ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮತ್ತೆ ಮತ್ತೆ ನೆನಪು…
ಈ ದಿನ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರಿಂದ ಪತ್ರ ಬಂತು. ಅವರ ಪುಸ್ತಕದ ಬಗ್ಗೆ 'ದಿ ಹಿಂದೂ' ಪತ್ರಿಕೆ ಆತ್ಮೀಯವಾಗಿ ಬರೆದಿದೆ. ಇದನ್ನು ಓದುತ್ತಿದ್ದಂತೆ ಯಾಕೆ ಗೊತ್ತಿಲ್ಲ್ಲ ಮೇಲಿಂದ ಮೇಲೆ ಶ್ರೀನಿವಾಸರಾಜು ಅವರು ನೆನಪಾದರು. ಈ ಪುಸ್ತಕ ಬಂದಾಗ ಅವರು ಇರಬೇಕಿತ್ತು ಎನಿಸಿತು. ಕನ್ನಡದ ಹೆಮ್ಮೆಯ ಚಿತ್ರಕಾರ ಪಿ ಮಹಮದ್ ಬರೆದ...
ವಸುಧೇಂದ್ರ ಪತ್ರ..
ಸ್ನೇಹಿತರೆ, ನಿಮ್ಮೆಲ್ಲರೊಡನೆ ಒಂದು ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಛಂದ ಪುಸ್ತಕ ಪ್ರಕಾಶನದಿಂದ ಪ್ರಕಟಗೊಂಡ ಎರಡು ಪುಸ್ತಕಗಳು ಈ ಬಾರಿ ಕರ್ನಾಟಕ ಸಂಘ (ಶಿವಮೊಗ್ಗ)ದವರು ನೀಡುವ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ನಾಗರಾಜ ವಸ್ತಾರೆಯ ‘ಹಕೂನ ಮಟಾಟ’ ಕಥಾಸಂಕಲನಕ್ಕೆ ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ...
“ಹೆಗ್ಗಣಾ ತಿನ್ರೋ ಹೋಗ್ರೋ ದರವೇಶಿಗಳಾ!!”
ಟೀನಾ ಬಾಲ್ಯ ಕಾಲಕ್ಕೆ ಸವಾರಿ ಹೊರಟರೆ ಅದ್ಭುತ ಲೋಕವನ್ನೇ ನಮ್ಮ ಮುಂದೆ ತೆರೆದಿಡುತ್ತಾರೆ. ಅವರ ನೆನಪುಗಳ ಖಜಾನೆಗೆ ಸಲಾಂ ಹೇಳುತ್ತಾ ಒಂದು ಕ್ಷಣ ನಮ್ಮ ಬಾಲ್ಯವನ್ನೂ ನೆನಪಿಸಿಬಿಡುವ ಈ ಲೇಖನ ನಿಮಗಾಗಿ.. ಅವರ ಪೂರ್ತಿ ಹೆಸರು ಬಿ.ಎನ್. ನಂಜುಂಡಶೆಟ್ಟಿ. ನಮಗೆ ಬಿಎನ್ನೆನ್. “ಹೆಗ್ಗಣಾ ತಿನ್ರೋ ಹೋಗ್ರೋ ದರವೇಶಿಗಳಾ!!” ಎಂದೇ...
ಮೇಫ್ಲವರ್ ಅಂಗಳದಲ್ಲಿ ಕವಿತೆಯ ಮಳೆ..
ಇಬ್ಬರು ಕವಯತ್ರಿಯರು ಕಾವ್ಯದ ಜೊತೆ ಬೆಂಗಳೂರಿಗೆ ಬಂದಿದ್ದರು. ದಕ್ಷಿಣ ಕನ್ನಡದ ಸುಳ್ಯದ ಹೇಮಾ ವೆಂಕಟ್ ಹಾಗೂ ಶಿವಮೊಗ್ಗದ ಕೆ ಅಕ್ಷತಾ ಮೇ ಫ್ಲವರ್ ಅಂಗಳದಲ್ಲಿ ಕವನಗಳ ಮಳೆ ಸುರಿಸಿದರು. ಸದಾ ಸುರಿಯುತ್ತಿದ್ದ ಮಳೆ ದಿಢೀರನೆ ನಾಪತ್ತೆಯಾದರೂ ಕಾವ್ಯ ಮಳೆಗಂತೂ ಕೊರತೆಯಾಗಲಿಲ್ಲ. ಪದಗಳಲ್ಲಿ ಅವಿತ ಕವಿತೆ ಎಲ್ಲರೆದುರು ಹಾಜರಾಯಿತು....
