ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕೆ ಎಫ್ ಸಿ ಪಾರ್ಸಲ್ ನಲ್ಲಿ..
ಭವ್ಯ ಕಬ್ಬಳಿ ಇಷ್ಟದ ಕೆ.ಎಫ್.ಸಿ ಫುಡ್ ಪಾರ್ಸಲ್ ಒಂದರ ಕವರ್ ಹಿಡಿದು ಪೇಟೆ ಬೀದಿಯಲ್ಲಿ ನಡೆಯುತ್ತಿದ್ದೆ ದಾರಿಯಲ್ಲಿ ದೇವರ ಗುಡಿಯ ಮುಂದೆ ಮುದುಕಿಯೊಬ್ಬಳು ಒಳಗೆ ಹೋಗಿ ಬರುವವರ ಚಪ್ಪಲಿ ಕಾಯುತ್ತಾ ಕುಳಿತಿದ್ದಾಳೆ, ಸವೆದ ಜೀವದ ಕಣ್ಣುಗಳಲ್ಲಿ ಹಸಿವಿನದ್ದೇ ತಾಂಡವ ನೋಡಿದಾಕ್ಷಣ ಯಾರೊ ಬೆನ್ನು ತಿವಿದಂಥಹ ಅನುಭವ, ಎತ್ತ...
ಭಾಜಪ ಇನ್ಯಾಕಾ?
ನಾಗೇಶ ಹೆಗಡೆ ಇದು ಜನೌಷಧ ವಿಷಯ. ಇದರಲ್ಲಿ ರಾಜಕೀಯ ಬರಲೇಬಾರದಿತ್ತು. ಕಂಪನಿಗಳ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ದುಬಾರಿ ಔಷಧಗಳ ಬದಲು ಆಯಾ ಔಷಧ ಸಂಯುಕ್ತಗಳ ಹೆಸರಿನಲ್ಲಿ ಸರಕಾರವೇ ಅತಿ ಕಡಿಮೆ ಬೆಲೆಯಲ್ಲಿ ಮಾರುವ ಯೋಜನೆ ಜಾರಿಗೆ ಬಂದಿದೆ. ಕೋಟ್ಯಂತರ ಜನರಿಗೆ ಅಗ್ಗದ ದರದಲ್ಲಿ ಔಷಧಗಳು ಸಿಗತೊಡಗಿವೆ. ಮೂವತ್ತು ವರ್ಷಗಳ...
ರಿಲಾಯನ್ಸ್ ಇಮಾರತಿನ ಅಂಗಳದಲ್ಲಿ ನೋವಿನ ಎಳೆಯೊಂದು ಹಾದು ಹೋಗುತ್ತದೆ!
ಅಮ್ಚಿ ಮುಂಬಯಿ ಭಾರತದ ಆರ್ಥಿಕ ರಾಜಧಾನಿ ಎನಿಸಿದರೂ ಹೇಳಿಕೇಳಿ ಕತೆಗಾರನಾದ ನಾನು ನನ್ನ ಅರಿವಿಗೆ ಮೀರಿದ ಆರ್ಥಿಕ ಸಂಗತಿಗಳ ಬರೆಯುವುದು ಅಷ್ಟು ಸಮಂಜಸವಲ್ಲ. ಆದರೆ ಈಗ ಬೀಗ ಜಡಿದಿರುವ ರಿಲಾಯನ್ಸ್ ಸೆಂಟರ್ ಇಮಾರತಿನ ಅಂಗಳದಲ್ಲಿ ದಿನವೂ ಹಾದು ಹೋಗುವಾಗ ಅಲ್ಲಿ ಕೆಲಸಕ್ಕಿದ್ದ ನೂರಾರು ನೌಕರ ವರ್ಗದವರು ಅವರ ಕುಟುಂಬದವರ ಕತೆಗಳು...
ಚಂದ್ರನ ದಾರಿಯ ಮೇಲೆ ಮುಳ್ಳ ಸುರುವಿದ್ದಾರೆ..
