ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಲೆ ಕಲೆಗಾಗಿಯಲ್ಲ! ಜನತೆಗಾಗಿ!
ಕಲೆ ಕಲೆಗಾಗಿಯಲ್ಲ! ಜನತೆಗಾಗಿ!

ಐ ಕೆ ಬೊಳುವಾರು ** ಹಿರಿಯ ರಂಗಕರ್ಮಿ ಐ ಕೆ ಬೊಳುವಾರು ಅವರು ನಾಡಿನ ಪ್ರಸಿದ್ಧ ಸಾಹಿತಿ ದಿ. ನಿರಂಜನ (ಕುಳಕುಂದ ಶಿವರಾಯರು) ಅವರ ಲೇಖನವೊಂದನ್ನು 'ಅವಧಿ' ಓದುಗರಿಗಾಗಿ ಹಂಚಿಕೊಂಡಿದ್ದಾರೆ. ** 1943 ರಲ್ಲಿಮಂಗಳೂರಿನ ರಾಷ್ಟ್ರ ಬಂಧು ಪತ್ರಿಕೆಯಲ್ಲಿ ಉದ್ಯೋಗಿಯಾಗಿದ್ದ ಕುಳಕುಂದ ಶಿವರಾಯರು (ನಿರಂಜನ ) ಆ ವರ್ಷದ ಮೇ ತಿಂಗಳಲ್ಲಿ...

read more
ಕಾಡುತ್ತಾರೆ ವಸಂತ್ ಮೊಕಾಶಿ..
ಕಾಡುತ್ತಾರೆ ವಸಂತ್ ಮೊಕಾಶಿ..

ವಸಂತ್ ಮೊಕಾಶಿ ಅವರು ನಿರ್ದೇಶಿಸಿದ ಚೊಚ್ಚಲ ಚಿತ್ರ “ಗಂಗವ್ವ ಗಂಗಾಮಾಯಿ” ಜೈನ್ ಮೂವೀಸ್ ಬ್ಯಾನರ್ನ ಅಡಿಯಲ್ಲಿ ೧೯೯೪ರಲ್ಲಿ ನಿರ್ಮಾಣಗೊಂಡಿತ್ತು, ಆದರೆ ಆ ಚಿತ್ರ ಬಿಡುಗಡೆಯ ಭಾಗ್ಯವನ್ನು ಕಾಣಲೇ ಇಲ್ಲ. ಖ್ಯಾತ ಸಾಹಿತಿ, ತಂದೆ ಶಂಕರ ಮೊಕಾಶಿ ಪುಣೇಕರರಂತೆಯೇ ವಸಂತ್ ಚಲನಚಿತ್ರ ಕ್ಷೇತ್ರದಲ್ಲಿ ಪ್ರತಿಭಾವಂತರು, ಅದಕ್ಕೆ ಶಂಕರ್ ನಾಗ್...

read more
ತುಂಬಿಕೊಳ್ಳುತ್ತಿರುವುದು ಭಕ್ತಿಯಾ ಪ್ರೇಮವಾ?
ತುಂಬಿಕೊಳ್ಳುತ್ತಿರುವುದು ಭಕ್ತಿಯಾ ಪ್ರೇಮವಾ?

ನಂದಿನಿ ಹೆದ್ದುರ್ಗ ….. ಅಂಗೈ ಮೇಲೆ ಇಷ್ಟಲಿಂಗವಿದೆ. ವಿಭೂತಿ ಧರಿಸಿ ಗಂಧ ಅಕ್ಷತೆ ಕುಂಕುಮವಿಟ್ಟು ತುಂಬೆ ಹೂವಿರಿಸಿದರೆ ಭಕ್ತಿಗಿಂತಲೂ ಹೆಚ್ಚಿಗೆ ಅಕ್ಕರೆ ಹರಿಯುತ್ತದೆ. ನಾನು ನಿನಗೂ ಅಮ್ಮನೇ ನನ್ನ ಶಿವನೆ? ತುಂಬಿಕೊಳ್ಳುತ್ತಿರುವುದು ಭಕ್ತಿಯಾ ಪ್ರೇಮವಾ? ಸ್ಪಷ್ಟವಾಗುವುದಿಲ್ಲ ಎಂದಿನಂತೆ. ಎದುರಿಗೆ ಕಳಶ.ಇನ್ನು ಅಲಂಕರಿಸಲು...

