ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಣ್ತುಂಬಿದ “ಕೇಳು ಪುಸ್ತಕ”

ಕವಿ ಜಿ ಎನ್ ಮೋಹನ್ ಅವರ "ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ" ಕವನ ಸಂಕಲನದ ಸಿ.ಡಿ. ರೂಪ "ಕೇಳು ಪುಸ್ತಕ" ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಬಿಡುಗಡೆ ಸಮಾರಂಭದ ಕೆಲವು ಕ್ಷಣಗಳು ಇಲ್ಲಿ. [rockyou...

read more
ಭವದ ಕೇಡಿನ ಕಥೆಯನ್ನು ಕುರಿತು…

ಎಸ್ ಸುರೇಂದ್ರನಾಥ್ ಅವರ "ಎನ್ನ ಭವದ ಕೇಡು" ಕಾಯುವಿಕೆಯಲ್ಲೇ ಕದಲುವ, ಕನಲುವ ಕಥೆ. ಈ ಕಥೆಯೊಳಗೆ ಪ್ರವೇಶಿಸುತ್ತಿದ್ದಂತೆ ಗಾಢವಾಗಿ ಆವರಿಸಿಕೊಳ್ಳುವ ಪಾತ್ರ ಮಾಮಿಯದು. ಆದರೆ, ಮಾಮಿಯ ಬದಲಾಗಿ ಸರಸ್ವತಿಯನ್ನು ಕೇಂದ್ರಪಾತ್ರವಾಗಿ ನೋಡುತ್ತ ಮುಂದುವರಿದರೆ ಹೇಗಿರುತ್ತದೆ ಎಂಬ ಕುತೂಹಲದೊಂದಿಗೆ ಈ ಕಥನದ ಹೆಜ್ಜೆ ಜಾಡನ್ನು...

read more
ಹೂತಿಟ್ಟ ಹೆಣಗಳನ್ನ ಹೊರಗೆಳೆದು…

"ಭಾಮಿನಿ ಷಟ್ಪದಿ"       ಚೇತನಾ ತೀರ್ಥಹಳ್ಳಿ ಹೂತಿಟ್ಟ ಹೆಣಗಳನ್ನ ಹೊರಗೆಳೆದು ಅಳೋದು ಅಂದ್ರೆ ಇದೇ! ಹರವಿಕೊಂಡ ಕಥೆಗಳನ್ನ ಕಂಡು ಗೆಳೆಯ ರೇಗಿದ. "ಯಾಕೇ ನೀನು ಹಿಂಗೆ?" ನನ್ನಲ್ಲಿರುವ ಬಂಡವಾಳ ಅದೇ ಅಲ್ವೇ? ಹೊಟ್ಟೆ ಹೊರೆಯಲಿಕ್ಕೆ ಗೋರಿ ತೋಡುವ ಹೆಣ್ಣುಮಕ್ಕಳು ಅದೆಷ್ಟಿಲ್ಲ? ಮತ್ತೆ ನಾನು ಗೋರಿಕಲ್ಲು...

read more
“ಕೇಳು ಪುಸ್ತಕ”: ಇನ್ನೂ ಒಂದಿಷ್ಟು

ತಮಿಳಿನಲ್ಲಿ ಕೇಳು ಪುಸ್ತಕಗಳು ಬಂದಿವೆ ಎಂಬುದು ಇತ್ತೀಚೆಗೆ ನನ್ನ ಗಮನಕ್ಕೆ ಬಂದಿತ್ತು. ಅದು ಬೆಂಗಳೂರು ಪುಸ್ತಕ ಮೇಳದಲ್ಲಿ. ಕನ್ನಡದಲ್ಲೂ ಲೇಖಕರು, ಪ್ರಕಾಶಕರಿಂದ ಇಂಥ ಪ್ರಯತ್ನಗಳಾಗಬೇಕು ಎಂದುಕೊಳ್ಳುತ್ತಿದ್ದೆ. ಆ ನಿಟ್ಟಿನಲ್ಲಿ ಜಿ ಎನ್ ಮೋಹನ್ ಅವರ "ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ" ಕವನಸಂಕಲನದ ಕೇಳು ಪುಸ್ತಕ ಒಂದು...

