ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಾಗದ ಬಂದಿದೆ..
ಶಾಲೆ,ಪಾಠ,ಟೀಚರ್ ಎಲ್ಲರೂ ಬೋರು ಬೋರು ಎಂದುಕೊಂಡೇ ದಿನಕಳೆದಿದ್ದ ನಾನು ಎಸ್ಸೆಸ್ಸೆಲ್ಸಿಯಲ್ಲಿ ಶ.67ಮಾಡಿದಾಗ ನಮ್ಮ ಮನೆಜನರಿಗೆ ಖುಷಿಯೋ ಖುಷಿ.ನನ್ನ ಭಾವ ಆಗ ಫಿಲಿಪ್ಸ್ ರೇಡಿಯೋ ಪ್ರೆಸೆಂಟ್ ಮಾಡಿದ್ರು.ಅಂದಿನಿಂದ ಇಡೀ ದಿನ ಅದನ್ನು ಮಗು ಥರ ಸಾಕೋದೇ ನನ್ನ ದಿನಚರಿಯಾಗಿಬಿಟ್ಟಿತ್ತು. ಅದರಲ್ಲೂ ರಾತ್ರಿ10 ಘಂಟೆಯಿಂದ 11 ಘಂಟೆವರೆಗೆ...
ಇವರು ಯಾರು ಬಲ್ಲೆಯೇನು?
ಉತ್ತರ ನಾಳೆ
ಮಹಮದ್ ಮ್ಯಾಜಿಕ್ ೨೧
ಕೃಪೆ; ಪ್ರಜಾವಾಣಿ
ಮಣ್ಣಿನ ಗೋಡೆಗೆ ಮೊಳೆ ಹೊಡೆದು ಒಂದು ಫಿಲಿಫ್ ರೇಡಿಯೋ
ಕರ್ನಾಟಕ ವಿ ವಿ ಯ ಪತ್ರಿಕೋದ್ಯಮ ವಿಭಾಗದಲ್ಲಿ ೬ ಚಿನ್ನದ ಪದಕ ಪಡೆದ ಹುಡುಗ ಜೋಮನ್. ಪ್ರಸ್ತುತ ಅಂತರ್ಜಾಲ ನಿಯತಕಾಲಿಕದಲ್ಲಿ ಉಪಸಂಪಾದಕ. ಮಳೆಹನಿ ಇವರ ಬ್ಲಾಗ್. ತನ್ನ ಆ ದಿನಗಳ ನೆನಪೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ. -ಜೋಮನ್ *** ನನ್ನ ಅಪ್ಪ ಒಬ್ಬ ಸಾಮಾನ್ಯ ರೈತ. ಅಪ್ಪನಿಗೆ ಮೂರು ವರ್ಷ ಇರುವಾಗ ಅಜ್ಜ ತೀರಿಕೊಂಡರು....
ನಮ್ಮೂರ ಬಂಡಿಯಲಿ ನಿಮ್ಮೂರ ಬಿಟ್ಟಾಗ….
'ಅವಧಿ'ಗಾಗಿ ಜೋಗಿ ಬಂಡಿಹೊಳೆಯು ಸಣ್ಣ ಹಳ್ಳಿ; ನೂರೈವತ್ತೆರಡು ಮನೆಗಳು ಇರುತ್ತವೆ. ಜನಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಒಂಬೈನೂರು. ಪೂರ್ವದಿಕ್ಕಿಗೆ ಬೆಟ್ಟದ ಸಾಲು. ಉಳಿದ ದಿಕ್ಕುಗಳಲ್ಲಿ ಹೇಮಾವತಿ ನದಿ ಈ ಊರಿನ ಎಲ್ಲೆಯೆಂದು ಹೇಳಬಹುದು. ಊರಿನ ಸುತ್ತಲೂ ಪೈರುಪಚ್ಚೆಗಳಿಂದ ತುಂಬಿದ ಹೊಲಗದ್ದೆಗಳೂ ಹಸುರು ಹುಲ್ಲಿನ ಗೋಮಾಳಗಳೂ...
ಕುವೆಂಪು ಹುಟ್ಟಿದ ಊರಿಗೆ ಮೂವತ್ತು ವರ್ಷವಾದ ಮೇಲೆ
ಓ ಎಲ್ ಎನ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಓ ಎಲ್ ನಾಗಭೂಷಣ ಸ್ವಾಮಿ ಕನ್ನಡದ ಪ್ರಮುಖ ವಿಮರ್ಶಕರು. ಎರಡು ವರ್ಷಗಳ ಹಿಂದೆ ಕುಪ್ಪಳ್ಳಿಗೆ ಭೇಟಿ ನೀಡಿದ ಆತ್ಮೀಯ ಚಿತ್ರಣವನ್ನು ನೀಡಿದ್ದಾರೆ. ಓ ಎಲ್ ಎನ್ ಅವರ ಬ್ಲಾಗ್ ನಿಂದ ಈ ಬರಹವನ್ನು ಆಯ್ದುಕೊಳ್ಳಲಾಗಿದೆ. -ಓ ಎಲ್ ನಾಗಭೂಷಣ ಸ್ವಾಮಿ ಕುವೆಂಪು ಹುಟ್ಟಿದ ಊರಿಗೆ ಮೂವತ್ತು...
