ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ
'ಅಮ್ಮ ಪ್ರಶಸ್ತಿ'ಗೆ ಬೆಳ್ಳಿ ಹಬ್ಬ 25 ನೇ ವರ್ಷದ 'ಅಮ್ಮ ಪ್ರಶಸ್ತಿ'ಗೆ ಕೃತಿಗಳ ಆಹ್ವಾನ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ 'ಅಮ್ಮ ಪ್ರಶಸ್ತಿ' ಪ್ರಖ್ಯಾತಿಯನ್ನು ಪಡೆದಿದ್ದು, ಇದೀಗ 25 ನೇ ವರ್ಷದ ಸಂಭ್ರಮದಲ್ಲಿದೆ. ಪತ್ರಕರ್ತ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ಸ್ಮರಣಾರ್ಥವಾಗಿ ಜಿಲ್ಲೆಯ ಸೇಡಂನ...
ಸಣ್ಣ ಚಿಗುರು..
-ರಾಜು ಹೆಗಡೆ 1.ಉಳಿದಿರುವುದು ಅದೇ ಹುಮ್ಮಸ್ಸಿನಲ್ಲಿನಾನೊಂದು ಕವಿತೆಬರೆದೆಅಲ್ಲೆಲ್ಲ ನೆರಳುಗಳುಚಿಲಿಪಿಲಿ:ಹಳ್ಳದಲ್ಲಿ ಹರಿಯುತ್ತಿತ್ತುಹಾಡುಏಡಿಗಳು ಸಂಕದ ಮೇಲೆಬರುವವರ ನೋಡಿಓಡಿ ಹೋಗುತ್ತಿದ್ದವು ಒಳಗೆತೋಟದ ದಾರಿದಣಪೆಗಳ ಹಾವಳಿಮರಮರಗಳಾಚೆ ಮನೆಬೆನ್ನು ನೋಯುತ್ತಿದೆಓಡಿಬಂದು ಬಿದ್ದ ಹೊಡತಕ್ಕೆಈಗಲ್ಲಿ ಹಕ್ಕಿ ಕೂಗುತ್ತವೆಚೌಡಿ ಮನೆ...
ಕನ್ನಡದ ದನಿಯಂತೆ ಭಾಸವಾಗುವ ಕೃತಿ..
ಬಿಜಿಎಲ್ ಸ್ವಾಮಿ ಅವರ ಕೃತಿ 'ಹಸುರು ಹೊನ್ನು'. ಈ ಕೃತಿಯನ್ನು ಜ್ಯೋತಿ ನಟರಾಜ್ ಇಂಗ್ಲಿಷ್ ನಲ್ಲಿ 'Hasuru Honnu' ಅನುವಾದಿಸಿದ್ದಾರೆ. 'ಡಿವಿಜಿ ಬಳಗ ಪ್ರತಿಷ್ಠಾನ'ವು ಈ ಪುಸ್ತಕವನ್ನು ಪ್ರಕಟಿಸಿದೆ. ಈ ಕೃತಿಯ ಬಗ್ಗೆ ಕಿರಣ್ ರಾಜನಹಳ್ಳಿ ಅವರ ಅನಿಸಿಕೆ ಇಲ್ಲಿದೆ. -ಕಿರಣ್ ರಾಜನಹಳ್ಳಿ ಪ್ರವಾಸ ಕಥನಗಳು ಅದೆಷ್ಟೋ ಪ್ರಕಟವಾಗಿವೆ....
ಬೆಸಗರಹಳ್ಳಿ ರಾಮಣ್ಣ ‘ವಿಚಾರ ಕಮ್ಮಟ’
ರಕ್ಷಣಾ ಸಚಿವರೇ ಜಾಮೀನು ಕೊಡಿಸಿದರು..
