ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಒಂದಲ್ಲ ಒಂದು ದಿನ ಓಡಿ ಹೋಗ್ತೀನಿ…
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ.. ಮನಸ್ಸು ಮಾಡಿದ್ರೆ ನಾನು ಕೂಡ ಡೈವೋರ್ಸ್ ನೋಟೀಸ್ ಕಳುಹಿಸಬಲ್ಲೆ.... ಒಂದು ಮಾತು.೧೦ ವರ್ಷಗಳ ನಂತರ ನನಗರಿವಿಲ್ಲದಂತೆ ಹೊರಬಂದು ಆತನ ಗಂಡಸ್ತನಕ್ಕೆ ಆಘಾತ ನೀಡಿತ್ತು. ಬೆವರಿಬಿಟ್ಟಿದ್ದೆ. ಇಷ್ಟೊಂದು ಶಕ್ತಿ ನನಗೆಲ್ಲಿಂದ ಬಂತು..ಎಲ್ಲಿಂದಲೋ ಒಟ್ಟಾರೆ ಬಂದು ಬಿಟ್ಟಿದೆ....
ವೆಬ್ ವಿಹಾರ-ಅವಕಾಶ ಅಪಾರ
ಪ್ರಿಯರೆ, ನನ್ನ ಹೊಸ ಪುಸ್ತಕಗಳು - 'ವೆಬ್ ವಿಹಾರ' ಹಾಗೂ 'ಅವಕಾಶ ಅಪಾರ' - ಬರುವ ಜುಲೈ ೨೦ರಂದು ಸಂಜೆ ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆಯಾಗಲಿವೆ. ದಯವಿಟ್ಟು ಈ ಕಾರ್ಯಕ್ರಮಕ್ಕೆ ಬನ್ನಿ. ಬಿಡುಗಡೆಯಾಗುತ್ತಿರುವ ಪುಸ್ತಕಗಳ ಪರಿಚಯ ಹೀಗಿದೆ: ೧. ವೆಬ್ ವಿಹಾರ - ಅಂತರಜಾಲ...
ಜಿ ಟಿ ಎನ್ ಅವರಿಗೆ ಹೆಚ್ಚು ಕೆಲಸವಿತ್ತು…
-ಜಿ ಎನ್ ಮೋಹನ್ ಜಿ ಟಿ ನಾರಾಯಣರಾವ್ ಅವರು ಇನ್ನು ನೆನಪು ಮಾತ್ರ ಎಂದಾಗ ಏಕೋ ಒಂದು ಕ್ಷಣ ಮನಸ್ಸು ಒಪ್ಪಲು ಸಿದ್ಧವಾಗಲಿಲ್ಲ. ಮೈಸೂರಿನಿಂದ ನೋವಿನ ಈ ಸುದ್ದಿ ಹೊತ್ತ ರಮೇಶ್ ಪೆರ್ಲರ ಎಸ್ ಎಂ ಎಸ್ ಬಂದಾಗ ನನಗೆ ಆ ಒಂದು ದೊಡ್ಡ ದನಿ ಉಡುಗಿ ಹೋಯಿತಲ್ಲಾ ಎನಿಸಿತು. ಆ ದೊಡ್ಡ ದನಿ ನನಗೆ ಯಾಕೆ ಮುಖ್ಯ ಎಂದರೆ ಅದು ಈ ಸಮಾಜದ ಒಂದು ದೊಡ್ಡ...
ಜಡೆಗೂ ಒಂದು ಬ್ಲಾಗ್?
