ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕುರುಡು ಪ್ರೀತಿ ದೇಶಪ್ರೇಮವಲ್ಲ:  ಡಾ ರಹಮತ್ ತರೀಕೆರೆ
ಕುರುಡು ಪ್ರೀತಿ ದೇಶಪ್ರೇಮವಲ್ಲ: ಡಾ ರಹಮತ್ ತರೀಕೆರೆ

ಬಹುರೂಪಿಯಾದ ಪ್ರೀತಿ ಕೇಡಿನ ವಿರುದ್ಧ ಮಾತಾಡಬೇಕು.ಕುರುಡು ಪ್ರೀತಿ ದೇಶಪ್ರೇಮವಲ್ಲ.– ಡಾ. ರಹಮತ್ ತರೀಕೆರೆ ಪ್ರೀತಿ ಕೇವಲ ಗಂಡು-ಹೆಣ್ಣಿನ ನಡುವಿನ ಸಂಬ೦ಧಕ್ಕೆ ಸೀಮಿತವಲ್ಲ; ಅದು ಬಹುರೂಪದ ಅರ್ಥ ಹೊಂದಿರುವ ಶಕ್ತಿ. ಗಂಡು-ಹೆಣ್ಣಿನ ಪ್ರೇಮ, ಲೈಂಗಿಕ ಸಂಬ೦ಧಗಳನ್ನು ಮೀರಿದ್ದುದಾಗಿದೆ. ಪ್ರೀತಿ ಎಂದರೆ ಸದೃಢ, ಮಾನವೀಯ ಹಾಗು ಸಮಾನತೆಯ...

read more
ಕುತೂಹಲ ಕೆರಳಿಸುವ ‘ಪತ್ತೇದಾರ ಪ್ರಣವ’
ಕುತೂಹಲ ಕೆರಳಿಸುವ ‘ಪತ್ತೇದಾರ ಪ್ರಣವ’

ಅನುಪಮಾ ಕೆ ಬೆಣಚಿನಮರ್ಡಿ ಅವರ ಕೃತಿ 'ಪತ್ತೇದಾರ ಪ್ರಣವ ಕೇಸ್ ೨' 'ಅವ್ವ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಮಂಡಲಗಿರಿ ಪ್ರಸನ್ನ ಅವರ ಅನಿಸಿಕೆ ಇಲ್ಲಿದೆ. ಪತ್ತೇದಾರ ಪ್ರಣವ ಕೇಸ್ ೨' ಅನುಪಮಾ ಕೆ. ಬೆಣಚಿನಮರ್ಡಿ ಅವರ ಈಚಿನ ಮಕ್ಕಳ ಸಾಹಿತ್ಯ ಕೃತಿ. ಅನುಪಮಾ ಇಂಜಿನಿಯರಿ೦ಗ್ ಓದಿನ ಮೂಲದವರು. ಹಾಗಾಗೇ ಅವರ...

read more
ತಿಂದುಬಂಡಿ‌ದೂಡುವವರೆ..
ತಿಂದುಬಂಡಿ‌ದೂಡುವವರೆ..

-ವನಜಾಕ್ಷಿ ಎಸ್‌ ಮರಳಕುಂಟೆ ಬಂಡಿಯೊಳಗಣ ಬದುಕು ಬದುಕಿನ ಚಕ್ರವನ್ನು ಎಲ್ಲರೂ ದೂಡುವವರೇ,ಕೈ ಕಾಲ್ಗಳಿಗೆ ಸದಾ ಒಂದಿಲ್ಲೊಂದು ಕೆಲಸ ಹಚ್ಚಿಸಂಸಾರ ನೊಗವ ಹೆಗಲಿಗೇರಿಸಿಕೊಂಡು,ಸಿಟ್ಟು-ಸೆಡವು, ಹಸಿವು-ನೋವುಗಳ ಮೆಟ್ಟಿ ಎಳೆಯುವ ಬಂಡಿಯವರೇ.. ಒಮ್ಮೆ ಹಿಂಭಾರ, ಇನ್ನೊಮ್ಮೆ ಮುಂಭಾರವಾಗಿಒಂದೇ ಎತ್ತಿನ ದುಡಿಮೆಗೆ ಕೈಗಾಯಗಳಾಗಿಸರಿತೂಗಿಸಲು...

