ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬೀದಿಯಲ್ಲಿ ಕೊಳಲನೂದುವ ಕೃಷ್ಣ ಇನ್ನೂ ಬರಲಿಲ್ಲ..!
ಅನಿತಾ ಪಿ ತಾಕೊಡೆ ವಾರದ ಆರು ದಿನಗಳ ಬಿಡುವಿಲ್ಲದ ನಡೆಗೆ ಒಂದು ದಿನದ ವಿರಾಮ. ಹಾಗಾಗಿ ಈ ದಿನ ಆಫೀಸಿಗೆ ಕೆಲಸಕ್ಕೆ ಹೋಗುವವರ ಮನೆಮಂದಿಯೆಲ್ಲ ಸ್ವಲ್ಪ ತಡವಾಗಿ ಎದ್ದಿರಬಹುದು. ಎಂಟು ಗಂಟೆಯೊಳಗೆ ಮುಗಿದು ಬಿಡುವ ಮನೆಗೆಲಸಗಳೆಲ್ಲ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೂ ಮುಂದುವರಿಯಬಹುದು. ‘ಇನ್ನೂ ಎದ್ದಿಲ್ಲವೇ, ಮನೆಗೆಲಸ...
Art by Cizgili Masalar
ನಾದಮಣಿ ನಾಲ್ಕೂರರಿಂದ ತತ್ವಪದಗಳು
ಸಿದ್ದಣ್ಣ, ಪುಟ್ಟಮ್ಮ: ಶ್ರಮ ಸಂಸ್ಕೃತಿಯ ಶುದ್ಧ ಶಕ್ತಿಗಳು
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ...
ಜೇನು ಸೈನ್ಯ ಮತ್ತು ನಾನು!
ಸಾವಿತ್ರಿ ಹಟ್ಟಿ ದೀಡು ತಿಂಗಳಿಂದ ನಮ್ಮ ಮನೆಯಲ್ಲಿ ಜೇನು ಬಳಗದವರು ಭಯೋತ್ಪಾದನೆ ಮಾಡ್ತ ಇದ್ರು!! ಒಂದ್ಸಲ ಒಬ್ಬಳು ಜೇನಮ್ಮ ಕಚ್ಚಿದ್ಲು! ದಿನಾಲೂ ಬೆಳಗ್ಗೆ ಕದ ತೆಗೆಯುವಷ್ಟರಲ್ಲಿ ಒಂದಿಬ್ಬರಾದರೂ ಅಸುನೀಗಿರುತ್ತಿದ್ದರು!ಉಳಿದವರು ಕಿಡಕಿ ತೆರೆದ ಕೂಡಲೆ ಹೊರಗೆ ಹೋಗುತ್ತಿದ್ದರು! ಹಠಮಾರಿಗಳು ಇಡೀ ದಿನ ಒಳಗೇ...
‘ನನ್ನ ಮನದಲ್ಲಿ’ ವೆಬ್ ಲೈನ್ ಸಾಹಿತ್ಯ ಸರಣಿ
ಅಂತರಂಗದ ಅಳಲು
ಅಮಿತಾ ರವಿಕಿರಣ್ ಹಾಗೆ ದಿನಕ್ಕೆಷ್ಟು ಬಾರಿ scrollಮಾಡುತ್ತೇನೋ ಗೊತ್ತಿಲ್ಲ,ನೂರಾರು ಅಂಕಿಗಳುಪ್ರತಿ ಐದು ಜೋಡಿ ಸಂಖ್ಯೆಗಳಿಗೊಂದು ಹೆಸರು. ಅಲ್ಲಿ ಒಂದಾದರೂಮನಸಿನ ತುಮುಲ ತಿಳಿಮಾಡುವ,ನೋವಾಗಿದೆ ಮನಸಿಗೆ ಎಂದರೆ,ನಾನಿಲ್ಲವೇ ನಿನಗೆ ಎಂದು ಅಕ್ಕರೆ ಒಸರುವಆರ್ದ್ರ ದನಿ ಸಿಗುವುದಿಲ್ಲ.ಆದರೂ ಹೇಳಿಕೊಳ್ಳುತ್ತೇವೆಅವರಿವರ ಮುಂದೆ....
ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ಸಾಧಕರ ಶಿಖರೌನ್ನತ್ಯದ ಕಥೆ: ಕಸ್ತೂರ್ ಬಾ v/s ಗಾಂಧಿ
ಪ್ರಕಾಶ್ ಕೊಡಗನೂರ್ ಮೆದುಳು, ಹೃದಯ – ಎರಡಕ್ಕೂ ಏಕಕಾಲಕ್ಕೆ ನಾಟುವಂತೆ ಮಾತಾಡಬಲ್ಲ, ಬರೆಯಬಲ್ಲ ಸಮಕಾಲೀನ ಕನ್ನಡದ ಕೆಲವೇ ಲೇಖಕರಲ್ಲಿ ಮುಂಚೂಣಿಯಲ್ಲಿರುವ ಹೆಸರು ಬರಗೂರು ರಾಮಚಂದ್ರಪ್ಪ! ಬರೆಹ, ಭಾಷಣದ ಜೊತೆಜೊತೆಗೇ ಸಿನಿಮಾ, ಸಂಘಟನೆ- ಮತ್ತಿತರ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಮುಳುಗಿರುವ ಅವರು ಹೊರಬರುವುದು...
