ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಆತ ಬೆಳಗೊಳದಲ್ಲಿ ಸಿಕ್ಕ..
ಶ್ರೀವಿಭಾವನ 1 ಬೆಳಗೊಳದ ದಾರಿಗಳಲ್ಲಿ ಅಲೆಯುತ್ತಿದ್ದೆ...ಅಲ್ಲೊಬ್ಬ ಸಿಕ್ಕಿದ ಮಹಾತ್ಮ. ಬೊಂಬೈ ಮಿಠಾಯಿ ಮಾರುತ್ತಿದ್ದವ, ಊರು, ಕೇರಿ ಯಾವುದೂ ಇಲ್ಲದೆ, ಜಾತ್ರೆಗಳ ದಿನಪಟ್ಟಿ ಪ್ರಕಾರ, ಜಗದ ಸಂಚಾರದಲ್ಲಿದ್ದ. 2 ಒಂದೇ ಬಂಡೆಯ ಮೇಲೆ ಒರಗಿದ್ದೆವು. ನನಗೋ ಊರ ತುಂಬೆಲ್ಲಾ ತಿರುಗಿದ ಸುಸ್ತು...ಆತನಿಗೋ ಇನ್ನೂ ಖರ್ಚಾಗದ ಬೊಂಬೈ ಮಿಠಾಯಿ...
ನಾವೆಲ್ಲರೂ ಲೆನಿನ್..
ತ್ರಿಪುರಾದಲ್ಲಿ ಲೆನಿನ್ ಪ್ರತಿಮೆಗಳನ್ನು ಉರುಳಿಸಿದ್ದಕ್ಕೆ ಹಾಗೂ ಇತರ ರಾಜ್ಯಗಳಲ್ಲಿ ಅಂಬೇಡ್ಕರ್ ಮತ್ತು ಪೆರಿಯಾರ್ ಪ್ರತಿಮೆಗಳಿಗೆ ಅಪಮಾನ ಮಾಡಿದನ್ನು ಖಂಡಿಸಿ ಎಡಪಕ್ಷಗಳು ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಕಂಡ ಮುಖಗಳು.. ಫೋಟೋಗಳು: ಮುರಳಿ \ಕೃಷ್ಣ ಅವರ...
ಆದರೆ ಭಂಡಾರಿ ಮಾಸ್ತರ್ ‘ತಿಥಿ’ ಅಂದರೆ ಹಾಗಲ್ಲ..
ಸುಧಾ ಆಡುಕಳ ಆರ್. ವಿ. ಭಂಡಾರಿ ನಮ್ಮ ಜಿಲ್ಲೆ ಕಂಡ ಒಬ್ಬ ಅತ್ಯುತ್ತಮ ಮಾಸ್ತರ್. ನಾನು ಮಾಸ್ತರ್ ಎಂದುದನ್ನು ನೀವು ಶಾಲೆಯಾಚೆಗಿನ ಸಮಾಜದ ಪರಿಧಿಗೆ ಹಿಗ್ಗಿಸಿಕೊಂಡರಾಯಿತು ಅಷ್ಟೇ. ಅವರು ಇಡಿಯ ಸಮಾಜದ ಓರೆಕೋರೆಗಳನ್ನು ಗ್ರಹಿಸಿ, ತಿದ್ದುತ್ತಾ, ಕೆಲವೊಮ್ಮೆ ಮಾತಿನ ಚಾಟಿಯೇಟು ಹೊಡೆಯುತ್ತಾ ತಮ್ಮ ಇಡಿಯ ಜೀವನವನ್ನು ಹೋರಾಟವಾಗಿ...
ಆದರೆ ಭಂಡಾರಿ ಮಾಸ್ತರ್ 'ತಿಥಿ' ಅಂದರೆ ಹಾಗಲ್ಲ..
