ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನೀ ಹೋದ ಮರುದಿನ..
ನೀ ಹೋದ ಮರುದಿನ..

      ಚನ್ನಣ್ಣ ವಾಲೀಕಾರ       ನೀ ಹೋದ ಮರುದಿನ ಮೊದಲಂಗೆ ನಮ ಬದುಕು ಆಗ್ಯಾದೋ ಬಾಬಾ ಸಾಹೇಬ ನಿನ್ನಂಗ ದುಡಿದವರು ಕಳಕಳಿಯ ಪಡುವವರು ಇನ್ನುತನ ಬರಲಿಲ್ಲ ಒಬ್ಬ ಪ್ರತಿನಿತ್ಯ ಎದ್ದಾಗ ನಮಸುದ್ದಿ ಸಂಭ್ರಮವು ದೇಕುವುದು ತಪ್ಪಿಲ್ಲ ನಮಗ ಹೋದ ಹೋದಲ್ಲೆಲ್ಲ ಮೇಲವರ ಆಟಗಳು ಉರಿಹಚ್ಚಿ ಬಿಡುತಾರ ಒಳಗ...

read more
ಬಾಬಾ…
ಬಾಬಾ…

ಇಂದು ಡಿಸೆಂಬರ್ 6 ಎನ್. ರವಿಕುಮಾರ್ ಟೆಲೆಕ್ಸ್ ಬಾಬಾ .... ನೀ ಕಟ್ಟಿ ಹೋದ, ಬಿಟ್ಟು ಹೋದ ದಾರಿಗಳಿಗೆ ಮನುಷ್ಯರದ್ದೆ ರಕ್ತ ಮಾಂಸ - ಮೂಳೆಗಳ ಬೇಲಿ ಬಿಗಿಯಲಾಗುತ್ತಿದೆ ಮನುಷ್ಯರು ಮನುಷ್ಯರ ಭೇಟಿ ಆಗದಂತೆ. ಬಾಬಾ.. ನೀ ನಿತ್ತ ಸಮತೆ- ಮಮತೆ , ಅಸೀಮ ಮಾನವತೆಯ ಸಂವಿಧಾನಕ್ಕೀಗ ರಣಹದ್ದುಗಳು ಮುತ್ತಿವೆ ಹಂಚಿ ಉಣ್ಣುವ ಅನ್ನಕ್ಕೀಗ...

read more
ಜಿ ವೆಂಕಟಸುಬ್ಬಯ್ಯ, ಕೆ.ಜಿ ನಾಗರಾಜಪ್ಪ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಜಿ ವೆಂಕಟಸುಬ್ಬಯ್ಯ, ಕೆ.ಜಿ ನಾಗರಾಜಪ್ಪ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಜಿ ವೆಂಕಟಸುಬ್ಬಯ್ಯಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದಕ್ಷಿಣ ಭಾರತದ ವಿಭಾಗಕ್ಕೆ ಕನ್ನಡದ ಖ್ಯಾತ ಲೇಖಕ ವೆಂಕಟಸುಬ್ಬಯ್ಯ ಅವರಿಗೆ ಪ್ರಶಸ್ತಿ ಪ್ರೊ ಜಿ ವೆಂಕಟಸುಬ್ಬಯ್ಯಗೆ ಭಾಷಾ ಸಮ್ಮಾನ್ ಪ್ರಶಸ್ತಿ. 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಜನವರಿ 29ರಂದು ದೆಹಲಿಯಲ್ಲಿ ಪ್ರಶಸ್ತಿ ವಿತರಣೆ. 24 ಪುಸ್ತಕಗಳಿಗೆ ಕೇಂದ್ರ...

read more
ಕಾಡುವ ‘ಹಾಯ್ ಅಂಗೋಲಾ..!’
ಕಾಡುವ ‘ಹಾಯ್ ಅಂಗೋಲಾ..!’

