ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜನ ಕಾರಣ ಹುಡುಕುತ್ತಲೇ ಇದ್ದಾರೆ…
ಭಾಮಿನಿ ಷಟ್ಪದಿ ಚೇತನಾ ತೀರ್ಥಹಳ್ಳಿ ಅವಳು ಸತ್ತು ಹೋಗಿದ್ದಾಳೆ. ಯಾಕಂದರೆ, ಯಾಕೋ... ಅಂತೂ ಅವಳು ಹೊರಟು ಹೋಗಿದ್ದಾಳೆ. ಹೊಸಿಲು ದಾಟಿದ ದಿನದಿಂದ ಗಾಳಿ ಮಾತು ಕೇಳಿ ಕೇಳಿ ಸಾಕಾಗಿಯೇ ಹಾಗೆ ಮಾಡಿದಳೇನೋ? ಆದರೂ, ಅವಳು ಹಾಗೆ ಸತ್ತುಬಿಡಬಾರದಿತ್ತು. ಅಥವಾ, ಬದುಕಿದ್ದರೂ ಅವಳನ್ನ ಬದುಕಲಿಕ್ಕೆ ಬಿಡುತ್ತಿದ್ದರೇನು? ನಿಜವೇ ಸರಿ....
ಎಷ್ಟು ವೈನಾ(wine)ಗಿದೆ ಜುಗಲ್ ಬ೦ದಿ…
Santhosh Ananthapura | sansapndevu@gmail.com | ಚಿಯರ್ಸ್…. ಸೋಮರಸವ ಕುಡಿದ ದೇವಾದಿ ದೇವರ ಕಾಣನೆ ನಮ್ಮ ಡುಂಡಿ ಅವರ್‍ಯಾಕೆ ನಮ್ಮ ಬಗ್ಗೆ ಇಷ್ಟೊಂದು ಚಂಡಿ ? ಜೋಗಿಯಾದ್ದೋ ಜಾಗರಣೆಯ ವೃತ್ತಿ ಅದಕ್ಕಾಗಿ ಮಾಡಿಕೊಂಡಿದ್ದಾರೆ ಗುಂಡಿನ ಪ್ರವೃತ್ತಿ. +++ ಕೆ.ಫಣಿರಾಜ್ | phanikottur@gmail.com | ಅಯ್ಯೋ ’ಕುಡಿ’ಯದ...
ವಿಲಾಸಿ ಸೈನಿಕರು
ಹೈವೇ 7 ವಿ ಎಂ ಮಂಜುನಾಥ್ ———- ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭...
ಒಂದು ಇಂಟ್ರೊ, ಒಂದು ಬಾಡಿ, ಒಂದು ಎಂಡಿಂಗ್…
ಭಾಗೇಶ್ರೀ ಕನ್ನಡ ಬ್ಲಾಗ್ ಲೋಕಕ್ಕೆ ಅಡಿ ಇಟ್ಟಿದ್ದಾರೆ. ಅವಧಿಯ ಓದುಗರಿಗೆ ಭಾಗೇಶ್ರೀ ಅಪರಿಚಿತರಲ್ಲ. ಇತ್ತೀಚೆಗಷ್ಟೇ ಅವರ ಕವನಗಳ ದ್ವನಿ ಸುರುಳಿ 'ನಿನ್ನ ನೆನಪು' ವನ್ನು ಅವಧಿಯಲ್ಲಿ ಪರಿಚಯ ಮಾಡಿ ಕೊಡಲಾಗಿತ್ತು. ಪತ್ರಕರ್ತೆಯಾಗಿ ಎಷ್ಟು ಭಾಗೇಶ್ರೀ ಪರಿಚಿತರಾಗಿದ್ದಾರೋ ಅಷ್ಟೇ ಸಾಹಿತ್ಯದ ಒಡನಾಡಿಯಾಗಿಯೂ ಎಲ್ಲರಿಗೂ ಪರಿಚಿತರು....
