ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕವಿ ಜೋಗಿ ಬರುತ್ತಿದ್ದಾರೆ ದಾರಿ ಬಿಡಿ…
ಜೋಗಿ ಕವಿತೆ ಬರೀತಾರೆ ಅನ್ನೋದು ನಮಗಂತೂ ಗೊತ್ತಿರಲಿಲ್ಲ. ದಿಢೀರನೆ 'ಮುಸ್ಸಂಜೆಗಳನ್ನು ಮನ್ನಾ ಮಾಡಲಾಗಿದೆ' ಎಂಬ ಕವಿತೆಯನ್ನು ನಮ್ಮತ್ತ ತೂರಿಬಿಟ್ಟಿದ್ದಾರೆ. ವಿಮರ್ಶಕ ಜೋಗಿ ಯಾಕೆ ಎಲ್ಲರಿಗೂ ಇಷ್ಟವಾಗುತ್ತಾರೆ ಎಂದರೆ ಅವರಿಗೆ ಕಥೆ, ಕವಿತೆ, ಪ್ರಬಂಧ ಬರೆಯುವ ಕಷ್ಟ ಗೊತ್ತಿದೆ. ಹಾಗಾಗಿಯೇ ವಿಮರ್ಶೆ ನೆಲದಲ್ಲಿ ಬೇರು ಬಿಟ್ಟಿದೆ....
ಚಿನುವ ಅಚೀಬೆ ಕೇಳಿದ ಪ್ರಶ್ನೆ
ಗಾಳಿ ಬೆಳಕು ನಟರಾಜ ಹುಳಿಯಾರ್ `ನೀವು ಯಾಕೆ ರಾಜಕೀಯ ಅಧಿಕಾರ ಹಿಡಿಯಬೇಕು ಅಂತ ಇದ್ದೀರಿ? ನೀವು ಆಡಳಿತ ನಡೆಸುವ ಉದ್ದೇಶ ಏನು?' -ಇಂಥದೊಂದು ಸರಳ, ಆದರೆ ಗಂಭೀರ ಪ್ರಶ್ನೆಯನ್ನು ತಮ್ಮ ನಾಯಕನೊಬ್ಬನಿಗೆ ಕೇಳಬೇಕೆಂದುಕೊಂಡರು, ಚಿನುವ ಅಚೀಬೆ. ನೈಜೀರಿಯಾದ ಲೇಖಕ ಅಚೀಬೆ ಇವತ್ತು ಜಗತ್ತಿನ ಬಹುದೊಡ್ಡ ಕಾದಂಬರಿಕಾರಲ್ಲೊಬ್ಬರು. ಈ...
ಸಾವೆಂಬ ಪರಕೀಯನ ಜೊತೆ ಅಸಂಬದ್ಧ ಮಾತುಕತೆ
'ಅವಧಿ'ಗಾಗಿ ಜೋಗಿ ನಾನು ಇವತ್ತು ರಾತ್ರಿ ಸಾಯಬಹುದು. ಅಥವಾ ನಾಳೆ ಬೆಳಗ್ಗೆ. ಇವತ್ತು ರಾತ್ರಿ ನಿದ್ದೆಯಲ್ಲಿ ಸತ್ತರೂ ಅದು ಲೋಕಕ್ಕೆ ಗೊತ್ತಾಗುವುದು ಬೆಳಗ್ಗೆಯೇ. ಸತ್ತವನಿಗೆ ಬೆಳಗ್ಗೆ ಸತ್ತರೂ ಒಂದೇ, ರಾತ್ರಿ ಸತ್ತರೂ ಒಂದೇ. ನರಳಾಡಿ ಸಾಯದಿದ್ದರಾಯಿತು ಅಷ್ಟೇ. ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ. ಸತ್ತು ಹೋದರಂತೂ...
ಪ್ರತಿ ಮಳೆಗೂ ನೀನು ಚಿಗುರುವೆ…
ಚಿತ್ರ: ಆಶುತೋಷ್ 'ಅಲೆಮಾರಿ'ಯ ಕಾಡುವ ಮಳೆ ಹನಿಗಳು ಇಲ್ಲಿವೆ.. 1 ಏನೋ ಹೇಳಬೇಕೆಂಬ ತುಟಿಗಳಿಗೆ ನೂರು, ಹಂಗುಗಳು ರಂಗು.. ನಕ್ಕಾಗಿದೆ.. ಬಿಕ್ಕಾಗಿದೆ.. ಮತ್ತೇನು? ಮಳೆ.. ನಾನು ಮತ್ತು ನೀನು.. *** ಎಷ್ಟು ಚೆನ್ನಾಗಿವೆ ಪುಟ್ಟ ಪುಟ್ಟ ಹನಿಗಳು ಕಣ್ಣೊಳಗೆ ಕಟ್ಟಿಟ್ಟಂತೆ ಕನಸುಗಳು. ಕನಸಿಗೂ ಮಾತಿಲ್ಲ, ಹನಿ ತುಟಿ ಬಿಚ್ಚುವುದಿಲ್ಲ,...
