ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 13- ಮೆಲ್ಬೋರ್ನ್‌ನ ಕಾಣದ ನಿಯಮಗಳು
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ಶಾಂತವೇರಿ ಗೋಪಾಲಗೌಡ ಸಂಸ್ಮರಣೆ..
ಅಮ್ಮಂದಿರಿಗೆ ಮಾತ್ರ ಗೊತ್ತು
-ದೀಪಿಕಾ ಬಾಬು ಮಕ್ಕಳು ದೊಡ್ಡವರಾದ ಮೇಲೆಅಮ್ಮನ ಕೈಗಳಿಗೇಏನು ಕೆಲಸ ಉಳಿಯುತ್ತದೆ? ಒಂದಾನೊಂದು ಕಾಲದಲ್ಲಿಪುಟ್ಟ ಬೆರಳು ಹಿಡಿದುರಸ್ತೆ ದಾಟಿಸುತ್ತಿದ್ದ ಕೈಗಳುಈಗ ಖಾಲಿ ಕಿಟಕಿಯ ಗರಿಗರಿಯ ಮೇಲೆಧೂಳು ಬರೆಯುತ್ತಿರುತ್ತವೆ. “ಜಾಗ್ರತೆ…”ಎಂದು ನಾಲಿಗೆಯ ತುದಿಗೆ ಬರುವ ಪದತುಟಿಯಾಚೆ ಬರುವ ಮುನ್ನವೇಹಿಂತಿರುಗಿ ಹೋಗುತ್ತದೆ....
ಮತ್ತೆ ಮತ್ತೆ ಕಾಡುವ ಅಮ್ಮನ ನೆನಪು..
-ನಾ ದಿವಾಕರ ಕಳೆದುಕೊಳ್ಳುವುದೂ ಬದುಕಿನ ಭಾಗವಾದಾಗ ಅಮ್ಮ ಹೆಚ್ಚು ಹೆಚ್ಚು ಕಾಡುತ್ತಾಳೆ 36 ವಸಂತಗಳು ಸಂದು ಹೋದವು. (05 ಜೂನ್ 1990). ಈ ದಿನ ನನ್ನನ್ನು ಕಾಡದೆ ಬಿಡುತ್ತಿಲ್ಲ. ಮತ್ತೆ ಮತ್ತೆ ಮನಸ್ಸು ಹಿಂದೆ ಸರಿಯುತ್ತದೆ. ಸಂತ ಜಾನ್ಸ್ ಆಸ್ಪತ್ರೆ, ವಿಲ್ಸನ್ ಗಾರ್ಡನ್, ಚಿತಾಗಾರ ಎಲ್ಲವೂ ಕಣ್ಣಮುಂದೆ...
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 12- ಸೂರ್ಯ ಇದ್ದರೂ ಬೆಚ್ಚಗಾಗದ ನಗರ
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ ಪ್ರಕಟ
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.) ದ ಆಶ್ರಯದಲ್ಲಿ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಾದ ೨೦೨೫ನೇ ಸಾಲಿನ ಸಾಹಿತ್ಯ ರತ್ನ'',ಯುವ ಸಾಹಿತ್ಯ ರತ್ನ'', ಪುಸ್ತಕ ರತ್ನ'' ಮತ್ತುಮುದ್ರಣ ರತ್ನ'' ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಪ್ರಶಸ್ತಿ ಪುರಸ್ಕೃತರು. (ಕನ್ನಡನಾಡಿನಲ್ಲಿ ಮುದ್ರಣೋದ್ಯಮಕ್ಕೆ ದ್ವಿಶತಮಾನೋತ್ಸವ...
ಡಾ.ಕೆ.ಪಿ.ರಾವ್,ಸಿ.ಆರ್.ಜನಾರ್ಧನ್ ಅವರಿಗೆ ‘ಮುದ್ರಣ ರತ್ನ’ ಪ್ರಶಸ್ತಿ
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 11 – ಸಾವಿರಾರು ಜನ, ವಿಚಿತ್ರ ಮೌನ
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಪ್ರದಾನ ಸಮಾರಂಭ..
ಮನದ ಬನದ ಅರಸಿ ನೀನು..
-ಅಂಜನ್ ಕುಮಾರ್ ಕನಸಿನ ಕಣ್ಣುಗಳು ಮನದ ಬನದ ಅರಸಿ ನೀನುನನ್ನ ಸೆಳೆದ ಕನಸು ನೀನುಕೆಂದಾವರೆಯ ಅಂದ ನೀನುಹೃದಯ ಕದ್ದ ಚೆಲುವೆ ನೀನು //ಪ// ಮಿನುಗುವ ನಕ್ಷತ್ರಕ್ಕೆ ನೀನೇ ಒಳಪುಬೆಳಗುವ ದೀಪಕ್ಕೆ ನೀನೆ ಬೆಳಕುಗಂಧದ ಸಿರಿ ಸೀಮೆಯೂ ನೀನಾದರೆನಿನ್ನನ್ನು ಕದೀಯುವ ಕಳ್ಳ ನಾನೇ … || ಚ || ಕೇಳೆ ಕೇಳೆ ಚಲುವೆ ನೀನು …ನವಿಲು ಗರಿಯ ಸೊಬಗು...
