ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ತಿಕ್ಕಾಡುವ ಬಿಸುಪಿಗೆ ನೆಪ ಹುಡುಕಬೇಕೆ?
ಸಿದ್ದು ಯಾಪಲಪರವಿ ನಿನ್ನ ನೆನಪಿನ ಗುಂಗಿನ ಹೊಳಪಲಿ ಮೂಡುವ ಅಕ್ಷರಗಳು ಶಬ್ದಗಳಾಗಿ ಹೊಚ್ಚ ಹೊಸತು ಭಾವದಿ ಹೊರಹೊಮ್ಮಲು ಕಾರಣ ಕೇಳಿ ತಿಳಿಯಬೇಕೆ? ಮೌನ ಕೌದಿಯ ಮುಸುಕನೆಳೆದು ನಿಶಬ್ದವೇ ಮಾತಾಗಿ ಆ ಮಾತು ಮತ್ತೆ ಮತ್ತೆ ಅನುರಣಿಸಿ ಒಳಗೊಳಗೇ ಸಂಭ್ರಮಿಸುವ ಹೃದಯಕೆ ಹಾಡಿ ಹೊಗಳಿ ಕೊಂಡಾಡಬೇಕೆ? ಎಲ್ಲೋ ಕುಳಿತ ನಿನ್ನ ಬಿಸಿಯುಸಿರು ಇಲ್ಲಿ...
ವಿಜಯಾ ದಬ್ಬೆ ನುಡಿ ನಮನ
ಸಂಸ್ಕೃತಿ ಸಂಭ್ರಮದಲ್ಲಿ..
ವಿಶ್ವ ರಂಗಭೂಮಿ ದಿನಕ್ಕಾಗಿ..
ರಾಮನವಮಿ ಸಂಗೀತ
ಪಿಸುಮಾತುಗಳ ಜುಗಲ್..
ಧರ್ಮವೊಂದು ಪ್ರಭುತ್ವವಾಗುವ ಯೋಚನೆಯೇ ಡೇಂಜರ್..!!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ (ನಿನ್ನೆ ಪ್ರಕಟವಾದ ಜೈನಮುನಿ ತರುಣಸಾಗರ್ ಭಾಷಣ ಕುರಿತು ರವಿರಾಜ ಅಜ್ರಿಯವರ "..ಧರ್ಮಕ್ಕೆ ಬೆಂಕಿಹಚ್ಚಬೇಕು" ಲೇಖನಕ್ಕೆ ಪ್ರತಿಕ್ರಿಯೆ) ಧರ್ಮ ಪತಿಯಾದರೆ, ರಾಜಕಾರಣ ಪತ್ನಿ! ಜೈನಮುನಿ ತರುಣ್ ಸಾಗರ್ ಅವರ ಉಪದೇಶಾಮೃತ ಹರಿಯಾಣರಾಜ್ಯವಿದಾನಸಭೆಯ ಮುಂಗಾರು ಅಧಿವೇಶನದ ಮೊದಲದಿನ ಜೈನ ಮುನಿ ಶ್ರೀ...
ಗೌರವಧನ ದೊರೆತಾಗ ಸ್ವೀಕರಿಸಿ ತೆಪ್ಪಗಿರಬೇಕು..!!
ಸತ್ಯಕಾಮ ಶರ್ಮಾ ಕಾಸರಗೋಡು ( ಇದು ಸಂವರ್ತ ಸಾಹಿಲ್ ಬರೆದ 'ಐವತ್ತು ರೂಪಾಯಿಗೆ ವೋಡ್ಕಾ ಕೂಡ ಬರ್ಲಿಲ್ಲ ' ಲೇಖನಕ್ಕೆ ಪ್ರತಿಕ್ರಿಯೆ) ಗೌರವ ಧನ ( ಅಥವಾ ಸಂಭಾವನೆ) ಅನ್ನುವುದು ಇಂಗ್ಲಿಶ್ ನ hon·o·rar·i·um ಎಂಬ ಪದಕ್ಕೆ ಪರ್ಯಾಯವಾಗಿ ಕನ್ನಡದಲ್ಲಿ ಬಳಸುತ್ತಾ ಬಂದಿರುವ ಪದ. ಇದು ಶುಲ್ಕ, ಮಜೂರಿ, ಕೂಲಿ ಅಥವಾ ವೇತನ ಅಲ್ಲ....
ಮುಂಬಯಿ ಏಕಾಂತಕ್ಕೂ ಸೈ ಲೋಕಾಂತಕ್ಕೂ ಜೈ!!
