ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಿತ್ರೋತ್ಸವದ ನೆಪದಲ್ಲಿ..
ಚಿತ್ರೋತ್ಸವದ ನೆಪದಲ್ಲಿ..

ಪ್ರಸಾದ್ ರಕ್ಷಿದಿ  ಇದು ನಮ್ಮ “ಬೆಳ್ಳೇಕೆರೆ ಹಳ್ಳಿ ಥೇಟರ್” ನ ಪ್ರಥಮ ಪ್ರೊಜೆಕ್ಟರ್. 1976 ಮಾಡೆಲ್. “ಮೇಡ್ ಇನ್ ಇಂಡಿಯಾ” ಸಕಲೇಶಪುರದ ಜಾತ್ರೆ “ಶೋ ರೂಮ್” ನಲ್ಲಿ ಕೊಂಡಿದ್ದು. ಇದರಲ್ಲಿ ಮೂವಿ ಸಿನಿಮಾ ನೋಡಿದ ಭಾಗ್ಯವಂತರು ಇನ್ನೂ ನಮ್ಮ ತಂಡದಲ್ಲಿದ್ದಾರೆ. ಮೂಕಿ ಚಿತ್ರ ......... “ಟಾಕು” ನಾವೇ ಮಾಡ್ಕೋಬೇಕು. ಐದು ನಿಮಿಷದ...

read more
ಬಹಳ ಜನರನ್ನು ಕಾಡಿದ ಸಿನೆಮಾ
ಬಹಳ ಜನರನ್ನು ಕಾಡಿದ ಸಿನೆಮಾ

ಆಕೃತಿ ಗುರುಪ್ರಸಾದ್  Biffesನಲ್ಲಿ Capernaum ಸಿನೆಮಾ ಬಹಳ ಜನರನ್ನು ಕಾಡಿದೆ. ಬಹಳ ಜನ ಇದನ್ನು ಮೆಚ್ಚಿದ್ದಾರೆ. ಆ ಮಟ್ಟಿಗೆ ಒಂದು ಸಿನೆಮಾ ಹಲವು ಜನರ ಅಂತಃಕರಣವನ್ನು ಒಂದೇ ಬಾರಿಗೆ ಕಲಕಬಲ್ಲ, ಒಂದಷ್ಟು ಮಾನವೀಯ ಮೌಲ್ಯಗಳ ಬಗ್ಗೆ ಚಿಂತಿಸುವಂತೆ ಮಾಡಬಲ್ಲ ಜನಪ್ರಿಯ ಮಾಧ್ಯಮ. ಜೀವಿಸಲು ಸರಿಯಾದ ದಾಖಲೆಗಳಿಲ್ಲದೆ ಸದಾ ಭಯದಲ್ಲೇ...

ಚಿತ್ರೋತ್ಸವದಲ್ಲಿ ಕೊರಿಯೋಗ್ರಫಿ
ಚಿತ್ರೋತ್ಸವದಲ್ಲಿ ಕೊರಿಯೋಗ್ರಫಿ

ರಮ್ಯ ಶ್ರೀ ಎಸ್  ೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಇಂದು 'ಸಿನೆಮಾ ಹಾಗೂ ಕೊರಿಯೋಗ್ರಫಿ' ಕುರಿತು ಸಂವಾದ ಜರುಗಿತು. ಜರ್ಮನ್ ನಿರ್ದೇಶಕ Michael maurissens ಸಂವಾದ ನಡೆಸಿಕೊಟ್ಟರು. ಪಿವಿಆರ್ ಒರಾಯನ್ ಮಾಲ್ ನಲ್ಲಿ ಕಂಡ ನೋಟ...

read more
ಕಾಲು ತೊಳೆಯುವುದು ಮಡೆಸ್ನಾನದಷ್ಟೇ ಮೂಢ ಸಂಪ್ರದಾಯ..
ಕಾಲು ತೊಳೆಯುವುದು ಮಡೆಸ್ನಾನದಷ್ಟೇ ಮೂಢ ಸಂಪ್ರದಾಯ..

