ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಾಲಾರ ಹೂ ನೋಡದೆ ಪಾಠ ಮಾಡಲಿ ಹೇಗೆ?
ಜಾಲಾರ ಹೂ ಈಗ ಮಾಯಾಕಾರನಂತಾಗಿದೆ. ಜಾಲಾರ ಹೂ ಬಗೆಗಿನ ಪ್ರಬಂಧ ಓದಿದ ತುಮಕೂರಿನ ಸಾಹಿತಿಗಳು ಅದನ್ನು ನೋಡಲೇಬೇಕೆಂದು ಪಣ ತೊಟ್ಟರು. ದೇವರಾಯನದುರ್ಗದ ಕಾಡನ್ನೆಲ್ಲಾಅಲೆದು ಜಾಲಾರ ಹೂ ಘಮ ಹೊತ್ತುತಂದರು. ಅದನ್ನು ಡಾ ಶ್ವೇತಾರಾಣಿ ಅವಧಿಗೆ ಬರೆದದ್ದೂ ಆಯ್ತು. ಅದು ಇಲ್ಲಿದೆ. ಈಗ ಎಂ ಆರ್ ಕಮಲ ಅವರ ಸರದಿ. ಜಾಲಾರ ಹೂವಿನ ಬಗ್ಗೆ ತಮ್ಮ...
ಬರಿಗೈಯಲ್ಲಿ ಹಿಂದಿರುಗಿದವಳು ನಾನು..
ವಿಜಯಾ ಕುಲಕಣಿ೯ ಎಲ್ಲೆಲ್ಲೂ ವಸಂತನ ಆಗಮನ ಮನದಲ್ಲಿ ಚಿಗುರೊಡೆಯುವ ಮತ್ತದೇ ಬರಿದಾದ ಭಾವನೆಗಳು ಎಲ್ಲಿ ನೋಡಿದರಲ್ಲಿ ನಿನ್ನ ನೆನಪುಗಳನ್ನೇ ಮತ್ತೆ ಮತ್ತೆ ಚಿಗುರಿಸುವ ವಸಂತನ ಪರಿ, ನೋಡಿ ನಿಬ್ಬೆರಗಾಗುವ ಮತ್ತದೇ ನಾನು ಬಾಚಿ ತಬ್ಬಿ ಮುದ್ದಾಡಿ ಬರಿಗೈಯಲ್ಲಿ ಹಿಂದಿರುಗಿದವಳು ನಾನು ಅಂಗೈ ಅಂದಕೆ ಕನ್ನಡಿ ಮೂಕವಾದಂತೆ ನೆನಪುಗಳನ್ನೆಲ್ಲ...
ಕಣ್ಣೀರು ಸುರಿಸಲು ತುಸು ಜಾಗವಿಲ್ಲ..
ಅನಾವರಣಗೊಳ್ಳದ ಕವಿತೆಯಂತೆ ಅಶೋಕ.ಬಿ ಉಸಿರು ಬಿಟ್ಟು ಹೋಗುವ ಮುನ್ನ ಮೊಳೆತಿದ್ದಳು ಕರಕಲು ಚಿಗುರು ನಾಚುವಂತೆ ಕನಸು ಸುರಿವ ಈ ಹಾಳು ಸಂತೆ ಗೊಣಗು ಒಣ ರೊಟ್ಟಿಯ ಈ ಹಾಳು ತನು ಹೂನಗೆಯ ಹೆಂಚು ನಿರಾಳ ಹರಿದು ಹಂಚಿ ಹೋದ ಅಂಗಳ ಕಿತ್ತು ಕುಪ್ಪಸದೊಳಿಟ್ಟು ಮೆಲ್ಲನೆ ಹಾಲುಗಲ್ಲವ ಎದೆಗವಚಿಕೊಂಡು ಚಂದ್ರನ ಚಂದನವನವನ್ನು...
