ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡೆಡ್ ಲೈನ್ ಮರೆಸಿದ ಕಥೆಗಳು
ಡೆಡ್ ಲೈನ್ ಮರೆಸಿದ ಕಥೆಗಳು

ರಮೇಶ್ ಸೋಗೆಮನೆ ಹೀಗೇ ಒಂದು ದಿನ ಇದ್ದಕ್ಕಿದ್ದಂತೆ ನನ್ನೆದುರು ಬಂದು ಕೂತ. ಈಟಿವಿ ರಾಮೋಜಿ ಫಿಲಂ ಸಿಟಿ ಯಲ್ಲಿನ ಮಜಬೂತಾದ ಕಟ್ಟಡ ಅದು. ಸದಾ ಗಡಿಬಿಡಿಯಿಂದ ಓಡಾಡುವ ಸಾವಿರಾರು ಡೆಡ್ ಲೈನ್ ವೀರರ ಮಧ್ಯೆ ನಾವು ಕುಳಿತಿದ್ದೆವು. ಏನು ಎಂಬಂತೆ ರಮೇಶ್ ಮುಖ ನೋಡಿದೆ. ಡೆಡ್ ಲೈನ್ ನ್ನು ಒಂದೇ ಭಾರಿ ನಿವಾಳಿಸುವಂತೆ ಆತ ಕಥೆ...

read more
ಡುಂಡಿರಾಜರು ಬರುತ್ತಿದ್ದಾರೆ…ದಾರಿ ಬಿಡಿ…
ಡುಂಡಿರಾಜರು ಬರುತ್ತಿದ್ದಾರೆ…ದಾರಿ ಬಿಡಿ…

  ಅಯ್ಯಾ ಕಾಳಿದಾಸ ನಾನು ನಿನ್ನ ದಾಸ ನೀನು ಬರೆದದ್ದು ಭಾಮಿನಿ ನನ್ನದೋ ಬರೀ 'ಮಿನಿ' ಎನ್ನುತ್ತಲೇ ಕನ್ನಡ ಕಾವ್ಯ ಲೋಕಕ್ಕೆ ಹೆಜ್ಜೆ ಇಟ್ಟ ದುಂಡಿರಾಜ್ ಮೊನ್ನೆ  'ಫಿಶ್ ಮಾರ್ಕೆಟ್'ನಲ್ಲಿ ಎಲ್ಲರ ಕೈಗೂ ಸಿಕ್ಕರು. ನಾನು ಮೀನು ತಿನ್ನೋದಿಲ್ಲ ಆದರೆ ಫಿಶ್ ಮಾರ್ಕೆಟ್ಗೆ ಬರಲು ಅಡ್ಡಿ ಇಲ್ಲ ಎನ್ನುತ್ತಾ ತಮ್ಮ ಅಂತರಂಗವನ್ನು...

read more
ನಾನೊಬ್ಬಳು 'ಮಲ್ನಾಡ್ ಹುಡ್ಗಿ'

ಇಂದಿನಿಂದ ಆರಂಭ ಪ್ರತೀ ಭಾನುವಾರ ಕಾಡುವ ಮನಸ್ಸಿಗೆ ಕೈಯಿಡುವ ಅಂಕಣ ಮಾಲೆ- 'ಸಿರಿ' ಬಂದ ಕಾಲಕ್ಕೆ ... ಇದರೊಂದಿಗಿದೆ ಮೊದಲ ಬರಹ ಇವನು ಗೆಳೆಯ-ನಲ್ಲ…. ನಾನೊಬ್ಬಳು 'ಮಲ್ನಾಡ್ ಹುಡ್ಗಿ' ನಾನು ಮಲೆನಾಡ ಹುಡುಗಿ. ನಮ್ಮೂರಷ್ಟು ಚಂದದ ಸ್ಥಳ ಮತ್ತೊಂದಿಲ್ಲ. ನಮ್ಮೂರ್ ಬಗ್ಗೆ ನಂಗೆ ಅಹಂಕಾರ ಅನ್ಕೊಂಡ್ರೂ ಪರ್ವಾಗಿಲ್ಲ ನೀವು. ನನಗೆ...

read more
ನಾನೊಬ್ಬಳು ‘ಮಲ್ನಾಡ್ ಹುಡ್ಗಿ’

ಇವನು ಗೆಳೆಯ-ನಲ್ಲ….
ಇವನು ಗೆಳೆಯ-ನಲ್ಲ….