ಯಾವುದೇ ಟೈಲರಿಂಗ್ ಮೆಷೀನು ಬೇಡ
ಪ್ರಕೃತಿಯೊಡನೆ ಮೌನದಲ್ಲಿ ಮಾತನಾಡಲು ಹೊರಟಿದ್ದೇನೆ ಎನ್ನುವ ಅರುಣ್ ತಮ್ಮನ್ನು ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು... ಎಂದು ಬಣ್ಣಿಸಿಕೊಳ್ಳುತ್ತಾರೆ. ಪ್ರಕೃತಿಯೊಂದಿಗೆ ಮಾತನಾಡುವುದು ಅವರ ಪ್ರೀತಿಯ ಹವ್ಯಾಸ. ಎಷ್ಟೋ ಮಂದಿ ಪರಿಸರ ಪ್ರಿಯರ ಮಧ್ಯೆ ಅರುಣ್ ಇಷ್ಟವಾಗುವುದು ಅವರು ಬರೆಯುವ ವಿಧಾನಕ್ಕಾಗಿ. ಅದು ಆನಕೊಂಡಾ...
ಮಹಮದ್ ಮ್ಯಾಜಿಕ್ ೨೦
ಕೃಪೆ; ಪ್ರಜಾವಾಣಿ
ಹ್ವಾಯ್ ನನ್ ಗುರ್ತ್ ಆಯಲ್ಯೇ..?
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು.. ಎಂಬ ಜೋಗದಗುಂಡಿ ಕವಿತೆ ಕುಂದಾಪುರದವರ ನಾಲಿಗೆಯಲ್ಲಿ ಹೇಗೆ ಹೊರಳಬಹುದು.. ಇಲ್ಲಿದೆ ಕನ್ನಡದಿಂದ ಕುಂದಾಪ್ರ ಕನ್ನಡಕ್ಕೆ ಮಾಡಿದ ಅನುವಾದ. ಹುಟ್ಟ್ರೆ ಕುಂದಾಪ್ರದಗೆ ಹುಟ್ಕ್ ಆಡ್ದ್ರೆ ಕುಂದಾಪ್ರ ಕನ್ನಡದಗೆ ಮಾತಾಡ್ಕ್, ಬದ್ಕಿದ್ ಎತ್ತಿನ ಗಾಡಿ, ಇದು ವಿಧಿ ಒಡ್ಸುವ ಗಾಡಿ…. ನನ್ ಮಾತ್ನ ನೀವ್...
ಶಾರಿ ಹೇಳಿದ್ದು ಏನು?
ಶಾರುಕ್ ಏನಂತಾರೆ? ಇಲ್ಲಿಗೆ ಭೇಟಿ ಕೊಡಿ- ಕಾಕನಕೋಟೆ..ಕಾಕನಕೋಟೆ..ಕಾಕನಕೋಟೆ ಇಲ್ಲಿಗೆ ಭೇಟಿ ಕೊಡಿ- ಶಾರಿ ಹೇಳಿದ್ದು ಏನು? ಇಲ್ಲಿಗೆ ಭೇಟಿ ಕೊಡಿ-...
ತಿರುಪತಿ ಅಂತ ಹೆಸ್ರು ಬದ್ಲಾಯ್ಸಿಕೊಂಡ್ರೆ ಕಷ್ಟ
ಹಂಸಾನಂದಿ ಲಲಿತ ಪ್ರಬಂಧಗಳಲ್ಲಿ ಎತ್ತಿದ ಕೈ. ಎಂತಹ ವಸ್ತುವಾದರೂ ಅದಕ್ಕೆ ತಮ್ಮ ಓದಿನ ಒಗ್ಗರಣೆ ಹಾಕುತ್ತಾರೆ. ಅವರ ನೆನಪಿನಲ್ಲಿ ಈಜುವ ದಾಸರ ಪದಗಳು, ಸುಭಾಷಿತಗಳು ಬೆರಗು ಹುಟ್ಟಿಸುತ್ತವೆ. ಇಲ್ಲಿ ಒಂದು ಹಿಡಿ ನಿಮಗಾಗಿ- -ಹಂಸಾನಂದಿ ಪ್ರಪಂಚದ ಎಲ್ಲಿಂದ ಎಲ್ಲಿಗೆ ಹೋದರೂ, ಅಲ್ಲೊಬ್ಬ ಕಾಕಾ ಟೀ ಅಂಗಡಿ ಇಟ್ಟುಕೊಂಡಿರುತ್ತಾನೆ...
