ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಆಹಾ! ಮನಸ್ಸು ಕುಣಿಕುಣಿದು
- ಕೆ ಎನ್ ಲಾವಣ್ಯ ಪ್ರಭಾ ಹೊರಗೆ ತಣ್ಣನೆಯ ಇರುಳಿನಲ್ಲಿಹೊಳೆವ ಚಂದ್ರ, ಗ್ರಹ, ತಾರೆ,ಇಡೀ ಸೌರ ಮಂಡಲಹಗಲಿನಲ್ಲಿ ಬೆಳ್ಳಂ ಬೆಳಕಿನಹದವಾದ ಬಿಸಿಲ ಶಾಖದಲ್ಲಿಕಾಣುತ್ತವೆ….ಮರ ಗಿಡ ಹೂವು ಹಕ್ಕಿ ಪ್ರಾಣಿನೆಲ ಭೂಮಿ ಇಮಾರತು ರಸ್ತೆಅಸಂಖ್ಯ ವಾಹನ ಧೂಳು ಕಸತರಹೇವಾರಿ ಜನ ಮನ ನದಿಸಾಗರ ಸಂಗಮಹನಿವ ಮಳೆಯೊಳಗೆ ರಂಗುರಂಗಿನ ಕಾಮನ ಬಿಲ್ಲುಆಹಾ!...
ಮನಸೂರೆಗೊಂಡ ರಂಗತರಬೇತಿ ಶಿಬಿರ..
-ಗೋಪಾಲ ತ್ರಾಸಿ ನಾಟಕ ನೋಡೋದು ನನಗೆ ಓದು ಬರಹದಷ್ಟೇ ಪ್ರಿಯವಾದುದು. ಆದರೆ ರಂಗಭೂಮಿ ಕುರಿತು ಕುತೂಹಲ ತಾಳಲು ಕಾರಣವಾದುದು ಕರ್ನಾಟಕ ಸಂಘ ದಲ್ಲಿ ರಂಗಗುರು ಮಾನ್ಯ ಸದಾನಂದ ಸುವರ್ಣರ ಮುಂದಾಳತ್ವದಲ್ಲಿ, ಸುರೇಶ ಆನಗಳ್ಳಿಯವರು ನಡೆಸಿಕೊಟ್ಟ ಒಂದು ತಿಂಗಳ ರಂಗಶಿಬಿರ. ಇದು ಸುಮಾರು ಮೂವತ್ತು ವರ್ಷಗಳ ಹಿಂದೆ. ನಾವು ಶಿಬಿರಾರ್ಥಿಗಳಿಂದ...
ಓದಲೇ ಬೇಕಾದ ಪುಸ್ತಕ ‘ಸಾಯ್ಬಿಣಿ’
ಸುಧೀಂದ್ರ ಭಂಡಾರ್ಕರ್ ಅವರ ಕಾದಂಬರಿ 'ಸಾಯ್ಬಿಣಿ' ಈ ಕಾದಂಬರಿಗೆ ಕೆ ಅರುಣ್ ಪ್ರಸಾದ್ ಬರೆದ ಮುನ್ನುಡಿ ಇಲ್ಲಿದೆ. -ಕೆ ಅರುಣ್ ಪ್ರಸಾದ್ ಸುಧೀಂದ್ರ ಭಂಡಾರ್ಕರ್ ಬಿದನೂರು ನಗರ ಈ ಹೆಸರಿನಲ್ಲಿಯೇ ಇದೆ ಪೂರ್ಣವಾದ ಅವರ ಮಾಹಿತಿ. ಹೌದು, ಇವರು ಬಿದನೂರು ನಗರ ಸಂಸ್ಥಾನದ ಕೆಳದಿ ಅರಸರ ಖಜಾನೆ ನಿರ್ವಹಣೆ ಮಾಡುತ್ತಿದ್ದ ಕುಟುಂಬದ...
ಎಲ್ಲಾ ಪ್ರೇಮಿಗಳು ಸೋತು!
-ಸದಾಶಿವ ಸೊರಟೂರು ನೀ ಹೂವು ಬಿಡಿಸುವಾಗಗಿಡವೆಲ್ಲಿ ನೊಂದುಕೊಳ್ಳುತ್ತದೊಎಂದು ಅಂಜುವೆಯಲ್ಲಾಆ ಸಣ್ಣ ಭಯದಲ್ಲೇಎರಡಾಗುತ್ತದೆ ನಿನ್ನ ಚೆಲುವು ಮನೆಯ ಮೆಟ್ಟಿಲುಗಳನ್ನಿಳಿಯುವಾಗಅವುಗಳಿಗೆಲ್ಲಿ ಭಾರವೊಎಂದುಚೂರು ತಲ್ಲಣಿಸುವೆಯಲ್ಲಾಆ ಅಳುಕಿನಲ್ಲೇಬಳಕುವ ನಿನ್ನ ಮೈಮಾಟಕ್ಕೆಕರುಬುತ್ತದೆ ಭೂಮಿ ಮೇಲಿನಎಲ್ಲಾ ಹೆಣ್ಣು ಕುಲ ಹೆರಳನ್ನು ಆಗಾಗ...