ಕಾಗದ ಬಂದಿದೆ…
ನವೊಮಿ ಅವರ 'ಎದೆ ಕಮಲ ಬಾಡದಿರಲಿ' ಗೆ ಪ್ರತಿಕ್ರಿಯೆ chetana chaitanya chetanachaitanya@gmail.com | ಚೆನ್ನಾಗಿದೆ ಬರಹ, ಶೈಲಿ, ನಿರೂಪಣೆ ಎಲ್ಲಾ. ಆದರೆ ಬರಹದ ವಸ್ತು ಚಿಂತೆಗೆ ಹಚ್ಚಿತು. ಥ್ಯಾಂಕ್ಸ್ ನವೋಮಿ. (ನವೋಮಿ?) - ಚೇತನಾ ತೀರ್ಥಹಳ್ಳಿ *** vasu vasu@gmail.com | ಎಷ್ಟು ಸರಳವಾಗಿದೆ. ಒಂದು ದೊಡ್ಡ...
ಜೀವನ ಅಂದ್ರ ಕೆಂಪು ಪೋಸ್ಟ್ ಡಬ್ಬಿ ಇದ್ದಾಂಗ..
ಡೋರ್ ನಂ 142 ಬಹುರೂಪಿ ಹೀಗೇ ಪೇಪರ್ ತಿರುವಿ ಹಾಕುತ್ತಾ ಕೂತಿದ್ದೆ. ಯಾವುದೋ ಜಾಹೀರಾತು ಕೊನೆಯಲ್ಲಿ ಒಕ್ಕಣೆ. ನಿಮ್ಮ ಅಜರ್ಿಗಳನ್ನು 'ಸ್ನೇಲ್ ಮೇಲ್ನಲ್ಲಿ ಬೇಡ, ಈ ಮೇಲ್ನಲ್ಲಿ ಕಳಿಸಿ'. ಅರ್ಥ ಇಷ್ಟೆ, ಬಸವನಹುಳು ವೇಗದಲ್ಲಿ ಬರುವ ಪೋಸ್ಟ್ ಮೂಲಕ ಬೇಡ. ಮಿಂಚಿನಂತೆ ಬಳಿ ಬರುವ ಈ ಮೇಲ್ ಬಳಸಿ. ಒಂದು ಕ್ಷಣ ಮಾತೇ ಹೊರಡಲಿಲ್ಲ....
ನವೊಮಿ ಎಂಬ ಕೂಲ್ ಕೂಲ್ ಹುಡುಗಿ
ನವೊಮಿ ಕೂಲ್ ಕೂಲ್ ಹುಡುಗಿ. ಪತ್ರಕರ್ತೆ. ಆ ಕಾರಣಕ್ಕಾಗಿಯೇ ಬದುಕಿನ ನಾನಾ ಮುಖಗಳನ್ನು ಅತಿ ಹತ್ತಿರದಿಂದ ಕಂಡವಳು. ಒಂದು ಕಾಲಕ್ಕೆ ಎಲ್ಲರಂತೆ ಕವಿತೆ ಬರೆದು ಪುಸ್ತಕದ ಪುಟಗಳ ನಡುವೆ ಅಡಗಿಸಿ ಇಡುತ್ತಿದ್ದ ಹುಡುಗಿ. ಹತ್ತು ಹಲವು ಕನಸುಗಳನ್ನು ನಾನಾ ಕಾರಣಗಳಿಗಾಗಿ ಒಂದು ಪೆಟ್ಟಿಗೆಯಲ್ಲಿ ಇಟ್ಟು ಬೀಗ ಜಡಿದವಳು. ನಂತರ ದಶಕಗಳ ಕಾಲ...