ಬ್ಲಾಗ್ ಮಂಡಲದಲ್ಲಿ 'ವ್ಯಾಸ'
ಕಥೆಗಾರ ವ್ಯಾಸರನ್ನು ಬ್ಲಾಗ್ ಮಂಡಲಕ್ಕೆ ಪರಿಚಯಿಸುವ ಮಹತ್ವದ ಕೆಲಸ ಆರಂಭವಾಗಿದೆ. ವ್ಯಾಸರಿದ್ದ ಕಾಲದಲ್ಲೇ ಆಗಬೇಕು ಎಂಬ ಕನಸು ವ್ಯಾಸರು ನಿರ್ಗಮಿಸಿದ ನಂತರವಾದರೂ ಆಗುತ್ತಿದೆ. ಹರೀಶ್ ಕೆ ಆದೂರು ಈ ವ್ಯಾಸಪಥದಲ್ಲಿರುವ ಉತ್ಸಾಹಿ. ಅಂದಹಾಗೆ ಬ್ಲಾಗ್ ಹೆಸರು 'ವ್ಯಾಸಪಥ' ಆ ಎರಡಕ್ಷರದ ಸಾಹಿತಿಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು...
ಬ್ಲಾಗ್ ಮಂಡಲದಲ್ಲಿ ‘ವ್ಯಾಸ’
ಕಥೆಗಾರ ವ್ಯಾಸರನ್ನು ಬ್ಲಾಗ್ ಮಂಡಲಕ್ಕೆ ಪರಿಚಯಿಸುವ ಮಹತ್ವದ ಕೆಲಸ ಆರಂಭವಾಗಿದೆ. ವ್ಯಾಸರಿದ್ದ ಕಾಲದಲ್ಲೇ ಆಗಬೇಕು ಎಂಬ ಕನಸು ವ್ಯಾಸರು ನಿರ್ಗಮಿಸಿದ ನಂತರವಾದರೂ ಆಗುತ್ತಿದೆ. ಹರೀಶ್ ಕೆ ಆದೂರು ಈ ವ್ಯಾಸಪಥದಲ್ಲಿರುವ ಉತ್ಸಾಹಿ. ಅಂದಹಾಗೆ ಬ್ಲಾಗ್ ಹೆಸರು 'ವ್ಯಾಸಪಥ' ಆ ಎರಡಕ್ಷರದ ಸಾಹಿತಿಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು...
ಒಲಂಪಿಕ್ಸ್ ಎಂಬ ಕೆಂಪುದೀಪ
ಇದು ಒಲಂಪಿಕ್ಸ್ ಕಾಲ. ಒಲಂಪಿಕ್ಸ್ ಜ್ಯೋತಿ ಎಲ್ಲೆಡೆ ಸರಿದಾಡಿ ತನ್ನ ಜಾಗ ಕಂಡುಕೊಳ್ಳುತ್ತಿದೆ. ಈ ಸಂಧರ್ಭದಲ್ಲಿಯೇ 'ಅವಧಿ'ಯ ಅಂಕಣಕಾರರಾದ ಲೀಲಾ ಸಂಪಿಗೆ ಬೆಚ್ಚಿಬೀಳಿಸುವ ಅಂಕಿ ಅಂಶಗಳೊಂದಿಗೆ ನಮ್ಮ ಮುಂದೆ ನಿಂತಿದ್ದಾರೆ. ಪ್ರತೀ ಒಲಂಪಿಕ್ಸ್ ಹೇಗೆ ಲೈಂಗಿಕ ಪ್ರವಾಸೋದ್ಯಮದ ತಾಣವಾಗಿಬಿಡುತ್ತದೆ. ಇಲ್ಲಿ ಬಿಕರಿಯಾಗುವ ಕಾಂಡೋಮ್ ಗಳು...
ಕೊರತೆಯಾದವು ಕಾಂಡೋಮ್ ಗಳು ಇಲ್ಲಿ..