ಪ್ರತಿಭಾ ನಂದಕುಮಾರ್ ಕಾವ್ಯ ಸಂಭ್ರಮ..
ಕಡುಗತ್ತಲ ರಾತ್ರಿ..
-ನಂದಿನಿ ಹೆದ್ದುರ್ಗ ಎರಡು ದುಃಖಾಂತ್ಯದ ಹಾಡು ೧ . ಕಡುಗತ್ತಲ ರಾತ್ರಿಅಪರಿಚಿತದ ಕಾಡು ಹಾದಿಯಲ್ಲಿನನ್ನ ಸ್ವಂತದ ರೈಲುಹೇಳದೆ ಇಳಿಸಿಸಾಗಿತ್ತು ಮುಂದೆಗವ್ಗುಡುವ ಹೊತ್ತುಹೆಬ್ಬಾವು ಗಿಡುಗ ರಣಹದ್ದುಕತ್ತಲೂ ಬೆಚ್ಚುವ ಗೂಗೂ ಸದ್ದುಹಸಿದ ಹುಲಿ ಚಿರತೆ ತೋಳಚೇಳು ವಿಷದ ಮುಳ್ಳುಮರೆವುಬಳ್ಳಿ ರಾಕ್ಷಸ ಹಲ್ಲಿ!! ಯಾಕೆ ಇಳಿಸಿತುನನ್ನ ರೈಲು...
ತಿಥಿ ಚಿತ್ರದ ಸೆಂಚುರಿ ಗೌಡರು ಇನ್ನಿಲ್ಲ..
ತಿಥಿ ಚಿತ್ರದ ಮೂಲಕ ನಾಡಿನಾದ್ಯಂತ ಮನೆ ಮಾತಾಗಿದ್ದ ಸೆಂಚುರಿ ಗೌಡರು ಇನ್ನಿಲ್ಲ. 'ತಿಥಿ' ಸಿನೆಮಾ ಮೂಲಕ ಜಾಗತಿಕ ಗಮನ ಸೆಳೆದ ಅದರ ಚಿತ್ರ ರಚನೆಕಾರರಾದ ಈರೇಗೌಡರು ಈ ಬರಹದಲ್ಲಿ ಸೆಂಚುರಿ ಗೌಡರ ಪಾತ್ರ ರೂಪುಗೊಳ್ಳಲು ಕಾರಣವಾದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ -ಈರೇಗೌಡ ನೀವು ಒಬ್ಬ ಅದ್ಭುತ ನಟ. ತಿಥಿ ಚಿತ್ರದಲ್ಲಿ ನಿಮ್ಮಿಂದ...
ಬೆಂಗಳೂರು ಚಿತ್ರಸಂತೆ : ಸಂಭ್ರಮ ಸಾಕೆ, ಸಂಸ್ಕೃತಿಯ ಹೊಣೆ ಯಾರದು?
-ಚಂದ್ರ ಎಸ್ ಕೋಡಿClicked by : ಮೇಗರವಳ್ಳಿ ಸುಬ್ರಮಣ್ಯ ನಗರಗಳು ಕೇವಲ ರಸ್ತೆಗಳು, ಕಟ್ಟಡಗಳು ಮತ್ತು ಸಂಚಾರದಿಂದ ಮಾತ್ರ ಬದುಕುವುದಿಲ್ಲ. ಅವುಗಳ ಆತ್ಮ ಬದುಕುವುದು ಸಂಸ್ಕೃತಿ, ಸಂವೇದನೆ ಮತ್ತು ಸೃಜನಶೀಲತೆಯ ಮೂಲಕ. ಈ ಅರ್ಥದಲ್ಲಿ, ಬೆಂಗಳೂರಿನ ಚಿತ್ರಸಂತೆ ಕೇವಲ ಒಂದು ಕಲಾಮೇಳವಲ್ಲ, ಅದು ನಗರದ ಸಾಂಸ್ಕೃತಿಕ ಆತ್ಮವನ್ನು...
ಸದಾಶಿವ್ ಸೊರಟೂರು ಅಂಕಣ –ಪ್ರಿಯ ಪೋಷಕರಿಗೊಂದು ಪತ್ರ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಸಮಕಾಲೀನ ಸಂದರ್ಭ ಕುರಿತು ವಿಮರ್ಶೆ..
ಪಶ್ಚಿಮಕ್ಕೆ ಯಾರ ಅಂಕುಶವೂ ಇಲ್ಲವೇ?
