ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರಕಾಶಕರ ಸಂಘದಿಂದ..
ಕೊಡಲ್ಲ ಅಂದ್ರ ಕೊಡಲ್ಲ..
ಅಪೂರ್ಣ ಕವಿತೆಗಳು..
ಮೂಲ - ರಾಜೇಶ್ ಜೋಷಿ (ಹಿಂದಿ) ಸಮಕಾಲೀನ ಹಿಂದಿ ಸಾಹಿತ್ಯದ ಒಬ್ಬ ಮಹತ್ವಪೂರ್ಣ ಕವಿಯಾದ ರಾಜೇಶ್ ಜೋಷಿಯವರು, 1946 ಇಸವಿಯ ಜುಲೈ 18-ರಂದು ಮಧ್ಯಪ್ರದೇಶದ ನರಸಿಂಹಗಢದಲ್ಲಿ ಜನಿಸಿದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಕೆಲ ಸಮಯ ಪತ್ರಕರ್ತರಾಗಿ ಮತ್ತು ನಂತರ ಕೆಲವು ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ...
ಆತ್ಮಕ್ಕೆ ಹೊಸದೃಷ್ಟಿ!!
-ನಂದಿನಿ ಹೆದ್ದುರ್ಗ ನನ್ನ ಪ್ರೇಮಕ್ಕೊಂದುನಮ್ರ ವಿಧೇಯತೆಯಿದೆ ನೆನಪುಗಳ ತೊಳೆದುಗುರುತುಗಳ ಒರೆಸಿನೋವುಗಳಿಗೆಪೇನ್ ಕಿಲ್ಲರ್ ಹಚ್ಚಿ…ಬರೆದ ಹಳೆಯ ಕವಿತೆಗಳತಿದ್ದಿಕತ್ತರಿಸಿ ಕಥೆಯಲ್ಲಿದ್ದತೀವ್ರ ಪ್ರೇಮದ ಭಾಗತಡೆದು ಇಂಗಿಸಿ ಕಂಬನಿಒರಟಾಗಿಸಿಕೊಂಡು ಜೀವಬರಡಾಗಿಸಿಕೊಂಡು ಭಾವಸತ್ತು ಬದುಕುವುದ ಕಲಿಯುತ್ತೇನೆಪ್ರತೀ ಸಣ್ಣ ಪ್ರೇಮದವಿದಾಯದ...
ಗಾಂಧಿ ಬಗ್ಗೆ ರಾಮಚಂದ್ರ ಗುಹಾ..
ನಟರಾಜ್ ಹೊನ್ನವಳ್ಳಿ ಅವರಿಗೆ ಪ್ರಶಸ್ತಿ..
ವೈಚಾರಿಕ ಅರಿವಿಗೆ ಸಾಕ್ಷಿ..
ಹಿರಿಯ ಪತ್ರಕರ್ತ ತುರುವನೂರು ಮಂಜುನಾಥ್ ಅವರ ಅಂಕಣ ಬರಹಗಳ ಸಂಕಲನ 'ಅಂತರ್ಮಿಡಿತ’ ಈ ಕೃತಿಯನ್ನು 'ಜ್ಯೋತಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಗೆ ಬರಗೂರು ರಾಮಚಂದ್ರಪ್ಪ ಅವರು ಬರೆದ ಮುನ್ನುಡಿ ಇಲ್ಲಿದೆ. -ಡಾ ಬರಗೂರು ರಾಮಚಂದ್ರಪ್ಪ ತುರುವನೂರು ಮಂಜುನಾಥ್ ಅವರು ತಮ್ಮ 'ಕೆಂಧೂಳಿ’ ವಾರ ಪತ್ರಿಕೆಯಲ್ಲಿ ಬರೆದ 'ಅಂತರ್ಮಿಡಿತ’ ಎಂಬ...
ಮ್ಯಾಚಿಂಗ್ ಸೆಂಟರ್ ನಡೆಸೋ ದೇವರೇ..
-ಸುಧನ್ವ ದೇರಾಜೆ ಪರಿಮಳ ಮ್ಯಾಚಿಂಗ್ ಸೆಂಟರ್ ಜಗತ್ತಿನ ಅತಿ ದೊಡ್ಡಮ್ಯಾಚಿಂಗ್ ಸೆಂಟರ್ ನಡೆಸೋ ದೇವರೇಹೌಹಾರೋ ಮ್ಯಾಚಿಂಗ್ ಸೆಂಟರ್ ಇದುಪರಿಮಳ ಮ್ಯಾಚಿಂಗ್ ಸೆಂಟರ್ ! ಸಿಟಿಯ ವೆಹಿಕಲ್ ಗಳ ಹೊಗೆಯ ಕಮಟುಊರಿನ ಒಲೆಯ ಹೊಗೆಯ ಗಂಧಮ್ಯಾಚ್ ಮಾಡೋಕೆ ಸಾಧ್ಯವಾ?!ಎಳೆ ಸೌತೇಕಾಯಿ, ಮಂಗಳೂರು ಮಲ್ಲಿಗೆಕೆಂಚು ಕೆಂಡಸಂಪಿಗೆ ತೆಂಗಿನೆಣ್ಣೆ...
