ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪದ್ಮಲತಾ ಮೋಹನ್ ಕೃತಿಗಳ ಬಿಡುಗಡೆ..
ಮೂರ್ತ, ಅಮೂರ್ತತೆಯ ಸಂಗಮದ ಕಿರುಚಿತ್ರ..
-ಮ ಶ್ರೀ ಮುರಳಿಕೃಷ್ಣ ಸಿನಿಮಾ ಮಾಧ್ಯಮದಲ್ಲಿ ಅಮೂರ್ತ-ಮೂರ್ತ ಮಿಶ್ರಣದ ಕಲಾತ್ಮಕ ಅಭಿವ್ಯಕ್ತಿ ವೀಕ್ಷಕರಲ್ಲಿ ಎಬ್ಬಿಸುವ ಪ್ರಶ್ನೆಗಳು, ಭಾವನೆಗಳು, ಗೊಂದಲಗಳು ಇತ್ಯಾದಿಗಳದ್ದು ಒಂದು ವಿಸ್ಮಯಕಾರಿ ವಿಶ್ವ. ಈ ನಿಟ್ಟಿನಲ್ಲಿ ಚಿತ್ರಕಲೆಯ ಅಮೂರ್ತ ಚಿತ್ರಗಳು ಮತ್ತು ರಂಗಭೂಮಿಯ ಅಸಂಗತ ನಾಟಕಗಳನ್ನೂ ಉದಾಹರಿಸಬಹುದು. ಇಂತಹ...
‘ಅಂಬೈ’ ಆದ ಸಿ.ಎಸ್ ಲಕ್ಷ್ಮೀ..
-ಗಿರಿಜಾ ಶಾಸ್ತ್ರಿ "ಇಲ್ಲಿ ಬನ್ನಿ ಹತ್ತಿರ ಕೂತ್ಕೊಳ್ಳಿ , ನನಗೂ ನಿಮ್ಮ ಹಾಗೆ ಕಿವಿ ಸ್ವಲ್ಪ ಮಂದ" ಸೋಫಾದ ಮೇಲೆ ಕುಳಿತುಕೊಳ್ಳುತ್ತಾ, ರಘುನಾಥ್ ಅವರನ್ನು ಉದ್ದೇಶಿಸಿ ಹೀಗೆ ಮಾತನಾಡಿದವರು ತಮಿಳಿನ ಪ್ರಸಿದ್ಧ ಕತೆಗಾರ್ತಿ ಅಂಬೈ ಅಲಿಯಾಸ್ ಸಿ.ಎಸ್ ಲಕ್ಷ್ಮೀ . "ನಿಮ್ಮಹತ್ರ ಕೂತ್ಕೋಳೋಕೆ ನಂಗೆ ಭಯ, ಯಾಕೇಂದ್ರೆ ನೀವು great...
ಹಿಂದೆ ಗುರು ಮುಂದೆ ಗುರಿ…
ಲೇಖಕಿ ಪದ್ಮಲತಾ ಮೋಹನ್ ಅವರ 'ವಿದ್ಯಾಸಾರಥಿ ಮತ್ತು ಮನೋಸಾರಥಿ' ಈ ಕೃತಿಯನ್ನು 'ನಿರಂತರ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ನಾಗರಾಜ ಇಳೆಗುಂಡಿ ಅವರ ಒಂದು ನೋಟ ಇಲ್ಲಿದೆ. -ನಾಗರಾಜ ಇಳೆಗುಂಡಿ ಭಾರತಕ್ಕೆ ‘ಯುವದೇಶ' ಎಂಬ ಹೆಗ್ಗಳಿಕೆಯೂ ಇದೆ. ನಮಗೆ ಸ್ವಾತಂತ್ಯç ಲಭಿಸಿ ೭೮ ವರ್ಷಗಳು. ವ್ಯಕ್ತಿಯ ಆಯುಷ್ಯದಲ್ಲಿ ಇದು ಬದುಕಿನ...
ಸಪ್ನ ‘ಅವಧಿ’ ಟಾಪ್ ಟೆನ್
‘ಸಪ್ನ ಬುಕ್ ಹೌಸ್’ನಲ್ಲಿ ಪುಸ್ತಕ ಸುಗ್ಗಿ..
