ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮತ್ತೆ ಹಗಲೆಲ್ಲ ಉಯ್ಯಾಲೆ ಆಟ!
ಅಲ್ಲಿದೆ ನಮ್ಮ ಮನೆ...ಇಲ್ಲಿ ಬಂದೆ ಸುಮ್ಮನೆ... ಎಂಬ ಘೋಷ ವಾಕ್ಯದೊಂದಿಗೆ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಂಡವರು ನೀಲಾಂಜನ. ಅಲ್ಲಿದೆ ನಮ್ಮ ಮನೆ ಕನ್ನಡದ ಪರಿಮಳವನ್ನು ಇಂಗ್ಲಿಷ್ ನಲ್ಲಿ ಹರಡುತ್ತಾ ಇದೆ. ಕನ್ನಡದ ವಚನಗಳು, ಸಂಸ್ಕೃತ ಸುಭಾಷಿತಗಳು ಜೊತೆಯಲ್ಲೇ ಸಂಗೀತ ಹೀಗೆ ಹಲವು ಲೋಕವನ್ನು ಈ ಬ್ಲಾಗ್ ಪರಿಚಯಿಸಿದೆ. ನೀಲಾಂಜನರ...
ಎಕ್ಕುಂಡಿ ಕವಿತೆಗಳ ಗುಚ್ಚ ಬರಲಿದೆ
ಎಕ್ಕುಂಡಿ ಬೊಚ್ಚು ಬಾಯಿಯ ತುಂಬಾ ನಗೆ ಬೀರುತ್ತಾ ನಮ್ಮೆದುರು ಇದ್ದಾರೆ ಎಂದೇ ಅನಿಸುತ್ತಿದೆ. ಬಂಕಿಕೊಂಡ್ಲದ ಶಾಲಾ ಮಾಸ್ತರ್ ಆಗಿದ್ದ ಎಕ್ಕುಂಡಿ ಹಾಲಕ್ಕಿ ಒಕ್ಕಲಿಗರ ಎದೆಯಾಳದಿಂದ ಚಿಮ್ಮುತ್ತಿದ್ದ ಹಾಡುಗಳಿಗೆ ಕಿವಿಯಾದರು. ಅವರ ತಲ್ಲಣಗಳಿಗೆ ಬೆಂದರು. ಎಕ್ಕುಂಡಿ ಕಾವ್ಯ ಲೋಕದೊಳಕ್ಕೆ ನಡೆದು ಬಂದದ್ದು ಹೀಗೆ. ದುಃಖದ ಸರಮಾಲೆ...
‘ಮ್ಯಾಜಿಕ್’ ನಲ್ಲಿ ಅಮುಲ್ ಪಂಚ್
'ಮ್ಯಾಜಿಕ್ ಕಾರ್ಪೆಟ್' ಗೆ ಭೇಟಿ ಕೊಡಿ-
ಇಲ್ಲಿ ಮದುವೆಗೆ ಮು೦ಚೆ ಮಕ್ಕಳು ಹುಟ್ಟುತ್ತಾರೆ ..
ತಾನ್ಜಾನಿಯಾದಲ್ಲಿ ನೆಲಸಿರುವ ನಮ್ಮ ಬರಗೂರಿನವರೆ ಆದ ಶ್ರೀಧರ್ ಸೊಗಸಾಗಿ ತಾವು ಕಂಡ ಲೋಕವನ್ನು ಬಣ್ಣಿಸಿದ್ದಾರೆ. ಅವರ ಬ್ಲಾಗ್ ಬರಗೂರರ ತಾಯಿ ಸಿನೆಮಾದಿಂದ ಹಿಡಿದು ಆಫ್ರಿಕಾದ ಎಲ್ಲವನ್ನೂ ಪರಿಚಯಿಸುತ್ತದೆ. ಶ್ರೀಧರ್ ತಮ್ಮನ್ನು ಪರಿಚಯಿಸಿಕೊಳ್ಳು ವುದು ಹೀಗೆ... ನನ್ನ ಹೆಸರು ಅಹರ್ನಿಶಿ ಶ್ರೀಧರ್ ಸದ್ಯಕ್ಕೆ ನಾನೀಗ ಮೊವಂಜ,...
