ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಥರಾವರಿ ಸೋಪ್ ಮಧ್ಯೆ ಅಂಟುವಾಳದ ಸಿಪ್ಪೆ
"ರಾಗಿರೊಟ್ಟಿ" ಕಾಲಂ ಊರ್ಮಿಳೆ ಎಣಿಸಿದೆ - ಕರೆಕ್ಟಾಗಿ ಎಣಿಸಿದೆ - ಒಂದು ಎರಡು ಮೂರು... ಮೂರು ಸೋಪಿತ್ತು. ಎಲ್ಲದರ ಪ್ಯಾಕ್ ಓಪನ್ ಆಗಿತ್ತು. ಬಳಸಿದ್ದಾರೆ ಅನ್ನೋದಕ್ಕೆ ಪ್ರೂಫ್ ಇತ್ತು. ಏನು ಪ್ರಾಬ್ಲಂ ಇವರ ಮನೇಲಿ ಅಂತಾ ಯೋಚ್ನೆ ಆಯ್ತು. ಆಗ ನಾನು ಆರನೇದೋ ಏಳನೇದೋ ಕ್ಲಾಸಲ್ಲಿದ್ದೆ. ಅಣ್ಣನ ಬಾಲ ಹಿಡಕೊಂಡು ಓಡಾಡೋದೇ ಕಸಬು....
ಅಂಕೋಲೆ ಎಂದರೆ…
ಜಯಂತ ಕಾಯ್ಕಿಣಿ ಅಂಕೋಲಾ ಅಂದರೆ ಅಂಕೋಲೆ. ಅಂಕೋಲೆ ಅಂದರೆ ಬಸ್ ಸ್ಟ್ಯಾಂಡು, ಸುರಗಿ ಮಾಲೆ. ಅಂಕೋಲೆ ಅಂದರೆ ದಿನಕರ ದೇಸಾಯಿ, ಕೆನರಾ ವೆಲ್ ಫೇರ್ ಟ್ರಸ್ಟು, ಜನಸೇವಕ, ಆನಂದ, ಹುದ್ದಾರ. ಅಂಕೋಲೆ ಅಂದರೆ ಬಂಡಿ ಹಬ್ಬ. ಮರ್ ಬಂಡೀ ಹಬ್ಬ. ರೈತ ಚಳುವಳಿ. ಅಂಕೋಲೆ ಅಂದರೆ ಅಬ್ಬಲಿಗೆ ಮುಡಿಸಿದ ಆಟದ ಪಗಡೆ, ಖಾಜ್ ಮಿಜಿ, ಸಮರ್ಥ ಟಾಕೀಸಿನ...
ಮತ್ತೆಂದೂ ಹುಟ್ಟದ ಮಗಳು!
"ಭಾಮಿನಿ ಷಟ್ಪದಿ" ಚೇತನಾ ಚೈತನ್ಯ ಹೆಣ್ಣು ಭ್ರೂಣದ ಪಾಡಿಗೆ ಬಂದ ಪ್ರತಿಕ್ರಿಯೆಗಳು ಸೆಳೆದವು. ಕರುಳು ಚುರುಕ್ ಎಂದಿತು. ಮೂರು ವರ್ಷದ ಕೆಳಗೆ ಬರೆದಿದ್ದ ಲೇಖನ ನೆನಪಾಯ್ತು. ಗೆಳತಿಯೊಬ್ಬಳ ಅನುಭವದ ನೋವಿದು. ನೆನಪಿರುವಷ್ಟು ಮಟ್ಟಿಗೆ ಇಲ್ಲಿ ಮೂಡಿಸಿದ್ದೇನೆ. ನಿಮ್ಮೊಂದಿಗೆ ಹಂಚಿಕೊಳ್ಳಲು... * ಅದೆಂಥದೋ ಮಂಪರು ತರುವ ಸ್ಮೆಲ್ಲು....
