ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ವಾಶಿಂಗ್ ಪೌಡರ್ ನಿರ್ಮಾ’

-ಟೀನಾ ‘ವಾಶಿಂಗ್ ಪೌಡರ್ ನಿರ್ಮಾ’ದ ಜಾಹೀರಾತು ಯಾರಿಗೆ ನೆನಪಿಲ್ಲ? ದೂರದರ್ಶನ ಆಗಷ್ಟೆ ಮನೆಮನೆಗಳಲ್ಲಿ ಇಣುಕುತ್ತಿದ್ದ ಕಾಲ. ತಲೆಗೆ ರಿಬ್ಬನ್ನು ಕಟ್ಟಿ ಕೂದಲು ಇಳಿಬಿಟ್ಟ ಹುಡುಗಿಯೊಬ್ಬಳು ಬೆಳ್ಳಗಿನ ಫ್ರಾಕು ಧರಿಸಿ ಗಿರಿಗಿರಿ ಬುಗುರಿಯಂತೆ ತಿರುಗುವ ಜಾಹೀರಾತು ನೋಡಿ ನಾವು ವಿಪರೀತ ಮೋಹಕ್ಕೊಳಗಾಗುತ್ತಿದ್ದೆವು. ನಮ್ಮ ಹಳೆಯ...

read more
ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ

ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ) ಭಾಸ್ಕರ ಹೆಗಡೆ ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019 ಪುಟಗಳು:105+6 ಬೆಲೆ:ರೂ.100 -ನರೇಂದ್ರ ಪೈ ಇದು ಭಾಸ್ಕರ ಹೆಗಡೆಯವರ ಮೊದಲ ಕಥಾಸಂಕಲನ. ಇಲ್ಲಿನ ಹತ್ತೂ ಕಥೆಗಳಲ್ಲಿನ ಸಮಾನ ಅಂಶ...

read more
ಒಂದು ಐಡೆಂಟಿಟಿಗಾಗಿ ಏನೆಲ್ಲಾ…

-ಚೇತನಾ ತೀರ್ಥಹಳ್ಳಿ “ಏ!ಈ ಸಾರ್ತಿಯೂ ಜ್ಞಾನೇಂದ್ರಣ್ಣ ನಿಲ್ತಿದಾರೆ ಕಣೇ, ಓಟ್ ಹಾಕಕ್ ಬಾರೇ ಮಾರಾಯ್ತಿ ಬಸ್ ಚಾರ್ಜಿಗೆ ವ್ಯವಸ್ಥೆ ಮಾಡ್ಸೋಣ!” ತಮ್ಮನ ಗೆಳೆಯ ಫೋನಲ್ಲೆ ಕ್ಯಾನ್ವಾಸು ಶುರು ಹಚ್ಚಿದ್ದ. “ಇಲ್ಲಾ ಕಣೋ, ಬೆಂಗ್ಳೂರಲ್ಲಿ ಐಡಿ ಕಾರ್ಡಿಗೆ ಅಪ್ಲಿಕೇಶನ್ನು ಹಾಕಿದೀನಿ, ತೀರ್ಥಳ್ಳೀದು ಕ್ಯಾನ್ಸಲ್ ಅಗೋಗಿರತ್ತೆ” ಅಂತ ನಾನು...

read more
‘ಯಾಮಿನಿ’ ಎಂಬ ಕಾದಂಬರಿಗೆ ಕಾವು

ಜೋಗಿ ಈಗ 'ಯಾಮಿನಿ' ಎಂಬ ಕಾದಂಬರಿಗೆ ಕಾವು ನೀಡುತ್ತಿದ್ದಾರೆ. ಅವರು ಇತ್ತೀಚೆಗೆ ಬರೆದ 'ನದಿಯ ನೆನಪಿನ ಹಂಗು' ವಿನಂತೆ ಯಾಮಿನಿ ಸಹಾ ಓದುಗರ ಎದೆಯಾಳಕ್ಕೆ ಇಳಿಯಲಿದೆ. ಜೋಗಿ 'ಅವಧಿ'ಯ ಅಂಗಳಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅವರ ನದಿಯ ನೆನಪಿನ ಹಂಗು ಬಗ್ಗೆ ಮಹೇಶ್ ಎಸ್ ಎಲ್ ಅವರು ತಮ್ಮ manassu ಮನಸಿನ್ಯಾಗೊಂದು ಮನಸು...

