳ್ಳ ಬೇಕು ಮೈ ಕಾಯಿಸುವುದನ್ನೂ ಮರೆಯದಿರು. ಏಕೆಂದರೆ.... ಹೃದಯಕ್ಕಿಂತ ಒಳ್ಳೆ ಉರುವಲು ಈ ಜಗತ್ತಿಗೆ ಇನ್ನೂ ಸಿಕ್ಕಿಲ್ಲ... ಸುಡುವ ಹೃದಯ ಬೇಯುವ ವಾಸನೆಗೆ ಸಾಟಿ ಇನ್ನೊಂದಿಲ್ಲ ನಿಜ... ಆದರೆ ಮೈ ಮರೆತು ಬಿಡಬೇಡ... ಪೂರ್ಣ ಸುಟ್ಟು...
ನೀರಾಗಿ ಹರಿದು ಒಂದಾಗುತ್ತೇನೆ,…..
ಭುವಿ ನಿನ್ನನ್ನು ಬೇಷರತ್ ಪ್ರೀತಿಸುತ್ತೇನೆ ನಿನ್ನ ನೆರಳ ಹಾಸಿನ ಮೇಲೆ ನೀರಾಗಿ ಹರಿದು ಒಂದಾಗುತ್ತೇನೆ, ದೂರದಿಂದಲೇ ನಿನ್ನ ಚಲನವಲನಗಳ ನಡುವೆ ಸುಳಿಯುವ ನನ್ನ ನೆನಪ ಗಮನಿಸಿ ನಸುನಕ್ಕಾಗ ಪುಳಕಿತಗೊಳ್ಳುತ್ತೇನೆ, ಚಂದ್ರನ ಜೊತೆಗೆ ಜಗಳಕ್ಕಿಳಿಯುತ್ತೇನೆ ನಿನಗೆ ತೊಡಿಸಿದ ಬೆಳದಿಂಗಳುಡುಗೆಯ ಗುಂಡಿಬಿಚ್ಚಿ ನನಗೂ ತಂದು ತೊಡಿಸೆಂದು,...
‘ಚರಕ ಉತ್ಸವ’ದಲ್ಲಿ ಸಿಗೋಣ
'ಚರಕ ಉತ್ಸವ'ದಲ್ಲಿ ಸಿಗೋಣ
BIG BREAKING NEWS: ಬಿಟಿವಿ ಪ್ರಕಾರ ಗೌರಿ ಹಂತಕರ ಬಂಧನವಾಗಿದೆ
BTV News ಪ್ರಕಾರ- ಇದು ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸೋ ಮಹಾ ಸುದ್ಧಿ. ಕೊನೆಗೂ ಸಿಕ್ಕಿಬಿದ್ದ ಗೌರಿ ಲಂಕೇಶ್ ಹತ್ಯೆ ಕೇಸ್ ನ ರಣಹಂತಕ. ಪಿಸ್ತೂಲ್ ಸಮೇತ ಪೊಲೀಸರಿಗೆ ಸಿಕ್ಕಿ ಬಿದ್ದ ಪಾತಕಿ. 4 ದಿನಗಳ ಹಿಂದೆ ಸೆರೆಸಿಕ್ಕ ಹಂತಕ. ಸೆಪ್ಟೆಂಬರ್ 5 ರಂದು ಇದೇ ಹೊತ್ತಿಗೆ ಗೌರಿ ಹತ್ಯೆ ಮಾಡಿದ್ದ. ಇಷ್ಟು ದಿನ ಪೊಲೀಸರಿಗೆ ಚಳ್ಳೆ...
Breaking News: ವಿಜಯಾ ದಬ್ಬೆ ಇನ್ನಿಲ್ಲ
ಹಿರಿಯ ಸಾಹಿತಿ, ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರಾದ ವಿಜಯಾ ದಬ್ಬೆ ಇಂದು ಸಂಜೆ ನಿಧನರಾದರು. ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದ ವಿಜಯಾ ದಬ್ಬೆ ಅವರು ರಾಜ್ಯದ ಪ್ರಮುಖ ಸಾಹಿತಿ ವಿಕಿಪೀಡಿಯಾ ಕಂಡಂತೆ- ವಿಜಯಾ ದಬ್ಬೆ - ಕನ್ನಡದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಕಿ ಎಂಬ ಅಗ್ಗಳಿಕೆ ಇವರದು. ವಿಜಯಾ...
ಎಲ್ಲವನ್ನೂ ಪೋಣಿಸಿದ ಆ ಒಂದು ದಾರ…
ಕಲಾವಿದ ತಲ್ಲೂರ್ ಎಲ್.ಎನ್. ಪುಸ್ತಕ ಬಿಡುಗಡೆಯ ನೆಪದಲ್ಲಿ ಸಂಪಾದಕ ಅಣ್ಣನ ನೋಟ.. ರಾಜಾರಾಂ ತಲ್ಲೂರು ಇದೊಂದು ಒಳಗಿನ ನೋಟ. ಇಲ್ಲಿ ನನ್ನದು ದ್ವಿಪಾತ್ರ. ಮೊದಲನೆಯದು, ಕಲಾಸಕ್ತನಾಗಿ ಹಾಗೂ ಈ ಪುಸ್ತಕದ ಸಂಪಾದಕನಾಗಿ, ಸಮಕಾಲೀನ ಕಲಾವಿನೊಬ್ಬನ ಕಲಾಕೃತಿಗಳನ್ನು ಗಮನಿಸುವುದು. ಎರಡನೆಯದಾಗಿ, ಅದೇ ಕಾಲಕ್ಕೆ ಆ ಕಲಾವಿದನ...
ನಿಜವಾದ ವಿರಾಗಿಗಳು ನಾವು..!!
( ಹಂದ್ರಾಳ ಕೇಶವ ರೆಡ್ಡಿಯವರ ಕವನ ಓದಿ ನಿಜಕ್ಕೂ ನನ್ನ ಮನ ಕಲಕಿತು. ಎಷ್ಟು ಸತ್ಯವಾದ ಮಾತು ಬರೆದಿದ್ದಾರೆ. ಒಂದಷ್ಟು ನಾನೂ ಬರೆದೆ ನೋವಿನಲಿ.) ಗೀತಾ ಹೆಗ್ಡೆ ಕಲ್ಮನೆ ಬೀಳಬಹುದು ನಾಳೆಯೇ ನಮ್ಮ ಹೆಣಗಳು ಹೊಟ್ಟೆಯ ಹಸಿವು ತಾಳಲಾಗದೇ ಅಥವಾ ಕುಡಿಯಲು ಗುಟುಕು ನೀರಿಲ್ಲದೇ ಬನ್ನಿ ಬಲಾಡ್ಯರೆ ನಮ್ಮ ಹೆಣಗಳಲೂ ಒಂದಷ್ಟು ಕಾಸು ಕವಡೆ...


















