ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರೈತರಾದ ನಾಗೇಶ್ ಹೆಗಡೆ
ರೈತರಾದ ನಾಗೇಶ್ ಹೆಗಡೆ

-ಗಾಣಧಾಳು ಶ್ರೀಕಂಠ ಹಿರಿಯ ಪತ್ರಕರ್ತರಾದ ನಾಗೇಶ್ ಹೆಗಡೆಯವರ 'ಫೋಟೊ ಪಾಠ' ಬಹುತೇಕರಿಗೆ ಪರಿಚಿತ. ಅವರು ಪ್ರಜಾವಾಣಿಯ 'ಕರ್ನಾಟಕ ದರ್ಶನ', ಸುಧಾ ವಾರಪತ್ರಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾಗ, ಲೇಖನ ಕೊಡಲು ಹೋದ ಬಹುತೇಕ ಹವ್ಯಾಸಿ ಬರಹಗಾರ ಸ್ನೇಹಿತರು ಹೆಗಡೆಯವರ ಫೋಟೋ ಪಾಠ ಕೇಳೇ ಕೇಳಿರ್ತಾರೆ. 'ನಿಮಗೇನಾದರೂ ಫೋಟೋ ತೆಗೆವ...

read more
ರೊಟ್ಟಿ ಅಂಗಡಿ ಕಿಟ್ಟಪ್ಪ ನಂಗೊಂದು ರೊಟ್ಟಿ ತಟ್ಟಪ್ಪ…
ರೊಟ್ಟಿ ಅಂಗಡಿ ಕಿಟ್ಟಪ್ಪ ನಂಗೊಂದು ರೊಟ್ಟಿ ತಟ್ಟಪ್ಪ…

  ಬಾಲ್ಯ ಕಾಲ ಸಖಿ ಎನ್ನುತ್ತಾರೆ. ಸುಮ್ಮನೆ ನಾವು ಪಿಳಿ ಪಿಳಿ ಕಣ್ಣು ಬಿಡುತ್ತಾ ಉರು ಹೊಡೆದ ಪದ್ಯಗಳನ್ನು ಜ್ಞಾಪಿಸಿಕೊಳ್ಳಿ. ವೋಹ್, ಏನು ಮಜಾ. ಆ ಕಾಲಕ್ಕೆ ಜಾರಿ ಹೋಗುತ್ತೇವಲ್ಲ? ಅಜ್ಜನ ಕೋಲಿದು ನನ್ನಯ ಕುದುರೆ, ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ.... ರೊಟ್ಟಿ ಅಂಗಡಿ ಕಿಟ್ಟಪ್ಪ ನಂಗೊಂದು ರೊಟ್ಟಿ ತಟ್ಟಪ್ಪ... ಬಾಳೆಯ...

read more
ಪಿ ಮಹಮದ್ ಕಂಡ ಒಲಂಪಿಕ್ಸ್
ಪಿ ಮಹಮದ್ ಕಂಡ ಒಲಂಪಿಕ್ಸ್

೨೦೦೦೪ ರಲ್ಲಿ ಅಥೆನ್ಸ್ ನಲ್ಲಿ ಜರುಗಿದ ಒಲಂಪಿಕ್ಸ್ ನ್ನು ಪಿ ಮಹಮದ್ ತಮ್ಮ ವಾರೆ ನೋಟದಿಂದ ವಿಮರ್ಶಿಸಿದ್ದರು. ಈಗ ಬೀಜಿಂಗ್ ನಲ್ಲಿ ಕ್ರೀಡಾಕೂಟ ನಡೆಯುತ್ತಿರುವಾಗಲೂ ಪರಿಸ್ಥಿತಿ ಏನೇನೂ ಭಿನ್ನವಲ್ಲ. ಕಳೆದ ಒಲಂಪಿಕ್ಸ್ ನಲ್ಲಿ  'ಪ್ರಜಾವಾಣಿ' ಪ್ರಕಟಿಸಿದ ಕೆಲ ವ್ಯಂಗ್ಯಚಿತ್ರಗಳು...