read more
ಬಂದೆಯಾ ‘ಜೋಗಿ’…

'ಜೋಗಿ' ತಾವು ಆಶ್ವಾಸನೆ ನೀಡಿದಂತೆ 'ಅವಧಿ' ಅಂಗಳಕ್ಕೆ ಬಂದಿದ್ದಾರೆ. ಜೋಗಿಮನೆ ನಿಲ್ಲಿಸಿದ್ದು ನಮಗೆಲ್ಲಾ ಬೇಸರ ತಂದಿದೆ ಎಂಬುದನ್ನೂ ಅವರಿಗೆ ಮನದಟ್ಟು ಮಾಡಿಕೊಡುತ್ತಲೇ ಜೋಗಿ ಗೆ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತಿದ್ದೇವೆ. ಜೋಗಿ ಎಂಬ ಜೋಗಿಯ ಅದಮ್ಯ ಉತ್ಸಾಹ ನಮಗೆ ಇನ್ನೂ ಬಿಡಿಸಲಾಗದ ಒಗಟಾಗಿದೆ. ಅವರೊಳಗೆ ಒದೆಯುತ್ತಿರುವ ಅವರ...

read more
ಕರ್ನಾಟಕಕ್ಕೆ ವಯಸ್ಸಾಗಿದೆ!

ಜೋಗಿ THAT is no country for old men. The young In one another's arms, birds in the trees -Those dying generations - at their song.. ಮುದುಕರಿಗೆ ಹೇಳಿ ಮಾಡಿಸಿದ ನಾಡಲ್ಲ ಇದು! ಹಾಗನ್ನುತ್ತಾನೆ ಯೇಟ್ಸ್, ಸೇಲಿಂಗ್ ಟು ಬೈಜಾಂಟಿಯಮ್ ಕವಿತೆಯಲ್ಲಿ. ಅವನು ಹೇಳುವ ಅರ್ಥವೇ ಬೇರೆ. ಆ ಸಾಲುಗಳನ್ನು...

read more
ನೋಟ್ ಬುಕ್ಕಿನೊಳಗೂ ಬಂತು ಎಲೆಕ್ಷನ್

"ಡೋರ್ ನಂ 142" ಬಹುರೂಪಿ ಅವತ್ತು ಪೇಪರ್, ಪೇಪರ್ ಥರಾ ಇರ್ಲಿಲ್ಲ. ದಪ್ಪ ದಪ್ಪ ಅಕ್ಷರ ಇತ್ತು. ಯಾವತ್ತೂ ಆ ಥರಾ ದಪ್ಪ ಅಕ್ಷರದಲ್ಲಿ ಬಂದಿರೋ ಪೇಪರ್ ನೋಡೇ ಇರ್ಲಿಲ್ಲ. ನಾನು ಏಳನೇ ಕ್ಲಾಸ್. ಅಲ್ಲೀವರ್ಗೂ ಪೇಪರ್ ಅಂದ್ರೆ ನಮಗೆ ಒಂದಿಷ್ಟು ಎಲೆಕ್ಷನ್ನು, ಇಂದಿರಾಗಾಂಧಿ ಫೋಟೋ, ಕಾಂಗ್ರೆಸ್ ನ ಸಿಂಬಲ್ ಹಸು-ಕರು ಇಷ್ಟೇ...

read more
ಕುಂಜನಿಗೆ ಜಗನ್ಮೋಹಿನಿ ದರ್ಶನವಾದದ್ದು

ಬಿಳುಮಲೆ ರಾಮದಾಸ್ ಮೇಗರವಳ್ಳಿಯ ನಮ್ಮ ಮನೆ ಎದುರಿಗೆ ನಮ್ಮ ಬಂಧು ರಾಮಪ್ಪಗೌಡರ ಮನೆ ಇದೆ. ಗೌಡರ ಅಡಿಕೆತೋಟ ಮೇಗರವಳ್ಳಿಗೆ ಅನತಿ ದೂರದಲ್ಲಿ ಕಗ್ಗಾಡಿನ ಮಧ್ಯೆ ಹೊಂಡದಲ್ಲಿದೆ. ಆ ಪ್ರದೇಶದಲ್ಲಿ ಶಾಂತವಾತಾವರಣವಿದ್ದು ಪ್ರಕೃತಿಯಲ್ಲಿ ಆಸಕ್ತಿ ಇರುವವರಿಗೆ ಸಮಯ ಕಳೆಯಲು ಅದು ರಮ್ಯತಾಣ. ತೋಟದ ಮೇಲೆ ಬಯಲಲ್ಲಿ ಕುರುಚಲು ಗಿಡಗಳು ಹಸಿರು...