P For… -ಲೀಲಾ ಸಂಪಿಗೆ ಕಾಂಡೂಮ್ ಮತ್ತು ಒಲಿಂಪಿಕ್ಸ್ 2000ದಲ್ಲಿ ಸಿಡ್ನಿಯಲ್ಲಿ ನಡೆದ ಒಲಂಪಿಕ್ಸ್ ನಲ್ಲಿ 'ಕಾಂಡೂಮ್ ವೀಕ್', 'ಸೆಕ್ಸ್ ಡೇ'ಗಳನ್ನು ಆಚರಿಸಲಾಗಿತ್ತು . ಸಿಡ್ನಿ ಒಲಂಪಿಕ್ಸ್ ನಲ್ಲಿ ಪ್ರತಿಯೊಬ್ಬ ಕ್ರೀಡಾಪಟುವೂ ಎರಡು ವಾರಗಳಲ್ಲಿ 51 ಕಾಂಡೋಮ್ ಗಳನ್ನು ಬಳಸಿದ್ದರು. ಸಿಡ್ನಿ ಒಲಂಪಿಕ್ಸ್ ನಲ್ಲಿ ಪೂರೈಸಿದ...
ಭಾಮಿನಿ ಷಟ್ಪದಿ ಎಂಬ "ಅಂಕಣ ಕಾದಂಬರಿ"
-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ ತೀರ್ಥಹಳ್ಳಿಯವರ ಥರ ಹೇಳಿದವರು ಕನ್ನಡದಲ್ಲಿ ತೀರಾ ತೀರಾ ಕಡಿಮೆ. ಮಾನವ ಸಂಬಂಧಗಳಲ್ಲಿನ ಸಣ್ಣಪುಟ್ಟ ಯಾತನೆಗಳಿಂದ ಹಿಡಿದು ಎಲ್ಲ ಬಗೆಯ ಯಾತನೆಗಳೂ ಕ್ರಮೇಣ ಹೆಣ್ಣನ್ನು ಹಿಂಡಿ, ಅವಳ...
ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”
-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ ತೀರ್ಥಹಳ್ಳಿಯವರ ಥರ ಹೇಳಿದವರು ಕನ್ನಡದಲ್ಲಿ ತೀರಾ ತೀರಾ ಕಡಿಮೆ. ಮಾನವ ಸಂಬಂಧಗಳಲ್ಲಿನ ಸಣ್ಣಪುಟ್ಟ ಯಾತನೆಗಳಿಂದ ಹಿಡಿದು ಎಲ್ಲ ಬಗೆಯ ಯಾತನೆಗಳೂ ಕ್ರಮೇಣ ಹೆಣ್ಣನ್ನು ಹಿಂಡಿ, ಅವಳ...
ಕನಸು ಕಂಗಳ ಹುಡುಗ
ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಈ ಹುಡುಗ ತಾನೇ ಬಣ್ಣಿಸಿಕೊಳ್ಳುವಂತೆ 'ಕನಸು ಕಂಗಳ ಹುಡುಗ'. ನೆಲ-ಮುಗಿಲು ಮುಟ್ಟುವ ಹಂಬಲದಿಂದ 'ಹೆಜ್ಜೆ ' ಇಡಲು ಆರಂಭಿಸಿದ್ದಾರೆ. ಇವರ ಬ್ಲಾಗ್ನಲ್ಲಿ ಅಮೃತಾ ಪ್ರೀತಂ ಇದ್ದಾರೆ. ಓ ಹೆನ್ರಿ ಇದ್ದಾರೆ. ಒಳ್ಳೆಯ ಸಾಹಿತ್ಯದ ಹೂರಣವಿದೆ. ಕಟಕಟೆ ಕೋಣೆಯಾದರೆ ಸಬೂಬುಗಳು ಸಾಬೀತಾಗುವುದಿಲ್ಲ ಆಡಿಸಿದ...
ಮಳೆಯಲ್ಲಿ ಈ ಇಬ್ಬರು….