read more
ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ ಬರೆದಿರಲಿಲ್ಲ! ( ಆಮೇಲೆ ಬರ್ದೆ ಅಂದ್ಕೊಳ್ಬೇಡಿ… ನಾನು ಓದು ನಿಲ್ಲಿಸಿದ್ದು ಆಗಲೇ. ಮದ್ವೆ ಆಯ್ತಲ್ಲ, ಅದ್ಕೆ…) ಆದ್ರೂ ನಾನು ಮೊದಲ ಮೂರು ಪ್ಲೇಸಲ್ಲಿ ಇರ್ತಿದ್ದೆ ಅನ್ನೋದು ನಾನು ಕೊಟ್ಕೊಳೋ...

read more
a poor jogi’s song..
a poor jogi’s song..

ಅಂಕುರ್ ಬೆಟಗೇರಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಅವರ ಪ್ರಯೋಗ, ಅನುವಾದಗಳು ಓದುಗರನ್ನು ಗೆದ್ದಿದೆ. ಲಂಕೇಶ್ ಬರೆದ ನೀಲು ಈಗ ಇಂಗ್ಲಿಷ್ನಲ್ಲಿ ಹೆಜ್ಜೆ ಹಾಕುತ್ತಿದೆ. ಕನಸು ಕಾಣುವ ತಲೆಮಾರು ಹುಚ್ಚರಂತೆ ಪ್ರೀತಿಸಿದ ನೀಲು ಕವನಗಳ ಕ್ಯಾನ್ವಾಸ್ ನ್ನು ಅಂಕುರ್ ವಿಸ್ತರಿಸಿದ್ದಾರೆ. ಅವರ...

read more
ಅಂತರಿಕ್ಷಕ್ಕೆ 'ಮಾವಿನಕಾಯಿ ಹಲ್ವ'

'ನಾನು ನಿಮ್ಮಂತಹ ಮಾನವರೆಂಬ ಮಹಾನ್ ಸಾಗರದ ಒಂದು ಕಣ' ಎಂದು ತಮ್ಮ ರಾಮಾಯಣ ಬಿಚ್ಚಿಡುವ ಹರಿಪ್ರಸಾದ್ ಬಹುಷಃ ಕನ್ನಡ ಬ್ಲಾಗ್ ಲೋಕಕ್ಕೆ ಖಗೋಳ ಲೋಕವನ್ನು ಪರಿಚಯಿಸುತ್ತಿರುವ ಏಕೈಕ ವ್ಯಕ್ತಿ. ಇವರ ಬತ್ತಳಿಕೆಯಲ್ಲಿ ಮೂರು ಬ್ಲಾಗ್ ಗಳಿವೆ. ಇವರ ಬರಹ ಎಷ್ಟು ಸರಳ ಮತ್ತು ಆಸಕ್ತಿದಾಯಕವಾಗಿರುತ್ತದೆ ಎಂಬುದಕ್ಕೆ ಈ ಲೇಖನ ಓದಿ-...

read more
ಅಂತರಿಕ್ಷಕ್ಕೆ ‘ಮಾವಿನಕಾಯಿ ಹಲ್ವ’

'ನಾನು ನಿಮ್ಮಂತಹ ಮಾನವರೆಂಬ ಮಹಾನ್ ಸಾಗರದ ಒಂದು ಕಣ' ಎಂದು ತಮ್ಮ ರಾಮಾಯಣ ಬಿಚ್ಚಿಡುವ ಹರಿಪ್ರಸಾದ್ ಬಹುಷಃ ಕನ್ನಡ ಬ್ಲಾಗ್ ಲೋಕಕ್ಕೆ ಖಗೋಳ ಲೋಕವನ್ನು ಪರಿಚಯಿಸುತ್ತಿರುವ ಏಕೈಕ ವ್ಯಕ್ತಿ. ಇವರ ಬತ್ತಳಿಕೆಯಲ್ಲಿ ಮೂರು ಬ್ಲಾಗ್ ಗಳಿವೆ. ಇವರ ಬರಹ ಎಷ್ಟು ಸರಳ ಮತ್ತು ಆಸಕ್ತಿದಾಯಕವಾಗಿರುತ್ತದೆ ಎಂಬುದಕ್ಕೆ ಈ ಲೇಖನ ಓದಿ-...