ಜಯಶ್ರೀ ಕಾಸರವಳ್ಳಿ ಇತಿಹಾಸದ ಪುಟಗಳಲ್ಲಿ ಗತಕಾಲದ ವರ್ಣರಂಜಿತ ಚರಿತ್ರೆಗಳನ್ನು ದಾಖಲಿಸಿಕೊಂಡು ವರ್ತಮಾನದಲ್ಲಿ ಮೈದುಂಬಿ ಬೀಗುವ ಹಲವು ದೇಶಗಳ ಪುಣ್ಯ ಈ ನೆಲದಲ್ಲಿ ಜನಿಸಿದರಿಗಿಲ್ಲ. ಇವರದ್ದೇನಿದ್ದರೂ ಶತಮಾನಗಳ ನೋವು, ಕೀಳರಿಮೆ, ಅವಮಾನ, ಶೋಷಣೆ, ಗುಲಾಮಗಿರಿಯ ಕತೆ ಮತ್ತು ವ್ಯಥೆ ಹೊತ್ತ ಇತಿಹಾಸ. ಡೊಮಿನಿಕಾ ರಿಪಬ್ಲೆಕ್ ನ...

read more
ಕಾಡುವ 'ಹಾಯ್ ಅಂಗೋಲಾ..!'
ಕಾಡುವ 'ಹಾಯ್ ಅಂಗೋಲಾ..!'

ಜಯಶ್ರೀ ಕಾಸರವಳ್ಳಿ ಇತಿಹಾಸದ ಪುಟಗಳಲ್ಲಿ ಗತಕಾಲದ ವರ್ಣರಂಜಿತ ಚರಿತ್ರೆಗಳನ್ನು ದಾಖಲಿಸಿಕೊಂಡು ವರ್ತಮಾನದಲ್ಲಿ ಮೈದುಂಬಿ ಬೀಗುವ ಹಲವು ದೇಶಗಳ ಪುಣ್ಯ ಈ ನೆಲದಲ್ಲಿ ಜನಿಸಿದರಿಗಿಲ್ಲ. ಇವರದ್ದೇನಿದ್ದರೂ ಶತಮಾನಗಳ ನೋವು, ಕೀಳರಿಮೆ, ಅವಮಾನ, ಶೋಷಣೆ, ಗುಲಾಮಗಿರಿಯ ಕತೆ ಮತ್ತು ವ್ಯಥೆ ಹೊತ್ತ ಇತಿಹಾಸ. ಡೊಮಿನಿಕಾ ರಿಪಬ್ಲೆಕ್ ನ...

read more
ಮಳೆ ಜೊತೆಗೆ ಡೀಲಿಂಗ್ ಮಾಡಿದ್ದಾರೋ ಏನೋ..?
ಮಳೆ ಜೊತೆಗೆ ಡೀಲಿಂಗ್ ಮಾಡಿದ್ದಾರೋ ಏನೋ..?

ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಎರಡು ವಿಧ. ಮೊದಲ ಗುಂಪು ಬುದ್ದಿವಂತ ವಿದ್ಯಾರ್ಥಿಗಳು. ಅಂಥವರು ಅನಾವಶ್ಯಕ ಗೊಂದಲಗಳಲ್ಲಿ ತಲೆ ಹಾಕುವವರೇ ಅಲ್ಲ. ಕ್ಲಾಸ್ ನಲ್ಲೂ, ಪರೀಕ್ಷೆಗಳಲ್ಲೂ ಯಾವತ್ತೂ ಅಪ್ ಡೇಟ್. ಇವರಿಗೆಲ್ಲ ತನ್ನಿಂದ ಸಾಧ್ಯವಿಲ್ಲ ಅನ್ನೋ ಮಾತೆ ಇಲ್ಲ. ಎರಡನೆಯವರು ಸಾಧಾರಣ ಅರಿವುಳ್ಳವರು. ಹಾಗಂತ...

read more
ಎಷ್ಟು ಸರಳ ಅಲ್ವಾ!?
ಎಷ್ಟು ಸರಳ ಅಲ್ವಾ!?

