ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಚ್ ವಿ ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ..
ಎಚ್ ವಿ ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ..

'ಕರ್ನಾಟಕ ಲೇಖಕಿಯರ ಸಂಘ' ಕೊಡಮಾಡುವ ಹಿರಿಯ ಲೇಖಕಿ ಎಚ್.ವಿ. ಸಾವಿತ್ರಮ್ಮ ದತ್ತಿ ಪ್ರಶಸ್ತಿಗೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ** ಪ್ರಶಸ್ತಿಯ ವಿವರಗಳು: 2020 ನೇ ಸಾಲಿಗೆ ಕಥಾ ಸಂಕಲನ, 2021ನೇ ಸಾಲಿಗೆ ಅನುವಾದ ಸಾಹಿತ್ಯ (ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರಬೇಕು), 2022ನೇ ಸಾಲಿಗೆ ಕಾದಂಬರಿ ಹಾಗೂ...

read more
ಸರೋದ್ ರೋದಿಸುತ್ತಿದೇ, ಒಡೆಯನಿಲ್ಲದೆ..
ಸರೋದ್ ರೋದಿಸುತ್ತಿದೇ, ಒಡೆಯನಿಲ್ಲದೆ..

ಬಿ ಕೆ ಸುಮತಿ ** "ನಮ್ಮ ಹೃದಯ ತಂತಿ ಮಿಡಿಯುತಿದೆ.. ನೆನಪಿನ ತಾನ.." ಡಾ ರಾಜೀವ್ ತಾರಾನಾಥ ನೋಡಲು ಗಂಭೀರ. ಹೆಚ್ಚು ಮಾತಾಡಿದರೆ disturb ಆಗಬಹುದು ಅನ್ನಿಸುವ, ರಾಗವೇ ಶರೀರವಾಗಿದೆಯೇನೋ ಎನಿಸುವ ಭಾವದ ಮೂರ್ತಿ. ಅಕಾಶವಾಣಿ ಧ್ವನಿಮುದ್ರಣದಲ್ಲಿ ನೇರಪ್ರಸಾರದ ಕಾರ್ಯಕ್ರಮ ಗಳಿಗೆ ಉದ್ಘೋಷಣೆ ನೀಡಿ ವಿಸ್ಮಯದಿಂದ ಅವರ ಸಂಗೀತ...

read more
ರಾಜೀವ್ ತಾರಾನಾಥ್ ಇನ್ನಿಲ್ಲ…
ರಾಜೀವ್ ತಾರಾನಾಥ್ ಇನ್ನಿಲ್ಲ…

ಹಿರಿಯ ಸರೋದ್ ವಾದಕರು, ಸಂಸ್ಕೃತಿ ಚಿಂತಕರು ಪ್ರೊಫೆಸರ್ ರಾಜೀವ್ ತಾರಾನಾಥ್ ಇನ್ನಿಲ್ಲ... ನಾಳೆ ಅವರ ಮೈಸೂರಿನ ಮನೆಯಲ್ಲಿ ಬೆಳಗ್ಗೆ 9:00 ರಿಂದ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮನೆಯ ವಿಳಾಸ #853 ಪಂಚಮಂತ್ರ ರಸ್ತೆ ಕುವೆಂಪು ನಗರ...

read more
ಬಾತ್ ರೂಮ್ ಬಾಗಿಲು ಎತ್ತರ ಮಾಡ್ಸು ಆಂದ್ರು ರಾಜೀವ್ ತಾರಾನಾಥ್
ಬಾತ್ ರೂಮ್ ಬಾಗಿಲು ಎತ್ತರ ಮಾಡ್ಸು ಆಂದ್ರು ರಾಜೀವ್ ತಾರಾನಾಥ್