read more
ಸೀತೆ ಚಿತ್ರಪಟವಾದಳು…
ಸೀತೆ ಚಿತ್ರಪಟವಾದಳು…

-ತಿಪ್ಪೇಸ್ವಾಮಿ ಗುಜ್ಜಿ ಘಟ್ಟಿಹೊಸಹಳ್ಳಿ ಚಿತ್ರಪಟ ಕೊರವಂಜಿಯ ಮಾತಿಗೆಕುಂಚಕ್ಕೆ ಕೈಯಾದ ಸೀತೆರಾವಣನ ಜೀವಂತ ಪಟಈ ಚಿತ್ರಪಟ ಕಣ್ಣ ಹಚ್ಚೆಯ ಚಿತ್ತ ಭಿತ್ತಿಯಲ್ಲಿಬಿತ್ತರವಾದವನುಚಿತ್ರಪಟದಿ ಚಿತ್ತಾರವಾದ ಅಂಗ ಅಂಗವೂ ಕಣ್ಣ ಹಾದಿಕೂದಲೆಳೆಯಂತೆ ನವಿರುಬೆರಗು ಮೂಡಿಸುವಂತ ಬಿಂಬಅವನ ಧ್ಯಾನಿಸಿದ್ದೆ…?ಈ…ಪ್ರತಿಬಿಂಬ ಚಿತ್ರ ವೆನ್ನುವ...

read more
ಡಾ ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆ..
ಡಾ ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆ..

ಹೊಸ ಕಥೆಗಾರರನ್ನು ವಿದ್ಯಾರ್ಥಿ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ, ಹುಬ್ಬಳ್ಳಿಯ 'ಅಕ್ಷರ ಸಾಹಿತ್ಯ ವೇದಿಕೆ'ಯು ಕಳೆದ ಒಂಬತ್ತು ವರ್ಷಗಳಿಂದ ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ, 'ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾಸ್ಪರ್ಧೆ'ಯನ್ನು ನಡೆಸಿಕೊಂಡು ಬರುತ್ತಿದೆ. ನಾಡಿನ...

read more
ದೇವರ ಹೆಗಲಿಗೆ ಬಾರವ ಹಾಕಿ..
ದೇವರ ಹೆಗಲಿಗೆ ಬಾರವ ಹಾಕಿ..

-ಮಹಾದೇವ ಎಸ್ ಪಾಟೀಲ ಆ ದೇವರ ದೃಷ್ಟಿಯಲ್ಲಿ… ಜಾತಿ, ಧರ್ಮಗಳುಮಂದಿರ, ಮಸೀದಿಗಳುಇವು ನಾವು ಕಟ್ಟಿಕೊಂಡಿದ್ದೇವೆ ಅಲ್ಹಾ, ಶಿವ,ಯೇಸು, ಬುದ್ದಬೇರೆ ಬೇರೆ ನಾಮಗಳುನಾವು ಇಟ್ಟುಕೊಂಡಿದ್ದೇವೆ ಬಡವ, ಸಿರಿವಂತಸೋಮಾರಿ, ಸಾಧಕಇದನ್ನು ನಾವು ಮಾಡಿಕೊಂಡಿದ್ದೇವೆ ಗುಡಿಸಲು, ಮನೆಮಹಲು, ಅರಮನೆನಾವು ನಿರ್ಮಾಣ ಮಾಡಿದ್ದೇವೆ ಕಳ್ಳತನ,...