ಬಹಳ ಹೊತ್ತು ಮಾಡಲಾಗದು
ಶ್ರೀದೇವಿ ಕೆರೆಮನೆ ಸಿಕ್ಕೂ ಸಿಗದಂತಿರುವ ಮಿಂಚಿನ ಬಳ್ಳಿಗೆ ಕಾತರಿಸಿದ್ದೇನೆ ಬಹಳ ಹೊತ್ತು ಮಾಡಲಾಗದು ಸಿಗುವ ಭರವಸೆಯಲ್ಲಿ ಶತಮಾನಗಳಿಂದ ಕಾಯುತ್ತಿದ್ದೇನೆ ಬಹಳ ಹೊತ್ತು ಮಾಡಲಾಗದು ಗೊತ್ತಾಗಲಿಲ್ಲ ನಾನು ಕೊಟ್ಟ ಪಡುವಣ ದಿಗಂತದ ವಿಳಾಸ ನಿನಗೆ ತಲುಪಿದ್ದು ನಿನ್ನ ಮಾರೋಲೆಗೆ ವರ್ಷಗಟ್ಟಲೆ ಕಾದು ಬಸವಳಿದಿದ್ದೇನೆ ಬಹಳ ಹೊತ್ತು...
ಮೊರಸುನಾಡಿನ ನವಿಲು
ಸ ರಘುನಾಥ ೧ ಜೋಳದೊಟ್ಟಿಲಲಿ ಒಂಟಿ, ಹುಲಿರಂಗು ಸೀರೆ ರವಿಕೆ, ಕೈ ತುಂಬ ಕೆಂಪು ಬಳೆ ಕಾಸಗಲ ಕುಂಕುಮ, ದವನ ಮಲ್ಲಿಗೆ ದಂಡೆ ಕೈಯಲ್ಲಿ ಕುಡುಗೋಲು. ಸಾಹಸವೆ ಮುಟ್ಟಲು? ೨ ವರುಷಗಳಿಂದ ಮಂಚ ಹಿಡಿದವನು ಗಂಡ, ಮಕ್ಕಳ ತಾಯಿ, ಏತ ತುಳಿಯುವಳು, ಏರು ಹಿಡಿಯುವಳು ಆರಂಬ ಕೆಡದಂತೆ. ಮೊರಸುನಾಡಿನ ಒಕ್ಕಲತಿ ೩ ಕೊರಳಾಣೆ, ಕಣ್ಣಾಣೆ ಕೈ ಬಳೆಯಾಣೆ...
‘ಬೆನ್ನಿಗೆಲ್ಲಿಯ ಕಣ್ಣು’ ನಿಜಕ್ಕೂ ಒಂದೊಳ್ಳೆಯ ಪ್ರಯತ್ನ.
ಪ್ರಸಾದ್ ನಾಯ್ಕ್ ಇಂದು ಕೂತು ನರೇಶ್ ಭಟ್ ಅವರ 'ಬೆನ್ನಿಗೆಲ್ಲಿಯ ಕಣ್ಣು' ಕಿರುಚಿತ್ರವನ್ನು ನೋಡಿದೆ. ಬಹಳ ದಿನಗಳ ನಂತರ ಒಂದೊಳ್ಳೆಯ ಚಿತ್ರವನ್ನು ನೋಡಿದ ಅನುಭವವಾಯಿತು. ಅಸಲಿಗೆ ಗಂಡಸು ಮತ್ತು ಒಬ್ಬಂಟಿತನದ ಬಗ್ಗೆ ಒಂದೊಳ್ಳೆಯ ಚಿತ್ರವನ್ನು ಸದ್ಯ ನೋಡಿರುವ ನೆನಪೇ ನನಗಿಲ್ಲ. ಪುರುಷನ ಬಗ್ಗೆ ಎಂತೆಂಥದ್ದೋ ಈ ಹಿಂದೆ...
'ಬೆನ್ನಿಗೆಲ್ಲಿಯ ಕಣ್ಣು' ನಿಜಕ್ಕೂ ಒಂದೊಳ್ಳೆಯ ಪ್ರಯತ್ನ.