ಖ್ಯಾತ ರಂಗ ನಿರ್ದೇಶಕ ನಟರಾಜ ಹೊನ್ನವಳ್ಳಿ ಅವರು ತಮ್ಮ ನೆನಪೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ ನಟರಾಜ ಹೊನ್ನವಳ್ಳಿ ಪ್ರಸಿದ್ಧ ಸರೋದ್ ವಾದಕರಾದ ಶ್ರೀ ರಾಜೀವ ತಾರಾನಾಥರು ತುಮಕೂರಿನ ನನ್ನ ಮನೆಗೆ ಬಂದಿದ್ದರು. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯ ಮದುವೆಗೆ. ಅದು ಅಂತರ್ಜಾತೀಯ ಮದುವೆ. ಅದಕ್ಕೂ ಮುಂಚೆ ಅವರು ಕಡಿದಾಳ್...

read more
ಪಂಡಿತ್ ರಾಜೀವ್ ತಾರಾನಾಥ್ ಒಂದು ಅಚ್ಚರಿ ..
ಪಂಡಿತ್ ರಾಜೀವ್ ತಾರಾನಾಥ್ ಒಂದು ಅಚ್ಚರಿ ..

ಪಂಡಿತ್ ರಾಜೀವ್ ತಾರಾನಾಥ್ ಅವರನ್ನು ಹತ್ತಿರದಿಂದ ಕಂಡ, ಅವರ ಬಗ್ಗೆ ಮಹತ್ವದ ಸಾಕ್ಷ್ಯಚಿತ್ರ ರೂಪುಗೊಳ್ಳಲು ಕಾರಣರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಎನ್ ಆರ್ ವಿಶುಕುಮಾರ್ ಅವರು ಬರೆದ ಲೇಖನ ಇಲ್ಲಿದೆ- ಎನ್ ಆರ್ ವಿಶುಕುಮಾರ್ ----- ಸರೋದ್ ಎಂದರೆ ಥಟ್ಟನೆ ಪಂಡಿತ್ ರಾಜೀವ್ ತಾರಾನಾಥ್ ನೆನಪಾಗುತ್ತಾರೆ....

read more
ರಾಜೀವ್ ತಾರಾನಾಥ್ ಬಗ್ಗೆ ರಶ್ಮಿ ಲೇಖನ: ಮೂರು ಬೆರಳುಗಳ ಮ್ಯಾಜಿಕ್ ನೂರು…
ರಾಜೀವ್ ತಾರಾನಾಥ್ ಬಗ್ಗೆ ರಶ್ಮಿ ಲೇಖನ: ಮೂರು ಬೆರಳುಗಳ ಮ್ಯಾಜಿಕ್ ನೂರು…

ರಶ್ಮಿ ಎಸ್ ಚಿತ್ರ: ಕೇದಾರನಾಥ್ ರೇಖಾಚಿತ್ರ: ನಂಜುಂಡಸ್ವಾಮಿ ------ ಮಾತು, ಕತೆಗಳಾದ ಕ್ಷಣಗಳಿಂದಾಚೆ ಬರಲಾಗದ ಗುಂಗು. ಮಾತು, ಅಲ್ಲಗಳೆಯುವುದು, ಅಹುದೆನ್ನುವುದು, ಸಾರಾಸಗಟಾಗಿ ತಿರಸ್ಕರಿಸುವುದು, ಪ್ರೀತಿಯ ಭಾಷ್ಯಕ್ಕೆ ಅನುನಯಿಸುವುದು.. ನಲ್ವತ್ತು ನಿಮಿಷಗಳು ಕಳೆದುಹೋದವು... ನೆನಪಿನ‌ಕೋಶದಲ್ಲಿ ತಮ್ಮ ಛಾಪನ್ನೊತ್ತಿ! ಎಲ್ಲವೂ...

read more
ಹೊಸ ಸಂಶೋಧನಾ ಪತ್ರಿಕೆ ‘ಆರಯ್’ ಬರುತ್ತಿದೆ..
ಹೊಸ ಸಂಶೋಧನಾ ಪತ್ರಿಕೆ ‘ಆರಯ್’ ಬರುತ್ತಿದೆ..