ಬಿದಲೋಟಿ ರಂಗನಾಥ್ ನೇರ ಮಾತಿಗೆ ನೋವಿನ ಅಲೆ ತೀಡಿ ಸೂರ್ಯನ ಕೈಗಿಟ್ಟರು ಬೆಂದ ಮನಸ್ಸು ಸಾಗುವ ಬದುಕಿನ ಪಯಣದಲ್ಲಿ ಹೆಜ್ಜೆ ಗುರುತಾಯಿತು. ಮರೆಯ ಹೊರಟರೂ ಮರೆಯಲಾಗದೆ ಮೂಕ ಹಕ್ಕಿಯ ಜೊತೆ ನೋವ ಸ್ಪುರಿಸಿದೆ ಹಕ್ಕಿ ಕೊಕ್ಕ ತೀಡಿ ಕಣ್ಣೀರಾಕಿತು. ಹೋಗುತ್ತಲೇ ಇದ್ದೇನೆ ಸೂರ್ಯ...
ಸುಟ್ಟುಹೋಗಲಿ ಹಸಿವಿನ ಆರ್ತನಾದ..
ಕ.ನಾ.ವಿಜಯಕುಮಾರ, ಶಿಕಾರಿಪುರ ನಾನು ಕದ್ದೆ... ಅದಕ್ಕೆ ಅವರು ನನ್ನನ್ನು ಕೊಂದರು... ಕದ್ದಿದ್ದಾದರೂ ಏಕೆಂದು ಕೇಳಲಿಲ್ಲ.. ಹಸಿವನ್ನು ಹುದುಗಿಡಲಾಗದು ಎಂದು ಹೇಳಹೋದೆ ಅನ್ನದ ಪ್ರಶ್ನೆಯೊಂದನ್ನು ಬಿಟ್ಟು, ಅದೇನೇನನ್ನೋ ಕೇಳಿದರು.. ಉತ್ತರಿಸುವ ಕೈಗಳನ್ನು ಕಟ್ಟಿಹಾಕಲಾಗಿತ್ತು... ಹಸಿವನ್ನು ಮುಕ್ತಗೊಳಿಸುವುದಕ್ಕಿಂತ, ಹಸಿದವರನ್ನು...
BIG BREAKING NEWS: ಕೆ ಎಸ್ ಭಗವಾನ್ ಅವರಿಗೆ ಗುರಿ, ಹತ್ಯೆ ಗೌರಿಯದ್ದು..
ಇಲ್ಲಿವೆ 'ಬಿಟಿವಿ' ಹಾಗೂ 'ಟೈಮ್ಸ್ ಆಫ್ ಇಂಡಿಯಾ'ದ ಇಂದಿನ ವರದಿಗಳು BTV | ಕಡೆಗೂ ಪತ್ತೆಯಾದ್ರು ಗೌರಿ ಲಂಕೇಶ್ ಹಂತಕರು. ಹತ್ಯೆ ಸಂಬಂಧ ನಾಲ್ವರು ಹಂತಕರನ್ನು ಬೇಟೆಯಾಡಿದ ಎಸ್ ಐ ಟಿ ಪೊಲೀಸ್. ನಾಲ್ವರು ಹಂತಕರಿಗೆ ನವೀನ್ ಕುಮಾರ್ ಆಲಿಯಾಸ್ ಹೊಟ್ಟೆ ಮಂಜನ ಸಾಥ್. ಈ ಹತ್ಯೆಗೆ ನಡೆದದ್ದು 3 ತಿಂಗಳ ತಯಾರಿ. 'ಬಿಗ್ ಮಿಷನ್'...
ಇದು ಸಾಗರದಂತ ಹೋರಾಟ ಕಟ್ಟಿದ ಹೋಟೆಲ್..
ನಾಡಿಗೆ ಸಮ ಸಮಾಜದ ಕನಸು ಬಿತ್ತಿದ ಇಂತಹ ಸ್ಥಳ ಸ್ಮಾರಕವಾಗಲಿ ಆರ್ ಟಿ ವಿಠ್ಠಲಮೂರ್ತಿ ಆ ಹೋಟೆಲ್ಲಿನ ಮೂಲೆಯಲ್ಲಿ ಕುಳಿತು ನನಗೆ ಪ್ರಿಯವಾದ ಅವಲಕ್ಕಿಯನ್ನು ತಿನ್ನುತ್ತಾ ಅವರ ಬಳಿ: ಸಮಾಜವಾದ ಅಂದರೆ ಏನು? ಅಂತ ಮುಗ್ಧವಾಗಿ ಕೇಳಿದೆ. ಯಾಕೆಂದರೆ ಆ ಹೊತ್ತಿಗಾಗಲೇ ನಮ್ಮಂತಹ ಪುಟ್ಟ ಹುಡುಗರ ಕಿವಿಗೂ ಸಮಾಜವಾದ ಎಂಬ ಪದ ಪದೇ ಪದೇ...
