ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾಗೇಶ್ ಹೆಗಡೆ ಹೊಸ ಪುಸ್ತಕ..
ಮೋಹನ ಮುರುಳಿಯ ಸೆಳೆತ.
ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ ಮನಸ್ಸಿನೊಳಗಿನ ಆಳದ ಮೂಲೆಯೆಲ್ಲೆಲ್ಲೋ ಚೇಳಿನಂತೆ ಕುಟುಕುತ್ತಿರುತ್ತದೆ. ಸೂಜಿಯಂತೆ ಚುಚ್ಚುತ್ತಿರುತ್ತದೆ. ಭರ್ಚಿಯಂತೆ ಇರಿಯುತ್ತಿರುತ್ತದೆ. ನೋವಿನ ಹಲ್ಲಿಗೆ ಮತ್ತೆ ಮತ್ತೆ ನಾಲಗೆ...
ಅವನಿದ್ದಾನೆ..
ನಾಗರೇಖಾ ಗಾಂವಕರ್ ವ್ಯತಿರಿಕ್ತ ವರ್ಣಗಾಥೆ ಆಗಸದ ತುಂಬೆಲ್ಲ ಚೆಲ್ಲಿ ಬಿದ್ದ ಅನ್ನದ ಅಗುಳು ಕಲಾವಿದ ಕೊಂಚ ಕೊಂಚ ಬಲಗೈಯೂರಿ ಒತ್ತತೊಡಗಿದ ಕುಂಚ. ನಡುವೆ ಬೆಳದಿಂಗಳ ಚಂದಿರನ ಹೊತ್ತು ತರಬೇಕು ಎನ್ನುತ್ತ ಕವಿತೆ ಬರೆಯತೊಡಗಿದ. ಅದು ಬರಿಯ ಒಂದು ನೋಟವಲ್ಲ ಒಂದು ಆಟ, ಒಂದು ಅಧ್ಯಾಯ ಮತ್ತೆ ಪುಟ ತಿರುವಿ ಬಳಿಯಬೇಕು ವರ್ಣಗಾಥೆ -ಬಣ್ಣ...
ಓ ಎಲ್ ಎನ್ ಉಪನ್ಯಾಸ
ದೊಡ್ಡ ಪರದೆಯೆಂಬ ದುರ್ಬೀನು
ಶ್ರೀಕಲಾ ಕಂಬ್ಳಿಸರ ದೊಡ್ಡ ಪರದೆಯ ಮೇಲೆ ನೋಡಬೇಕಾದ ಸಿನಿಮಾ ಮತ್ತು ಸಣ್ಣ ಪರದೆಯ ಮೇಲೆ ನೋಡಬಹುದಾದ ಸಿನಿಮಾಗಳ ನಡುವಿನ ಗೆರೆ ಯಾವತ್ತೂ ಅಳಿಸಲಾಗದ್ದು. ಅದೆಷ್ಟೇ ಗಟ್ಟಿ ಕತೆಯಿರಲಿ, ವಿನೂತನ ನಿರ್ದೇಶನವಿರಲಿ, ಭಾವುಕ ನಟನೆಯಿರಲಿ, ಟಾಕೀಜ಼ಿಗೆ ದುಡ್ಡು ಕೊಟ್ಟು ಸಿನಿಮಾ ನೋಡುವ ಮುನ್ನ ಅದರಿಂದ ಸಿಗಬಹುದಾದ ತೃಪ್ತಿಯ ಯೋಚನೆ...
ಕಾಡುವ ‘ವಿರಹಿ ದಂಡೆ’
ಅಗಾಧ ಆಕಾಶ, ಅನಂತ ಕಡಲು ಉಳಿದದ್ದು ದಂಡೆ ವಿರಹ.. ಸ್ಮಿತಾ ಅಮೃತರಾಜ್ / ಸಂಪಾಜೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಕವಿ ನಾಗರಾಜ ಹರಪನಹಳ್ಳಿಯವರ ಬಿಡಿ ಬಿಡಿ ಕವಿತೆಗಳನ್ನ ಅಲ್ಲಲ್ಲಿ ಓದಿದ್ದು ಬಿಟ್ಟರೆ ಅವರ ಪರಿಚಯ ನನಗಿರಲಿಲ್ಲ. ವಿರಹಿ ದಂಡೆಯನ್ನು ಓದಿ ಮುಗಿಸಿದಾಗ ಕಾಡಿದ ಭಾವಗಳನ್ನು ಅಲೆ ಅಳಿಸಿ ಹಾಕುವ ಮುನ್ನ ಬರೆಯ...