ಸ್ವಾಮಿ, ನಮ್ಮಿದುಕ್ಕಿದಾಗೈತೆ ಸ್ವಲ್ಪ ಇದ್ಕೊಡ್ರಿ…
ತುರುವೇಕೆರೆಯಲ್ಲಿ ಪ್ರತಿ ಸೋಮವಾರ ಸಂತೆ. ಅಲ್ಲಿನ ಪಶು ಆಸ್ಪತ್ರೆಯ ಮುಂದೆ ಕೆ ಬಿ ಕ್ರಾಸ್ ಕಡೆ ಹೋಗುವ ಮುಖ್ಯ ರಸ್ತೆಯ ಉದ್ದಕ್ಕೂ ಸಂತೆ ನೆರೆಯುತ್ತದೆ. ಸುತ್ತಮುತ್ತ ನೂರಾರು ಊರುಗಳಿಂದ ನೆರೆಯುವ ಸಾವಿರಾರು ಜನ. ಆಸ್ಪತ್ರೆಯ ವಿಶಾಲವಾದ ಕಾಂಪೌಂಡ್ ಒಳಗೆಲ್ಲ ಜನಜಾತ್ರೆ. ಗೋಡೆಗೆ ಒರಗಿಕೊಂಡಿರುವವರು, ಮರದ ಕೆಳಗೆ ನೆರಳಿಗೆ...
ಬಾವಿ ಕಳೆದುಕೊಂಡು ಬೆಳಕು ಮಾರುವವ ಸಿಕ್ಕಿದ್ದು…
'ಮಣ್ಣಪಳ್ಳ' ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣ್ಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ನಲ್ಲತಂಬಿ ಕಂಡ ‘ತ್ರಿಭಂಗ್’
ಕೆ ನಲ್ಲತಂಬಿ ನೃತ್ಯದ ಭಂಗಿಗಳಲ್ಲಿ ಒಂದು. ಇದು ಒಡಿಸ್ಸಿ ನಾಟ್ಯದಲ್ಲಿ ಹೆಚ್ಚಾಗಿ ಬಳಸಲ್ಪಡುತ್ತದೆ. ಈ ಭಂಗಿಗಳು ಸುಮಾರು ನಾಲ್ಕು ಬಗೆಯಾಗಿರುತ್ತವೆ. ಇವು ಸುಮಾರು 2000 ವರ್ಷಗಳ ಹಿಂದಿನಿಂದ ಭಾರತೀಯ ನಾಟ್ಯಶಾಸ್ತ್ರದಲ್ಲಿ ಬೆಳೆದು ಬಂದಿದೆ. ಇವು ಸಾಮಾನ್ಯವಾಗಿ ಮೂರು ಬಗೆಯಾದವು. ಅಭಂಗ್: ಒಂದು ಕಾಲನ್ನು ಸ್ವಲ್ಪವಾಗಿ ಬಳುಕಿಸಿ...
ಪಾದಗಳಿಗೆ ನಾನು ಋಣಿ
ಚಂದ್ರಪ್ರಭಾ ಈ ಪಾದಗಳನ್ನು ನಾನು ಪ್ರೀತಿಸುತ್ತೇನೆಯಾಕೆಂದರೆ ಅವು ಆಯುಷ್ಯ ಪೂರ್ತಿನನ್ನ ಭಾರ ಹೊತ್ತಿವೆಈ ಪಾದಗಳನ್ನು ನಾನು ಚುಂಬಿಸುತ್ತೇನೆಯಾಕೆಂದರೆ ಅವು ಕಲ್ಲು ಮುಳ್ಳುಗಾಜಿನ ದಾರಿಯಲ್ಲಿ ಸಹನೆಯಿಂದ ನಡೆದಿವೆಈ ಪಾದಗಳನ್ನು ನಾನು ಆದರಿಸುತ್ತೇನೆಯಾಕೆಂದರೆ ಕೈಗಳಂತೆ ಎಲ್ಲೆಂದರಲ್ಲಿ ಅಪ್ಪಳಿಸದೇಚಪ್ಪಲಿ ಬೂಟು ಮೆಟ್ಟು...
Pic by Hunny
ಶಾರ್ದುಲ್ ಎಂಬ ಡೆತ್ ಓವರ್ ಸ್ಪೆಷಲಿಸ್ಟ್!
ರಮಾಕಾಂತ್ ಆರ್ಯನ್ ತುಂಬ ಜನ ನಿಮ್ಮನ್ನ ಅಣಕಿಸಿದ್ದರೆ, ಸುಖಾ ಸುಮ್ಮನೆ ನಕ್ಕಿದ್ದರೆ, ಬೇಡದ ವಿಷಯ ತೆಗೆದು ಮೂದಲಿಸಿದ್ದರೆ, ಜೀವನದಲ್ಲಿ ನೀನು ಏನೂ ಆಗಲ್ಲ ಎಂದು, ತೀರ್ಪೇ ಬರೆದು ಬಿಟ್ಟಿದ್ದರೆ ಒಮ್ಮೆ ಶಾರ್ದೂಲ್ ಠಾಕೂರ್ ನನ್ನ ಓದಿಕೊಂಡು ಬಿಡಿ. ಮುಂಬೈನವನಾದರೂ ಮುಂಬೈ ಹುಡುಗನಂತಲ್ಲದವನು. ದಕ್ಷಿಣ ಆಫ್ರಿಕಾ ಪ್ರವಾಸವನ್ನ...