'ಗಣ್ಯರ' ಮಗಳೊಬ್ಬಳು ಕಿಡ್ನಾಪ್ ಆದ್ಲು
P for… -ಲೀಲಾ ಸಂಪಿಗೆ ಹೀಗೊಂದು ಪಿ.ಪಿ.ನಗರ... ಇಡೀ ಏರಿಯಾಕ್ಕೆ ಬೆಂಕಿ ಬಿದ್ದಿತ್ತು! ಉರಿ ಹೊಗೆಯಿರಲಿಲ್ಲ ಅಷ್ಟೇ. ಪೊಲೀಸರ ಬೂಟುಗಳು ಒಂದೊಂದು ತಡಿಕೆಗಳನ್ನು, ಬಾಗಿಲುಗಳನ್ನು ಒದ್ದು ಎಲ್ಲಾ ಬಟಾಬಯಲು ಮಾಡ್ತಿದ್ವು. ಪೋಲಿಸರ ಯೂನಿಫಾಮರ್ಿಗೆ ಸಿಟ್ಟು ನೆತ್ತಿಗೇರಿತ್ತು. ಅಲ್ಲಿದ್ದ ನೂರಾರು ಗುಡಿಸಲುಗಳು, ಆಫ್ಮನೆಗಳು,...
‘ಗಣ್ಯರ’ ಮಗಳೊಬ್ಬಳು ಕಿಡ್ನಾಪ್ ಆದ್ಲು
P for… -ಲೀಲಾ ಸಂಪಿಗೆ ಹೀಗೊಂದು ಪಿ.ಪಿ.ನಗರ... ಇಡೀ ಏರಿಯಾಕ್ಕೆ ಬೆಂಕಿ ಬಿದ್ದಿತ್ತು! ಉರಿ ಹೊಗೆಯಿರಲಿಲ್ಲ ಅಷ್ಟೇ. ಪೊಲೀಸರ ಬೂಟುಗಳು ಒಂದೊಂದು ತಡಿಕೆಗಳನ್ನು, ಬಾಗಿಲುಗಳನ್ನು ಒದ್ದು ಎಲ್ಲಾ ಬಟಾಬಯಲು ಮಾಡ್ತಿದ್ವು. ಪೋಲಿಸರ ಯೂನಿಫಾಮರ್ಿಗೆ ಸಿಟ್ಟು ನೆತ್ತಿಗೇರಿತ್ತು. ಅಲ್ಲಿದ್ದ ನೂರಾರು ಗುಡಿಸಲುಗಳು, ಆಫ್ಮನೆಗಳು,...
`ಮದ್ಯ’ಮ ವರ್ಗದವರು ನಾವು..
jogi http://jogimane.blogspot.com | jogimane@gmail.com | ಸಾಯುತ್ತಾರೆಂದು ಕುಡಿಯದೇ ಇರುತ್ತಾರೆಯೇ ಪಾಪಿ. ಕಾಪಿ ಕುಡಿದವರೂ ಸಾಯ್ತಾರೆ ಮದ್ಯಕ್ಕಿರಲಿ ಮಾಫಿ. ಅಮೃತ ಕುಡಿದು ಅಮರರಾಗುವ ದುರಾಶೆಯಿಲ್ಲ ನಮಗೆ `ಮದ್ಯ’ಮ ವರ್ಗದವರು ನಾವು ಗಡಂಗೇ ಗುಡಿಯೆಮಗೆ -ಜೋಗಿ nilgiri | shetty.girija@gmail.com | ನಿಮ್ಮ ಜೀವ...
