ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಭಾರತೀಯ ಪತ್ರಿಕೋದ್ಯಮ ಸಂಕಷ್ಟದಲ್ಲಿದೆ: ಸಾಯಿನಾಥ್
ಭಾರತೀಯ ಪತ್ರಿಕೋದ್ಯಮ ಸಂಕಷ್ಟದಲ್ಲಿದೆ: ಸಾಯಿನಾಥ್

ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಮಹಾತ್ಮ ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್, ಬಾಲ ಗಂಗಾಧರ್ ತಿಲಕ್ ಸೇರಿದಂತೆ ಅನೇಕರು ಮಹಾನ್ ಪತ್ರಕರ್ತರಾಗಿದ್ದರು. ಪ್ರತಿದಿನವೂ ಸ್ವಾತಂತ್ರ ಹೋರಾಟ, ರಾಜಕೀಯ, ಸಾಮಾಜಿಕ ಸುಧಾರಣೆಗಳ ಕುರಿತು ಯತೇಚ್ಛವಾದ ಬರಹಗಳನ್ನು ಪ್ರಕಟಿಸುತ್ತಿದ್ದರು. ಅಂದು ಮಾಧ್ಯಮ ಬಹಳ ಸಣ್ಣ...

read more
ನಾವೇಕೆ ಕೂತಿದ್ದೇವೆ ಇಲ್ಲಿ?..
ನಾವೇಕೆ ಕೂತಿದ್ದೇವೆ ಇಲ್ಲಿ?..

ಸದಾಶಿವ್ ಸೊರಟೂರು ಇಲ್ಲೇಕೆ ಕೂತಿದ್ದೇವೆ ನಾವುಈ ಕಡು ಕತ್ತಲಲ್ಲಿನಮ್ಮ‌ ಕಣ್ಣುಗಳನುಕಿತ್ತು ಚರ್ಮಕೆ ಅಂಟಿಸಿಕೊಂಡು.. ಚಂದ್ರನೇಕೆ ರಾಜೀನಾಮೆ ಕೊಟ್ಟನೊಗಾಳಿಯೇಕೆ ತುರ್ತು ನಿಗಾ ಘಟಕದಲ್ಲಿದೆಯೊಈ ಚುಕ್ಕಿಗಳೆದ್ದೆನೊ ಸಂಕಟವೊನದಿಯ ಎದೆಗೆ ಯಾರೂ ಇರಿದರೊ.. ಇನ್ಯಾಕೆ ಕೂತಿದ್ದೆವೆ ನಾವುಮಾತುಗಳೆ ಇಲ್ಲದಿರುವಾಗನಮ್ಮ...

read more
ಎಲ್ಲೆ ಮೀರುತ್ತಿರುವ ಹಾಸ್ಯದ ಭಾಷೆ…
ಎಲ್ಲೆ ಮೀರುತ್ತಿರುವ ಹಾಸ್ಯದ ಭಾಷೆ…

ಪ್ರಿಯದರ್ಶಿನಿ ಶೆಟ್ಟರ್ ನಮ್ಮ ಶಾಲಾಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸುವ ಕುರಿತು ಪ್ರಸ್ತಾಪಿಸಿದಾಗಲೆಲ್ಲ ಅದನ್ನು ಪಾಲಕರೂ, ಶಿಕ್ಷಕರೂ ಸೇರಿದಂತೆ ಅನೇಕರು ವಿರೋಧಿಸಿದ್ದೇ ಹೆಚ್ಚು. ಹದಿಹರೆಯದವರಲ್ಲಿ ನೈಸರ್ಗಿಕವಾಗಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು, ಸ್ವಚ್ಛತೆಯ ಪ್ರಾಮುಖ್ಯತೆ, ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ...