ಕಾಡುವ 'ವಿರಹಿ ದಂಡೆ'
ಅಗಾಧ ಆಕಾಶ, ಅನಂತ ಕಡಲು ಉಳಿದದ್ದು ದಂಡೆ ವಿರಹ.. ಸ್ಮಿತಾ ಅಮೃತರಾಜ್ / ಸಂಪಾಜೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಕವಿ ನಾಗರಾಜ ಹರಪನಹಳ್ಳಿಯವರ ಬಿಡಿ ಬಿಡಿ ಕವಿತೆಗಳನ್ನ ಅಲ್ಲಲ್ಲಿ ಓದಿದ್ದು ಬಿಟ್ಟರೆ ಅವರ ಪರಿಚಯ ನನಗಿರಲಿಲ್ಲ. ವಿರಹಿ ದಂಡೆಯನ್ನು ಓದಿ ಮುಗಿಸಿದಾಗ ಕಾಡಿದ ಭಾವಗಳನ್ನು ಅಲೆ ಅಳಿಸಿ ಹಾಕುವ ಮುನ್ನ ಬರೆಯ...
ರತ್ನನ್ ಪರ್ಪಂಚ
ಮರೆತಿಲ್ಲ ತಾನೇ ಏನನ್ನೂ..
ಟಿ ಎಸ್ ಶ್ರವಣ ಕುಮಾರಿ ಹೊರಡಲು ಪೆಟ್ಟಿಗೆ ಸಿದ್ಧ ಮಾಡಿಕೊಂಡಿರುವೆಯಲ್ಲ? ಹಗುರಾಗಿದೆ! ಹರಮುರಕು ಏನೂ ತುಂಬಿದಂತಿಲ್ಲ! ಇರುವಷ್ಟಿಷ್ಟು ಸರಿಯಾಗಿ ಭದ್ರ ಮಾಡಿರುವೆ ತಾನೆ - ಬರೆದಿಟ್ಟುಬಿಡು ಒಂದೆಡೆ ಸಂದೇಹಕೆಡೆಗೊಡದೇನೆ. ಪ್ರಿಜ್ಜಿನಲ್ಲಿಟ್ಟಿಲ್ಲವಲ್ಲ ತರಕಾರಿ, ಮೊಸರು, ಹಾಲು? ಅಡುಗೆಕಟ್ಟೆ ಸಾಫು ಪಾತ್ರೆ...
ಬದಲಿಸಿಬಿಟ್ಟೆ ನೀನು!
ಸೌಮ್ಯಶ್ರೀ ಎ.ಎಸ್. / ಮೈಸೂರು ಉಸಿರುತ್ತಾ ಹಸಿರಾಗಿ ಕಂಗೊಳಿಸುತ್ತಿದ್ದ ನನ್ನನ್ನು ಕಡಿದು ಬಡಿದು ನನ್ನೊಡಲ ತಿರುಳನ್ನು ಅರೆದು ನೋವಲ್ಲಿ ನಲಗುತ್ತಿದ್ದರೂ ನಿನ್ನದೆಗೆ ಉಸಿರತ್ತ ನನ್ನನ್ನು ಕನಿಕರಿಸಲೇ ಇಲ್ಲ! ಬೆಂಕಿಯಂತಹ ರಾಸಾಯನಿಕಗಳ ಸುರಿದು ಅದ್ಯಾವುದೋ ಯಂತ್ರದೊಳಗಿಟ್ಟು ಒತ್ತಿದಾಗ ಸತ್ತು ಮತ್ತೆ ಹುಟ್ಟಿದ ಅನುಭಾವ...
ಯಾವ ಅಕ್ಷರದಿಂದ ಬರೆದು ಹೇಳಲಿ ನಾನು..