ಅಭಿನಂದನೆ, ಕಾಗಿನೆಲೆಯವರಿಗೆ…
ಡಾ. ಗುರುಪ್ರಸಾದ್ ಕಾಗಿನೆಲೆ ಹುಟ್ಟಿದ್ದು ಶಿವಮೊಗ್ಗ. ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರ್ಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಮತ್ತು ಎಂ.ಡಿ. ಪದವಿ ಪಡೆದು ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ. ಅನಂತರ ದೆಹಲಿಯ ಭತ್ರೆ...
ಭಾಷ್ಣ, ಸಾಯಿತ್ಯ, ಪಬ್ಬು
"ಟೈಂಪಾಸ್ ಕಡ್ಲೆಕಾಯ್" ಕಯ್ಯಾರ ಕಿಂಜ಼ಣ್ಣ ರೈ ಅವ್ರು ಚೆನ್ನಾಗಿ ಭಾಷಣ ಮಾಡ್ತಾರೆ. ಆದ್ರೆ ಅದು ಅವ್ರಿಗೂ ಗೊತ್ತಾಗಿಬಿಟ್ಟಿದೆ. ಕಾಸರಗೋಡು ಚಿನ್ನಾಗೆ ರೈ ಭಾಷಣ ತಡಕೊಳ್ಳೋಕಾಗಲ್ಲ. ರೈಗಳು ಭಾಷಣ ಚಚ್ತಾ ಇದ್ರೆ, "ಅಯ್ಯೋ ಕೈಯಾರ ಕೊಂದಣ್ಣ ರೈ" ಅಂತಾ ಕೂಗ್ತಾರೆ. * ಸಾಹಿತ್ಯ ಅಕಾಡೆಮಿಗೆ ಮೆಂಬರ್ಸ್ ಲಿಸ್ಟ್ ಅನೌನ್ಸ್ ಆಗಿತ್ತು....
ಹೆಣ್ಣು ಭ್ರೂಣದ ಪಾಡು
ಕಳೆದ ವಾರ "ಗಾಳಿ ಬೆಳಕು" ಕಾಲಂನಲ್ಲಿ ನಟರಾಜ್ ಹುಳಿಯಾರ್ ಬರೆದ ಹೆಣ್ಣು ಭ್ರೂಣ ಹತ್ಯೆ ಕುರಿತ ವಿಚಾರಕ್ಕೆ ಮೂರು ಗಂಭೀರ ಪ್ರತಿಕ್ರಿಯೆಗಳು ಬಂದಿವೆ. ಸಮಸ್ಯೆಯ ಆಳವನ್ನು ಹೇಳುವ ಪ್ರತಿಕ್ರಿಯೆಗಳು ಅವು. ನಮ್ಮ ಸುತ್ತಲೇ ಎಂಥ ಸೋಗಿನ ಮತ್ತು ಎಂಥ ಕ್ರೂರ ವ್ಯವಸ್ಥೆ ಇದೆ ಎಂಬುದನ್ನು ಇವು ಬಿಚ್ಚಿಟ್ಟಿವೆ. ಪ್ರತ್ಯೇಕವಾಗೇ ಗಮನಿಸಬೇಕಾದ...
ನಿಜಕ್ಕೂ ನಾಚಿಕೆಗೇಡು!
ನಟರಾಜ್, ನೀವು ವ್ಯಕ್ತಪಡಿಸಿದ ಅನುಭವಕ್ಕೆ ಹ್ಯಾಟ್ಸ್ ಆಫ್. ಒಬ್ಬ ವೈದ್ಯನಾಗಿ ನಾನು ಅದೆಷ್ಟೋ ಹೆಣ್ಣು ಭ್ರೂಣಗಳ ಮೂಕ ಸಾವಿಗೆ ಸಾಕ್ಷಿಯಾಗಿದ್ದೇನೆ. ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಭ್ರೂಣದ ಲಿಂಗ ಕುರಿತು ಹೇಳಲು ಒಪ್ಪದ ದಿಟ್ಟ ನಿಲುವಿನ ತಜ್ಞರನ್ನು ಕಂಡಾಗ ಮೆಚ್ಚಿಕೊಂಡಿದ್ದೇನೆ. ಈ ಇಡೀ ದುಷ್ಕೃತ್ಯದಲ್ಲಿ ಭಾಗಿಯಾಗಿರೋದು ನಮ್ಮದೇ...