ಬೀದಿದೀಪಗಳು ಸುಮ್ಮನೆ ನಿಂತಿವೆ..
ಬೀದಿ ದೀಪ ರಾಜೇಶ್ವರಿ ಲಕ್ಕಣ್ಣವರ ನಿರ್ಜನ ಬೀದಿಯ ತಿರುವಿನಂಚಿನಲ್ಲಿ ಮಾತೊಂದು ಮೂಕವಾಗಿದೆ ಬೀದಿದೀಪಗಳು ಸುಮ್ಮನೆ ನಿಂತಿವೆ ನಿತ್ಯವೂ ತನ್ನಡಿಯಲ್ಲಿ ನಡೆಯುತ್ತಿರುವ ನೂರಾರು ಕಥೆ-ವ್ಯಥೆಗಳನ್ನು ಕಂಡು ಕೆಂಪು ದೀಪದ ಸ್ಪುಟವಾದ ಬೆಳಕು ಹದಿನೆಂಟರ ಹುಡುಗಿಯ ಮೇಲೆ ಕಣ್ಣು ನೆಟ್ಟಿದೆ ಹಲವಾರು ಕಣ್ಣುಗಳು ಅವಳತ್ತಲೆ ಮುಖ ಮಾಡುತ್ತಿವೆ...
ಸೀರೆ ಕುಪ್ಪುಸವ ಇದ್ದಲ್ಲೆ ಕಂಡು..
ಗೋಪಿ ಪಾ.ವೆಂ.ಆಚಾರ್ಯ ಪ್ರತಿಯೊಬ್ಬ ಗೋಪಿಯೂ, ಏಕಾಂತದಲ್ಲಿ, ಸೀರೆಯನು ಬಿಚ್ಚಿಟ್ಟು ಇಳಿಯುವಳು ಕಾಳಿಂದಿಯಲ್ಲಿ. ಕ್ಷಣಕ್ಕೊಮ್ಮೆ ಹಾರುವುದು ದಡದ ಕದಂಬದತ್ತ ದೃಷ್ಟಿ ಪಕ್ಷಿ- ಯಾವ ಗೋಪಾಲ ಯಾವಾಗ ಬರುವನೊ ಎಂದು ಬೆಚ್ಚಿ ಬೆಚ್ಚಿ. ಆದರೂ, ತೋರಮೊಲೆಗಳ ಮೇಲೆ ನೀರ ಮಣಿಗಳ ಮಾಲೆ ಮಿನುಗಿಸುತ ಮೇಲೆ ಬಂದು, ಸೀರೆ ಕುಪ್ಪುಸವ ಇದ್ದಲ್ಲೆ...
ಫ್ಲಿಪ್ ಕಾರ್ಟ್, ಅಮೆಜಾನ್ ಗಳಂತಹ ದೈತ್ಯ ಹೆದ್ದೆರೆಗಳು ಬಂದು..
ಒಂದು ಪುಸ್ತಕದಂಗಡಿಯ ಸಾವು..!! ಗಿರಿಧರ ಕಾರ್ಕಳ ಈಚಿನ ದಿನಗಳಲ್ಲಿ ಪುಸ್ತಕದಂಗಡಿಗಳು ಮುಚ್ಚುವುದು ತೀರ ಅನಿರೀಕ್ಷಿತವೇನಲ್ಲ. ಆದರೆ ಮುಂಬಯಿನ ಸ್ಟ್ರಾಂಡ್ ಬುಕ್ ಸ್ಟಾಲ್ ಮುಚ್ಚುತ್ತಿದೆ ಎಂದಾಗ ನಂಬುವುದು ಸ್ವಲ್ಪ ಕಷ್ಟವೇ. ಆದರೆ ಈಗ ಅದು ನಂಬಲೇ ಬೇಕಾದ ನೋವಿನ ಸಂಗತಿ. ದಕ್ಷಿಣ ಕನ್ನಡದ ಸಾಹಸಿಗಳು ಮುಂಬಯಿನಲ್ಲಿ ಎಲ್ಲ ಬಗೆಯ...
ಅಂಕಿತದಿಂದ ಹೊಸ ಪುಸ್ತಕಗಳು..