ಜಡೆಗೂ ಒಂದು ಬ್ಲಾಗ್? ಆಶ್ಚರ್ಯ ಆದರೂ ನಿಜ. ಮಾಲಾ ರಾವ್ ಅವರಿಗೆ ಬರಹ ಸಲೀಸು. ಅದಕ್ಕೆ ಒಂದಿಷ್ಟು ಹಾಸ್ಯಪ್ರಜ್ಞೆಯ ಒಗ್ಗರಣೆ ಹಾಕುತ್ತಾರೆ ಹಾಗಾಗಿ ಇವರ ಬ್ಲಾಗ್ ಓದಲು ಇಂಟರೆಸ್ಟಿಂಗ್. ಹೇಳಿಕೇಳಿ ಕವಿಗಳು ನೀಲವೇಣಿ ಪ್ರಿಯರು. ಮುಂಗುರುಳ ಮಾಲೆ ಪ್ರಿಯರು. ತಲೆಗೂದಲಲ್ಲೇ ಅಮಾವಾಸ್ಯೆ ಕಂಡವರು- ಕವಿಗಳು ಕಂಡ ಕೂದಲು ಈ...
ಓಓಓ…ಅಜ್ಜಿ ಕಾಲದ ಒಡವೆ…
ಮೊಗ್ಗಿನ ಜಡೆ ಬ್ಲಾಗ್ ನಿಂದ ಆಯ್ದ ಅಜ್ಜಿ ಕಾಲದ ಒಡವೆ ಬಗೆಗಿನ ಲೇಖನ ಇಲ್ಲಿದೆ- ಬೈತಲೆ ಬೊಟ್ಟು ಓಓಓ...ಅಜ್ಜಿ ಕಾಲದ ಒಡವೆ... ಅಂತ ಮೂಗು ಮುರಿಸಿಕೊಂಡು ಅಮ್ಮನ ಒಡವೆ ಪೆಟ್ಟಿಗೆಯ ತಳ ಸೇರಿದ ಒಡವೆಗಳಿಗೆಲ್ಲಾ ಮತ್ತೆ ಗಾಳಿ ಬೆಳಕು ನೋಡುವ ಅವಕಾಶ ಪ್ರಾಪ್ತವಾಗುತ್ತಿದೆ ಟಿವಿ ಯಲ್ಲಿ ಬರುವ ' ಕೆ ' ಅಕ್ಷರದ ಸೀರಿಯಲ್ ಗಳ ಪ್ರಭಾವವೋ...
ಗೇರುತೋಪಿನ ಕಾವಲುಗಾರ
ಹೈವೇ 7 ವಿ ಎಂ ಮಂಜುನಾಥ್ ———- ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭...
ಕದ್ದೇ ಬಿಡಬೇಕು ಅನ್ನುವಂತೆ ಮಾಡಿದ್ದು …
ಕದಿಯಲೇ ಬೇಕು ಎನಿಸಿಬಿಡುವ ವಸ್ತುಗಳಿವೆ. ಆದರೆ ನಾವು ಮಾರುವೇಷದಲ್ಲಿ ಬ್ಲಾಗ್ ಸಂಚಾರ ನಡೆಸಿದಾಗ ಕದ್ದೇ ಬಿಡಬೇಕು ಅನ್ನುವಂತೆ ಮಾಡಿದ್ದು ಎರಡು ಕವಿತೆಗಳು. ಕದ್ದಿದ್ದೀರಾ ಎಂದು ಆ ಇಬ್ಬರೂ ಕವಿಗಳು ದೂರು ದಾಖಲು ಮಾಡಿದಲ್ಲಿ ಇನ್ನಷ್ಟು ಓದುಗರ ಮುಂದೆ ಅವರ ಕವಿತೆಗಳನ್ನು ಇಟ್ಟ ತಪ್ಪಿಗಾಗಿ ಅವರ ಠಾಣೆಯಲ್ಲಿ ಸ್ವಯಂ ಶರಣಾಗತರಾಗಲು...