ಡುಂಡಿ- ಜೋಗಿ ಸವಾಲ್ ಜವಾಬ್
ಮದ್ಯದ ಸಾರವೇ ಅಂತಹದ್ದು. ಅಪಾರ ಬರೆದ ಚುಟುಕಕ್ಕೆ ಇಲ್ಲಿರುವ ಎರಡು ಸವಾಲ್ ಜವಾಬ್ ನೋಡಿ. ನಿಜಕ್ಕೂ ನೀವು ಮದ್ಯ ಪರರಾಗಿದ್ದರೆ ಕೈ ಜೋಡಿಸಿ. ಸಾರಿ.. ಕವನ ಜೋಡಿಸಿ. ಈ ಸವಾಲ್ ಗಳನ್ನೂ ಇನ್ನಷ್ಟು ಉದ್ದ ಬೆಳಸೋಣ. ಹಾಗೂ ನಾವೇ ಜವಾಬ್ ಕೂಡಾ ನೀಡೋಣ... ‘ಇದೇ ಕೊನೆಯ ಬಾರಿಗೆ’ --------------------- ಅನ್ನುವರು ಕೆಲವರು ‘ಇದೇ...
ಕುಡುಕರು ದುಡುಕರು !
ಅಪಾರ ಅವರ 'ನಿಯರೆಸ್ಟ್ ಬಾರಿನ ದಾರಿ ತೋರೋ..'ಗೆ ಪ್ರತಿಕ್ರಿಯೆ dundiraj | dundiraj@corpbank.co.in | ಅನ್ನುವರು ಕೆಲವರು 'ಇದೇ ಕೊನೆಯ ಬಾರಿಗೆ' ಪ್ರತಿಯೊಂದು ಸಲ ಹೋದಾಗಲೂ ಬಾರಿಗೆ ಬಹುಶಃ ನೀವೂ ಹಾಗೇ! ನೆನಪಿರಲಿ- ಕುಡುಕರು ನಿಲ್ಲಿಸುವ ವಿಚಾರದಲ್ಲಿ ದುಡುಕರು ! -ಡುಂಡಿರಾಜ್ *** malathi S |...
ಬದುಕಲಿಕ್ಕೆ ಹೊಸ ಗಾಳಿ ಬೇಕಲ್ಲ
ಒಂದೇ ಸಮ ಉರಿ. ಕಣ್ಣಲ್ಲೂ, ಎದೆಯಲ್ಲೂ. ಸತ್ತಿದ್ದು ಸಾಕು ಅನಿಸಿತು. ಬದುಕಲಿಕ್ಕೆ ಹೊಸ ಗಾಳಿ ಬೇಕಲ್ಲ _ _ _ ‘ಅವಧಿ’ ಓದುಗರ ಹಾಟ್ ಫೇವರೈಟ್ ಚೇತನಾ ತೀರ್ಥಹಳ್ಳಿ ಅವರ ‘ಭಾಮಿನಿ ಷಟ್ಪದಿ’ ಈಗ ಪುಸ್ತಕ ರೂಪದಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಕೈಯಲ್ಲಿ- ಪ ಸ ಕುಮಾರ್ ರೇಖೆಗಳು ಅಪಾರ ಅವರ ವಿನ್ಯಾಸ ಜೋಗಿ ಮುನ್ನುಡಿ...
ನಿಯರೆಸ್ಟ್ ಬಾರಿನ ದಾರಿ ತೋರೊ..
ನಾನೂ ನಿಮ್ಮಂತೆಯೇ ಮುಗಿಯಿತು ಎಂದುಕೊಂಡಿದ್ದೆ. ಆದರೆ ಆಗ ಬರೆದು ಬಳಸದೆ ಉಳಿದಿದ್ದ ಈ ಪದ್ಯಗಳು ಮೊನ್ನೆ ಸಿಕ್ಕವು. ಸಿನಿಮಾದ ಡಿವಿಡಿಯಲ್ಲಿನ ಡಿಲೀಟೆಡ್ ಸೀನ್‌ಗಳಂತೆ ಓದಿಕೊಳ್ಳಬಹುದೇನೊ ಎನಿಸಿ ಇಲ್ಲಿ ಹಾಕುತ್ತಿರುವೆ. ನಿಜಕ್ಕೂ ಇದು ಕಡೆಯ ಕಂತು! -ಅಪಾರ ೧ ತುಸು ಜಾಸ್ತಿ ಆಗಿದೆ ಇಂದು ಮೈಮೇಲೆ ಬಿದ್ದದ್ದಕ್ಕೆ ಸಾರಿ...
