ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಲಲಿತಾ ಸಿದ್ದಬಸವಯ್ಯ ಕೇಳುತ್ತಾರೆ: ತಪ್ಪೇ ಮಾಡದವರು ಯಾರಿದ್ದಾರೆ?
ಲಲಿತಾ ಸಿದ್ದಬಸವಯ್ಯ ಕೇಳುತ್ತಾರೆ: ತಪ್ಪೇ ಮಾಡದವರು ಯಾರಿದ್ದಾರೆ?

‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ಪ್ರಕಟವಾಗಿತ್ತು. ಡಾ.ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್.ಗೋಪಾಲ್ ಬರೆದ ಪುಸ್ತಕವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು. ಅದು ಇಲ್ಲಿದೆ . ಇದಕ್ಕೆ ‘ಅವಧಿ’...

read more
‘ಯಕ್ಷಗಾನ ಪ್ರಸಂಗ ಮಾಲಿಕಾ’
‘ಯಕ್ಷಗಾನ ಪ್ರಸಂಗ ಮಾಲಿಕಾ’

  ಶ್ರೀಕಲಾ ಡಿ.ಎಸ್. ಅಪ್ಪನೆಂದರೆ (ಶ್ರೀಧರ.ಡಿ.ಎಸ್) ಯಕ್ಷಗಾನ, ತಾಳ ಮದ್ದಲೆ, ಪುರಾಣ ಪ್ರಪಂಚ.. ಅದಕ್ಕೆ ಸಂಬಂಧಿಸಿದ ಓದು, ಸಂಶೋಧನೆ. ಅವರ ಈ ಅಗಾಧ ಯಕ್ಷ ಸಾಹಿತ್ಯದ ಆಸಕ್ತಿಯ ಫಲವೇ ಮೂವತ್ತೈದಕ್ಕೂ ಹೆಚ್ಚಿನ ಯಕ್ಷಗಾನ ಪ್ರಸಂಗಗಳ ರಚನೆ. ಈ ಹಿಂದೆ ಬಿಡಿಬಿಡಿಯಾಗಿ ಬಾಲ ಭಾರತ, ಮಹಾಪ್ರಸ್ಥಾನ, ಶುಕ್ರ ಸಂಜೀವಿನಿ, ಗರುಡ ಪ್ರತಾಪ...

read more
'ಯಕ್ಷಗಾನ ಪ್ರಸಂಗ ಮಾಲಿಕಾ'

‘ಶಾಮಣ್ಣನ ನೆನಪು’ ಹಾಗೂ ತೇಜಸ್ವಿಯವರ ಹಾಸ್ಯ ಪ್ರಜ್ಞೆ
‘ಶಾಮಣ್ಣನ ನೆನಪು’ ಹಾಗೂ ತೇಜಸ್ವಿಯವರ ಹಾಸ್ಯ ಪ್ರಜ್ಞೆ

ಗೊರೂರು ಶಿವೇಶ್ ಪೂರ್ಣಚಂದ್ರ ತೇಜಸ್ವಿಯವರ “ತನ್ನ ಅಣ್ಣನ ನೆನಪು” ಕೃತಿಯಲ್ಲಿ ಕುವೆಂಪುರವರ ನೆನಪಿನ ಜೊತೆಗೆ ಹೆಚ್ಚು ನೆನಪಿಸಿಕೊಂಡಿರುವುದು ಅವರ ಸ್ನೇಹಿತ ಶಾಮಣ್ಣನವರನ್ನು. ಇಂಟರ್ ಮೀಡಿಯಟ್ ಓದಲು ಶಿವಮೊಗ್ಗಕ್ಕೆ ಹೋದ ತೇಜಸ್ವಿಯವರ ಸಂಪರ್ಕಕ್ಕೆ ಬಂದದ್ದು ಶಾಮಣ್ಣ, ಕೊಣಂದೂರುಲಿಂಗಪ್ಪ, ಸುಂದರೇಶ್ ಮೊದಲಾದವರು. “ಶಿವಮೊಗ್ಗಕ್ಕೆ...

read more
'ಶಾಮಣ್ಣನ ನೆನಪು' ಹಾಗೂ ತೇಜಸ್ವಿಯವರ ಹಾಸ್ಯ ಪ್ರಜ್ಞೆ

ಜಿ ಎಚ್ ನಾಯಕ್ ಹೇಳುತ್ತಾರೆ: ರಾಧಾಕೃಷ್ಣನ್ ಅವರ ವ್ಯಕ್ತಿತ್ವಕ್ಕೆ ಶಿಕ್ಷಕರಿಗೆ ಪರಮ ಆದರ್ಶವಾಗುವ ಮಟ್ಟದ ಘನತೆ ಇಲ್ಲ
ಜಿ ಎಚ್ ನಾಯಕ್ ಹೇಳುತ್ತಾರೆ: ರಾಧಾಕೃಷ್ಣನ್ ಅವರ ವ್ಯಕ್ತಿತ್ವಕ್ಕೆ ಶಿಕ್ಷಕರಿಗೆ ಪರಮ ಆದರ್ಶವಾಗುವ ಮಟ್ಟದ ಘನತೆ ಇಲ್ಲ

‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ನಿನ್ನೆ ಪ್ರಕಟವಾಗಿತ್ತು. ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಕವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು. ಅದು ಇಲ್ಲಿದೆ  ಇದಕ್ಕೆ...

read more
ಭಗವಂತನಿಗೂ ಕುಡಿಸಿದೆ ಸಾರಾಯಿ!
ಭಗವಂತನಿಗೂ ಕುಡಿಸಿದೆ ಸಾರಾಯಿ!