ಸುಧಾ ಆಡುಕಳ ಆರ್. ವಿ. ಭಂಡಾರಿ ನಮ್ಮ ಜಿಲ್ಲೆ ಕಂಡ ಒಬ್ಬ ಅತ್ಯುತ್ತಮ ಮಾಸ್ತರ್. ನಾನು ಮಾಸ್ತರ್ ಎಂದುದನ್ನು ನೀವು ಶಾಲೆಯಾಚೆಗಿನ ಸಮಾಜದ ಪರಿಧಿಗೆ ಹಿಗ್ಗಿಸಿಕೊಂಡರಾಯಿತು ಅಷ್ಟೇ. ಅವರು ಇಡಿಯ ಸಮಾಜದ ಓರೆಕೋರೆಗಳನ್ನು ಗ್ರಹಿಸಿ, ತಿದ್ದುತ್ತಾ, ಕೆಲವೊಮ್ಮೆ ಮಾತಿನ ಚಾಟಿಯೇಟು ಹೊಡೆಯುತ್ತಾ ತಮ್ಮ ಇಡಿಯ ಜೀವನವನ್ನು ಹೋರಾಟವಾಗಿ...
ಇವರು ಪುಟ್ಟೀರಮ್ಮ
ಧಾರವಾಡದಲ್ಲಿ ‘ಸೆಲ್ಫ್ ಲೆಸ್ ಸೋಲ್’
ಧಾರವಾಡದಲ್ಲಿ 'ಸೆಲ್ಫ್ ಲೆಸ್ ಸೋಲ್'
ಬಿದ್ದು ಮುತ್ತಿಕ್ಕಿದ್ದ ಹಿಮಕ್ಕೆ ಹೊಟ್ಟೆಕಿಚ್ಚು..
ಆ ಘಳಿಗೆ ವಿನತೆ ಶರ್ಮ ಬಿಡಿಸಿದ ಬಿಳಿಹತ್ತಿ ಹಿಮ ಕೌದಿ ಮೈತುಂಬಾ ಹೊದ್ದ ಭುವಿ ಆಗತಾನೆ ತೊಳೆದ ಕರಿಕೂದಲ ರಾಶಿಯ ಆಗಸದ ತುಂಬಾ ಹರಡಿ ಪವಡಿಸಿದ ಆ ರಾತ್ರಿ ಕಪ್ಪು-ಬಿಳಿ ಪಿಸುಗುಟ್ಟಿದ ಪ್ರೀತಿ ಝಳಕು ಕೇಳಿ ಚಂದ್ರಮ ಮತ್ತಷ್ಟು ಮೋಹಿಸಲು ಉತ್ಸುಕನಾದ ಅರ್ಧ ಮೈ ಬಿಳಿಯಲಿ ಬಿಟ್ಟು ಕೇಶರಾಶಿಯ ಕತ್ತಲಲಿ ಕರಗಿದ ಅವನ ಅರ್ಧಾಕಾರವ...
‘ಕವನ ಸ್ಪರ್ಧೆ’ಗೆ ಆಹ್ವಾನ
'ನೇಸರು' ಜಾಗತಿಕ ಕನ್ನಡ 'ಕವನ ಸ್ಪರ್ಧೆ'-2018 ಆತ್ಮೀಯರೇ, ಮೈಸೂರು ಅಸೋಸಿಯೇಷನ್‍ಗೆ 90 ವರ್ಷ ತುಂಬಿದ ಸಂಭ್ರಮದ ಅಂಗವಾಗಿ 2016 ರಿಂದ ಪ್ರತಿ ವರ್ಷ ಜಾಗತಿಕ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅದರಂತೆ, 2018 ನೆಯ ಸಾಲಿನ ಮೂರನೆಯ ಜಾಗತಿಕ ಕವನ ಸ್ಪರ್ಧೆಯ ಘೋಷಣೆಯನ್ನು ಈ ಮೂಲಕ ಮಾಡಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಇಡೀ...
'ಕವನ ಸ್ಪರ್ಧೆ'ಗೆ ಆಹ್ವಾನ
'ನೇಸರು' ಜಾಗತಿಕ ಕನ್ನಡ 'ಕವನ ಸ್ಪರ್ಧೆ'-2018 ಆತ್ಮೀಯರೇ, ಮೈಸೂರು ಅಸೋಸಿಯೇಷನ್‍ಗೆ 90 ವರ್ಷ ತುಂಬಿದ ಸಂಭ್ರಮದ ಅಂಗವಾಗಿ 2016 ರಿಂದ ಪ್ರತಿ ವರ್ಷ ಜಾಗತಿಕ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅದರಂತೆ, 2018 ನೆಯ ಸಾಲಿನ ಮೂರನೆಯ ಜಾಗತಿಕ ಕವನ ಸ್ಪರ್ಧೆಯ ಘೋಷಣೆಯನ್ನು ಈ ಮೂಲಕ ಮಾಡಲಾಗುತ್ತಿದೆ. ಈ ಸ್ಪರ್ಧೆಯಲ್ಲಿ...
