ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸೇತುವೆಯ ಮೇಲೊಂದು ಹುಣ್ಣಿಮೆಯ ಆಟ
-ವಿಕ್ರಮ್ ಹತ್ವಾರ್ ಗಂಡ ಮತ್ತು ಮಗಳ ಆರೈಕೆಯಲ್ಲೆ ಅರ್ಧ ಆಯಸ್ಸು ಸವೆದ ಹೆಂಗಸು ಅವಳು. ಮಗಳ ಮದುವೆ ನಿಶ್ಚಯವಾಗಿದೆ. ಅದೊಂದು ದಿನ ಮಗಳು ತಾಯಿಯನ್ನು ಎದುರು ಕೂರಿಸಿಕೊಂಡು, ‘ನನ್ನನ್ನು ನಿನ್ನದೇ ಪ್ರತಿರೂಪ ಅನ್ನುತ್ತಾರೆ ಎಲ್ಲ, ಎಲ್ಲಿ ನೋಡುವ...’ ಎಂದು ತನ್ನ ಮದುವೆಯ ದುಪಟ್ಟವನ್ನು (ಗೂಂಘಟ್) ತಾಯಿಯ ತಲೆಯ ಮೇಲೆ ಹೊದಿಸಿ, ತನ್ನ...
ಮಿನಿ ಮಿನಿ ಯಾ ಮಿಣಿ ಮಿಣಿ
ಕಾಗದ ಬಂದಿದೆ…
ನವೋಮಿ ಅವರ 'ನನ್ನೊಳಗಿನ ನವೋಮಿ ಈಗಲೂ ನನ್ನನ್ನು ಹಂಗಿಸುತ್ತಾಳೆ' ಲೇಖನಕ್ಕೆ ಪ್ರತಿಕ್ರಿಯೆ - ಚಂದಿನ http://www.koogu.blogspot.com | chandinais@gmail.com | ಇದು ಖಂಡಿತ ಕೂಲ್ ಟಾಕ್ ಅಲ್ಲ , ನಿಜವೆಂದು ನಂಬಲು ಕಷ್ಟವೆ. ನಿಜವಾಗಿದ್ದರೆ ಖಂಡಿತ ಸಹಾಯ ಮಾಡ್ತಿದ್ರಿ. -ಚಂದಿನ +++ Radhika mgradhikaa@yahoo.com |...
ನನ್ನೊಳಗಿನ ನವೋಮಿ ಈಗಲೂ ನನ್ನನ್ನು ಹಂಗಿಸುತ್ತಾಳೆ
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ.. ವಿಧಾನ ಸೌಧ ಸುತ್ತ ಮುತ್ತ ಅವಳನ್ನು ಹಲವಾರು ಬಾರಿ ನೋಡಿದ್ದೆ. ಉದ್ದೋ ಉದ್ದಕ್ಕಿದ್ದ ಮಗನನ್ನು ಕಂಕುಳಲ್ಲಿ ಹೊತ್ತು ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ ಸಾಗುವ ಅವಳನ್ನು ಕಂಡಾಗಲೆಲ್ಲಾ ನನ್ನ ಕರುಳು ಚುರುಕ್ ಎನಿಸುತ್ತಿತ್ತು. ಅವಳ ಮಗನಿಗೆ ಸಿರೆಬ್ರಲ್ ಪಾಲ್ಸಿ. ಸುಮಾರು 13...
ಮೊಸಳೆಯ ಧ್ಯಾನ..
ಲೋಕೇಶ್ ಮೊಸಳೆ ಸದಾ ಛಾಯಾಗ್ರಹಣವನ್ನು ಧ್ಯಾನಿಸಿದವರು. ಹಾಸನ ಸಮೀಪದ ಮೊಸಳೆ ಎಂಬ ಪುಟ್ಟ ಗ್ರಾಮದ ಇವರು ಈಗ ಮೈಸೂರಿನಲ್ಲಿದ್ದಾರೆ. ಕನ್ನಡ ಶುಭಾಷಯ ಪತ್ರಗಳನ್ನು ಚಾಲನೆಗೆ ತಂದವರು. ಲೋಕೇಶ್ ಧ್ಯಾನಿಸಿದ್ದು...