ಪ್ರಸಾದ್ ನಾಯ್ಕ್ ಇಂದು ಕೂತು ನರೇಶ್ ಭಟ್ ಅವರ 'ಬೆನ್ನಿಗೆಲ್ಲಿಯ ಕಣ್ಣು' ಕಿರುಚಿತ್ರವನ್ನು ನೋಡಿದೆ. ಬಹಳ ದಿನಗಳ ನಂತರ ಒಂದೊಳ್ಳೆಯ ಚಿತ್ರವನ್ನು ನೋಡಿದ ಅನುಭವವಾಯಿತು. ಅಸಲಿಗೆ ಗಂಡಸು ಮತ್ತು ಒಬ್ಬಂಟಿತನದ ಬಗ್ಗೆ ಒಂದೊಳ್ಳೆಯ ಚಿತ್ರವನ್ನು ಸದ್ಯ ನೋಡಿರುವ ನೆನಪೇ ನನಗಿಲ್ಲ. ಪುರುಷನ ಬಗ್ಗೆ ಎಂತೆಂಥದ್ದೋ ಈ ಹಿಂದೆ...
ಜೀವಂತಿಕೆಯ ಊಟೆಯಾಗಿತ್ತು ‘ಶಿವೋತ್ಸವ’
ಉಮಾದೇವಿ ಕೆ ಎಸ್ ಗ್ಯಾರಳ್ಳ ಮೊನ್ನೆ ಶಿವ ರಾತ್ರಿ ದಿನ ನಡೆದ ಶಿವೋತ್ಸವ ಒಂದು ವಿಶಿಷ್ಟ ಮತ್ತು ವಿಶೇಷ ಆಚರಣೆ ಅನಿಸಿತು. ಶಿವೋತ್ಸವದ ಬಗ್ಗೆ ನನಗೆ ಗೊತ್ತಾದದ್ದೇ ಎರಡು ವರ್ಷಗಳಿಂದ ಈಚೆಗೆ. ಮಂಜುನಾಥ್ ರವರ ಪೋಸ್ಟ್ ನಿಂದ. ಆ ಪೋಸ್ಟ್ ಸೆಳೆಯಲು ಮತ್ತೊಂದು ಕಾರಣ ಆ ವರ್ಷ ಪ್ರಸನ್ನ ಅವರಿಗೆ ಗಣೆ ಗೌರವ ನೀಡಿದ್ದು. ಜುಂಜಪ್ಪನ ಗುಡ್ಡೆ...
ಜೀವಂತಿಕೆಯ ಊಟೆಯಾಗಿತ್ತು 'ಶಿವೋತ್ಸವ'
ಉಮಾದೇವಿ ಕೆ ಎಸ್ ಗ್ಯಾರಳ್ಳ ಮೊನ್ನೆ ಶಿವ ರಾತ್ರಿ ದಿನ ನಡೆದ ಶಿವೋತ್ಸವ ಒಂದು ವಿಶಿಷ್ಟ ಮತ್ತು ವಿಶೇಷ ಆಚರಣೆ ಅನಿಸಿತು. ಶಿವೋತ್ಸವದ ಬಗ್ಗೆ ನನಗೆ ಗೊತ್ತಾದದ್ದೇ ಎರಡು ವರ್ಷಗಳಿಂದ ಈಚೆಗೆ. ಮಂಜುನಾಥ್ ರವರ ಪೋಸ್ಟ್ ನಿಂದ. ಆ ಪೋಸ್ಟ್ ಸೆಳೆಯಲು ಮತ್ತೊಂದು ಕಾರಣ ಆ ವರ್ಷ ಪ್ರಸನ್ನ ಅವರಿಗೆ ಗಣೆ ಗೌರವ ನೀಡಿದ್ದು. ಜುಂಜಪ್ಪನ ಗುಡ್ಡೆ...