ಇಲ್ಲಿದೆ ಶಿವಮೊಗ್ಗ ಮಹಿಳಾ ಸಮಾವೇಶದ ಆಲ್ಬಂ
ಸಂವಿಧಾನದೊಳಗೆ ಧಾರ್ಮಿಕ ಮೂಲಭೂತವಾದ ಸೇರ್ಪಡೆಗೆ ಹುನ್ನಾರ: ಡಾ.ಮನಿಷಾಗುಪ್ತಾ ವರದಿ ಹಾಗೂ ಫೋಟೋಗಳು : ಎನ್ ರವಿಕುಮಾರ್ /ಶಿವಮೊಗ್ಗ ಅವರ ಮೂಲಕ 'ನಾನು ಬದುಕಿರುವವರೆಗೂ ಸಂವಿಧಾನವನ್ನು ಬದಲಿಸಕ್ಕೆ, ತಿರುಚಲಿಕ್ಕೆ ಬಿಡುವುದಿಲ್ಲ ಎಂದು ನಾವು ಶಪಥ ಮಾಡಬೇಕು. ಸಂವಿಧಾನ ತಿದ್ದುಪಡಿ ಸಕಾರಾತ್ಮಕ ಒಳ್ಳೆಯ ಅಂಶಗಳಿಗೆ ಬರಬೇಕೇ ಹೊರತು...
ಕನಸುಗಳೆಲ್ಲಾ ಗುಳೆ ಹೋಗಿವೆ..
ಸ್ವಗತ ಎನ್ ರವಿಕುಮಾರ್ / ಶಿವಮೊಗ್ಗ ರಾತ್ರಿಯೇ.. ಇವತ್ತೂ.....ನೀನೆ ನನ್ನ ತಬ್ಬಿಕೊಂಡು ಸಂತೈಸು ಚಿನ್ನದ ಪಲ್ಲಂಗದ ಮೇಲೆ ಕಣ್ಣೀರ ಚಿತ್ತಾರ ಚೆಲ್ಲಾಡಿವೆ ಅವನ ಸುಖದ ಮಾತುಗಳು ಸೋತ ನನ್ನ ಕಿವಿ ಮುಟ್ಟದಿರಲಿ ನೋವ ಹಡೆಯುತ್ತಲೆ ಇದ್ದೇನೆ ಕಾಲ ಕಾಲದ ಗರ್ಭದಿಂದಲೂ ನಾನು ನಾನಷ್ಟೇ... ಅವರೆಲ್ಲಾ ಆಳುತ್ತಿದ್ದಾರೆ ನನ್ನನ್ನು. ಆಳಿನಿಂದ...
ಓ ಗಂಡಸರೇ ನೀವೆಷ್ಟು ಒಳ್ಳೆಯವರು..
ವೀಣಾ ಬಡಿಗೇರ್ ಓ ಗಂಡಸರೇ ನೀವೆಷ್ಟು ಒಳ್ಳೆಯವರು ಸುಕೋಮಲೆ, ಸುಭಾಷಿಣಿ, ಕ್ಷಮಯಾ ಧರಿತ್ರಿ ಎಂದೆಲ್ಲಾ ನನ್ನ ಪರಿಪರಿಯಾಗಿ ಬಣ್ಣಿಸುವ ಓ ಗಂಡಸರೇ ನಿವೇಷ್ಟು ಒಳ್ಳೆಯವರು ಪಾರ್ಲರಿನ ಹುಡುಗಿಯ ಮುಂದೆ ಬೆತ್ತಲಾಗಿ ನಿಂತು ಬೆಲ್ಲದ ಪಾಕವ ಮೈಗೆಲ್ಲಾ ಅಂಟಿಸಿಕೊಂಡು ಜೀವಹೋಗುವ ನೋವಾದರೂ ರೋಮರಹಿತ ದೇಹವ ಮಟ್ಟಸವಾಗಿಸಿಕೊಳ್ಳುವ ನನ್ನ...