ಮುಂಬಯಿ ಬಯಲೆಂಬೋ ಆಲಯ!ಏಕಾಂತಕ್ಕೂ ಸೈ ಲೋಕಾಂತಕ್ಕೂ ಜೈ!! ಒಂದು ಊರು ಅಥವಾ ನಗರಕ್ಕೆ ಯಾವುದು ಮುಖ್ಯ? ರಸ್ತೆ, ಕಟ್ಟಡಗಳು, ಕೆರೆಬಾವಿ, ಒಳಚರಂಡಿ ವ್ಯವಸ್ಥೆ, ಕಲ್ಯಾಣ ಮಂಟಪ, ಸ್ಕೂಲು ಕಾಲೇಜುಗಳು, ಮಂದಿರ, ಪಾರ್ಕು, ಆಸ್ಪತ್ರೆ? ಬಹುಶ: ಈ ಎಲ್ಲ ನಾಗರಿಕ ವ್ಯವಸ್ಥೆಗಳು ಬಹಳ ಮುಖ್ಯವಾಗಿರುವಂಥವೇ! ಆದರೆ ಊರಿಗೊಂದಾದರೂ ಬಯಲು...
ಲಕ್ಷ್ಮಣರ ಎಲೆಕ್ಟ್ರಿಕ್ ಬೇಲಿಯೊಳಗೆ..
ವಾಸುದೇವ ನಾಡಿಗ್ ಕಪ್ಪು ಹಲಗೆಯ ಮೈ ಮತ್ತು ಜೀವನ ಎಳೆದ ಗೆರೆಗಳು ಪಟ್ಟಕದಲಿ ಹಾದ ಬೆಳಕೊಂದು ಆಚೆ ಚಿಮ್ಮಿಸುವ ಬೆಳಕಿನ ಗೆರೆಗಳ ರೀತಿ ಈ ಕಾವ್ಯ ಕ್ರಿಯೆ.ಸಹಜವಾದ ಅನುಭವಗಳನ್ನು ವಿಶಿಷ್ಟವಾದ ಮನೋ ವಲಯದಲ್ಲಿ ಅದ್ದಿ ತೆಗೆದಾಗ ಮೂಡುವ ಭಿನ್ನ ಚಿತ್ರದಂತೆ. ಕಾವ್ಯದ ವಸ್ತು ಸ್ವರೂಪ ಮತ್ತು ಕಾವ್ಯವಾಗುವ ಸಂದರ್ಭಗಳ ಬಗ್ಗೆ ಆಲೋಚಿಸಿ...
ನೀನೆಂಬ ಕನಸಿಗೆ ರೆಕ್ಕೆ ಕಟ್ಟಿದ್ದು ಯಾರು ಹೇಳು
ಸುನೈಫ್ ಗಝಲ್ ನೀನೆಂಬ ಕನಸಿಗೆ ರೆಕ್ಕೆ ಕಟ್ಟಿದ್ದು ಯಾರು ಹೇಳು ನಾನೆಂಬ ಕಡು ಪಾಪಿಗೆ ಬಣ್ಣ ತುಂಬಿದ್ದು ಯಾರು ಹೇಳು ನಿಂತ ನೆಲ ಕುಸಿಯುವಾಗೆಲ್ಲ ನಕ್ಕವರು ಈಗ ಕಲ್ಲಾಗಿದ್ದಾರೆ ಮಂದಹಾಸವಾಗಿ ನನ್ನೊಂದಿಗೆ ಇರು ಎಂದು ನಿನಗೆ ಹೇಳಿದ್ದು ಯಾರು ಹೇಳು ನನ್ನದೋ ನಿನ್ನದೋ, ಬದುಕು ಹೊಸ ದಿಕ್ಕು ಹುಡುಕುತ್ತಲೇ ಇರುತ್ತದೆ ಕಳಕೊಂಡಿಲ್ಲದೇ...
ಹಿಜಾಬ್ ಮಾತುಕತೆ..
ನಗೆಮನೆಯ ರಂಗಹಬ್ಬ
ಭಾವಾರ್ಣವ ಹಾಡುಹಬ್ಬ
1,000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕು’!
ರವಿರಾಜ ಅಜ್ರಿ ಇದು ಜೈನ ಮುನಿ ತರುಣ ಸಾಗರ್ ಜೀ ಮಹಾರಾಜ್ ಅವರು 1000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕೆಂದು ಮಾಡಿರುವ ಭಾಷಣ.ಇದಕ್ಕೆ ಬರಹಗಾರ ರವಿರಾಜ ಅಜ್ರಿಯವರ ಪ್ರತಿಕ್ರಿಯೆ ಇಲ್ಲಿದೆ.ಈ ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ.'ಜುಗಾರಿಕ್ರಾಸ್' ಚರ್ಚೆಗೆಂದೇ ಇರುವ ವೇದಿಕೆ. ನಿಮ್ಮ ಪ್ರತಿಕ್ರಿಯೆಯನ್ನು...
1,000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕು'!
ರವಿರಾಜ ಅಜ್ರಿ ಇದು ಜೈನ ಮುನಿ ತರುಣ ಸಾಗರ್ ಜೀ ಮಹಾರಾಜ್ ಅವರು 1000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕೆಂದು ಮಾಡಿರುವ ಭಾಷಣ.ಇದಕ್ಕೆ ಬರಹಗಾರ ರವಿರಾಜ ಅಜ್ರಿಯವರ ಪ್ರತಿಕ್ರಿಯೆ ಇಲ್ಲಿದೆ.ಈ ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ.'ಜುಗಾರಿಕ್ರಾಸ್' ಚರ್ಚೆಗೆಂದೇ ಇರುವ ವೇದಿಕೆ. ನಿಮ್ಮ ಪ್ರತಿಕ್ರಿಯೆಯನ್ನು...