-ಶಿವಾನಂದ ತಗಡೂರು 1960 ರ ದಶಕದಲ್ಲಿ ಆಗಿನ ಬಿಹಾರದ ಮುಖ್ಯಮಂತ್ರಿಯಾದ ಕೃಷ್ಣ ಸಹಾಯ್ ಅವರ ವಿರುದ್ಧ ತೀಕ್ಷ್ಮವಾದ ಸಂಪಾದಕೀಯ ಬರೆದ ಕಾರಣಕ್ಕೆ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲುವಾಸ ಅನುಭವಿಸುತ್ತಿದ್ದ ಟಿಜೆಎಸ್ ಜಾರ್ಜ್ ಅವರ ನೆರವಿಗೆ ಬಂದಿದ್ದು ಸಾಮಾನ್ಯ ವ್ಯಕ್ತಿಯಲ್ಲ ಆಗಿನ ನಮ್ಮ ದೇಶದ ರಕ್ಷಣಾ ಸಚಿವರಾಗಿದ್ದ ವಿ. ಕೃಷ್ಣ...
ಮಿಸ್ಟರ್ ಜಾರ್ಜ್ ಮರು ಮಾತಾಡಲಿಲ್ಲ..
-ಎಂ ಎಸ್ ಪ್ರಕಾಶ್ ಬಾಬು ಟಿ ಜೆ ಎಸ್ ಜಾರ್ಜ್ ಅವರು ನಮ್ಮನ್ನಗಲಿದ್ದಾರೆ. ಅವರು ನಮ್ಮ ದೇಶದ ಪ್ರಮುಖ ಪತ್ರಕರ್ತರಷ್ಟೇ ಅಲ್ಲ, ಅವರು ಬರೆದ ಕೃತಿಗಳಲ್ಲೇ "ಎಂ ಎಸ್ ಸುಬ್ಬಲಕ್ಷ್ಮಿ ಯವರ ಜೀವನಚರಿತ್ರೆ" ಒಂದು ಮೇರು ಕೃತಿ. ನಾನು ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುವಾಗ ಪ್ರತೀ ವಾರ ಇವರು ಇಂಡಿಯನ್ ಎಕ್ಸ್ ಪ್ರೆಸ್ ಗೆ...
ನಾಳೆ ‘ಮರ ಏರಲಾಗದ ಗುಮ್ಮ’
ಮರ ಏರಲಾಗದ ಗುಮ್ಮ The monster who could not climb a tree. ಮಕ್ಕಳ ನಾಟಕ. ಸಂಚಾರಿ ಥಿಯೇಟರ್ ನ ಅಂಗಸಂಸ್ಥೆಯಾದ ಸಂಚಾರಿ ಸ್ಟೋರಿ ಕ್ವಿಲ್ಟ್ ಅಭಿನಯಿಸುವ ನಾಟಕ ಮರ ಏರಲಾಗದ ಗುಮ್ಮ. ಈ ಪ್ರದರ್ಶನವು ಬೊಂಬೆಯಾಟ, ನೆರಳು ಬೆಳಕಿನ ಆಟ, ಚಲಿಸುವ ಚಿತ್ರಗಳು ಮತ್ತು ನಟರ ಅಭಿನಯ ತಂತ್ರಗಳನ್ನು ಒಳಗೊಂಡಿರುತ್ತದೆ. ಕಲ್ಪವೃಕ್ಷ,...
Pic through Pil Blasco
ಗಾಂಧಿಯ ಶಿಸ್ತಿನ ಬಲ..
ಗಾಂಧಿ ಚಿಂತನೆಗಳು: ಭಾಗ -3 ಗಾಂಧಿಯ ಆರಂಭಿಕ ಜೀವನ: ಧರ್ಮನೀತಿಯ ದೃಷ್ಟಿಕೋನ ಗಾಂಧಿಯ ಜೀವನವು ಬಾಲ್ಯದಿಂದಲೇ ಗಂಭೀರವಾದ, ಧಾರ್ಮಿಕತೆಗಿಂತ ಧರ್ಮನೀತಿಯ ದೃಷ್ಟಿಕೋನವನ್ನು ಹೊಂದಿತ್ತು. ಅಂದರೆ, ಸುಮಾರು ಮೂವತ್ತು ವರ್ಷದವರೆಗೆ ಅವರಿಗೆ ಜೀವನದ ಸ್ಪಷ್ಟ ದಿಕ್ಕುದೆಸೆ ದೊರಕಿರಲಿಲ್ಲ. ಅವರ ಸಾರ್ವಜನಿಕ ಜೀವನದ ಆರಂಭವೇ ಸಸ್ಯಾಹಾರಿತನದ...