ಒಂದು ದೇಶದ ಪ್ರಧಾನ ಮಂತ್ರಿ ಪಾದಪೂಜೆಯಂತಹ ಸಂಪ್ರದಾಯವನ್ನು ಘಂಟಾಘೋಷವಾಗಿ ಪ್ರತಿಪಾದಿಸುವುದಲ್ಲದೇ ಅದೊಂದು ದೊಡ್ಡ ಮಹತ್ಸಾಧನೆ ಎನ್ನುವಂತೆ ಅವರ ಭಕ್ತರೆಲ್ಲರೂ ಉಘೇ ಉಘೇ ಎಂದು ಹೊಡೆದುಕೊಳ್ಳುತ್ತಿರುವುದು ನೋಡಿ ದಿಗ್ಭ್ರಮೆ ಆಗಿದೆ. ಪ್ರತಿಭಾ ನಂದಕುಮಾರ್ ಕೆ ಎಸ್ ನರಸಿಂಹಸ್ವಾಮಿ ಅವರ ಒಂದು ಕವಿತೆಯಲ್ಲಿ ಹೀಗಿದೆ: ಹೋಗಿ ಬರುವೆವು...

read more
ನೊಗಗಳು ಉಳಿವಿಗಾಗಿ ಹೋರಾಡುತ್ತಿವೆ..
ನೊಗಗಳು ಉಳಿವಿಗಾಗಿ ಹೋರಾಡುತ್ತಿವೆ..

ಡಾ ಶ್ವೇತಾರಾಣಿ ಹೆಚ್ ಮಹೇಂದ್ರ ಸಿದ್ಧಗಂಗಾ ಜಾತ್ರೆಯಲ್ಲಿ ಮಾರಾಟಕ್ಕೆಂದು ಇಟ್ಟ ನೊಗಗಳು. ಯಂತ್ರಗಳ ಭರಾಟೆಯಲ್ಲಿ ನೊಗಗಳು ಉಳಿವಿಗಾಗಿ ಹೋರಾಡುತ್ತಿವೆ.....

read more
‘ಕಾಶ್ಮೀರ್ ನಾಮಾ’ದಲ್ಲಿ ಉಳಿದು ಹೋದ ಪ್ರಶ್ನೆಗಳು..
‘ಕಾಶ್ಮೀರ್ ನಾಮಾ’ದಲ್ಲಿ ಉಳಿದು ಹೋದ ಪ್ರಶ್ನೆಗಳು..

ಫೆ.೧೬ ದೆಹಲಿಯ ಪ್ರಧಾನಮಂತ್ರಿಗಳ ನಿವಾಸದ ಕೂಗಳತೆಯ ದೂರದಲ್ಲಿರುವ ಸಾಮ್ರಾಟ್ ಅಶೋಕ್ ಹೊಟೇಲ್ ನ ಲಾಂಜ್ ನಲ್ಲಿ ಶಾ ಫೈಸಲ್ ಅವರನ್ನು ಹಿಂದಿಯ ಸೂರ್ಯ ಸಮಾಚಾರ್ ನ್ಯೂಸ್ ಚಾನಲ್ ಖ್ಯಾತ ಪತ್ರಕರ್ತ ಪುಣ್ಯಪ್ರಸುನ್ ವಾಜಪೇಯಿ (exclusive interview) ನಡೆಸುತ್ತಿದ್ದರು. ಇದ್ದಕ್ಕಿದ್ದಂತೆ ಬಂದ ಹೊಟೇಲ್ ನ ಭದ್ರತಾ...

read more
'ಕಾಶ್ಮೀರ್ ನಾಮಾ'ದಲ್ಲಿ ಉಳಿದು ಹೋದ ಪ್ರಶ್ನೆಗಳು..

