ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಅಲ್ಲಾಗಿರಿರಾಜ’ಗೆ ಮೋಹನ ಕುರಡಗಿ ಕಾವ್ಯ ಪ್ರಶಸ್ತಿ
‘ಅಲ್ಲಾಗಿರಿರಾಜ’ಗೆ ಮೋಹನ ಕುರಡಗಿ ಕಾವ್ಯ ಪ್ರಶಸ್ತಿ

೨೦೨೦ ನೇ ಸಾಲಿನ 'ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ'ಗೆ ಅಲ್ಲಾಗಿರಿರಾಜ ಕನಕಗಿರಿ ಅವರ 'ಸರಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ' ಕಾವ್ಯ ಕೃತಿ ಆಯ್ಕೆಯಾಗಿದೆ. ಕವಿ ಮೋಹನ ಕುರುಡಗಿಯವರ ನೆನಪಿನಲ್ಲಿ ಕೊಡಮಾಡುವ ಈ ಪ್ರಶಸ್ತಿಯು ರೂ. ೧೦,೦೦೦ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿದ್ದು, ಮೇ ತಿಂಗಳ ೧೦...

read more
ಎಲ್ಡ್ರೆಡ್‌ನ ಪ್ರಯೋಗವು ಹೊಸ ಹವ್ಯಾಸಕ್ಕೆ ಜನ್ಮ ನೀಡಿತು..
ಎಲ್ಡ್ರೆಡ್‌ನ ಪ್ರಯೋಗವು ಹೊಸ ಹವ್ಯಾಸಕ್ಕೆ ಜನ್ಮ ನೀಡಿತು..

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...

read more
ವಿಭಾ ಪುರೋಹಿತ್ ಕವಿತೆ- ವಾಗರ್ಥ
ವಿಭಾ ಪುರೋಹಿತ್ ಕವಿತೆ- ವಾಗರ್ಥ

ವಿಭಾ ಪುರೋಹಿತ್ ಭೂಮ್ಯಾಕಾಶದ ತಾದಾತ್ಮ್ಯಬಯಲಬಸಿರಲ್ಲೇ ಹಡೆದಮೂಲ ಮೂರುಗಳುಗಾಳಿಯಾಗಿ ಉಸಿರಲ್ಲಿ ಉಳಿದುಅಗ್ನಿಯಾಗಿ ಉದರದಲ್ಲಿ ಉರಿದುಜಲವಾಗಿ ಕರ್ಣದಲಿ ಕೂತುಸರ್ವಸ್ವವನ್ನಾವರಿಸಿದೆ ಔನ್ನತ್ಯದಲ್ಲಿದ್ದರೂ ಅವಳುಸತತ ಅವನದೇ ಸಾಂಗತ್ಯಎಲ್ಲಿ ಅವನಿಲ್ಲವೋ ಅಲ್ಲಿಯೂಹಿಡಿದಿಡುತ್ತಾಳೆಜೀವ ತೇಯುವಳುಸದಾ ಧೇನಿಸುವುದುತನ್ನ ಜಗತ್ತನ್ನಲ್ಲ!...

read more
ಬಗೆ ಬಗೆಯ ಬಣ್ಣಗಳ ‘ನನ್ನೊಳಗಿನ ಕವಿತೆ’
ಬಗೆ ಬಗೆಯ ಬಣ್ಣಗಳ ‘ನನ್ನೊಳಗಿನ ಕವಿತೆ’

ಪ್ರಜ್ಞಾ ಮತ್ತಿಹಳ್ಳಿ ರೈನರ್ ಮಾರಿಯಾ ರಿಲ್ಕ್ ಎನ್ನುವ ಕವಿ ಹೇಳುತ್ತಾನೆ 'ಪ್ರೀತಿ ಎನ್ನುವುದು ವ್ಯಕ್ತಿಯು ಮಾಗುವುದಕ್ಕೆ, ಮತ್ತೊಬ್ಬ ವ್ಯಕ್ತಿಗಾಗಿ ತನ್ನೊಳಗೆ ತಾನೇ ಏನೋ ಆಗುವುದಕ್ಕೆ, ಮತ್ತೊಬ್ಬರಿಗಾಗಿ ತಾನೇ ಇಡೀ ಲೋಕವಾಗುವುದಕ್ಕೆ ಒಂದು ಆಹ್ವಾನ.' ರಿಲ್ಕ್ ಪ್ರೀತಿ ಕುರಿತಾಗಿ ಹೇಳಿರುವ ಮಾತನ್ನು ನಾವು ಕಾವ್ಯದ ಕುರಿತಾಗಿಯೂ...

read more
ರಾಮಾಂಜಿನಯ್ಯ ಕವಿತೆ – ರೆಕ್ಕೆ ತೆರೆಯುವುದೆಂದರೆ?
ರಾಮಾಂಜಿನಯ್ಯ ಕವಿತೆ – ರೆಕ್ಕೆ ತೆರೆಯುವುದೆಂದರೆ?