** ಬಂಡಾರ ಪ್ರಕಾಶನ, ಮಸ್ಕಿ ಅವರು ಹೊಸ ಸಂಶೋಧನಾ ಪತ್ರಿಕೆ 'ಆರಯ್' ಆರಂಭಿಸಿದ್ದಾರೆ. ಈ ಪತ್ರಿಕೆ ಕುರಿತು ಸಂಪಾದಕ ಹಾಗೂ ಪ್ರಕಾಶಕರಾದ ಬಸವರಾಜ ಕೋಡಗುಂಟಿ ಹಾಗೂ ಪರಶುರಾಮ ಕೋಡಗುಂಟಿ ಅವರ ಕೋರಿಕೆ ಹೀಗಿದೆ. ** ಕಾಲವು ಕಾಲದ ಬೆಳವಣಿಗೆಯಲ್ಲಿ ನಿರಂತರ ಪ್ರಭಾವವನ್ನು ಬೀರುತ್ತಿರುತ್ತದೆ. ಭಾರತೀಯ ಸಂದರ್ಭದಲ್ಲಿ ಇತಿಹಾಸದ ಉದ್ದಕ್ಕೂ...

read more
ಸ್ವರ್ಗಾರೋಹಣದ ಬಾಗಿಲು ತೆರೆದಿದೆ..
ಸ್ವರ್ಗಾರೋಹಣದ ಬಾಗಿಲು ತೆರೆದಿದೆ..

ಶೋಭಾ ಹಿರೇಕೈ ಕಂಡ್ರಾಜಿ ** ಮಳೆಯಿಲ್ಲದ ಮಳೆಗಾಲದ ಸುಡು ಬಿಸಿಲ, ನಡು ಹಗಲಲ್ಲಿ ತಿಳಿ ನೀಲಿಯ ಅಚ್ಚ ಬಿಳಿ ಮೊಗದ ಮುಗಿಲಿನೊಂದಿಗೆ ಮಾತಿಗಿಳಿದಿದ್ದೇನೆ. ಮುಗಿಲೋ.. ಸುಳ್ಳು ಸುಳ್ಳೇ ಭ್ರಮೆ ಹುಟ್ಟಿಸುತ್ತದೆ ತಾನೇ ನೀಲಿ ಕಡಲು ಎಂಬಂತೆ ಕಡಲಿನಾಳಕ್ಕೂ ಕರೆದೊಯ್ದಂತೆ ಸಾಗರ, ಸರೋವರ, ಕೊಳ ನದಿಗಳೆಲ್ಲ ತನ್ನ ಅಂಗಳದಲ್ಲೇ...

read more
ಅವರು ಹೇಗಿರುತ್ತಾರೆ ಮಹಾತ್ಮರು..?
ಅವರು ಹೇಗಿರುತ್ತಾರೆ ಮಹಾತ್ಮರು..?

ಜಿ ಎನ್ ಮೋಹನ್ ** ಖ್ಯಾತ ಸಮಾಜ ವಿಜ್ಞಾನಿ ಡಾ ಪ್ರಕಾಶ ಭಟ್ ಅವರ ಹೊಸ ಕೃತಿ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ.' ಈ ಕೃತಿಯನ್ನು 'ಬಹುರೂಪಿ' ಪ್ರಕಟಿಸಿದೆ. ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರು ಈ ಕೃತಿಗೆ ಬರೆದ ಮಾತುಗಳು ಇಲ್ಲಿದೆ. ** ಅವರು ಹೇಗಿರುತ್ತಾರೆ ಮಹಾತ್ಮರು? ದಾರ್ಶನಿಕರು, ಸಂತರು..? ಎಂದು ಕೇಳಿದರೆ ನನ್ನ ಬಳಿ...

read more
ಮತ್ತೆ ಮುತ್ತಿನ ಕಂದಾಯ ಕೊಡು..
ಮತ್ತೆ ಮುತ್ತಿನ ಕಂದಾಯ ಕೊಡು..