‘ಸಂಕಥನ’ ಸಾಹಿತ್ಯ ಸಹವಾಸ..
ಕತೆಯಲ್ಲ ಕಥನವಲ್ಲ ದುರಂತ ವಾಸ್ತವ..
ಗುರುರಾಜ ದೇಸಾಯಿ ಅವರ 'ಸಂಬಳಿಗೋಲು' ಈ ಕೃತಿಯನ್ನು 'ಕ್ರಿಯಾ ಮಾಧ್ಯಮ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ನಾ ದಿವಾಕರ ಅವರು ಬರೆದ ಪರಿಚಯಾತ್ಮಕ ಲೇಖನ ಇಲ್ಲಿದೆ. -ನಾ ದಿವಾಕರ ಸಂವೇದನಾಶೀಲ ಸಮಾಜದ ಅಂತರ್‌ಪ್ರಜ್ಞೆಯನ್ನು ಕದಡುವ ಒಂದು ಕೃತಿ 'ಸಂಬಳಿಗೋಲು' ಬದಲಾದ ಭಾರತದಲ್ಲಿ ಸಾಂಸ್ಕೃತಿಕ ರಾಜಕಾರಣ ಬೇರೂರುತ್ತಿರುವ...
ಸಂಕ್ರಮಣ..
-ಉದಯಕುಮಾರ ಹಬ್ಬು ಸಂಕ್ರಮಣಆಕ್ರಮಣಹಾವುಗಳ ತೋರಣವಿಷದ ಹೂರಣ.ಭರದಿರಾವಣಕುಂಭಕರ್ಣಕಂಬಳಿ ಹೊದ್ದು.ಗಾಢವಾಗಿಮಲಗಿದಕವಿಗಳುಕವಿತೆಗಳುಬೆನ್ನೆಲುಬಿಲ್ಲದ ಹಸಿ ಹಸಿಸುಳ್ಳುಗಳುಮುಳ್ಳುಗಳು.ಮೌನ ಮೊಸಳೆಬಾಯ್ಬಿಡಲಾಗದಮಂಗನಿಗೆಮೋಸಮಾಡಬಹುದು ಒಮ್ಮೆನದಿ ನಡುವೆಉಪಾಯಹೃದಯ ಬಿಟ್ಟು ಬಂದಸುಳ್ಳು ಉಪಾಯಹೇಗಾದರೂಬದುಕಿತುಬಡ ಜೀವ...
ವೈವಿಧ್ಯಮಯ ವಿಷಯಗಳ ಭಂಡಾರ ‘ಗೊನೆ’
ಹೊರೆಯಾಲ ದೊರೆಸ್ವಾಮಿ ಅವರ 'ಗೊನೆ' ಈ ಕೃತಿಯನ್ನು ಸಮಾನತಾ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ನಾ ದಿವಾಕರ ಒಂದು ನೋಟ ಇಲ್ಲಿದೆ. -ನಾ ದಿವಾಕರ ಹೊರೆಯಾಲ ದೊರೆಸ್ವಾಮಿ ಅವರ ಪುಸ್ತಕದ ಪರಿಚಯಾತ್ಮಕ ಮಾತುಗಳ ಲೇಖನ ರೂಪ ಸಾಮಾನ್ಯ ಪರಿಭಾಷೆಯಲ್ಲಿ ಗೊನೆ ಎಂಬ ಪದ ನಿರ್ದಿಷ್ಟ ಹಣ್ಣುಗಳ ಗುಚ್ಚವನ್ನು ಪ್ರತಿನಿಧಿಸುತ್ತದೆ. ಒಂದು...
ಮಾಯಾನಗರಿಯ ವಾಸ್ತವ ದರ್ಶನ!!