ಮೈಸೂರಿಗೆ ವಿಜ್ಞಾನ ನಾಟಕ ಬಂತು..
BREAKING NEWS: ಬಿಳಿಗೆರೆ, ಭಾರತಿ, ಪ್ರೀತಿ, ಚೈತ್ರಿಕಾ, ಶಾಂತಿ ಅಪ್ಪಣ್ಣ ಸೇರಿದಂತೆ ಹಲವರಿಗೆ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಘೋಷಣೆ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ಇಂದು ಘೋಷಿಸಲಾಗಿದೆ. ಈ ಸಾಲಿನಲ್ಲಿ ಸಾಹಿತ್ಯ ಶ್ರೀ ಎಂಬ ಹೊಸ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅವರು ತಿಳಿಸಿದ್ದಾರೆ. 2016ರಲ್ಲಿ ಪ್ರಕಟವಾದ 18 ಪ್ರಕಾರದ ಅತ್ಯುತ್ತಮ ಕೃತಿಗಾಗಿ ಬಹುಮಾನ...
BREAKING NEWS: ನಟರಾಜ ಹುಳಿಯಾರ್, ಕೇಶವ ಶರ್ಮ, ಕರೀಗೌಡ ಬೀಚನಹಳ್ಳಿ ಸೇರಿದಂತೆ ಹಲವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ಇಂದು ಘೋಷಿಸಲಾಗಿದೆ. ಈ ಸಾಲಿನಲ್ಲಿ ಸಾಹಿತ್ಯ ಶ್ರೀ ಎಂಬ ಹೊಸ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅವರು ತಿಳಿಸಿದ್ದಾರೆ. ಪ್ರಶಸ್ತಿ ವಿವರ- 2017 ಸಾಲಿನ ‘ಗೌರವ ಪ್ರಶಸ್ತಿ’ ಬನ್ನಂಜೆ...
ಕಾಯ್ಕಿಣಿಯವರ ಸೂಕ್ಷ್ಮ ಚಿತ್ರಕಶಕ್ತಿಯ ‘ಶಬ್ದತೀರ’
ರಹಮತ್ ತರೀಕೆರೆ ಜಯಂತ ಕಾಯ್ಕಿಣಿ ಗದ್ಯದ ಹೃದ್ಯತೆ ಕನ್ನಡ ಗದ್ಯಬರೆಹಗಳಲ್ಲಿ ವಿಶಿಷ್ಟ ಮಾದರಿಗಳಿವೆ. ನವರತ್ನ ರಾಮರಾವ್, ಎ.ಎನ್. ಮೂರ್ತಿರಾವ್, ಗೋವಿಂದಪೈ, ಕುವೆಂಪು, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಜಿ.ರಾಜಶೇಖರ, ನಾಗೇಶ ಹೆಗಡೆ, ಅಬ್ದುಲ್ ರಶೀದ್ ಹೀಗೆ. ಇವುಗಳಲ್ಲಿ ಜಯಂತ ಕಾಯ್ಕಿಣಿಯವರದೂ ಒಂದು. ಜಯಂತ್ ಕವಿತೆ ಮತ್ತು...
ವಿಸಾಜಿ ಬರೆದ – ರಸಗಂಗಾಧರ
ಆನಂದ್ ಋಗ್ವೇದಿ ಮತ್ತು ಡಾ. ವಿಕ್ರಮ್ ವಿಸಾಜಿ ಡಾ. ವಿಕ್ರಮ್ ವಿಸಾಜಿಯವರ ರಸಾಭಿಜ್ಞ ನಾಟಕ - ರಸಗಂಗಾಧರ ಆತ್ಮೀಯ ಸನ್ಮಿತ್ರ, ದಶಕಗಳ ಕಾವ್ಯ ಒಡನಾಡಿ, ಕವಿ ವಿಮರ್ಶಕ ವಿದ್ವಾಂಸ ಡಾ. ವಿಕ್ರಮ್ ವಿಸಾಜಿ ನಾಟಕಕಾರನಾಗಿ ಹೊರ ಹೊಮ್ಮಿದ್ದು ವಿಸ್ಮಯಕಾರಿ ಹೆಮ್ಮೆ. ಅವರ ನಾಟಕ -ರಸಗಂಗಾಧರ ಈ ದಿನಗಳಲ್ಲಿ ನನಗೆ ಓದುವಿಕೆಯ ಸುಖ...