ದಾಕ್ಷಾಯಣಿ ಮಸೂತಿ ** ತುಟಿಗೆ ತುಟಿ ಒತ್ತಿದಾಗ  ಧಗ್ಗನೆ ಹೊತ್ತಿದ ಬೆಂಕಿ ಆರಲು ಮತ್ತೆ ಮುತ್ತಿನ ಕಂದಾಯ ಕೊಡು ಎಂಬ ನಿನ್ನ ಕಳ್ಳನೋಟವ ಕಂಡಾಗ ನಾಭಿಯಲಿ ಸಣ್ಣ ನಡುಕ ಜೊತೆಗೊಂದಿಷ್ಟು ಪುಳಕ ಅದೆಷ್ಟು ಚೆಂದ ನಿನ್ನೊಲವಿನ ಅಮಲು‌ ಗೊತ್ತಾ? ಮೊಗೆಮೊಗೆದು ಒಮ್ಮೆಲೇ ಕುಡಿದು ಬಿಡುವ  ಬಯಕೆ ಮೂಡಿ ಮುಗಿದುಬಿಡುವ ಹೆದರಿಕೆ...

read more
ಕಣ್ಣಿಗೂ ರೆಪ್ಪೆಗೂ ಇರುವ ಅನಾದಿಕಾಲದ ಬಾಂಧವ್ಯ..
ಕಣ್ಣಿಗೂ ರೆಪ್ಪೆಗೂ ಇರುವ ಅನಾದಿಕಾಲದ ಬಾಂಧವ್ಯ..

ಸತ್ಯಮಂಗಲ ಮಹಾದೇವ ** ೧ ಕಾಡು ಕಣಿವೆಯ ಹಾದು ತೊರೆ, ಹಳ್ಳ ಗಿರಿಪಂಕ್ತಿಗಳ ಕಂಡು ಮನದಣಿಯುವನಕ ಮೈಚಾಚಿ ಮಲಗಬೇಕು ಮಣ್ಣಿನಲಿ ಮೊರಟಿರುವ ಕಲ್ಲುಮುಳ್ಳುಗಳೆದೆಯಲ್ಲಿ ಗಾಯದಾ ಹಾಡುಗಳ ಕೇಳಬೇಕು ನಡೇದಷ್ಟೂ ನೆಲ, ಹರಿದಷ್ಟೂ ಗಾಳಿ, ನೋಡಿದಷ್ಟೂ ನೋಟ ಕಣ್ಣು ಅರಿಯದ ಸತ್ಯ ಮನದಿ ಹೊಳೆಯುವಾಗ ಸ್ಪರ್ಷದ ದಿವ್ಯತೆಯ ಮಹಾನಂದವನು ಅರಿವಿಗೆ...

read more
ಮುಳುಗಿಹೋಗಿದ್ದೆ ನಿನ್ನ ಕಣ್ಣ ಕೊಳದೊಳಗೆ..
ಮುಳುಗಿಹೋಗಿದ್ದೆ ನಿನ್ನ ಕಣ್ಣ ಕೊಳದೊಳಗೆ..

ರಂಜಿನಿ ಪ್ರಭು 1 ಮುಳುಗಿಹೋಗಿದ್ದೆನಿನ್ನ ಕಣ್ಣ ಕೊಳದೊಳಗೆ..ಬಹಳ ಕಾಲಅರಿವಾಗಲೇ ಇಲ್ಲನನ್ನ ಪ್ರತಿಬಿಂಬವೇಅಲ್ಲಿ ಮೂಡಿಲ್ಲವೆಂದು 2.ದಾಂಪತ್ಯದ ಪಗಡೆಹಾಸು ಹಾಸಿಆಡಲು ಕುಳಿತವರುನಾವಿಬ್ಬರುದಾಳಗಳನ್ನು ಯಾರುಯಾರೋನಡೆಸಿದರು 3.ಮರಕ್ಕೆ ಹಬ್ಬಿದ ಮಲ್ಲಿಗೆ ಬಳ್ಳಿಆಗಲೇ ಇಲ್ಲ ಬದುಕುಮುಳ್ಳಿನ ಪೊದೆಯಮೇಲೇ ಹೂಗಳನುಅರಳಿಸಿಕೊಂಡೆವು 4.ಕಾಣಿಕೆ...

read more
ಆಗ; ಎಲ್ಲವೂ ಸಲೀಸು ನಿಮಗೂ..
ಆಗ; ಎಲ್ಲವೂ ಸಲೀಸು ನಿಮಗೂ..

