ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗಟ್ಟಿಗಿತ್ತಿ ಜೋಗತಿ ನಾನು..
ಗಟ್ಟಿಗಿತ್ತಿ ಜೋಗತಿ ನಾನು..

-ಡಾ ಲಕ್ಷ್ಮಿಕಾಂತ ಮಿರಜಕರ ಜೋಗತಿ ಕೊರಳಲ್ಲಿ ಕವಡೆ ಸರ,ಕಾಲಿಗೆ ಗೆಜ್ಜೆ ,ಹಣೆಗೆ ಅರಿಶಿನಕುಂಕುಮತಲೆಯ ಮೇಲೆ ತಾಮ್ರದ ಕೊಡಅದರ ಕಂಟಕ್ಕೆ ಯಲ್ಲಮ್ಮನ ಮೂರ್ತಿಉಧೋ!ಉಧೋ! ಘೋಷಜೊತೆಗೆ ಚೌಡಿಕೆ ಪದಜಗವ ತಲೆ ಮೇಲೆ ಹೊತ್ತಯಲ್ಲಮ್ಮತಾಯಿಯಮಗಳು ನಾನುಕೆಂಪು ಮುತ್ತು ಧರಿಸಿರುವ ಜೋಗತಿ ಗಂಡಾಗಿದ್ದೇನೆ ಲಿಂಗದ ಕಾರಣಕ್ಕೆಮಾನಸಿಕವಾಗಿ...

read more
ಮೌನವೇ ಸಂಭ್ರಮ..
ಮೌನವೇ ಸಂಭ್ರಮ..

-ಸುರೇಶ ತಂಗೋಡ ಪರಿಶುದ್ಧ ಪ್ರೀತಿ ನಿರ್ಜನ ಪ್ರದೇಶದಲ್ಲಿ ನಿಂತುನಿನ್ನ ಹೆಸರು ಕೂಗುವೆಜನಜಂಗುಳಿಯೊಳಗಿನನಿನ್ನ ಮನಕ್ಕೆಏನೋ ಹೇಳೊದಿದೆ. ನಾನು ಮೊಬೈಲ್ ನಲ್ಲಿಗಂಟಗಟ್ಟಲೆ ಚಾರ್ಟ್ ಮಾಡುವವನಲ್ಲಕಾಲ್ ಮಾಡಿ ಕಾಡುವವನು ಅಲ್ಲಗಿಡ ಮರ ಸುತ್ತುವ ಗೋಜಿಗೆನಾವು ಹೋಗೆ ಇಲ್ಲ ಮುಖಾಮುಖಿಯಾದಾಗಮೌನವೇ ಸಂಭ್ರಮಕಣ್ಣೊಳಗಿನ ಸನ್ನೆಯೇ...

read more
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...

read more
ಕಳೆದ ಖುಷಿಗಳ ಭೂತ..
ಕಳೆದ ಖುಷಿಗಳ ಭೂತ..

-ಕವಿತಾ ವಿರೂಪಾಕ್ಷ ಕಾಲ ಮತ್ತು ನಾನು ನೀನೊಂದು ಜೀನ ಧರಿಸಿದ ಕುದುರೆಸುಮ್ಮನೆ ಓಡುತ್ತಲೇ ಇರುವೆಜನನವೋ, ಮರಣವೋನೋವೋ, ನಲಿವೋಶಾಂತಿಯೋ, ಯುದ್ದವೋ..? ನಿನ್ನ ಚಲನೆಯ ನಶೆ ಏರಿಸಿಕೊಂಡಕೆಲವರು; ಭವ್ಯತೆಯನ್ನುಬಡಿದು ಕೊಂದರುನೋಡಿದೆಯಲ್ಲಾ,ಗಾಜಾಪೆಟ್ಟಿಯಲ್ಲಿ? ಭೂತ ವರ್ತಮಾನ ಭವಿಷ್ಯದಯಾವ ಸುಳಿಗೂ ನಿಲುಕದನಿನ್ನ ಜೊತೆ ನಡೆಯುವುದೇ...

read more
ಹೊರಟವರೂ ನೀವೇ ಕಾಡುವವರೂ ನೀವೇ..
ಹೊರಟವರೂ ನೀವೇ ಕಾಡುವವರೂ ನೀವೇ..