read more
ವಿಶ್ವ ದಾಖಲೆ ಸೇರಿದ ತುಳಸಿ ಹೆಗಡೆ
ವಿಶ್ವ ದಾಖಲೆ ಸೇರಿದ ತುಳಸಿ ಹೆಗಡೆ

ಇಂಥದೊಂದು ಗುರುತು ಸಿಕ್ಕಿದ್ದು ಖುಷಿ, ಸಂಭ್ರಮ. ಯಕ್ಷಗಾನದಿಂದಲೇ ಈ ಅವಕಾಶ ಸಿಕ್ಕಿದ್ದು ಅದಕ್ಕೇ ಇದನ್ನು ಅರ್ಪಿಸುವೆ. ಈ ದಾರಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಪ್ರೀತಿಯ ಕೃತಜ್ಞತೆ.-ತುಳಸಿ ಹೆಗಡೆ ಅತ್ಯಂತ‌ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ...

read more
ದುಃಖದ ಕಡಲಲ್ಲಿ ಮುಳುಗಿದವರಿಗೆ ಹಾಯಿದೋಣಿ..
ದುಃಖದ ಕಡಲಲ್ಲಿ ಮುಳುಗಿದವರಿಗೆ ಹಾಯಿದೋಣಿ..

ಸುಧಾ ಆಡುಕಳ ** ಹಿರಿಯ ಸಾಹಿತಿ ಗಿರಿಜಾ ಶಾಸ್ತ್ರಿ ಅವರ ಕವನ ಸಂಕಲನ 'ಉರಿಯ ಉಯ್ಲು'. ಈ ಕೃತಿಯ ಕುರಿತು ಪ್ರಸಿದ್ದ ಸಾಹಿತಿ ಸುಧಾ ಆಡುಕಳ ಅವರು ಬರೆದ ಬರಹ ಇಲ್ಲಿದೆ. ** ಗಿರಿಜಾ ಶಾಸ್ತ್ರಿಯವರು ನನಗೆ ಪರಿಚಯವಾದದ್ದು ಅವರ ಅನುವಾದಿತ ಕೃತಿಯೊಂದರ ಮೂಲಕ. ಅವರು ಮರಾಠಿಯಿಂದ ಅನುವಾದಿಸಿದ ಪು.ಶಿ. ರೇಗೆಯವರ 'ಸಾವಿತ್ರಿ' ಎಂಬ ಪುಟ್ಟ...

read more
‘ಅಹಲ್ಯೆಯ ಅಂತರಂಗದ ಹಂಸಾ’ ಇನ್ನು ನೆನಪು ಮಾತ್ರ..
‘ಅಹಲ್ಯೆಯ ಅಂತರಂಗದ ಹಂಸಾ’ ಇನ್ನು ನೆನಪು ಮಾತ್ರ..

ಕೆರೆಮನೆ ಶಿವಾನಂದ ಹೆಗಡೆ ** ವಿದುಷಿ ಹಂಸಾ ಮೊಯ್ಲಿ ನಿನ್ನೆ ನಿಧನರಾದ ತೀವ್ರ ವಿಷಾದನೀಯ ಸುದ್ದಿ ಬಂತು. ಅವರು ತಮ್ಮ ತಂದೆಯವರಾದ ಮಾನ್ಯ ವೀರಪ್ಪ ಮೊಯ್ಲಿ ಯವರು ಬರೆದ “ರಾಮಾಯಣ ಮಹಾನ್ವೇಷಣ” ದ ಒಂದು ಭಾಗ 'ಅಹಲ್ಯಾಂತರಂಗ' ಯಕ್ಷಗಾನ ಮತ್ತು ಭರತನಾಟ್ಯ ಈ ಎರಡು ನಾಟ್ಯ ಪ್ರಕಾರದಲ್ಲಿ ನಿರ್ದೇಶಿಸಲು 2001 ರಲ್ಲಿ ನಮ್ಮ ಯಕ್ಷಗಾನ...

read more
ಮುತ್ತಿಕ್ಕುವುದು ಟೂಬಿನ ಎಲೆಗಳಿಗೆ..
ಮುತ್ತಿಕ್ಕುವುದು ಟೂಬಿನ ಎಲೆಗಳಿಗೆ..