ಬೆಂಗಳೂರೇ ತವರು ಮನೆಯಾಯಿತು..
ಅಮೆರಿಕಾದ 'ನಾವಿಕೋತ್ಸವ'ದಲ್ಲಿ ಬಿಡುಗಡೆಯಾದ 'ನಮ್ಮೊಳಗೊಂದು ಬೆಂಗಳೂರು' ಪುಸ್ತಕದಲ್ಲಿನ ಲೇಖನ. -ಎಂ ಆರ್ ಕಮಲ ನಿಂತ ನೀರಂತಿದ್ದರೆ ಅವು ನಗರಗಳೇ ಆಗುತ್ತಿರಲಿಲ್ಲವೇನೋ? ಬದಲಾಗುವುದೇ ಮಹಾನಗರಗಳ ಗುಣ ಲಕ್ಷಣವೇನೋ? ನಗರಗಳು ನಿಂತ ನೀರಂತಿದ್ದರೆ ಬಹುಶಃ ಅವು ನಗರಗಳೇ ಆಗುತ್ತಿರಲಿಲ್ಲ. ನಗರವೆಂದರೆ ನಿರಂತರ ಬದಲಾವಣೆಗೆ ಪಕ್ಕಾಗುವುದು...
Art through Jinal Parikh
‘ಅಂತರ್ಮಿಡಿತ’ ಬಿಡುಗಡೆ
ಕಡಿದಾದ ತಿರುವುಗಳಲ್ಲಿ ಪ್ರೇಮದ ಪಯಣ
-ಗೊರೂರು ಶಿವೇಶ್ ಒಂದಕ್ಕೊಂದು ಸಂಬಂಧವಿಲ್ಲದ ಮೂರು ಕಥೆಗಳು. ಆದರೆ ಆ ಮೂರು ಕಥೆಗಳು ಒಂದು ಕೇಂದ್ರದ ಕಡೆಗೆ ಸಂಚರಿಸುತ್ತಿವೆ. ಇಂಥದೊಂದು ಕಥೆಯನ್ನು ಹೊತ್ತು ತಂದಿರುವ ಚಿತ್ರ ಏಳು ಮಲೆ. ಚಿತ್ರದ ಕಥೆಯನ್ನು ತ್ರಿಭುಜದ ಗುರುತ್ವ ಕೇಂದ್ರಕ್ಕೆ ಹೋಲಿಸಬಹುದು. ರೇಖಾಗಣಿತದಲ್ಲಿ ಒಂದು ತ್ರಿಭುಜದ ಮೂರು ರೇಖೆಗಳ ಮಧ್ಯ ಬಿಂದುಗಳು...
ಅದೆಷ್ಟು ಸೋಲುತ್ತದೆ ಕೈ..
-ವಿಶಾಲ್ ಮ್ಯಾಸರ್ ಅದೆಷ್ಟು ಸೋಲುತ್ತದೆ ಕೈಏನನ್ನಾದರೂ ಬೇಕಾದುದ ಮಾಡುವಾಗನಡುಗುತ್ತದೆ ಸರಿಯಾದುದಆಯ್ದುಕೊಂಡಾಗ ಹೆದರುವುದಿಲ್ಲ ಮನಸುಕಟಿಂಗ್ ಕುಳಿತಾಗಒಂದೊಂದು ಲುಕ್ಕುಹೊಸದಾಗಿ ನನ್ನನ್ನು ಕಂಡುಕೊಳ್ಳುವ ನಂಬಿಕೆ ಯಾಕೆ ಭಯ ಪಡಬೇಕುನಾವು ಅಳುವಾಗಕನ್ನಡಿ ನೋಡುವಾಗಮೀಸೆಯ ಮುಂದುಮಾಡಿಕತ್ತರಿಗೆ ಮುತ್ತುಕೊಡುವಾಗ ಮಳೆ ಬರುತ್ತದೆನೆಲ ಘಂ...
‘ಆಟ’ದಂಗಳದ ಕಥೆಗಳು
ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥನ 'ಆಟದ ಮೇಳ' ಕೆರೆಮನೆ ಶಿವಾನಂದ ಹೆಗಡೆ ಅವರ ನಿರೂಪಣೆಯಲ್ಲಿ ಮೂಡಿಬಂದ ಕೃತಿಯನ್ನು 'ಯಾಜಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ಕಿರಣ್ ಭಟ್ ಹೊನ್ನಾವರ ಅವರ ಅನಿಸಿಕೆ ಇಲ್ಲಿದೆ. -ಕಿರಣ್ ಭಟ್ ಹೊನ್ನಾವರ ಕಳೆದ ವರ್ಷವಷ್ಟೇ ರಂಗನಟ ಹುಲಿಮನೆ ಸೀತಾರಾಮ ಶಾಸ್ತ್ರಿಯವರ ಆತ್ಮಕಥೆ ʼಹುಲಿಮನೆ...
ಗ್ರಾಮ ಭಾರತ – ಕಟ್ಟುವ ಕನಸು ನನಸಾದಾಗ..
