ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮರವಿಂದು ಸಸಿಯಾಯ್ತು..
ನಮಗೆ ನಾವೇ ಮೆರೆಯೋಣ -ಪ್ರಮೋದ ಜೋಶಿ ಮಾಡಲಾದರೂ ಏನುಮರವಿಂದು ಸಸಿಯಾಯ್ತುಹರೆ ಬರುವುದೆಂದು ಖುಷಿಪಡಲೇಶ್ರಮದ ವ್ಯರ್ಥಕೆ ದುಃಖಿಸಲೇ ಅರಿವಿನ ಅರಿವು ಈಗಾಯ್ತುಬೋರ್ಗಲ್ಲ ಮೇಲೆ ನೀರು ಸುರಿದಿದ್ದುಹರಯದ ಆಯು ಮುಗಿದರೂಹತ್ತಬೇಕು ಒಂದನೆ ಮೆಟ್ಟಿಲು ಅಳುಕಿ ಅಳುವದಕ್ಕಿಂತಾದುಡಿದು ಬದುಕುವುದು ಲೇಸುಸಸಿ ಮತ್ತೆ ಬಳೆಯಲುಬೇಲಿ ಬೇಕು ಆಸುಪಾಸು...
ಕಾವ್ಯ ಸ್ಪರ್ಧೆಗೆ ಆಹ್ವಾನ..
ಚಾರುಮತಿಯ ಕೃತಿಗಳ ಬಿಡುಗಡೆ..
ಸಪ್ನ ‘ಅವಧಿ’ ಟಾಪ್ ಟೆನ್
ಚಿತ್ರಾ ನಾಟಕೋತ್ಸವ..
ಮೈಸೂರಿನಲ್ಲಿ ‘ಒಮ್ಮೆ ಹೆಣ್ಣಾಗು’
ಕಹಿ ವಿಷವಿಲ್ಲದ ಹೂವಿಗೆ..
-ಡಾ ವಿದ್ಯಾ ಕುಂದರಗಿ ಕಲ್ಲು ಮುಳ್ಳಿಲ್ಲದ ಹುಲಕಡ್ಡಿ ನಯತುಪ್ಪಳ ಆಯ್ದು ಗೂಡ 'ಕಟ್ಟಿದ್ದೇನೆ'ದ್ವೇಷ ರೋಷವಿಲ್ಲದ ತಪ್ತಭಾವ ಭಾಷೆಗಳಾಯ್ದು ಕವನ 'ಬರೆದಿದ್ದೇನೆ' ಕಹಿ ವಿಷವಿಲ್ಲದ ಹೂವಿಗೆ ಮುತ್ತುಕೊಟ್ಟು ಕೂಡಿದ ಜೇನಸಿಹಿ ಇದೆಬೆಂಕಿ ಬಿಸಿಯಿಲ್ಲದ ಆರ್ದ್ರ ಹನಿ ಹನಿಗಳ ಹೆಪ್ಹಾಕಿ ಮೋಡ 'ಬಿತ್ತಿದ್ದೇನೆ' ಮಬ್ಬು ಮುಸುಕಿಲ್ಲದ ತೇಜನ...
ಬದುಕಿನ ಪ್ರೀತಿ, ನೀತಿ ಎಚ್ಚರಿಸುವ ಪುಸ್ತಕ..
ಮಾಲಾ ಮ ಅಕ್ಕಿಶೆಟ್ಟಿ ಅವರು ಬರೆದ ಕೃತಿ 'ತಿಳಿದು ನಡೆದರೆ' 'ಸುಮಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸಾವಿತ್ರಿ ಗಾಯಕೊಂಡೆ ಅವರ ಅನಿಸಿಕೆ ಇಲ್ಲಿದೆ. -ಸಾವಿತ್ರಿ ಗಾಯಕೊಂಡೆ ಹದಿ ಹರೆಯದವರಿಗೆ ಇಂದಿನ ದಿನಗಳಲ್ಲಿ ನಾನಾ ಅವಕಾಶಗಳೊಂದಿಗೆ ಅಡಚಣೆ, ಅವರ ಮನವನ್ನು ಚಂಚಲಗೊಳಿಸುವ ನಾನಾ ಕಾರಣಗಳಿರುವಾಗ ಅವರಿಗಾಗಿ...
ನಕ್ಕುಬಿಡು ಸುಮ್ಮನೆ!
