ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವ್ಯಾಸರ ಕೊನೆಯ ಪತ್ರ
ವ್ಯಾಸರ ಕೊನೆಯ ಪತ್ರ

ಅಂಕಿತಾ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಕಥೆಗಾರ ಎಂ ವ್ಯಾಸರು ಬರೆದ ಕೊನೆಯ ಪತ್ರದ ಕೊನೆಯ ಸಾಲುಗಳು ಹೀಗಿವೆ... "ಹೋಗಲಿ ಬಿಡಿ 69 ರಲ್ಲಿದ್ದೇನೆ... ಇನ್ನೆಷ್ಟು ದಿನ ಈ ಹಪಾಹಪಿ ಇರಬಹುದು?... .. ಒಂದು ಅಗಾಧ ದೈಹಿಕ ನೋವು ಇಂತಹ ಅಂಗಲಾಚುವಿಕೆಗಳನ್ನು ಹಿಮ್ಮೆಟ್ಟಿಸಿ...ಜೀವ ಒಂದು ಉಳಿದರೆ ಸಾಕು ಎಂಬ ಪ್ರಾರ್ಥನೆಯೊಂದೇ...

read more
ವ್ಯಾಸರು ಬರೆಯುವುದನ್ನು ನಿಲ್ಲಿಸಿದರು…
ವ್ಯಾಸರು ಬರೆಯುವುದನ್ನು ನಿಲ್ಲಿಸಿದರು…

-ಜಿ ಎನ್ ಮೋಹನ್ ಜೋಗಿ ಕರೆ ಮಾಡಿದರೆ ಎಂತಹ ಒತ್ತಡದಲ್ಲೂ ನಗೆ ಉಕ್ಕಿ ಆರಾಮಾಗುತ್ತೇನೆ. ಆದರೆ ಈಗಷ್ಟೇ ಫೋನ್ ಮಾಡಿದ ಜೋಗಿ ದನಿ ಭಾರವಾಗಿತ್ತು. ಅದು ಜೋಗಿಯ ವ್ಯಕ್ತಿತ್ವಕ್ಕೆ ಖಂಡಿತಾ ಹೇಳಿ ಮಾಡಿಸಿದ್ದಲ್ಲ. ಯಾಕೆ ಜೋಗಿ? ಎಂದು ಕೇಳುವ ಮುಂಚೆಯೇ ವ್ಯಾಸ ಇನ್ನಿಲ್ಲ ಅಂದರು. ಶಾಕ್ ಆಯಿತು. ಕೆಲವೇ ದಿನಗಳ ಹಿಂದಷ್ಟೇ ಫೋನಾಯಿಸಿದ್ದರು....

read more
ಎಂ ವ್ಯಾಸ ಇನ್ನಿಲ್ಲ.

ಎಂ ವ್ಯಾಸ ಇನ್ನಿಲ್ಲ. ಅರ್ಧ ಗಂಟೆಯ ಹಿಂದೆ ಕಾಸರಗೋಡಿನ ಮಧೂರು ಬಳಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಕನ್ನಡದ ಕಥಾಲೋಕವನ್ನು ಇನ್ನಿಲ್ಲದಂತೆ ಆವರಿಸಿಕೊಂಡಿದ್ದ ವ್ಯಾಸ ಕಳೆದ ನಾಲ್ಕು ದಿನಗಳಿಂದ ಅಸ್ವಸ್ಥರಾಗಿದ್ದರು. ಇದರೊಂದಿಗೆ ಸೇರಿದ ಚಿಕೂನ್ ಗುನ್ಯ ಅವರನ್ನು ಹಣ್ಣು ಮಾಡಿತ್ತು. ಕನ್ನಡ ಕಥಾ ಲೋಕ ನಿಜಕ್ಕೂ...

