ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಂಗಶಂಕರದಲ್ಲಿ ‘ಒಮ್ಮೆ ಹೆಣ್ಣಾಗು’
ಓದುಗರನ್ನೂ ಮಗುವಾಗಿಸಿದ ಮಿ.ರೆಡ್ ಕೈಟ್..
'ಅವಧಿ'ಯಲ್ಲಿ ಗುಂಡುರಾವ್ ದೇಸಾಯಿ ಅವರ ಮಕ್ಕಳ ಕೃತಿ ದೈನಿಕ ಧಾರಾವಾಹಿಯಾಗಿ 'ಮಿ. ರೆಡ್ ಕೈಟ್' ಪ್ರಕಟವಾಗಿತ್ತು. ಈ ದೈನಿಕ ಧಾರಾವಾಹಿಯನ್ನುಓದಿದ 'ಅವಧಿ'ಯ ಇಬ್ಬರು ಪ್ರಮುಖ ಓದುಗರು ಬರೆದ ಅಭಿಪ್ರಾಯ ಇಲ್ಲಿದೆ. -ಡಾ ಶ್ರೀದೇವಿ ಕರ್ಜಗಿ ಮಿಸ್ಟರ್ ರೆಡ್ ಕೈಟ್ :ಚಿತ್ತಾಕರ್ಷವಾದ ಕಲ್ಪನಾಲಹರಿಯ ಮಕ್ಕಳ ಕಾದಂಬರಿ, ಮಕ್ಕಳ ಸಾಹಿತಿ...
ಸಫ್ದರ್ ಹಶ್ಮಿ: ಪ್ರತಿರೋಧದ ಅಸ್ತ್ರವಾಗಿ ರಂಗಭೂಮಿ
-ಮೇಟಿ ಮಲ್ಲಿಕಾರ್ಜುನ ಸಮುದಾಯ ಜಾಥಾ 50ರ ನೆನಪಿನ ನಾಟಕೋತ್ಸವದಲ್ಲಿ, ಶಿವಮೊಗ್ಗ ಸಮುದಾಯ ಪ್ರಸ್ತುತಪಡಿಸಿದ “ನೀರೊಳಗಣ ಕಿಚ್ಚು” (ಸಫ್ದರ್ ಹಶ್ಮಿ ಬದುಕು-ಕಥೆ) ಎಂಬ ನಾಟಕವು ದಿನಾಂಕ 08/11/2025ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಂಡಿತು. ಸಾಸ್ವೆಹಳ್ಳಿ ಸತೀಶ್ ಮತ್ತು ಐ.ಕೆ. ಬೋಳವಾರು ಅವರ ರಂಗರೂಪಗೊಳಿಸಿದ...
ನೋವುಗಳೇ ನಿಮಗೆ ಬಣ್ಣವಿಡಲೇ?
-ಜಯಶ್ರೀ ದೇಶಪಾಂಡೆ ದಾರಿ ಸಾಗುತ್ತ… ನನ್ನ ನೋವುಗಳ ಕತೆಯಾಗಿಸಲೇ…ಬಚ್ಚಿಟ್ಟು ಮರೆತ,ಕರೆಗೆ ಓಗೊಡದ ಮಾತುಬಿಚ್ಚಿ ಹರಡಿದರೆ? ನನ್ನ ನೋವುಗಳ ಕವನವಾಗಿಸಲೇ…ಕಳೆದ ಕ್ಷಣಗಳ ಕತೆವ್ಯಥೆಬಯಲಾಗಿ ನಕ್ಕರೆ? ನನ್ನ ನೋವುಗಳ ಚಿತ್ರವಾಗಿಸಲೇ,ಗೆರೆಗಳ ಆಟನನ್ನ ಬೆರಳಮಾತು ಮೀರಿದರೆ? ನನ್ನ ನೋವುಗಳ ಅವರಿವರನೋವಿಗೆ ಹೋಲಿಸಲೇ,ಆ ಕೌದಿ ಈ ಹಚ್ಚಡಒಂದೇ...
ಒಮ್ಮೆ ನೆಲ ಒಮ್ಮೆ ಮುಗಿಲು..