ನನ್ನ ಬಾಲ್ಯ ದಾಟುವ ಮುನ್ನವೇ ದಿಗಂತ ದಾಟಿದ ತಂದೆಯ ಸ್ಮರಣೆಯ ಬಾಷ್ಪಾಂಜಲಿ -ನಾ ದಿವಾಕರ  ಅಣ್ಣ (ನಾವು ಅಪ್ಪನನ್ನು ಕರೆಯುತ್ತಿದ್ದುದೇ ಹೀಗೆ) ನಿಮಗೆ ಅಷ್ಟೊಂದು ಅವಸರವೇನಿತ್ತು ? ಈ ಪ್ರಶ್ನೆ ಪದೇಪದೇ ಮನದಾಳದಲ್ಲಿ ಮೂಡುತ್ತಲೇ ಇರುತ್ತದೆ. ಇಂದು ನೆನ್ನೆಯ ಪ್ರಶ್ನೆಯಲ್ಲ ಇದು, ಕಳೆದ 48 ವರ್ಷಗಳಿಂದ , ಲೋಕಜ್ಞಾನವೇ ಇಲ್ಲದಂತಹ,...

read more
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ 'ನಮ್ಮೂರ ಹಳ್ಳ' ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...

read more
ನ್ಯಾಯ ನೀತಿಯಿಂದ ಕೂಡಿದ ನಮ್ಮ ದೊಡ್ಡಹಟ್ಟಿ..
ನ್ಯಾಯ ನೀತಿಯಿಂದ ಕೂಡಿದ ನಮ್ಮ ದೊಡ್ಡಹಟ್ಟಿ..

ಜನಪರ ಚಿಂತಕ ಕೆ.ದೊರೈರಾಜ್ ಅವರ 'ನಮ್ಮ ಹಟ್ಟಿ' ಒಂದು ಹಟ್ಟಿಯ ಆತ್ಮಕಥಾನಕ ಕೃತಿ  ಜಿ ವಿ ಆನಂದಮೂರ್ತಿ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ 'ಪ್ರತಿಪದ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಆಯ್ದ ಒಂದು ಭಾಗ ಇಲ್ಲಿದೆ. ೧೮ ಮಸಿಯಮ್ಮ: ನನ್ನ ಹೆಸರು ಮಸಿಯಮ್ಮ. ನಾನೂ ಇದೇ ದೊಡ್ಡಹಟ್ಟಿಯಲ್ಲಿ ಹುಟ್ಟಿ ಬೆಳೆದವಳು. ನಮ್ಮ...

read more
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ 'ನಮ್ಮೂರ ಹಳ್ಳ' ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...

read more
ಕಾಡಿನೊಳಗೆ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’
ಕಾಡಿನೊಳಗೆ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’

-ಮರಕಿಣಿ ನಾರಾಯಣ ಮೂರ್ತಿ ಪುತ್ತೂರಿನ ಕಾಡಿನೊಳಗೆ 'ಗುಲಾಮನ ಸ್ವಾತಂತ್ರ್ಯ ಯಾತ್ರೆ'. ಕಾರ್ಕಳದ ಯಕ್ಷರಂಗಾಯಣದ ತಿರುಗಾಟದ ಪ್ರದರ್ಶನ, ವೆಂಕಟರಮಣ ಐತಾಳರ ಸಮರ್ಥ ನಿರ್ದೇಶನದಲ್ಲಿ ಚೆನ್ನಾಗಿ ಅಭಿನಯಿಸಿದರು. ಸಿಂಗಾರಿ, ಖಾವಿಂದ... ಎರಡು ಹಾಡುಗಳು ಮೆಲುಕು ಹಾಕುವಂತಿತ್ತು. ಗೀತದ ಬಗ್ಗೆ ಎರಡು ಮಾತಿಲ್ಲ. ಸಿಂಗಾರಿಯು ಹಾಡು...

read more
ಹುಚ್ಚು! ತಲೆ ಕೆಟ್ಟಿದೆ!
ಹುಚ್ಚು! ತಲೆ ಕೆಟ್ಟಿದೆ!