read more
ಸೂರ್ಯ ಇವನೊಬ್ಬನೇ…
ಸೂರ್ಯ ಇವನೊಬ್ಬನೇ…

ಪ ಸ ಕುಮಾರ್ ಅವರ ಕಲೆ ಹಾಗೂ ಅಪಾರ ಅವರ ವಿನ್ಯಾಸದ ಈ ಕಾರ್ಡ್ ಉಚಿತ. ನಿಮ್ಮ ಸಂಗ್ರಹಕ್ಕೆ ಬೇಕಾದಲ್ಲಿ  avadhi.pusthaka@gmail.com, mayflowermh@gmail.com  ಗೆ ಮೇಲ್ ಮಾಡಿ. ವಿಳಾಸ ಕೊಡಿ. ಕೊರಿಯರ್ ಮೂಲಕ  ಕಳಿಸಲಾಗುವುದು. ಕಲೆ: ಪ ಸ...

read more
ಹೀಗಿತ್ತು ಅವಳ ಸ್ವಗತ…
ಹೀಗಿತ್ತು ಅವಳ ಸ್ವಗತ…

P For... -ಲೀಲಾ ಸಂಪಿಗೆ ಎಲ್ಲವೂ ವ್ಯವಸ್ಥೆಯಾಗಿತ್ತು. ಜೀವ ದಣಿದಿತ್ತು. ಅಂತಿಮ ಅಗ್ನಿ ಸ್ಪರ್ಶದೊಂದಿಗೆ ತನ್ನ ಬದುಕೇ ಮುಗಿದುಹೋದ ಭಾವವಿತ್ತು ಸುಶೀಲಳ ಮುಖದಲ್ಲಿ. ಸುಶೀಲಳ ಮಗಳು ಶಾರೀ ಅಗ್ನಿಯಲ್ಲಿ ಲೀನವಾಗಿದ್ದಳು. ಸುಶೀಲ ಆ ಕೆನ್ನಾಲಗೆ ನೋಡ್ತಾ ಮಂಡಿಯೊಳಗೆ ಮುಖವಿಟ್ಟಳು ಧ್ಯಾನಕ್ಕೆ ಕುಳಿತವಳಂತೆ. ಅಲ್ಲೇ ಸ್ವಲ್ಪ...

read more
ಜೋಗಿರೆ… ಜೋಗಿಯಾರೆ…
ಜೋಗಿರೆ… ಜೋಗಿಯಾರೆ…

          ಜೋಗಿ ರಾಮಾಯಣದ ಆಯ್ದ ಚಿತ್ರಗಳು ಇಲ್ಲಿವೆ. ಜೋಗಿ ಇಷ್ಟು ಮನದುಂಬಿ ಮಾತನಾಡುತ್ತಾರೆ ಎಂದು ಗೊತ್ತಾಗಿದ್ದು 'ಫಿಶ್ ಮಾರ್ಕೆಟ್' ನಲ್ಲಿಯೇ. ಜೋಗಿ ಮೊದಲ ಬಾರಿ ಬಿಚ್ಚಿಟ್ಟ ಗುಟ್ಟು- ತಾನು ಕಣ್ಣಿಟ್ಟ ಹುಡುಗಿಯನ್ನು ಒಲಿಸಿಕೊಳ್ಳಲು ಅವಳಿಗಾಗಿ ೨೦ ಕಥೆಗಳನ್ನು ಬರೆದದ್ದು. ಬರೆದ ನಂತರ ದುರದೃಷ್ಟವಶಾತ್ ಅವಳನ್ನೇ...