ಆಫ್ಘಾನಿಸ್ತಾನ್ ಆಯಿತು, ಇರಾಕ್ ಆಯಿತು, ಸಿರಿಯಾ ಆಯ್ತು, ಲಿಬಿಯಾ ಆಯ್ತು ಇದೀಗ ವೆನಿಜುಲಾ ಸರದಿ. ಎಲ್ಲರೂ ವಿಶ್ವಸಂಸ್ಥೆ ಅನ್ನೋದು ಇದೆಯಾ ಎಂದು ಕೇಳುತ್ತಿದ್ದಾರೆ. ಆದರೆ ಅದು ಯಾವಾಗಲೂ ಅಮೆರಿಕ, ಇಸ್ರೇಲ್ ಮತ್ತು ಅವುಗಳ ಮಿತ್ರ ರಾಷ್ಟ್ರಗಳ ಪರವಾಗಿದೆ ಎನ್ನುವುದು ಅವರಿಗೆ ಗೊತ್ತಿಲ್ಲವೇ? ಈ ಹಿನ್ನೆಲೆಯಲ್ಲಿ ಈ ಲೇಖನ.. ಆನೆ...
ನಾನೆತ್ತಿಕೊಂಡೆ ಬಿದ್ದ ಆಕಾಶವನ್ನು..
ನಾನು ಆಕಾಶವನ್ನು ಎತ್ತಿಕೊಂಡೆ ಆಂಗ್ಲ ಮೂಲ: ರವಿಚಂದ್ರ ಚಿಟ್ಟಂಪಳ್ಳಿ ಕನ್ನಡಕ್ಕೆ: ಕಮಲಾಕರ ಕಡವೆ ನಾನೆತ್ತಿಕೊಂಡೆ ಬಿದ್ದ ಆಕಾಶವನ್ನು,ಬೀದಿಬದಿಯ ರದ್ದಿಯಂಗಡಿಯಲ್ಲಿ.ನನ್ನ ಪ್ಯಾಂಟಿನ ಜೇಬಿನಲ್ಲಿ ಅಚ್ಚುಕಟ್ಟಾಗಿಮಡಿಸಿಡಲು ಸರಿಯಿತ್ತು ಅದು. ಪೇಟೆಯ ರಸ್ತೆಯಲ್ಲಿ ಸುತ್ತಾಡಿದೆ.ಅಲ್ಲೊಂದು ಒಂಟಿ ದಾಸನಹಕ್ಕಿ ಬೀಗುತ್ತಾ...
ರಾಮಚಂದ್ರ ಶರ್ಮರ ಅಜರಾಮರ ಕಾವ್ಯ
ಕನ್ನಡದ ಹೆಸರಾಂತ ಕವಿ ಹೃದಯ ಶಿವ. ಕನ್ನಡ ಚಲನಚಿತ್ರಗಳಿಗೆ ಇವರು ಬರೆದಿರುವ ಹಾಡುಗಳು ಎಲ್ಲರ ಮನಕ್ಕೆ ಲಗ್ಗೆ ಇಟ್ಟಿವೆ. ಹೃದಯ ಶಿವ ಸಾಹಿತ್ಯದ ಗಂಭೀರ ವಿದ್ಯಾರ್ಥಿ. ಅವರು ಇತ್ತೀಚೆಗೆ ಹೊರತಂದಿರುವ ಅನಾಥಪ್ರಜ್ಞೆಯ ಒಂದು ಬರಹ ನಿಮ್ಮ ಓದಿಗಾಗಿ ಇಲ್ಲಿದೆ. -ಹೃದಯ ಶಿವ ಬಿ.ಸಿ.ರಾಮಚಂದ್ರ ಶರ್ಮರು ನಿಮಗೆ ಗೊತ್ತು. ಹಸಿರುಟ್ಟು...
ಸಪ್ನ ‘ಅವಧಿ’ ಟಾಪ್ ಟೆನ್
ವಂಗ ಭಾಷೆಗೆ ಚಾರುವಸಂತ..
ತುಳುರಂಗಭೂಮಿಯಲ್ಲಿ ಹೊಸ ಅಲೆ ಸೃಷ್ಟಿಸಿದ ನಾಟಕಗಳು..
-ಸಾ ದಯಾ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಅವಳಿ ನಾಟಕಗಳ ಕುರಿತು ಕಳೆದ ಶತಮಾನದ ಎಪ್ಪತ್ತು - ಎಂಬತ್ತರ ದಶಕದಲ್ಲಿ ಕರಾವಳಿಯ ರಂಗ ತಂಡಗಳು ಮುಂಬಯಿ ಮಹಾನಗರಕ್ಕೆ ತಮ್ಮ ನಾಟಕ ತಂಡಗಳೊಂದಿಗೆ ಆಗಮಿಸಲು ಪ್ರಾರಂಭಿಸಿದವು. ಅವುಗಳಲ್ಲಿ ಮುಂಚೂಣಿಯಲ್ಲಿರುವಂತದ್ದು ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾ ಸಂಗಮ ತಂಡ. ಡಾಕ್ಟ್ರಾ…....