ಕಲಾ ಭಾಗ್ವತ್ ಅವರ ಕೃತಿ ‘ಮುಂಬಾಪುರಿ’ ಈ ಕೃತಿಯನ್ನು ‘ಕನ್ನಡ ವಿಭಾಗ’ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. -ಜಿ ಎನ್ ಉಪಾಧ್ಯ ಮುಂಬಾಪುರಿ ಕಲಾ ಭಾಗ್ವತ್ ಅವರ ಅಂಕಣ ಬರಹಗಳ ಸಂಕಲನ.ಇದು ಮುಂಬೈ ವಿವಿ ಕನ್ನಡ ವಿಭಾಗದ ನೂತನ ಪ್ರಕಟಣೆಯಾಗಿ ಕೃತಿ ರೂಪದಲ್ಲಿ ಸಹೃದಯರ ಕೈ...
ಒಂದು ಬೀಸು ಹೆಜ್ಜೆ ಹಾಸಿ..
-ಗೀತಾ ದೊಡ್ಮನೆ ಗುರುತ್ವಾಕರ್ಷಣ ಅಸೀಮ ನೀಲ-ಅನಂತ ಕಾಲ..ಒಂದು ಬೀಸು ಹೆಜ್ಜೆ ಹಾಸಿಒಳಗೊಳ್ಳುವ ವಿಶ್ವಜಾಲ.. ಇವೆಯೇ ಅಲ್ಲಿ-ನಿನ್ನೆ-ಇಂದು-ನಾಳೆಗಳು?ಮಾರ್ದವತೆಯ, ಮಾನವತೆಯಮಮತೆ ಮಿಡಿವತಂತುಗಳು? ಅಲ್ಲಿ ಪ್ರೀತಿಗೇನುಹೆಸರು?ಹಳದಿ..ಕೆಂಪು..ಹೂವುಹಸಿರು? ತೇಲಿ ತೇಲಿ ವಿಹರಿಸುವಭಾವಮರಳಿ ಭುವಿಗೆ...
ಎಲ್ಲೊ ಬೆಳೆದ ಧಾನ್ಯಕ್ಕೆ..
-ಮಧುಸೂದನ್ ಬೆಳಗುಲಿ ಬಾಣಸಿಗ 'ನೀನೊಬ್ಬ ಒಳ್ಳೆಯ ಬಾಣಸಿಗ' ನೆಂದುನನ್ನ ಕೈಯ್ಯಡಿಗೆ ಉಂಡವರೆಲ್ಲ ಹೇಳುತ್ತಾರೆ.ಹೆಚ್ಚುಗಾರಿಕೆಯೇನು ಇದರಲ್ಲಿ?'ಗುಟ್ಟೇನು ' ಎಂದು ಕೇಳುವವರಿಗೆಲ್ಲನನ್ನ ಮರು ಪ್ರಶ್ನೆ '.- ಎಲ್ಲೊ ಬೆಳೆದ ಧಾನ್ಯಕ್ಕೆ,ಯಾವ ಸೀಮೆಯಲ್ಲೊ ಹುಟ್ಟಿದ ತರಕಾರಿಗೆ,ಯಾರೋ ಹುರಿದು ಮಾಡಿದ ಮಸಾಲೆಸೇರಿಸಿ ಹದ ಮಾಡುವುದೇನು ಘನ...
ಶ್ರೀನಿವಾಸ ಪ್ರಭು ಅಂಕಣ – ಬಯಸಿದ ಬಾಗಿಲೇ ತೆರೆಯುವಂತಾದರೆ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ರಂಗದ ಮೇಲೆ ಕಂಡ ಮಕ್ಕಳ ಬದುಕಿನ ʼಬಿಂಬʼ
–ಕಿರಣ್ ಭಟ್ ವಿಜಯನಗರ ʼಬಿಂಬʼ ಹಲವು ವರ್ಷಗಳಿಂದ ಮಕ್ಕಳ ಜೊತೆ ತನ್ನನ್ನು ತೊಡಗಿಸಿಕೊಂಡು ಮಕ್ಕಳಿಗಾಗಿ ಹಲವು ಬಗೆಯ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ರಂಗಭೂಮಿಯ ಚಟುವಟಿಕೆ ಅವುಗಳಲ್ಲಿ ಮುಖ್ಯವಾದದ್ದು. ಮಕ್ಕಳಿಗಾಗಿ ವಾರಾಂತ್ಯದ ರಂಗ ತರಗತಿಗಳನ್ನು ನಡೆಸುವ ʼಬಿಂಬʼ ಅವಧಿಯ ಕೊನೆಯಲ್ಲಿ ತರಗತಿಯಲ್ಲಿ ಸಿದ್ಧವಾದ ನಾಟಕಗಳನ್ನು...