read more
'ಫಿಶ್ ಮಾರ್ಕೆಟ್' ನಲ್ಲಿ 'ಫಿಶ್' ರೆಡಿ
'ಫಿಶ್ ಮಾರ್ಕೆಟ್' ನಲ್ಲಿ 'ಫಿಶ್' ರೆಡಿ

ಜೋಗಿಗೆ ಫಿಶ್ ಮಾರ್ಕೆಟ್ ಗೆ ಬನ್ನಿ ಅಂತ ಕೇಳಿದ್ದು. ಅದನ್ನು ಬಹುಷಃ ಅವರು ಹೇಗೆ ಅರ್ಥ ಮಾಡಿಕೊಂಡರೋ? ಫಿಶ್ ಮಾರ್ಕೆಟ್ ಗೆ ಫಿಶ್ ಇಲ್ಲದೆ ಬರುವುದು ಹೇಗೆ ಎಂದು ಲೆಕ್ಕಾಚಾರ ಹಾಕಿ ಹೀಗೆ ಪ್ರತ್ಯಕ್ಷವಾಗಿದ್ದಾರೆ. 'ವಾಟ್ ಈಸ್ ದಿಸ್ ಜೋಗಿ?' ಅಂತ ಕೇಳಿದರೆ ಅವರ ಎಂದಿನ ಮರಳು ಮಾಡುವ ನಗೆ ಚೆಲ್ಲುತ್ತಾ ಕಬಿನಿ ಹತ್ರ ಹುಡುಗಾಟ...

read more
‘ಫಿಶ್ ಮಾರ್ಕೆಟ್’ ನಲ್ಲಿ ‘ಫಿಶ್’ ರೆಡಿ
‘ಫಿಶ್ ಮಾರ್ಕೆಟ್’ ನಲ್ಲಿ ‘ಫಿಶ್’ ರೆಡಿ

ಜೋಗಿಗೆ ಫಿಶ್ ಮಾರ್ಕೆಟ್ ಗೆ ಬನ್ನಿ ಅಂತ ಕೇಳಿದ್ದು. ಅದನ್ನು ಬಹುಷಃ ಅವರು ಹೇಗೆ ಅರ್ಥ ಮಾಡಿಕೊಂಡರೋ? ಫಿಶ್ ಮಾರ್ಕೆಟ್ ಗೆ ಫಿಶ್ ಇಲ್ಲದೆ ಬರುವುದು ಹೇಗೆ ಎಂದು ಲೆಕ್ಕಾಚಾರ ಹಾಕಿ ಹೀಗೆ ಪ್ರತ್ಯಕ್ಷವಾಗಿದ್ದಾರೆ. 'ವಾಟ್ ಈಸ್ ದಿಸ್ ಜೋಗಿ?' ಅಂತ ಕೇಳಿದರೆ ಅವರ ಎಂದಿನ ಮರಳು ಮಾಡುವ ನಗೆ ಚೆಲ್ಲುತ್ತಾ ಕಬಿನಿ ಹತ್ರ ಹುಡುಗಾಟ...

read more
ನೆರೂದಾ ಎಂಬ ಕಾವ್ಯ ಸುಗ್ಗಿ
ನೆರೂದಾ ಎಂಬ ಕಾವ್ಯ ಸುಗ್ಗಿ

ನೆರೂದಾ ಎಂಬ ಕಾವ್ಯ ಮಾಂತ್ರಿಕನ ಬೆನ್ನಟ್ಟಿ ಹೋದ 'ಅವಧಿ' ಯ ಕೈಗೆ ಸಿಕ್ಕದ್ದು ಇಲ್ಲಿದೆ. ನೆರೂದಾ ಬೀದಿ ಬೀದಿಯಲ್ಲಿ ಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಇನ್ನೂ ಜೀವಂತ ಇದ್ದಾರೆ. ಒಂದು ಕವಿತೆಯನ್ನು ಪ್ರೀತಿಸುವುದು ಎಂದರೆ ಹೀಗೆ ಅಲ್ಲವೇ?. ಕವಿತೆಯ ಮೂಲಕವೇ ಕವಿಯನ್ನೂ  ಬದುಕಿಸಿಕೊಂಡ ಬಗೆ ಇಲ್ಲಿದೆ.      ...