read more
ಆಟ ಮುಗಿದಿತ್ತು…

-ಚೇತನಾ ತೀರ್ಥಹಳ್ಳಿ ಚಿತ್ರ: ಸುರೇಂದರ್ ಥೈಯ್ಯ ಥೈಯ್ಯ ಥೈಯ್ಯ ತಾಂಗುಡಿತ ತಾಂಗುಡಿತ ಥೈ! ನಾರೀ ಮಣಿಯೆ ಬಾರೇ… ಮಣಿಯೆ ಬಾರೇ… ಬಾ ಬಾರೇ… ಛೀ! ಪಾಪಿ!! ಸರಿ ದೂರ… ಬಾ ಬಾರೇ… ಮುಖ ತೋರೇ… ದುರುಳ, ಸರಿ ದೂರ…! ಕೀಚಕ ವಧೆ ಪ್ರಸಂಗ. ಮಂಜು ಭಾಗವತ ಗಂಟಲು ಕಿತ್ತುಕೊಂಡು ಹಾಡ್ತಿದ್ದ. ಶಾಮ ಪೂಜಾರಿಯ ಭರ್ಜರಿ ಕೀಚಕ ವೇಷ. ಅವನ ಕಾಕು,...

read more
‘ನೀರು’ ಎಂಬುದು ಬರಿ ನೀರಲ್ಲ

ನಾವು ನಮ್ಮ ಮನೆಯ ಅಕ್ಕಪಕ್ಕದವರೊಂದಿಗೆ ಯಾಕಾಗಿ ಮುನಿಸಿಕೊಂಡಿದ್ದೇವೆ, ಬೈದಾಡಿದ್ದೇವೆ- ಯೋಚಿಸಿ. ದಶಕಗಳ ಕಾಲ ಇದ್ದ ಸುಮಧುರ ಸಂಬಂಧದ ತಂತು ಕಡಿದು ಹೋಗಿರುವುದೇ ನೀರಿಗಾಗಿ. ಮುಂದಿನ ಜಾಗತಿಕ ಯುದ್ಧ ನಡೆಯುವುದಾದರೆ ಅದು ನೀರಿಗಾಗಿ..ಈ ನೀರಿನ ಬಗ್ಗೆಯೇ ಈಗ ಒಂದು ವೆಬ್ ಪತ್ರಿಕೆ ಆರಂಭವಾಗಿದೆ. ನೀರಿನ ತುಡಿತದ ಬಗ್ಗೆ ಒಂದು ಲೇಖನ...

read more
ಖಾಲಿಯಿರದ ಹಾಳೆಗಳು

ಹೈವೇ 7 --------- ಹೀಗೊಂದು ರಾತ್ರೆ. ಸಾಕಮ್ಮನ ನಡುಮನೆಯ ಗೂಡುಗಳನ್ನು ತಡಕಾಡುತ್ತಿದ್ದವನು, ಒಂದು ಗೂಡಿನಲ್ಲಿ ನೋಟ್ ಪುಸ್ತಕವೊಂದು ಇದ್ದದ್ದನ್ನು ನೋಡಿದೆ, ಬೆರಗುಗಣ್ಣುಗಳಿಂದ ಅದನ್ನು ಕೈಗೆತ್ತಿಕೊಂಡು ತಿರುವತೊಡಗಿದೆ. ಅಲ್ಲಲ್ಲಿ ತಾರೀಖು, ಹಣದ ವಿವರಗಳು ಇದ್ದವು. ಕೆಲವು ಹಾಳೆಗಳು ಖಾಲಿ ಇದ್ದವು. ನೋಟ್ ಪುಸ್ತಕದ ಹಾಳೆಗಳನ್ನು...

read more
ಮುಖ ಬಾಡಿದವರಲ್ಲಿ ನಾನೂ ಒಬ್ಬನಾಗಿದ್ದೆ.