ಚಂದಿರನೇತಕೆ ಓಡುವನಮ್ಮ, ಮೋಡಕೆ ಹೆದರಿಹನೆ…
ಮತ್ತೆ ಪ ಸ ಕುಮಾರ್ ನಮ್ಮ ಜೊತೆ. ಕಾಡುವ ಹಲವು ಮಕ್ಕಳ ಕವಿತೆಗಳಿಗೆ ರೇಖೆ ಎಳೆಯುತ್ತಾ. ಇಲ್ಲಿದೆ- ಹೊಯ್ಸಳರ ಅತ್ಯಂತ ಹೆಸರಾದ ಕವಿತೆ 'ಬಾ ಬಾ ಚಂದಮಾಮ, ಮುತ್ತು ಕೊಡು ಬಾ ಬಾ ಚಂದಮಾಮ..' ಜಿ ಎನ್ ಲಕ್ಷ್ಮಣ ಪೈ ಅವರ 'ಮಂಗನ ಮದುವೆ' ಹಾಗೂ ಹಿರೇಮಠ ಅವರ 'ಚಂದಿರನೇತಕೆ ಓಡುವನಮ್ಮ, ಮೋಡಕೆ...
ಇಂದಿನ ಚಹಾ ಕೆಟ್ಟು ಹೋಗಿದೆ
ಇವತ್ತು ಕಳೆದೆರಡು ತಾಸುಗಳಿಂದ ಅವಧಿಯಲ್ಲಿರುವ ಭಾಮಿನೀ ಷಟ್ಪದಿ ಮತ್ತು ಲೀಲಾ ಸಂಪಿಗೆಯವರ ಎಲ್ಲಾ ಬರಹಗಳನ್ನು ಓದುತ್ತಿದ್ದೆ. ಜೊತೆಗೆ ಮೊನ್ನೆ ಓದಿದ ಹಕೂನ ಮಟಾಟ ಬೇರೆ ನೆನಪಾಗಿ ಬಿಡ್ತು. ದಿನವೂ ಕೆಟಕಿಯ ಬಳಿ ಕೂತು ನಾನಿಟ್ಟ ಅಕ್ಕಿ ತಿನ್ನುವ ಗುಬ್ಬಚ್ಚಿಗಳು ಮತ್ತು ಕೆಳಗಡೆ ಆಡುತ್ತಿರುವ ಎಳಸುಗಳನ್ನು ಕಣ್ಣಲ್ಲೇ...
`ನೀನು ಯಾರ ಮಗ ?’
ಸುಧನ್ವಾ ದೇರಾಜೆಯ 'ಚಂಪಕಾವತಿ' ಬ್ಲಾಗ್ನಲ್ಲಿದ್ದ ಈ ಸ್ವಾರಸ್ಯಕರ ಬರಹ ನಿಮಗೂ ಇಷ್ಟವಾಗುತ್ತದೆ ಎಂಬ ನಂಬಿಕೆಯಿಂದ- ಸುತ್ತ ನೆರೆದಿದ್ದ ಹಸ್ತಿನಾವತಿಯ ಸಮಸ್ತರ ಮಧ್ಯೆ, `ನೀನು ಯಾರ ಮಗ ?' ಎಂಬ ಕೃಪಾಚಾರ್ಯರ ಪ್ರಶ್ನೆಯು, ಕರ್ಣನ ಕಿವಿಗಳಿಗೆ ಕಠೋರವಾಗಿಯೇ ಕೇಳಿತು। ಅವನ ಪರವಾಗಿ ಉತ್ತರಿಸುವದಕ್ಕೆ ಅಲ್ಲಿ ಯಾರೂ ಇರಲಿಲ್ಲ।...