ಜೈ ಮಾತಾ…
ನಾನೊಮ್ಮೆ ರುಟೀನ್ ಚೆಕಪ್ ಗೆ ಅಂತಾ ಹೋಗಿದ್ದೆ (ಮುಂಬೈನಲ್ಲಿ). ಅಲ್ಲಿನ ನರ್ಸ್ ಗಳು "ಜೈ ಮಾತಾ ದಿ" ಮತ್ತು "ಜೈ ಶ್ರೀಕೃಷ್ಣ" ಅನ್ನೋ ಎರಡು ನಾಮಗಳನ್ನ ಹೇಳ್ಕೊಂಡು ಓಡಾಡೋದು ಗಮನಿಸ್ದೆ. ಆಶ್ಚರ್ಯ ಆಗೋಯ್ತು, ಕ್ಲಿನಿಕ್ಕಿನಲ್ಲಿ ಇದೇನಿದು ರಿಲೀಜಿಯೊಸಿಟಿ ಅಂತಾ. ಅಷ್ಟೊತ್ತಿಗೆ ನನಗೆ ಕ್ಲೋಸ್ ಆಗಿಬಿಟ್ಟಿದ್ದ ನರ್ಸೊಬ್ಳು ಆ...
ಗುಟ್ಟು ಹೇಳುವ ಶಾಯಿ!
ಭ್ರೂಣ ಹತ್ಯೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹೆಲ್ತ್ ಡಿಪಾರ್ಟ್ಮೆಂಟಿನ ಕೆಲವು ಮೀಟಿಂಗುಗಳಲ್ಲಿ ಪಾಲ್ಗೊಳ್ಳೋ ಅವಕಾಶ ಸಿಕ್ಕಿತ್ತು. ಆಗ ಆರೋಗ್ಯಾಧಿಕಾರಿಗಳ ಜೊತೆ ನಡೆಸಿದ ಮಾತುಕತೆ ವೇಳೆ ನನಗೆ ಗೊತ್ತಾದ ಸಂಗತಿಗಳು ನಿಜಕ್ಕೂ ಗಾಬರಿ ಹುಟ್ಟಿಸಿದವು. ಭ್ರೂಣದ ಲಿಂಗ ಪತ್ತೆ ಹಚ್ಚೋದು ಬಹಳ ಸುಲಭ. ಇದಕ್ಕಿಂತ ಸುಲಭ ಏನೆಂದರೆ, ಭ್ರೂಣ...
ವಚನ ಭ್ರಷ್ಟತೆಯ ಪ್ರಶ್ನೆ
"ಗಾಳಿ ಬೆಳಕು" ಕಾಲಂ ನಟರಾಜ್ ಹುಳಿಯಾರ್ ನಮ್ಮ ಸಾರ್ವಜನಿಕ ವಲಯದಲ್ಲಿ ಇದೀಗ ಹಠಾತ್ತನೆ "ವಚನ ಭ್ರಷ್ಟತೆ"ಯ ಮಾತು ಕೇಂದ್ರರಂಗಕ್ಕೆ ಬರಲೆತ್ನಿಸುತ್ತಿದೆ. ಒಂದು: ಬಿಜೆಪಿ-ಜೆಡಿಎಸ್ ಪಕ್ಷಗಳ ಸಮ್ಮಿಶ್ರ ರಾಜಕಾರಣದ ವಲಯದಲ್ಲಿ. ಇನ್ನೊಂದು: ಅತ್ಯಂತ ಕಡಿಮೆ ಸಾಹಿತ್ಯ ಹಾಗೂ ಹೆಚ್ಚು ರಾಜಕೀಯ ಕಾಣಬರುವ ಕನ್ನಡ ಸಾಹಿತ್ಯ ಪರಿಷತ್ತಿನ...