read more
ಸುಜಾತಾ ರವೀಶ್ ಕವಿತೆ – ಬರಲಿ ಯುಗಾದಿ
ಸುಜಾತಾ ರವೀಶ್ ಕವಿತೆ – ಬರಲಿ ಯುಗಾದಿ

 ಸುಜಾತಾ ರವೀಶ್   ಹೊಸ ದಿಗಂತದ ಅಂಚಿನಲಿ ಭರವಸೆಯ ಜ್ಯೋತಿಯಾಗಿ ಬರಲಿ ಯುಗಾದಿನಸು ಹಾಸವನು ಮೊಗದಲಿ ತರುತಲಿ ಮನಕೆ ಪ್ರೀತಿಯಾಗಿ ಬರಲಿ ಯುಗಾದಿ ಹರಿತ ಮಾತುಗಳ ಮೊನಚ ಅಳಿಸುತ ಮಾರ್ದವತೆ ಮೂಡುತಿರಲಿದುರಿತ ಕಾಲಗಳ ದುಗುಡವ ಮರೆಸುತ ಶಾಂತಿಯಾಗಿ ಬರಲಿ ಯುಗಾದಿ ಮನೆಯ ಅಂಗಳದ ಕಸವ ಗುಡಿಸುತ ಶುದ್ಧತೆಯ ತರುತಲಿರಲಿಮನದ ಅಂಗಣದ ತಮವ...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಮೈಸೂರಿನ ನಂಟು
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಮೈಸೂರಿನ ನಂಟು

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ಬಿಳಿಮಲೆ, ದಂಡಾವತಿ, ವೇದಾ, ಕುಶ್ವಂತ್, ಆರತಿ ಘಟಿಕಾರ್ ಸೇರಿದಂತೆ ೧೦ ಕೃತಿಗೆ ದತ್ತಿ ಬಹುಮಾನ
ಬಿಳಿಮಲೆ, ದಂಡಾವತಿ, ವೇದಾ, ಕುಶ್ವಂತ್, ಆರತಿ ಘಟಿಕಾರ್ ಸೇರಿದಂತೆ ೧೦ ಕೃತಿಗೆ ದತ್ತಿ ಬಹುಮಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದ್ದು ೧೦ ಕೃತಿಗಳಿಗೆ ದತ್ತಿ ಬಹುಮಾನ ಘೋಷಿಸಲಾಗಿದೆ. ಬಹುಮಾನ ವಿಜೇತರ ಪಟ್ಟಿ...

read more
ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪ್ರಕಟ: ನರಹಳ್ಳಿ, ಪೋತೆ, ಮಳಗಿ, ಆರನಕಟ್ಟೆ, ಮಂಜುಳಾ ಸೇರಿದಂತೆ ೧೯ ಕೃತಿಗೆ ಬಹುಮಾನ
ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪ್ರಕಟ: ನರಹಳ್ಳಿ, ಪೋತೆ, ಮಳಗಿ, ಆರನಕಟ್ಟೆ, ಮಂಜುಳಾ ಸೇರಿದಂತೆ ೧೯ ಕೃತಿಗೆ ಬಹುಮಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದ್ದು ೧೯ ಕೃತಿಗಳಿಗೆ ಬಹುಮಾನ ಘೋಷಿಸಲಾಗಿದೆ. ಬಹುಮಾನ ವಿಜೇತರ ಪಟ್ಟಿ...

read more
ಬಿ ವಿ ಭಾರತಿ ಪ್ರವಾಸ ಕಥನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ
ಬಿ ವಿ ಭಾರತಿ ಪ್ರವಾಸ ಕಥನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ

ಬಿ ವಿ ಭಾರತಿ ಅವರ ಪ್ರವಾಸ ಕಥನ 'ನಕ್ಷತ್ರಗಳ ಸುತ್ತ ನಾಡಿನಲ್ಲಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ೨೦೨೦ನೆಯ ಸಾಲಿನ ಪುಸ್ತಕ ಬಹುಮಾನವನ್ನು ಘೋಷಿಸಲಾಗಿದೆ. 'ಬಹುರೂಪಿ' ಪ್ರಕಟಿಸಿರುವ ಈ ಕೃತಿ ಬಿ ವಿ ಭಾರತಿ ಅವರ ಪೋಲೆಂಡ್ ಪ್ರವಾಸ ಕಥನ. ಅಲ್ಲಿಯ ನಾಜಿ ಕ್ರೌರ್ಯವನ್ನು ಬಣ್ಣಿಸುವ ಈ ಕೃತಿ ಓದುಗರ ಮನ ಗೆದ್ದಿತ್ತು. ಈ ಕೃತಿಗೆ...