-ಉದಯಕುಮಾರ ಹಬ್ಬು ಕಳೆದು ಹೋದದ್ದೇನು? ಹುಡುಕಿಕೊಂಡು ಹೊರಟಿದ್ದೆಕಳೆದುಕೊಂಡದ್ದನ್ನು ಹುಡುಕಿಕೊಂಡು.ಅಸಲು ಕಳೆದುಕೊಂಡದ್ದೇನು? ಎಲ್ಲಿಹುಡುಕಲಿ ಇದನು? 'ಕೇಳಿದ ಒಬ್ಬಹುಡುಕುತ್ತಿರುವುದು ಏನು?' 'ಗೊತ್ತಿಲ್ಲ' ಎಂದೆ‌'ಹುಚ್ಚು! ತಲೆ ಕೆಟ್ಟಿದೆ! ' ಎಂದು ನಕ್ಕು ಹೊರಟ‌ಅರೆ! ಅರೆ! ನನ್ನಂತೆ ಕಂಡ ಅವನು ನಾನೆ?ವಿಕ್ರಮನಂತೆ ಅರಳಿ ಮರದ...

read more
ಮೌನದೊಳು ಮಾತು..
ಮೌನದೊಳು ಮಾತು..

-ಪ್ರಮೋದ ಜೋಶಿ ಅಡಗಿ ಕುಳಿತ ಮಾತು ಮೌನದೊಳು ಮಾತು ಅಡಗಿಕುಳಿತಿದೆತರ್ಕಬದ್ಧಿತ ಧೀರ್ಘಾವಧಿ ಯೊಚನೆಗೋಲೆಕ್ಕಿತ ಲಾಭದ ಮೋಹಕೊಆಡದೆ ನಿಶಬ್ದವಾಗಿದೆ ಬಂಧ ಸಂಬಂಧಗಳ ಬಂಧನದಿನಿರ್ಗಮಿಸಲಾಗದೇ ಒಳಗೆ ಸಿಲುಕಿತನ್ನ ತನವನ್ನೂ ಬಿಡಲಾಗದೆದ್ವಂಧ್ವತ್ವದೊಳು ಮುಳುಗಿರಲು ನಂಬಿಕೆ ಭಾವದ ಹೊದಿಕೆಯೊಳುಬೆನ್ನಿಗೆ ಇರಿದ ಚೂರಿಯಿಂದರಕುತ ಬಾರದ...

read more
ವ್ಯಂಗ್ಯಚಿತ್ರಕಾರ ಎಸ್ ಎಸ್ ಆನಂದ್ ಇನ್ನಿಲ್ಲ..
ವ್ಯಂಗ್ಯಚಿತ್ರಕಾರ ಎಸ್ ಎಸ್ ಆನಂದ್ ಇನ್ನಿಲ್ಲ..

-ಕೆ ಆರ್ ಸ್ವಾಮಿ _ತನ್ನ ದೇ ಆದ ವಿಶಿಷ್ಟ ಶೈಲಿಯಲ್ಲಿ ಉತ್ಪ್ರೇಕ್ಷಿತ ಚಿತ್ರಗಳನ್ನು ರೂಪಿಸಿ, ಅದಕ್ಕೊಂದು ಅರ್ಥಪೂರ್ಣ ಅಡಿಬರಹ ಸೇರಿಸಿ , ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ವ್ಯಂಗ್ಯಚಿತ್ರಕಾರ ಸವಣೂರು ಶಿವಾನಂದ್ ಇನ್ನಿಲ್ಲ. ಹವ್ಯಾಸೀ ವ್ಯಂಗ್ಯಚಿತ್ರಕಾರಾಗಿದ್ದರೂ ಕೂಡಾ...

read more
ಜನಗಳ ಯಾತನೆಗೆ ಕನಲುವ ಕವಿತೆಗಳು..
ಜನಗಳ ಯಾತನೆಗೆ ಕನಲುವ ಕವಿತೆಗಳು..