ಎಲ್ಲಿ ಬಿದ್ದಿತೋ ನನ್ನ ನತ್ತು
ಸ್ಮಿತಾ ಶೆಣೈ ಮದುವೆಯಾದ ಲಗಾಯ್ತು ಮೂಗಲ್ಲೇ ಇತ್ತುರಾತ್ರಿ ಹಗಲು ಎಲ್ಲ ಹೊತ್ತುಬೆಳಕು ಬೀಳಲು ಥಳಥಳ ಹೊಳೆಯತಿತ್ತುಎಲ್ಲಿ ಬಿದ್ದಿತೋ ನನ್ನ ನತ್ತು ಮಾವನ ಮುಂಗೋಪದ ಮುಖಕ್ಕೆ ಮುದುರಿಅತ್ತೆಯ ರಿವಾಜಿನ ಶಾಸನಕ್ಕೆ ಹೆದರಿಗಂಡನ ವಜ್ರದ ಪ್ರತಿವಾದಕ್ಕೆ ಒದಗಿಅಕ್ಕಸಾಲಿಗನ ಚಿಮಟಕ್ಕೆಮೂಗೊಡ್ಡಿದ ದಿನ ಇನ್ನೂ ನೆನಪಿದೆಎಲ್ಲಿ ಹೊಯಿತೋ ನತ್ತು...
ಇದು ಕಾಡುವ ಪ್ರವಾಸ ಕಥನ…
ಬಿ ವಿ ಭಾರತಿ ಅವರ ಕಾಡುವ ಪ್ರವಾಸ ಕಥನ 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ..' ಈಗ ಮಾರುಕಟ್ಟೆಯಲ್ಲಿದೆ. ಪೋಲೆಂಡ್ ದೇಶದಲ್ಲಿ ನಾಜಿಗಳು ನಡೆಸಿದ ಕ್ರೌರ್ಯದ ಕಥನ ಇದು. ಈ ಕೃತಿಯ ನೆಪದಲ್ಲಿ ಜಿ ಎನ್ ಮೋಹನ್ ಅವರು ಬರೆದ ಮಾತುಗಳು ಇಲ್ಲಿವೆ- ಈ ಕೃತಿಯನ್ನು ಬಹುರೂಪಿ ಪ್ರಕಟಿಸಿದೆ. ಕೃತಿಯನ್ನು ಕೊಳ್ಳಲು ಈ ಲಿಂಕ್ ಒತ್ತಿ-...
ಅತಿ ಸಣ್ಣ ಕಥೆಗಳು: ಸಾಹಿತ್ಯದ ಹೊಸ ಪ್ರಕಾರ
ಇಲ್ಲಿ ಅಶೋಕರ ಕಿರುಪುಸ್ತಕದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಕೆಲವು ವಾಕ್ಯಗಳನ್ನು ನೀಡುತ್ತೇನೆ. ಈ ವಾಕ್ಯಗಳನ್ನು ಓದಿ ನಿಮಗೆ ಯಾವ ಭಾವನೆ ಮೂಡಬಹುದು ಯೋಚಿಸಿ ನೋಡಿ. "ಹಾಗಾದರೆ, ನೀವು ದೆವ್ವಗಳನ್ನು ನಂಬುವುದಿಲ್ಲ ಅನ್ನಿ ಎಂದು ಉದ್ಗರಿಸಿದ ಸಹಪ್ರಯಾಣಿಕ ಮಾಯಾವಾದ.""ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ...
Mysore Science Theater Festival 2021
ಹೆಚ್ ಬಿ ದಿನೇಶ್, ಶಾಂತಲಾ ಧರ್ಮರಾಜ್, ಸುಧಾಕರ ದರ್ಬೆ, ಆರ್ ಎಚ್ ನಟರಾಜ್, ಸಿ ಎಸ್ ದ್ವಾರಕಾನಾಥ್ ಸೇರಿ 25 ಸಾಧಕರಿಗೆ ಪ್ರೆಸ್ ಕ್ಲಬ್ ಪ್ರಶಸ್ತಿ
ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ
ʼಬಹುರೂಪಿʼಯ ಪ್ರಕಟಣೆ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಭಾರತಿ ಬಿ ವಿ ಅವರ ಪ್ರವಾಸ ಕಥನ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆಯಾಯಿತು. ಲೇಖಕರಾದ ಜೋಗಿ, ಭಾಗ್ಯ ಸಿ ಎಚ್ ಅವರೊಂದಿಗೆ ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್. ಸಮಾರಂಭದ ಫೋಟೋ ಆಲ್ಬಂ...





