read more
ಕಲ್ಗುಡಿ, ಮೊಗಸಾಲೆ, ಜಿನದತ್ತ ದೇಸಾಯಿ ಸೇರಿದಂತೆ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರಶಸ್ತಿ
ಕಲ್ಗುಡಿ, ಮೊಗಸಾಲೆ, ಜಿನದತ್ತ ದೇಸಾಯಿ ಸೇರಿದಂತೆ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದ್ದು ಅವರು ಸಾಹಿತಿಗಳಿಗೆ ಗೌರವ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ವಿಜೇತರ ಪಟ್ಟಿ...

read more
ಜೋಗಿ, ರಶೀದ್, ಆಲೂರು ದೊಡ್ಡನಿಂಗಪ್ಪ ಸೇರಿದಂತೆ ೧೦ ಸಾಹಿತಿಗಳಿಗೆ ಸಾಹಿತ್ಯಶ್ರೀ ಪ್ರಶಸ್ತಿ
ಜೋಗಿ, ರಶೀದ್, ಆಲೂರು ದೊಡ್ಡನಿಂಗಪ್ಪ ಸೇರಿದಂತೆ ೧೦ ಸಾಹಿತಿಗಳಿಗೆ ಸಾಹಿತ್ಯಶ್ರೀ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದ್ದು ೧೦ ಸಾಹಿತಿಗಳಿಗೆ ಸಾಹಿತ್ಯ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ವಿಜೇತರ ಪಟ್ಟಿ...

read more
ಎನ್ ಶೈಲಜಾ ಹಾಸನ ಓದಿದ ‘ಭಾವಪ್ರಣತಿ’
ಎನ್ ಶೈಲಜಾ ಹಾಸನ ಓದಿದ ‘ಭಾವಪ್ರಣತಿ’

ಎನ್ ಶೈಲಜಾ ಹಾಸನ ಅಂಕಣ ಬರೆಹದ ವೈಶಿಷ್ಟ್ಯವೆಂದರೆ ಸಾಮಾನ್ಯ ಓದುಗರಿಂದ ಹಿಡಿದು ವಿದ್ವಾಂಸರ ತನಕ ಎಲ್ಲರನ್ನೂ ಆಕರ್ಷಿಸುವ ಗುಣವನ್ನು ಪಡೆದುಕೊಂಡಿರುವುದೇ ಆಗಿದೆ. ಓದುಗರಲ್ಲಿ ಅಭಿರುಚಿ ಮೂಡಿಸುವ ಕಾರ್ಯವನ್ನು ಅಂಕಣ ಬರೆಹ ಮಾಡುತ್ತದೆ. ಅಂಕಣ ಬರೆಹಗಳು ಆತ್ಮಕೇಂದ್ರಿತವೆ, ಸಮಾಜ ಸಾಹಿತ್ಯ ಸಂಸ್ಕೃತಿ ಕೇಂದ್ರಿತವೆ ಎಂಬ ಪ್ರಶ್ನೆಯೂ...

read more
ಅವಳು ಅವರಿಸಿದಳು…
ಅವಳು ಅವರಿಸಿದಳು…

ಇದು ಮುಗ್ದ ಪ್ರೇಮಿಯ ಮನದ ಮಾತು… ರಾಸುಮ ಭಟ್ "ಇಪ್ ಐ ಸಾ ಯು, ಐ ಪ್ಲೈ ಇನ್ ಸೈ.   ಇಪ್ ಇಟ್ಸ್ ನಾಟ್, ಲೈಪ್ ಇಸ್ ವೈ". ಅವಳ ಹೆಸರು‌ "ರೈನಬೋ" ಹೆಸರು ಗೊತ್ತಿಲ್ಲದ ಕಾರಣ. ಇದರ ಅರ್ಥ "ಅವಳನ್ನು ಕಂಡರೆ ಆಕಾಶದಲ್ಲಿ ಹಾರಾಡುವ ಅನುಭವವಾಗುತ್ತದೆ, ಅವಳನ್ನು ಕಾಣದೆ ಹೋದರೆ ಜೀವನವೆ ನಶ್ವರದಂತೆ" ಅವಳನ್ನು ಕಂಡ ಮೊದಲ...