ಎದೆ ಕಮಲ ಬಾಡದಿರಲಿ…
-ನವೋಮಿ ...ನಿಮ್ಮ ಮನೆಯಲ್ಲಿ ಯಾರಿಗಾದರೂ ಬ್ರೆಸ್ಟ್ ಕ್ಯಾನ್ಸರ್ ಇದೆಯಾ? ತೀರಾ ಅನಿರೀಕ್ಷಿತ ಪ್ರಶ್ನೆಗೆ ಬೆಚ್ಚಿಬಿದ್ದೆ. ಕಾಲುಗಳಲ್ಲಿ ನಡುಕ. ಒಂದೆಡೆ ಅವಳಿಗೆ ಎರಡು ಬಿಗಿದು ಬಿಡುವಷ್ಟು ಕೋಪ ಬಂದರೆ, ಇನ್ನೊಂದೆಡೆ ಅವಳು ಆ ರೀತಿ ಟೆಸ್ಟ್ ಮಾಡಿದ್ದಕ್ಕೋ ಏನೋ ತೀವ್ರ ಎದೆನೋವು ಶುರುವಾಗಿತ್ತು. ಮೇಡಂ ಯಾಕೆ ಹಾಗೆ ಕೇಳಿದ್ರಿ ನನ್ನ...
ಹೂಬಿಟ್ಟ ಹುಣಿಸೇಮರದ ಇಹಪರ ಧ್ಯಾನ
ಅವಧಿಗಾಗಿ ಜೋಗಿ ಹುಣಿಸೇ ಮರವನ್ನು ಮೆಚ್ಚದವರು ಯಾರಿದ್ದಾರೆ? ತುಂಬು ಹೆರಳ ಸುಂದರಿಯ ಹಾಗೆ, ಕಂಗೊಳಿಸುವ ಹುಣಿಸೇಮರವೆಂದರೆ ನನಗಂತೂ ಇಷ್ಟ. ಅದೇ ಕಾರಣಕ್ಕೆ ಹುಣಸೂರು ಕೂಡ. ಮೈಸೂರಿನಿಂದ ಮಡಿಕೇರಿಗೆ ಹೋಗುವಾಗೆಲ್ಲ, ದಾರಿಯುದ್ದಕ್ಕೂ ಅವಧೂತರ ಹಾಗೆ ಸ್ವಸ್ಥ ನಿಂತಿರುವ ಹುಣಿಸೇಮರಗಳು ಖುಷಿ ಕೊಡುತ್ತವೆ. ಆ ಮರದ ಹಸುರೇ ಬೇರೆ,...
ಹೇಳಲಿಕ್ಕಿನ್ನೂ ಸಾಕಷ್ಟು ಬಾಕಿ ಇದೆ…
ತುಟಿಯ ರಂಗು ಕಳೆದಿದೆ. ಇಲಾಸ್ಟಿಕ್ ಸ್ಮೈಲೂ... ಇನ್ನು ಮುಂದೆ ಮುಖವಾಡದ ಅಗತ್ಯವಿಲ್ಲ. ಬರಲಿದೆ ... ಭಾಮಿನಿ ಷಟ್ಪದಿ ಪುಸ್ತಕ ರೂಪದಲ್ಲಿ ನಿಮ್ಮ ಪ್ರತಿಗಾಗಿ ಇಲ್ಲಿಗೆ ಮೈಲ್ ಮಾಡಿ...
ಗೇರುತೋಪಿನ ವಿಲಾಸಿನಿಯರು
ಹೈವೇ 7 ವಿ ಎಂ ಮಂಜುನಾಥ್ ———- ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭...
ನೋವಿನೆದುರು ನಿಂತ ಲೀಲಾ..
ಇಂದಿನಿಂದ ಲೀಲಾ ಸಂಪಿಗೆ ಅವರ ಅಂಕಣ P for...ಆರಂಭವಾಗುತ್ತಿದೆ. ಇದು ಒಂದು ನಾವು ಕಂಡರಿಯದ ಲೋಕವನ್ನು ಬಿಚ್ಚಿಡಲಿದೆ. ಇದು ಅಂಕಣವಲ್ಲ-ನೋವಿನ ಒಡಲು. ಲೀಲಾ ಸಂಪಿಗೆ ಯಾರು? ಅಂಕಣ ಆರಂಭವಾಗುತ್ತಿರುವ ಹೊತ್ತಲ್ಲಿ ಮತ್ತೆ ಅವರ ಕಿರು ಪರಿಚಯ ನಿಮ್ಮ ಮುಂದಿಡುತ್ತಿದ್ದೇವೆ. ಈಕೆ ಲೀಲಾ ಸಂಪಿಗೆ. -ತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ...