ಸಿನಿಮೋತ್ಸವದಲ್ಲಿ ಸಂಕಿರಣ ಮಾಲೆ
ಸಿನಿಮೋತ್ಸವದಲ್ಲಿ ಸಂಕಿರಣ ಮಾಲೆ

ಯೋಗೇಶ್ ನಾಯಕ್ ಆರ್ / ರಮ್ಯ ಶ್ರೀ ಎಸ್  ೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಭಾಗವಾಗಿ ವಿಚಾರ ಮಂಥನಗಳು ಜರುಗುತ್ತಿವೆ. ಪಿವಿಆರ್ ಒರಾಯನ್ ಮಾಲ್ ನಲ್ಲಿ ಇಂದು 'ಓಟಿಟಿ ಮಾರುಕಟ್ಟೆಯಲ್ಲಿ ಸಿನೆಮಾ'ವನ್ನು ಪ್ರೊಮೋಟ್ ಮಾಡುವ ಬಗ್ಗೆ ವಿಚಾರ ಸಂಕಿರಣ...

read more
ಚಿತ್ರೋತ್ಸವದ ಮಾಧ್ಯಮ ಕೇಂದ್ರ
ಚಿತ್ರೋತ್ಸವದ ಮಾಧ್ಯಮ ಕೇಂದ್ರ

೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಅಂಗಳದಲ್ಲಿ ಮಾಧ್ಯಮ ಕೇಂದ್ರವನ್ನು ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗಳಾದ ಹೆಚ್ ಬಿ ದಿನೇಶ್ ಅವರು ಉದ್ಘಾಟಿಸಿದರು. ಅಕಾಡೆಮಿ ಅಧ್ಯಕ್ಷರಾದ ನಾಗತಿಹಳ್ಳಿ ಚಂದ್ರಶೇಖರ್, ಚಿತ್ರೋತ್ಸವದ ಆರ್ಟಿಸ್ಟಿಕ್ ಡೈರೆಕ್ಟರ್ ಎನ್...

read more
ಹೋಗಿಬನ್ನಿ ಕೋ ಚೆ ಸರ್..
ಹೋಗಿಬನ್ನಿ ಕೋ ಚೆ ಸರ್..

ಕನ್ನಡದ ಸಾಕ್ಷಿ ಪ್ರಜ್ಞೆ ಕೋ. ಚೆನ್ನಬಸಪ್ಪನವರು ಇಂದು ಕೊನೆಯುಸಿರೆಳೆದಿದ್ದಾರೆ. ಕೋ ಚೆ ನೂರರ ಹೊಸ್ತಿಲಲ್ಲಿ ನಮ್ಮನ್ನು ಅಗಲಿದ್ದಾರೆ, ಈ ಮಹಾಚೇತನಕ್ಕೆ ಹಾರ್ದಿಕ ನಮನಗಳು, ಅವರು ನೀಡಿದ ಬೆಳಕು ನಮ್ಮನ್ನು ಸದಾ ಮುನ್ನಡೆಸಲಿ.. ಸನತ್ ಕುಮಾರ್ ಬೆಳಗಲಿ  ಪುಸ್ತಕದ ಚಿತ್ರಗಳು: ಆಕೃತಿ ಬುಕ್ ಹೌಸ್ ಕನ್ನಡದ ಸಾಕ್ಷಿ ಪ್ರಜ್ಞೆ ಕೋ....

read more
ಪ್ರಸನ್ನರ ‘ಚಿತ್ರಕಥೆಯ ಸ್ವರೂಪ’
ಪ್ರಸನ್ನರ ‘ಚಿತ್ರಕಥೆಯ ಸ್ವರೂಪ’

ಸಿನೆಮಾ ಕುರಿತು ಇನ್ನಿಲ್ಲದ ಆಸಕ್ತಿ ಹೊಂದಿರುವ ಎ ಎನ್ ಪ್ರಸನ್ನ ಈ ಕ್ಷೇತ್ರದ ಬಗ್ಗೆ ಈಗಾಗಲೇ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಅದರ ಸಾಲಿಗೆ ಹೊಸ ಸೇರ್ಪಡೆ 'ಚಿತ್ರಕಥೆಯ ಸ್ವರೂಪ' ೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಹಿನ್ನೆಲೆಯಲ್ಲಿ ಈ ಕೃತಿಗೆ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರು ಬರೆದಿರುವ...

read more
ಪ್ರಸನ್ನರ 'ಚಿತ್ರಕಥೆಯ ಸ್ವರೂಪ'