ರಾಮಾಂಜಿನಯ್ಯ ವಿ ರೆಕ್ಕೆ ತೆರೆಯುವುದೆಂದರೆ?ವಿಶಾಲ ಬಾಂದಳಕ್ಕೆ ಜಿಗಿತಡಂಬ ಆಚರಣೆಮಾನವೆಂಬ ಕೂಪದ ಮಾನಮಾನವನ ವಿಕೃತಿ ಬಯಕೆಅವಳು ಅವನು ಎಂಬ ಗೋಡೆಇವೇ ತನ್ನನ್ನು ಸುತ್ತಿರಲುರೆಕ್ಕೆ ಬಲಿಯುವುದೆಂತು?ಹಾರುವುದಿನ್ನೆಂತು?ಹಾರುವುದೆಂದರೇನು ಮನುಷ್ಯ ಕಟ್ಟುಗೆಯಮುರಿದೆವೆಂದೇ?ಕಿಟಕಿ ಕಿಂಡಿ ಬಾಗಿಲುಗಳ ಚಿಲಕ ಜಡಿದೆವೆಂದೇ? ತನ್ನಿಷ್ಟದ...

read more
ಮಂಸೋರೆ ಅಂಕಣ: ‘ವಿಲ್ಲಾ’ ಹುಡುಕಾಟದಲ್ಲಿ…
ಮಂಸೋರೆ ಅಂಕಣ: ‘ವಿಲ್ಲಾ’ ಹುಡುಕಾಟದಲ್ಲಿ…

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...

read more
ಅಮೇರಿಕನ್ನರ ಪುಸ್ತಕ ಪ್ರೀತಿ
ಅಮೇರಿಕನ್ನರ ಪುಸ್ತಕ ಪ್ರೀತಿ

ವಿಜಯಲಕ್ಷ್ಮಿ ಕೆ ಎಂ ಮನುಷ್ಯನ ಮಿದುಳಿನಲ್ಲಿನ ಚಿಂತನೆಗಳು ಚಾಲನೆಯಲ್ಲಿರಬೇಕೆಂದರೆ, ಅವು ಇನ್ನಷ್ಟು ಪ್ರಖರಗೊಳ್ಳಬೇಕೆಂದರೆ, ಆ ಚಿಂತನೆಗಳು ಮಾತಾಗಬೇಕು. ಮಾತಾಡಲು ಮತ್ತೊಬ್ಬರಿರಬೇಕು. ಮತ್ತೊಬ್ಬರ ಮಾತಿಗೆ ತಮ್ಮ ಚಿಂತನೆಗಳನ್ನು ಬೆಸೆಸಬೇಕು, ಬೆಸೆಸಿ ಒರೆ ಹಚ್ಚಬೇಕು. ಆದರೆ ಈ ಅಮೇರಿಕಾ ದೇಶದಲ್ಲಿ ಮನೆಯಲ್ಲಿರುವವರಿಗೆ...

read more
ಓದಲೇಬೇಕಾದ ‘ಆಮೋಸ್ ಫಾರ್ಚೂನ್’
ಓದಲೇಬೇಕಾದ ‘ಆಮೋಸ್ ಫಾರ್ಚೂನ್’

ಸಿದ್ಧರಾಮ ಕೂಡ್ಲಿಗಿ ನಾನು ಇದೀಗ ಓದಿ ಮುಗಿಸಿದ ಜೀವನ ಚರಿತ್ರೆ ಎಂದೆನಿಸಿಕೊಳ್ಳುವ ಕಿರು ಕಾದಂಬರಿ 'ಆಮೋಸ್ ಫಾರ್ಚೂನ್' ಕೃತಿ. ಗುಲಾಮಗಿರಿಯನ್ನು ಅನಾವರಣಗೊಳಿಸುವ ಪುಟ್ಟ ಕೃತಿಯಾದರೂ, ಅದರೊಳಗಿನ ಕಪ್ಪು ಜನಾಂಗದ ಬದುಕಿನ ಬವಣೆ ಎದೆಯನ್ನು ಕಲಕಿ ಬಿಡುತ್ತದೆ. ಮೂಲ ಕೃತಿಯನ್ನು ಕನ್ನಡಕ್ಕೆ ತಂದವರು ಜಯಶ್ರೀ ಭಟ್. ಅನುವಾದವೂ ಸುಂದರ,...