read more
ಒಂದು ಕಡೆ ಆಶಾ, ಮತ್ತೊಂದು ಕಡೆ ಶಮಿತಾ
ಒಂದು ಕಡೆ ಆಶಾ, ಮತ್ತೊಂದು ಕಡೆ ಶಮಿತಾ

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..   ಏನಿಲ್ಲ ಎಂದ್ರೂ ಸುಮಾರು ೧೫ ವರುಷಗಳ ಬಳಿಕ ಅವರನ್ನು ಭೇಟಿಯಾಗಿದ್ದೆ. ದೊಡ್ಡವಳು ಶಮಿತಾ. ನಂತರ ಸೀಮಾ ಮತ್ತು ಸುಜಾತಾ. ಹಾಗೇ ನೋಡುತ್ತ ನಿಂತವಳು ನಿಂತೇ ಇದ್ದೆ . ಅವರೂ ಅಷ್ಟೇ. ನಾನು ಹೌದಾ ಅಲ್ವಾ ಅಂತ ಒಂದೇ ಸಮ ನನ್ನನ್ನೇ ನೋಡತೊಡಗಿದ್ದುದು ಸ್ವಲ್ಪ ಮುಜುಗರ...

read more
ನೆರೂದಾನಿಗೆ ನಮನ
ನೆರೂದಾನಿಗೆ ನಮನ

ಈ ರಾತ್ರಿ ಬರೆಯುತ್ತೇನೆ ಅತ್ಯಂತ ನೋವಿನ ಸಾಲುಗಳನ್ನು... ಎಂದು ಬರೆದ ಕವಿ ಪ್ಯಾಬ್ಲೊ ನೆರೂದಾನ ಜನ್ಮ ದಿನ ಇಂದು. ನೆರೂದಾನ ಮನೆ ಕಡಲಿಗೆ ತಾಕಿಕೊಂಡಿದೆ. ನೆರೂದಾನ ಕಾವ್ಯವನ್ನು ಎದೆಯಾಳದಿಂದ ಪ್ರೀತಿಸುವ ಅವನ ಓದುಗರು ಈ ದಂಡೆಯಲ್ಲಿ ಅವನ ಶಿಲ್ಪವೊಂದನ್ನು ಕಡೆದಿಟ್ಟಿದ್ದಾರೆ. ನೆರೂದಾನ ಜನ್ಮದಿನ ವಿಶೇಷಕ್ಕಾಗಿ ಅಲೆಮಾರಿ ಅವರ...

read more
ಕಥೆ ಹೇಳಲೆಂದೇ ಬದುಕಿರುವ ಮಾರ್ಕ್ವೆಸ್
ಕಥೆ ಹೇಳಲೆಂದೇ ಬದುಕಿರುವ ಮಾರ್ಕ್ವೆಸ್

ಗಾಳಿಬೆಳಕು ನಟರಾಜ ಹುಳಿಯಾರ್ ಐದಾರು ವರ್ಷಗಳ ಕೆಳಗೆ ಲ್ಯಾಟಿನ್ ಅಮೆರಿಕಾದ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಸ್ ಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಆಗ ಮಾರ್ಕ್ವೆಸ್ ನ ಮನಸ್ಥಿತಿ ಹೇಗಿತ್ತೋ ಗೊತ್ತಿಲ್ಲ. ಆದರೆ ಸಾವನ್ನು ಮುಂದೂಡಲೋ ಅಥವಾ ಸಾವಿನ ಆತಂಕದಿಂದ ಪಾರಾಗಲೋ ಎಂಬಂತೆ ಮಾರ್ಕ್ವೆಸ್ ಆತ್ಮಚರಿತ್ರೆ...