read more
ಕವಿತೆಗಳ ಜೊತೆಗೆ ಚೇತನಾ

        -------------------------------- ಅವಧಿ ಬಳಗದ ಲೇಖಕಿ ಚೇತನಾ ತೀರ್ಥಹಳ್ಳಿ, ತಾವು ಬರೆದ ಒಂದಿಷ್ಟು ಕವಿತೆಗಳನ್ನು ಒಟ್ಟಿಗೆ ಹಿಡಿದು ನಿಂತಿದ್ದಾರೆ. ಸುಮಾರು ಮೂವತ್ತು ಕವಿತೆಗಳ ಪುಟ್ಟ ಸಂಕಲನ ಹೊರಬಂದಿದೆ. "ಉಫೀಟ್" ಎಂದು ಹೆಸರಿಟ್ಟಿದ್ದಾರೆ. ಚೇತನಾ ಲೇಖನಗಳನ್ನು ಓದಿ ಗೊತ್ತಿರುವವರಿಗೆ...

read more
ಕೊನೆಗೂ ಒಂದು ಸೀರೆ!

"ಭಾಮಿನಿ ಷಟ್ಪದಿ"   ಚೇತನಾ ತೀರ್ಥಹಳ್ಳಿ ಎಷ್ಟು ಸಂಭಾಳಿಸಿದ್ರೂ ಜಾರುತ್ತ ಕಾಡ್ತಿದ್ದ ಸೀರೆ ಮೇಲೆ ರೇಗಿ ಹೋಗಿತ್ತು. ಅದೂ ಸಾವಿಗೆ ಸಾಥ್ ನೀಡ್ತಿಲ್ಲ! "ಸಾವಿನ ಮಾತ್ಯಾಕೇ ಆಡ್ತೀ?" ಗೆಳತಿ ಕೇಳಿದ್ದಳು. ನನ್ನಲ್ಲಿ ಅಂಥದ್ದೇನು ಅರೆ ಆಗಿರೋದು? ಹಾಳಾದವ ಯಾರದೋ ಪಲ್ಲು... ಫ್ಯಾನಿಗೆ ಸೀರೆ ಕಟ್ಟಲು ಹೋಗಿ ಆಯ ತಪ್ಪಿದಳು. ಕಾಟಿನ...

read more
ಬೆಳಕಿನ ಕುಡಿ…

ದೀವಟಿಗೆ ಹಿಡಿದ ದಾರಿಯಲ್ಲಿ ಏನೂ ತೋರುತ್ತಿರಲಿಲ್ಲ. ಹೊರಗೆ ಬೀಸುತ್ತಿದ್ದ ಗಾಳಿಗೆ ಒಳಗಿದ್ದ ಬೆಳಕಿನ ಕುಡಿಯೂ ಕಂಪಿಸುತ್ತಿತ್ತು. ಕತ್ತಲೆಯೇನೋ ಇದ್ದದ್ದೇ. ಅದರಲ್ಲೂ ಕುಂದಾಪುರದ ಆ ಹೈವೇಯಲ್ಲಿ ಆ ಸರಿ ರಾತ್ರಿಯಲ್ಲಿ ಬೆಳಕು ಬೀರುತ್ತಾ ನಿಲ್ಲುವವರಾದರೂ ಯಾರು ? * * *  ಪತ್ರಕರ್ತ ಅರವಿಂದ ನಾವಡ, ಸುದ್ದಿಮನೆಯ ಒತ್ತಡದಲ್ಲೂ...