ಜಾಲಾರವಾಯ್ತು ‘ಘಮದ ಬಿಂದಿಗೆ’
ಜಾಲಾರ ಹೂವಿನ ಜಾಲ ಬೆಳೆಯುತ್ತಲೇ ಇದೆ. ತುಮಕೂರಿನ ಲೇಖಕಿಯರ ಬಳಗ ದೇವರಾಯನದುರ್ಗಕ್ಕೆ ಜಾಲಾರ ನೋಡಲು ಹೋಗಿ ಬಂದ್ದದ್ದು, ಅದರ ಕುರಿತು ಲೇಖಕಿ ಶ್ವೇತಾರಾಣಿ . ಹೆಚ್ ಅವರು ಬರೆದ ಲೇಖನ ಪ್ರಕಟವಾಗಿತ್ತು. ಅದು ಇಲ್ಲಿದೆ. ಇದರಿಂದ ಪ್ರೇರೇಪಿತರಾದ ಎಂ.ಆರ್. ಕಮಲ ಅವರು ದೇವರಾಯನ ದುರ್ಗಕ್ಕೆ ಹೋಗಿ ಬಂದು ತಮ್ಮ ನೆನಪಿನ ಬುತ್ತಿಯನ್ನು...
ಜಾಲಾರವಾಯ್ತು 'ಘಮದ ಬಿಂದಿಗೆ'

ಕಾಡ್ಗಿಚ್ಚಂತೆ ಹಬ್ಬುವ ನಿನ್ನ ನೆನಪು..
ಮುಕ್ತಿಸಿಗದ ನೆನಪುಗಳಲ್ಲಿ ಯಾವುದೋ ಗುರುತಿಲ್ಲದ ದಾರಿಯೊಳಗೆ ನಾ ನಡೆಯುವಾಗ ದೂರದಲ್ಲೆಲ್ಲೂ ನೆಟ್ಟ ಕಂಬದ ಬೆಳಕು ನನ್ನನ್ನೆ ನೋಡುತ್ತಿತ್ತು.. ಮುಂದೆ ಸಾಗಬೇಕು ಎಂದು ನಡೆಯುತಿರುವಾಗ ಆ ಕವಲೊಡೆದ ದಾರಿಗಳು ಯಾವ ಹಾದಿಯ ಆರಿಸಿಕೊಳ್ಳುವೆನೆಂದು ಆಶ್ಚರ್ಯಚಕಿತವಾಗಿ ಕಾಯುತ್ತಿದ್ದವು.. ದಾರಿಗಂಟಿಕೊಂಡು ಸಂಗಾತಿಯಾಗಿದ್ದ ಮೈಲು...
ಪತ್ರಿಕಾ ಸ್ವಾತಂತ್ರಕ್ಕೆ ಹನಿ ಕಣ್ಣೀರು..
ಹಿರಿಯ ಪತ್ರಕರ್ತರಾದ ಕಂ ಕ ಮೂರ್ತಿಅವರು ತಮ್ಮ ಪತ್ರಿಕೋದ್ಯಮದ ನೆನಪುಗಳನ್ನು ಬರಹಕ್ಕಿಳಿಸುತ್ತಿದ್ದಾರೆ. ಹಲವು ದಶಕಗಳಿಂದ ಸಮಾಜಮುಖಿ ಪತ್ರಿಕೋದ್ಯಮದ ದಾರಿಯಲ್ಲಿ ಸಾಗುತ್ತಿರುವ ಕಂ ಕ ಮೂರ್ತಿ ಅವರ ನೆನಪುಗಳು ಇಂದಿನ ಮಾಧ್ಯಮ ಪೀಳಿಗೆಗೆ ಪಾಠ ಹಾಗೂ ದಾರಿದೀಪ. ಸಧ್ಯದಲ್ಲೇ ಪ್ರಕಟವಾಗುತ್ತಿರುವ ಅವರ ಕೃತಿಯ ಆಯ್ದ ಭಾಗ ಇಲ್ಲಿದೆ- ಕಂ...