ಕಾಗದ ಬಂದಿದೆ
'ಬೆಂಗಳೂರು ಒಂದು ಅಡ್ರೆಸ್ ಪ್ರೂಫ್ ಕೇಳುತ್ತೆ ನವೊಮಿ' ಗೆ ಪ್ರತಿಕ್ರಿಯೆ vasudha | vasudhabhupati@gmail.com ನವೊಮಿ, ನಿಮ್ಮ ಬರಹಕ್ಕೆ ಸಲಾಂ. ಇದೇ ಸಮಸ್ಯೆ ನನಗೂ ಕಾಡುತ್ತಿತ್ತು. ಸದಾ ದುಗುಡಗೊಳ್ಳುತ್ತಿದ್ದೆ. ಆದರೆ ಈಗ ಇಂತಹ ಸಮಸ್ಯೆಯನ್ನೂ ಇಷ್ಟು ನಿರಾಳವಾಗಿ ಬರೆಯಬಹುದು ಎಂದು ನಿಮ್ಮಿಂದ ಗೊತ್ತಾಯಿತು. ಥ್ಯಾಂಕ್ಸ್...
'ಜೋಗಿ' ಎಂಬ ಶಕಾರ
ಜೋಗಪ್ಪ ಒಂದು ಕಡೆ ನೆಲೆ ನಿಲ್ಲದೆ ತಿರುಗ್ತಾನೆ ಅಂತಾರೆ ದೊಡ್ಡೋರು. ನಮಗಂತೂ ಗೊತ್ತಿರಲಿಲ್ಲ. ಜೋಗಿ ಅಲ್ಲಿ ಇಲ್ಲಿ ತಿರುಗಿ ಬೆಟ್ಟ ಹತ್ತಿ, ಕಣಿವೆ ಇಳಿದು, ಮಲೆನಾಡಲ್ಲಿ ತಿರುಗಿ, ಕರಾವಳಿಯಲ್ಲಿ ಈಜಿ ಈಗ ಮತ್ತೆ ಹಳೇಗಂಡನ ಪಾದವೇ ಗತಿ ಅಂತ 'ಜೋಗಿಮನೆ' ಸೇರಿಕೊಂಡಿದ್ದಾರೆ. 'ದುರ್ದೈವವಶಾತ್' ವಾಪಸ್ ಬಂದಿದ್ದೇನೆ ಎಂದು ಅವರೇ...
‘ಜೋಗಿ’ ಎಂಬ ಶಕಾರ
ಜೋಗಪ್ಪ ಒಂದು ಕಡೆ ನೆಲೆ ನಿಲ್ಲದೆ ತಿರುಗ್ತಾನೆ ಅಂತಾರೆ ದೊಡ್ಡೋರು. ನಮಗಂತೂ ಗೊತ್ತಿರಲಿಲ್ಲ. ಜೋಗಿ ಅಲ್ಲಿ ಇಲ್ಲಿ ತಿರುಗಿ ಬೆಟ್ಟ ಹತ್ತಿ, ಕಣಿವೆ ಇಳಿದು, ಮಲೆನಾಡಲ್ಲಿ ತಿರುಗಿ, ಕರಾವಳಿಯಲ್ಲಿ ಈಜಿ ಈಗ ಮತ್ತೆ ಹಳೇಗಂಡನ ಪಾದವೇ ಗತಿ ಅಂತ 'ಜೋಗಿಮನೆ' ಸೇರಿಕೊಂಡಿದ್ದಾರೆ. 'ದುರ್ದೈವವಶಾತ್' ವಾಪಸ್ ಬಂದಿದ್ದೇನೆ ಎಂದು ಅವರೇ...