ಹೀಗೂ ಕಂಡರು ತೇಜಸ್ವಿ!
ಗುಜ್ಜಾರ್ ರೇಖೆಗಳಲ್ಲಿ ಮೂಡಿರುವ ತೇಜಸ್ವಿ
ಖಾಸನೀಸ ಎಂಬ ರುದ್ರವೀಣೆ
ಕಿ ರಂ ನಾಗರಾಜ ಕತೆಗಾರ ರಾಘವೇಂದ್ರ ಖಾಸನೀಸರು ನನಗೆ ೭೦ರ ದಶಕದಲ್ಲಿ ಪರಿಚಿತರಾದರು. ಹೀಗೆ ಪರಿಚಯ ಆದವರು ಅನಂತರದ ದಿನಗಳಲ್ಲಿ ತುಂಬ ಆತ್ಮೀಯರೇ ಆದರು. ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯದ ಅಧಿಕಾರಿಗಳಾಗಿದ್ದ ಅವರು ಅಲ್ಲಿನ ತಾಂತ್ರಿಕ ಶಾಖೆಯಲ್ಲಿದ್ದರು. ಪ್ರತಿನಿತ್ಯ ಒಮ್ಮೆಯಾದರೂ ಅವರು ನಮ್ಮೊಂದಿಗೆ, ಅಂದರೆ...
ಗಂಡಸಿನ “ಪ್ರೀತಿ” ಅಂದ್ರೆ ಇದೇನಾ!?
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ತಥ್! ಮಳೆ ಹೊಯ್ತಲೇ ಇದೆ ಇನ್ನೂ. ಅದೇನು ಹೊಟ್ಟೆಕಿಚ್ಚೋ? ದಿನಾ ಆಫೀಸಿಂದ ಹೊರಡುವಾಗ ಇದೊಂದು ಗೋಳು. ಇವತ್ತೂ ಲೇಟಾದರೆ ಅಂವ ಮತ್ತೆ ರಗಳೆ ಶುರು ಹಚ್ಚುತ್ತಾನೆ. ಚುಚ್ಚು ನೋಟ ಎಸೆಯುತ್ತಾನೆ. ಆಗೆಲ್ಲ ಎಷ್ಟು ಚೆಂದವಿತ್ತು. ಹೋರಾಟ-ಭಾಷಣಗಳು, ಚರ್ಚೆ ಕಾಂಪಿಟೇಷನ್ನುಗಳು.... "ನಿಮ್ಮಂತ...
“ಹ್ಯಾರಿ ಪಾಟರ್” ಯಾಕಿಷ್ಟು ಜನಪ್ರಿಯವಾಯಿತು?
ಹ್ಯಾರಿ ಪಾಟರ್ ಏಳನೇ ಪುಸ್ತಕದಲ್ಲಿ ಸಾಯುತ್ತಾನಾ? ಸತ್ತರೆ ಮುಂದೇನು? - ಈ ಪ್ರಶ್ನೆ ಕಳೆದ ಹಲವು ತಿಂಗಳುಗಳಿಂದ ಜಗತ್ತಿನ ಕೋಟ್ಯಂತರ ಮಕ್ಕಳನ್ನು (ಹಲವು ವಯಸ್ಕರನ್ನೂ ಸೇರಿದಂತೆ) ಕಾಡಿದ ಪ್ರಶ್ನೆ. ಬೇರೆ ಯಾವುದೇ ಒಂದು ಪ್ರಶ್ನೆ ಬಹುಶಃ ಇಷ್ಟು ಜನರನ್ನು ಒಟ್ಟಿಗೆ ನಿದ್ರೆಗೆಡಿಸಿರಲಿಕ್ಕಿಲ್ಲ. ಇಂಗ್ಲಿಷ್ ಮಕ್ಕಳ ಸರಣಿ ಪುಸ್ತಕಗಳ...