ಮಹಮದ್ ಮ್ಯಾಜಿಕ್
ಕೃಪೆ: ಪ್ರಜಾವಾಣಿ
ಪುಸ್ತಕ ಪ್ರೀತಿಸಲು ಬನ್ನಿ
ಕೇಳು ಜನಮೇಜಯ, ಬುಕ್ ಬಜಾರ್ ಸಾಲಿಗೆ ಈಗ ಮತ್ತೊಂದು ಸೇರ್ಪಡೆ- 'ಪುಸ್ತಕ ಪ್ರೀತಿ'. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭವಾಗಿರುವ ಈ ಬ್ಲಾಗ್ ಪುಸ್ತಕಕ್ಕೆ ಸಂಭಂದಿಸಿದಂತೆ ಒನ್ ಸ್ಟಾಪ್ ಶಾಪ್ ಆಗುವ ಕನಸು ಹೊಂದಿದೆ. ಪುಸ್ತಕದ ಬಗ್ಗೆ ಮಾಹಿತಿ, ವಿಮರ್ಶೆ ನೀಡುವುದೇ ಅಲ್ಲದೆ ರಾಜ್ಯಾದ್ಯಂತ ತನ್ನದೇ ಮಾರಾಟ...
ಬರಲಿದೆ..ಒಂದು ನಾಟಕ..ಡ್ರೀಮ್ ಹೌಸ್
'ಅಯ್ಯಪ್ಪನ ಸೀಸನ್ನಲ್ಲಿ ಸ್ವಲ್ಪ ಪ್ರಾಬ್ಲಮ್'
P for… -ಲೀಲಾ ಸಂಪಿಗೆ ಸುಮಾರು ಆರರಿಂದ ಆರೂವರೆ ಅಡಿ ಉದ್ದ, ಮೂರೂವರೆ ಅಡಿ ಅಗಲ, ಒಂದುವರೆ ಅಡಿ ಆಳ! ದಟ್ಟವಾದ ಕುರುಚಲು. ಏಳೆಂಟು ಅಡಿ ಬೆಳೆದು ಚಿಕ್ಕ ಚಿಕ್ಕ ಛತ್ರಿಯಂತೆ ಹರಡಿಕೊಂಡು ಇತ್ತ ನೆರಳಿಗೂ ಅಲ್ಲದ, ಅತ್ತ ಮರವೂ ಅಲ್ಲದ ಜಾಲಿ. ಒಂದೊಂದು ಗುಂಡಿಗಳಿಗೂ ನೆರಳು ಕೊಡುವ ಭ್ರಮೆಯಲ್ಲಿ ನಿಂತಿವೆಯೇನೋ ಎಂಬಂತೆ ನಿಂತ ಪೋಸ್....
‘ಅಯ್ಯಪ್ಪನ ಸೀಸನ್ನಲ್ಲಿ ಸ್ವಲ್ಪ ಪ್ರಾಬ್ಲಮ್’
P for… -ಲೀಲಾ ಸಂಪಿಗೆ ಸುಮಾರು ಆರರಿಂದ ಆರೂವರೆ ಅಡಿ ಉದ್ದ, ಮೂರೂವರೆ ಅಡಿ ಅಗಲ, ಒಂದುವರೆ ಅಡಿ ಆಳ! ದಟ್ಟವಾದ ಕುರುಚಲು. ಏಳೆಂಟು ಅಡಿ ಬೆಳೆದು ಚಿಕ್ಕ ಚಿಕ್ಕ ಛತ್ರಿಯಂತೆ ಹರಡಿಕೊಂಡು ಇತ್ತ ನೆರಳಿಗೂ ಅಲ್ಲದ, ಅತ್ತ ಮರವೂ ಅಲ್ಲದ ಜಾಲಿ. ಒಂದೊಂದು ಗುಂಡಿಗಳಿಗೂ ನೆರಳು ಕೊಡುವ ಭ್ರಮೆಯಲ್ಲಿ ನಿಂತಿವೆಯೇನೋ ಎಂಬಂತೆ ನಿಂತ ಪೋಸ್....