ಬಂಡಾಯದ ಬಿಸಿ ಉಸಿರು ಚೆನ್ನಣ್ಣನನ್ನು ನೆನೆದು... ಆರ್ ಜಿ ಹಳ್ಳಿ ನಾಗರಾಜ್ "ಯಾವ ಅಕ್ಷರದಿಂದ ಬರೆದು ಹೇಳಲಿ ನಾನು ನಮ್ಮ ಜನರಿಗಾದ ಎದೆಯ ಬ್ಯಾನಿ..." ನಮ್ಮನ್ನಗಲಿದ ಬಂಡಾಯದ ಹಿರಿಯ ಅಣ್ಣ ಕವಿ ಡಾ. ಚೆನ್ನಣ್ಣ ವಾಲೀಕಾರ ಅವರ "ಪ್ಯಾಂಥರ್ಸ್ ಪದ್ಯಗಳು" ಕವಿತೆಯ ಸಾಲುಗಳಿವು. * ಜನಪರ ಕಾಳಜಿಯ ಚೆನ್ನಣ್ಣ ದಲಿತ - ಬಂಡಾಯ ಸಾಹಿತ್ಯದ...
ಆದ್ರ ದೇವ್ರು ಈ ಸಲ ದೊಡ್ಡಾಂವಾಗ್ಲಿಲ್ಲ…
ಜಯಲಕ್ಷ್ಮಿ ಪಾಟೀಲ್ ಅದು ೧೯೭೭ರ ಮೇ ತಿಂಗಳ ಕೊನೆಯ ವಾರ. ಮದ್ಯಾಹ್ನದ ಹೊತ್ತು. ಅವ್ವನ ಹೆರಿಗೆ ನಿಮಿತ್ತ ಬಿಜಾಪುರದ ವಾಟರ್ ಟ್ಯಾಂಕ್ (ಓಣಿ/ಏರಿಯಾ)ಲ್ಲಿ ತಿಂಗಳ ಮಟ್ಟಿಗೆ ಪುಟ್ಟ ಬಾಡಿಗೆ ಮನೆಯಲ್ಲಿದ್ದೆವು. ಈಗಾಗಲೇ ನಾಲ್ಕು ಹೆರಿಗೆಗಳು ತವರಿನಲ್ಲೇ ಆಗಿದ್ದರಿಂದ ಐದನೇಯದೂ ಅಲ್ಲಿಯೇ ಬೇಡ ಎಂದು ನಿರ್ಧರಿಸಿದ್ದರೆಂದು ತೋರುತ್ತದೆ....
ಅಬ್ದುಲ್ ಮಜೀದ್ ಖಾನ್ ಇನ್ನಿಲ್ಲ
ಬಹುಭಾಷಾ ಸಾಹಿತಿ ಅಬ್ದುಲ್ ಮಜೀದ್ ಖಾನ್ ಇನ್ನಿಲ್ಲ. ಕನ್ನಡ ಉರ್ದು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಕವಿ, ಕತೆಗಾರ, ಕಾದಂಬರಿಕಾರ ಮತ್ತು ಅನುವಾದಕಾರಾಗಿದ್ದ ಬಹುಭಾಷಾ ಲೇಖಕ ಅಬ್ದುಲ್ ಮಜೀದ್ ಖಾನ್ ಅವರು ಶುಕ್ರವಾರ 22.11.2019ರಂದು ಬೆಂಗಳೂರಿನ ತಮ್ಮ ಮನೆಯಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ತೀರಿಕೊಂಡರು. ಶ್ವಾಸಕೋಶದ ತೊಂದರೆಯಿಂದ...
ಬರ್ತಾ ಇದೆ ‘ನಾಟಕ ಬೆಂಗ್ಳೂರು’
ಬರ್ತಾ ಇದೆ 'ನಾಟಕ ಬೆಂಗ್ಳೂರು'
ಗಿರಿಜಾ ಶಾಸ್ತ್ರಿ ಅಂಕಣ- ಮೇರಿ ಎಂಬ ಕರುಣೆಯ ಕಡಲು
ಗಿರಿಜಾಶಾಸ್ತ್ರಿ ಸೋಫಾ ಒಂದರಲ್ಲಿ ಕುಳಿತು ನಾನು ಮತ್ತು ಮೇರಿ ಲೋಬೊ ಚಹಾ ಬಿಸ್ಕತ್ತು ಸೇವಿಸುತ್ತಿದ್ದೆವು. ಪಕ್ಕದಲ್ಲೇ ಇದ್ದ ಅವರ ಪಗ್ ತಳಿಯ ನಾಯಿ ೪ ವರುಷದ ಚೆಲ್ಸಿ ಯಾಕೋ ಗುರ್ ಎಂದಿತು. ‘ಬಿಸ್ಕತ್ ತಿಂತೀಯಾ ಮಗಳೇ’ ಎಂದು ತಾವು ತಿನ್ನುತ್ತಿದ್ದ ಬಿಸ್ಕತ್ತನ್ನು ಅದರ ಬಾಯಿಗೆ ಇಟ್ಟರು ಅದು ತಿನ್ನಲಿಲ್ಲ. ಆ ನಾಯಿಯ ಎಂಜಲನ್ನು...