ವರ್ತಮಾನದ ಅನಾವರಣ – ಕಕ್ಕುಲಾತಿಯ ಕಥೆಗಳು
-ಬಸವರಾಜ ಮುದನೂರ್ ಏಕ ಗುಚ್ಛದಲ್ಲಿರುವ ಶ್ರೇಷ್ಠ ಗಾಯಕರ ವಿಭಿನ್ನ ಬೆಸ್ಟ್ ಗಜಲ್ ಗಳು ಆಲಿಸಿದಂಥ ದಿವ್ಯಾನುಭೂತಿ ಆವರಿಸಿತು. 'ತುಮ್ ಕೊ ದೇಖಾ ತೊ ಎ ಖಯಾಲ್ ಆಯಾ...' 'ಎ ತೇರಾ ಘರ್ ಎ ಮೇರಾ ಘರ್...' 'ಪ್ಯಾರ್ ಮುಝ್ ಸೆ ಜೊ ಕಿಯಾ...' 'ಯುಂವ್ ಜಿಂದಗಿ ಕೆ ರಾಹ ಮೇ....' ಪ್ರೀತಿ, ನಿರಾಸೆ, ವರ್ತಮಾನ, ಜಮಾನಾ ಮತ್ತು...
ಹಾಡ್ಲಹಳ್ಳಿ ನಾಗರಾಜ್ ಅಂಕಣ –ಆಹಾ! ನಿನ್ ಕೈ ರುಚಿಯೇ ರುಚಿ!
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಹಶ್ಮಿ ನೆನಪಿನ ಬೀದಿ ನಾಟಕ..
-ಐಕೆ ಬೊಳುವಾರು ಇವತ್ತು ಜನವರಿ 2 .ಸಫ್ದರ್ ಹಶ್ಮಿ ಹುತಾತ್ಮರಾದ ದಿನ. 37 ವರ್ಷಗಳ ಹಿಂದೆ ನಾಟಕ ಪ್ರದರ್ಶನ ಮಾಡುತ್ತಿದ್ದಾಗಲೇ ಗೂಂಡಾಗಳಿಂದ ಹಲ್ಲೆಗೆ ಒಳಗಾಗಿ ಹತ್ಯೆಯಾದ ಸಫ್ದರ್ ಹಶ್ಮಿ ಕೊಲೆಯನ್ನು ಪ್ರತಿಭಟಿಸಿ, ನಾವು ಮೂಡುಬಿದಿರೆಯಲ್ಲಿ ಚದುರಂಗ ಕಲಾವಿದರು ಹಶ್ಮೀ ಕುರಿತಾಗಿ ಬೀದಿನಾಟಕ ಪ್ರದರ್ಶಿಸಿದ್ದೆವು. ನಾಟಕದಲ್ಲಿ...
ಪುಸ್ತಕಗಳು ಮಾತನಾಡುತ್ತವೆ..
ಇವತ್ತು ಸಫ್ದರ್ ಹಶ್ಮಿ ಹುತಾತ್ಮರಾದ ದಿನ. ಅವರ ನೆನಪಿನಲ್ಲಿ ಶಂಕರ್ ಎಸ್ ಆರ್ ಅವರ ಅನುವಾದಿತ ಕವಿತೆ ಇಲ್ಲಿದೆ. ಕನ್ನಡಾನುವಾದ: ಶಶಾಂಕ್ ಎಸ್ ಆರ್ ಪುಸ್ತಕಗಳು ಪುಸ್ತಕಗಳುಮಾತನಾಡುತ್ತವೆಯಾವುದೋ ಜಮಾನದ ಬಗ್ಗೆಜಗತ್ತಿನ ಬಗ್ಗೆ ಜನರ ಬಗ್ಗೆಇಂದಿನ ಬಗ್ಗೆ ನಾಳಿನ ಬಗ್ಗೆಒಬ್ಬೊಬ್ಬ ದೋಸ್ತನ ಬಗ್ಗೆ. ನೋವು-ನಲಿವಿನ ಬಗ್ಗೆಹೂವು-ಬಾಂಬುಗಳ...
ಶ್ರೀನಿವಾಸ ಪ್ರಭು ಅಂಕಣ- ಹೆಗಲ ಮೇಲಿದ್ದ ಬಲು ದೊಡ್ಡ ಭಾರ ಇಳಿದಂತಾಯಿತು!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...





















