ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗಾಂಧಿಯ ಶಾಂತಿವಾದದ ಪ್ರಭಾವ..
ಗಾಂಧಿಯ ಶಾಂತಿವಾದದ ಪ್ರಭಾವ..

-ಮೇಟಿ ಮಲ್ಲಿಕಾರ್ಜುನ ಗಾಂಧಿ ಚಿಂತನೆಗಳು: ಭಾಗ -4 ಗಾಂಧಿಯ ಶಾಂತಿವಾದ: ಆಧ್ಯಾತ್ಮಿಕತೆ ಮತ್ತು ರಾಜಕೀಯ ತಂತ್ರದ ಸಂಯೋಜನೆ ಮಹಾತ್ಮ ಗಾಂಧಿಯ ಶಾಂತಿವಾದವು ಒಂದು ಅನನ್ಯ ದೃಷ್ಟಿಯಾಗಿತ್ತು, ಆಧ್ಯಾತ್ಮಿಕ ಆದರ್ಶಗಳು ಹಾಗೂ ರಾಜಕೀಯ ಕೌಶಲ್ಯದ ಸಂಯೋಗವನ್ನು ಪ್ರತಿನಿಧಿಸುತ್ತದೆ. ಇದು ಪಾಶ್ಚಾತ್ಯ ಶಾಂತಿವಾದದಿಂದ ವಿಭಿನ್ನವಾಗಿತ್ತು,...

read more
‘ಜೀವರತಿ’ ಕನ್ನಡ ಸಾಹಿತ್ಯದ ಇತ್ತೀಚಿನ ಕ್ಲಾಸಿಕ್
‘ಜೀವರತಿ’ ಕನ್ನಡ ಸಾಹಿತ್ಯದ ಇತ್ತೀಚಿನ ಕ್ಲಾಸಿಕ್

ಲೇಖಕಿ ಜ ನಾ ತೇಜಶ್ರೀ ಅವರ ಚೊಚ್ಚಲ ಕಾದಂಬರಿ 'ಜೀವರತಿ' 'ಅಮೂಲ್ಯ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ . ಈ ಕಾದಂಬರಿ ಕುರಿತ ಜಯರಾಮಚಾರಿ ಅನಿಸಿಕೆ ಇಲ್ಲಿದೆ. ದುಡು ದುಡು ಎಂದು ಓಡುತ್ತಿರುವ ಜಗತ್ತಿನಲ್ಲಿ ಸಾಹಿತ್ಯವೂ ಅದರಿಂದ ಹೊರತೇನಲ್ಲ. ಬಿಡುಗಡೆ ಮುಂಚೆಯೇ ಮರುಮುದ್ರಣ, ಪಿಒಡಿ ನೆಪದಲ್ಲಿ ವಾರಕ್ಕೊಂದು ಮುದ್ರಣ, ಸ್ಟೇಟಸ್...

read more
ಹಠಮಾರಿ ಕಿವಿಗಳು..
ಹಠಮಾರಿ ಕಿವಿಗಳು..

ಕಿವಿಮಾತು -ಶರತ್‌ ಪಿ ಕೆ ಕಿವಿಮಾತೆಂದರೇ..ಕಿವಿಯ ಹತ್ತಿರ ಬಂದು ಪಿಸುಗುಡುವ ಮಾತುಗಳಲ್ಲ.ಹಾಗೆ ಆಡಿದ ಮಾತುಗಳೆಲ್ಲಾಕಿವಿಮಾತುಗಳೇ ಆಗಬೇಕಿಲ್ಲ. ಕಿವಿಯಲ್ಲಿ ಬಿದ್ದ ಎಲ್ಲಾ ಮಾತುಗಳು,ಜನ್ಮೋದ್ಧಾರಕವಲ್ಲ.ಕಿವಿಮಾತಿನ ಪೋಷಾಕಿನಲ್ಲಿ ಬಂದುಜನ್ಮವನ್ನು ಜಾಲಾಡಿದ ಅದೆಷ್ಟೋಉದಾಹರಣೆಗಳಿವೆ. ಇಲ್ಲಿ, ಕಿವಿ...

read more
‘ಹೆಬ್ಬುಲಿ ಕಟ್’ಗೆ ಕಳಿಸಿದ ಸಂದೇಶ..
‘ಹೆಬ್ಬುಲಿ ಕಟ್’ಗೆ ಕಳಿಸಿದ ಸಂದೇಶ..