read more
ಕವಿತೆಯ ನಡಿಗೆ ಕೇಳುಗರ ಕಡೆಗೆ…

ನೋಡುವುದು ಬೇರೆ, ಕಾಣುವುದು ಬೇರೆ. ಕಾವ್ಯ ನೋಡುವಂಥದ್ದಲ್ಲ, ಕಾಣುವಂಥದ್ದು. ಅದು ಮನಸ್ಸಿನ ಗ್ರಹೀತಕ್ಕೆ ಬರುತ್ತದೆ. ಅಲ್ಲಿಂದ ಅರ್ಥ ಗಳಿಸುತ್ತದೆ. ದೃಶ್ಯದಲ್ಲೊಂದು ಕಾವ್ಯ ಕಂಡೀತು; ಆದರೆ ಕಾವ್ಯವನ್ನು ದೃಶ್ಯವಾಗಿಸುತ್ತೇನೆಂದು ಹೊರಡುವುದು ಹುಂಬತನವಾದೀತು. ಶೃವ್ಯದ ತೀರದಲ್ಲಷ್ಟೇ ಕಾವ್ಯದ ಅಲೆಯಲೆಗಳನ್ನು ಗೊತ್ತು ಮಾಡಿಕೊಳ್ಳಲು...

read more
ಈಗಲೂ ಒಂದು ಹನಿ ನೀರಿದ್ದೀತು, ಆ ಕಣ್ಣುಗಳಲ್ಲಿ…!

"ಡೋರ್ ನಂ. 142"     ಬಹುರೂಪಿ ದೀಪಾವಳಿ ಬಂತು ಎಂದರೆ ಸಾಕು, ನನಗೆ ಏಕೋ ಆ ಕಣ್ಣುಗಳು ನೆನಪಾಗುತ್ತವೆ. ಆ ಕಣ್ಣುಗಳು ಎಷ್ಟೆಲ್ಲಾ ಮಾತನಾಡುತ್ತಿದ್ದವು. ಸಹಜವಾಗಿಯೋ ಏನೋ ಒಂದಿಷ್ಟು ಹನಿ ಸದಾ ಅಲ್ಲಿರುತ್ತಿತ್ತು. ಒಂದು ಜೊತೆ ಕಣ್ಣಿಗೆ ಇಷ್ಟೆಲ್ಲಾ ಶಕ್ತಿ ಇದೆ ಎಂದು ಗೊತ್ತಾಗಿದ್ದು ಆಗ. ನಮ್ಮ ಮನೆಯಲ್ಲೊಂದು ಹಸು...

read more
ಇಬ್ಬರು ಅಮ್ಮಂದಿರ ಆ ಐದು ಗಂಟೆಗಳು!

"ವೆಂಕಿ ಬರ್ಗರ್"       ವೆಂಕಿ ೨೬.೨ ಕಳೆದ ಹಲವಾರು ದಿನಗಳಿಂದ ನ್ಯೂಯಾರ್ಕ್ ತುಂಬಾ ಈ ಸಂಖ್ಯೆಯದ್ದೇ ಕಾರುಬಾರು. ಶನಿವಾರ, ಭಾನುವಾರವಂತೂ ಈ ಸಂಖ್ಯೆ ಎಲ್ಲರ ಮನಕ್ಕೆ ಲಗ್ಗೆ ಹಾಕಿ ಕೂತಿತ್ತು. ಸಾವಿರಾರು ಜನ ನಿದ್ದೆಯಲ್ಲಿ, ಎಚ್ಚರದಲ್ಲಿ ಈ ನಂಬರ್ ಪಠಿಸುವಷ್ಟು ಹುಚ್ಚರಾಗಿದ್ದರು. ಏನದು ಈ ನಂಬರ್? ನ್ಯೂಯಾರ್ಕ್...

read more
ಇದು ಬಹುಶಃ “ಈಚ್ಲೆಂಡ” ಅಲ್ಲ!