ಪ್ರತಿಯೊಬ್ಬ ಮಹಿಳೆಗೂ ಪ್ರೇರಣೆ ‘ಎಲ್ ಬಿ ಡಬ್ಲ್ಯೂ’
ಪದ್ಮಲತಾ ಮೋಹನ್ ಅವರ ಹೊಸ ಕಾದಂಬರಿ 'ಎಲ್ ಬಿ ಡಬ್ಲ್ಯೂ' ಈ ಕೃತಿಯನ್ನು 'ನಿರಂತರ ಪ್ರಕಾಶನ' ಪ್ರಕಟಿಸಿದೆ. ಈ ಕಾದಂಬರಿಯ ಲೇಖಕರ ಮಾತುಗಳು ಇಲ್ಲಿವೆ. -ಪದ್ಮಲತಾ ಮೋಹನ್ ನಮ್ಮ ದೇಶದಲ್ಲಿ ಜನಪ್ರಿಯ ಕ್ರೀಡೆ ಕ್ರಿಕೆಟ್. ಈ ಆಟವನ್ನು ಅಬಾಲವೃದ್ಧರೆಲ್ಲರಾಗಿ ಬಹಳ ಮೆಚ್ಚುತ್ತಾರೆ. ನಿಸ್ಸಂದೇಹವಾಗಿ ಕ್ರಿಕೆಟ್ ಮಾತ್ರವಲ್ಲ ಕ್ರಿಕೆಟ್...
ಗೀಚಿದ್ದೆಲ್ಲವೂ ಕವಿತೆಯಲ್ಲ..
-ಸರಸ್ವತಿ ಕೆ ನಾಗರಾಜ್ ಭಾವ ಲಹರಿ ಗೀಚಿದ್ದೆಲ್ಲವೂ ಕವಿತೆಯಲ್ಲ,ಕೆಲವೊಮ್ಮೆ ಅದು ಆತ್ಮದ ಬಿಕ್ಕಳಿಕೆ;ಮಾತಿಗೆ ಮಣಿಯದ ಮೌನದ ಭಾರ,ಅಕ್ಷರಕ್ಕಿಳಿದಾಗ ಸಿಗುವ ಸಮಾಧಾನದ ತಣಿಕೆ. ಹೃದಯದ ಗೂಡಲಿ ಬಂಧಿಯಾದ ಭಾವ,ಶಬ್ದಗಳ ನೆಪದಲ್ಲಿ ರೆಕ್ಕೆ ಬಿಚ್ಚುತ್ತವೆ;ಹೇಳಲಾಗದ ಸಾವಿರ ನೋವು,ನಲಿವು,ಸಾಲಿನ ಮಧ್ಯದ ಖಾಲಿ ಜಾಗದಲ್ಲಿ ಅಡಗುತ್ತವೆ....
ದೇವೂ ಮಾಕೊಂಡ ಅವರ ‘ಯುದ್ಧ ಮೃದಂಗ’
-ಡಾ ಶ್ರೀರಾಮ ಇಟ್ಟಣ್ಣವರ ಅನುವಾದ ಕವಿತೆಗಳ ಟಿಪ್ಪಣಿ ಯುದ್ದ ವಿರೋಧಿ ಶಾಂತಿ ಕವಿತೆಗಳನ್ನೊಳಗೊಂಡ ಈ ಸಂಕಲನದಲ್ಲಿ ದೇವೂ ಮಾಕೊಂಡ ಅವರಿಂದ ಕನ್ನಡಕ್ಕೆ ಅನುವಾದಗೊಂಡ ದೇಶ ವಿದೇಶ ಕವಿಗಳ ೫೧ ಇಂಗ್ಲಿಷ್ ಕವಿತೆಗಳಿವೆ. ಯುದ್ಧ ಎನ್ನುವುದು ಸಾವಿರಾರು ವರ್ಷಗಳಿಂದ ಮನುಷ್ಯ ಕಟ್ಟಿಕೊಂಡುಬಂದ ಸಂಸ್ಕೃತಿಯನ್ನು ಹಾಳುಗೆಡಹುತ್ತದೆ;ನಮ್ಮನ್ನು...