ಡಾ. ಪ್ರಕಾಶ್ ಭಟ್ ಅವರ 'ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ' 'ಬಹುರೂಪಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಇತ್ತೀಚಿಗೆ ಈ ಕೃತಿಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ' ಪುಸ್ತಕ ಬಹುಮಾನ ಲಭಿಸಿದೆ. ಈ ಕೃತಿಯ ಕುರಿತ ನಾ ದಿವಾಕರ ಅವರ ಅನಿಸಿಕೆ ಇಲ್ಲಿದೆ. -ನಾ ದಿವಾಕರ ಪ್ರಗತಿ-ಅಭಿವೃದ್ಧಿಯ ವ್ಯಾಖ್ಯಾನಗಳಲ್ಲಿ...
ಸದಾಶಿವ್ ಸೊರಟೂರು – ಒಡೆದ ಹಣತೆಗಳು…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಜಗವೆಲ್ಲಾ ಬೆಳಕಾಗುತ್ತದೆ..
-ಎಂ ವಿ ಶಶಿಭೂಷಣ ರಾಜು ಬೆಂಕಿ ಬೆಳಕಾಗುವ ಕ್ಷಣ ಹಿರಿದೀಪಗಳ ಬತ್ತಿ ಮುಗಿಯುವಾಗಕಿರುದೀಪಗಳು ಬೆಳಕುಕೊಡಬಹದೇಕಿರುದೀಪಗಳು ಸ್ವಲ್ಪ ಎಣ್ಣೆಯಹರಿಸಿಹಿರಿದೀಪಗಳ ಇನ್ನೂ ಸ್ವಲ್ಪ ಹೊತ್ತುಬೆಳಗುವಂತೆ ಮಾಡಬಹದೇ ದೀಪಗಳ ಹಾವಳಿಯಲ್ಲಬತ್ತಿದ ದೀಪವ ಹೊತ್ತಿಸುವ ಸಾಲುದೀಪಗಳುಆರಲು ಬಿಡದೆ ಕಾಯುವನಿಜ ದೀಪಗಳು ಆರಿದ ದೀಪಗಳ...
ದಿನವೂ ಹಬ್ಬದಂಥ ಬದುಕು..
-ಡಾ ಅನಿಲ್ ಎಮ್ ಚಟ್ನಳ್ಳಿ ಹಬ್ಬದಿಂದ ಹಬ್ಬಕ್ಕೆ ಮೊನ್ನೆ ಮೊನ್ನೆಯೆಒಂದು ಹಬ್ಬ ಮುಗಿದರೂಆಗಲೇ ಕಾಯುತ್ತೇನೆಮುಂದಿನ ಹಬ್ಬಕ್ಕಾಗಿ ಪ್ರತಿ ದಿನವೂ ಹಬ್ಬ ಮಾಡಲಿಕ್ಕೆಎಲ್ಲರ ಬದುಕೂ ಅಷ್ಟು ಹಸನಾಗಿರುವುದಿಲ್ಲಎಲ್ಲೊ ಕೆಲವರದು ಇರಬಹುದೇನೋದಿನವೂ ಹಬ್ಬದಂಥ ಬದುಕು ಹಬ್ಬ ಮಾಡುವುದು ನನಗಿಷ್ಟಅದು ಇತರೆ ದಿನಗಳಂತಲ್ಲಹಬ್ಬ ಚಿಕ್ಕದೋ...
‘ಸ್ವಾತಂತ್ರ್ಯದ ಕಿಡಿಗಳು’ ಬಿಡುಗಡೆ
ಕವಿಯೊಬ್ಬ ಸುಳ್ಳುಗಾರ..
-ಸರಸ್ವತಿ ಕೆ ನಾಗರಾಜ್ ಕಲ್ಪನೆಯಲ್ಲೇ ಕನಸ ಕಟ್ಟುವ ಕವಿ ಕವಿಯೊಬ್ಬನು ಸತ್ಯವನ್ನೇ ಬರೆಯುವುದಿಲ್ಲ.ಅವನು ಕಲ್ಪನೆಯ ಬಣ್ಣಗಳಲ್ಲಿ ನಿಜವನ್ನೇ ಬರೆದು ತೋರ್ಪಡಿಸುತ್ತಾನೆ.ಆದರೆ ಅವನ ಈ "ಸುಳ್ಳು" ಸುಳ್ಳಾಗುವುದಿಲ್ಲ ಅದು ಹೃದಯದ ನಿಜವಾದ ಭಾವನೆಗಳನ್ನು ಜೀವಂತಗೊಳಿಸುವ ಕಲೆಯ ರೂಪವಾಗಿದೆ,ಅವನ ಪೆನ್ನಿನ ತುದಿಯಲ್ಲಿ ಮೌನದ ಕಣ್ಣೀರು ಬಣ್ಣ...
ಗಿರಿಜಾಶಾಸ್ತ್ರಿ, ರಘುನಾಥ್ ಕೃತಿಗಳ ಬಿಡುಗಡೆ..




