read more
ಮೈಲಿಗೆ ಎನ್ನುತ್ತಾರೆ…
ಮೈಲಿಗೆ ಎನ್ನುತ್ತಾರೆ…

-ಶೃತಿ ಮೇಲುಸೀಮೆ ಮೈಲಿಗೆಯ ಮುದ್ರೆ ಮುಗಿಲು ಮಳೆ ಸುರಿಸಿದರೆಪವಿತ್ರತೆ ಎನ್ನುತ್ತಾರೆ,ದೇಹ ಜೀವ ಹುಟ್ಟಿಸಲುರಕ್ತ ಹರಿಸಿದರೆಮೈಲಿಗೆ ಎನ್ನುತ್ತಾರೆ… ತಿಂಗಳು ತಿಂಗಳಿಗೊಮ್ಮೆಪ್ರಕೃತಿ ಕೊಡುವ ಸಂಕೇತಅವಳಿಗೆ ಶಾಪವಾಯಿತೇ?ಅಥವಾಸಮಾಜದ ಕಣ್ಣು ಕತ್ತಲಾಯಿತೇ? ಅಡುಗೆ ಮನೆಗೆ ಬೇಡ,ಪೂಜೆಗೆ ಬೇಡ,ಸ್ಪರ್ಶ ಬೇಡ,ಸಾನ್ನಿಧ್ಯ ಬೇಡ—ಹೆಣ್ಣೇ ನೀನು...

read more
ಯುದ್ಧ ಮಾತ್ರ ಪವಿತ್ರ ಹೇಗೆ?
ಯುದ್ಧ ಮಾತ್ರ ಪವಿತ್ರ ಹೇಗೆ?

ಮೂಲ : ಅಭಿನಂದನ್ ಗುಪ್ತಾಕನ್ನಡಕ್ಕೆ : ಸಿಕಂದರ್ ಅಲಿ ತೋರಣಗಲ್ಲು ​"ನಾನು ಅಪರಾಧಿಯಾಗುವೆನೆ ?ನನ್ನ ಮೇಲೆ ಯಾವ ಆರೋಪ ಹೊರಿಸಬಹುದು ? ಹಸಿರು ಬಣ್ಣದಿಂದ 'ಹಿಂದೂ' ಬರೆದು, ಕೇಸರಿಯಲಿ 'ಇಸ್ಲಾಂ' ಎಂದು ಬರೆದರೆ ?​ಅಥವಾ ಎಲ್ಲರೂ ಒಂದೇ ಎಂದು ಹೇಳಿದರೆ ? ಅವತಾರ, ದೇವದೂತ, ಪ್ರವಾದಿಮುಂಜಾವು, ಮಧ್ಯಾಹ್ನ ಮತ್ತು ಸಂಜೆ—ಎಲ್ಲವೂ...

read more
ಕಿಟಲ್..
ಕಿಟಲ್..

ಕನ್ನಡಕ್ಕೆ ನಿಘ೦ಟನ್ನು ಕೊಟ್ಟ ಕಿಟಲ್ ಅವರ ಹುಟ್ಟು ಹಬ್ಬಕ್ಕೆ ಅವರ ಬಗ್ಗೆ ಗಣೇಶ ರಾವ್ ಹವಲ್ದಾರ್ ಅವರು ಬರೆದ ಒಂದು ಕವಿತೆ ಇಲ್ಲಿದೆ. -ಗಣೇಶ ರಾವ್ ಹವಲ್ದಾರ್ ಕಿಟಲ್ ದೇಶಭಾಷೆಗಳ ಎಲ್ಲೆ ದಾಟಿಮಾಡಿದೆ ಕ್ರೈಸ್ತನುಪದೇಶಗಳ ನಾಟಿನಮ್ಮೊಳಗೊಂದಾದ ನೀ ಯಾರಿಗೆ ಸಾಟಿಈ ನೆಲದ ಸ್ವಾದವುಂಡವ ನೀ ಬಲು ಘಾಟಿ || ಆದೆ ನೀ ಹಳ ಹೊಸಗನ್ನಡದ...

read more
ಕೊಂದವರುಳಿವರೇ..?
ಕೊಂದವರುಳಿವರೇ..?