ಜಸ್ಟ್ ಔಟ್
ಎಕ್ಕುಂಡಿ ಹಬ್ಬದಲ್ಲಿ 'ಬೆಳ್ಳಕ್ಕಿ ಹಿಂಡು'
ಎಕ್ಕುಂಡಿ ಎಂಬ ಹೆಸರೇ ಸೂಜಿಗಲ್ಲು. ಎಕ್ಕುಂಡಿ ಪ್ರತಿಯೊಬ್ಬರೊಳೊಗೆ ಎಷ್ಟು ಆಳವಾಗಿ ಬೆಸೆದುಕೊಂಡಿದ್ದರು ಎಂಬುದಕ್ಕೆ 'ಸಂಚಯ' ನಡೆಸಿದ ಕಾರ್ಯಕ್ರಮ ಸಾಕ್ಷಿಯಾಗಿ ಹೋಯಿತು. ದೂರವಿದ್ದವರನ್ನು ಹತ್ತಿರಕೆ ತರಬೇ ಕು, ಹರಿವ ಹೊಳೆಗೂ ಉಂಟು ಎರಡು ತೋಳು ಎಂದ ಕವಿ ಗತಿಸಿಹೋಗಿ ವರ್ಷಗಳಾದರೂ ತಮ್ಮ ಹೆಸರೊಂದರಿಂದಲೇ ಜನರನ್ನು...
ಎಕ್ಕುಂಡಿ ಹಬ್ಬದಲ್ಲಿ ‘ಬೆಳ್ಳಕ್ಕಿ ಹಿಂಡು’
ಎಕ್ಕುಂಡಿ ಎಂಬ ಹೆಸರೇ ಸೂಜಿಗಲ್ಲು. ಎಕ್ಕುಂಡಿ ಪ್ರತಿಯೊಬ್ಬರೊಳೊಗೆ ಎಷ್ಟು ಆಳವಾಗಿ ಬೆಸೆದುಕೊಂಡಿದ್ದರು ಎಂಬುದಕ್ಕೆ 'ಸಂಚಯ' ನಡೆಸಿದ ಕಾರ್ಯಕ್ರಮ ಸಾಕ್ಷಿಯಾಗಿ ಹೋಯಿತು. ದೂರವಿದ್ದವರನ್ನು ಹತ್ತಿರಕೆ ತರಬೇ ಕು, ಹರಿವ ಹೊಳೆಗೂ ಉಂಟು ಎರಡು ತೋಳು ಎಂದ ಕವಿ ಗತಿಸಿಹೋಗಿ ವರ್ಷಗಳಾದರೂ ತಮ್ಮ ಹೆಸರೊಂದರಿಂದಲೇ ಜನರನ್ನು...
ಎಲ್ಲ ನಾಯಕರುಗಳಿಗೂ ಒಂದೊಂದು ಚಿನ್ನವೀಡು
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ.. ೧... 'ಆಯಪ್ಪನ ಜೊತೆ ಮಲಗಿದ್ದಕ್ಕೆ ಅವಳಿಗೊಂದು ಮಂತ್ರಿ ಪದವಿ ಸಿಕ್ಕಿ ಬಿಡ್ತು'. ಅವರ ಮಾತಿಗೆ ಧಡಾರನೆ ಕಾರು ಬಾಗಿಲು ಹಾಕಿ ಹೊರನಡೆದಿದ್ದೆ. ಸಂಜೆಗೆ ಮತ್ತೆ ಅವರು ನನ್ನನ್ನು ಕೆಣುಕುವ ಮೂಡಿನಲ್ಲಿದ್ದರು. ನನಗೆ ಯಾವ ವಿಷಯಗಳು ಕಿರಿಕ್ ಮಾಡುತ್ತವೆ ಎಂಬುದು ಅವರಿಗೆ...
ಭಾಷೆಯೇ ಮನುಷ್ಯನ ಶ್ರೇಷ್ಠ ಉಪಕರಣ
ಬೇಂದ್ರೆ ಕವಿತೆಗಳ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲ ಕೆಲವೇ ಕೆಲವರ ಪೈಕಿ ಸುನಾಥ್ ಒಬ್ಬರು. ಈ ಹಿಂದೆ ಅವಧಿ ಸುನಾಥರ ಸಲ್ಲಾಪ ಬ್ಲಾಗ್ನಿಂದ ಬೇಂದ್ರೆ ಕವಿತೆ ಕುರಿತ ನೋಟವನ್ನು ಹಂಚಿಕೊಂಡಿತ್ತು. ಈಗ ಭಾಷೆಯ ಕುರಿತು ಅವರ ವಿಭಿನ್ನ ನೋಟ ಇಲ್ಲಿದೆ. ಭಾಷೆ ಎನ್ನುವ ಉಪಕರಣ ಮಾನವಶಾಸ್ತ್ರಜ್ಞರು ಮಾನವನನ್ನು Tool using Primate ಎಂದು...
