ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶ್ರೀನಿವಾಸ ಪ್ರಭು ಅಂಕಣ- ಮತ್ತೊಮ್ಮೆ ಎದೆ ಧಸಕ್ ಎಂದಿತು..
ಶ್ರೀನಿವಾಸ ಪ್ರಭು ಅಂಕಣ- ಮತ್ತೊಮ್ಮೆ ಎದೆ ಧಸಕ್ ಎಂದಿತು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ನೋವುಗಳು ಸೋರುತ್ತಿರುವಾಗ…
ನೋವುಗಳು ಸೋರುತ್ತಿರುವಾಗ…

ನನ್ನ ದಲಿತ ಕೇರಿ -ದೇವರಾಜ್ ಹುಣಸಿಕಟ್ಟಿ ನನ್ನ ಕೇರಿಯಮುದಿ ಕಣ್ಣುಗಳಲ್ಲಿಪಾಪಾಸು ಕಳ್ಳಿಯ ಹಾಲುಜಿನುಗುವಂತೆ…ನೋವುಗಳು ಸೋರುತ್ತಿರುವಾಗ… ಬಿಲ್ ಬೋರ್ಡ್ ನಂತೆಮೀಸಲಿಟ್ಟ ಹಕ್ಕುಗಳು…ಏನೋ ಕೊಡುತ್ತೇವೆಂದು..ಏನೇನೊ ಕಿತ್ತು ಕೊಳ್ಳುತ್ತಿರುವಾಗ… ಆ ಜನರ ಸೌಧದ ಜಡಇಟ್ಟಿಗೆ ಕಿಟಕಿ ಬಾಗಿಲುಗಳೆಲ್ಲಮುಸು ಮುಸು ನಗುತ್ತಿರುವಾಗ….. ನನ್ನ...

read more
ಇಂಗ್ಲಿಷ್ ಮೇಷ್ಟ್ರ ಅವ್ವ..
ಇಂಗ್ಲಿಷ್ ಮೇಷ್ಟ್ರ ಅವ್ವ..

-ರಾ ಬಂದೋಳ್  ಆ ಶಿಥಿಲವಾದ ಬಿಲ್ಡಂಗ್ ನ ಒಂದು ರೂಮಿನಲ್ಲಿ ರಂಗನಾಥ್ ಮೇಷ್ಟ್ರು ಗಹನವಾದದ್ದೇನನ್ನೋ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರು. ನಾವಿಬ್ಬರೂ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು. ನನಗೆ ಇಂಗ್ಲಿಷ್ ಗ್ರಾಮರ್ ಚೆನ್ನಾಗಿಯೇ ಗೊತ್ತಿತ್ತಾದರೂ ನಾನು ಕಾಲೇಜಿನ ವಿಷಯಗಳನ್ನು ಬಿಟ್ಟು ಬೇರೇನನ್ನೂ ಇಂಗ್ಲಿಷ್ ನಲ್ಲಿ...

read more
ಕಾಡುವ ಕುಡಿದ ನೆನಪುಗಳ ಕಲರವ..
ಕಾಡುವ ಕುಡಿದ ನೆನಪುಗಳ ಕಲರವ..

ದೀಪಾ ಗೋನಾಳರ ಕವನ ಸಂಕಲನ 'ನಿನ್ನ ನೆನಪ ಕುಡಿದವಳು' 'ಹರಿವು ಬುಕ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕವನ ಸಂಕಲನ ಕುರಿತ ರಾಜಕುಮಾರ ಮಡಿವಾಳರ ಒಂದು ನೋಟ ಇಲ್ಲಿದೆ. -ರಾಜಕುಮಾರ ಮಡಿವಾಳರ ಒಡಹುಟ್ಟಿದ ಗೆಳತಿ ದೀಪಾ ಗೋನಾಳ ಅವರ ಕೃತಿ "ನಿನ್ನ ನೆನಪ ಕುಡಿದವಳು" ಕೈ ತಲುಪಿದ ದಿನ, ಧಾರವಾಡಕ್ಕೆ ಕನಿಷ್ಟ ಐದಾದರು ಕಂಬಳಿ...

read more
ಸ್ತನ ಕ್ಯಾನ್ಸರ್ ಮಾಹಿತಿ ಕಥನ..
ಸ್ತನ ಕ್ಯಾನ್ಸರ್ ಮಾಹಿತಿ ಕಥನ..