ಕಥೆ ಹೇಳುತ್ತಿವೆ!..
-ಸಂಯುಕ್ತಾ ಪುಲಿಗಲ್ ಕಿವಿಗೊಟ್ಟು ಕೇಳುಈ ಕಿಟಕಿಯ ಸರಳುಗಳುಈ ಕೊರಕಲು ಗೋಡೆಗಳುಮಾತನಾಡುತ್ತಿವೆ - ಕಥೆ ಹೇಳುತ್ತಿವೆ! ತಾತ-ಮುತ್ತಾತರ ಕಾಲಈ ಬಿರುಕುಗಳಲ್ಲಿಹರಳುಗಟ್ಟಿವೆಗಮನಗೊಡು! ಮುತ್ತಜ್ಜಿ ಸೀರೆಯಂಚುಮೊದಲ ಬಾರಿ ನೆನೆದದ್ದು,ಮುತ್ತಾತನ ಗಂಟಲಿಗೆಮನೆ ಮಂದಿ ನಡುಗಿದ್ದು! ಅಂಗಳದ ತುಂಬೆಲ್ಲಮಕ್ಕಳ ನಗು ಹರಡಿದ್ದು,ಕಾಲನಾಟದ...
ಧ್ಯಾನಿಸಿ ನೋಡಬೇಕು ‘ರಕ್ಕಸ’
ರಿಷಭ್ ಶೆಟ್ಟಿಯವರ ಮೊದಲನೇ ಕಾಂತಾರದಲ್ಲಿ ತುಳುನಾಡಿನ ವರ್ಣರಂಜಿತ ಮುಖವೊಂದರ ಅನಾವರಣ ನಡೆದಿತ್ತು. ಅಲ್ಲಿಯ ಭಾಷೆ, ಬೈಗುಳುಗಳು, ಭೂ ಸಂಬಂಧಗಳ ಸಂಕೀರ್ಣತೆ, ಭೂತಾರಾಧನೆ ಮತ್ತಿತರ ಅಂಶಗಳನ್ನು ಶೆಟ್ಟಿಯವರು ತೆರೆಯ ಮೇಲೆ ತಂದಾಗ, ಅದು ಎಲ್ಲರಿಗೂ ಇಷ್ಟವಾಯಿತು. ಅವರ ಎರಡನೇ ಕಾಂತಾರದಲ್ಲಿ ತುಳುನಾಡಿನ ಕತೆಯನ್ನು ಇನ್ನಷ್ಟು...
ಬ್ರಿಟಿಷರ ದೃಷ್ಟಿಕೋನದಲ್ಲಿ ಗಾಂಧಿ..
ಗಾಂಧಿ ಚಿಂತನೆಗಳು: ಭಾಗ -2 ಬ್ರಿಟಿಷರ ದೃಷ್ಟಿಕೋನದಲ್ಲಿ ಗಾಂಧಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ದೃಷ್ಟಿಕೋನದಿಂದ ಗಾಂಧಿಯವರನ್ನು ಒಂದು ಸಂಕೀರ್ಣ ಶತ್ರುವಾಗಿ ಕಾಣಲಾಗುತ್ತಿತ್ತು, ಆದರೆ "ನಿಯಂತ್ರಿತ ಶತ್ರು" ಎಂದು ಸರಳವಾಗಿ ವರ್ಗೀಕರಿಸಲಾಗುವುದಿಲ್ಲ. ಗಾಂಧಿಯವರ ಅಹಿಂಸೆಯ ತತ್ವವು ಬ್ರಿಟಿಷರಿಗೆ ಕೆಲವು ರೀತಿಯಲ್ಲಿ...
ರಾವಣನ ಮರಣ ಸಂಭ್ರಮಿಸಲಾಗುವುದಿಲ್ಲ..