read more
ಚಿರತೆ ಊರಿಗೆ ಯಾಕೆ ಬರುತ್ತೆ ?
ಚಿರತೆ ಊರಿಗೆ ಯಾಕೆ ಬರುತ್ತೆ ?

-ಹರೀಶ್ ಕೇರ ಇದೆಲ್ಲ ಪೂರ್ಣಚಂದ್ರ ತೇಜಸ್ವಿ ಅವರ ಕತೆಗಳಲ್ಲಿ ಮಾತ್ರ ನಡೆಯುವಂಥದು. ಅಷ್ಟೊಂದು ಅಸಂಗತ. ಆದರೂ ನಡೆಯಿತು. ಒಂದು ಮುಂಜಾನೆ ಮಂಗಳೂರು ಮಹಾನಗರದ ನಟ್ಟ ನಡುವೆ ಚಿರತೆಯೊಂದು ಪ್ರತ್ಯಕ್ಷವಾಗಿಬಿಟ್ಟಿತು. ಅರ್ಧ ಕಟ್ಟಿದ ಕಟ್ಟಡವೊಂದರ ಪಿಲ್ಲರುಗಳ ನಡುವೆ ಅದು ಮಲಗಿತ್ತು. ಬೆಳಗ್ಗೆ ನೀರು ಹಾಕಲು ಬಂದ ಕೆಲಸಗಾರರಿಗೆ ಚಿರತೆ...

read more
'ಕುಚೇಲನ್'-‘ಕಥಾ ಪರೆಯಂಬೋಲ್’

ರಜನೀಕಾಂತ್ ಅಭಿನಯದ 'ಕುಚೇಲನ್' ತೆರೆ ಕಂಡಿದೆ. ಸುದ್ದಿಯೂ ಮಾಡುತ್ತಿದೆ. ಇದು ಮಲಯಾಳಂ ನ ‘ಕಥಾ ಪರೆಯಂಬೋಲ್’ ತಮಿಳು ರೂಪ. ಮೂಲದ ಸಿನೆಮಾದ ಬಗ್ಗೆ ಕಳ್ಳ-ಕುಳ್ಳ ಬ್ಲಾಗ್ನಲ್ಲಿ ಬಂದ 'ಬಾರ್ಬರ್ ಕುಚೇಲ' ಲೇಖನ ನೀವು ಓದಲಿ ಎಂದು ಇಲ್ಲಿ- ಅದು ಆಖ್ಯಾನ, ಇದು ವ್ಯಾಖ್ಯಾನ ಬಂದು ನಿಂತಿದ್ದಾನೆ ಕುಚೇಲ. ಎದುರಿಗೆ ಶ್ರೀಕೃಷ್ಣಪರಮಾತ್ಮನ...

read more
‘ಕುಚೇಲನ್’-‘ಕಥಾ ಪರೆಯಂಬೋಲ್’

ಇದೇ ಈಗಿನ 'ಹೊಸ ರುಚಿ'
ಇದೇ ಈಗಿನ 'ಹೊಸ ರುಚಿ'