ಕವಲು ದಾರಿ -ಮನು ಗುರುಸ್ವಾಮಿ ಒಮ್ಮೆ ನಿಟ್ಟುಸಿರು ತೆಗೆದಿಕೋ,ಇನ್ನೂ ಮುಂದೆ ನಮ್ಮ ಭೇಟಿಸಾಧ್ಯವೇ ಇಲ್ಲವೆಂದು! ವಯಸ್ಸು ಮೂವತ್ತರಿಂದ ಆರವತ್ತಾಗಿಮುಂದೊಂದು ದಿನ ನೀ ನನ್ನಎದುರುಗೊಂಡರೂ ಮಾತನಾಡಬೇಡ;ನಕ್ಕುಬಿಡು ಸುಮ್ಮನೆ! ನಮ್ಮಿಬ್ಬರಲ್ಲಿ ಯಾರಾದರೊಬ್ಬರುಮಣ್ಣಾಗಿ ಬಿಡುತ್ತೇವೆ ಕೊನೆಗೆ! ನಾ ಸತ್ತರೆ, ನಾನಿಲ್ಲದೆ...
ಗ್ರಾಮ ಭಾರತದ ಅಧಃ ಪತನದ ಕಥೆ..
-ಗೊರೂರು ಶಿವೇಶ್ ಗ್ರಾಮ ಭಾರತದ ಅಧಃ ಪತನದ ಕಥೆಯ 'ದೊಡ್ಡ ಹಟ್ಟಿ ಬೋರೇಗೌಡ'ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ 2021 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ರಘು ಕೆ ಎಂ ನಿರ್ದೇಶನದ ದೊಡ್ಡ ಹಟ್ಟಿ ಬೋರೇಗೌಡ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಜೊತೆಗೆ ಅತ್ಯುತ್ತಮ ಚಿತ್ರಕಥೆ ಮತ್ತು ನಿರ್ದೇಶನದ...
ಇರುವೆ ಬಿಟ್ಟುಕೊಳ್ಳಬೇಡ..
ಹಿರಿಯರಿಗೆ ಎರಡು ಇರುವೆ ಕವಿತೆಗಳು -ಚಿಂತಾಮಣಿ ಕೊಡ್ಲೆಕೆರೆ 1.ಇರುವೆ ಬಿಟ್ಟುಕೊಳ್ಳಬೇಡ ಹೊತ್ತು ಹೋಗದೆಂದು ಇರುವೆಬಿಟ್ಟುಕೊಳದಿರಿಅದಕಾಗಿಯೆ ಕಟ್ಟಿರುವೆಯಕಟ್ಟಿತರದಿರಿ!ತಲೆ ತೂಗುತಲಿರಲು ನೀನುಹಾಡಿಗೆಇರುವೆ ಹರಿಯುತಿತ್ತುಅದರ ಪಾಡಿಗೆ ಇರುವೆ ಪಕ್ಕ ಹೋಗಿ ಅದನುಹಿಡಿದರೆಸಿಟ್ಟಿಗೆದ್ದ ಇರುವೆ ನಿನ್ನಕಡಿಯದೆ? ಇರುವೆ...
ಚೇ… ಎಲ್ಲಿರುವೆ ನೀನೀಗ?
ಬಿಳಿಯ ಹೂಗಳೆಲ್ಲ ಕೆಂಪಾಗಿ -ಜಬೀವುಲ್ಲಾ ಎಂ ಅಸದ್ ಉಳುವ ನೇಗಿಲಿಗೆ ನೆಲದ ಬಿಸಿ ನೆತ್ತರು ತಾಗಿ,ಕಣ್ಣ ಮುಂದಣ ಬಯಲು ಬೆತ್ತಲಾಗಿ ತೋರಿಮುರಿದ ಕನಸು, ಕುದಿವ ಮನಸುಕಾಣದಾಗಿದೆ ಹೆಜ್ಜೆಗುರುತುಗಳು ಕಾಣಸಿಗುವ ದಾರಿಹುಟ್ಟಬೇಕಾಗಿದೆ ಮತ್ತೆಬುದ್ಧ, ಬಸವ, ಅಂಬೇಡ್ಕರರಂತೆ ಮತ್ತೊರ್ವ ಪ್ರವಾದಿ ಊರಿದ ಹೆಜ್ಜೆ ಎತ್ತಲಾಗದೆ ಬಿಟ್ಟ...