ಸ್ಪರ್ಶ ಸುಖವನ್ನು ಇನ್ನಿಲ್ಲದಂತೆ ಅನುಭವಿಸುತ್ತಿದ್ದೆ…
ಸ್ಪರ್ಶ ಸುಖವನ್ನು ಇನ್ನಿಲ್ಲದಂತೆ ಅನುಭವಿಸುತ್ತಿದ್ದೆ…

ಧನಂಜಯ ಎನ್ ಆಚಾರ್ಯ ಸ್ಪರ್ಶ ಸುಖವನ್ನು ಇನ್ನಿಲ್ಲದಂತೆ ಅನುಭವಿಸುತ್ತಿದ್ದೆ... ಧಿಗ್ಗನೆ ಎಚ್ಚರಗೊಳ್ಳುವಂತೆ ಅವಳ ಧ್ವನಿ! ಮಂದಿರಕ್ಕಂಟದ ದೇವರು ನಾನು ಕೆತ್ತನೆಯನ್ನಷ್ಟೇ ಸುಖಿಸಿ ಏನು ತಾನೇ ಪಡೆವೆ ?? ನಾ ಉಸಿರು ಬಿಗಿ ಹಿಡಿದದ್ದು ಅವಳ ಮಾತಿಗಲ್ಲಾ.. ಇಲ್ಲಿಯ ತನಕವೂ ಒಟ್ಟಿಗಿದ್ದಳು ಎಂದು ತಿಳಿದಿದ್ದ ನನ್ನ ಮೌಢ್ಯಕ್ಕೆ, ಅವಳ...

read more
ಸುಧಾ ಆಡುಕಳ ‘ಟಾಪ್ ಟೆನ್’
ಸುಧಾ ಆಡುಕಳ ‘ಟಾಪ್ ಟೆನ್’

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ ಪಟ್ಟಿ...

read more
ಚಿತ್ರೋತ್ಸವದ ರಂಗು ರಂಗು
ಚಿತ್ರೋತ್ಸವದ ರಂಗು ರಂಗು

ಯೋಗೇಶ್ ನಾಯಕ್ ಆರ್ / ರಮ್ಯ ಶ್ರೀ ಎಸ್  ೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದ ಮರುದಿನ ಚಲನ ಚಿತ್ರಗಳನ್ನು ನೋಡಲು ಸಿನಿ ಪ್ರೇಮಿಗಳು ಕಿಕ್ಕಿರಿದು ಸೇರಿದ್ದರು. ಪಿವಿಆರ್ ಒರಾಯನ್ ಮಾಲ್ ನಲ್ಲಿ ಕಂಡ ನೋಟ...

read more
ಚಿತ್ರೋತ್ಸವದ ಹಕ್ಕಿ ರೆಕ್ಕೆ ಬಿಚ್ಚಿತು..
ಚಿತ್ರೋತ್ಸವದ ಹಕ್ಕಿ ರೆಕ್ಕೆ ಬಿಚ್ಚಿತು..

೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಚಾಲನೆ ನೀಡಿದರು. ವಿಧಾನ ಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಸರಳವಾಗಿ ಜರುಗಿದ ಸಮಾರಂಭದ ನೋಟ...

read more
ಚಿತ್ರೋತ್ಸವದಲ್ಲಿ ‘ಅವಧಿ’
ಚಿತ್ರೋತ್ಸವದಲ್ಲಿ ‘ಅವಧಿ’

ಯೋಗೇಶ್ ನಾಯಕ್ ಆರ್ / ರಮ್ಯ ಶ್ರೀ ಎಸ್  ೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದ ಮರುದಿನ ಚಲನ ಚಿತ್ರಗಳನ್ನು ನೋಡಲು ಸಿನಿ ಪ್ರೇಮಿಗಳು ಕಿಕ್ಕಿರಿದು ಸೇರಿದ್ದರು. ಪಿವಿಆರ್ ಒರಾಯನ್ ಮಾಲ್ ನಲ್ಲಿ ಕಂಡ ನೋಟ...

read more
ಚಿತ್ರೋತ್ಸವದಲ್ಲಿ 'ಅವಧಿ'

Pin It on Pinterest

Share This