ವೆಂಕಟೇಶ್ ಪಿ ಮರಂಕದಿನ್ನಿ ** ಪ್ರಶ್ನೆಗಳು! 1 ಹಾರಿಹೋದವು ಬಗಲಲಿದ್ದ ಹಕ್ಕಿಗಳೆಲ್ಲ ಒಂಟಿ ಗೂಬೆಯೊಂದೇ ಉಳಿದದ್ದು ಕೊನೆಗೆ ಈಗ ನೀವೇ ಹೇಳಿ ಈ ಸಂಗಾತನನ್ನು ಶಕುನಿ ಅಂತ ಹೇಗೆ ಕರೆಯಲಿ? ನಾನು ವಿಕ್ರಮನಲ್ಲದಿದ್ದರೂ ಹಿಂಬರುವ ಬೇತಾಳನ ಹೇಗೆ ಕಳಿಸಲಿ ಹೊರಗೆ? ಸತ್ತುಹೋದವು ಕನಸುಗಳೆಲ್ಲ ಕಟ್ಟಿಗೆಗಳಿಲ್ಲ ಸುಡುವುದಕ್ಕೆ ಹೂಳುವ ಪದ್ಧತಿ...

read more
ನವ ಉದಾರವಾದ ಹಾಗೂ ಬಲಪಂಥೀಯ ದಾಳಿಯಲ್ಲಿ ನಲುಗಿದೆ ಮಾಧ್ಯಮ
ನವ ಉದಾರವಾದ ಹಾಗೂ ಬಲಪಂಥೀಯ ದಾಳಿಯಲ್ಲಿ ನಲುಗಿದೆ ಮಾಧ್ಯಮ

ನಾ ದಿವಾಕರ ** ಪತ್ರಿಕಾ ಜಗತ್ತಿನ ಮಿತ್ರರೆಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು ಭಾರತದಲ್ಲಿ ಪತ್ರಿಕಾ ಜಗತ್ತಿಗೆ ಒಂದು ಸುದೀರ್ಘ-ಭವ್ಯ ಚರಿತ್ರೆ ಇದೆ. ಸ್ವಾತಂತ್ರ್ಯಪೂರ್ವದಲ್ಲಿ ತಿಲಕ್‌, ಗಾಂಧಿ, ಅಂಬೇಡ್ಕರ್‌, ಪೆರಿಯಾರ್‌ ಮುಂತಾದ ದಾರ್ಶನಿಕ ಚಿಂತಕರು ವಸಾಹತುಶಾಹಿಯ ವಿರುದ್ಧ ಹೋರಾಟದಲ್ಲಿ ಪತ್ರಿಕೆಗಳನ್ನು ಒಂದು ಪ್ರಬಲ...

read more
ಕಾಲಗರ್ಭದ ಸಾಂಸ್ಕೃತಿಕ ಉತ್ಖನನ..
ಕಾಲಗರ್ಭದ ಸಾಂಸ್ಕೃತಿಕ ಉತ್ಖನನ..

ಡಾ ಬಿ ಎ ವಿವೇಕ ರೈ ** ನಾಡಿನ ಹೆಸರಾಂತ ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಅವರ ಹೊಸ ಕಾದಂಬರಿ 'ಲ್ಯಾಟರೀನಾ'. 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡದ ಹಿರಿಯ ವಿದ್ವಾಂಸರಾದ ಡಾ ಬಿ ಎ ವಿವೇಕ ರೈ ಅವರು ಈ ಕಾದಂಬರಿಗೆ ಬರೆದ ಮುನ್ನುಡಿ ಇಲ್ಲಿದೆ. ** ಕೆಲವು ದಿವಸಗಳ ಹಿಂದೆ ಕುಂವೀ ತಮ್ಮ ಹೊಸ ಕಾದಂಬರಿಯ...