ಕೊನೆಗೂ ಬರೆಯೋಕೆ ಕುಳಿತೆ
P for... ಲೀಲಾ ಸಂಪಿಗೆ ಕೊನೆಗೂ ಬರೆಯೋಕೆ ಕುಳಿತೆ. ಗೆಳೆಯರ ಒತ್ತಾಸೆಯ ಮಜರ್ಿಯಲ್ಲಿ ಬರೆದಿಲ್ಲವೆಂದಲ್ಲ! ಈ ತಪ್ಪಿದ ಹಾದಿಯ ಪಯಣಿಗರ ಬಗ್ಗೆ ಬರೆಯುತ್ತಲೇ ಬಂದಿರುವೆ. ಪಾಚಿಗಟ್ಟಿದ ಜಾರುದಾರಿಯಲ್ಲಿ ಸಾವರಿಸಿ ನಿಲ್ಲಲೂ ಆಗದೆ, ಹಾಗೆಂದು ಜಾರದಿರಲೂ ಆಗದೆ ತತ್ತರಿಸಿದವರ ನೋವಿನ, ಅವಮಾನದ, ಹತಾಶೆಯ, ಸಂಕಟದ ಬದುಕುಗಳ ಒಂದಷ್ಟು...
ಮಹಮದ್ ಮ್ಯಾಜಿಕ್ ೨೨
ಕೃಪೆ: ಪ್ರಜಾವಾಣಿ
ನಾಳೆಯಿಂದ ಆರಂಭ..
'ಅವಧಿ'ಯಲ್ಲಿ ಹೊಸ ಅಂಕಣ ಆರಂಭವಾಗಲಿದೆ. ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಲೀಲಾ ಸಂಪಿಗೆ ತಾವು ಕಂಡ ಲೋಕದ ಧಾರುಣ ಕಥನಗಳನ್ನು ನಮ್ಮೆದುರು ಇಡಲಿದ್ದಾರೆ. ಇಲ್ಲಿ ನಲಿವು ಎಂಬ ಪದದ ಸುಳಿವಿಲ್ಲ. ಬರೀ ನೋವಿನ ಬಿಂಬಗಳೇ. ಇದುವರೆಗೂ ಕನ್ನಡ ಕಾಣದ ಲೋಕ ಲೀಲಾ ಅವರಿಂದ ನಿಮ್ಮ ಮುಂದೆ. ಅಂಕಣದ ಹೆಸರು- P...
ಕಾಗದ ಬಂದಿದೆ…
chetana chaitanya |chetanachaitanya@gmail.com | ಮಯೂರ ನನ್ನ ಪಾಲಿಗೆ ಟೆಕ್ಸ್ಟ್ ಬುಕ್. ಅದನ್ನ ಶಾಲಾದಿನಗಳಿಂದಲೂ ಓದುತ್ತಲೇ ಬಂದಿದ್ದೇನೆ, ಈಗಲೂ ಓದುತ್ತಲೇ ಇದ್ದೇನೆ. ನೀವು ಹೇಳಿದ ಹಾಗೆ ಈ ಬಾರಿಯ ಲಂಕೇಶ್ ಸ್ಪೆಶಲ್ ಬಹಳ ಉಪಯುಕ್ತ, ಸಂಗ್ರಹಯೋಗ್ಯ ಕೃತಿ. ಅಂದಹಾಗೆ, ಲಂಕೇಶರ ’ಅವ್ವ’ ಕವಿತೆಯನ್ನ ಮೊದಲ ಸಾರ್ತಿ ಓದಿದ್ದು...
ಮಹಿಳಾ ಸಹಾಯವಾಣಿ ನಂಬರು ಅಣಕಿಸ್ತಲೇ ಇತ್ತು.
ಭಾಮಿನಿ ಷಟ್ಪದಿ ಚೇತನಾ ತೀರ್ಥಹಳ್ಳಿ ಅಂವ ಅವತ್ತೂ ಕುಡಿದುಬಂದ. ಹೊಸತೇನಲ್ಲ. ಮೊದಮೊದಲು ವಾಂತಿ ತರಿಸ್ತಿದ್ದ ಗಬ್ಬು ವಾಸನೆ ಆಮೇಲಾಮೇಲೆ ಅಭ್ಯಾಸವಾಗಿಹೋಗಿ ಈಗೀಗ ಹಿತವೆನಿಸತೊಡಗಿದೆ. ಈಗೊಂಥರಾ ಹೆಂಡದ ವಾಸನೆಯ ಅಡಿಕ್ಷನ್ ನಂಗೆ. ಇಂವ ಊರಲ್ಲಿ ಇಲ್ಲದಾಗ ನಿದ್ದೆಯೇ ಬರೋಲ್ಲ ಕಣೇ! ಅವಳು ಕೂಲಾಗಿಯೇ ಹೇಳ್ತಿದ್ದಳು. ಮುಖದಲ್ಲಿ...