ದಿಸ್ ಈಸ್ ಮೈ ಬಾಡಿ- ಐ ಎಂಜಿನೀರ್ ಇಟ್!
ಡೋರ್ ನಂ 142 ಬಹುರೂಪಿ `ಥೂತ್ತೇರಿಕಿ, ಇದ್ಯಾಕಿಂಗಾಯ್ತು' ಅಂತ ತಲೆ ಮೇಲೆ ಕೈ ಹೊತ್ತು ಕೂತ್ಕಂಡೆ. ಅಲ್ಲಾ ದಿನಾ ನನ್ನ ಜೊತೇನೇ ಇದ್ದು ಏನಾದ್ರೂ ಸಮಸ್ಯೆ ಇದ್ದಿದ್ರೆ ನಂಗೇ ಹೇಳ್ಕೋಬೌದಿತ್ತು. ಅದನ್ನ ಬಿಟ್ಟು ಆ ಅಮೇರಿಕಾದವ್ರಿಗೆ ಯಾಕಪ್ಪಾ ಹೇಳ್ದ ಅಂತ ವರಿ ಶುರುವಾಯ್ತು. ಆಗಿದ್ದಿಷ್ಟೇ, ಇಮೇಲ್ ಚೆಕ್ ಮಾಡ್ಬೇಕು ಅಂತ ಹೊರಟ್ನಾ,...
ಬೆಂಗಳೂರು ಒಂದು ಅಡ್ರೆಸ್ ಫ್ರೂಫ್ ಕೇಳುತ್ತೆ ನವೋಮಿ…
ಕೂಲ್ ಟಾಕ್ ನವೋಮಿ ಗ್ಯಾಸ್ ಕನೆಕ್ಶನ್ ನಿಮ್ಮ ಹೆಸರಲ್ಲಿದೆಯಾ? ಇಲ್ಲ. ಡ್ರೈವಿಂಗ್ ಲೈಸೆನ್ಸ್? ಇಲ್ಲ. ವೋಟರ್ ಐಡಿ? ಇಲ್ಲ. ರೇಶನ್ ಕಾರ್ಡ್? ಇಲ್ಲ ಅಯ್ಯೋ ಹೋಗಿ ಮತ್ತೆ ..ಇಂಥ ಸ್ಥಳದಲ್ಲಿ ನೀವು ಇದ್ದೀರಿ ಎನ್ನೋದಕ್ಕೆ ಯಾವ ಪ್ರೂಫ್ ಇಲ್ಲವಲ್ಲ ಮೇಡಂ. ಆತ ನನ್ನನ್ನು ಮೇಲಿನಿಂದ ಕೆಳಗಿನವರೆಗೆ ಒಮ್ಮೆ ನೋಡಿದ. ನಾನು ಸುಮ್ಮನೆ...
ಜನ ಕೂಡ ಅವಳನ್ನ ಮರೆತುಬಿಟ್ಟಿದ್ದಾರೆ…
"ಭಾಮಿನಿ ಷಟ್ಪದಿ” ಚೇತನಾ ತೀರ್ಥಹಳ್ಳಿ ಹಿಮಾಲಯದ ಹಾದಿಯಲ್ಲಿ ಬಿದ್ದುಬಿಟ್ಟಳು ದ್ರೌಪದಿ. ಕಾಣದ ದನಿ ಹೇಳೀತು. “ನೀನು ಅರ್ಜುನನಲ್ಲಿ ಪಕ್ಷಪಾತ ತೋರಿದೆ. ಅದಕ್ಕೇ...." ಕೊನೆಯ ನಗೆ ನಕ್ಕಳು. ಹಳತೆಲ್ಲ ನೆನಪಾದವು. ಬೆಂಕಿಯ ಮಗಳಾಗಿ ಹುಟ್ಟಿದ್ದವಳು ಬೆಂಕಿಯಾಗೇ ಬೆಳೆದಿದ್ದಳು ದ್ರೌಪದಿ. ಅಲ್ಲಿ, ಸ್ವಯಂವರದಲ್ಲಿ ಕರ್ಣನಿಗೆ...