ಸೆರಗ ನೆರಳಲ್ಲಿ ಬಚ್ಚಿಟ್ಟುಕೊಳ್ಳಬೇಕೊಮ್ಮೆ..
ನಾಗರಾಜ್ ಹರಪನಹಳ್ಳಿ ಅದು ಮುಗಿಯದ ಬಯಕೆ ಶತಮಾನದ ಕನಸು ಸೆರಗಿನ ಕರುಣೆಯಲಿ ಮಿಂದು ತಾಯ್ತನವ ಮುಟ್ಟಿಬರಬೇಕೊಮ್ಮೆ ನಮ್ಮನ್ನು ನಮ್ಮೊಳಗೆ ಬಚ್ಚಿಟ್ಟುಕೊಳ್ಳುವುದೆಂದರೇನು ? ಎರಡು ಆತ್ಮಗಳ ಮಿಲನ ಅಂದರೇನು ?? ಬಗೆಹರಿಯದ ಪ್ರಶ್ನೆಗಳಿಗೆ ಉತ್ತರ ಹುಡುಕಹೊರಡುವುದೆಂದರೇನು ? ಸಿದ್ಧಾರ್ಥ ಮೋಕ್ಷವ ಹುಡುಕ ಹೊರಟಂತೆಯೇ ? ಗರ್ಭದಲ್ಲಿ ಕೋಶ...
ಆ ರದ್ದಿ ಕಾಗದದ ಮೇಲೆ ಅದೆಂಥಾ ದೌರ್ಜನ್ಯ..
ಗುಲ್ಜಾರ್ ಕವಿತೆ ಕನ್ನಡಕ್ಕೆ: ಚಿದಂಬರ ನರೇಂದ್ರ ಚೌಕಿನಿಂದ ಹೊರಟು, ಮಾರ್ಕೆಟ್ ನ್ನು ಬಳಸಿ, ಕೆಂಪು ಗಲ್ಲಿಯ ಇಕ್ಕಟ್ಟಾದ ರಸ್ತೆಗಳನ್ನು ಹಾಯ್ದು, ಪ್ರಯಾಣ ಮಾಡುತ್ತಿದೆ ಕಾಗದದ ಹಡಗು. ಮಳೆಯ ಅನಾಥ ನೀರಿನ ಮೇಲೆ ತೇಲುತ್ತಿರುವ ಪಾಪದ ಹಡಗು, ನಗರದ ಹೇಳ ಹೆಸರಿಲ್ಲದ ಗಲ್ಲಿ ಗಲ್ಲಿಗಳಲ್ಲಿ ಆತಂಕದಿಂದ ಹೆದರಿ ಹೆದರಿ ವಿಚಾರಿಸುತ್ತಿದೆ....
ಈ ಶನಿವಾರ ಅಘನಾಶಿನಿಗೆ ಬನ್ನಿ …
ಅಘನಾಶಿನಿಯೆಂದರೆ ಅದು ಬರೀ ನದಿಯಲ್ಲ ಕತ್ತಿ ತುದಿಯ ಚೂಪಿನಲ್ಲಿ ಒಡೆಯುವ ಕಲಗದ ನುಣುಪು ಅಘನಾಶಿನಿಯೆಂದರೆ ಉಪ್ಪುನೀರಲ್ಲಿ ಮುಳುಗೇಳುವ ಒದ್ದೆ ಮೈಯ ಬಿಸುಪು ಅಘನಾಶಿನಿಯೆಂದರೆ ಮೊಗೆಮೊಗೆದು ದೋಣಿ ತುಂಬುವ ಬಳಚಿನ ಕಂಪು ಅಘನಾಶಿನಿಯೆಂದರೆ ಕಾಕಾ ಸದ್ದಿನ ನಡುವೆ ಕೊಕ್ಕಿನ ತುಂಬ ಮೀನು ಹೊರುವ ಕಾಗೆಗಳ ಗುಂಪು... ಬಸ್ ಸ್ಟಾಂಡ್ ನ...
ಇವತ್ತು ಮಿಸ್ ಮಾಡ್ಕೋಬೇಡಿ ಪ್ರಸನ್ನರ-‘ ತಾಯವ್ವ’
ಇವತ್ತು ಮಿಸ್ ಮಾಡ್ಕೋಬೇಡಿ ಪ್ರಸನ್ನರ-' ತಾಯವ್ವ'




