ಅಕ್ಕನ ಬೆನ್ನುಹತ್ತಿದ ಸಂಧ್ಯಾ, ಭಾರತಿ ಎಂಬ ತಂಗಿಯರು
ಅಕ್ಕನ ಬೆನ್ನುಹತ್ತಿದ ತಂಗಿಯರು : 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ' ಒಂದು ಅನಿಸಿಕೆ ಗಿರಿಜಾಶಾಸ್ತ್ರಿ “ಅಯ್ಯಾ, ನೀನು ಕೇಳಿದಡೆ ಕೇಳು ಕೇಳದಿದ್ದರೆ ಮಾಣು ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ” ಇದು ಅಕ್ಕಮಹಾದೇವಿಯ ವಚನವೊಂದರಲ್ಲಿ ಬರುವ ಸಾಲು. ಈ ಸಾಲಿನಲ್ಲಿ ಒಂದು ಒತ್ತಡ...
ಜಾನಪದ ಲೋಕದಲ್ಲಿ ‘ನಿಜ ರಾಮಾಯಣ’ ಫೋಟೋ ಆಲ್ಬಂ
ರಾಮಾಯಣ ಕೃತಿ ನಾನಾ ರೀತಿಯ ವ್ಯಾಖ್ಯಾನಕ್ಕೆ ಒಳಪಟ್ಟಿದೆ. ಅನೇಕ ಚರ್ಚೆ, ವಾದ ವಿವಾದಗಳಿಗೂ ದಾರಿಯಾಗಿದೆ. ಈ ಮಧ್ಯೆ 'ಬಹುರೂಪಿ' ಪ್ರಕಟಿಸಿರುವ ಜಿ ಎನ್ ನಾಗರಾಜ್ ಅವರ 'ನಿಜ ರಾಮಾಯಾನದ ಅನ್ವೇಷಣೆ' ಕೃತಿಯ ಬಗ್ಗೆ ಒಂದು ಗಂಭೀರ ಮಂಥನ ರಾಮನಗರದ ಜಾನಪದ ಲೋಕದಲ್ಲಿ ಜರುಗಿತು. ಕೃತಿಯ ಲೇಖಕರಾದ ಜಿ ಎನ್ ನಾಗರಾಜ್ ಅವರು ತಾವು ಐದು...
ಜಾನಪದ ಲೋಕದಲ್ಲಿ 'ನಿಜ ರಾಮಾಯಣ' ಫೋಟೋ ಆಲ್ಬಂ
ರಾಮಾಯಣ ಕೃತಿ ನಾನಾ ರೀತಿಯ ವ್ಯಾಖ್ಯಾನಕ್ಕೆ ಒಳಪಟ್ಟಿದೆ. ಅನೇಕ ಚರ್ಚೆ, ವಾದ ವಿವಾದಗಳಿಗೂ ದಾರಿಯಾಗಿದೆ. ಈ ಮಧ್ಯೆ 'ಬಹುರೂಪಿ' ಪ್ರಕಟಿಸಿರುವ ಜಿ ಎನ್ ನಾಗರಾಜ್ ಅವರ 'ನಿಜ ರಾಮಾಯಾನದ ಅನ್ವೇಷಣೆ' ಕೃತಿಯ ಬಗ್ಗೆ ಒಂದು ಗಂಭೀರ ಮಂಥನ ರಾಮನಗರದ ಜಾನಪದ ಲೋಕದಲ್ಲಿ ಜರುಗಿತು. ಕೃತಿಯ ಲೇಖಕರಾದ ಜಿ ಎನ್ ನಾಗರಾಜ್ ಅವರು ತಾವು ಐದು...
‘ಚಂದ್ರಗಿರಿಯ ತೀರದಲ್ಲಿ’ ‘ತಾಯವ್ವಗೌಡ್ತಿ’
ಪ್ರೊ. ಚಂದ್ರಶೇಖರ ಹೆಗಡೆ ಇವರು ಬಾಗಲಕೋಟ ಜಿಲ್ಲೆಯ ಬೀಳಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೊ. ಚಂದ್ರಶೇಖರ ಹೆಗಡೆ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ. ಅಂತಿಮ ವರ್ಷದ ಬಿ ಎ ತರಗತಿಯಲ್ಲಿ ( ಐಚ್ಛಿಕ ಕನ್ನಡ ವಿಷಯ) ಸ್ತ್ರೀ ಸಂವೇದನೆಯ, ಬಂಡಾಯ...