ನರಸಿಂಹ ರಾಜು ಬಿ.ಕೆ. ಬೆಳಗ್ಗೆ ಆರು ಗಂಟೆಗೆ ನಮ್ಮಣ್ಣ ಗುರುಮೂರ್ತಿ ಪೋನ್ ಮಾಡಿ " ಎಲ್ಲಿದಿಯಪ್ಪ! ಬಾ ಒಂದು ಮದುವೆ ಇದೆ ಅರ್ಜೆಂಟ್ ಹೊರಡು. ವಾದ್ಯಕ್ಕೆ ಹೋಗಬೇಕು" ಅಂದ "ಅದೆಂತದಣ್ಣ, ಇವಾಗ ಇದ್ದಕ್ಕಿದ್ದಂತೆ ಮದುವೆನಾ? ಮದುವೆ ಅಂದರೆ ತಿಂಗಳುಗಳ ತಯಾರಿ ಇರ್ಬೇಕು" ಮೊದಲೇ ನಿನಗೆ ಹೇಳಿ ಅಡ್ವಾನ್ಸ್ ಕೊಟ್ಟು ಹೇಳಿರಲಿಲ್ಲ" ಅಂತ...

read more
ಶಾಸಕರೊಬ್ಬರ ಶೌಚಾಲಯ ಉದ್ಘಾಟನಾ ಸಾಹಸ
ಶಾಸಕರೊಬ್ಬರ ಶೌಚಾಲಯ ಉದ್ಘಾಟನಾ ಸಾಹಸ

"ರಾಜಕಾರಣಿಯ ಬಿಡುವಿಲ್ಲದ ದಿನಚರಿಯಲ್ಲಿ ಸೂಜಿಮಲ್ಲಿಗೆಯೊಂದು ಅವನನ್ನು ಆಕರ್ಷಿಸಬಲ್ಲುದಾದರೆ ರಾಜಕಾರಣ ಕ್ಷೇಮ " -ನೀಲು ( ಪಿ.ಲಂಕೇಶ್) *                *                    *                      * ಭರತಖಂಡವೆಂಬ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೊಂದಾದ ದೇಶದ ಯಾವುದೋ ಹೋಬಳಿಯೊಂದರಲ್ಲಿ ನಡೆದ ಈ...

read more
ಹಸು, ಹುಲಿ ಮತ್ತು ಸತ್ಯ..
ಹಸು, ಹುಲಿ ಮತ್ತು ಸತ್ಯ..

ರನ್ನ ಕಂದ   ಹಸು, ಹುಲಿ ಮತ್ತು ಸತ್ಯ...   ಖಡ್ಗದ ಮೇಲಿನ ರಕ್ತ ದ ಕಲೆ ಕೇವಲ ಒಣಗಿ ಹೋದ ಸೇಡಲ್ಲ. ಹುರಿ ಮೀಸೆಯ ಎಲ್ಲ ತಿರುವು ಶೂರತನದ ಕುರುಹಲ್ಲ..   ಹುಲಿಯ ಸಾವಿಗೂ ಮುನ್ನ ಗೋವು ಸಾಯಬಯಸಿತ್ತು.. ಹುಲಿಯ ಹಸಿವ ನೀಗಲು ಕರುಳ ಹರಿದಿತ್ತು..   ಸತ್ಯ ನಂಬುಗೆಯ ಹುಲಿಗೆ ಕಲಿಸಿತ್ತು.. ಆ ಹುಲಿ...

read more
2.0: ಲೋಪಗಳನ್ನು ಮರೆಮಾಡುವ ರಜನಿಕಾಂತ್ ಎಂಬ ಅಸ್ತ್ರ!
2.0: ಲೋಪಗಳನ್ನು ಮರೆಮಾಡುವ ರಜನಿಕಾಂತ್ ಎಂಬ ಅಸ್ತ್ರ!