ಕಳ್ಳ-ಕುಳ್ಳ ಬ್ಲಾಗ್ನಲ್ಲಿ ಒಂದಿಷ್ಟು ಸದ್ದಾಗುತ್ತಿದೆ. ಅಲ್ಲಿ ಇಲ್ಲಿ ಅಧೋರಾತ್ರಿಯ ಕೆಲಸವೇ ಸಾಕಷ್ಟಿರುತ್ತದೆ ಎನ್ನುತ್ತಿದ್ದ ಈ ಕಳ್ಳ-ಕುಳ್ಳರು ಈಗ ಬಿಡುವುಮಾಡಿಕೊಂಡು ಬ್ಲಾಗ್ಲೋಕಕ್ಕೆ ಮತ್ತೆ ಇಣುಕಿದ್ದಾರೆ- ಹೊಸರುಚಿ -ವಿಕಾಸ ನೇಗಿಲೋಣಿ ಮೂರ್ನಾಲ್ಕು ದಿನಗಳಿಂದ ನಾವು ನಮ್ಮ ನೆಂಟರ ಕಾಲು, ಕೈ, ಹೃದಯ, ಕರುಳುಗಳನ್ನು...

read more
ಇದೇ ಈಗಿನ ‘ಹೊಸ ರುಚಿ’

ತೇರಾ ಏರಿ ಅಂಬರದಾಗೆ ನೇಸರ ನಗುತಾನೆ

ಎ ಆರ್ ಮಣಿಕಾಂತ್ ಬರಹ ಒಂದೇ ಏಟಿಗೆ ಎಂತಹವರನ್ನೂ ಮೋಡಿ ಮಾಡಿಬಿಡುತ್ತದೆ. ಪ್ರತಿಯೊಬ್ಬರೊಳಗೂ ಇಳಿದು ಅವರ ಮನಸ್ಸನ್ನು ಸ್ಪರ್ಶಿಸುವುದು ಮಣಿಕಾಂತ್ ಬರಹದ ವಿಶೇಷ. ಅವರು ಪ್ರೀತಿ ಬಗ್ಗೆ ಬರೆಯಲಿ, ರಾಜಕೀಯದ ಅಣಕ ಮಾಡಲಿ, ಪುಸ್ತಕ ವಿಮರ್ಶೆ ಇರಲಿ ತಮ್ಮ ಟಚ್ ಅಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. 'ವಿಜಯ ಕರ್ನಾಟಕ'ದಲ್ಲಿ ಈಗ 'ಹಾಡು...

read more
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ..

ಬ್ಲಾಗ್ ಲೋಕದಲ್ಲಿ ಈಗ 'ಹಳ್ಳಿ ಕನ್ನಡ' ಕೇಳಿಸುತ್ತಿದೆ. 'ಕನ್ನಡಪ್ರಭ'ದಲ್ಲಿ ಕಲಾವಿದರಾಗಿರುವ ಮಂಜುನಾಥಸ್ವಾಮಿ ಬ್ಲಾಗ್ ಲೋಕದಲ್ಲಿ ದೇಸಿ ದನಿಗೆ ಕಾರಣವಾಗಿದ್ದಾರೆ. ಒಳ್ಳೆಯ ಛಾಯಾಗ್ರಾಹಕರೂ, ಅಡುಗೆ ಭಟ್ಟರೂ ಆಗಿರುವ ಸ್ವಾಮಿ ತಮ್ಮ ಬ್ಲಾಗ್ನಲ್ಲಿ ಛಾಯಾಚಿತ್ರ, ಅಡುಗೆ ಎಲ್ಲವನ್ನೂ ರಸವತ್ತಾಗಿ ಕೊಟ್ಟಿದ್ದಾರೆ. ಅವರ ಸರಳ ಸುಂದರ...