read more
ಶ್ರೀನಿವಾಸ ಪ್ರಭು ಅಂಕಣ- ಕೃಷ್ಣಭಟ್ಟರ ಮಾತು ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ…
ಶ್ರೀನಿವಾಸ ಪ್ರಭು ಅಂಕಣ- ಕೃಷ್ಣಭಟ್ಟರ ಮಾತು ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ನಿವೇದಿತಾ ಎಚ್‌ ಕವಿತೆ- ಗದ್ಯವಾಗಿತ್ತು ಬದುಕು!
ನಿವೇದಿತಾ ಎಚ್‌ ಕವಿತೆ- ಗದ್ಯವಾಗಿತ್ತು ಬದುಕು!

ನಿವೇದಿತಾ ಎಚ್‌ ಜೀವನದ ದಿನಮಾನದ ಅನಿವಾರ್ಯ ಜಂಜಾಟಗಳಲ್ಲಿಅಡುಗೆ ಪಾತ್ರೆ ಬಟ್ಟೆಗಳ ಪ್ರಕರಣಗಳಲ್ಲಿನೀರು ವಿದ್ಯುತ್ ಬಾಡಿಗೆಗಳ ಪ್ರಸಂಗಗಳಲ್ಲಿಅದೇ ಟೀವಿ, ಅವೇ ಚಾನೆಲ್ಲುಗಳು, ಅವೇ ಧಾರಾವಾಹಿಗಳ ಧರ್ಮಸೆರೆಯಲ್ಲಿ ಈಗ ಮತ್ತೆ ಕಾಡತೊಡಗಿದೆ ಮಲ್ಲಿಗೆಯ ಘಮಅನುರಣಿಸುತ್ತಿದೆ ಎಂದೋ ಕೇಳಿದ ಮಧುರ ಗೀತೆಬಿಸಿಲಿಗೂ ಬೆಳದಿಂಗಳಿಗೂ ಅಂತರ...

read more
ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು
ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
‘ಬಹುರೂಪಿ’ಗೆ ಎರಡು ರಾಷ್ಟ್ರೀಯ ಪ್ರಶಸ್ತಿಯ ಗರಿ
‘ಬಹುರೂಪಿ’ಗೆ ಎರಡು ರಾಷ್ಟ್ರೀಯ ಪ್ರಶಸ್ತಿಯ ಗರಿ

ಬಹುರೂಪಿ ಪ್ರಕಾಶನದ ಹೆಮ್ಮೆಯ 'ಅಕ್ಕಯ್' ಕೃತಿಗೆ 'ಪ್ರಕಟಣೆಯ ಉತ್ಕೃಷ್ಟತೆ'ಗಾಗಿ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪ್ರಕಟಣಾ ಪ್ರಪಂಚದ ಮಹತ್ವದ ಸಂಸ್ಥೆಯಾದ 'ಪಬ್ಲಿಷಿಂಗ್ ನೆಕ್ಸ್ಟ್' ಆಯೋಜಿಸಿದ್ದ ವಾರ್ಷಿಕ ಸ್ಪರ್ಧೆಯಲ್ಲಿ 'ಬಹುರೂಪಿ ಪ್ರಕಾಶನ'ದ 'ಅಕ್ಕಯ್' ಕೃತಿ ಪ್ರಕಟಣೆಯ ಉತ್ಕೃಷ್ಟತೆಗೆ ಹಾಗೂ...

read more
‘ರಂಗಸಂಪದ’ದಲ್ಲಿ ಮೂರು ದಿನಗಳ ನಾಟಕೋತ್ಸವ…
‘ರಂಗಸಂಪದ’ದಲ್ಲಿ ಮೂರು ದಿನಗಳ ನಾಟಕೋತ್ಸವ…