-ಸಿ ಬಿ ಐನಳ್ಳಿ 1.ದೊಡ್ಡವರ ಶಾಂತಿಯ ಭಾಷೆ ದೊಡ್ಡವರ ಬಾಯಲಿ ಬರುವಶಾಂತಿಯ ಮಾತಿಗೆಎದೆ ಈಗ ಝೆಲ್ಲೆನ್ನುತ್ತದೆಹೀಗೇ ಹಿಂದೊಮ್ಮೆಶಾಂತಿ ನೆಲೆಗೊಳಿಸಿದ್ದರಂತೆ..ಅಲ್ಲಿಗುಬ್ಬಿಗಳು ಗೂಡು ಕಟ್ಟಲಿಲ್ಲನವಿಲುಗಳು ಮತ್ತೆಂದೂಕುಣಿಯಲಿಲ್ಲಉಸಿರುಗಟ್ಟಿತು ಗಾಳಿಬೀಜ ನೆಟ್ಟ ಮಣ್ಣುವಿಷ ಕಕ್ಕಿತು ನಾಗರಿಕ ಜಗತ್ತಿಗೆಶಾಂತಿ...

read more
ನನ್ನಪ್ಪನ ಹರಿದ ಅಂಗಿ..
ನನ್ನಪ್ಪನ ಹರಿದ ಅಂಗಿ..

-ಮಹಾದೇವ ಎಸ್ ಪಾಟೀಲ ಅಪ್ಪನೆಂಬ ಆಲದಮರ ನನ್ನಪ್ಪನ ಹರಿದ ಅಂಗಿಕಾಸಿಲ್ಲದ ಖಾಲಿಕಿಸೆಯಲ್ಲಿಸಾಲು ಸಾಲು ಬವಣೆಗಳು ನನ್ನಪನಉಂಗುಷ್ಟ ಕಿತ್ತಿದ ಚಪ್ಪಲಿಸುಡು ಸುಡುವ ಪಾದಗಳುಉರಿಯುವ ಬಯಲಲಿ ಎದೆಯ ಕಡಲಾಳದಿಂದಉಕ್ಕಿದ ಬೆವರು ಹನಿಗಳು ನನ್ನಪ್ಪಹಸಿದ ಒಡಲು ತುಂಬಿಸಲುಭರವಸೆಯ ಹಾದಿಯಲಿಹಗಲಿರುಳು ದುಡಿಯುತಹೊತ್ತು ಹೊಯ್ಯಲಾರದಸಂತೆಯ ಮಾಡಿ...

read more
ಹಗಲ ಬಾಯೊಳಗೆ ಇರುಳು..
ಹಗಲ ಬಾಯೊಳಗೆ ಇರುಳು..

-ಮೌನೇಶ ನವಲಹಳ್ಳಿ ಒಡೆದ ನೆರಳು ಹಗಲ ಬಾಯೊಳಗೆ ಇರುಳುಇರುಳ ಬಾಯೊಳಗೆ ಹಗಲುನನ್ನೊಂದಿಗೆ ನೆರಳುನೆರಳೊಂದಿಗೆ ನಾನು ಪಾಪ,ಬೇವರ್ಸಿ ಬೆನ್ನುವಾರಕ್ಕೊಮ್ಮೆಯಾದರೂ ತೊಳೆಯಬೇಕೆಂದರೂಸಿಗುವರೆ ? ಪ್ರೀತಿಸುವವರುಅದೆಷ್ಟು ಮಂದಿ ಮುಖಸ್ತುತಿಗೆ ವಾಂತಿ ಬರಬೇಕು ಅವ್ವ,ಮುದ್ದು ನಾಯಿಕುನ್ನಿ ಹೊಲಸು ಮಾಡಿದ್ದಕ್ಕೆಹಿಗ್ಗಾ ಮುಗ್ಗಾ...

read more
ನಾನು ನೀನೆಂದೆಂಬ..
ನಾನು ನೀನೆಂದೆಂಬ..