ಇಲ್ಲಿ ಯಾರೂ ಗೆಲ್ಲಲಿಲ್ಲ…
ಗಾಳಿಬೆಳಕು ನಟರಾಜ ಹುಳಿಯಾರ್ 'ಸೋಲು ಎನ್ನುವುದು ಎಷ್ಟು ಭಯಾನಕವಾದದ್ದು ನೋಡಿ' ಎಂದರು ಬರಗೂರು. ಹೈದರಾಬಾದ್ನ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ 11ಗಂಟೆಯಲ್ಲಿ ಮೂಲೆಯ ಕುಚರ್ಿಯೊಂದರಲ್ಲಿ ಒಬ್ಬರೇ ಕೂತಿದ್ದ ಮಿರಾಜುದ್ದೀನ್ಪಟೇಲ್ ಅರೆಗಳಿಗೆ ಕತ್ತೆತ್ತಿ ನಮ್ಮನ್ನು ನೋಡಿದವರೇ, ನಾವು ಗುರುತು ಹಿಡಿದೇ ಬಿಟ್ಟವೇನೋ ಎಂಬ...
‘ಮಯೂರ ‘ ಮತ್ತೆ ಮೈ ಕೊಡವಿ ನಿಂತಿದೆ
ಟಿ ವಿ ಆರ್ಭಟದಲ್ಲಿ ಮಾಸಪತ್ರಿಕೆಗಳು ಮಾಸಿಹೋಗುತ್ತಿದೆಯೇನೋ ಎಂಬ ಗುಮಾನಿ ಉಂಟಾಗಿತ್ತು. ಆದರೆ ಅದನ್ನು ನಿವಾರಿಸುವಂತೆ 'ಮಯೂರ ' ಮತ್ತೆ ಮೈ ಕೊಡವಿ ನಿಂತಿದೆ. ಹೊಸ ಹುಡುಗರಿಗೆ ಮಯೂರ ಒಂದು ಭರವಸೆಯ ಕ್ಯಾನ್ವಾಸ್ ಆಗಿ ಅರಳಿದೆ . ಬರಹಗಾರ, ಉತ್ಸಾಹಿ ಜಿ ಪಿ ಬಸವರಾಜು ಹೊಸ ಸಾಧ್ಯತೆಗಳತ್ತ ಮಯೂರವನ್ನು ಕೊಂಡೊಯ್ಯುತ್ತಿದ್ದಾರೆ ....
ಎಕ್ಕುಂಡಿ ಯಾ ತಿರುಮಲೇಶ್?
ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ ಬಿಟ್ಟುಕೊಡುವುದರ ಮೂಲಕ ... ಎಂಬ ಸಾಲನ್ನು ಸು ರಂ ಎಕ್ಕುಂಡಿ ಯವರದ್ದು ಎಂದು ನಾವು ಭಾವಿಸಿದ್ದೆವು. ಆದರೆ ಪತ್ರಕರ್ತೆ ವಿದ್ಯಾರಶ್ಮಿ 'ಇದು ಕೆ ವಿ ತಿರುಮಲೇಶ್ ಅವರದ್ದಲ್ಲವೇ' ಎಂದು ಮೈಲ್ ಮಾಡಿದ್ದಾರೆ. ಈ ಸಾಲು ಯಾರದು ಎಂಬ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದ್ದರೆ...
ಏಯ್ ಅವನಿ…
ಹೇ ವಾಸು! ಎಂದು ಉದ್ಘಾರ ತೆಗೆದವರು ಅವನಿ. ಈ ಫೋಟೋ ಹಾಕಿ ಇವರು ಯಾರು ಬಲ್ಲೆಯೇನು ಎಂದು ಕೇಳಿದ ಪ್ರಶ್ನೆಗೆ ಅಷ್ಟೆ ತಟಕ್ಕನೆ ಉತ್ತರ ಕೊಟ್ಟವರು ಅವನಿ. ಕಂಗ್ರಾಟ್ಸ್ ! ಆಶ್ಚರ್ಯ ಅದರೂ ನಿಜ. ಈ ಚಿತ್ರದಲ್ಲಿರುವವರು ಕಥೆಗಾರ, ಪ್ರಬಂಧಗಳ ಮೂಲಕ ಮೋಡಿ ಮಾಡುವ ವಸುಧೇಂದ್ರ. ಇದು ವಸುಧೇಂದ್ರ ರ ಪೂರ್ವಾಶ್ರಮದ ಚಿತ್ರ. ವಸುಧೇಂದ್ರ...