ಅಮ್ಮ ರಿಟೈರ್ ಆಗ್ತಾಳೆ..
ಶ್ರೀಜಾ ವಿ ಎನ್ ಜಿ ಎನ್ ಮೋಹನ್ ಅಮ್ಮ ರಿಟೈರ್ ಆಗ್ತಾಳೆ.. ಓದಿದ ತಕ್ಷಣ ಒಂದು ನಿಮಿಷ ಮನಸ್ಸು ಗೊತ್ತಿಲ್ಲದೆಯೇ ಜರ್ಕ್ ಹೊಡೆಯಿತು ಅಮ್ಮ.. ರಿಟೈರ್ ಆಗ್ತಾಳೆ..?? ಮತ್ತೆ ಮತ್ತೆ ಓದಿಕೊಂಡೆ ಪುಸ್ತಕದ ಅಂಗಡಿಯಲ್ಲಿ ಆ.. ಈ.. ಪುಸ್ತಕದ ಮೇಲೆ ಕೈ ಆಡಿಸುತ್ತಾ ಓಡಾಡುತ್ತಿದ್ದ ನನಗೆ ಯಾವುದೋ ಮೂಲೆಯಲ್ಲಿ ಅಡಗಿಕೊಂಡಿದ್ದ ಈ ಪುಸ್ತಕ...
ಬೂಬಮ್ಮನೂ.. ವಲಯ ಅರಣ್ಯಾಧಿಕಾರಿಗಳ ಕಛೇರಿಯೂ
ರೇಣುಕಾ ರಮಾನಂದ ವಲಯ ಅರಣ್ಯಾಧಿಕಾರಿಗಳ ಕಛೇರಿಯ ಮೊದಲ ಮೆಟ್ಟಿಲ ಮೇಲೆ ನಿಂತರೆ ನಿಮಗೆ ವಿಶಾಲ ಟಿಂಬರ್ ಯಾರ್ಡ ಕಂಡುಬರುತ್ತದೆ ಎಲ್ಲ ಮೆಟ್ಟಿಲುಗಳನ್ನಿಳಿದು ಹಾಗೇ ಕೊಂಚ ದೂರದವರೆಗೂ ಯಾವ ಯಾವ ಜಾತಿಯ ಕಟ್ಟಿಗೆಗಳಿವೆ ಎಂಬ ನೆಪದಲ್ಲಿ ಕೈ ಕಾಲಾಡಿಸುತ್ತ ನಡೆದಿರಾದರೆ ಅದೋ ಅಲ್ಲಿ ಬೇಲಿಯಂಚಿಗೆ ಒಂದು ನಾಯಿಯೋ.. ಹಂದಿಯೋ.....
ನಿಮ್ಮ ಸುಳ್ಳುಗಳಲ್ಲೇ ಸುಖವಾಗಿರುತ್ತೇವೆ..
ವಿನಂತಿ ವನಮಾಲಾ ಸಂಪನ್ನಕುಮಾರ ವೇದಿಕೆಯಲ್ಲಿ ನಿಮ್ಮ ಭಾಷಣಕ್ಕೆ ಚಪ್ಪಾಳೆ ತಟ್ಟಿದೆವು ಪತ್ರಿಕೆಗಳಲ್ಲಿ ಆಪ್ತಸಲಹೆಗಳನ್ನೋದಿ ತಂಪಾದೆವು ಕೃತಿಗಳಲ್ಲಿ ಎದ್ದು ಚಿಮ್ಮುವ ಮಾನವೀಯತೆಯ ಬುಗ್ಗೆಗಳಲ್ಲಿ ಮಿಂದೆದ್ದೆವು ನಿಮ್ಮ ಹೊರಗನ್ನಷ್ಟೇ ನೋಡಿ ಕೃತಾರ್ಥರಾಗಿರುವ ನಮಗೆ ನಿಮ್ಮೆದೆಯ ಅಗಾಧ ಕಸ ತೋರಿ ಈಗ ಕಸಿವಿಸಿಗೊಳಿಸಬೇಡಿ...