ಅಣ್ಣನ ತಮಾಷೆಯೆಂದು ನಕ್ಕು ಸುಮ್ಮನಾಗಿದ್ದೆ..
ಸದಾ ಸಮಾಜದ ಬಗ್ಗೆ ಚಿಂತಿಸುತ್ತಿದ್ದ ಹಿರಿಯಣ್ಣ, ಕವಿ ಚೆನ್ನಣ್ಣ ವಾಲೀಕಾರ ಇನ್ನಿಲ್ಲ. ಚೆನ್ನಣ್ಣನ ಜೊತೆ (ಹೆಚ್ಚು ಕಮ್ಮಿ ಮೂವತ್ತು ವರ್ಷಗಳ ಹಿಂದೆ) ಹತ್ತು ದಿನಗಳ ಕಾಲ ಉರ್ದು ಸಾಹಿತ್ಯವನ್ನು ಅನುವಾದ ಮಾಡುವಾಗ `ತಂಗಿ, ನೀನು ದೈವೀ ಸ್ವರೂಪಳು' ಎಂದು ತಮಾಷೆ ಮಾಡುತ್ತಿದ್ದರು. ಹಾಗೆ `ನಿನ್ನ ಕಣ್ಣಿಗೆ ಅಸ್ವಸ್ಥ, ಅನಾರೋಗ್ಯಕರ...
ನಮ್ಮ ಕೈಯಾಗ ಏನೈತಿ..
ಸನತ್ ಕುಮಾರ ಬೆಳಗಲಿ ಚೆನ್ನಣ್ಣ ವಾಲೀಕಾರ ನನ್ನ ನಾಲ್ಕು ದಶಕಗಳ ಖಾಸಾ ದೋಸ್ತ. ಧಾರವಾಡದಲ್ಲಿ ಓದಲು ಬಂದಾಗಲೇ ಪರಿಚಯವಾಗಿದ್ದ ಚೆನ್ನಣ್ಣ ನಂತರ ಆತ್ಮೀಯನಾದ. ಯಾವುದೇ ಸಭೆ ,ಕಾರ್ಯಕ್ರಮ ಗಳಿಗೆ ಕಡುಗೆಂಪು ಬಣ್ಣದ ಅಂಗಿ ಧರಿಸಿ ಬರುತ್ತಿದ್ದ ಚೆನ್ನಣ್ಣ ಶತಮಾನಗಳಿಂದ ಅವಕಾಶ ವಂಚಿತವಾದ ಸಮುದಾಯದಿಂದ ಬಂದು ಕಡು ಪರಿಶ್ರಮ, ಅಗಾಧ ಛಲ,...
ಅಣ್ಣಾ ಚೆನ್ನಣ್ಣಾ..
ಲಾಲ್ ಸಲಾಮ್ ಅಣ್ಣಾ ವೇಣು ಜಾಲಿಬೆಂಚಿ / ರಾಯಚೂರು ಅಣ್ಣಾ ಚೆನ್ನಣ್ಣಾ ಬಂಡಾಯದ ನಿಗಿ ನಿಗಿ ಕೆಂಡ ನೀನಣ್ಣಾ…. ನೀ ಹಾಕಿದ ಮಾರ್ಗದಲಿ ಬಂಡಾಯದ ಹೂ ಅರಳಿತ್ತು ಅಣ್ಣಾ….. ದೀನ ದಲಿತರ ಪಾಡು ಕಂಡು ಮರ ಮರ ಕೊರಗಿದ ಹೃದಯ ನಿನ್ನದಣ್ಣಾ….. ಬ್ಯಾನಿ ತಿಂದು ಬ್ಯಾನಿ ಬಗ್ಗೆ ಪದ ಹಾಡಿದೆ ಅಣ್ಣಾ…. ನೀ ದಲಿತರಿಗೆ...
ಪುತ್ತೂರಿನಲ್ಲಿ ಮಕ್ಕಳ ನಾಟಕೋತ್ಸವ
ಇಂದು ಸಂಜೆ ‘ಅಮ್ಮ ಪ್ರಶಸ್ತಿ’ ಪ್ರದಾನ



