read more
ಕೊಲಂಬಿಯಾದಲ್ಲಿ ಮಮತಾ ಜಿ ಸಾಗರ
ಕೊಲಂಬಿಯಾದಲ್ಲಿ ಮಮತಾ ಜಿ ಸಾಗರ

ಕವಯತ್ರಿ ಮಮತಾ ಜಿ ಸಾಗರ ಕವಿತೆ ಎಂಬ ದೋಣಿಯನೇರಿ ಕೊಲಂಬಿಯಾ ಮುಟ್ಟಿದ್ದಾರೆ . ಕೊಲಂಬಿಯಾದಲ್ಲಿ ಈ ೫ ರಿಂದ ೧೨ ರವರೆಗೆ ಜರುಗುತ್ತಿರುವ ೧೮ ನೆಯ ಅಂತಾರಾಷ್ಟ್ರೀಯ ಕವಿತಾ ಉತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದಾರೆ. 'ಕಾಡ ನವಿಲಿನ ಹೆಜ್ಜೆ' ಮೂಲಕ ಕನ್ನಡ ಕಾವ್ಯ ಲೋಕಕ್ಕೆ ಕಾಲಿಟ್ಟ ಮಮತಾ ನಂತರ 'ನದಿಯ ನೀರಿನ ತೇವ'...

read more
ಲೈವ್ ಬ್ಯಾಂಡ್ ಒಳಗೆ ಹೊಕ್ಕೆ…
ಲೈವ್ ಬ್ಯಾಂಡ್ ಒಳಗೆ ಹೊಕ್ಕೆ…

-ಲೀಲಾ ಸಂಪಿಗೆ ಒಳಗೊಂದು ಪುಟ್ಟ ಕೊಠಡಿ. ಮೂಲೆಯಲ್ಲೊಂದು ಸ್ಟೂಲ್. ಸ್ಟೂಲ್ ಮೇಲೊಂದು ಶೈನಿಂಗ್ ಕಳೆದುಕೊಂಡ ಎರಡು ಅಡಿ ಎತ್ತರದ ಸ್ಟೀಲ್ ಕೊಳಗ. ಅದರ ತುಂಬ ಕಲೆಸಿದ ಅನ್ನ-ಸಾರು. ಅದನ್ನು ಕಲೆಸಿಟ್ಟು ತುಂಬಾ ಹೊತ್ತಾಗಿದೆ ಎಂದು ಸಾಬೀತುಪಡಿಸಲು ಅದರ ಮೇಲೊಂದು ಕೆನೆಗಟ್ಟಿದ ಲೇಯರ್. ಪಕ್ಕದಲ್ಲೊಂದು ಸೌಟು. ಅದಕ್ಕೆ ತಾಗಿಯೇ ಒಂದು...

read more
ಇಂಗ್ಲಿಷ್ ಕಲಿಕೆ: ಕೋರ್ಟ್ ತೀರ್ಪಿನ ಸುತ್ತ
ಇಂಗ್ಲಿಷ್ ಕಲಿಕೆ: ಕೋರ್ಟ್ ತೀರ್ಪಿನ ಸುತ್ತ

ಗಾಳಿಬೆಳಕು ನಟರಾಜ ಹುಳಿಯಾರ್ ಈ ಬಾರಿ ಮೂರು ಟಿಪ್ಪಣಿಗಳು ----------------------------------------------------------------------- ತಾವು ಮಾತ್ರ ಕನ್ನಡಪರ ಎಂದು ವಿಜೃಂಭಿಸಿಕೊಳ್ಳುವ ಬುದ್ಧಿಜೀವಿಗಳು ಹಳ್ಳಿಮಕ್ಕಳು ಇಂಗ್ಲಿಷ್ ಕಲಿಯದಿರುವಂತೆೆ ಮಾಡಲು ಅವತ್ತು ಹೂಡಿದ ತರ್ಕ, ಕುತರ್ಕಗಳು ಕನ್ನಡ ಸಂಸ್ಕೃತಿಯ...

read more
ನವೋಮಿ ಯಾ ಚೇತನಾ ?
ನವೋಮಿ ಯಾ ಚೇತನಾ ?