'ಸಿರಿ' ಬಂದ ಕಾಲಕ್ಕೆ... -ಮೃಗನಯನಿ ಆವತ್ತು ಸಂಜೆ ಕಾಲೇಜು ಬಿಟ್ಟ ತಕ್ಷಣ ಯಾವುದೇ ಊರು ಸುತ್ತುವ ಪ್ರೋಗ್ರಾಮು ಇಲ್ಲದ್ದರಿಂದ ಟೀ ಎಂದು ಕರೆಯುವುದಕ್ಕೆ ಯಾವ ಅರ್ಹತೆಯೂ ಇಲ್ಲದ ಟೀ ಕುಡಿದು ಹ್ಯಾಮ್ಲೆಟ್ ಓದುತ್ತಾ ಕೂತಿದ್ದೆ. ಫ್ರಾನ್ಸ್‌ಗೆ ಹೊರಟು ನಿಂತ ಮಗನಿಗೆ ಪೊಲೋನಿಯಸ್ ಅಲ್ಲಿ ಹೇಗಿರಬೇಕು ಅನ್ನುವ ಒಂದು ಪುಟದ ಮಾತು...

read more
'ಓದು ಬಜಾರ್' ಗೆ ಭೇಟಿ ಕೊಡಿ

  ಪ್ರಸನ್ನ ಅವರ ಲೇಟೆಸ್ಟ್ ಕಾದಂಬರಿ ನನ್ನ ಗೋಪಾಲ ಬಗ್ಗೆ ಬರೆಯಲಿದ್ದಾರೆ ಜೋಗಿ  ಕುಸುಮಾ ಶಾನಬಾಗ್ ಬರೆವ ಬೀದಿಯ ಹೆಣ್ಣುಗಳ ತಳಮಳದ ಕಥೆಗಳು ಈ ಎಲ್ಲಕ್ಕೂ 'ಓದು ಬಜಾರ್' ಗೆ ಭೇಟಿ...

read more
‘ಓದು ಬಜಾರ್’ ಗೆ ಭೇಟಿ ಕೊಡಿ

  ಪ್ರಸನ್ನ ಅವರ ಲೇಟೆಸ್ಟ್ ಕಾದಂಬರಿ ನನ್ನ ಗೋಪಾಲ ಬಗ್ಗೆ ಬರೆಯಲಿದ್ದಾರೆ ಜೋಗಿ  ಕುಸುಮಾ ಶಾನಬಾಗ್ ಬರೆವ ಬೀದಿಯ ಹೆಣ್ಣುಗಳ ತಳಮಳದ ಕಥೆಗಳು ಈ ಎಲ್ಲಕ್ಕೂ 'ಓದು ಬಜಾರ್' ಗೆ ಭೇಟಿ...

read more
ಬ್ಲಾಗ್ ಲೋಕದ ಮಹಾ ಮರ್ಜರ್

ಅವಧಿ ಹಾಗೂ ಜೋಗಿಮನೆ ಎರಡೂ ಕೈ ಕುಲುಕಿವೆ. ಅವಧಿ ನಡೆಸುತ್ತಿದ್ದ 'ಬುಕ್ ಬಜಾರ್' ಹಾಗೂ ಜೋಗಿ ಮನೆಯ 'ಓದು ಜನಮೇಜಯ' ಎರಡೂ ವಿಲೀನಗೊಂಡಿದೆ. ಈ ಬೆಳವಣಿಗೆ ಮತ್ತೊಂದು ಮಹತ್ವದ ಬ್ಲಾಗ್ ಗೆ ದಾರಿಮಾಡಿಕೊಟ್ಟಿದೆ. ಬುಕ್  ಬಜಾರ್ ಹಾಗೂ ಓದು ಜನಮೇಜಯ ಎರಡೂ ಹೆಸರನ್ನು ಬಿಂಬಿಸುವ 'ಓದು ಬಜಾರ್' ಬ್ಲಾಗ್ ಲೋಕಕ್ಕೆ ಅಡಿ ಇಡಲಿದೆ. ಪುಸ್ತಕ, ...

read more
ಹಳೇ ಮಂಚದ ಕಥೆಯು…

ಹಂಗಾಮ ಎಂಬ ಪತ್ರಿಕೆಯಿತ್ತು. ವೆಂಕಟರಮಣ ಗೌಡರ ಕನಸಿನ ಕೂಸದು. ಆ ಪತ್ರಿಕೆ ಎಷ್ಟೊಂದು ಬರಹಗಾರರಿಗೆ ಆಡುವ ಅಂಗಳವಾಗಿತ್ತು. ಆ ಅಂಗಳದಲ್ಲಿ ಗೌಡರೇ ಬರೆದ ಒಂದು ಕಥಾನಕ ಇಲ್ಲಿದೆ... ವೆ0ಕಟ್ರಮಣ ಗೌಡ ಅವಳದೇ ಕನ್ನಡಿ, ಅವಳದೇ ಮ0ಚದ ಒ0ದು ಪ್ರತ್ಯೇಕ ಪ್ರಪ0ಚದ0ತೆ ಆ ಅಷ್ಟು ದೊಡ್ದ ಮನೆಯಲ್ಲಿ ಅವಳ ಕೋಣೆ. ಊರಿನ ಎಲ್ಲಾ ಹುಡುಗಿಯರಿ0ದ...