-ದೀಪಾ ಗೋನಾಳ ಬೋಳುಮರದ ನೆತ್ತಿಮೇಲೆರಡು ಕಾಡು ಹಕ್ಕಿಒಂದು ಗಂಡು ಒಂದು ಹೆಣ್ಣುನೋಡುತಿಹವುಒಮ್ಮೆ ನೆಲ ಒಮ್ಮೆ ಮುಗಿಲು;ಗೂಡು ಕಟ್ಟಲು ಹೊಸ ಟಿಸಳು;ಉದುರಿದ ಹಣ್ಣೆಲೆಗಳ ತುಂಬು ಇನ್ನೂಇದೆ ಹಸಿ-ಬಿಸಿನೆಲದ ಮೇಲಣ ಮಣ್ಣಿಗಾಂತಹಣ್ಣೆಲೆ- ಎದೆಬಿರಿದ ಹಣ್ಣೂಅದರಿಂದ ಹಡೆದ ಬೀಜಗಳು;ನೆಲ ಪಿತಿಪಿತಿಇದು ಸಂಜೆ ಇಡೀ ಕಾಡುನಡುಗುತ್ತಿದೆ ತಾಳದೆ...
ಮಾತಿಗೂ ಮೊದಲು ಹೆಸರು ತರ್ತಿದ್ದ..
-ನಂದಿನಿ ಹೆದ್ದುರ್ಗ ಸಾಕಬೇಕಾದ ಕವಿತೆಗಳು ಎಫ್ ಬಿಯಲ್ಲಿ ಪರಿಚಯವಾದ ಹೆಂಡತಿ ಸತ್ತವ ಮೆಸೆಂಜರ್ ನಲ್ಲಿ ತಿರುತಿರುಗಿ ಮೆಸೇಜು ಮಾಡಿದ. ‘ನನ್ ಗಂಡ ಬದುಕಿದ್ದನಪಾ’ ಅಂತ ಹೇಳುವ ಅನಿಸಿದ್ರೂ ಬೆಳೆದುಬಂದ ಹಾದಿ ಬಾಯಿ ಹೊಲೆದಿತ್ತು ಹೇಗೋ ಗಿಟ್ಟಿಸಿದ ಫೋನ್ ನಂಬರಿನಲ್ಲಿ ವಾಟ್ಸಪ್ ಚ್ಯಾಟಿಗೂ ಬಂದ; ಊರಿಗೆ ಬಂದವ ನೀರಿಗೆ...
ವಿಮೋಚನೆ..
-ಗಿರಿಧರ್ ಖಾಸನೀಸ್ ಪ್ರೀತಿಯ ಚಿಕ್ಕಮ್ಮ. ಹೇಗಿದ್ದೀರಿ? ನನ್ನ ಈ ಪತ್ರವನ್ನು ನೋಡಿ ನಿಮಗೆ ಆಶ್ಚರ್ಯವಾಗಿದೆ ನನಗೆ ಗೊತ್ತು. ಹೇಗೆ ವರ್ಷಗಳು ಉರುಳಿಹೋಗುತ್ತವೆ ನೋಡಿ. ನೀವು ನನ್ನ ತಂದೆಯ ಎರಡನೇ ಹೆಂಡತಿಯಾಗಿ ಬಂದಿರಿ. ನನ್ನ ಜೀವನವನ್ನು ನರಕವಾಗಿಸಿದಿರಿ. ನಿಮ್ಮ ಕಿರುಕುಳ ತಡೆಯಲಾರದೆ ನಾನು ಮನೆಯಿಂದ ಓಡಿ...
ವಿಕಾಸಶೀಲ ದೇಶವೂ ಸಾಮಾಜಿಕ ಅವನತಿಯೂ..
-ನಾ ದಿವಾಕರ ಪ್ರಗತಿ-ವಿಕಾಸದತ್ತ ಸಾಗುತ್ತಿರುವ ಭಾರತದಲ್ಲಿ ದಿನದಿಂದ ದಿನಕ್ಕೆ ಕುಬ್ಜವಾಗುತ್ತಿರುವ ಸಮಾಜ ಯಾವುದೇ ನಾಗರಿಕತೆಯಲ್ಲಾದರೂ, ದೇಶಕಾಲಗಳನ್ನು ಮೀರಿ ಚರಿತ್ರೆಯೊಳಗೆ ಇಣುಕಿ ನೋಡಿದಾಗ, ಆ ಸಮಾಜದೊಳಗಿನ ಹೊಸ ಹೊಳಹು ಕಾಣುತ್ತದೆ. ಭೌತಿಕವಾಗಿ ಈ ಹೊಳಹು ಕಾಣುವುದು ಸಹಜ. ಆದರೆ ಸಾಂಸ್ಕೃತಿಕವಾಗಿ, ಅಧ್ಯಾತ್ಮಿಕ...