ಹೆಣ್ಣು ಜೀವವ ಕೊಲ್ಲುವ ಕೈಗಳಿಗೆ ಒಂದು ಮನವಿ…
"ಗಾಳಿ ಬೆಳಕು" ಕಾಲಂ ನಟರಾಜ್ ಹುಳಿಯಾರ್ ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ ಮಧ್ಯಮ ವರ್ಗದ ತಂದೆತಾಯಿಗಳು ಸುಮಾರು ಒಂದು ಕೋಟಿ ಹೆಣ್ಣು ಮಕ್ಕಳನ್ನು ಭ್ರೂಣದ ಹಂತದಲ್ಲೇ ಗರ್ಭಪಾತದ ಮೂಲಕ ಕೊಂದು ಹಾಕಿದ್ದಾರೆ. ಗಂಡು ಮಕ್ಕಳೇ ಬೇಕೆಂಬ ಗೀಳಿನಿಂದ ಮಧ್ಯಮ ವರ್ಗದ ತಂದೆತಾಯಿಗಳು ಮಾಡಿರುವ ಈ ಘೋರ ಪಾತಕದ ಬಗ್ಗೆ ಭಾರತ ತಲೆಕೆಡಿಸಿಕೊಂಡೇ...
ಸಾರಿ, ಐಯಾಮ್ ಚೇತನಾ ತೀರ್ಥಹಳ್ಳಿ!
ಅವಧಿಯ ಭಾಮಿನಿ ಷಟ್ಪದಿ ಅಂಕಣದಲ್ಲಿ "ಅಮ್ಮ ಆಗ್ಲಿಕ್ಕೆ ಹೆರಲೇಬೇಕಾ?" ಅನ್ನೋ ಬರಹವನ್ನು ಪ್ರಕಟಿಸಿದ ಎರಡು ದಿನಗಳ ಬಳಿಕ ನಮಗೊಂದು ಅಚ್ಚರಿ ಕಾದಿತ್ತು. ಹಾಗೆ ನಮ್ಮ ಅಚ್ಚರಿಗೆ ಕಾರಣವಾದದ್ದು ಮಾಡರೇಟ್ ಮಾಡಬೇಕಾಗಿದ್ದ ಕಾಮೆಂಟುಗಳ ನಡುವೆ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಕೂತಿದ್ದ ಅದೊಂದು ಮೇಲ್. ಲೇಖನಕ್ಕೆ ಟೀನಾ ಬರೆದ...
ಮಲ್ಲೇಶ್ವರಂನ ಹೂ ಘಮದ ಹಾದಿ ಮತ್ತು ಹಂಗಾಮ
ಮೊನ್ನೆ. ಇದ್ದಕ್ಕಿದ್ಧಂಗೇ ಇಂಟರ್ನೆಟ್ ಸಂಪರ್ಕ ಕಡಿತಗೊಂಡ ದಿನ. ಸರಿಹೋದೀತೆಂದು ಕಾದೂ ಕಾದೂ ಸುಸ್ತಾಗಿ, ಬಳಿಕ ಅವಧಿಯ ಅಂಗಳಕ್ಕಾಗಿ ಹೊಸ ಅಕ್ಷರಗಳನ್ನು ಹೆಣೆಯುವ ಕೆಲಸಕ್ಕೆ ರಜೆ ಘೋಷಿಸಿದೆವು. ಸಂಜೆ ಎಲ್ಲಾದ್ರೂ ಒಂದು ಸುತ್ತು ಹೋಗಿಬರೋದು ಅಂತಾ ಠರಾವಾಯಿತು. ಕಲಾಕ್ಷೇತ್ರದ ಕಡೆಗೆ ಹೋಗಬೇಕೆನ್ನಿಸಿದರೂ ಯಾರಲ್ಲೂ ಅಂಥ ಹುರುಪು...