ಬೆಳದಿಂಗಳ್ ರಾತ್ರೀಲಿ ಈಚೋರಿ ಬತ್ತಂದ್ರೆ ಈಚ್ಲೆಂಡ ಚೆಲ್ದಂಗೆ ನೆಪ್ಪಾಯ್ತದೆ ಆಕಾಸದ್ ಚಂದ್ರನ್ನ ಪಡಕಾನೆ ದೀಪಕ್ಕೆ ವೋಲಿಸ್ದೆವೋಯ್ತಂದ್ರೆ ತೆಪ್ಪಾಯ್ತದೆ. ಅಳ್ ಗಿಳೋದ್  ಎಲ್ಲಾನ ಯೆಂಗಿಸ್ಗೆ ವೊಪ್ತಾದೆ ನೆಗ್ತಿರ್ ಬೇಕು ಗಂಡಸ್ರು ಪ್ರಾಣ್ ಓದ್ರೂನೆ! ಬದಕಿದ್ರೆ ಯೆವ್ತಾರ ಪಡಕಾನೇಗ್ ಓಗ್ಬೈದು ಸತ್ಮೇಲ್ ಏನೈತಣ್ಣ? ದೊಡ್ ಸೊನ್ನೇನೆ!...

read more
“ಅವಧಿ”ಗೆ ಮೆಚ್ಚುಗೆಯ ಮೊಹರು

ಅವಧಿ ಬಳಗದ ಕಲಸವನ್ನು ಮೆಚ್ಚಿದವರು ಹಲವರು. ಈಚೆಗೆ ವೆಬ್ ದುನಿಯಾ ಎಂಬ ಸೈಟೊಂದು "ಅವಧಿ"ಯನ್ನು ವಾರದ ಬ್ಲಾಗ್ ಎಂದು ಆಯ್ಕೆ ಮಾಡಿದೆ. ಅವಧಿಯನ್ನು ಆಯ್ಕೆ ಮಾಡುವ ಮೂಲಕವೇ ಅದು ವಾರದ ಬ್ಲಾಗ್ ಮಾಲಿಕೆಯನ್ನು ಆರಂಭಿಸುತ್ತಿದೆ.  ಅದು ಅವಧಿ ಬಗ್ಗೆ ದಾಖಲಿಸಿದ ಟಿಪ್ಪಣಿಯನ್ನು ಇಲ್ಲಿ ಕೊಡುತ್ತಿದ್ದೇವೆ. ಈ ನಾಲ್ಕು ಮಾತುಗಳನ್ನು ಅವಧಿ...

read more
“…ಸುಳ್ಳನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ!”

"ಗಾಳಿ ಬೆಳಕು"       ನಟರಾಜ್ ಹುಳಿಯಾರ್ ಪ್ರಾಯಶಃ ಇವರಿಗೆಲ್ಲಾ ಯಾರೋ "ಸುಳ್ಳನ್ನಷ್ಟೆ ಹೇಳುತ್ತೇನೆ; ಸುಳ್ಳನ್ನು ಬಿಟ್ಟರೆ ಬೇರೇನನ್ನೂ ಹೇಳುವುದಿಲ್ಲ" ಎಂದು ಪ್ರಮಾಣ ಮಾಡಿಸಿರಬೇಕು ಎಂದು ನಿಮಗೆಲ್ಲ ಅನ್ನಿಸಿದ್ದರೆ ಆಶ್ಚರ್ಯವಲ್ಲ. ಬೆಳಗ್ಗೆ, ಮಧ್ಯಾಹ್ನ, ರಾತ್ರಿಗಳಿರಲಿ, ಅಕಸ್ಮಾತ್ ಮಧ್ಯರಾತ್ರಿ ನಿದ್ದೆಯಿಂದ...