ಕೆ ವಿ ನಾಗರಾಜಮೂರ್ತಿ ಅವರಿಗೆ ಪ್ರಶಸ್ತಿ..
ನಾನು ಪೆನ್ನನ್ನು ಎತ್ತಿಕೊಂಡಾಗ..
ಮೂಲ: ಸರ್ವೇಶ್ವರ್ ದಯಾಲ್ ಸಕ್ಸೇನಾ ಆಧುನಿಕ ಹಿಂದಿ ಭಾಷಾ ಕವಿ ಸರ್ವೇಶ್ವರ್ ದಯಾಲ್ ಸಕ್ಸೇನಾ ಅವರು ಸೆಪ್ಟೆಂಬರ್ 15, 1927 ರಂದು ಉತ್ತರ ಪ್ರದೇಶದ ಬಸ್ತಿ-ಯಲ್ಲಿ ಜನಿಸಿದರು. ಅವರು ಕಾಶಿ ಮತ್ತು ಅಲಹಾಬಾದ್-ನಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು. ಶಿಕ್ಷರಾಗಿ ಹಾಗೂ ಸರ್ಕಾರಿ ಕಚೇರಿಯಲ್ಲಿ...
ಕಾನನದಲ್ಲೊಂದು ಕಮರಿದ ಕುಸುಮ ‘ಉಪ್ಪಾಗೆ ಹರಳು’
ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಅವರ ಕಾದಂಬರಿ 'ಉಪ್ಪಾಗೆ ಹರಳು' 'ಬಹುರೂಪಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿಯ ಕುರಿತು ಡಾ ಶ್ವೇತಾರಾಣಿ ಹೆಚ್ ಅವರ ವಿಮರ್ಶೆ ಇಲ್ಲಿದೆ. -ಡಾ ಶ್ವೇತಾರಾಣಿ ಹೆಚ್ ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಬರೆದಿರುವ “ಉಪ್ಪಾಗೆ ಹರಳು” ಎಂಬ ಕಾದಂಬರಿ ಉಪ್ಪಾಗೆ ಹಣ್ಣು, ಅದರ ಉಪ...
ಪ್ರೀತಿಯ ಚೆ..
ಚೆ ಗೆವಾರ -ಡಾ ನಾರಾಯಣ್ ಕ್ಯಾಸಂಬಳ್ಳಿ ಪ್ರೀತಿಯ ಚೆ…ನೀನು ತೀರಿಕೊಂಡ ದಿನ ಅಲ್ಲಾ.. ನಿನ್ನ ಗುಂಡಿಟ್ಟು ಕೊಂದ ದಿನ ! ಹೌದು ಚೆನನ್ನ ಸಾವಿನ ಕುರಿತುಚಿಂತಿಸುವಾಗಲೆಲ್ಲ ನಿನ್ನ ನೆನಪಾಗುತ್ತದೆ ಸಾವಿಗೂ ಒಂದು ಅರ್ಥವಿರಬೇಕಲ್ಲ ಎಂದು. ನೀನು ಹುಟ್ಟಿದ್ದು ಬದುಕಿದ್ದು ಮಿಡಿದದ್ದು ನೊಂದ ಜನರಿಗಾಗಿಅದಕ್ಕೆ ನೀನು ನಿಜವಾದ ಜನರ...
ಶ್ರೀನಿವಾಸ ಪ್ರಭು ಅಂಕಣ : ನಟನೆಯ ಪ್ರಥಮ ಪಾಠಗಳು ನೆನಪಾದವು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...
ಆ ಚಪ್ಪಲಿಯೂ ಅಳುತ್ತಿತ್ತು..
-ಕಮಲಾಕರ ಕಡವೆ ಮತ್ತೊಮ್ಮೆ ಚಪ್ಪಲಿ ನ್ಯಾಯಾಲಯದಲ್ಲಿ ಎಸೆದ ಚಪ್ಪಲಿ ತೋರಿಸಿದ್ದು,ನಡೆಯನಲ್ಲ, ನಡೆವುದನಲ್ಲ,ತನ್ನ ನೆಲೆಯಲ್ಲಿ ನಿಲ್ಲುವುದನಲ್ಲ;ತೋರಿಸಿದ್ದುಒಬ್ಬಾತ ಎಷ್ಟು ಕೆಳಗೆ ಬೀಳಬಹುದು ಎಂದು. ಚರ್ಮ, ದಾರಗಳಿಂದ ಹೊಲಿದು ಮಾಡಿದ ಚಪ್ಪಲಿ,ಧೂಳಿನ ಒಡನಾಡಿ,ರಸ್ತೆಯ ಕೊಳೆಗೆ ಕನ್ನಡಿ, ಅಷ್ಟೇ.ದ್ವೇಷವರಿಯದ ಮುಗ್ಧ.ತೊಟ್ಟವಗೆ...