ವಿಕ್ಷಿಪ್ತ ವ್ಯಕ್ತಿತ್ವದ ವಿಲಕ್ಷಣ ಪ್ರತಿಭೆ, ನಾಟಕಕಾರ ‘ಸಂಸ’
-ನಾರಾಯಣ ರಾಯಚೂರ್ ಅಂದೊಂದು ಸಂಜೆ ವೈ.ಏನ್.ಕೆ. ಜೊತೆ ವಾಕ್ ಮಾಡುತ್ತಿದ್ದಾಗ ಸಡನ್ ಆಗಿ' 'ವಿದ್ಯಾ ಭವನ್'ಗೆ ಹೋಗೋಣ,ನಡೀರಿ'-ಎಂದರು. ಸರಿ, ಆಟೋ ಹಿಡಿದು ವಿದ್ಯಾ-ಭವನ್ ತಲುಪಿದೆವು. ಅಲ್ಲೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ. ಸಾಹಿತ್ಯ,ರಂಗ-ಭೂಮಿಯ ಕೆಲವು ಗಣ್ಯರು ಸೇರಿದ್ದರು.ಪುಸ್ತಕದ ಹೆಸರು 'ಸಂಸ-ಸ್ಮರಣೆ';...
ಸ್ಥಾವರ ಲಿಂಗಗಳ ಮಧ್ಯದ ಚಲನಶೀಲ ಸಾಮ್ರಾಜ್ಯ…
-ಶೀಲಾ ಶಿ ಗೌಡರ ಬಾದಾಮಿಯ ವೈಶಿಷ್ಟ್ಯದ ಬಗ್ಗೆ ಇಂದು ಮಾತು. ಅದೇನು? ಚಾಲುಕ್ಯರ ಕುರಿತಾಗಿಯೋ? ಎಲ್ಲಿರಿಗೂ ಗೊತ್ತಿರುವುದೇ ಎಂದಿರಾ? ಅಲ್ಲಲ್ಲಾ! ವಾತಾಪಿಯ ವಾನರ ಸೈನ್ಯದ ಕುರಿತು! ಬಾದಾಮಿಯ ಬೃಹದಾಕಾರದ ಕೆಂಪು ಬಂಡೆಗಲ್ಲಿನ ಸೌಂದರ್ಯದ ವೈಭವಕ್ಕೆ ಸಚೇತನ ಆಭರಣಗಳು ಈ ಕೆಂಪುಮೂತಿಯ ಮಂಗಗಳು. ಈಗೀಗ ಇವುಗಳೊಟ್ಟಿಗೆ ಕಪ್ಪು ಮಂಗಗಳ...
ಆತ್ಮಕತೆಯ ಒಂದು ಚಾಪ್ಟರ್..!
-ಎಚ್ ಗೋಪಾಲಕೃಷ್ಣ (ನನಗೆ ಕ್ಯಾನ್ಸರ್ ಬಂದದ್ದು ...) ನನಗೆ ಕ್ಯಾನ್ಸರ್ ಆಗಿರಬಹುದು ಅಥವಾ ಬರುವ ಸೂಚನೆ ಬಂದಿದ್ದು ನಿಮಗೆ ಈ ತನಕ ಹೇಳಿದ ನೆನಪು ನನಗಿಲ್ಲ. ಅಂತ ದೊಡ್ಡ ಖಾಯಿಲೆ ಬಂದೂ ಅದನ್ನು ನೀನು ನಮಗೆ ಹೇಳಿಲ್ಲ ಅಂದರೇನಯ್ಯ ಅಂತ ಕೋಪಿಸಿಕೊಂಡು ಮಾತು ಬಿಡಬೇಡಿ. ಈಗ ಅದಕ್ಕೇ ಬಂದೆ... ಒಂದು ಎರಡು ಮೂರು ತಿಂಗಳಿಂದ ಏನು...





