ಎಕ್ಕುಂಡಿ ಹಬ್ಬಕ್ಕೆ ಬನ್ನಿ
ಜನರೇಟರ್ ಕಪ್ಪು ಎರಡರ ಶ್ರುತಿಯಲ್ಲೇ ಇತ್ತು…
'ಮನದ ನಾದಕ್ಕೆ ಶ್ರುತಿಯ ಸಾಥ್' ನೀಡಲು ಬ್ಲಾಗ್ ಅಂಗಳಕ್ಕೆ ಬಂದವರು ಶ್ರೀದೇವಿ ಕಳಸದ. ಅವರು ಆಲಾಪದಲ್ಲಿ ಸಂಗೀತವನ್ನೇ ತುಂಬಿ ಕೊಟ್ಟಿದ್ದಾರೆ. ಅವರು ಆಲಾಪಿಸುವುದು ಹೀಗೆ- ಬೆಂಗಳೂರು ನನ್ನನ್ನು ಹಿಡಿದಿಟ್ಟುಕೊಂಡಿದೆ. ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಕೆಲಸ. ಅಭಿವ್ಯಕ್ತಿಗೆ ಬರೆವಣಿಗೆ. ನೋವು-ನಲಿವಿಗೆ ಹಿಂದೂಸ್ತಾನಿ ಸಂಗೀತ,...
ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ…
-ಡಿ ಎನ್ ಶ್ರೀದೇವಿ ಶ್ರೀದೇವಿ ಆರ್ಥಾತ್ ಶ್ರೀ ಡಿ ಎನ್ ಪತ್ರಕರ್ತೆ. ಸದಾ ಚಟುವಟಿಕೆಯ ಶ್ರೀ ಸಾಕಷ್ಟು ವರ್ಷ ಈಟಿವಿ ಯಲ್ಲಿದ್ದು ಪ್ರಸ್ತುತ ಕಸ್ತೂರಿ ಚಾನಲ್ನಲ್ಲಿ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಪ್ರತಿಯೊಬ್ಬರಲ್ಲಿರುವ ಪ್ರತಿಭೆಗೆ ನೀರೆರೆಯುವುದು ಇವರ ಆಸಕ್ತಿ. ಮಾಧ್ಯಮಗಳ ಓರೆಕೋರೆಗಳನ್ನು ಪತ್ತೆ ಹಚ್ಚುವುದು, ಅದನ್ನು ಸರಿ...
ಕುತೂಹಲಕ್ಕೊಂದು ಕಣ್ಣು
ಬ್ಲಾಗ್ ಲೋಕಕ್ಕೆ ಭೌತ ಶಾಸ್ತ್ರಜ್ಞರೊಬ್ಬರು ಕಾಲಿಟ್ಟಿದ್ದಾರೆ. ಲಕ್ಷ್ಮಿ ತಾವು ಓದಿದ ಫಿಸಿಕ್ಸ್ ಅನ್ನು ಬ್ಲಾಗ್ ಲೋಕಕ್ಕೆ ಧಾರೆ ಎರೆಯಲು ಸಜ್ಜಾಗಿದ್ದಾರೆ. ಅವರ ಬ್ಲಾಗ್- ಕುತೂಹಲಿ. ಎಲ್ಲರನ್ನೂ ಕಾಡುವ, ಪುಸ್ತಕದ ಪುಟಗಳಲ್ಲಿ ಮರಿ ಮಾಡಲು ಇಡುತ್ತಿದ್ದ ನವಿಲುಗರಿಗೆ ಅಷ್ಟು ಬಣ್ಣ ಹೇಗೆ ಬಂತು ಎಂಬುದು ಕುತೂಹಲದ ಸಂಗತಿಯೇ. ಈ...