-ಹೆಚ್ ಆರ್ ಲೀಲಾವತಿ ನಾನು ನೀನೆಂದೆಂಬಜೀವ ಜಾವದ ಹೂವುಪರಿಮಳದ ಜಾಡಿನಲಿಮೈಮರೆತ ಪಯಣಿಗರು ಪ್ರೇಮ ಪಯಣದ ನಾವೆಮೆಲುಮೆಲನೆ ಸಾಗುತಿರೆಭುವಿ ಬಾನ ಮಿಲನದಲಿಹೃದಯಗಳ ಸಮ್ಮಿಲನ ಋತು ವಸಂತನ ಗಾನಚುಂಬಿಸಲು ಕಿವಿದೆರೆಯಯಾವ ಮೋಹದ ಭಾವಮೀಟಿತೆದೆ ವೀಣೆಯನು ರಾಗ ರಂಜಿತ ತುಟಿಗೆಒಲವ ಮುತ್ತಿನ ಮಾಲೆಕಣ್ಣ ಬೆಳಕಂಚಿನಲಿತುಳುಕುತಿಹ ನಗೆ ಲೀಲೆ ನಾ...

read more
ಸಾಹಿತ್ಯ ಪ್ರಶಸ್ತಿಗೆ ಆಹ್ವಾನ..
ಸಾಹಿತ್ಯ ಪ್ರಶಸ್ತಿಗೆ ಆಹ್ವಾನ..

ಯಲ್ಲಾಪುರ: ಯಲ್ಲಾಪುರದ ಸಾಹಿತ್ಯ ಪ್ರೇಮಿ, ಸಾಹಿತ್ಯ ಸಂಘಟಕ  ಮಂಜುನಾಥ ಪಟಗಾರ ಅವರು ಕನ್ನಡದಲ್ಲಿ ಸಾಹಿತ್ಯ ಬರೆಯುವವರನ್ನು ಪ್ರೋತ್ಸಾಹಿಸಲು ತಮ್ಮ ತಾಯಿಯವರ ಹೆಸರಿನಲ್ಲಿ 'ಮಾತೆ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿ' ಸ್ಥಾಪಿಸಿ ನಡೆಸಿಕೊಂಡು ಬಂದಿದ್ದಾರೆ. 5 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ...

read more
ಶ್ರೀನಿವಾಸ ಪ್ರಭು ಅಂಕಣ – ಎಲ್ಲರಿಗೂ ಚಿತ್ರ ತುಂಬಾ ಇಷ್ಟವಾಯಿತು
ಶ್ರೀನಿವಾಸ ಪ್ರಭು ಅಂಕಣ – ಎಲ್ಲರಿಗೂ ಚಿತ್ರ ತುಂಬಾ ಇಷ್ಟವಾಯಿತು

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಗಂಡಸರೇ ಕೇಳಿ..
ಗಂಡಸರೇ ಕೇಳಿ..

-ನಾಗರಾಜ್‌ ಕಾಂಬಳೆ(ಎನ್‌ ಕೆ) ಹೊಸ್ತಿಲ ದಾಟುವ ಧೈರ್ಯ ಮಾಡು.. ಅದೇಷ್ಟೋ ಹಳೆಯ ಅಧ್ಯಾಯಗಳನ್ನು ಓದಿದರೂಪುರಾಣ ಪುಣ್ಯಕತೆಗಳನ್ನು ಕೇಳಿದರೂಗಡಿ ತಂಟೆ ವಿಸ್ತಾರಗಳಿಗೆ ಹೊಡೆದಾಡಿ ಸತ್ತಚರಿತ್ರೆಯ ಪುಟಗಳನ್ನು ತಿರುವಿದರೂಸೋಲುಗೆಲುವುಎಂಬೆರೆಡೂ ಪದಗಳು ಯಾರನ್ನೂ ಬಿಟ್ಟಿಲ್ಲನೋವುನಲಿವೂಕೂಡ ಅದರಂತೆಯೇ ಗಂಡಸರೇ ಕೇಳಿಹೆಂಗಸರೇ ಕೇಳಿಸದಾ...

read more
ನಿಯತಿ.. 
ನಿಯತಿ.. 