ಪುಟ್ಬಾಲ್ ತೆರ್ಪಿ..
-ರಾಜೇಶ್ವರಿ ಹುಲ್ಲೇನಹಳ್ಳಿ "ಅಕ್ಕಾ ಅಕ್ಕಾ, " "ಯಾರೂ" "ನಾನು ಗಂಗಿ" "ಬಂದೆ...." ಎಂದು ಬಾಗಿಲು ತೆಗೆದ ಶುಭ "ಹೋ ಗಂಗಿ ನೀನಾ? ಈಗ ಬೆಳಗಾಯ್ತಾ ನಿನಗೆ ?." "ಅಯ್ಯೋ ನಿಮಿಗಾದಾಗ್ಲೇ ನಂಗೂ ಬೆಳಕಾತು ನನ್ಗೆನ್ ಬ್ಯಾರೆ ಸೂರಪ್ಪ ಇದಾನಾ?. ಯಾಕಿಂಗೆಳ್ತೀರಾ ಅಕ್ಕೋರೆ.," "ಅಲ್ಲಾ ಬೆಳಗ್ಗೆ ಏಳೂವರೆಗೆ ಬರ್ಬೇಕಾದವಳು ಈಗ...
ನನ್ನ ನಾಟಕ ವರ್ಷ 2025..
-ಕಿರಣ ಭಟ್‌ಕಳೆದ ವರ್ಷ ʼಇಟ್ಫಾಕ್ʼ ಗೆ ಹೋಗದಿದ್ದುದರಿಂದ ನೋಡಿದ ನಾಟಕಗಳ ಸಂಖ್ಯೆ ಗಣನೀಯವಾಗಿ ಕಡಿಮೆ. ಆದರೂ ಒಂದು ವರ್ಷದ ಬೆಂಗಳೂರು ವಾಸ ನನಗೆ ಕೆಲವು ಒಳ್ಳೆಯ ನಾಟಕಗಳನ್ನು ನೋಡುವ ಅವಕಾಶ ಒದಗಿಸಿತು. ನಾನು ನೋಡಿದ್ದು ಹದಿನಾಲ್ಕು ನಾಟಕಗಳನ್ನು. ಆ ಎಲ್ಲ ನಾಟಕಗಳ ಕುರಿತೂ ನಾನು ಬರೆದಿದ್ದೇನೆ. ವರ್ಷದ ನೆನಪಿನ ದಾರಿ ಹಿಡಿದು...
ಬೆಳದಿಂಗಳ ಪೂರ್ಣಧ್ಯಾನ..
-ದೀಪಿಕಾ ಬಾಬು ಶಿಶಿರ ಋತುವಿನೊಲವು ನನ್ನೂರಿನ ಫೋಲಿಚಂದಿರನಿನ್ನೂರಲ್ಲುಕಾಣಸಿಕ್ಕುತ್ತಾನೆ!ಬಾ ಮೆಲ್ಲನೆ ಹೊರಬಂದುಅಂಗಳದಲ್ಲಿ ನಲಿದಾಡಿತುಂಟತನದಲ್ಲಿ ಓಡುವಕಳ್ಳಚಂದ್ರನಲ್ಲೊಮ್ಮೆ ಇಣುಕು ದೀರ್ಘಾದೃಷ್ಟಿ ಆಯಿಸೊಮ್ಮೆ ಇತ್ತಮೆಲ್ಲನೆ ಪಿಸುನುಡಿಯುತ್ತಾಬೆಳ್ಳಂಬೆಳಕಿನ ಭಿತ್ತಿಯಲಿಮನಸೂರೆ ಗೊಳಿಸಿನಿನ್ನೊಳಗೆ ನೀ...
ಬದುಕು ನನಗೆ ಹೇಳಿದ್ದು ಇಷ್ಟೇ..