read more
ಮನದೊಳಗೆ ಕೂಗುವ ಶಕುನದ ಹಕ್ಕಿ…

"ಡೋರ್ ನಂ. 142"   ಬಹುರೂಪಿ ಪಕ್ಷಿ ಕೂಗಿದ್ದು ಕೇಳಿಸಿತು. ಹಾಲಿನವನ ಸ್ಕೂಟರ್ ಸದ್ದು, ಮೆಟ್ಟಿಲು ಏರುತ್ತಿರುವ ಸರ ಬರ, ಎದುರುಗಡೆ ಮನೆಯವರ ಮಾತು ಎಲ್ಲಾ ನಿದ್ದೆಯ ಮಂಪರಿನ ತೆರೆ ಸರಿಸಿತು. ಕಣ್ಣು ಬಿಟ್ಟು ಹೊಸದೇ ದಿನವನ್ನು ಪ್ರವೇಶಿಸಲು ಸಜ್ಜಾದೆ. ಕಣ್ಣು ಬಿಡಲು ಹೋದವನಿಗೆ ಯಾಕೋ ತಲೆಯ ಮೇಲೆ ಗುದ್ದಿದಂತಾಯಿತು. ಬುದ್ಧಿ...

read more
ಇಲ್ಲಿ ಎಲ್ಲೆಲ್ಲೂ ಆನೆ ತುತ್ತೂರಿ!

"ವೆಂಕಿ ಬರ್ಗರ್"       ವೆಂಕಿ ಭಾರತದ ಕುರಿತು ಅತ್ಯಂತ ಸಾಮಾನ್ಯವಾಗಿ ಜನಜನಿತವಾಗಿರುವ ರೂಪಕವೆಂದರೆ ಆನೆ. ಆನೆ ಎಚ್ಚರಾಗುತ್ತದೆ, ಬರುತ್ತದೆ ಮತ್ತು ಹುಲಿಗೆ (ಹುಲಿ ಎಂಬುದು ಚೀನಾದ ರೂಪಕ) ಸವಾಲು ಹಾಕುತ್ತದೆ... ಇವು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರತಿನಿತ್ಯವೂ ಕಾಣುವ ಸಾಮಾನ್ಯ ಉಲ್ಲೇಖಗಳು. "ದ...

read more
ಮರುಕಳಿಸುತ್ತಿರುವ ಮಹಾಭಾರತದ ರೂಪಕಗಳು…

"ಗಾಳಿ ಬೆಳಕು"       ನಟರಾಜ್ ಹುಳಿಯಾರ್ ಮೊನ್ನೆ ಪ್ರೊಫೆಸರೊಬ್ಬರು, "ಎಂ ಪಿ ಪ್ರಕಾಶ್ ತಮ್ಮ ಈ ಕೊನೆಗಾಲದಲ್ಲಾದರೂ ಒಂಚೂರು ಸಿಡಿದು ನಿಂತು ತಮ್ಮ ಗತ್ತು ತೋರಲಿ" ಎಂದರು. ಈಗ ನಮ್ಮ ರಾಜಕಾರಣದಲ್ಲಿ ಮಹಾಭಾರತದ ಪಾತ್ರಗಳು, ರೂಪಕಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದನ್ನು ನೆನಪಿಸಿದ ಆ ಪ್ರೊಫೆಸರ್...

read more
ಪುಟ್ಟ ಭಾಗೀರಥಿ

"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ಎಷ್ಟೊಂದು ಕಂಬ ಸಾಲು? ಕಂಬ ಕಂಬ ತಬ್ಬಿ ನಿಂತಿವೆ ಉಪ್ಪಿನಾಟದ ಮಕ್ಕಳು. ಎಲ್ಲಿ ಹೋದವು ಆ ನನ್ನ ದಿನಗಳು? ಉಪ್ಪು ಬೇಕಾ ಉಪ್ಪು... ಉಪ್ಪಿನ ಋಣ ತೀರಿಸಬೇಕಿನ್ನೂ. ಅರಳಿ ಮರದ ಕೆಳಗೆ ಅನಾಥೆ, ಅಳುತ್ತಿದ್ದೆನಂತೆ. ಅಂಗೈಲಿಟ್ಟು ಸಾಕಿದರು. ನಿಜ. ಕಣ್ರೆಪ್ಪೆ ಹಾಗೆ ಕಾದರು. ಈಗಿನ ಕಾಲದಲ್ಲಿ...