ಭಗತ್ ಸಿಂಗ್ ಈಗಲೂ ಯಾಕೆ ಪ್ರಸ್ತುತ ಅಂದ್ರೆ..
ನಾ ದಿವಾಕರ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಸ್ಥಾಪಿತ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದ ಯಥಾಸ್ಥಿತಿವಾದಿಗಳ ದೃಷ್ಟಿಯಲ್ಲಿ ಭಯೋತ್ಪಾದಕನಂತೆ ಕಂಡಿದ್ದ ಭಗತ್ ಸಿಂಗ್, ಚರಿತ್ರೆಯ ಪುಟಗಳಲ್ಲಿ ಮಾತ್ರವೇ ಹುತಾತ್ಮ ಸ್ಥಾನವನ್ನು ಅಲಂಕರಿಸಿ ಹುಸಿ ದೇಶಪ್ರೇಮದ ಉನ್ಮಾದಕ್ಕೆ ರೂಪಕವಾಗಿದ್ದ ಭಗತ್ ಸಿಂಗ್, 1980ರವರೆಗೂ...
ಶುಭ ನುಡಿದ ಶಕುನದ ಹಕ್ಕಿ – ಬಿಸ್ಮಿಲ್ಲಾ ಖಾನ್
ಅಧ್ಯಾಯ- ಒಂದು ಶುಭ ನುಡಿದ ಶಕುನದ ಹಕ್ಕಿ ಭಾರತದ ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಎಂಬುದು ಒಂದು ಅಚ್ಚಳಿಯದ ಹೆಸರು. ಉತ್ತರ ಭಾರತದ ಸಂಸ್ಕೃತಿಯಲ್ಲಿ ಶುಭ ಸಂಕೇತವೆಂದು ಪರಿಗಣಿಸಲ್ಪಟ್ಟಿರುವ ಶೆಹನಾಯ್ ಮಂಗಳ ವಾದ್ಯಕ್ಕೆ ತಮ್ಮ ಉಸಿರು ತುಂಬಿ, ಅದರಿಂದ ಹೊರಟ ಸುಮಧುರವಾದ ನಾದವನ್ನು ತಮ್ಮ...
ಮುಚ್ಚುಗದಾಟ
ಕೈದಾಳ್ ಕೃಷ್ಣಮೂರ್ತಿ ನಟಿಸಬೇಡ ಗೆಳತಿ ಬೆತ್ತಲೆಯ ಅರಿವಿಲ್ಲದವಳಂತೆ ಎಷ್ಟು ಹೊದ್ದರೂ ಘನಿಸುತ್ತಿಲ್ಲ ನಿನ್ನ ಕಣ್ಣಕಾಂತಿಯ ಮುಂದೆ ಹಾರುವ ಅನಂತಕ್ಕೆ ಗಾಜು ತೊಡಿಸಿದವರು ನಾವು ಆತ್ಮವಂಚನೆಯಿಂದ ದೂರವಾಗುವ ಕಾಲಕ್ಕೆ ಕನ್ನಡಿಯಾಗೋಣ ಕೂಡುವಾಗ ನಾನ್ಯಾರೋ? ನೀನ್ಯಾರೋ? ಸುತ್ತಣವ ಒಪ್ಪಿಸಲೋದೆವು ನೋಡು ನೆರೆಯಂತೆ ಉಕ್ಕಿ ಬಂತು ಕೇಡು...
ಬಿಸಾಕಿದ ಕವಿತೆಯ ಕಾಗದದ ಚೂರಂತೆ..
ಕು.ಸ. ಮಧುಸೂಧನ ನಾಯರ್ ಕತ್ತಲಲ್ಲಿರುವೆ ನಾನು ಎಷ್ಟು ಕತ್ತಲಲ್ಲಿ? ಸೂರ್ಯರಶ್ಮಿಗಳೂ ಸೋಕಲಾರದಷ್ಟು ದೂರದಲ್ಲಿರುವೆ ನಾನು ಎಷ್ಟು ದೂರ? ಹಕ್ಕಿಗಳೂ ಹಾರಿ ಸನಿಹ ಬರಲಾರದಷ್ಟು. ನೀನು ಇದ್ದದ್ದು ನಿಜ ಅವತ್ತಿಗೆ ಪರಕೀಯವೆನಿಸಿ ನನಗೆ ನಾನೇ ಆ ಕ್ಷಣಕೆ ಹುಚ್ಚೆದ್ದು ಹರಿಯುವ ನದಿ ದಂಡೆಗಳ ಆತು ನಿಂತ ಕಪ್ಪು ಬಂಡೆಗಳ ಮೇಲೆ ಯಾವುದೋ...
ಲೋಹಿಯಾ ನೆನಪಿನಲ್ಲಿ..




