ಎಂ ಜಿ ಗಾಯತ್ರಿ ಶೇಷಗಿರಿ ಅವರ 'ಜೋಪಾನ ಸಖೀ ಜೋಪಾನ' 'ಶಾಯರಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಆರ್ ಉಮಾದೇವಿ ಉರಾಳ ಅವರ ಅನಿಸಿಕೆ ಇಲ್ಲಿದೆ. -ಕೆ ಆರ್ ಉಮಾದೇವಿ ಉರಾಳ "ಜೋಪಾನ ಸಖೀ, ಜೋಪಾನ" ಸ್ತನ ಕ್ಯಾನ್ಸರ್ ಮಾಹಿತಿ ಕಥನ ಪತ್ರಕರ್ತೆ ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿಯವರ ಕ್ಯಾನ್ಸರ್ ಬಗೆಗಿನ...

read more
ನನ್ನಜ್ಜಿಯ ಹಾಡೇ ಹಾಡು..
ನನ್ನಜ್ಜಿಯ ಹಾಡೇ ಹಾಡು..

ಮತ್ತೆ… ಮತ್ತೆ… ನಮ್ಮ ಹಾಡು ಮಲಯಾಳಂ ಮೂಲ: ಸುಧೀರ್ ರಾಜ್ ಇಂಗ್ಲಿಷಿಗೆ: ರ ಶ ರವಿ ಶಂಕರ್ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ನಮ್ಮ ತಳಕ್ಕರ ಅಜ್ಜ ಹಾಡುವುದನ್ನು ನೀವೊಮ್ಮೆ ಕೇಳಬೇಕುಜಗಲಿಯಲ್ಲಿ ಕೂತು ಅಂಗಳಕ್ಕೆ ಕಾಲು ಚಾಚಿ ಹಾಡುತ್ತಾನೆಸಾವಿರದೊಂದು ಹಾಡುಗಳು ಗೊತ್ತು ಅವನಿಗೆಒಂದೊಂದು ಹಾಡಿನಲ್ಲಿ ಒಬ್ಬೊಬ್ಬರು...

read more
ತಲೆಕೆಟ್ಟ ಕವಿಗಳ ಕವಿತೆಗಳಲ್ಲಿ..
ತಲೆಕೆಟ್ಟ ಕವಿಗಳ ಕವಿತೆಗಳಲ್ಲಿ..

ಇತ್ಯಾದಿ ಮೂಲ ಹಿಂದಿ : ರಾಜೇಶ್ ಜೋಷಿಕನ್ನಡಕ್ಕ : ಸಿಕಂದರ್ ಅಲಿ ಹುದ್ದೆಗಳಿದ್ದ ಕೆಲವರ ಹೆಸರುಗಳ ಉಲ್ಲೇಖವಾಗಿತ್ತುಉಳಿದ ಬಾಕಿ ಎಲ್ಲರೂ ಇತ್ಯಾದಿಗಳಾಗಿದ್ದರುಇತ್ಯಾದಿ ಸಂಖ್ಯೆಯಲ್ಲಿ ತುಂಬಾ ಹೆಚ್ಚಾಗಿರುತ್ತಿದ್ದರುಹಾಗೋ ಹೀಗೋ ಈ ಇತ್ಯಾದಿ ತರಕಾರಿಗಳನ್ನು ಖರೀದಿಸಿದ ಜೊತೆಗೆಊಟ ಗೀಟಾ ಮಾಡಿ ಪ್ರಮುಖ ವ್ಯಕ್ತಿಗಳ ಭಾಷಣಕೇಳಲು...

read more
ಹೃದಯಗಳ ಪಿಸುಮಾತು..
ಹೃದಯಗಳ ಪಿಸುಮಾತು..

ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕಾದಂಬರಿ 'ಮೌನದಿಬ್ಬನಿ' 'ಋತುಗಾನ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಆನಂದ ಕುಮಾರ್ ಎಸ್ ಡಿ ಅವರ ಒಂದು ನೋಟ ಇಲ್ಲಿದೆ. -ಆನಂದ ಕುಮಾರ್ ಎಸ್ ಡಿ ಹೃದಯಗಳು ಈ ರೀತಿ ಪಿಸುಮಾತಿಗೆ ನಿಲ್ಲದಿದ್ದರೆ 'ಮೌನದಿಬ್ಬನಿ' ಹೇಗೆ ಕರಗೀತು? ಯಾರು ಯಾರಿಗೆ ಮೌನದ ದಿಬ್ಬ? ಯಾವ ಹೃದಯದ ಮೌನ...

read more
ಗಜಲ್..
ಗಜಲ್..