ಗುಡ್ ನ್ಯೂಸ್
'ಅವಧಿ' ಓದುಗರ ಹಾಟ್ ಫೇವರೈಟ್ ಚೇತನಾ ತೀರ್ಥಹಳ್ಳಿ ಅವರ 'ಭಾಮಿನಿ ಷಟ್ಪದಿ' ಈಗ ಪುಸ್ತಕ ರೂಪದಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಕೈಯಲ್ಲಿ- ಪ ಸ ಕುಮಾರ್ ರೇಖೆಗಳು ಅಪಾರ ಅವರ ವಿನ್ಯಾಸ ಜೋಗಿ ಮುನ್ನುಡಿ ವೆಂಕಟ್ರಮಣ ಗೌಡ ಮರುನೋಟ ನಟರಾಜ್ ಹುಳಿಯಾರ್ ಬೆನ್ನುಡಿ ಪ್ರತಿಗಳನ್ನು ಕಾಯ್ದಿರಿಸಿ; ನಿಮ್ಮ ಪ್ರತಿಗಳಿಗಾಗಿ...
ಮ್ಯಾಜಿಕ್ ನಲ್ಲಿ ಮ್ಯಾಜಿಕ್
ಚೇತನಾ ಹುಡುಕುತ್ತಿದ್ದ ಸಿನೆಮಾ ಯಾವುದು ಇಲ್ಲಿಗೆ ಭೇಟಿ ಕೊಡಿ- ಸೂಫಿ ಕವಿತೆಯೇ ಸೂರ್ಯನಾದ ಕಥೆ ಇಲ್ಲಿಗೆ ಭೇಟಿ ಕೊಡಿ- ಐ ಟಿ -ಬಿ ಟಿ ಯುಗದಲ್ಲಿ ಅರಮನೆ ಇಲ್ಲಿಗೆ ಭೇಟಿ...
ಸುಮ್ಮನೆ ವಿಷಾದ…
-ಚೇತನಾ ತೀರ್ಥಹಳ್ಳಿ ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ ಈ ಬೆಳಗನ್ನ ಬಲಿಕೊಡಲೇಕೆ ನಾನು? ಎಷ್ಟೊಂದು ಕೆಲಸವಿದೆ, ಕಳೆದ ಫೈಲು ಹುಡುಕಬೇಕು ನನ್ನ ಜಾಯಮಾನ ಗೊತ್ತಲ್ಲ? ಕಳಕೊಳ್ಳುತ್ತಲೇ ಇರುವುದು… ನಿನ್ನನೆಲ್ಲಿ ಹುಡುಕಲಿ ಹೇಳು? ನಿನ್ನ ಮುಖದವನೇ ಇದ್ದಾನೆ ಹೀಗೊಬ್ಬ, ಅದೆ ಮಾತು, ಅದೆ ನಗು ಅದೆ ಅದೇ ದೇಹ. ಅದರೊಳಗೆ ನೀನಿದ್ದೆ,...
ಶಪಿತನ ಹಾಡು-ಪಾಡು
-ಅಪಾರ 11 ಪಯಣಕೆ ನನ್ನ ಲಗೇಜು ಬಲು ಭಾರವುಂಟು ಬಿಚ್ಚುವುದು ಸುಲಭವಲ್ಲ ಬರೀ ತಪ್ಪುಗಂಟು ಇದ್ದರೆ ಬರೀ ಕಹಿನೆನಪುಗಳೆ, ಬೇರೆ ಏನಿಲ್ಲ ಕದ್ದರೆ ಜವಾಬ್ದಾರರು ನೀವೇ, ಹೊರ್ತು ನಾನಲ್ಲ 12 ಕತ್ತಲಿಗೆ ಕಣ್ಣು ಒಗ್ಗಿ ಹೋಗುವಂತೆ ದುಃಖಕ್ಕೆ ನಾನು ಹೊಂದಿಕೊಳ್ಳುತ್ತಿದ್ದೆ ಸಹಿಸಲಾಗದ ಅವಳು ಈ ದಿನ ಮತ್ತೆ ಪ್ರೇಮಲವಾಗಿ ನನ್ನನು...