ಅಂತಃಕರಣ 2.0 ಸಿನಿಮಾ ಲೋಪಗಳನ್ನು ಮರೆಮಾಡುವ ರಜನಿಕಾಂತ್ ಎಂಬ ಅಸ್ತ್ರ ! ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನೆಮಾ '2.0'. ಸುಮಾರು 2 ವರ್ಷಗಳಿಂದ ಈ ಸಿನೆಮಾ ಅತ್ಯಂತ ನಿರೀಕ್ಷೆ ಹುಟ್ಟಿಸುವ ಸಿನೆಮಾಗಳ ಸಾಲಿನಲ್ಲಿತ್ತು. ಅಂತೂ ಮೊನ್ನೆ ಗುರುವಾರ ಬಿಡುಗಡೆಯಾಯಿತು. ಭಾನುವಾರವಾದ ಕಾರಣ ಅಂದು ನಾನು...

read more
ಕವಿತೆ ಕಥೆಯಾಗಿ ಅರಳುತಿದೆ..
ಕವಿತೆ ಕಥೆಯಾಗಿ ಅರಳುತಿದೆ..

ಅಶ್ಫಾಕ್ ಪೀರಜಾದೆ ಕವಿತೆ ಕಥೆಯಾಗಿ ಅರಳುತಿದೆ ... ಇದೀಗ ವಸಂತ ಪ್ರವೇಶಿಸಿದ ಮನೆ ಅಂಗಳ ಬಳ್ಳಿ ಮುಗಿಲಿನತ್ತ ಕೈಚಾಚುತಿದೆ ಮಲ್ಲಿಗೆ ಮೊಗ್ಗು ಹೂವಾಗಿ ಅರಳುತಿದೆ ಕಾಲೇಜು-ಕ್ಯಾಂಪಸ್ಸು, ಕ್ಯಾಂಟೀನು-ಲೈಬ್ರರಿ ಬೀದಿ-ಬೀದಿ, ಕಟ್ಟೆ-ಕಟ್ಟೆಗಳ ಮೇಲೆ ಚರ್ಚೆ ಹೊಸಹೊಸ ಕನಸುಗಳು ಚಿಗುರೊಡೆಯುತಿವೆ ಈ ನಡುವೆ ಸದ್ದಿಲ್ಲದೇ ಬಾಡಿಯೂ...

read more
‘ಫಾರಿನ್’ ಬಯಲಾಟ
‘ಫಾರಿನ್’ ಬಯಲಾಟ

ನಾನು ಹಿಂದೆಯೇ Itfok ನ ಕುರಿತು ಹೇಳೋವಾಗ ಅಲ್ಲಿರೋ ಬೇರೆ ಬೇರೆ ರಂಗಸ್ಥಳಗಳ ಕುರಿತು ಚಿಕ್ಕದಾಗಿ ಹೇಳಿದ್ದೆ. ಒಮ್ಮೆ ನಾಟಕೋತ್ಸವದ ಕ್ಯಾಂಪಸ್ ಹೊಕ್ರೆ ಬೇರೆ ಬೇರೆ ರೀತಿಯ ಅರೆನಾಗಳನ್ನ ಕಾಣ್ಬಹುದು. ಅಕಾಡಮಿ ಕ್ಯಾಂಪಸ್ ಪಕ್ಕದಲ್ಲೇ ಇರೋ ಬಯಲಲ್ಲಿ ಉತ್ಸವದ ಹೊತ್ಗೆ ಬಯಲು ರಂಗಸ್ಥಳವೊಂದು ಸಿದ್ಧವಾಗಿರ್ತದೆ. ಪ್ರತಿ ವರ್ಷವೂ ಹೆಚ್ಚು...