read more
ವಸುಂಧರಾ ಕದಲೂರು ಕವಿತೆ- ಸಂಬಂಧ
ವಸುಂಧರಾ ಕದಲೂರು ಕವಿತೆ- ಸಂಬಂಧ

ವಸುಂಧರಾ ಕದಲೂರು ಗೋಡೆ ಬಿರುಕು ಬಿಟ್ಟಿದೆ.ಹಜಾರದಲ್ಲಿ ಬೇಕಿರಲಿಲ್ಲಅದು. ಯಾವುದೋ ಮೈಮರೆತಕ್ಷಣದಲಿ ಧುತ್ತೆಂದುಉದ್ಭವಿಸಿ… ಒಂದೊಂದು ಮೌನ,ಮುನಿಸು… ಇಟ್ಟಿಗೆಗಳಾಗಿರೂಪಾಂತರಿಸಿ… ಭಿತ್ತಿಯ ಮೇಲೆ ಹುತ್ತ..!ಒಳಗೊಂದು ಮುಲುಗುವಸರ್ಪ … ಮೈ ನಡುಗಿಸಿತು.ಭಯ…! ಇಷ್ಟೆಲ್ಲಾಅನಾಹುತ ಯಾವಾಗಆಗಿಹೋಯಿತು? ಹಾವ ಬಡಿಯಲುಒಗೆದ ಕಲ್ಲು...

read more
ಎಚ್ ಆರ್ ರಮೇಶ ಹೊಸ ಕವಿತೆ- ಪರಾಗ
ಎಚ್ ಆರ್ ರಮೇಶ ಹೊಸ ಕವಿತೆ- ಪರಾಗ

ಎಚ್. ಆರ್. ರಮೇಶ ಸೃಷ್ಟಿಯ ಸ್ಪ್ರಿಂಗ್; ಚಿಮ್ಮಿ ಏನೂ ಇಲ್ಲದ ಬಯಲಿಂದ, ಈಗ, ಇದೆ ಏನೋ, ಭ್ರಮೆ, ಭಾಸ; ತತ್ವ ಹುಟ್ಟಿ ನಿಜ ವಾಸ್ತವದಲ್ಲಿ, ಅರಳಿತ್ತೊ, ಮೊಗ್ಗೋ ಹಾರಿ ಬಂದ ಸುಖದಲ್ಲಿ ಹಗೂರಾಗಿ ಎಲ್ಲನೂ ಮರೆತಮೇಲೆ ತನ್ನನೂ ಮರೆತು ಸ್ಪರ್ಶದ ಗಂಧ, ಜೀವದ ಧಾತುವಿನ ಎಳೆ ಎಳೆ ಎಳೆಯಾಗಿ, ತೊಟ್ಟು ಕಳಚಿ, ಬಿದ್ದಲ್ಲಿ ಲೋಕ ಲೋಕಾಂತರ;...

read more
ನನಗೂ ಬಂತು ‘ಅನಾಮಿಕ’ ಬೆದರಿಕೆ..
ನನಗೂ ಬಂತು ‘ಅನಾಮಿಕ’ ಬೆದರಿಕೆ..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

read more
ಗೌರವ ಸ್ವೀಕರಿಸದೆ ಓಡಿದರಲ್ಲ…
ಗೌರವ ಸ್ವೀಕರಿಸದೆ ಓಡಿದರಲ್ಲ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಆಸ್ಪತ್ರೆ ಎಂಬ ಹ್ಯೂಮನ್ ಗ್ಯಾರೇಜಿಗೆ ‘ಆ ಹಾದಿ’
ಆಸ್ಪತ್ರೆ ಎಂಬ ಹ್ಯೂಮನ್ ಗ್ಯಾರೇಜಿಗೆ ‘ಆ ಹಾದಿ’

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
ಸುಚಿತ್ರಾ ಹೆಗಡೆ ಕವಿತೆ- ಹೋಳು ಹೃದಯ
ಸುಚಿತ್ರಾ ಹೆಗಡೆ ಕವಿತೆ- ಹೋಳು ಹೃದಯ

ಸುಚಿತ್ರಾ ಹೆಗಡೆ ನಿನಗೇನು ಗೊತ್ತು ಹೃದಯ ಹೋಳಾಗುವ ನೋವುಅದು ಬೆಂಕಿಯ ಮುಂದೆ ಚಳಿ ಕಾಸುತ್ತವಿಷಣ್ಣನಾಗಿ ಕೂತು ಶೇಂಗಾ ತಿನ್ನುವದಲ್ಲಅದೇ ಬೆಂಕಿ… ಚಟಪಟ ಅನ್ನುತ್ತಸಿಕ್ಕಿದ್ದೆಲ್ಲ ನುಂಗಿ ನೊಣೆಯುವಉರಿ ಜ್ವಾಲೆಯ ಕೆನ್ನಾಲಿಗೆಮೊದಲು ಸೌದೆ ನಂತರಚರ್ಮ ಮಾಂಸ ಎಲುಬುಒಂದೊಂದಾಗಿ ಸ್ವಾಹಾ..ಬರೀ ಕರಕಲು…ಬಾಕಿ ನಿನಗೇನು ಗೊತ್ತು ಹೃದಯ...

read more

Pin It on Pinterest

Share This