-ಕುಸುಮ ಪಟೇಲ್ ಬದುಕಿನಲ್ಲಿ ಘಟಿಸುವ ಎಲ್ಲಾ ಘಟನೆಗಳು ಸಹಜವಾಗಿ ನಡೆಯುವಂತಹವು, ಕೆಲವು ಆಕಸ್ಮಿಕವಾಗಿರಬಹುದು, ಕಾಕತಾಳೀಯವಾಗಿರಬಹುದು. ಅದಕ್ಕೆ ಕಾರಣ ಹುಡುಕುತ್ತಾ ಹೋಗುವ ಅಗತ್ಯವಿಲ್ಲ ಎನ್ನುವುದು ಕೆಲವರ ವಾದವಾದರೆ, ಬದುಕಿನ ಎಲ್ಲಾ ಘಟನೆಗಳು ಪೂರ್ವ ಯೋಜಿತವಾದವು. ಎಲ್ಲಾ ಆ ಭಗವಂತನ ಲೀಲೆ. ಆ ಶಕ್ತಿಯ ಅನುಮತಿ ಇಲ್ಲದೆ ...

read more
ಕಾವ್ಯವಾಗಿ ತೆರೆದುಕೊಳ್ಳಲು..  
ಕಾವ್ಯವಾಗಿ ತೆರೆದುಕೊಳ್ಳಲು..  

-ಎಂ ವಿ ಶಶಿಭೂಷಣರಾಜು ಕಾವ್ಯ ತೃಪ್ತಿ ಇದೊಂದು ಸಮಯ  ಸಿಕ್ಕಿದೆ ನಮಗೆಕೊನೆಯದಾಗಿ ನಾವು ತೆರದುಕೊಳ್ಳಲುಒಂದು ಭಾವದ ಚಿತ್ರ ಕಣ್ಣಲಿ ಇಳಿದುಕಾವ್ಯವಾಗಿ ತೆರೆದುಕೊಳ್ಳಲು   ಈ ದೂರಾಗುವ ಸಮಯದಲಿವಿರಹದಲ್ಲೊಂದು ಕಾವ್ಯತೃಪ್ತಿಯಾಗಲಿಈ ಒಂದು ಘಟ್ಟ ಸೇರಲುಮುಂದೂಡಿದ ಕ್ಷಣ,ಈಗ ನನಸಾಗಲಿ ಕಣ್ಣಾರ್ವ ನೋಡು ಕಣ್ಣಾಳದ...

read more
ಭಾರತಿ, ರಶ್ಮಿ, ಅರ್ನಿ invites…
ಭಾರತಿ, ರಶ್ಮಿ, ಅರ್ನಿ invites…

ಮೂರು ತಲೆಮಾರುಒಂದು ತಾನೂ ಸ್ವಾವಲಂಬಿಯಾಗಿ, ಸಮಾಜದಲ್ಲಿರುವ ಕಟ್ಟಕಡೆಯ ಹೆಣ್ಣುಮಗಳೂ ಸ್ವಾವಲಂಬಿಯಾಗಿಸುವಂತೆ ಶ್ರಮಿಸಿದ್ದುಇನ್ನೊಂದು ಮಾಧ್ಯಮದಲ್ಲಿದ್ದೂ ತನ್ನೊಳಗಿನ ಮಾತುಗಳನ್ನೂ ಮಿದುವಾಗಿಸಿಕೊಂಡಿದ್ದು ಮತ್ತೊಂದು ತನ್ನೊಳಗಿನ ಸಂಘರ್ಷವನ್ನು ಪದಗಳಾಗಿ ಹೊಸೆದಿದ್ದು ಮೂರು ತಲೆಮಾರು, ಅನುಭವಿಸಿದ ಸವಾಲುಗಳೂ ಬೇರೆ, ಬದುಕುತ್ತಿರುವ...

read more

Pin It on Pinterest

Share This