ದೇವೂ ಮಾಕೊಂಡ ಅವರ ಅನುವಾದದ ಕವನ ಸಂಕಲನದ 'ಯುದ್ಧ ಮೃದಂಗ' ಈ ಕೃತಿಯನ್ನು 'ಬೆರಗು ಪ್ರಕಾಶನ' ಪ್ರಕಟಿಸಿದೆ. ಈ ಕವನ ಸಂಕಲನಕ್ಕೆ ಕೇಶವ ಮಳಗಿ ಅವರು ಬರೆದ ಮುನ್ನುಡಿ ಇಲ್ಲಿದೆ. -ಕೇಶವ ಮಳಗಿ ಹೊಸ ತಲೆಮಾರಿನ ಲೇಖಕರು, ವಿಶೇಷವಾಗಿ ಕಾವ್ಯ ಕಟ್ಟೋಣದಲ್ಲಿ ತೊಡಗಿಸಿಕೊಂಡವರು ಅನುವಾದದಲ್ಲಿಯೂ ತಮ್ಮನ್ನು ತಾವು ಕಂಡುಕೊಳ್ಳಲು...

read more
ಅಡುಗೆ ಮನೆಯ ಒಡನಾಡಿ..
ಅಡುಗೆ ಮನೆಯ ಒಡನಾಡಿ..

ಎದೆಯ ಮಾತು ಹಾಡಾಗಲಿಲ್ಲ -ಸಂತೆಬೆನ್ನೂರು ಫೈಜ್ನಟ್ರಾಜ್ ತಲೆಗೆ ಸುತ್ತಿಕೊಂಡ ಮದ್ದಿನಸೊಕ್ಕಿನಿಂದಲೇ ಕಡ್ಡಿ ಉರಿದು ಬೂದಿಯಾಯಿತುಮನುಜನ ತಲೆಯೊಳಗೆ ಹೊಕ್ಕಅಗಣಿತ ಮದ್ದುಗಳಿಂದಎದೆಯಲಿ ಚಿಗುರಬೇಕಿದ್ದ ಒಲವು ದೂರಾಯಿತು ಸುಮ್ಮನೆ ಬಿದ್ದೇ…ಪಾಪ ಕಬ್ಬಿಣಏನಕ್ಕೂ ಬರದೇ ಹಾಳಾಯಿತುಮಾತಾಡುವಾಗ ಮಾತಾಡದೇ ಸುಮ್ಮನಿದ್ದುಎಷ್ಟೋ ಮನಸುಗಳ ಕಥೆ...

read more
ಎಲ್ಲವೂ ಅಂತ್ಯವಾಗಲಿದೆ..
ಎಲ್ಲವೂ ಅಂತ್ಯವಾಗಲಿದೆ..

-ಧೀರೇಂದ್ರ ನಾಗರಹಳ್ಳಿ ಗ್ರಹಣವೂ ಕರಗಲಿದೆ ಹೀಗೆ ಹೇಳಿದರೆ ಅದೊಂದುಜ್ಯೋತಿಷ್ಯದ ಭವಿಷ್ಯವಲ್ಲಹೃದಯಾಳದಲ್ಲಿ ಮೊಳೆತಿರುವ ಕನಸಿನ ಧ್ವನಿ-ಇನ್ನೆಲ್ಲವೂ ಕೊನೆಯಾಗಲಿದೆ: ಗ್ರಹಣವೂ ಕರಗಲಿದೆ! ನಮ್ಮ ಹೆಜ್ಜೆಗಳಲ್ಲಿನ ನಂಜು-ಉಸರಿನಲ್ಲಿರುವ ಬೆಂಕಿನೋಟದೊಳಗಿನ ಧಗೆಎಲ್ಲವೂ ಒಟ್ಟಾಗಿ ಉಸಿರಾಗದಧಗೆಯಾಗಿ : ಪ್ರಯಳವಾಗಿ ಮನುಕುಲವುಆಳಿದಮೇಲೆ,...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಕಾಡು ಬಸವಣ್ಣ..
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಕಾಡು ಬಸವಣ್ಣ..

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...

read more

Pin It on Pinterest

Share This