-ಶ್ರೀಪಾದ ಹೆಗಡೆ ನವರಾತ್ರಿ ಮುಗಿದು ವಿಜಯ ದಶಮಿ. ನವರಾತ್ರಿ ಸತತ ಒಂಬತ್ತು ರಾತ್ರಿಗಳ ಶಕ್ತಿ ದೇವತೆಯ ಆರಾಧನೆಯಾದರೆ ಹತ್ತನೇಯ ದಿನದ ವಿಜಯ ದಶಮಿ ರಾವಣನ ಹತ್ಯೆ ಮಾಡಿ ರಾಮ ವಿಜಯಿಯಾದ ದಿನವೆಂದು ಪ್ರತೀತಿ ಪಡೆದಿದೆ. ನವರಾತ್ರಿಯನ್ನು ಶಕ್ತಿ ದೇವತೆಯ ಆರಾಧನೆಯಾಗಿಯೇ ದೇಶದ ಎಲ್ಲ ಭಾಗಗಳಲ್ಲಿ ಆಚರಿಸುವ ಸಂಪ್ರದಾಯವಿದೆ. ಇದಕ್ಕೆ...
ಮನೆ ಅಂಗಳವೆಲ್ಲ ಈಗ ಬೂದಿ..
ತಾಯೆ ಮಹಾತಾಯೇ.. -ಆರ್ ಎನ್ ದರ್ಗಾದವರ ತಂಗಳು ಅನ್ನ ತಿನ್ನುವ ಮುನ್ನತಿಂಗಳ ಬೆಳದಿಂಗಳಿಗೆ ಅದ್ಯಾರೋಬೆಂಕಿ ಇಟ್ಟರುಈಗ ಜಗವೆಲ್ಲ ಮದ್ದುಗುಂಡುಗಳಇಷ್ಟೇ ಇಷ್ಟು ತುತ್ತು ಮಾಡಿ ನುಂಗುತ್ತಿದೆ ಬೆಂಕಿ ಇಟ್ಟವರ ಕೈಗಳು ಬೆಚ್ಚಗಾದವು ಬೆಂಕಿ ಮಹಾಬೆಂಕಿಒಡಲು ಉರಿದು ಹೋಗುವಚಂಡಮಾರುತ ಬೆಂಕಿಜಗವೆಲ್ಲ ಅರೆಗಣ್ಣ ಅಮಲು ತೊರೆಯುವ ಹೊತ್ತಿಗೆಮನೆ...
ಯಾರಿರಬಹುದು?
ಹುಡುಕಾಟ -ಸುಬ್ರಾಯ ಚೊಕ್ಕಾಡಿ ದೂರದಲ್ಲಿ ಯಾರೋ ದಂಟೆ ಕುಟ್ಟುತ್ತಿರುವ ಸದ್ದು! ಯಾರಿರಬಹುದು?ಕಣ್ಣು ಕಿರಿದುಗೊಳಿಸಿ ನೋಡಿದರೆಬಾಗಿದ ಬೆನ್ನು,ಬೋಳು ತಲೆಮೊಣಕಾಲ ತನಕದ ಕಚ್ಛೆ ಪಂಚೆಮೈಯನ್ನು ಆವರಿಸಿದ ತುಂಡು ಬಟ್ಟೆ… ಸಮೀಪಿಸಿ ಕೇಳಿದೆ:ಅಜ್ಜಾಯಾರು ನೀನು?ಅಜ್ಜ ಬೊಚ್ಚು ಬಾಯಿಯನಗಲಿಸಿ ನಕ್ಕುಹೇಳಿದ:ನಾನು ಮೋಹನದಾಸ. ನಕ್ಕೆ....
ಸಮೀಕ್ಷೆಗೆ ಕನ್ನಡಕ ಒಯ್ಯಬೇಕು..
-ಉದಯ ಗಾಂವಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂತೆಲ್ಲ ಮನೆಗಳ ಮುಂದೆ ಹೋಗಿ ಹೇಳಿದರೆ ಏನೂ ಪ್ರಯೋಜನವಿಲ್ಲ. ಅವರಿಗೆ ಅರ್ಥವಾಗುವಂತೆ ʻಗಣತಿʼ ಎನ್ನಬೇಕು. ಅವರೇ ʻಜಾತಿ ಗಣತಿಯಾ?ʻ ಎಂದು ಕೇಳುತ್ತಾರೆ. ಗಣತಿಯ ಆರಂಭದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲು ಕಷ್ಟಪಡುತ್ತಿದ್ದೆ. ಮಾತೃ ಪ್ರಧಾನ ಕುಟುಂಬಗಳಿರುವ ಉಡುಪಿ ಜಿಲ್ಲೆಯ...