read more
ಡೆಸ್ಡಿಮೋನಾಳ ಕಣ್ಣೀರಿಗೆ ನೆಪವಾದ  ಕರವಸ್ತ್ರ
ಡೆಸ್ಡಿಮೋನಾಳ ಕಣ್ಣೀರಿಗೆ ನೆಪವಾದ  ಕರವಸ್ತ್ರ

ವಿಶ್ವ ಪ್ರಸಿದ್ಧ ಇಂಗ್ಲೀಷ್ ಕವಿ ಮತ್ತು ನಾಟಕಕಾರ ವಿಲಿಯಮ್ ಷೇಕ್ಸ್ ಪಿಯರ್ ಬರೆದ ನಾಟಕ ‘ಒಥೆಲೋ.’ ಸಾಹಿತಿ ನಾರಾಯಣ ಯಾಜಿ ಅವರು ಈ ನಾಟಕದ ಎರಡು ಮುಖ್ಯ ಪಾತ್ರಗಳ ಕುರಿತು ಬರೆದ ಬರಹ ಇಲ್ಲಿದೆ. ಈ ಮೊದಲು ಭಾಗ 1- ವಿಘ್ನ ಸಂತೋಷಿ ಇಯಾಗೋ.. ಪ್ರಕಟಿಸಲಾಗಿತ್ತು. ಈ ಸಂಚಿಕೆಯಲ್ಲಿ ನಿಮ್ಮ ಮುಂದೆ ಇರುವುದು ಡೆಸ್ಡಿಮೋನಾಳ ಕರವಸ್ತ್ರ **...

read more
ನಾದದ ನಗುವಾಗೆಂದು ಉಸುರುತ್ತಲೇ ಇತ್ತು
ನಾದದ ನಗುವಾಗೆಂದು ಉಸುರುತ್ತಲೇ ಇತ್ತು

ನರೇಶ ಮಯ್ಯ ** ಬುದುಕ್ಕನೆದ್ದಿದ್ದೆ ಸರಿರಾತ್ರಿಯೆಂಬೋ ಚೋಜುಗದೊಂದು ಚಣದಲ್ಲಿಉಸುರುತಿತ್ತದುಇಂಚಿಂಚೂ'ಮಗುವಾಗುನಟರಾಜನೊಲಿವ ಜೋಳುಗೆಯಪ್ರಸಾದ ತಾನಾಗೆಂ'ದುಭೋರ್ಗರೆಯುತ್ತಲೇಬಿಕ್ಕುತಿತ್ತು 'ಇಕ್ಕು ಮೊಗೆದಿಕ್ಕು,ಬಿರುದದಿಕ್ಕೆಂ'ದು ಭೋಳಿಡುತ್ತಿತ್ತುಭಾವಸಾಗರದಾಚೆಯದೊಂದುನೋಂಪಿಯ ನೆನಸುತ್ತಲೇತಿದ್ದಿ ತೀಡಿತಿತ್ತಿಕ್ಕಿನಾದುತ್ತಲೇ...

read more
ಶ್ರೀನಿವಾಸ ಪ್ರಭು ಅಂಕಣ: ಬಸಿರಲ್ಲೇ ಕೂಸಿನ ಕಾಲಿಗೆ ಗೆಜ್ಜೆಯನ್ನು ಕಟ್ಟಿಯೂ ಆಗಿತ್ತು!
ಶ್ರೀನಿವಾಸ ಪ್ರಭು ಅಂಕಣ: ಬಸಿರಲ್ಲೇ ಕೂಸಿನ ಕಾಲಿಗೆ ಗೆಜ್ಜೆಯನ್ನು ಕಟ್ಟಿಯೂ ಆಗಿತ್ತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...

read more
ನಮ್ಮ ಊರ್ಗ ಗಾಂಧಿಮಾತ್ಮ ಬಂದಿದಾಗ್ಲು ಇಸ್ಕೂಲ್ ಇರ್ಲಿಲ್ವಂತ.!
ನಮ್ಮ ಊರ್ಗ ಗಾಂಧಿಮಾತ್ಮ ಬಂದಿದಾಗ್ಲು ಇಸ್ಕೂಲ್ ಇರ್ಲಿಲ್ವಂತ.!