ಮಹಮದ್ ಮ್ಯಾಜಿಕ್ ೧೫
ಕೃಪೆ: ಪ್ರಜಾವಾಣಿ
ಗೋಪಾಡ್ಕರ್ ಎಂಬ ಕಿಂದರಿಜೋಗಿ
ಸುಳ್ಯ, ಕೊಡಗು, ಕಾಸರಗೋಡು ಮೂರರ ಸಂಸ್ಕೃತಿ ಮೇಳೈಸಿದ ಊರೇ ಅಡಕಾರು. ದಟ್ಟ ಕಾನನಕ್ಕೆ ಮುನ್ನುಡಿ ಬರೆದಂತೆ ಇರುವ ಊರು. ದಕ್ಷಿಣ ಕನ್ನಡದಿಂದ ಇನ್ನೇನು ಕೊಡಗಿಗೆ ದಾಟಿಕೊಂಡುಬಿಡುತ್ತೇವೆ ಎನ್ನುವಾಗ ಸಿಗುವ ಈ ಊರಿನ ಹುಡುಗ ಗೋಪಾಲ. ಗೋಪಾಲ ಎಂದರಾಗಲೀ, ಅಡಕಾರು ಎಂದರಾಗಲೀ ಯಾರಿಗೂ ಗುರುತು ಹತ್ತದ ಈತ ಎರಡೂ ಮೈವೆತ್ತ ಗೋಪಾಡ್ಕರ್....
ಮಹಮದ್ ಮ್ಯಾಜಿಕ್ ೧೪
ಕೃಪೆ: ಪ್ರಜಾವಾಣಿ
ಅದೇ ಸ್ಟವ್ನಿಂದಲೇ ನಾನು ಆಮ್ಲೆಟ್ ಹಾಕಿಕೊಂಡಿದ್ದು
-ರವಿ ಅಜ್ಜೀಪುರ ಸ್ಟವ್ ಕೊಟ್ಟ ಗೆಳೆಯನೊಬ್ಬನ ನೆನಪಿನಲ್ಲಿ... ಈಗ್ಗೆ ಎಂಟುವರ್ಷದ ಹಿಂದೆ ಅನಿಸುತ್ತೆ. ನನಗಾಗ ಬೆಂಗಳೂರು ಹೊಚ್ಚ ಹೊಸದು. ಬಸ್ಸ್ಟಾಂಡಿನಲ್ಲಿ ಇಳಿದವನಿಗೆ ಬೆಂಗಳೂರಿನ ಗಲ್ಲಿಗಳು, ಮೇನ್ ರೋಡ್ಗಳು, ಕ್ರಾಸ್ಗಳು, ಹೆಸರೇ ಇಲ್ಲದ ರಸ್ತೆಗಳು ಒಂದು ಅನೂಹ್ಯ ಜಗತ್ತಿನ ಥರ ಕಾಣಿಸಿದ್ದವು. ಅವಳೊಬ್ಬಳು ಇಲ್ಲದಿದ್ದರೆ ನನಗೆ...
ಬಾಲ್ಯದ ನೆನಪು ಕಾಡ್ತಲೇ ಇದೆ
-ಚೇತನಾ ತೀರ್ಥಹಳ್ಳಿ ಮೊನ್ನೆ ಅಮ್ಮ ಬಂದು ಹೋದಾಗಿಂದ ಮತ್ತೆ ಮತ್ತೆ ಬಾಲ್ಯದ ನೆನಪು ಕಾಡ್ತಲೇ ಇದೆ. ಅದಕ್ಕೆ ಅವಳು ನನ್ನ ಅಂದಿನ ದಿನಗಳೊಟ್ಟಿಗೆ ಹೆಣೆದುಕೊಂಡಿರುವ ಜಾನುವಾರ ಜಾತ್ರೆ ಬಯಲಿನ ಬಗ್ಗೆ ಹೇಳಿದ್ದೇ ಕಾರಣ. ಜಾನುವಾರು ಜಾತ್ರೆ ಬಯಲು… ಇದು ತೀರ್ಥಹಳ್ಳಿ ಹೊರವಲಯದ ಬಾಳೆಬಯಲಿನ ಒಂದು ಪ್ರಮುಖ ತಾಣ. ತುಂಗೆ ಈ ಬಯಲಿನ ಪಕ್ಕ...