ಚೇತನಾ ತೀರ್ಥಹಳ್ಳಿ ಅವರು ಬರೆದ 'ಸಾನಿಯಾ ಔರ್ ಸೋನಿಯಾ' ವಿಭಿನ್ನ ರೀತಿಯಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಆಯ್ದ ಎರಡು ಪ್ರಮುಖ ಪ್ರತಿಕ್ರಿಯೆಯನ್ನು ಇಲ್ಲಿ ನೀಡುತ್ತಿದ್ದೇವೆ- ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ಬಾಳದೋಣಿ ಯ ಎಂ ಜಿ ಹರೀಶ್ ಅವರು ಒಂದು ನೆನಪನ್ನು ನಮ್ಮ ಮುಂದೆ ಹರಡಿದ್ದಾರೆ ಅವಧಿಯಲ್ಲಿ ಚೇತನಾ ತೀರ್ಥಹಳ್ಳಿ...

read more
ಬಾಬೂ ಜಗಜೀವನರಾಮ್ ನೆನಪು

ಗಾಳಿ ಬೆಳಕು     ನಟರಾಜ್ ಹುಳಿಯಾರ್ ಅಧಿಕಾರದ ಕೇಂದ್ರದಲ್ಲಿರುವವರು ಹೇಗೆ ಮಾಧ್ಯಮಗಳನ್ನು, ಚರಿತ್ರೆ ಬರೆಯುವವರನ್ನು ತಂತಮ್ಮ ಹಿತಾಸಕ್ತಿಗಳನ್ನು ಕಾಯಲು ಬಳಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅದರಿಂದ ಆಗುವ ತೀವ್ರ ಹಾನಿ ಎಂಥದೆಂಬುದರ ಬಗ್ಗೆ ನಾವು ಅಷ್ಟು ಎಚ್ಚರ ವಹಿಸುವುದಿಲ್ಲ. ಹಿರಿಯ ನಾಯಕರಾಗಿದ್ದ ಬಾಬೂ...

read more
ಸುಖಕ್ಕೆ ಕಥೆಯಿಲ್ಲ…

-ಹರೀಶ್ ಖೇರ .... ಸುಖವಾಗಿದ್ದರು ಎಂಬಲ್ಲಿಗೆ, ಭದ್ರಂ ಶುಭಂ ಮಂಗಳಂ. ಆಮೇಲೆ ? ಅಲ್ಲಿಗೆ ಕತೆ ಮುಗಿಯುತ್ತದೆ. ಆಮೇಲೆ ಯಾವ ಕತೆಯೂ ಇಲ್ಲ. ಸುಖವಾಗಿದ್ದರು ಎಂದ ಮೇಲೆ ಅವರ ಕತೆಯನ್ನಾದರೂ ಯಾರು, ಯಾಕೆ ಕೇಳಬೇಕು ? ಹೇಳುವವರಾದರೂ ಯಾರು ? ಸುಖದ ಕಡೆಗೆ ವಿಡಿಯೋ ಕೆಮರಾ ತಿರುಗುವುದಿಲ್ಲ. ಹಾಗೆ ತಿರುಗುವುದಿದ್ದರೆ ಅದು ಮದುವೆ ವಿಡಿಯೋ...

read more
ಅವ್ರು ನಮ್ದೆಲ್ಲಾ ಬರದವ್ರೇ ಅಂದ್ರೆ ನಂ ಥರಾನೇ!

"ಡೋರ್ ನಂ 142" ಬಹುರೂಪಿ ಹಠ ಹಿಡಿದು ಕೂತುಬಿಟ್ಟಿದ್ದೆ. ಮುಖ ಊದಿಸಿಕೊಂಡಿದ್ದೆ. ಅಮ್ಮನಿಗೋ ಇದೇನಪ್ಪಾ ಯಾವ್ದೋ ಹೊಸ ಥರದ್ದು ಮನೇಲಿ ಇಣುಕ್ತಾ ಇದೆಯಲ್ಲಾ ಅನಿಸಿಬಿಟ್ಟಿತ್ತೇನೋ. ಇಷ್ಟು ದಿನ ನೋಡಿದ ನಾಟ್ಕಾನೇ ಸಾಕು ಇದೊಂದು ಹೊಸಾದು ಹುಟ್ಕಂತಲ್ಲ ಅನಿಸಿತ್ತೇನೋ. ವಿಷಯ ಇಷ್ಟೆ. ಲಂಕೇಶ್ ಗೆ ಹೊಡೆದುಬಿಟ್ರಂತೆ ಅಂತ ಸುದ್ದಿ...

read more

Pin It on Pinterest

Share This