ವೆಂಕಟ್ರಮಣ ಗೌಡ
ವಿಶ್ವೇಶ್ವರ ಭಟ್ ಪತ್ರಕರ್ತ ವೆಂಕಟ್ರಮಣ ಗೌಡ ಮೊದಲ ಸಂಚಿಕೆಯಲ್ಲೇ ಅಚ್ಚರಿ, ಭರವಸೆ ಹಾಗೂ ನಿರೀಕ್ಷೆಗಳನ್ನು ಮೂಡಿಸಿದ್ದಾರೆ. ವೆಂಕಟ್ರಮಣ ಗೌಡ ಹಂಗಾಮ ಎಂಬ ಪತ್ರಿಕೆ ಆರಂಭಿಸಲಿದ್ದಾರೆಂದು ಈ ಅಂಕಣದಲ್ಲಿ ಕೆಲ ದಿನಗಳ ಹಿಂದೆ ಪ್ರಸ್ತಾಪಿಸಲಾಗಿತ್ತು. ಈಗ ಗೌಡರು ಮೊದಲ ಸಂಚಿಕೆಯನ್ನು ಹಿಡಿದು ನಿಂತಿದ್ದಾರೆ. ನಮ್ಮ ಮಯೂರ, ಕಸ್ತೂರಿ,...
ದ್ವೀಪದೊಳಗೆ ದ್ವೀಪಗಳು!
"ವೆಂಕಿ ಬರ್ಗರ್" ದೊಡ್ಡದೊಂದು ದ್ವೀಪ, ಅದರೊಳಗೆ ಲಕ್ಷಾಂತರ ದ್ವೀಪಗಳನ್ನು ಊಹಿಸಿಕೊಳ್ಳಿ. ಅದು ಹೇಗೆ ಸಾಧ್ಯ ಅಂತೀರೇನೋ?ಇಂತಹದೊಂದನ್ನು ಕಲ್ಪಿಸಿಕೊಳ್ಳಲು ಕಷ್ಟವಲ್ಲವೆ? ನೀವೇನಾದರೂ ನ್ಯೂಯಾರ್ಕ್ ನಗರಕ್ಕೆ ಬಂದರೆ ಇಂತಹದೊಂದು ಸಾಧ್ಯ ಅಂತ ಖಂಡಿತಾ ನಿಮಗೆ ನಂಬಿಕೆ ಬರುತ್ತೆ. ನಮ್ಮ ಬಾಂಬೆ, ಕ್ಷಮಿಸಿ ಮುಂಬಯಿ...
ಅಂತೂ ಬಂತು ವೆಂಕಿ ಬರ್ಗರ್!
ನೀವು ಕಾಯುತ್ತಿದ್ದೀರಿ, ಗೊತ್ತು. ನಾಳೆ ನಿಮ್ಮೆದುರಿಗಿರುತ್ತದೆ, ಮೊದಲ ತುತ್ತು.
ಬಂದಿದ್ದಾರೆ ವೆಂಕಿ, ರೆಡಿಯಾಗ್ತಿದೆ ಬರ್ಗರ್
ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಇನ್ನೂ ನಿನ್ನೆ ಮೊನ್ನೆಯವರೆಗೆ ಸುತ್ತಾಡುತ್ತಿದ್ದ ಹುಡುಗ ಈಗ ಜಗತ್ತಿನ ಉದ್ದಗಲಕ್ಕೂ ಬೆಳೆದು ನಿಂತಿದ್ದಾನೆ. ವೆಂಕಿಗೆ ಇಡೀ ಜಗತ್ತೇ ಕ್ಯಾನವಾಸ್. ನಿನ್ನೆ ಇಲ್ಲಿದ್ದ. ನಾಳೆ ಅಲ್ಲಿ. ಇನ್ನೊಮ್ಮೆ ನೋಡುವ ವೇಳೆಗೆ ಇನ್ನೆಲ್ಲಿ ಎಂಬಷ್ಟು ಆತ ಜಗತ್ತಿನ ಎಲ್ಲ ದೇಶಗಳನ್ನು ಸುತ್ತುತ್ತಾನೆ. ಆತನಿಗೆ...