ಮಳೆ ಮಂತ್ರದಂಡ ಮುಟ್ಟಿ ಅವಳಿಗೆ ಚಿಗುರು ಪುಲಕ
ಅವಧಿಗಾಗಿ ಜೋಗಿ ಅದೇ ಕೊನೆಯ ಊರು, ಅದೇ ಕೊನೆಯ ಬಸ್ಸು. ಎರಡು ಗಂಟೆ ತಡವಾಗಿ ಆ ಊರಿಗೆ ಬಂದು ತಲುಪಿದೆ. ಬೆರಗುಗಣ್ಣಿನ ಹುಡುಗ ಬಸ್ಸಿಳಿಯುವ ಹೊತ್ತಿಗೆ ನಡುರಾತ್ರಿಗೆ ಮೂರೇ ಗಂಟೆ. ಆ ಊರಲ್ಲಿ ಚಂದ್ರನದೇ ರಾಜ್ಯಭಾರ. ಧಾರಾಳ ಚೆಲ್ಲಿದ ಬೆಳದಿಂಗಳು. ಬೆಳದಿಂಗಳನ್ನೇ ಹಿಟು್ಟ ಮಾಡಿಕೊಂಡು ಚಿತ್ತಾರ ಬರೆದ ಕಾಡುಮರಗಳ ಹಾದಿ....
ಒಳ್ಳೇ ಪ್ರಶ್ನೆ ಎತ್ತಿದ್ದಾರೆ..
ಇದನ್ನು ಚರ್ಚಿಸೋಣವೇ? ಗೆ ಪ್ರತಿಕ್ರಿಯೆ- ಅಲೆಮಾರಿ | antermukicta@gmail.com olagoo-horagoo.blogspot.com ಸಿದ್ದಮುಖಿ, ಸುಬ್ರಮಣಿ.. ಅವರ ಪ್ರಶ್ನೆ ಒಳ್ಳೇ ಪ್ರಶ್ನೆ ಎತ್ತಿದ್ದಾರೆ.ಈ ಇಂಟರ್ನೆಟ್ ಬ್ಲಾಗ್ಗಳಿಂದ ದೂರ ಉಳಿದಿರುವ ಅನೇಕ ಸಾಹಿತ್ಯಾಸಕ್ತರಿದ್ದಾರೆ. ಸಣ್ಣ ಸಣ್ಣ ಊರುಗಳಲ್ಲಿ ಕೂತವರಿಗೆ ಇದೆಲ್ಲಾ ತುಂಬಾ...
ಬೆಟ್ಟದ ಮೇಲೆ ನಿಮಗಾಗಿ ಹಾಡುವೆ
-ಅಲೆಮಾರಿ ಸಾಹಿರ್ ಲುಧಿಯಾನ್ವಿ ಹೆಸರೆತ್ತಿದ್ದರೆ ಸಾಕು, ಒಬ್ಬ ಪಲ್ದೋ ಪಲ್ ಕಾ ಶಾಯರ್ ನೆನಪಾಗುತ್ತಾನೆ. ವಿರಹ, ವೇದನೆಯ ಭಾವಸಾಗರವನ್ನೇ ಉಕ್ಕಿಸುತ್ತಾನೆ. ಮತ್ತೊಮ್ಮೆ ಕಿಡಿ ಕಿಡಿಯಾಗಿ ಸಿಡಿಯುತ್ತಾನೆ; ಸ್ಫೋಟಿಸುತ್ತಾನೆ. ಸಾಹಿರ್ ಇದ್ದದ್ದೇ ಹಾಗೆ. ಆತನ ಕಾವ್ಯದ ಪ್ರತಿ ಸಾಲಿನಲ್ಲಿ ಒಲವಿದ್ದರೆ, ಅದರ ಜೊತೆಗಿದ್ದ...
ಬಾ ಇಲ್ಲಿ ಅವಿತುಕೋ
ಮೌಲ್ಯ "ಸಾರ್, ನನಗೆ ರಕ್ಷಣೆ ನೀಡಿ" "ಏನಾಯಿತು, ಯಾರು ನೀನು ?" "ನಾನು ಬೀದಿಯಲ್ಲಿ ಬರುತ್ತಿದ್ದಾಗ ಹಲವಾರು ಮಂದಿ ತಲವಾರು ಝಳಪಿಸುತ್ತ ನನ್ನ ಬೆನ್ನು ಹತ್ತ್ತಿದರು. ಅವರಿಂದ ಪಾರಾಗಲು ಗಲ್ಲಿ ಬಿದ್ದು ಇಲ್ಲಿಗೆ ಬಂದೆ" "ನಿನ್ನ ಹೆಸರೇನು ?" "......" "ಹೆದರಬೇಡ. ಶರಣಾಗತರಿಗೆ ರಕ್ಷಣೆ ನೀಡಬೇಕೆಂದು ನಮ್ಮ ಧರ್ಮದಲ್ಲಿದೆ. ಬಾ...