ಕಾಪಾಡುವ ತಾಯಿಯರು
ಎಂದಿನಂತೆ ಹಂಸಾನಂದಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಬರೆದ ಒಂದು ಬರಹ ಈಗ ಇಲ್ಲಿ- ಅವನು ಆ ಊರಿನಲ್ಲಿ ಕಾಲಿಟ್ಟು ಹೆಚ್ಚು ಕಾಲ ಆಗಿರಲಿಲ್ಲ. ಒಂದೆರಡು ತಿಂಗಳಿರಬಹುದು. ಅಥವಾ ಮೂರುನಾಕೇ ಇದ್ದಿರಬಹುದು. ಹೊರಗೆ ಓಡಾಡುವ ಅವಕಾಶ ಕಡಿಮೆಯೇ, ಆದ್ದರಿಂದ ಆ ಊರಿನ ಭಾಷೆ ಇನ್ನೂ ಸರಿಯಾಗಿ ಬರುತ್ತಿದ್ದಿಲ್ಲ ಅವನಿಗೆ. ಪ್ರಯತ್ನವೇನೋ...
ವಿಲಾಸಿ ಸೈನಿಕರು
ಹೈವೇ 7 ವಿ ಎಂ ಮಂಜುನಾಥ್ ———- ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭...
ಅಂತರಗಂಗೆ ಇಂದಿಗೂ ಹಾಗೇ ನಿಂತಿದ್ದಾಳೆ..
P for... ಲೀಲಾ ಸಂಪಿಗೆ ಎರಡು ಆಟೋಗಳು ಸ್ಟಾಟರ್್ ಆದ್ವು. ಒಂದರಲ್ಲಿ ಮಂಗಳ, ಸುಧಾ, ಪಂಕಜ, ಶಂಕರಮ್ಮ ಇದ್ರು. ಇನ್ನೊಂದರಲ್ಲಿ ನಾನು, ಫೀಲ್ಡ್ ವರ್ಕರ್ ಕೃಷ್ಣಪ್ಪ, ನಾಸೀನಾ, ಶಕು ಇದ್ವು. ಸೈಕಲ್ನಲ್ಲಿದ್ದ ರಂಗಣ್ಣ ಮುಂದೆ ಸಾಗುತ್ತಾ ದಾರಿ ತೋರ್ಸುತ್ತಾ ಹೊರಟ. ರಂಗಣ್ಣ ನಮಗೆಲ್ಲಾ ಪರಿಚಿತನೇ. ಕೋಲಾರದ ಕಚೇರಿಯಲ್ಲಿ ಲೈಂಗಿಕ ವೃತ್ತಿ...
ಕಾಗದ ಬಂದಿದೆ…
ಜೋಗಿ ಅವರ ಸಾವೆಂಬ ಪರಕೀಯನ ಜೊತೆ ಅಸಂಬದ್ಧ ಮಾತುಕತೆಗೆ ಪ್ರತಿಕ್ರಿಯೆ Sunil Kulkarni| sunilmk23@gmail.com | ಸಾಯುವುದು ಸತ್ತವನ ಪಾಲಿಗೆ ಏನೋ ಎಂತೋ ಗೊತ್ತಿಲ್ಲ, ಬದುಕಿರುವವರ ಪಾಲಿಗೆ ಮಾತ್ರ ಅಂಥ ಆಹ್ಲಾದಕರ ಅನುಭವ ಅಲ್ಲ. ಸತ್ತ ಮೇಲೆ ಏನಾಗುತ್ತೇವೆ ಅನ್ನುವ ಪ್ರಶ್ನೆಗೆ ಬದುಕಿರುವವರು ಉತ್ತರಿಸಲಾರರು,...