ಸೂರ್ಯ ಕೀರ್ತಿ ೧. ಅವಳ ತುಟಿಗೆ ನನ್ನ ತುಟಿಯ ಝೇಂಕರಿಸಿದೆ ಸುರಿವ ಮಧುವಿಗೆ ನಾವಿಬ್ಬರೂ ಕಡಲಾಗಿದ್ದವು! ಅವಳ ಎದೆಗೆ ನನ್ನ ಎದೆಯ ಸೇರಿಸಿ ಸೇದಿದೆ ಮೈಮೂಳೆಗಳು ಮಲ್ಲಿಗೆ ಹೂಗಳಾದವು! ಒಮ್ಮೆ ಕುಡಿಸಿ ಒಮ್ಮೆ ಅವಳ ಸ್ಪರ್ಶಿಸಿ ತೇಲಾಡಿದೆವು ಆಕಾಶದ ತುಂಬಾ; ಅಲ್ಲಿ ದೇವಗಂಧರ್ವರೂ ಬಂದು ಇನ್ನು ಕುಡಿದು ಕುಡಿದು ತೇಲಿರಿ ಆಕಾಶದ ಅಗಲ...

read more
‘ಕಡೇ ದಿನ ಕಡೇ ಶೋ’
‘ಕಡೇ ದಿನ ಕಡೇ ಶೋ’

ಸಾಹಿತಿ ಜಯಂತ್ ಕಾಯ್ಕಿಣಿ ಅವರು ಜಗತ್ತಿನ ಅತ್ಯುತ್ತಮ ಸಿನಿಮಾಗಳ ಬಗ್ಗೆ ಬರೆದ ಕೃತಿ ಇದಾಗಿದ್ದು, ಈ ಕೃತಿಯನ್ನು ನಾಟಕವನ್ನಾಗಿ ಆಧರಿಸಿ ರಂಗಾಸ್ಥೆ ತಂಡದ ಹುಡುಗರು ಕೆ .ಹೆಚ್ ಕಲಾಸೌಧದಲ್ಲಿ 'ಕಡೇ ದಿನ ಕಡೇ ಶೋ'ವನ್ನು ರಂಗಕ್ಕೇರಿಸಿದ ನಾಟಕವಿದು. ಸಿನಿಮಾಗಳ ಬಗ್ಗೆ ಇರುವ ಬರಹಗಳನ್ನು ನಾಟಕದ ಮುಖೇನ ಅಪರೂಪವಾಗಿ ಪ್ರಯೋಗಿಸಿಲಾಗಿದೆ....

read more
'ಕಡೇ ದಿನ ಕಡೇ ಶೋ'

ಸೇಡಿನ ರಾಜಕಾರಣವೂ.. ಜಾತಿ ಪರಾಕ್ರಮವೂ..
ಸೇಡಿನ ರಾಜಕಾರಣವೂ.. ಜಾತಿ ಪರಾಕ್ರಮವೂ..

ಎನ್.ರವಿಕುಮಾರ್ ಟೆಲೆಕ್ಸ್ ಘಟನೆ 1: ಬಿಜೆಪಿಯ ಯಡಿಯೂರಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ೨೦ ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಜೆಡಿಎಸ್‌‍ನ ಹೆಚ್.ಡಿ.ಕುಮಾರಸ್ವಾಮಿ ಅವರು ಒಪ್ಪಂದದಂತೆ ಮುಂದಿನ ೨೦ ತಿಂಗಳಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಬೆಂಬಲ ನೀಡದ ಪರಿಣಾಮ ಅಂದು ರಾಜ್ಯಾದ್ಯಂತ ಲಿಂಗಾಯಿತ/ವೀರಶೈವ ಮಠಾಧಿಪತಿಗಳು...

read more
ಜೀವನದ ಪ್ರತೀ ಕ್ಷಣ ಹೋರಾಟ..
ಜೀವನದ ಪ್ರತೀ ಕ್ಷಣ ಹೋರಾಟ..