ಡಾ ನಿರ್ಮಲಾ ಬಟ್ಟಲ ವಿಶ್ವ ರಂಗಭೂಮಿಯ ದಿನಾಚರಣೆಯ ನಿಮಿತ್ಯ ಬೆಳಗಾವಿಯ ರಂಗಸಂಪದವು ಹಮ್ಮಿಕೊಂಡಿದ್ದ ಮೂರು ದಿನಗಳ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ದಿನಾಂಕ ೨೭.೩.೨೦೨೨ರಂದು ಬೆಂಗಳೂರಿನ ಅನನ್ಯ ತಂಡವು ಪ್ರಸ್ತುತ ಪಡಿಸದ ನಾಟಕ ಉಚ್ಚಿಷ್ಟರಂಗಪ್ರೇಕ್ಷಕರನ್ನು ಆಕರ್ಷಿಸಿತು. ಸೇತುರಾಮ ಅವರು ಬರೆದು ನಿರ್ದೇಶನ ಮಾಡಿ,...

read more
ಸರೋಜಿನಿ ಪಡಸಲಗಿ ಹೊಸ ಕವಿತೆ – ಮುದ್ದತ್ತಿನ ಮಿತಿ ಹೆಚ್ಚಿಸಿ ಬಿಡು…
ಸರೋಜಿನಿ ಪಡಸಲಗಿ ಹೊಸ ಕವಿತೆ – ಮುದ್ದತ್ತಿನ ಮಿತಿ ಹೆಚ್ಚಿಸಿ ಬಿಡು…

ಸರೋಜಿನಿ ಪಡಸಲಗಿ ಓ ನಿಲ್ಲು ನಿಲ್ಲು ಉಸಿರೆಳೆದುಕೋಇಲ್ಲವೇ ಮತ್ತೆ ಬೇರಾವ ಕೆಲಸಎಡೆಬಿಡದೆ ಓಡುತ ಓಡಿಸುವುದಬಿಟ್ಟು ಮತ್ತೆನು ಎತ್ತ ಅಂತ ಗೊತ್ತಿಲ್ವೆ ಕೊಂಚವಾದರೂ ಸಂಕೋಚ ಹಿಂಜರಿಕೆಭಿಡೆ ಮುರವತ್ತುಗಳ ಬೇಡಿ ಇಲ್ಲವೇಧುತ್ತಂತ ಮುಂದೆ ಬಂದು ಸಿಕ್ಕಿದ್ದನ್ನು ತಂದುಸುರಿದು ಬಿಡ್ತಿಯಲ್ಲ ಆ ಎತ್ತರಕ್ಕೆ ನೀ ಇದಿರಿಗೆ ಬಂದು...

read more
ಮಡಕೆಯೊಳಗೆ ಮಗು…
ಮಡಕೆಯೊಳಗೆ ಮಗು…

ಮಡಕೆಯೊಳಗೆ ಮಗು ಕೆ ಎನ್ ಗಣೇಶಯ್ಯ ಈ ಕಾದಂಬರಿಯ ಬೀಜ ನನ್ನ ಎದೆಯಲ್ಲಿ ಬಿತ್ತನೆಯಾದದ್ದು 1984ರ ಒಂದು ಬೇಸಿಗೆಯ ರಾತ್ರಿ. ಕೋಲಾರ ಮತ್ತು ಟೇಕಲ್ ಬಳಿಯ ಬನಹಳ್ಳಿಯ ಬಯಲಿನಲ್ಲಿ ನಾನು, ವೀಣಾ ಮತ್ತು ಉಮಾಶಂಕರ್ ತಂಗಿದ್ದ ಒಂದು ಕ್ಯಾನ್ವಾಸ್ ಟೆಂಟಿನಲ್ಲಿ. ಆದರೆ ಹಾಗೆ ಬಿತ್ತನೆಯಾದ ಸಮಯದಲ್ಲಿ, ನಾನು ಕನ್ನಡದಲ್ಲಿ ಏನನ್ನಾದರೂ...

read more

Pin It on Pinterest

Share This