ಮಹಮದ್ ಮ್ಯಾಜಿಕ್ ೧೮
ಕೃಪೆ: ಪ್ರಜಾವಾಣಿ
ಇದನ್ನು ಚರ್ಚಿಸೋಣವೇ ?
ಇತ್ತೀಚೆಗೆ ಬಂದ ಎರಡು ಮೈಲ್ ಗಳು ಇಲ್ಲಿವೆ. ಇದನ್ನು ಚರ್ಚಿಸೋಣವೇ ? ನಿಮ್ಮ ಅಭಿಪ್ರಾಯವನ್ನು avadhi.pusthaka@gmail.com ಗೆ ಕಳಿಸಿ. ಆರೋಗ್ಯಕರ ಚರ್ಚೆಯೊಂದನ್ನು ಬೆಳೆಸೋಣ. ಇಂಟರ್ನೆಟ್ ಕವಿಗಳು ಮತ್ತು ಇಂಟರ್ ನೆಟ್ ಓದುಗರನ್ನು ಇಂತಹ ಬ್ಲಾಗ್ ಗಳು ಸೃಷ್ಟಿಸುತ್ತಿವೆ. ಇದರ ಉಪಯೋಗ ಮಧ್ಯಮ ವರ್ಗದ ಮತ್ತು ಶ್ರೀಮಂತ ಜನರಿಗೆ...
ಗುಜ್ಜಾರ್ ಗೆರೆ ೧೫
ಕನ್ನಡ ಟೈಮ್ಸ್ ನಲ್ಲಿ ಕಾಣಿಸಿಕೊಳ್ಳಲಿರುವ ಕಳ್ಳಭಟ್ಟಿ ದುರಂತದ ನೋಟ
ಅಪಾರ ಮುಖ
ಅಪಾರ ಅವರ ಇತ್ತೀಚಿನ ಕೆಲವು ಪ್ರಯೋಗಗಳು
ಕದಬಾಗಿಲಿರಿಸಿದ ಕಳ್ಳ ಮನೆ ಇದು…
'ಅಲ್ಲಿದೆ ನಮ್ಮ ಮನೆ' ಬ್ಲಾಗ್ ನಲ್ಲಿ ನೀಲಾಂಜನರ ಒಂದು ಮೆಲುಕು ತೆಗೆದು ಹಾಕಿದ್ದೇ ತಡ 'ಅವಧಿ'ಗೆ ಪ್ರತಿಕ್ರಿಯೆಗಳು ಸಾಲಾಗಿ ಹರಿದು ಬಂದಿದೆ. 'ನೀಲಾಂಜನ' ಯಾರು? 'ಅಲ್ಲಿದೆ ನಮ್ಮ ಮನೆ...'ಹುಟ್ಟಿದ್ದು ಹೇಗೆ..? ಎಂಬ ಕುತೂಹಲ ಎಲ್ಲರಲ್ಲೂ. ಅದಕ್ಕೆ ಇಲ್ಲಿದೆ ಉತ್ತರ. ಅಲ್ಲಿದೆ ನಮ್ಮ ಮನೆ, ಇಲ್ಲಿರುವುದು ಸುಮ್ಮನೆ! *** ಅವಧಿಯ...
ಗಾನಾ ಬದಲಿಗೆ ಒಬ್ಬ ‘ಚೇತನಾ’
'ಹಂಗಾಮಾ' ಎನ್ನುವ ಪತ್ರಿಕೆ ಇತ್ತು. ವೆಂಕಟರಮಣ ಗೌಡರು ತಮ್ಮ ಎಲ್ಲಾ ಕನಸುಗಳನ್ನು ಒಟ್ಟುಗೂಡಿಸಿ ಹುಟ್ಟುಹಾಕಿದ ಮಿನಿ 'ಭಾವನಾ' ಅದು. ಅಲ್ಲಿ ಕಾಣಿಸಿಕೊಂಡ ಕನಸುಗಂಗಳ ಹುಡುಗಿ 'ಗಾನಾ'. ಆ ನಂತರ ಬದುಕಿನ ಬಂಡಿ ಸಾಕಷ್ಟು ದೂರ ನಡೆದು ಬಂತು. ಹಂಗಾಮಾ ಬದಲಿಗೆ ಒಂದು 'ಅವಧಿ' ಮೂಡಿ ಬಂತು. ಆಶ್ಚರ್ಯ ಎಂಬಂತೆ ಗಾನಾ ಬದಲಿಗೆ ಒಬ್ಬ...