ಇದು ಮ್ಯಾಜಿಕ್
ಇವರು ಸ್ವರ್ಗದ ಮಕ್ಕಳು ವಿವರಕ್ಕಾಗಿ ಇಲ್ಲಿ ಭೇಟಿ ಕೊಡಿ- ಇವರು ಯಾರು? ಗೊತ್ತಾಗಲು ಇಲ್ಲಿ ಭೇಟಿ ಕೊಡಿ- ಇಂತಹ ಸಿನೆಮಾ ಕನ್ನಡದಲ್ಲಿ ಯಾಕಿಲ್ಲ? ಗೊತ್ತಾಗಲು ಇಲ್ಲಿ ಭೇಟಿ ಕೊಡಿ-...
ಬೇಂದ್ರೆ ಎಂಬ ‘ಜೋಗಿ’
ಬೇಂದ್ರೆ ಸದಾ ಕಾಡುವ ಒಂದು ಹಾಡು. ಬೇಂದ್ರೆ ಓದಿದಷ್ಟೂ ಅರ್ಥ ಬಿಚ್ಚಿಡುತ್ತಾ ಹೋಗುವ ಕವಿ. ಒಂದೊಂದು ಬಾರಿಯೂ ಒಂದೊಂದು ಅರ್ಥ. ಬೇಂದ್ರೆ ಕವಿತೆ ನಮ್ಮ ತೆಕ್ಕೆಗೆ ಸಿಕ್ಕಿದೆ ಎಂದರೆ ನಮ್ಮನ್ನು ನಾವೇ ಮೊಸಗೊಳಿಸಲು ಸಜ್ಜಾಗಿದ್ದೇವೆ ಎಂದು ಅರ್ಥ. ಇಂತಹ ಕಾರಣಕ್ಕಾಗಿಯೇ ಬೇಂದ್ರೆ ಕವಿತೆಗಳನ್ನು ಹಲವು ದಿಕ್ಕಿನಿಂದ ಕಡೆಯುವ ಪ್ರಯತ್ನ...
ಮಹಮದ್ ಮ್ಯಾಜಿಕ್ ೧೪
ಪಿ ಮಹಮದ್ ಅವರ ಮ್ಯಾಜಿಕ್ ಮುನ್ನೋಟ ಉಳ್ಳದ್ದು ಎನ್ನುವುದಕ್ಕೆ ಇಲ್ಲಿ ಮತ್ತೊಂದು ಉದಾಹರಣೆ ಇಲ್ಲಿದೆ. ಅಂದಿಗೂ ಸಂದ ಇಂದಿಗೂ ಸಲ್ಲುತ್ತಿರುವ ಒಂದು ಕಾರ್ಟೂನ್ ನಿಮಗಾಗಿ- ಕೃಪೆ:...
ಮತ್ತೆ ‘ಶಪಿತನ ಹಾಡು’
-ಅಪಾರ 8 ಸುಖದ ಶಿಖರ ಏರುತಿರುವಾಗಲೂ ನನಗೆ ಮುಂಬರುವ ದುಃಖದ ಚಿಂತೆ ಹೆಚ್ಚುತಿರಲು ಕ್ಷಣಕ್ಷಣ ಪ್ರಪಾತದ ಆಳ ಬೆಚ್ಚುತಿಹೆ ನಾನು ಕಡುಪಾಪಿಯಂತೆ9 ನಿರ್ಲಿಪ್ತಿಯಿಂದ ಮನಸನೊಡ್ಡುವೆ ಕಡೆಗೊಮ್ಮೆ ದುಃಖ ಶರಣಾಗುವುದು ಅತ್ತೂ ಅತ್ತೂ ಅತ್ತೂ ಅತ್ತೂ ನಿದ್ರೆ ಹೋಗುವ ತೊಟ್ಟಿಲ ಮಗುವಿನಂತೆ 10 ಮೊನ್ನೆ ಬಸವನಗುಡಿಯಲ್ಲಿ ದೇವರು ಸಿಕ್ಕ...