read more
ನಾನು ಮಲಗಿದ ಕ್ಷಣ, ನಿನ್ನ ಕಣ್ಣು ಮುಚ್ಚಿಕೊಳ್ಳುತ್ತವೆ

ನೆರುಡಾನ ಒಂದು ಪ್ರೇಮ ಪದ್ಯ -ಅಲೆಮಾರಿ ಉಪ್ಪಿನ ನೆಲದಲ್ಲಿ ಬೆಳೆದ ಗುಲಾಬಿ, ಪುಷ್ಯರಾಗ, ಬೆಂಕಿಹೂ ನೀನೆಂದು ನಾನು ನಿನ್ನನ್ನು ಪ್ರೀತಿಸುವುದಿಲ್ಲ, ನಾನು ನಿನ್ನನ್ನು ಪ್ರೀತಿಸುತ್ತೇನೆ, ನೆರಳು ಮತ್ತು ಆತ್ಮದ ನಡುವೆ ರಹಸ್ಯವಾಗಿ ಪ್ರೀತಿಸುವ ಗಾಢ ಸಂಗತಿಗಳ ಹಾಗೆ. ನಾನು ನಿನ್ನ ಪ್ರೀತಿಸುತ್ತೇನೆ, ಅರಳಿಸದಿದ್ದರೂ, ತನ್ನ ಹೂಗಳ...

read more
ಪ್ರಶ್ನೆಗೆ ಉತ್ತರ ಕೊಡಲೇಬೇಕಲ್ಲವೇ?

ಕಥೆಗಾರ ಎಂ. ವ್ಯಾಸ ನಿಧನರಾದ ಸುದ್ದಿಯು ಪತ್ರಿಕೆಗಳಲ್ಲಿ ನಿಧನ ವಾರ್ತೆ ಕಾಲಮ್ಮಿನಲ್ಲಿ (ಎಲ್ಲೋ ಮೂಲೆಯಲ್ಲಿ) ಪ್ರಕಟವಾಯಿತು. ಎಲ್ಲೋ ರಸ್ತೆಯ ಮೇಲೊಂದು ಅಪಘಾತ ಸಂಭವಿಸಿದರೆ ಫೋನ್- ಇನ್, ನೇರ ಪ್ರಸಾರ ಅಂತೆಲ್ಲ ಅರ್ಧ ಗಂಟೆಗಟ್ಟಲೇ ಪದೇ ಪದೇ ಅಪಘಾತದ ಭೀಕರ ದೃಶ್ಯ ತೋರಿಸಿ, ವೀಕ್ಷಕರಿಗೆ ಮಾನಸಿಕ ಹಿಂಸೆ ನೀಡುವ ಟಿವಿ ವಾಹಿನಿಗಳು...

read more
ಚಿತ್ರವಿಲ್ಲ, ಬಣ್ಣವಿಲ್ಲ, ಕುಂಚದ ಸದ್ದಿಲ್ಲ
ಚಿತ್ರವಿಲ್ಲ, ಬಣ್ಣವಿಲ್ಲ, ಕುಂಚದ ಸದ್ದಿಲ್ಲ

ಇಲ್ಲಿದೆ 'ಅಲೆಮಾರಿ' ಯ ಹೊಸ ಪ್ರಯೋಗ. ಭೇಟಿ ಕೊಡಿ- ಒಳಗೂ..ಹೊರಗೂ ಈ ಪದ್ಯ ಹೀಗಿದೆ.. ಚಿತ್ರವಿಲ್ಲ, ಬಣ್ಣವಿಲ್ಲ, ಕುಂಚದ ಸದ್ದಿಲ್ಲ; ಚೌಕಟ್ಟಿದೆ. ಮಾತಿದೆ, ಮೌನವಿದೆ, ಕೇಕೆ, ಕಿಲಕಿಲಗಳಿವೆ,ಚೌಕಟ್ಟಿದೆ. ಬೇಕುಗಳಿವೆ, ಬೇಡಗಳಿವೆ, ವೈರುಧ್ಯಗಳ ಸುತ್ತಲೂ ಚೌಕಟ್ಟಿದೆ. ತಟ್ಟಿದ ಗೂಡು, ಅನಾಥ ಮಾಡು, ಅವುಗಳ ಜತೆ ಚೌಕಟ್ಟಿದೆ. ಜಗದ...

read more

Pin It on Pinterest

Share This