ನಾನು ಎಂ ಆರ್ ಕಮಲ..
ನಾನು ಎಂ.ಆರ್.ಕಮಲ ನಾನು, ಗಂಡನೇ ದೇವರೆಂದು ವನವಾಸ ಮಾಡಿ ಅಗ್ನಿಗೆ ದುಮುಕುವ ' ಸೀತೆಯಲ್ಲ'. ನಾನು, ದಡ್ಡ ಧರ್ಮರಾಯನ ಗೊಡ್ಡು ಸತ್ಯಕೆ ಬೆದರಿ ಸೀರೆ ಸೆಳೆಸಿಕೊಳ್ಳುವ 'ದ್ರೌಪದಿ'ಯಲ್ಲ. ನಾನು, ಅರ್ಜುನ ಬರವಿಗೆ ದೀರ್ಘಕಾಲ ತಪಸ್ಸಾಚರಿಸಿದ 'ಚಿತ್ರಾಂಗದೆ' ಯಲ್ಲ. ನಾನು, ಗಂಡನ ಪ್ರಾಣಕ್ಕಾಗಿ ಯಮನ ಹಿಂದೆ ನಾಯಿಯಂತಲೆದ 'ಸಾವಿತ್ರಿ'ಯೂ...
ಇದು ‘ಗೌರೀದುಃಖ’ ..
ಸೋಮು ಕುದರಿಹಾಳ ವಿದ್ಯಾರಶ್ಮಿ ಮೇಡಂ ಅವರ ಗೌರಿ, ತನ್ನ ದುಃಖವನ್ನು ಸೆರಗಿನ ತುದಿಗೆ ಕಟ್ಟಿಕೊಂಡು ಸಾಹಿತ್ಯ ಮಾರ್ಗದಲ್ಲಿ ನಿಂತವಳು. ತನ್ನ ದುಃಖಕ್ಕೆ ಕೊರಗುತ್ತಾ ಕುಳಿತವಳಲ್ಲ. ಸಂಕಟ ತೊಳಲಾಟದ ಭಾವಗಳನ್ನ ಕವಿತೆಯ ಪದಗಳಾಗಿ ತೊಡರಿಸಿದವಳು. ಗೌರಿಯ ಕಣ್ಣ ಹನಿಗಳು ಕೆನ್ನೆ ಮೇಲೆ ಜಾರಿ ಉಪ್ಪುಗಡಲಲಿ ಮುಳುಗಿಹೋದವುಗಳಲ್ಲ. ಅವು...
ಇದು 'ಗೌರೀದುಃಖ' ..
ಸೋಮು ಕುದರಿಹಾಳ ವಿದ್ಯಾರಶ್ಮಿ ಮೇಡಂ ಅವರ ಗೌರಿ, ತನ್ನ ದುಃಖವನ್ನು ಸೆರಗಿನ ತುದಿಗೆ ಕಟ್ಟಿಕೊಂಡು ಸಾಹಿತ್ಯ ಮಾರ್ಗದಲ್ಲಿ ನಿಂತವಳು. ತನ್ನ ದುಃಖಕ್ಕೆ ಕೊರಗುತ್ತಾ ಕುಳಿತವಳಲ್ಲ. ಸಂಕಟ ತೊಳಲಾಟದ ಭಾವಗಳನ್ನ ಕವಿತೆಯ ಪದಗಳಾಗಿ ತೊಡರಿಸಿದವಳು. ಗೌರಿಯ ಕಣ್ಣ ಹನಿಗಳು ಕೆನ್ನೆ ಮೇಲೆ ಜಾರಿ ಉಪ್ಪುಗಡಲಲಿ ಮುಳುಗಿಹೋದವುಗಳಲ್ಲ. ಅವು...
ಇಲ್ಲ ‘ಅಂದ್ರೆ’ ಇದೆ
ಇಲ್ಲ 'ಅಂದ್ರೆ' ಇದೆ