’ನಮ್ಮ ಬಗ್ಗೆ ಬರೆದಿದ್ಯಂತೆ?’
-ಚೇತನಾ ತೀರ್ಥಹಳ್ಳಿ ರುಚಿಕಟ್ಟಾದ ಕತೆಗಾರ ಪೂರ್ಣಚಂದ್ರ ತೇಜಸ್ವಿಗೆ ಒಮ್ಮೆ ಅವರ ಕತೆಯ ಪಾತ್ರಗಳೇ ಜೀವಂತವಾಗಿ ಸಿಕ್ಕು ನಮ್ಮ ಬಗ್ಗೆ ಯಾಕೆ ಬರೆದಿರಿ ಅಂತ ಜಗಳ ಹೂಡಿ ಹೋಗಿದ್ದ ಅನುಭವವಾಗಿತ್ತಂತೆ. ’ಕರ್ವಾಲೋ’ ಕಾದಂಬರಿಯ ಎಂಗ್ಟ ಮತ್ತು ಕರಿಯ ಹನ್ನೆರಡು- ಹದಿಮೂರು ವರ್ಷಗಳ ನಂತರ ಬಂದು ವ್ಯಾಜ್ಯ ಹೂಡಿದ್ದನ್ನ ಅವರು ’ಪರಿಸರದ...
ಮಹಮದ್ ಮ್ಯಾಜಿಕ್ ೧೩
ಕೃಪೆ: ಸುಧಾ
ಶಪಿತನ ಹಾಡು
'ಮದ್ಯಸಾರ' ನಮ್ಮೆಲ್ಲರ ಮನವನ್ನು ಸೂರೆಗೊಂಡಿತ್ತು . ಹೃದಯವನ್ನೂ ಒಂದಷ್ಟು ಒದ್ದೆ ಮಾಡಿತ್ತು. ಆದರೆ ಏಕೋ ಅಪಾರ ಇನ್ನು ನಾನು ಮದ್ಯಸಾರದ ಜೊತೆಗಿಲ್ಲ ಎಂಬಂತೆ ಎದ್ದು ಹೋಗಿಬಿಟ್ಟರು. ಒಂದು ನಿಟ್ಟುಸಿರು ಹೊರ ಬೀಳುವ ವೇಳೆಗೆ ಈಗ 'ಶಪಿತನ ಹಾಡಿ'ನೊಂದಿಗೆ ವಾಪಸಾಗಿದ್ದಾರೆ. ಕವಿತೆಯನ್ನು ಯಾರೂ ಬೇಕಾದರೂ ಬಿಟ್ಟು ಹೋಗಬಹುದು ಆದರೆ...
ಮಹಮದ್ ಮ್ಯಾಜಿಕ್ ೧೨
ಪಿ ಮಹಮದ್ ನಮ್ಮ ನಡುವಿನ ಅದ್ಭುತ ವ್ಯಂಗ್ಯಚಿತ್ರಕಾರ. ರೇಖೆಗಳು ಬರೆದವರು ಮಾತ್ರ ವ್ಯಂಗ್ಯಚಿತ್ರಕಾರರು ಎಂಬುದು ಮಹಮದ್ ರಿಂದಾಗಿ ಸುಳ್ಳಾಗಿ ಹೋಗಿದೆ. ಅಪಾರ ಓದು, ಒಂದಿಷ್ಟು ತುಂಟತನ, ಗ್ರಹಿಕೆ ಎಂತಹ ವಿಶಿಷ್ಟ ವ್ಯಂಗ್ಯಚಿತ್ರಕಾರನನ್ನು ಹುಟ್ಟುಹಾಕಬಲ್ಲುದು ಎಂಬುದಕ್ಕೆ ಮಹಮದ್ ಸಾಕ್ಷಿ. ಮಹಮದ್ ಶೈಲಿ ನೆನಪಿಸಿಕೊಳ್ಳಲು ಇಂದಿನ...