ಹಿಂದಿ ಮೂಲ- ಮುನವ್ವರ್ ರಾಣಾಕನ್ನಡಕ್ಕೆ- ಡಾ ದಾವಲಸಾಬ ನರಗುಂದ ನೆಲದ ಮೇಲಿನ ನೆಮ್ಮದಿ ಫಕೀರರು ಅಮೃತಶಿಲೆಯ ಮಹಲುಗಳಲ್ಲಿ ಇರುವುದಿಲ್ಲನಾನು ಅಸಲಿ ತುಪ್ಪ, ಬನಿಯಾಗಳ ಅಂಗಡಿಗಳಲ್ಲಿ ಸಿಗುವುದಿಲ್ಲ ಇದು ಒಳ್ಳೆಯ ಶೇರ್ ಕಾರ್ಖಾನೆಗಳಲ್ಲಿ ಸಿಗುವಂಥದ್ದಲ್ಲಹಾಗಾದರೆ ನನ್ನ ಅಭಿಮಾನಿಗಳು ಸಿಗುವುದಾದರೂ ಎಲ್ಲಿ? ಉರ್ದು ಮತ್ತು ಹಿಂದಿಯಲ್ಲಿ...

read more
ಎದೆಯ ಕದ ತಟ್ಟಿದೆ..
ಎದೆಯ ಕದ ತಟ್ಟಿದೆ..

ಕನಸುಗಣ್ಣಿನ ಕಸೂತಿ -ಅಪರ್ಣಾ ಹೆಗಡೆ ಮಬ್ಬುಗತ್ತಲ ಮಧ್ಯಾಹ್ನ ಕವಿದ ದಟ್ಟ ಮೋಡಅಂಗಳದಲ್ಲಿ ಹನಿ ಕೊರೆದ ಕಸೂತಿಅರೆಮುಚ್ಚಿದ ಕಣ್ಣಡಿಯೊಳಗೊಂದು ನೆರಳುನೀಲಿ ಬೆರಳು ಕೇಸರಿ ಹೂವಿನ ಘಮಹರಿಯುವ ನದಿಯ ನಾದಅಂಗುಷ್ಟದಲ್ಲಿ ಮಿಂಚುನವಿಲುಗರಿಯೊಂದು ತುಸು ಸೋಕಿಕೃಷ್ಣ ಅವನುಬಿಳಿಲು ಹಿಡಿದು ಜೀಕಿ ಸುತ್ತ ಸುತ್ತಿಕೆಣಕು ನೋಟ ಅಣಕು...

read more
ಮೌಢ್ಯಾಚರಣೆ ವಿರೋಧಿಸುವ ಕಥಾವಸ್ತು ‘ಕೌಮುದಿ’
ಮೌಢ್ಯಾಚರಣೆ ವಿರೋಧಿಸುವ ಕಥಾವಸ್ತು ‘ಕೌಮುದಿ’

-ಗೋಪಾಲ ತ್ರಾಸಿ ಒಂದು ಸಮಯ ಇತ್ತು, ಮುಂಬೈಯಲ್ಲಿ ನಡೆಯುವ ಪ್ರಸಿದ್ಧ MAMI (Mumbai Academy of Moving Image) ಫಿಲ್ಮ ಫೆಸ್ಟಿವಲ್ ನ್ನು ಕಾದು, ಹೇಗೆಹೇಗೋ ಸಮಯ ಹೊಂದಿಸಿಕೊಂಡು ಆದಷ್ಟು ಸಿನೇಮಾಗಳನ್ನು ನೋಡುತ್ತಿದ್ದೆ. ಹಿರಿಯರಾದ ಸದಾನಂದ ಸುವರ್ಣರ ಒಡನಾಟ ಭಾಗ್ಯದಿಂದಾಗಿ, ರಂಗಭೂಮಿಗೆ ಸಮೀಪ ಇರುವ ಹೊಸ ಅಲೆಯ ‘ಕಲಾತ್ಮಕ...

read more
ಸದಾಶಿವ್ ಸೊರಟೂರು ಅಂಕಣ – ಆಸ್ಪತ್ರೆಯ ಮೌನಕ್ಕೆ ಮದ್ದಿನ ವಾಸನೆ ಇದೆ
ಸದಾಶಿವ್ ಸೊರಟೂರು ಅಂಕಣ – ಆಸ್ಪತ್ರೆಯ ಮೌನಕ್ಕೆ ಮದ್ದಿನ ವಾಸನೆ ಇದೆ

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಸಮಾಜಮುಖಿ ಕಥಾ ಸ್ಪರ್ಧೆಗೆ ಆಹ್ವಾನ..
ಸಮಾಜಮುಖಿ ಕಥಾ ಸ್ಪರ್ಧೆಗೆ ಆಹ್ವಾನ..

ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ‘ಸಮಾಜಮುಖಿ ವಾರ್ಷಿಕ ಕಥಾ ಸ್ಪರ್ಧೆ-2025’ ಏರ್ಪಡಿಸಿದೆ. ಬಹುಮಾನಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. ಮೆಚ್ಚುಗೆ ಪಡೆದ ಹತ್ತು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ...

read more

Pin It on Pinterest

Share This