ಗಿರಿಜಾ ಕಲ್ಯಾಣ
'ಕಾಮರೂಪಿ' ಎಂಬ ಎಂ ಎಸ್ ಪ್ರಭಾಕರ್
'ಕಾಮರೂಪಿ' ಎಂಬ ಕಾವ್ಯನಾಮದಿಂದ ಹೆಸರಾದ ಎಂ ಎಸ್ ಪ್ರಭಾಕರ್ ಅವರು ತಮ್ಮ ೭೩ ನೆಯ ವಯಸ್ಸಿನಲ್ಲಿ ಬ್ಲಾಗ್ ಅಂಕಣಕ್ಕೆ ಇಳಿದಿದ್ದಾರೆ. ಕನ್ನಡ ಕಂಡ ಒಬ್ಬ ಮಹತ್ವದ ಬರಹಗಾರ ತಮ್ಮ ವಯಸ್ಸನ್ನು ಸೋಲಿಸುತ್ತಾ ಯೌವನಕ್ಕೆ ಕೈ ಚಾಚುತ್ತಿರುವುದು 'ಅವಧಿ'ಗೆ ಸಂತಸ ತಂದಿದೆ. ಇತ್ತೀಚೆಗಷ್ಟೇ ಸುಗತ ಶ್ರೀನಿವಾಸರಾಜು 'ಔಟ್ ಲುಕ್' ನ ತಮ್ಮ...
‘ಕಾಮರೂಪಿ’ ಎಂಬ ಎಂ ಎಸ್ ಪ್ರಭಾಕರ್
'ಕಾಮರೂಪಿ' ಎಂಬ ಕಾವ್ಯನಾಮದಿಂದ ಹೆಸರಾದ ಎಂ ಎಸ್ ಪ್ರಭಾಕರ್ ಅವರು ತಮ್ಮ ೭೩ ನೆಯ ವಯಸ್ಸಿನಲ್ಲಿ ಬ್ಲಾಗ್ ಅಂಕಣಕ್ಕೆ ಇಳಿದಿದ್ದಾರೆ. ಕನ್ನಡ ಕಂಡ ಒಬ್ಬ ಮಹತ್ವದ ಬರಹಗಾರ ತಮ್ಮ ವಯಸ್ಸನ್ನು ಸೋಲಿಸುತ್ತಾ ಯೌವನಕ್ಕೆ ಕೈ ಚಾಚುತ್ತಿರುವುದು 'ಅವಧಿ'ಗೆ ಸಂತಸ ತಂದಿದೆ. ಇತ್ತೀಚೆಗಷ್ಟೇ ಸುಗತ ಶ್ರೀನಿವಾಸರಾಜು 'ಔಟ್ ಲುಕ್' ನ ತಮ್ಮ...
ಚಂದಮಾಮನ ಹಿಡಿದು ಗಲ್ಲಿಗೇರಿಸುತ್ತಾರೆ
ರಮೇಶ್ ಸೋಗೆಮನೆ ಮೌನವನ್ನು ಧ್ಯಾನಿಸುವವರು. ಹತ್ತು ಹಲವು ಕನಸುಗಳನ್ನು ಹೊತ್ತವರು. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದು ಈಗ ಈಟಿವಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಗೆಮನೆ ಎಂಬುದು ತುಮಕೂರಿನ ಬಳಿಯ ಒಂದು ಪುಟ್ಟ ಹಳ್ಳಿಯಲ್ಲಿರುವ ಒಂದು ಪುಟ್ಟ ಮನೆ. ಈ ಮನೆಯಿಂದಲೇ ಜಗತ್ತನ್ನು ಕಟ್ಟಿಕೊಂಡ ರಮೇಶ್...
ಇವರು ಫುಕುವೋಕಾ ಅಜ್ಜ
'ನಾನೊಬ್ಬ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಕೃಷಿಕ. ನನ್ನ ಸೈಕಲ್ ಪ್ರವಾಸವೊಂದು ಇತಿಹಾಸದ ಪುಟ ಸೇರಿದೆ. ಇದು ಅನಿಸಿಕೆಗಳ ಹಂಚಿಕೊಳ್ಳಲು ಒಂಥರಾ ಟ್ರಯಲ್ ಇಂಜಿನ್' ಎನ್ನುತ್ತಾ 'ಹಳ್ಳಿಯಿಂದ' ಬ್ಲಾಗ್ ಲೋಕಕ್ಕೆ ಕಾಲಿಟ್ಟವರು ಗೋವಿಂದ ನೆಲ್ಯಾರು. ಗೋವಿಂದ ಅವರು ಒಂದು ಕಾಲಕ್ಕೆ ಇಡೀ ಜಗತ್ತನ್ನೇ ಸೈಕಲ್ ಮೇಲೆ ತಿರುಗಿ ಬಂದವರು. ಹೀಗೆ...
ಆ ದೀರ್ಘ ಕಪ್ಪು ದಾರಿ ಶಿಖರಕ್ಕೆ ತೆರೆದಿದೆ..