ಗೋಳೂರ ನಾರಾಯಣಸ್ವಾಮಿ ** ಅಕ್ಕ ಮಾರಮ್ಮ ಗುಡಿಗಾ ಚಿಕ್ಕವೆರೆಡು ಗಿಳಿಬಂದೋ ಕಪ್ಪು ತುಂಬಿವೋ ಗುಡಿಗೆಲ್ಲಾ ಕಪ್ಪು ತುಂಬಿವೋ ಗುಡಿಗೆಲ್ಲಾ ಮಾರಮ್ಮ ಬಣ್ಣ ಬಳದಾವೋ ಗುಡಿಗೆಲ್ಲ ದೇಶ ದೇಶದಾರತಿ ಬಂದೋ|| ಹಟ್ಟಿ ಮುಂದ ಹರಡಿಕೊಂಡಿದ್ದ ಸೂಜಿ ಮಲ್ಲುಗ ಚಪ್ಪರದ ಕೆಳಗೆ ಕುಳಿತು ಇದುವರೆಗೂ ನಾನು ನಮ್ಮ ಸೀಮೆಯೊಳಗೆ ಎಲ್ಲೂ ಕ್ಯೋಳದೇ ಇರುವ ಈ...

read more
ಆಸೆಗಳೇ ಸೃಷ್ಟಿ- ಲಯದ ಕಥೆಗಳಾದಾಗ..
ಆಸೆಗಳೇ ಸೃಷ್ಟಿ- ಲಯದ ಕಥೆಗಳಾದಾಗ..

ಸಂತೋಷ್ ಅನಂತಪುರ ** ಕತೆಗಾರ ಸಂತೋಷ್ ಅನಂತಪುರ ಅವರ ಹೊಸ ಕಥಾ ಸಂಕಲನ 'ತೃಷೆ'. ಈ ಕೃತಿಯನ್ನು 'ಅಂಕಿತ ಪುಸ್ತಕ' ಪ್ರಕಟಿಸಿದೆ. ಈ ಕೃತಿಯ ಬಿಡುಗಡೆ ಜುಲೈ 7 ರಂದು ಬೆಂಗಳೂರಿನಲ್ಲಿ ಜರುಗುತ್ತಿದೆ ಈ ಕೃತಿಗೆ ಲೇಖಕರು ಬರೆದ ಮಾತುಗಳು ಇಲ್ಲಿವೆ. ** ಮೊದಲ ಕಥಾಸಂಕಲನ ‘ಕಾಗೆ ಮತ್ತು ಕಡ್ಲೆಬೇಳೆ ಪಾಯಸ'ವನ್ನು ಸ್ವೀಕರಿಸಿ ಹರಸಿದ ಓದುಗ...

read more
ಕೊಲ್ಲುವವರ ಬಂದುಕಿಗೀಟು ನಿದ್ರೆ ಕೊಡು ಪ್ರಭುವೆ..
ಕೊಲ್ಲುವವರ ಬಂದುಕಿಗೀಟು ನಿದ್ರೆ ಕೊಡು ಪ್ರಭುವೆ..

ವಿಶಾಲ್ ಮ್ಯಾಸರ್  ** ಈ ನಿಕಶಕ್ಕೊಳಪಟ್ಟ ನಿದ್ರೆ ಅದೆಲ್ಲೋ ಯಾವಾಗಲೋ  ಬಂದು ಬಾಣ ಬಿಡುವ ಮುನ್ನ ಯಪ್ಪಾ ಅದು ಶತಮಾನದ ಸುಸ್ತು  ಹೊತ್ತು ಗೊತ್ತೆಂಬುದಿಲ್ಲ Titanus ಕಾಯಿಲೆಯು ಬಿಲ್ಲಂತೆ ದೇಹವನ್ನು ಬಾಗಿಸುವಂತೆ  ಹಿಗ್ಗಿಸುವಂತೆ  ಮಯ್ಯಮೂಳೆಯಲ್ಲ ಚಳಕುಟ್ಟಿ  ಇದು ಬರೀ ಬೆಳಗಲ್ಲೋ ತಮ್ಮ ಬರಿಯ...

read more
ಬಂಗಾರದ ಉಂಡೆಯಾಗಿಸುವ ಮರುಳು ಮೂಡುತ್ತಿದೆ..
ಬಂಗಾರದ ಉಂಡೆಯಾಗಿಸುವ ಮರುಳು ಮೂಡುತ್ತಿದೆ..