ಕಾಗದ ಬಂದಿದೆ leelasampige | leelasampige@gmail.com | ನವೋಮಿ, ನಿನ್ನ ತಳಮಳಗಳು ನಿನ್ನವು ಮಾತ್ರವಲ್ಲ, ಈ ದೇಶದ ಲಕ್ಷಾಂತರ ಹೆಣ್ಣುಗಳ ತಳಮಳವು ಹೌದು. ಕೋರ್ಟುಗಳಿಗೆ ಈಗ ತಲೆಬಿಸಿಯಾಗಿದೆಯಂತೆ! ದಿನವು ನೂರಾರು ಕೇಸುಗಳು ಈ ತಳಮಳಗಳಿಗೊಂದು ಅಂತ್ಯ ಹಾಡೋಕೆ. ಅಂದ್ರೆ ಅವಳಂತ ಅದೆಷ್ಟು ಮನಸ್ಸುಗಳು ಆ ಸ್ಥಿತಿ ತಲುಪಿವೆ....

read more
ಬರುತ್ತಿದೆ 'ಎಕ್ಕುಂಡಿ ಹಬ್ಬ'
ಬರುತ್ತಿದೆ 'ಎಕ್ಕುಂಡಿ ಹಬ್ಬ'

ಡಿ ವಿ ಪ್ರಹ್ಲಾದ್ ಒಂದು ಸಾಹಸಕ್ಕೆ ಸಜ್ಜಾಗಿದ್ದಾರೆ. ಅದು ಬೆಳ್ಳಕ್ಕಿ ಹಿಂಡನ್ನು ಹಿಡಿಯುವ ಕೆಲಸ. ಎಕ್ಕುಂಡಿ ಎಂಬ ಬೆಳ್ಳಕ್ಕಿ ಮೋಹಗಾರನ ಎಲ್ಲಾ ಕವಿತೆಗಳನ್ನು ಒಂದೆಡೆ ಕೂಡಿಸಿ 'ಬೆಳ್ಳಕ್ಕಿ ಹಿಂಡು'  ಹೆಸರಿನಲ್ಲಿ ನೀಡುತ್ತಿದ್ದಾರೆ. ಕಡೆಂಗೋಡ್ಲು ಶಂಕರ ಭಟ್ಟರ ಸಮಗ್ರ ಸಾಹಿತ್ಯ ಹೊರಬಂದಾಗ ಡಿ ವಿ ಪ್ರಹ್ಲಾದ್ ಗೆ ನೆನಪಾದದ್ದು...

read more
ಬರುತ್ತಿದೆ ‘ಎಕ್ಕುಂಡಿ ಹಬ್ಬ’
ಬರುತ್ತಿದೆ ‘ಎಕ್ಕುಂಡಿ ಹಬ್ಬ’

ಡಿ ವಿ ಪ್ರಹ್ಲಾದ್ ಒಂದು ಸಾಹಸಕ್ಕೆ ಸಜ್ಜಾಗಿದ್ದಾರೆ. ಅದು ಬೆಳ್ಳಕ್ಕಿ ಹಿಂಡನ್ನು ಹಿಡಿಯುವ ಕೆಲಸ. ಎಕ್ಕುಂಡಿ ಎಂಬ ಬೆಳ್ಳಕ್ಕಿ ಮೋಹಗಾರನ ಎಲ್ಲಾ ಕವಿತೆಗಳನ್ನು ಒಂದೆಡೆ ಕೂಡಿಸಿ 'ಬೆಳ್ಳಕ್ಕಿ ಹಿಂಡು'  ಹೆಸರಿನಲ್ಲಿ ನೀಡುತ್ತಿದ್ದಾರೆ. ಕಡೆಂಗೋಡ್ಲು ಶಂಕರ ಭಟ್ಟರ ಸಮಗ್ರ ಸಾಹಿತ್ಯ ಹೊರಬಂದಾಗ ಡಿ ವಿ ಪ್ರಹ್ಲಾದ್ ಗೆ ನೆನಪಾದದ್ದು...

read more

Pin It on Pinterest

Share This