read more
ಅಪ್ಪ ಎನ್ನುವ ಅವನೊಬ್ಬ ಇರದಿದ್ದರೆ…
ಅಪ್ಪ ಎನ್ನುವ ಅವನೊಬ್ಬ ಇರದಿದ್ದರೆ…

ಅಪ್ಪ ಎನ್ನುವ ಅವನೊಬ್ಬ ಇರದಿದ್ದರೆ: ಆತ್ಮಕತೆ ಅಂಚಿನ ಮಾತುಗಳು. ಅವನು ತೀರಾ ನವೆದುಹೋಗಿದ್ದ. ಅದೆಷ್ಟು ದಪ್ಪಗಿದ್ದ ಹುಡುಗ ಇದೀಗ ಎಷ್ಟು ಸಪೂರಕ್ಕೆ ತಿರುಗಿದ್ದಾನೆ. ಮುಖದಲ್ಲಿ ಕಳೆ ಎನ್ನುವುದೇ ಇಲ್ಲ, ಕಣ್ಣಿನಲ್ಲಿ ಕಾಂತಿ ಶೂನ್ಯವಾಗಿದೆ. ಅವನು ಕೇವಲ ಹದಿನೆಂಟನೇ ವಯಸ್ಸಿಗೆ ಮೂವತ್ತರ ಮುದುಕನಂತಾಗಿದ್ದಾನೆ. ಹಳೆಯ ನೀಲಿ ಬಣ್ಣದ...

read more
ಭೂಪಾಲ್ ದುರಂತದ ಕಹಿ ನೆನಪಿನಲ್ಲಿ..
ಭೂಪಾಲ್ ದುರಂತದ ಕಹಿ ನೆನಪಿನಲ್ಲಿ..

ನಾ ದಿವಾಕರ “ ಯಾವುದೇ ಸಮಾಜವು ತನ್ನ ಜನಸಮುದಾಯಗಳಿಗೆ ನ್ಯಾಯ ಒದಗಿಸದಿದ್ದರೆ ಜನರ ಅಪೇಕ್ಷೆಗಳು ಖಿನ್ನತೆಯಾಗಿ ಪರಿವರ್ತಿತವಾಗುತ್ತವೆ. ಖಿನ್ನತೆ ಭೀತಿಗೆ ಎಡೆಮಾಡಿಕೊಡುತ್ತದೆ. ಭೀತಿ ಕ್ರಮೇಣವಾಗಿ ಹತಾಶೆಯಾಗಿ ಮಾರ್ಪಾಟಾಗುತ್ತದೆ. ಹತಾಶೆ ಅಂತಿಮವಾಗಿ ಭಯೋತ್ಪಾದಕತೆಯಲ್ಲಿ ಕೊನೆಗೊಳ್ಳುತ್ತದೆ. ಈ ವಿದ್ಯಮಾನ ಭಾರತವನ್ನೂ ಒಳಗೊಂಡಂತೆ...

read more
ಬೇಕಾಗಿರುವುದು ರಾಮ ಭಾರತವಲ್ಲ.. ಭೀಮ ಭಾರತ!
ಬೇಕಾಗಿರುವುದು ರಾಮ ಭಾರತವಲ್ಲ.. ಭೀಮ ಭಾರತ!

  'ದಲಿತ ಭಾರತ':  ಬಹುತ್ವ ಭಾರತದ ಮರುಹುಟ್ಟು ಭಾರತದೊಳಗೆ ಅನೇಕ ಭಾರತಗಳಿವೆ. ಬ್ರಿಟೀಷರ ಇಂಡಿಯಾ, ಶ್ರೇಣಿಕೃತ ಜಾತಿ ವ್ಯವಸ್ಥೆಯ ವೈದಿಕ ಭಾರತ, ಜಾಗತೀಕರಣದ ಮೂಸೆಯಲ್ಲಿ ಕಟ್ಟಲ್ಪಡುತ್ತಿರುವ ನವಭಾರತ, ಉನ್ಮತ್ತ ಧರ್ಮರಾಜಕೀಯದ ರಾಮಭಾರತ ಅಥವಾ ನವ ಹಿಂದುತ್ವದ ಹುಸಿ ದೇಶಪ್ರೇಮದ ಭಾರತ. ಇಲ್ಲಿ ಇನ್ನಷ್ಟು ಭಾರತಗಳಿವೆ....

read more
ಅತ್ತೆ ಹೇಳಿದ ಅಣ್ಣನ ಬಾಲ್ಯದ ಬಡತನ..
ಅತ್ತೆ ಹೇಳಿದ ಅಣ್ಣನ ಬಾಲ್ಯದ ಬಡತನ..