ಕನ್ನಡ ಅನಾವರಣಗೊಳಿಸುವ ಕಥೆಗಳು
ಡಾ ಹನುಮಂತರಾವ್ ದೊಡ್ಡಮನಿ ಅವರ 'ಶಾರಿ ಶಾಣ್ಯಾ ಆದಾಗ' 'ಶಾಂತಕುಮಾರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಡಿ ಎಂ ನದಾಫ್ ಅವರ ಈ ಕೃತಿಯ ಅನಿಸಿಕೆ ಇಲ್ಲಿದೆ. ಕಲ್ಯಾಣ ಕರ್ನಾಟಕ ಭಾಗ ಕರುನಾಡಿನ ಉತ್ತರದಲ್ಲಿದ್ದು ತನ್ನ ವಿಶಿಷ್ಟ ಸಂಸ್ಕೃತಿ ಮತ್ತು ಇತಿಹಾಸದಿಂದಾಗಿ ಇತರ ಪ್ರದೇಶಗಳಿಗಿಂತ ಭಿನ್ನವಾಗಿದೆ. ಈ ಭಿನ್ನತೆಯು ಈ...
ಹನುಮಕ್ಕ ಇನ್ನಿಲ್ಲವೆಂಬ ಕಡು ದುಃಖದ ಸಂಗತಿ..
ಡಿ ಎಸ್ ಚೌಗಲೆ ಹನುಮಕ್ಕ ನಮ್ಮನ್ನು ಬಿಟ್ಟು ಹೋದಳೆಂಬ ಸುದ್ದಿ ಬಂದಿದೆ. ರಂಗಭೂಮಿಯ ಅಪ್ಪಟ ಕಲಾವಿದೆ. ಬದುಕಿನ ತಿರುವುಗಳಲ್ಲಿ ಒಂದೆಡೆ ಮಿದುಳಿನ ಆಘಾತಕ್ಕೆ ಒಳಗಾಗಿ ಚಿಕಿತ್ಸೆಗಳಿಗೆ ಈಡಾಗಿ ಸ್ವಲ್ಪ ಚೇತರಿಕೆ ಕಂಡಿದ್ದಳು. ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಕಾಣುತ್ತದೆ. ಇಂದು ಮರಳಿ ಬಾರದ ಲೋಕಕ್ಕೆ...
ಶ್ರೀನಿವಾಸ ಪ್ರಭು ಅಂಕಣ : ‘Elegant eight’ – ಆ ಗೆಳತಿಯರ ಸಾಂಗತ್ಯ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...
ತತ್ವ ಸಿದ್ಧಾಂತಗಳೂ ಗಾಂಧಿ ಪ್ರಸ್ತುತತೆಯೂ..
ತಾತ್ವಿಕ ನೆಲೆಗಳಿಂದಾಚೆಗೆ ಗಾಂಧಿ ಸಮಾಜದ ಉನ್ನತಿಗೆ ಅವಶ್ಯವಾಗಿ ಬೇಕಾಗುತ್ತಾರೆ -ನಾ ದಿವಾಕರ ಚಾರಿತ್ರಿಕವಾಗಿ ನೋಡಿದರೂ, ವರ್ತಮಾನದ ರಾಜಕಾರಣದ ನೆಲೆಯಲ್ಲಿಟ್ಟು ನೋಡಿದರೂ, ಮಹಾತ್ಮ ಗಾಂಧಿ, ಭಾರತದ ಸಮಕಾಲೀನ ಇತಿಹಾಸದಲ್ಲಿ ಕುತೂಹಲಕಾರಿ (intriguing) ವ್ಯಕ್ತಿಯಾಗಿ ಕಾಣುತ್ತಾರೆ. ದ್ವೇಷ ರಾಜಕಾರಣದ ವಿಶಾಲ ಸಂತೆಯಲ್ಲಿ ತಮ್ಮ...
ಕೈಲಾಸಂ ನೆನಪಿನಲ್ಲಿ..




