ಧನಂಜಯ್.ಎನ್. ಯುರೋಪಿಯನ್ ಥಿಯೇಟರ್ ಇಂದ ಒಂದು ಇಂಡಿಯನ್ ಸ್ಟೋರಿನ ನೋಡಿದ್ರೆ ಹೇಗಿರುತ್ತೆ.. ಯದ್ವಾ ತದ್ವಾ ಎಕ್ಸ್ ಪರಿಮೆಂಟ್‍‍‍‍ಗೆ ಒಳಗಾದ ಮೆದುಳು, ಒಂದು ಅರ್ಧ ಘಂಟೆ ಕೆಲಸ ಮಾಡದೇ ಉಳಿದುಕೊಂಡು, ಸಣ್ಣದೊಂದು ಟಾನಿಕ್ ಬಾಟಲ್ ಹಿಡಿಯಲೂ ಶಕ್ತಿ ಇಲ್ಲದ ಕೈಗಳನ್ನ ನೆಚ್ಚಿ ಕೂತ ಅನುಭವ. ನಾನು ಈ...

read more
ತೇಜಸ್ವಿ ಬಗ್ಗೆ ಹುಕುಂ ಯಾಕೆ?
ತೇಜಸ್ವಿ ಬಗ್ಗೆ ಹುಕುಂ ಯಾಕೆ?

ಎಲ್.ಸಿ. ನಾಗರಾಜ್ ಕಳೆದ ಒಂದು ವಾರದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಕೆಲವು ಸ್ವಯಂಘೋಷಿತ ವಿಚಾರವಾದಿಗಳು ಹೊರಡಿಸುತ್ತಿರುವ ಫತ್ವಾಗಳನ್ನ ನೋಡಿದೀನಿ. ಇವರು 'ಡಿ.ಕೆ.ಶಿವಕುಮಾರ್ ಭ್ರಷ್ಟ, ಶಿಕ್ಷೆ ಅನುಭವಿಸಬೇಕು' ಎಂದಷ್ಟೇ ಹೇಳಿದ್ದರೆ ಇದು ಮಾಮೂಲಿ ರಾಜಕಾರಣದ ಅಧಿಕಾರ ವ್ಯೂಹದ ಬಗೆಗಿನ ಸಾತ್ವಿಕ ಸಿಟ್ಟು ಅಂತಾ...

read more
ಅಲ್ಲಿ ಪೊಲೀಸರಿಲ್ಲ..
ಅಲ್ಲಿ ಪೊಲೀಸರಿಲ್ಲ..

ಮೂಲ ಅರೇಬಿ: ದುನ್ಯಾ ಮಿಖೇಲ್  (ಇರಾಕಿ ಕವಿ) ಇಂಗ್ಲೀಷಿಗೆ: ಕರೀಂ ಜೇಮ್ಸ್ ಅಬು-ಜೇದ್ ಕನ್ನಡಕ್ಕೆ: ಉದಯ್ ಇಟಗಿ ಈ ಭೂಮಿಯಿಂದಾಚೆಯಿರುವ ಅನ್ಯಗ್ರಹವೊಂದಕ್ಕೆ ಹೋಗಲು ನನ್ನ ಬಳಿ ಸ್ಪೆಷಲ್ ಟಿಕೆಟ್ ಇದೆ. ತುಂಬಾ ಆರಾಮದಾಯಕ ಮತ್ತು ಸುಂದರವಾದ ಜಗತ್ತು ಅದು; ತುಂಬಾ ಹೊಗೆಯಿಲ್ಲದ ತುಂಬಾ ಬಿಸಿಯಿಲ್ಲದ ಮತ್ತು ತುಂಬಾ ಚಳಿಯಿಲ್ಲದ ಗ್ರಹ...

read more
ಎಡ, ಬಲ, ಮಧ್ಯಮ ಪಂಥ ಏಕೆ ಬೇಕು..?
ಎಡ, ಬಲ, ಮಧ್ಯಮ ಪಂಥ ಏಕೆ ಬೇಕು..?

 ಡಾ. ಸಂಗಮೇಶ ಎಸ್. ಗಣಿ  ಕಾವ್ಯವು ಬದುಕಿನಂತೆ ವ್ಯಾಖ್ಯಾನಕ್ಕೆ ಒಳಪಡದ ಅಸೀಮ ಸಂಗತಿ. ಅದನ್ನು ಅರ್ಥದ ಚೌಕಟ್ಟಿನಲ್ಲಿ ಬಂಧಿಸಿಟ್ಟು ಅದರ ಸ್ವರೂಪವನ್ನು ಪರಿಭಾವಿಸುವುದು ಕಷ್ಟವೂ, ಸಾಹಸವೂ ಆದ ಕಾರ್ಯ. ಬದುಕು, ಕಾವ್ಯ ಆಗುವ ಮತ್ತು ಮಾಗುವ ಮಾರ್ಪಾಡಿಗೆ ಮೈ ಒಡ್ಡಿಕೊಂಡಿರುತ್ತವೆ. ಇದು ಬದುಕಿನ ಚಲನಶೀಲತೆ ಜೊತೆಗೆ ಕಾವ್ಯದ...

read more

Pin It on Pinterest

Share This