- ಮೂಲ: ಮಸನುಬು ಫುಕುವೋಕಾ ಅನುವಾದ: ಹರೀಶ್ ಕೇರ ‘ಒಂದು ಹುಲ್ಲಿನ ಕ್ರಾಂತಿ’ ಬರೆದ ಜಪಾನಿನ ಕೃಷಿ ಋಷಿ ಮಸನುಬು ಫುಕುವೋಕಾ, ಒಂದು ಕವಿತೆಯನ್ನೂ ಬರೆದಿದ್ದಾರೆ. ಇದು ಅವರ ‘ದಿ ರೋಡ್ ಟು ನೇಚರ್’ ಕೃತಿಯಲ್ಲಿದೆ. ಫುಕುವೋಕಾ ಅಂಥ ಒಳ್ಳೆಯ ಕವಿಯೇನಲ್ಲ ಅಂತ ಆ ಪದ್ಯ ಓದಿ ಅನಿಸಿತಾದರೂ, ಅದರ ಸರಳತೆ, ಪ್ರಾಮಾಣಿಕತೆಗಳಿಂದಾಗಿ ತುಂಬಾ...
ಎಕ್ಸಲೆಂಟ್ ಮಗಾ !
subramani etv.subbu@gmail.com | ಪ್ರಜಾವಾಣಿ ಆಫೀಸಿಗೆ ಹಾಗಾಗ ಹೋಗುತ್ತಿದ್ದ ನನಗೆ ಮತ್ತು ರಾಘವೇಂದ್ರಗೌಡನಿಗೆ ಬರೆಯುವ ಅಭ್ಯಾಸ ಇದ್ದರೆ ಈ ಕಡೆ ಬನ್ನಿ ಎಂದು ಕಟ್ಟುನಿಟ್ಟಾಗಿ ಹೇಳುತ್ತಿದ್ದರು.ಅವರು ಹೇಳಿದ್ದನ್ನು ಸಿರಿಸ್ಸೆ ಆಗಿ ಮಾಡಲು ಪ್ರಯತ್ನಿಸುತ್ತಿದ್ದೆವು.ಅವರ ಹೇಳಿದ ಮಡ್ ಬಾತ್ ಕಥೆ ಕೇಳಿ ನಾನು ಮಣ್ಣು...
ಓವನಲ್ಲಿ ಮಾಡಿದ ಬಿಸ್ಕತ್ ಗಳಿಗಿಂತ ಇವು ರುಚಿಯಾಗಿರುತ್ತಿದ್ದವು..
ಮಂಜುನಾಥ ಸ್ವಾಮಿ ಎಂಬ ಸ್ವಯಂಘೋಷಿತ 'ಚಿತ್ರದುರ್ಗ ಎಕ್ಸ್ ಪ್ರೆಸ್' ತನ್ನ ರೂಮಿನಲ್ಲಿ ಚಿತ್ರದುರ್ಗದವರನ್ನೇ ಒಟ್ಟು ಮಾಡಿಕೊಳ್ಳುವಾಗ ಈ ಸಮಸ್ಯೆ ಎದುರಾಗುತ್ತದೆ ಎಂದು ಭಾವಿಸಿರಲಿಲ್ಲ. ಅಡಿಗೆ ಮಾಡುತ್ತಾ ಕೂರುವ ಯೋಗ ಇವರಿಗೆ ಸಿಕ್ಕಿದೆ. ಹಾಗಾಗಿಯೇ ತಮ್ಮ ಬ್ಲಾಗ್ನಲ್ಲಿ ಅಡುಗೆ ರುಚಿಯನ್ನೂ ಬಡಿಸುತ್ತಿದ್ದಾರೆ. ಇಲ್ಲಿದೆ ಅವರ...
ಚೇತನಾ ಎಂಬ 'ಭಾಮಿನಿ'
ಚೇತನಾ ತೀರ್ಥಹಳ್ಳಿ ಅವರ ಕಥಾ ಸಂಕಲನ 'ಭಾಮಿನಿ ಷಟ್ಪದಿ' ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಅದರ ಆತ್ಮೀಯ ಕ್ಷಣಗಳು ಇಲ್ಲಿವೆ. ...