ಸಮಯ ಎಲ್ಲವನ್ನೂ ಮೀರಿದ್ದು -ಸರಸ್ವತಿ ಕೆ ನಾಗರಾಜ್ ನಾನೇ ಸರಿ ಎಂದು ವಾದ ಮಾಡುವ ಮನಸಿಲ್ಲ,ವಾದ ಮಾಡುವ ಹಠಕ್ಕಿಂತಗೆಲ್ಲುವ ಹಂಬಲಕ್ಕಿಂತ ಶಾಂತಿ ಮುಖ್ಯವೆಂದುಕೊಂಡೆ,ಮಾತುಗಳ ಗದ್ದಲಕ್ಕಿಂತ ಮೌನವೇ ಸಾಕು,ಅಲ್ಲಿ ಸತ್ಯ ತನ್ನದೇ ಧ್ವನಿಯಲ್ಲಿ ಮಾತಾಡುತ್ತದೆ.ತಪ್ಪು, ಸರಿ ಎನ್ನುವ ಲೆಕ್ಕವನ್ನೇ ಮೀರಿಸಿ,ಅನುಭವವೇ ಬದುಕಿನ...
ನಾನು ನಾನೆ ಎಂದು..
-ಚಂದ್ರು ಎಂ ಹುಣಸೂರು ಅವನು ಸತ್ತು ಹೋಗಿದ್ದಾನೆ ಸಾಗರಕಟ್ಟೆಯ ಅಂಚಿನ ನೀರುಅಜ್ಜಿಯೂರಿನ ದಣಿವಾರಿಸುತ್ತದೆಟ್ರೇನು ಹಳಿಗಳದಾಟಿ ಬಂದುಹಿಂದೊಬ್ಬ ಗೆಳೆಯಕೆರೆಯ ನುಂಗುವಂತೆದುಡುಮ್ಮನೆ ಹಾರುತ್ತಿದ್ದಕೆರೆಯೇ ಅವನನ್ನು ಮತ್ತೆ ಮತ್ತೆದಡ ಸೇರಿಸುತ್ತಿತ್ತು ಎಂತದೊ ಪೋಲಿತನಕೆಲಸಕ್ಕೆ ಬಾರದ ಜಗಳಕ್ಕೆಲ್ಲಪೋಲೀಸ್...
‘ಒಳಚರಂಡಿ ಪುರಾಣ’ ನಾಟಕದ ಒಂದು ನೋಟ
-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗ್ಳೂರ್ -18ರ ರಂಗ ಸಂಭ್ರಮದ ಹನ್ನೆರಡನೇ ನಾಟಕ "ಒಳಚರಂಡಿ ಪುರಾಣ", ಬೆಂಗಳೂರಿನ ಕಲಾಗ್ರಾಮ ಮಲ್ಲತಹಳ್ಳಿ ಸಮುಚ್ಚಯ ಕಲಾಭವನದಲ್ಲಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ರವರ ಮೂಲ ರೂಪವನ್ನು ಪಠ್ಯ/ ರಂಗರೂಪವನ್ನಾಗಿ ಡಾ. ಗೌರೀಶ ಜೋಶಿ ಅವರು ಅಳವಡಿಸಿ ಅಂಕಲ್ ಶ್ಯಾಮ್ ಸಂಚಾಲಕರಾಗಿದ್ದ 'ಅಂತರಂಗ'...
ಸಪ್ನ ‘ಅವಧಿ’ ಟಾಪ್ ಟೆನ್
ಮಹಾಭಾರತದ ನಂತರ..
ಮೂಲ - ಉದಯ್ ಪ್ರಕಾಶ್ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಗಡಿ ಜಿಲ್ಲೆಯ ಅನುಪ್‌ಪುರ್-ದ ಸಣ್ಣ ಹಳ್ಳಿಯಾದ ಸೀತಾಪುರದಲ್ಲಿ ೧೯೫೨ ರಲ್ಲಿ ಜನಿಸಿದ ಉದಯ್ ಪ್ರಕಾಶ್ ತಮ್ಮ ಬಾಲ್ಯ ಮತ್ತು ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಕಳೆದರು. ಅವರು ವಿಜ್ಞಾನದಲ್ಲಿ ಪದವಿ ಪಡೆದರು ಮತ್ತು ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ...
ಮಾಸ್ಟರ್ ಪೈಲ್ವಾನ್..