ನಂದಿನಿ ಹೆದ್ದುರ್ಗ ** ಒಂದು ಸುದೀರ್ಘ ಕಾಲ ನಿಯತ್ತಿಗೆ ನೀರೂಡಿಸಿ ಸಲಹಿದ್ದು; ಪೇಟೆ ಬೀದಿಯಲ್ಲಿ ನಿಂತು ಸಮಾಧಿಯಾಗಲು ಸ್ಥಳ ಹುಡುಕುವುದು ಒಂದೇ ಎನಿಸಿದ ಕಾಲಕ್ಕೆ ನೀನು ಸಿಕ್ಕಿದ್ದು ಎಷ್ಟು ಸುಲಭದ ಜೀವ ನೋಡು ನನ್ನದು ಮತ್ತೊಮ್ಮೆ ಕರಿಬೆಕ್ಕನ್ನು ಮೀಯಿಸಿ ಮುದ್ದಿಸಿ  ಬಂಗಾರದ ಉಂಡೆಯಾಗಿಸುವ ಮರುಳು ಮೂಡುತ್ತಿದೆ. ಮೂರನೇ...

read more
ಬಂಡಾಯವೇಳುವ ಧೈರ್ಯ ಕೊಡಿ..
ಬಂಡಾಯವೇಳುವ ಧೈರ್ಯ ಕೊಡಿ..

ಮಾಲತಿ ಗೋರೆಬೈಲ್ ** ಭೂತಾಯ ಸಹನೆ ಅಟ್ಟವೇರಿದ ಪಟ್ಟಕ್ಕೇ ಜೋತು ಬೀಳದಂತೆ, ಆತ್ಮದ ಕುಂದು ಸಹಿಸದೇ ಬಂಡಾಯವೇಳುವ ಧೈರ್ಯ ಕೊಡಿ, ಆಗ ಅವಳು ಹೊಳೆಯುತ್ತಾಳೆ ಹೊರಗೆ ಮೆರೆವ ಲಗಾಮಿಲ್ಲದ ಕುದುರೆ, ಅವಹೇಳನೆಗೆ ಒಳಗಾಗದಂತೆ ತನ್ನತನವ ಬಲಿಕೊಡದೇ ಮುನ್ನುಗ್ಗುವ ಬಲವ ನೀಡಿ, ಆಗ ಅವಳು ಬೆಳೆಯುತ್ತಾಳೆ ಅಲಂಕಾರ, ದೇಹಸಿರಿ, ನೋಟ...

read more
ವಿಘ್ನ ಸಂತೋಷಿ ಇಯಾಗೋ..
ವಿಘ್ನ ಸಂತೋಷಿ ಇಯಾಗೋ..

ನಾರಾಯಣ ಯಾಜಿ ** ವಿಶ್ವ ಪ್ರಸಿದ್ಧ ಇಂಗ್ಲೀಷ್ ಕವಿ ಮತ್ತು ನಾಟಕಕಾರ ವಿಲಿಯಮ್ ಷೇಕ್ಸ್ ಪಿಯರ್ ಬರೆದ ನಾಟಕ 'ಒಥೆಲೋ.' ಸಾಹಿತಿ ನಾರಾಯಣ ಯಾಜಿ ಅವರು ಈ ನಾಟಕದ ಎರಡು ಮುಖ್ಯ ಪಾತ್ರಗಳ ಕುರಿತು ಬರೆದ ಬರಹ ಇಲ್ಲಿದೆ. ಈ ಸಂಚಿಕೆಯಲ್ಲಿ ನಿಮ್ಮ ಮುಂದೆ ಬಂದಿದ್ದಾನೆ- ಇಯಾಗೋ ** ಕೇಡಿಗ ಇಯಾಗೋ ಸಂಕೀರ್ಣತೆಯ ಸ್ವಸಮ್ಮೋಹಿತ ವ್ಯಕ್ತಿ...

read more
ಬರಿ ನಾಟಕವಲ್ಲ ಇದು..
ಬರಿ ನಾಟಕವಲ್ಲ ಇದು..