ಅತ್ತೆ ಹೇಳಿದ ಅಣ್ಣನ ಬಾಲ್ಯದ ಬಡತನ ಅಣ್ಣನಿಗೆ ಒಬ್ಬಳೇ ತಂಗಿ, ಆಕೆಯ ಹೆಸರು ಮೀರಾ. ಅಕ್ಕ, ಅಣ್ಣ, ತಮ್ಮ ಯಾರೂ ಇಲ್ಲ, ಅವಳನ್ನು ಮದುವೆ ಮಾಡಿ ನಮ್ಮೂರಿಗೇ ಕೊಟ್ಟಿದ್ದರು. ಅಜ್ಜಿಯ ಹಾಗೆ ಆಕೆ ಕಿಟಿಕಿಟಿಯಾಗಿದ್ದಳು. ಈಗ 3-4 ತಿಂಗಳ ಹಿಂದೆ ಆಕೆ ತೀರಿಕೊಂಡಳು. ಅಪ್ರಜ್ಞಾವಸ್ಥೆಯಲ್ಲೂ ಆಕೆ ‘ಅಣ್ಣ ಬಂದ... ಅವನೊಂದಿಗೆ ಮಾತನಾಡಿದೆ’...

read more
ಇವರು ಹಸನ್ ನಯೀಂ‌ ಸುರಕೋಡ..
ಇವರು ಹಸನ್ ನಯೀಂ‌ ಸುರಕೋಡ..

ಇಸ್ಮತ್ ಪಜೀರ್ ಹಿರಿಯ ಸಾಹಿತಿ ಹಸನ್ ನಯೀಂ ಸುರಕೋಡ ಅವರಿಗೆ ತಡವಾಗಿಯಾದರೂ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಸಂತಸದ ವಿಚಾರ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಡ್ಡಿಗಲ್ಲಿಯವರಾದ ಸುರಕೋಡರು ಇಂದಿಗೂ ಬಡತನದಲ್ಲೇ ಬದುಕು ಸವೆಸುತ್ತಿರುವವರು. ಅವರ ಆರ್ಥಿಕ ಸ್ಥಿತಿಯನ್ನರಿತು ಇತ್ತೀಚೆಗೆ ಕನ್ನಡ ನಾಡಿನ ಪ್ರಗತಿಪರರು ಸೇರಿ...

read more
ಹೂವೊಂದು ಹಾಡಿದೆ…
ಹೂವೊಂದು ಹಾಡಿದೆ…

ಸುರೇಶ ಎಲ್.ರಾಜಮಾನೆ ಮಸನದಂತಿರೋ ನನ್ನಯ ಮನದಲಿ ಹೂವೊಂದೀಗ ಅರಳಿದೆ ನೀರಿಲ್ಲ, ಬೆಳಕಿಲ್ಲ, ಬರಿ ಭಾವವನುಂಡು ಬೆಳೆದಿದೆ. ಯಾರೋ ಬೀಸಿದ ಕಲ್ಲಿಗು ಮೆಲ್ಲಗೆ ಮಾತಿಗೆ ಎಳೆದು ಕರೆದಿದೆ ಸಾವನು ನೋವನು ಎದೆಯಲಿ ನುಂಗಿ ನಗುತಲಿ ಎಲ್ಲರ ಸೆಳೆದಿದೆ ಸುಡುವ ಬೆಂಕಿಯ ಬೆಚ್ಚನೆ ಸ್ಪರ್ಶಕೆ ಬೆಚ್ಚುತ ಬೆರಗಲಿ ನಿಂತಿದೆ ನೆನಪಿಗೆ ಹಚ್ಚಿದ...

read more
ಶ್ರೀಜಾ ವಿ ಎನ್, ಹರಿಯಬ್ಬೆ, ಭಾನುತೇಜ್ ಸೇರಿದಂತೆ 51 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಶ್ರೀಜಾ ವಿ ಎನ್, ಹರಿಯಬ್ಬೆ, ಭಾನುತೇಜ್ ಸೇರಿದಂತೆ 51 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