ಹಸನ್ಮುಖಿ ಹರಿಕಾರ ಹಸುಕಂದ..
-ನಂದಿನಿ ಹೆದ್ದುರ್ಗ ಕವಿ,ಅತೀತ ಅನನ್ಯ ಕಿರಿಯ ವಿಧೇಯತಾಯಿ ಉತ್ಸಾಹಿ ಯೋಗಿ ಭೈರಾಗಿಕಾಮಿ ಹರಾಮಿ ಕೊರಮ ಕುತ್ಸಿತಉದ್ಧಟ ಉನ್ಮತ್ತ ಉಪೇಕ್ಷಿತ ಉಲ್ಲಂಘಿತಹಸನ್ಮುಖಿ ಹರಿಕಾರ ಹಸುಕಂದ ಕವಿ,ಅಹಂಕಾರಿ ಅಯೋಗ್ಯ ಅನ್ಯ ಇನಿಯಧೂಷಿತ ಧಮನಿತ ಧೂರ್ತ ದುಷ್ಟಪುಳಕಿತ ಸೋಂಕಿತ ಶಂಕಿತ ಶೋಷಿತವಿಕ್ಷಿಪ್ತ ವಿಧ್ವಂಸಕ ತಲೆಹಿಡುಕ ತಲೆ ತಿರುಕವ್ಯಭಿಚಾರಿ...
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 10 – ಮೆಲ್ಬೋರ್ನ್ ನಲ್ಲಿ ಆಚಾರ್ಯ ಸುಶ್ರುತ..
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ಪುಸ್ತಕ ಅಂಕಣ – ಕಲ್ಲಲ್ಲಿ ಕಲೆಯರಳಿಸಿದ ಕನಕಾ ಮೂರ್ತಿ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಅವಳಿಗದು ಸೊಬಗು…ಮೆರಗು…
-ಸುರೇಶ ತಂಗೋಡ ಸೆರಗು… ಬಿಚ್ಚಿ ಬಿತ್ತರಿಸಿದಾಗಆಗಸದಷ್ಟು ವಿಶಾಲವಾದಚುಕ್ಕೆ-ಚಿತ್ತಾರಗಳರಂಗುಅವಳಿಗದು ಸೊಬಗು…ಮೆರಗು… ಕಷ್ಟವೆಂದಾಗಬಂದಕಂಬನಿಯ ಒರೆಸಿದ್ದು,ಉಡಿ ತುಂಬುವಾಗ ಕೈ ಮುಂದಮಾಡಿದ್ದುಅದೇ ದಡಿ ಸೀರಿಯ ಸೆರಗು. ತಂಡಿ ತಡೆದದ್ದುಜಮಖಾನ ಆದದ್ದುಸಾವಿರ ಕನಸುಗಳಕoಡದ್ದುಅವ್ವನ ಆ ಹರಿದ ಸೆರಗು. ಅವಳ ಸೆರಗಿನ ಚುಂಗಿನಲ್ಲಿನೂರೆಂಟು...
ನಗದು ಚಹರೆ ನಮ್ಮಲ್ಲಿ ಮಾತ್ರ
-ಬಸವಣ್ಣೆಪ್ಪ.ಕಂಬಾರ ನಗದು ಚಹರೆ ಯಾಕೋ ವಾಕರಿಕೆನಿನ್ನ ಭಾವಚಿತ್ರ, ಕುಣಿತಮೊಬೈಲ್ ಕಂಡ್ಯಾಳದಾಗ ನೋಡಿ ನೋಡಿಬ್ಯಾಸರಕಿಒಮ್ಮೇ ಊರಿಗೆ ಬಾ ಹುಡುಗಾಹಣುಮಪ್ಪನ ಗುಡಿ ನಗಾರಿ ಕ್ವಾಣೆದಾಗ ಕುಂತಪಾಡ ಹುಂಚಿಕಾಯಿಗಿ ಉಪ್ಪ ಖಾರ ಹಚ್ಚಿಕೊಡತಿನಿಮುಟಿಗಿ ರೊಟ್ಟಿ ಮುದ್ದ ಮಾಡಿ ತಿನ್ನಿಸತಿನಿನಾ ನಿನ್ನ ಚಿಗರ ಮೀಸಿ ಎಣಿಸತಿನಿನೀ ನನ್ನ ಮುಗಳ ನಗಿ...