ಬರೆಯುವುದಾ ನಿಲ್ಲಿಸುವುದಿಲ್ಲ..
ಕುಬ್ಜನಾಗಿಬಿಟ್ಟೆ.! -ಕೆ ಮಹಾಂತೇಶ್ ಮೈ ತುಂಬಾ ಬಾಸುಂಡೇಮೂಡುವಂತೆ ಬಾರಿಕೋಲಿನಿಂದಹೊಡೆಸಿಕೊಂಡ ದೇಹಕ್ಕೆನೀ ನನ್ನತ್ತ ಎಸೆದ ಶೂಏನೇನು ಅಲ್ಲ ಬಿಡು ಮಾರಾಯ.!ಅದರಿಂದೇನೂ ನನ್ನ ಮೈ ಮನವೇನೂಮೈಲಿಗೆಯಾಗಲಿಲ್ಲ ನನ್ನ ಕೆಲಸವೇನೂಅರ್ಧಕ್ಕೆ ನಿಂತು ಬಿಡಲಿಲ್ಲ. ಸಾವಿರಾರು ವರ್ಷಗಳಿಂದ ಅಕ್ಷರದಿಂದವಂಚಿಸಿದ ನಿಮ್ಮಯ ವಂಚನೆಯ ಮುಂದೆನೀ...
ಹೊಸ ನಾಗರೀಕತೆ!
ಹೊಸ ದೇಶ ಹೊಸ ಹೆಸರು -ಸವಿತಾ ನಾಗಭೂಷಣ ಗಿಡಗಂಟಿ ಬೆಳೆದ ಸೈಟನ್ನು ಖಾಲಿಮಾಡುವಂತೆ ಊರಿಗೆ ಊರನ್ನೇ, ಅಲ್ಲಿನ ಮನುಷ್ಯರನ್ನೂ ಅವರುಬರ್ಬರವಾಗಿ ಹತ್ಯೆಗೈದುಗುಡಿಸಿ ಹಾಕಿದರು ಆಗ ಮಿಕ್ಕವರೇನು ಮಾಡುತ್ತಿದ್ದರು?ಮಂಡಿಸುತ್ತಿದ್ದರು, ಖಂಡಿಸುತ್ತಿದ್ದರು ಆಗ ಮಿಕ್ಕವರೇನು ಮಾಡುತ್ತಿದ್ದರು?ವಿಷಾದ, ಸಂತಾಪ, ದಿಗ್ಭ್ರಮೆಶೋಕ...
ಕಟಕಟೆಯಲ್ಲಿ ವಿಜ್ಞಾನ..
-ಪಾಲಹಳ್ಳಿ ವಿಶ್ವನಾಥ್ ಧರ್ಮ vs ಡಾರ್ವಿನ್ ಸರಿಸುಮಾರು 100 ವರ್ಷಗಳ ಹಿಂದೆ ವಿಜ್ಞಾನದ ಬಗ್ಗೆ ಅಮೆರಿಕದ ಪುಟ್ಟ ಊರೊಂದರಲ್ಲಿ ಒಂದು ಮಹತ್ವದ ವಿಚಾರಣೆ ನಡೆಯಿತು. ಇದು ಸಾಂಪ್ರದಾಯಿಕ ಧಾರ್ಮಿಕ ನಂಬಿಕೆಗಳನ್ನು ಆಧುನಿಕ ವೈಜ್ಞಾನಿಕ ಚಿಂತನೆಯ ವಿರುದ್ಧ ನಿಲ್ಲಿಸಿತು. ಗಣ್ಯ ವಕೀಲರುಗಳು ಅದ್ಭುತವಾಗಿ ವಾದ ಮಾಡಿದ ಈ ವಿಚಾರಣೆಯು...




