-ಎನ್ ಎಸ್ ಶಂಕರ್ ನಾನು ನಾನಾ ಕಾರಣಗಳಿಗಾಗಿ ಸಿನಿಮಾಗಳ ಬಗ್ಗೆ ಕಾಮೆಂಟ್ ಹಾಕುವುದನ್ನು ನಿಲ್ಲಿಸಿ ಸಾಕಷ್ಟು ಕಾಲವಾಯಿತು. ಆದರೂ ಇದೀಗ ಹೆಬ್ಬುಲಿ ಕಟ್ ಸಿನಿಮಾ ನೋಡಿದ ಮೇಲೆ, ಅದರ ನಿರ್ದೇಶಕರಿಗೆ ಅಭಿನಂದನೆ ಹೇಳಲೇಬೇಕು ಅನಿಸಿತು. ಅವರಿಗೆ ಕಳಿಸಿದ ವಾಟ್ಸಪ್ ಸಂದೇಶವನ್ನು ಇಲ್ಲೂ ಹಂಚಿಕೊಳ್ಳಬೇಕು ಅನಿಸಿತು. ಪ್ರೀತಿಯ...

read more
ಈ ಪ್ರೀತಿಯೂ ಹಾಗೆ..
ಈ ಪ್ರೀತಿಯೂ ಹಾಗೆ..

ಮತ್ತೊಂದು ಪ್ರೀತಿ -ಅಪರ್ಣಾ ಹೆಗಡೆ ಇಪ್ಪತ್ತರಲ್ಲಿ ಮಾತ್ರವಲ್ಲ ಪ್ರೀತಿಎಪ್ಪತ್ತರಲ್ಲೂ ಆಗುತ್ತದಂತೆಮೂವತ್ತೇನು ಮಹಾ! ಆಗದಿರಲು ಸಾಧ್ಯವೇ? ನಕ್ಕುಬಿಡುತ್ತಿದ್ದೆ,ಮತ್ತೆ ಮತ್ತೆ ಪ್ರೀತಿಯಾಗಲುಅದೇನು ಖಾಲಿಯಾದ ಇಂಕಿನ ಬಾಟಲ್ಲೆ?ಬದಲಾಯಿಸಲು! ತುಂಬಿಸಲು! ಅದು ಹಾಗಲ್ಲ!ಅದೊಂದು ಆಕಸ್ಮಿಕ ಅವಘಡಹೇಳದೆಯೆ ಬರುತ್ತದೆ...

read more
ಎಲ್ಲವೂ ಸಾಧ್ಯ..
ಎಲ್ಲವೂ ಸಾಧ್ಯ..

-ಮೊಗಳ್ಳಿ ಗಣೇಶ್ ಬರೆದ ಕೊನೆಯ ಕವಿತೆ.. ನಾನೊಂದು ಬಟಾಬಯಲ ಹುಲ್ಲುಗಾವಲಾಗಿದ್ದರೆಎಷ್ಟೊಂದು ಪ್ರಾಣಿಗಳ ಅನ್ನದ ಆಲಯವಾಗುತ್ತಿದ್ದೆನೋ ತರ ತರದ ಹೂ ಕಾಯಿ ಹಣ್ಣು ಬಳ್ಳಿಗಳ ಹೊಲವಾಗಿದ್ದರೆ ಎಷ್ಟೆಲ್ಲ ಚಿಟ್ಟೆಗಳು ಮುತ್ತಿಕ್ಕಿಮತ್ತೆ ಋತುಗಾಲಕ್ಕೆ ಮುಟ್ಟಲು ಬರುತ್ತಿದ್ದವೊ ಬೆಟ್ಟ ಸಾಲುಗಳಾಗಿದ್ದರೆ ನಿಸರ್ಗ ನನ್ನೊಡನೆಏನೇನು ರಹಸ್ಯಗಳ...

read more
‘ತಕರಾರು’ ತೆಗೆಯುತ್ತಲೆ ಮರೆಯಾದ ಗೆಳೆಯ..
‘ತಕರಾರು’ ತೆಗೆಯುತ್ತಲೆ ಮರೆಯಾದ ಗೆಳೆಯ..

-ಆರ್ ಜಿ ಹಳ್ಳಿ ನಾಗರಾಜ ಅಯ್ಯೋ, ನಿಜವೆ? ಸುದ್ದಿ ತಿಳಿದು ನೋವಾಯಿತು. ಹೋಗಿಬಾ ಗೆಳೆಯ. ನಿನ್ನ "ಬುಗುರಿ" ಕನ್ನಡ ಸಾಹಿತ್ಯದ ಕಥಾ ಪರಂಪರೆಯಲ್ಲಿ ತಿರುಗುತ್ತಲೆ ಕಚಗುಳಿ ಇಡುತ್ತದೆ. ನೀನು "ಅಗ್ನಿ" ವಾರಪತ್ರಿಕೆಯಲ್ಲಿ ಬರೆದ ಅಂಕಣದ ಶೈಲಿ, ನಿನ್ನ "ತಕರಾರುಗಳು" (ನಂತರ ಪುಸ್ತಕ ರೂಪದಲ್ಲೂ ಬಂದಿತು) ಕನ್ನಡ ಸಾಹಿತ್ಯದಲ್ಲಿ ದಾಖಲಿಸಿ...