ತೆರೆದಷ್ಟೇ ಬಾಗಿಲು!
-ವೀರೇಂದ್ರ ರಾವಿಹಾಳ್ ಬಾಗಿಲುಗಳು ಮೊದಮೊದಲಿಗೆಈ ಬಾಗಿಲುಗಳಾದರೂಎಲ್ಲಿದ್ದವು? ಎಲ್ಲೆಡೆಯೂ ಬರೀಬಯಲೇಕೇವಲಬಯಲೆಂದರೆ ಬಯಲು ಮಾತ್ರವೇ! ಆಗೆಲ್ಲಾಹೊರಗೂ ಬೆಳಕುಒಳಗೂ ಬೆಳಕು ಮತ್ತೊಮ್ಮೆತೆರೆದಷ್ಟೇ ಬಾಗಿಲು! ಮಗದೊಮ್ಮೆಬೇಕೆನಿಸಿದಷ್ಟು ಕಾಲ ಮಾತ್ರತೆರೆದಿರುತ್ತಿದ್ದ ಬಾಗಿಲುಗಳು ಸದಾ ಕಾಲಕೆಲವುಬಿಮ್ಮನೆಕದವಿಕ್ಕಿಕೊಂಡೇ...
ಕವಿ ಊಹಿಸದ ಬಂಧುರ
-ರೇವಣಸಿದ್ಧಪ್ಪ ಜಿ.ಆರ್ ಪರದೆಯ ಮೇಲೆಪದರುಪದರಾಗಿ ಚಿತ್ತಾರಯಾವ ಕವಿ ಊಹಿಸದ ಬಂಧುರ ಸುಖದ ಹೆಸರ ಮಾಯಾಮೃಗದಬೆನ್ನತ್ತುವ ಹಿತವಾದ ಓಟದಲ್ಲಿಬವಣೆಗಳ ಒಡನಾಟ ಕಣ್ಣೀರು ಬತ್ತಿಹೋಗಿಬೆವರು ಆವಿಯಾಗಿಪಚ್ಚೆಯಂಥ ನೆಲದ ಮೇಲೆನವನವೀನ ಚಿತ್ತಾರ ನವರಸಗಳ ಹಿನ್ನಲೆಯಲ್ಲಿಅರಿಷಡ್ವರ್ಗಗಳ ವಿಜೃಂಭಣೆಬುದ್ಧನ ತಾಟಸ್ಥ್ಯ ಮಹಾವೀರನ ಅಹಿಂಸೆಬಸವನ...
ಶ್ರೀನಿವಾಸ ಪ್ರಭು ಅಂಕಣ – ಅಂದು ರಂಗದ ಮೇಲೆ ನಾಟಕ ಸೊಗಸಾಗಿ ಮೂಡಿಬಂದಿತು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 9 –ಆಸ್ಟ್ರೇಲಿಯಾ ಯಾಕೆ ಬಾರ್ಬಿಕ್ಯೂ ದೇಶ?
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ನಭಾ ಗೆ ಪ್ರಹ್ಲಾದ ಅಗಸನಕಟ್ಟೆ ಕಥಾ ಪ್ರಶಸ್ತಿ..
೨೦೨೬ ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿಯು ನಭಾ ಅವರ 'ಹುಟ್ಟಿಬಂದಿ ಎಲ್ಲಮ್ಮನಾಗಿ..' ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. ಕಥೆಗಾರರಾದ ಚನ್ನಪ್ಪ ಅಂಗಡಿ ಮತ್ತು ಗಾಯತ್ರಿ ರವಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು...
ಎತ್ತ ಹೋದವಯ್ಯಾ, ಆ ಮಧುರ ಸಂಬಂಧಗಳು?…
-ಸತ್ಯರಂಗಸುತ ಮನುಷ್ಯ ಸಂಬಂಧಗಳು ಒಂದು ನದಿಯಿದ್ದಂತೆ. ಅದು ಹರಿಯುವಾಗ ತನ್ನ ದಡಗಳನ್ನು ಸವರುತ್ತಾ, ಮಣ್ಣಿನ ಘಮವನ್ನು ಹೊತ್ತು ಮುಂದಕ್ಕೆ ಸಾಗುತ್ತದೆ. ಆ ದಡಗಳೇ ಅದರ ಸೌಂದರ್ಯ, ಆ ಒಡನಾಟವೇ ಅದರ ಜೀವಾಳ. ಆದರೆ ಇಂದು, ಅತಿವೇಗದ ಬದುಕಿನ ಬಿರುಗಾಳಿಯಲ್ಲಿ ಆ ನದಿ ಬತ್ತಿಹೋಗುತ್ತಿದೆಯೇ? ಅಥವಾ ನಾವು ಮನುಷ್ಯರೇ ಅದರ ದಡಗಳಿಂದ ಬಹಳ...