"ತುಳಸಿವನ"-"ಸುಪ್ತದೀಪ್ತಿ"
ಕನ್ನಡ ಸಾಹಿತ್ಯ ವಲಯದಲ್ಲಿ ಸದಾ ಓಡಾಡುವ-ಓದಾಡುವ ಎಲ್ಲರಿಗೂ ಪರಿಚಿತ ಹೆಸರುಗಳೆರಡು ತಮ್ಮ ಮುಖಗಳನ್ನು ನಿಮ್ಮೆಲ್ಲರೆದುರು ತೋರಲಿವೆ. ಜುಲೈ ತಿಂಗಳ ಕೊನೆಯ ಭಾನುವಾರ (೨೭ನೇ ತಾರೀಖು) ಬೆಳಗ್ಗೆ ೧೦ ಗಂಟೆಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಅವರಿಬ್ಬರೂ ನಿಮ್ಮನ್ನೆಲ್ಲ ಎದುರುಗೊಳ್ಳಲಿದ್ದಾರೆ. ನೀವೆಲ್ಲ ಅಲ್ಲಿಗೆ ಬರಬೇಕು-...
“ತುಳಸಿವನ”-“ಸುಪ್ತದೀಪ್ತಿ”
ಕನ್ನಡ ಸಾಹಿತ್ಯ ವಲಯದಲ್ಲಿ ಸದಾ ಓಡಾಡುವ-ಓದಾಡುವ ಎಲ್ಲರಿಗೂ ಪರಿಚಿತ ಹೆಸರುಗಳೆರಡು ತಮ್ಮ ಮುಖಗಳನ್ನು ನಿಮ್ಮೆಲ್ಲರೆದುರು ತೋರಲಿವೆ. ಜುಲೈ ತಿಂಗಳ ಕೊನೆಯ ಭಾನುವಾರ (೨೭ನೇ ತಾರೀಖು) ಬೆಳಗ್ಗೆ ೧೦ ಗಂಟೆಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಅವರಿಬ್ಬರೂ ನಿಮ್ಮನ್ನೆಲ್ಲ ಎದುರುಗೊಳ್ಳಲಿದ್ದಾರೆ. ನೀವೆಲ್ಲ ಅಲ್ಲಿಗೆ ಬರಬೇಕು-...
ಮತ್ತೆ ಕಾಗದ ಬಂತು…
ಖ್ಯಾತ ವಿದ್ವಾಂಸ ಕೆ ವಿ ನಾರಾಯಣ್ ಅವರ 'ಕನ್ನಡ ಬರವಣಿಗೆಯಲ್ಲಿ ಆಗಬೇಕಾಗಿರುವ ಬದಲಾವಣೆಗಳು' ಲೇಖನಕ್ಕೆ ಪ್ರತಿಕ್ರಿಯೆ- ರವಿ ಅಜ್ಜೀಪುರ http://nadipreeti.blogspot.com | raviajjipura@gmail.com | ನೀವು ಹೇಳಿದ್ದು ನಿಜ. ನಾನೂ ಗಮನಿಸಿದಂತೆ ನಾವು ಆಡುವ ಮತ್ತು ಬರೆಯುವುದರ ನಡುವೆ ಕೆಲವು ವ್ಯತ್ಯಾಸಗಳನ್ನು...
ಯಾವುದೀ ಪ್ರವಾಹವು…
ಡೋರ್ ನಂ 142 ಬಹುರೂಪಿ ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ ಕಿವಿ ಹಿಂಡಿದ ತಕ್ಷಣ ತೂರಿ ಬಂದ ಹಾಡು ಇದು. ಯಾಕೋ ಈ ಹಾಡು ನನ್ನನ್ನ ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಏನೋ ತಳಮಳ ಹುಟ್ಟು ಹಾಕುತ್ತದೆ. ಯಾಕೋ ಗೊತ್ತಿಲ್ಲ, ಈ ಹಾಡು ಕೇಳಿದ...