read more
‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ
‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

'ಅಮ್ಮ ಪ್ರಶಸ್ತಿ'ಗೆ ಬೆಳ್ಳಿ ಹಬ್ಬ 25 ನೇ ವರ್ಷದ 'ಅಮ್ಮ ಪ್ರಶಸ್ತಿ'ಗೆ ಕೃತಿಗಳ ಆಹ್ವಾನ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ 'ಅಮ್ಮ ಪ್ರಶಸ್ತಿ' ಪ್ರಖ್ಯಾತಿಯನ್ನು ಪಡೆದಿದ್ದು, ಇದೀಗ 25 ನೇ ವರ್ಷದ ಸಂಭ್ರಮದಲ್ಲಿದೆ. ಪತ್ರಕರ್ತ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ಸ್ಮರಣಾರ್ಥವಾಗಿ ಜಿಲ್ಲೆಯ ಸೇಡಂನ...

read more
ಸಣ್ಣ ಚಿಗುರು..
ಸಣ್ಣ ಚಿಗುರು..

-ರಾಜು ಹೆಗಡೆ 1.ಉಳಿದಿರುವುದು ಅದೇ ಹುಮ್ಮಸ್ಸಿನಲ್ಲಿನಾನೊಂದು ಕವಿತೆಬರೆದೆಅಲ್ಲೆಲ್ಲ ನೆರಳುಗಳುಚಿಲಿಪಿಲಿ:ಹಳ್ಳದಲ್ಲಿ ಹರಿಯುತ್ತಿತ್ತುಹಾಡುಏಡಿಗಳು ಸಂಕದ ಮೇಲೆಬರುವವರ ನೋಡಿಓಡಿ ಹೋಗುತ್ತಿದ್ದವು ಒಳಗೆತೋಟದ ದಾರಿದಣಪೆಗಳ ಹಾವಳಿಮರಮರಗಳಾಚೆ ಮನೆಬೆನ್ನು ನೋಯುತ್ತಿದೆಓಡಿಬಂದು ಬಿದ್ದ ಹೊಡತಕ್ಕೆಈಗಲ್ಲಿ ಹಕ್ಕಿ ಕೂಗುತ್ತವೆಚೌಡಿ ಮನೆ...

read more
ಕನ್ನಡದ ದನಿಯಂತೆ ಭಾಸವಾಗುವ ಕೃತಿ..
ಕನ್ನಡದ ದನಿಯಂತೆ ಭಾಸವಾಗುವ ಕೃತಿ..

ಬಿಜಿಎಲ್ ಸ್ವಾಮಿ ಅವರ ಕೃತಿ 'ಹಸುರು ಹೊನ್ನು'. ಈ ಕೃತಿಯನ್ನು ಜ್ಯೋತಿ ನಟರಾಜ್‌ ಇಂಗ್ಲಿಷ್ ನಲ್ಲಿ 'Hasuru Honnu' ಅನುವಾದಿಸಿದ್ದಾರೆ. 'ಡಿವಿಜಿ ಬಳಗ ಪ್ರತಿಷ್ಠಾನ'ವು ಈ ಪುಸ್ತಕವನ್ನು ಪ್ರಕಟಿಸಿದೆ. ಈ ಕೃತಿಯ ಬಗ್ಗೆ ಕಿರಣ್ ರಾಜನಹಳ್ಳಿ ಅವರ ಅನಿಸಿಕೆ ಇಲ್ಲಿದೆ. -ಕಿರಣ್ ರಾಜನಹಳ್ಳಿ ಪ್ರವಾಸ ಕಥನಗಳು ಅದೆಷ್ಟೋ ಪ್ರಕಟವಾಗಿವೆ....

read more
ರಕ್ಷಣಾ ಸಚಿವರೇ ಜಾಮೀನು ಕೊಡಿಸಿದರು..
ರಕ್ಷಣಾ ಸಚಿವರೇ ಜಾಮೀನು ಕೊಡಿಸಿದರು..