ಚೇತನಾ ಎಂಬ ‘ಭಾಮಿನಿ’
ಚೇತನಾ ತೀರ್ಥಹಳ್ಳಿ ಅವರ ಕಥಾ ಸಂಕಲನ 'ಭಾಮಿನಿ ಷಟ್ಪದಿ' ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಅದರ ಆತ್ಮೀಯ ಕ್ಷಣಗಳು ಇಲ್ಲಿವೆ. ...
ಹಸಿವೆ ಆಯ್ತಂತಾ ಸಿಕ್ಕಿಸಿಕ್ಕಿದ್ದನ್ನು ತಿನ್ನೋಕ್ಕಾಗತ್ತಾ…
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ.. ................ಮಗ............. ಯಾಕೋ ನೀವು ತುಂಬಾ ಇಷ್ಟ ಆಗ್ತಾ ಇದ್ದೀರಿ ನಾನು ಆಶ್ಚರ್ಯದಿಂದ ನೋಡಿದೆ. ನಿಮ್ಮನ್ನು ನಾನೀಗ ಪ್ರೊಪೋಸ್ ಮಾಡಿದರೆ ನೀವು ಬೈಯ್ಯಲ್ಲ ತಾನೆ ಸಿಲ್ಲಿ ಎಂದು ನಕ್ಕೆ. ನನಗಿಂತ ಏನಿಲ್ಲಾ ಅಂದ್ರೂ 8 ವರ್ಷ ಚಿಕ್ಕವನು. ಈ ರೀತಿ ಯೋಚನೆ ಕೂಡ...
ನೇಮಿಚಂದ್ರ ಎಂಬ 'ಚಿತ್ರದುರ್ಗ ಎಕ್ಸ್ ಪ್ರೆಸ್'
ನೇಮಿಚಂದ್ರ ರ ಜೊತೆ ಮಾತನಾಡುವುದು ಎಂದರೆ ಕನಸುಗಳಿಗೆ ನಾವೇ ರೆಕ್ಕೆ ಕಟ್ಟಿಕೊಂಡಂತೆ. ನಿರರ್ಗಳವಾಗಿ ಗಂಟೆಗೂ ಹೆಚ್ಚು ಕಾಲ 'ಫಿಶ್ ಮಾರ್ಕೆಟ್' ನಲ್ಲಿ ಕೇಳುಗರನ್ನು ತಮ್ಮ ಲೋಕಕ್ಕೆ ಕರೆದೊಯ್ದ ನೇಮಿ ಪ್ರತಿಯೊಬ್ಬರಲ್ಲೂ ಇರುವ ಕನಸುಗಳಿಗೆ ನೀರೆರೆದರು. ಪೆರುವಿನ ಕಣಿವೆಯಲ್ಲಿ ಅಡ್ಡಾಡಿದ್ದು, ಒಂದು ಕನಸಿನ ಪಯಣ ನಡೆಸಿದ್ದು, ವ್ಯಾನ್...
ನೇಮಿಚಂದ್ರ ಎಂಬ ‘ಚಿತ್ರದುರ್ಗ ಎಕ್ಸ್ ಪ್ರೆಸ್’
ನೇಮಿಚಂದ್ರ ರ ಜೊತೆ ಮಾತನಾಡುವುದು ಎಂದರೆ ಕನಸುಗಳಿಗೆ ನಾವೇ ರೆಕ್ಕೆ ಕಟ್ಟಿಕೊಂಡಂತೆ. ನಿರರ್ಗಳವಾಗಿ ಗಂಟೆಗೂ ಹೆಚ್ಚು ಕಾಲ 'ಫಿಶ್ ಮಾರ್ಕೆಟ್' ನಲ್ಲಿ ಕೇಳುಗರನ್ನು ತಮ್ಮ ಲೋಕಕ್ಕೆ ಕರೆದೊಯ್ದ ನೇಮಿ ಪ್ರತಿಯೊಬ್ಬರಲ್ಲೂ ಇರುವ ಕನಸುಗಳಿಗೆ ನೀರೆರೆದರು. ಪೆರುವಿನ ಕಣಿವೆಯಲ್ಲಿ ಅಡ್ಡಾಡಿದ್ದು, ಒಂದು ಕನಸಿನ ಪಯಣ ನಡೆಸಿದ್ದು, ವ್ಯಾನ್...