ಬರಲಿದೆ…'5ನೇ ಗೋಡೆಯ ಚಿತ್ರಗಳು'
ಬರಲಿದೆ…’5ನೇ ಗೋಡೆಯ ಚಿತ್ರಗಳು’
ಕನ್ನಡ ಬರವಣಿಗೆಯಲ್ಲಿ ಆಗಬೇಕಿರುವ ಬದಲಾವಣೆಗಳು
ಕೆ ವಿ ನಾರಾಯಣ್ ಕನ್ನಡದ ಖ್ಯಾತ ವಿದ್ವಾಂಸರು. ಅವರ ನೋಟ ಕನ್ನಡ ಸಾಹಿತ್ಯವನ್ನು, ಭಾಷೆಯನ್ನೂ ಹಲವು ಹೆಜ್ಜೆ ಮುಂದೆ ಕೊಂಡೊಯ್ದಿದೆ. ಕನ್ನಡ ಬರವಣಿಗೆಯಲ್ಲಿ ಆಗಬೇಕಾಗಿರುವ ಬದಲಾವಣೆಗಳ ಬಗ್ಗೆ ಇವರು ನಡೆಸಿದ ಚಿಂತನೆ ಇಲ್ಲಿದೆ. ಪ್ರತಿಕ್ರಿಯೆಗೆ ಸ್ವಾಗತ. -ಕೆ.ವಿ.ನಾರಾಯಣ ಬರಹಕ್ಕೆ ಓದುಗರಿರುತ್ತಾರೆ. ಓದುಗರೆಲ್ಲರೂ ಬರೆಯುವವರೇ...
ಕಾಗದ ಬಂದಿದೆ…
ಚೇತನಾ ತೀರ್ಥಹಳ್ಳಿ ಅವರ 'ಜನ ಕಾರಣ ಹುಡುಕುತ್ತಲೇ ಇದ್ದಾರೆ..' ಲೇಖನಕ್ಕೆ ಪ್ರತಿಕ್ರಿಯೆ- shari | svg_34@yahoo.co.in | ಅವಳಂಥ ಅನೇಕರು ಉಸಿರಾಡಿಸೋಕೆ ಪ್ರಯತ್ನಿಸ್ತಲೇ ಇರ್ತಾರೆ. ನೀನು ಹೇಳಿದ ಹಾಗೆ ಅಷ್ಟು ಸುಲಭ ವಾಗಿ ಉಸಿರಾಡೋಕೆ ಬಿಡಬೇಕು ತಾನೆ. ಅವಳು ನಾಂದಿ ಹಾಡಿದ್ದಾಳೆ. ಪ್ರಾಣತ್ಯಾಗ ಮಾಡಿ ಅವಳಂಥ ಅನೇಕರನ್ನು...
ಐ ಯ್ಯಾಮ್ ನವೋಮಿ.. ಐ ಯ್ಯಾಮ್ ಜಸ್ಟ್ 30
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ.. -ನವೋಮಿ ಕನ್ನಡಿಯಲ್ಲೊಮ್ಮೆ ನೋಡಿಕೊಂಡೆ. ಕನ್ನಡಿ ಹೇಳಿತು. ನಿನ್ನನ್ನು ನೀನು ಕಣ್ಣ ತುಂಬ ನೋಡಿಕೊಂಡು ನವೋಮಿ ಎಷ್ಟು ದಿನವಾಗಿ ಹೋಗಿತ್ತು.ನಾನು ಇಷ್ಟುದ್ದಕ್ಕೆ ನಿನ್ನ ಬೆಡ್್ರೂಮಿನಲ್ಲಿ,ಆಲ್ಮೇರಾದಲ್ಲಿ ನಿಂತಿರುವುದನ್ನು ನೀನು ಮರೆತುಹೋಗಿದ್ದೆಯಲ್ಲಾ. ...