-ಶಿವಾನಂದ ತಗಡೂರು 1960 ರ ದಶಕದಲ್ಲಿ ಆಗಿನ ಬಿಹಾರದ ಮುಖ್ಯಮಂತ್ರಿಯಾದ ಕೃಷ್ಣ ಸಹಾಯ್ ಅವರ ವಿರುದ್ಧ ತೀಕ್ಷ್ಮವಾದ ಸಂಪಾದಕೀಯ ಬರೆದ ಕಾರಣಕ್ಕೆ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲುವಾಸ ಅನುಭವಿಸುತ್ತಿದ್ದ ಟಿಜೆಎಸ್ ಜಾರ್ಜ್ ಅವರ ನೆರವಿಗೆ ಬಂದಿದ್ದು ಸಾಮಾನ್ಯ ವ್ಯಕ್ತಿಯಲ್ಲ ಆಗಿನ ನಮ್ಮ ದೇಶದ ರಕ್ಷಣಾ ಸಚಿವರಾಗಿದ್ದ ವಿ. ಕೃಷ್ಣ...

read more
ಮಿಸ್ಟರ್ ಜಾರ್ಜ್ ಮರು ಮಾತಾಡಲಿಲ್ಲ..
ಮಿಸ್ಟರ್ ಜಾರ್ಜ್ ಮರು ಮಾತಾಡಲಿಲ್ಲ..

-ಎಂ ಎಸ್ ಪ್ರಕಾಶ್ ಬಾಬು ಟಿ ಜೆ ಎಸ್ ಜಾರ್ಜ್ ಅವರು ನಮ್ಮನ್ನಗಲಿದ್ದಾರೆ. ಅವರು ನಮ್ಮ ದೇಶದ ಪ್ರಮುಖ ಪತ್ರಕರ್ತರಷ್ಟೇ ಅಲ್ಲ, ಅವರು ಬರೆದ ಕೃತಿಗಳಲ್ಲೇ "ಎಂ ಎಸ್ ಸುಬ್ಬಲಕ್ಷ್ಮಿ ಯವರ ಜೀವನಚರಿತ್ರೆ" ಒಂದು ಮೇರು ಕೃತಿ. ನಾನು ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುವಾಗ ಪ್ರತೀ ವಾರ ಇವರು ಇಂಡಿಯನ್ ಎಕ್ಸ್ ಪ್ರೆಸ್ ಗೆ...

read more
ನಾಳೆ ‘ಮರ ಏರಲಾಗದ ಗುಮ್ಮ’
ನಾಳೆ ‘ಮರ ಏರಲಾಗದ ಗುಮ್ಮ’

ಮರ ಏರಲಾಗದ ಗುಮ್ಮ The monster who could not climb a tree. ಮಕ್ಕಳ ನಾಟಕ. ಸಂಚಾರಿ ಥಿಯೇಟರ್ ನ ಅಂಗಸಂಸ್ಥೆಯಾದ ಸಂಚಾರಿ ಸ್ಟೋರಿ ಕ್ವಿಲ್ಟ್ ಅಭಿನಯಿಸುವ ನಾಟಕ ಮರ ಏರಲಾಗದ ಗುಮ್ಮ. ಈ ಪ್ರದರ್ಶನವು ಬೊಂಬೆಯಾಟ, ನೆರಳು ಬೆಳಕಿನ ಆಟ, ಚಲಿಸುವ ಚಿತ್ರಗಳು ಮತ್ತು ನಟರ ಅಭಿನಯ ತಂತ್ರಗಳನ್ನು ಒಳಗೊಂಡಿರುತ್ತದೆ. ಕಲ್ಪವೃಕ್ಷ,...

read more
ಧ್ಯಾನಿಸಿ ನೋಡಬೇಕು ‘ರಕ್ಕಸ’
ಧ್ಯಾನಿಸಿ ನೋಡಬೇಕು ‘ರಕ್ಕಸ’

ರಿಷಭ್‌ ಶೆಟ್ಟಿಯವರ ಮೊದಲನೇ ಕಾಂತಾರದಲ್ಲಿ ತುಳುನಾಡಿನ ವರ್ಣರಂಜಿತ ಮುಖವೊಂದರ ಅನಾವರಣ ನಡೆದಿತ್ತು. ಅಲ್ಲಿಯ ಭಾಷೆ, ಬೈಗುಳುಗಳು, ಭೂ ಸಂಬಂಧಗಳ ಸಂಕೀರ್ಣತೆ, ಭೂತಾರಾಧನೆ ಮತ್ತಿತರ ಅಂಶಗಳನ್ನು ಶೆಟ್ಟಿಯವರು ತೆರೆಯ ಮೇಲೆ ತಂದಾಗ, ಅದು ಎಲ್ಲರಿಗೂ ಇಷ್ಟವಾಯಿತು. ಅವರ ಎರಡನೇ ಕಾಂತಾರದಲ್ಲಿ ತುಳುನಾಡಿನ ಕತೆಯನ್ನು ಇನ್ನಷ್ಟು...

read more

Pin It on Pinterest

Share This