ಶ್ವೇತಾ ಮಂಡ್ಯ ** ನಾನು ಪ್ರೀತಿಸಲಿಲ್ಲ, ನಿನಗೆ ದಕ್ಕಲಿಲ್ಲವೆಂದು ಹತ್ತಾರು ಕನಸುಗಳ  ಹೊತ್ತು ಕಾಲೇಜು ಗೇಟು  ದಾಟುವಾಗಲೇ ಅಟ್ಟಾಡಿಸಿ ಚುಚ್ಚಿ ಚುಚ್ಚಿ ಕೊಲ್ಲುವ ಬದಲು ಅಮ್ಮನ ಮಡಿಲಲ್ಲಿ ಜೋಪಡಿಯ ತಡಿಯಲ್ಲಿ ದುಡಿದು ಅಮ್ಮನಿಗೊಂದು ಸೂರು ಕಟ್ಟುವ ಭವಿಷ್ಯದ ಕನಸು ಕಾಣುತ್ತ ಮಲಗಿದ್ದಾಗ  ಮೆಲ್ಲನೆ ಸದ್ದಿಲ್ಲದೆ...

read more
ಪ್ರೀತಿಯೇ ದೇವರಾಗಲಿ ಒಂದು ದಿನ..
ಪ್ರೀತಿಯೇ ದೇವರಾಗಲಿ ಒಂದು ದಿನ..

ಶ್ರೀ ಡಿ ಎನ್ ** ಮುಚ್ಚಿದ ಶಟರಿನ ಮೇಲೆ ಬಿಲ್ಲೆತ್ತಿ ನಿಂತಿದ್ದೀ ಯಾಕೆ ತೆರೆಗಳ ಮೇಲೂ ಬೆಂಕಿ ಚೆಲ್ಲುತ್ತೀ ಯಾಕೆ ಕಾಯುವವ ತಾನೆ ನೀ, ಕೊಲುವ ದ್ವೇಷ ಯಾಕೆ ಬಡಪಾಯಿ ಹನುಮರ ಎದೆಗಳ ಕಲಕುವೆ ಯಾಕೆ ಹಸಿದ ಹೊಟ್ಟೆಗೆ ನಿನ್ನ ಹೆಸರಲಿ ಹಚ್ಚುತ್ತಾನೆ ಬೆಂಕಿ, ಕನಲುತ್ತಾನೆ, ಕಲಕುತ್ತಾನೆ ನಮ್ಮ ಆ ರಾಮ, ನಿನ್ನ ಅಮಲಲ್ಲಿವ ಕುರುಡ ರಹೀಮನ...

read more
ಲಿಂಗ ಮುಕ್ತ ನಿರೂಪಣೆಯ ಸಂಕಲನ..
ಲಿಂಗ ಮುಕ್ತ ನಿರೂಪಣೆಯ ಸಂಕಲನ..

ಡಾ ಸುಮಿತ್ರಾ ಎಲ್ ಸಿ ** ಕವಿ ಸವಿರಾಜ್ ಆನಂದೂರು ಅವರ ಕವನ ಸಂಕಲನ 'ಗಂಡಸರನ್ನು ಕೊಲ್ಲಿರಿ'. 'ಹಾಡ್ಲಹಳ್ಳಿ ಪಬ್ಲಿಕೇಷನ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿ ಡಾ ಸುಮಿತ್ರಾ ಎಲ್ ಸಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ‘ಗಂಡಸರನ್ನು ಕೊಲ್ಲಿರಿ’, ಹೆಸರು ಓದಿದಾಗ ಬೆಚ್ಚಿ ಬೀಳುವಂತೆ ಆಯ್ತು. ನಾವೆಲ್ಲ...