'ಚಂದ್ರಗಿರಿಯ ತೀರದಲ್ಲಿ' 'ತಾಯವ್ವಗೌಡ್ತಿ'
ಪ್ರೊ. ಚಂದ್ರಶೇಖರ ಹೆಗಡೆ ಇವರು ಬಾಗಲಕೋಟ ಜಿಲ್ಲೆಯ ಬೀಳಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೊ. ಚಂದ್ರಶೇಖರ ಹೆಗಡೆ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ. ಅಂತಿಮ ವರ್ಷದ ಬಿ ಎ ತರಗತಿಯಲ್ಲಿ ( ಐಚ್ಛಿಕ ಕನ್ನಡ ವಿಷಯ) ಸ್ತ್ರೀ ಸಂವೇದನೆಯ, ಬಂಡಾಯ...
ಇವರ ಕವಿತೆಗಳು ಕೊಳಕ್ಕೆ ಎಸೆದ ಕಲ್ಲು..
ಕವಿತೆ ಬಂಚ್ 'ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಮತಗಟ್ಟೆಗೆ ಹೋಗುವಾಗ ಸುಳ್ಳುಗಳ ಕಳಚಿಟ್ಟು ಹೋಗಿ..
ಶಾನುಭೋಗನ ಸುಳ್ಳು ಮತ್ತು ಮನುಷ್ಯ ನಾಯಿಗೆ ಹುಟ್ಟಿದ ಕಥೆ..! ಒಂದು ಹಳ್ಳಿಯಲ್ಲಿ ಓರ್ವ ಶಾನುಭೋಗನಿದ್ದ. ಅವನ ಬಗ್ಗೆ ಊರಿಗೆ ಊರೇ ತುಂಬಾ ಗೌರವ ಇಟ್ಟುಕೊಂಡಿತ್ತು. ಆತನೊಬ್ಬ ಮಹಾನ್ ಬುದ್ದಿವಂತ ಎಂಬ ಕಾರಣಕ್ಕೊ ಏನೋ ಹಳ್ಳಿಯ ಮುಗ್ದ ಜನ ಆತನ ಮಾತಿನ ಮೇಲೆ ತುಂಬಾ ಭರವಸೆ ಇಟ್ಟುಕೊಂಡಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡಿದ್ದ ಶಾನುಭೋಗ...
ಓಹ್! ಜಾಲಾರದ ಹೂವೇ..
ಜಾಲಾರ ಹೂ ಈಗ ಮಾಯಾಕಾರನಂತಾಗಿದೆ. ಜಾಲಾರ ಹೂ ಬಗೆಗಿನ ಪ್ರಬಂಧ ಓದಿದ ತುಮಕೂರಿನ ಸಾಹಿತಿಗಳು ಅದನ್ನು ನೋಡಲೇಬೇಕೆಂದು ಪಣ ತೊಟ್ಟರು. ದೇವರಾಯನದುರ್ಗದ ಕಾಡನ್ನೆಲ್ಲಾಅಲೆ ದು ಜಾಲಾರ ಹೂ ಘಮ ಹೊತ್ತುತಂದರು. ಅದನ್ನು ಡಾ ಶ್ವೇತಾರಾಣಿ ಅವಧಿಗೆ ಬರೆದದ್ದೂ ಆಯ್ತು. ಅದು ಇಲ್ಲಿದೆ. ಈಗ ಎಂ ಆರ್ ಕಮಲ ಅವರ ಸರದಿ. ಜಾಲಾರ ಹೂವಿನ ಬಗ್ಗೆ ತಮ್ಮ...