read more
ಕನ್ನಡದ ದಾಸಯ್ಯಗಳ ನೆನಹು

        ಜಿ ಪಿ ರಾಜರತ್ನಂ ದಾಸರೊಬ್ಬರು ಯಾರ ಮನೆಗೋ ಭಿಕ್ಷಕ್ಕೆ ಹೋದರಂತೆ. ಅವರ ಪದವನ್ನು ಕೇಳಿದ ಮನೆಯಾಕೆ, ಇಕ್ಕಲಾರದ ಕಾರ್ಪಣ್ಯದಿಂದ ದಾಸರನ್ನು ಹಾಗೇ ಸಾಗಹಾಕಲು ಏನೇನೋ ಸಬೂಬು ಹೇಳಿದಳಂತೆ. ಕೈ ಎಂಜಲು ಎಂದಳಂತೆ. ಚಿಕ್ಕಮಕ್ಕಳು ಅಳುತಾರೆ, ಬಿಟ್ಟು ಬರಲಾರೆ ಎಂದಳಂತೆ. ಮಡಕೆ ತೊಳೀತಾ ಇದೇನೆ, ಮನೆ ಸಾರಿಸುತಾ...

read more
ನನ್ನನ್ನು ನನಗೆ ತೋರಿಸಿಕೊಟ್ಟವರು

ವೈದೇಹಿ ಪ್ರಿಯ ಲಂಕೇಶ್, ಇದು ಮಾತ್ರ ಖಂಡಿತ. ನೀವು ಅಂದು ಹೇಳಿ ಕಾಲಂ ಬರೆಸದಿದ್ದಲ್ಲಿ, ನೀವು ಶ್ರೀ ಸುಬ್ಬಣ್ಣ ಒತ್ತಾಸೆ ನೀಡದಿದ್ದಲ್ಲಿ ಈಗ ಬರೆದಿರುವಷ್ಟನ್ನೂ ನಾನು ಬರೆಯುತ್ತಿರಲಿಲ್ಲ. ನೀವು ನನ್ನ ಬರವಣಿಗೆ ಕುರಿತೇ ಬರೆದಿರಿ. ಅದುವರೆಗೆ ಲೇಖಕರ ಕುರಿತೇ ಪುಟಗಟ್ಟಲೆ ಓದಿ ನಾವೆಲ್ಲ "ಚರ್ಚಿಸಲ್ಪಡತಕ್ಕವರಲ್ಲ" - ಎಂಬ ಭಾವನೆ...

read more
ನನ್ನನ್ನು ನನಗೆ ತೋರಿಸಿಕೊಟ್ಟವರು

ವೈದೇಹಿ ಪ್ರಿಯ ಲಂಕೇಶ್, ಇದು ಮಾತ್ರ ಖಂಡಿತ. ನೀವು ಅಂದು ಹೇಳಿ ಕಾಲಂ ಬರೆಸದಿದ್ದಲ್ಲಿ, ನೀವು ಶ್ರೀ ಸುಬ್ಬಣ್ಣ ಒತ್ತಾಸೆ ನೀಡದಿದ್ದಲ್ಲಿ ಈಗ ಬರೆದಿರುವಷ್ಟನ್ನೂ ನಾನು ಬರೆಯುತ್ತಿರಲಿಲ್ಲ. ನೀವು ನನ್ನ ಬರವಣಿಗೆ ಕುರಿತೇ ಬರೆದಿರಿ. ಅದುವರೆಗೆ ಲೇಖಕರ ಕುರಿತೇ ಪುಟಗಟ್ಟಲೆ ಓದಿ ನಾವೆಲ್ಲ "ಚರ್ಚಿಸಲ್ಪಡತಕ್ಕವರಲ್ಲ" - ಎಂಬ ಭಾವನೆ...

read more

Pin It on Pinterest

Share This