read more
ಶ್ರೀನಿವಾಸ ಪ್ರಭು ಅಂಕಣ: ಜಾಕಿ ಚಾನ್ ಕಲಿಸಿದ ಪಾಠ…
ಶ್ರೀನಿವಾಸ ಪ್ರಭು ಅಂಕಣ: ಜಾಕಿ ಚಾನ್ ಕಲಿಸಿದ ಪಾಠ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
‘ನಾಗಶ್ರೀ’ಗೆ ನೋವಿನ ವಿದಾಯ..
‘ನಾಗಶ್ರೀ’ಗೆ ನೋವಿನ ವಿದಾಯ..

ಸಂಯುಕ್ತಾ ಪುಲಿಗಲ್ ** ನಾಗಶ್ರೀ ಬುಕ್ ಹೌಸ್ ಎಂಬ ಬಹು ಮೆಚ್ಚಿನ ಸ್ಥಳ ಇಂದು ನೆನಪಿನ ಪುಟಗಳಲ್ಲಿ ಸೇರಿ ಇತಿಹಾಸವಾಗುತ್ತಿದೆ. ಇಂದು ಸ್ವಲ್ಪ ಸಮಯವಿದೆ ಏನು ಮಾಡೋಣ ಎಂದು ಪೂರ್ತಿ ಆಲೋಚಿಸುವಷ್ಟರಲ್ಲೇ ನಮ್ಮ ಪ್ರಯಾಣ ನಾಗಶ್ರೀಯತ್ತ ಸಾಗುತ್ತಿತ್ತು. ಜಯನಗರ ಶಾಪಿಂಗ್ ಕಾಂಪ್ಲೆಕ್ಸಿನ ಗಿಜಿಗುಡುವ ಜನಜಂಗುಳಿಯ ನಡುವೆ ಕಂಡೂ ಕಾಣದಂತೆ...

read more
ಸಾರಾ ಅಬೂಬಕರ್ ಪ್ರಶಸ್ತಿ ಪುರಸ್ಕೃತ ‘ಹಲವು ನಾಡು ಹೆಜ್ಜೆ ಹಾಡು’
ಸಾರಾ ಅಬೂಬಕರ್ ಪ್ರಶಸ್ತಿ ಪುರಸ್ಕೃತ ‘ಹಲವು ನಾಡು ಹೆಜ್ಜೆ ಹಾಡು’

 ಕೆ.ಎನ್.ಲಾವಣ್ಯ ಪ್ರಭಾ ** ಫೇಸ್‌ಬುಕ್‌ ಮೂಲಕ ಪರಿಚಯವಾದ ಪ್ರಸಿದ್ಧ ಹಿರಿಯ ಲೇಖಕಿ ಜಯಶ್ರೀ ದೇಶಪಾಂಡೆ ಅವರ  "ಹಲವು ನಾಡು ಹೆಜ್ಜೆ ಹಾಡು"- ಯೂರೋಪ್ ಅಮೆರಿಕ ಏಷ್ಯಾ ಖಂಡಗಳ ಅನೇಕ ದೇಶಗಳ ಪ್ರವಾಸ ಕಥನ. 2023-24 ನೇ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಡಾ.ಸಾರಾ ಅಬೂಬಕರ್  ಪ್ರಶಸ್ತಿ ಪುರಸ್ಕೃತ ಕೃತಿ.  ಲೇಖಕಿ ಜಯಶ್ರೀ ದೇಶಪಾಂಡೆ...