-ಬಸವರಾಜ ಮುದನೂರ್ ನಾನಾಗ ನನ್ನೂರು ಶಹಾಪುರದ ಚರಬಸವೇಶ್ವರ ಹೈಸ್ಕೂಲಿನಲ್ಲಿ ಎಂಟನೇ ತರಗತಿ ವಿದ್ಯಾರ್ಥಿ. ಎಂದಿನಂತೆ ಶಾಲಾ ತರಗತಿಯಲ್ಲಿದ್ದವನನ್ನು ದೊಡ್ಡಣ್ಣ ಚಂದ್ರು ಬಂದು ಮೇಷ್ಟ್ರ ಬಳಿ ರಿಕ್ವೆಸ್ಟ್ ಮಾಡಿ ಜಾವಾ ಗಾಡಿ ಮೇಲೆ ಕರೆದುಕೊಂಡು ಹೊರಟ. ನನಗೋ ಅಣ್ಣ ಯಾವುದೋ ನೆಂಟರ ಊರಿಗೆ ಕರೆದುಕೊಂಡು ಹೋಗುತ್ತಿರಬೇಕೆಂಬ ಖುಷಿ....
ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ..
-ಡಾ ಪದ್ಮಿನಿ ನಾಗರಾಜು ಅಲೆ ಬರುವವರೆಗೂ ಒಗಟು ಬಿಡಿಸಬಹುದುಅವರಿಬ್ಬರನ್ನಲ್ಲ ನದಿ ನೀರು ಸಮುದ್ರಸೇರುವ ಭರದಲ್ಲಿತನ್ನತನವ ಮರೆತಂತೆಒಂದಾಗುವಕಳೆದುಹೋಗುವಲೆಕ್ಕಾಚಾರಗಳೆಲ್ಲತಲೆಕೆಳಗಾಗಿವೆಅವರಿಬ್ಬರಂತೆ ಮಳೆ ನಿಂತರೂಮರದಿಂದ ತೊಟ್ಟಿಕ್ಕುವಹನಿಯಂತೆಅವನ ನೆನಪದೂರಮಾಡಿದರೂತೊಟ್ಟಿಕ್ಕುತ್ತಿದೆಅವಳಲ್ಲಿ ಕಡಲಿನ ದಂಡೆಯಲ್ಲಿಮರಳ ಗುಡ್ಡೆ...
‘ಮಹಾಯುಗ’ ನಾಟಕದ ಒಂದು ನೋಟ..
-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗಳೂರು -18ರ ಕೊನೆಯ ದಿನ 22/ 12/ 2025 ರಂದು ಕಲಾಗ್ರಾಮ ಸಮುಚ್ಛಯ ಭವನ ಮಲ್ಲತಹಳ್ಳಿಯಲ್ಲಿ ಸುಸ್ಥಿರ ಪ್ರತಿಷ್ಠಾನ ತಂಡವು "ಮಹಾಯುಗ" ನಾಟಕವನ್ನು ಜೋಸೆಫ್ ಜಾನ್ ನಿರ್ದೇಶನದಲ್ಲಿ ಪ್ರದರ್ಶಿಸಿತು. ಕೆ ಎಸ್ ರಂಗೇಗೌಡ ಮತ್ತು ಕೆ ಎನ್ ತ್ಯಾಗರಾಜ ಇವರು ಮಹಾಭಾರತದ ಕುರುಕ್ಷೇತ್ರ ಯುದ್ಧದ...
ಹಾಡ್ಲಹಳ್ಳಿ ನಾಗರಾಜ್ ಅಂಕಣ –ಒಂದು ಅಳಗ ನಾಯಿ
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಇನ್ಫೋಸಿಸ್ ಸಾಹಿತ್ಯ ಫೌಂಡೇಶನ್ ಪ್ರಶಸ್ತಿ ಪ್ರದಾನ..
ಇನ್ಫೋಸಿಸ್ ಸಾಹಿತ್ಯ ಫೌಂಡೇಶನ್ ಪ್ರಶಸ್ತಿ ಪ್ರದಾನ ಸಮಿತಿ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ -ಧಾರವಾಡಪ್ರಶಸ್ತಿಗೆ ಪುಸ್ತಕ ಆಹ್ವಾನ ಇನ್ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರ ಕೃತಿಗಳನ್ನು ಆಹ್ವಾನಿಸಲಾಗಿದ್ದು ವಿವರಗಳು ಈ ಕೆಳಗಿನಂತಿವೆ. 1. 2022ನೇ ಸಾಲಿಗೆ ಕಾವ್ಯ ಪ್ರಕಾರವನ್ನು...





