'ಅವಧಿ'ಯ ಮಾತೃ ಸಂಸ್ಥೆಯಾದ 'ಕ್ರೇಜಿ ಫ್ರಾಗ್ ಮೀಡಿಯಾ'ದ ಸಂಸ್ಥಾಪಕಿ, ಡಿಜಿಟಲ್ ಮಾಧ್ಯಮದ ಮುಖ್ಯರಾದ ಶ್ರೀಜಾ ವಿ ಎನ್ ಸೇರಿದಂತೆ 51 ಪ್ರತಿಭಾವಂತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ 2018 ನೇ ಸಾಲಿನ ಈ ವಾರ್ಷಿಕ ಪ್ರಶಸ್ತಿ 25 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದ್ದು ಮುಖ್ಯಮಂತ್ರಿ ಹೆಚ್...

read more
‘ಇಂಥದೇ ರಾತ್ರಿ’/ಮಧು ಬಿರಾದಾರ/ಬಾ ಕವಿತಾ
‘ಇಂಥದೇ ರಾತ್ರಿ’/ಮಧು ಬಿರಾದಾರ/ಬಾ ಕವಿತಾ

ಮಧು ಬಿರಾದಾರ ಇಂಥದೇ ರಾತ್ರಿ ವಿಚಿತ್ರ ವೈರುದ್ಯದ ನಡುವೆ ತೀವ್ರ ಪ್ರೀತಿ ಇಂಥದೇ ರಾತ್ರಿ ಅವಳು ಗಾಡವಾದ ನಿದ್ದೆಯಲ್ಲಿ ರಾತ್ರಿಯಂತೆ ಮಲಗಿದ್ದಾಳೆ ನಾನು ಹುಚ್ಚನಂತೆ ಪ್ರೀತಿಸುತ್ತಿದ್ದೆ ನಿಶೆಯೆರಿದ ಸಮುದ್ರದಂತೆ ಆಕಾಶದ ಚುಕ್ಕಿಯಂತೆ ಕಣ್ಣೀರಿಟ್ಟು ಹಲಬಿದೆ ; ಲೋಕಾಂತದ ದನಿ ಎದೆಗೆಪ್ಪಳಿಸಿದಾಗ ಕುಗ್ಗಿದೆ ಚಳಿ ಒಳಹೊಕ್ಕು ಅವಳು...

read more
'ಇಂಥದೇ ರಾತ್ರಿ'/ಮಧು ಬಿರಾದಾರ/ಬಾ ಕವಿತಾ
'ಇಂಥದೇ ರಾತ್ರಿ'/ಮಧು ಬಿರಾದಾರ/ಬಾ ಕವಿತಾ

ಮಧು ಬಿರಾದಾರ ಇಂಥದೇ ರಾತ್ರಿ ವಿಚಿತ್ರ ವೈರುದ್ಯದ ನಡುವೆ ತೀವ್ರ ಪ್ರೀತಿ ಇಂಥದೇ ರಾತ್ರಿ ಅವಳು ಗಾಡವಾದ ನಿದ್ದೆಯಲ್ಲಿ ರಾತ್ರಿಯಂತೆ ಮಲಗಿದ್ದಾಳೆ ನಾನು ಹುಚ್ಚನಂತೆ ಪ್ರೀತಿಸುತ್ತಿದ್ದೆ ನಿಶೆಯೆರಿದ ಸಮುದ್ರದಂತೆ ಆಕಾಶದ ಚುಕ್ಕಿಯಂತೆ ಕಣ್ಣೀರಿಟ್ಟು ಹಲಬಿದೆ ; ಲೋಕಾಂತದ ದನಿ ಎದೆಗೆಪ್ಪಳಿಸಿದಾಗ ಕುಗ್ಗಿದೆ ಚಳಿ ಒಳಹೊಕ್ಕು ಅವಳು...

read more

Pin It on Pinterest

Share This