ಎಚ್.ಆರ್. ನವೀನ್ ಕುಮಾರ್ **ಬಂಜಾರ ಸಮುದಾಯ ಬೆಳೆದು ಬಂದ ರೀತಿ, ಅವರು ಬದುಕು ಕಟ್ಟಿಕೊಂಡ ಪರಿ, ಬದುಕಿನ ವಿಧಾನ, ಇದುವರೆಗೂ ಅನುಭವಿಸಿದ್ದ ಕಷ್ಟಗಳು, ಈಗಲೂ ಅನುಭವಿಸುತ್ತಿರುವ ಸಂಕಷ್ಟಗಳು, ಅವರ ಮೇಲಿನ ದಾಳಿ ದಬ್ಬಾಳಿಕೆ, ಇವೆಲ್ಲವನ್ನೂ ಮೀರಿ ಈ ಸಮುದಾಯದಿಂದ ಬೆಳೆದುಬಂದ ಹಲವು ಪ್ರತಿಭೆಗಳು…. ಹೀಗೇ ಬಂಜಾರ ಸಮುದಾಯ ಬದುಕು...

read more
ಕೌತುಕಮಯ ಚೌಕಟ್ಟಿನ ‘ನಟರಾಜ’
ಕೌತುಕಮಯ ಚೌಕಟ್ಟಿನ ‘ನಟರಾಜ’

ಡಾ. ಹೆಚ್.ಎ.ಪಾರ್ಶ್ವನಾಥ್ ** ಅದೊಂದು ಅಪೂರ್ವ ರಂಗ ಪ್ರಸಂಗ ವಾತಾವರಣ. ರಂಗಾಭಿಮಾನಿಗಳು ಬಹಳ ಕುತೂಹಲದಿಂದ ರಂಗ ಪ್ರದರ್ಶನಕ್ಕಾಗಿ ಆತುರ ಕಾತುರದಿಂದ ನಿರೀಕ್ಷಿಸುತ್ತಿದ್ದ ನಾಟಕವನ್ನು ಕಲ್ಯಾಣ ನಗರಿ ಸಾಂಸ್ಕೃತಿಕ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ಹೆಸರಾಂತ ಕಲಾ ಸಂಸ್ಥೆ "ಪಂಪ ಸಾಂಸ್ಕೃತಿಕ ಮತ್ತು...

read more
ಮುನಿಸ ಬಿಟ್ಟು ಹನಿಸು ಜೇನ..
ಮುನಿಸ ಬಿಟ್ಟು ಹನಿಸು ಜೇನ..

ಉದಯಕುಮಾರ ಹಬ್ಬು ** ನಮ್ಮ ನಡುವೆ ಏಕೋ ಏನೋ ಮೌನ ಪರದೆ ಬಿದ್ದಿದೆ ಹೆಪ್ಪುಗಟ್ಟಿ ಸುಕ್ಕುಗಟ್ಟಿ ಹುಬ್ಬುಗಂಟಿಕ್ಕಿದೆ ಮೌನ ಸಹಿಸದಾಗಿದೆ ಎದೆಯ ಹಾಡ ಕೇಳದಂತೆ ಮನವು ಕಲ್ಲಾಗಿದೆ ಯಾವ ಪದವು ಎಲ್ಲಿ ಇಡಲಿ ಏನೂ ಅರಿಯದಾಗಿದೆ ಕವಿಯ ಮನವು ತೆರೆದಿದೆ ಹರಿದು ಎಲ್ಲೋ ಹೋಗಿದೆ ಕವಿಯ ಪದವು ಹೃದಯದಾಚೆ ಅರ್ಥಹೀನವಾಗಿವೆ ಬುದ್ಧಿ ಗೆಟ್ಟ...

read more

Pin It on Pinterest

Share This