read more
ಕೈಬಟ್ಟಲಿಗೆ ಸುರಿದಿದ್ದು ಮಾಗಿಕಾಲವನ್ನೇ
ಕೈಬಟ್ಟಲಿಗೆ ಸುರಿದಿದ್ದು ಮಾಗಿಕಾಲವನ್ನೇ

ನಂದಿನಿ ಹೆದ್ದುರ್ಗ ** ನಾನು ನಿನ್ನ ಕೈಬಟ್ಟಲಿಗೆ ಸುರಿದಿದ್ದು ಮಾಗಿಕಾಲವನ್ನೇ ಎತ್ತು ಸೋಲುತ್ತವೆಂದು ನೆಲ ದೊರಗೆಂದು ಬಿತ್ತ ಈ ಹೊತ್ತಿನಲ್ಲಿ ಹುಟ್ಟುವುದೇ ಇಲ್ಲವೆಂದು ಒಳಕೋಣೆ ಹೊಕ್ಕು ಅಕ್ಷರಗಳ ಚಿತ್ರ ಬಿಡಿಸುತ್ತ  ಸಂಗತಿಗಳಿಗೆ ತುಸು ರಂಗು ಬಳಿಯುತ್ತಾ ಮಡದಿ ಕೊಟ್ಟ ಸೆರಾಮಿಕ್ ಚಹಬಟ್ಟಲಿನಲ್ಲಿ ಬಿಸಿಬಿಸಿ ಅಸ್ಸಾಮಿ ಟೀ...

read more
ಕಣ್ಣೂರು ವಿಶ್ವವಿದ್ಯಾಲಯದ ‘ಗಿಳಿವಿಂಡು’..
ಕಣ್ಣೂರು ವಿಶ್ವವಿದ್ಯಾಲಯದ ‘ಗಿಳಿವಿಂಡು’..

ವಿಕ್ರಮ್ ಕಾಂತಿಕೆರೆ ** ಕಣ್ಣೂರು ವಿಶ್ವವಿದ್ಯಾಲಯದ ಬಹುಭಾಷಾ ಅಧ್ಯಯನ ಕೇಂದ್ರ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೃತಿಕಾರ ವಿಕ್ರಮ್ ಕಾಂತಿಕೆರೆ ಅವರು ಬರೆದ ಕಿರು ಬರಹ ಇಲ್ಲಿದೆ. ** 'ಗಿಳಿವಿಂಡು' ಹೊರಬಂತು. ಇದು ಗೋವಿಂದ ಪೈ ಅವರ ಗಿಳಿವಿಂಡು ಅಲ್ಲ, ಬಹುಭಾಷೆಗಳ ನಾಡು ಹಾಗೂ ಬಹುಭಾಷಾ ಪಂಡಿತ ಗೋವಿಂದ ಪೈ ಅವರಿಗೆ...

read more
ನೀರ ಮೇಲಿನ ನೀರವ ಯಾನದ ಸಂಗಾತಿ..
ನೀರ ಮೇಲಿನ ನೀರವ ಯಾನದ ಸಂಗಾತಿ..

ಅಜಯ್ ಅಂಗಡಿ ** ದೋಣಿ! ತೇಲಿಸಬಲ್ಲದು, ಮುಳುಗಿಸಲೂಬಹುದು ಎರಡೂ ಸಾಧ್ಯ ಸಂದರ್ಭಾನುಸಾರ. ತೇಲಿದರೂ ಮುಳುಗುವಂತೆ ಮುಳುಗಿದರೂ ತೇಲಿದಂತೆ ಭಾಸವಾಗುವುದು ಒಮ್ಮೊಮ್ಮೆ. ನೀರ ಮೇಲಿನ ನೀರವ ಯಾನದ ಸಂಗಾತಿ ನಡುವೆ ಸುಳಿವ ಸುಳಿಗಳ ಎದುರಾಗುವ ಅಲೆಗಳ ದಾಟಿ ಸಾಗಬೇಕು ದೂರ ತೀರಕೆ. ಒಂದೊಮ್ಮೆ ಎಚ್ಚರ ತಪ್ಪಿದರೆ, ಎಡವಿದರೆ ಮುಗುಚುವುದು ದೋಣಿ,...

read more

Pin It on Pinterest

Share This