read more
'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ…'
'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ…'

ಬಿ ವಿ ಕಾರಂತರ ಬದುಕನ್ನು ಬಿಚ್ಚಿಟ್ಟ ಆತ್ಮ ಕಥನ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ...' ಇಂಗ್ಲಿಶ್ ಗೆ ಅನುವಾದಗೊಂಡಿದೆ. ವೈದೇಹಿ ಹಲವು ವರ್ಷಗಳ ಕಾಲ ಬಿ ವಿ ಕಾರಂತರ ಜೊತೆ ನಡೆಸಿದ ಮಾತುಕತೆ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ. ಈಗ ರಾಷ್ಟ್ರೀಯ ನಾಟಕ ಶಾಲೆ ಅದನ್ನು ಇಂಗ್ಲಿಶ್ ಗೆ ಸಜ್ಜುಗೊಳಿಸಿದೆ. ಖ್ಯಾತ...

read more
‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ…’

ಮತ್ತೆ ಕಾಗದ ಬಂತು..

ವಿಕ್ರಮ್ ಹತ್ವಾರ್ ಅವರ 'ಸೇತುವೆಯ ಮೇಲೊಂದು ಹುಣ್ಣಿಮೆಯ ಆಟ' ಲೇಖನಕ್ಕೆ ಪ್ರತಿಕ್ರಿಯೆ- Shwetha, Hosabale shwetha_gbhat@yahoo.co.in | ಹೆಣ್ಣಿನ ಮನಸ್ಸಿನ ಒಳತೋಟಿಗಳನ್ನು ಬಿಚ್ಚಿಡುವ ಸಿನೆಮಾದ ಬಗ್ಗೆ ಓದಿದ ಮೇಲೆ ಆ ಸಿನೆಮಾ ನೋಡಲೇಬೇಕೆನಿಸಿತು ; ಒಂದು ಒಳ್ಳೆಯ ಸಿನೆಮಾ ಬಗ್ಗೆ ಬರೆದು ಪರಿಚಯಿಸಿದ್ದಕ್ಕೆ ತುಂಬಾ...

read more
"ಅವಧಿ"ಯಲ್ಲಿ "ಯಾಮಿನಿ"

ಜೋಗಿ ತಮ್ಮ ನಾಲ್ಕನೆಯ ಕಾದಂಬರಿಗೆ ಸಜ್ಜಾಗಿದ್ದಾರೆ. ಊರ್ಮಿಳೆ, ಹಿಟ್ ವಿಕೆಟ್, ನದಿಯ ನೆನಪಿನ ಹಂಗು ಬಹು ಹಿಂದೆಯೇ ಕನ್ನಡ ಸಾಹಿತ್ಯ ಲೋಕಕ್ಕೆ ಹೆಜ್ಜೆ ಹಾಕಿತ್ತು. ಈಗ 'ಯಾಮಿನಿ'.  ಜೋಗಿಯವರ ಮಹತ್ವಾಕಾಂಕ್ಷೆಯ ಈ ಕಾದಂಬರಿಯನ್ನು ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಪ್ರಕಟಿಸುತ್ತಿದ್ದಾರೆ. ಮುಖಪುಟ ವಿಶಿಷ್ಟವಾಗಿದೆ. ಅಪಾರ...

read more
“ಅವಧಿ”ಯಲ್ಲಿ “ಯಾಮಿನಿ”

'ಸಿರಿ' ಬಂದ ಕಾಲಕ್ಕೆ…
'ಸಿರಿ' ಬಂದ ಕಾಲಕ್ಕೆ…

ಈಕೆ ಸಿರಿ ಅರ್ಥಾತ್  'ಮೃಗನಯನಿ'. ತನ್ನ ಕಣ್ಣುಗಳಿಂದ ಕಂಡ ಲೋಕವನ್ನು ಅವಧಿಯಲ್ಲಿ ಬಿಚ್ಚಿಡಲಿದ್ದಾರೆ. ಹೊಸ ಅಂಕಣ - ಸಿರಿ ಬಂದ ಕಾಲಕ್ಕೆ......

read more
‘ಸಿರಿ’ ಬಂದ ಕಾಲಕ್ಕೆ…
‘ಸಿರಿ’ ಬಂದ ಕಾಲಕ್ಕೆ…

ಈಕೆ ಸಿರಿ ಅರ್ಥಾತ್  'ಮೃಗನಯನಿ'. ತನ್ನ ಕಣ್ಣುಗಳಿಂದ ಕಂಡ ಲೋಕವನ್ನು ಅವಧಿಯಲ್ಲಿ ಬಿಚ್ಚಿಡಲಿದ್ದಾರೆ. ಹೊಸ ಅಂಕಣ - ಸಿರಿ ಬಂದ ಕಾಲಕ್ಕೆ......

read more
ಹೇಳಲಿಕ್ಕಿನ್ನೂ ಸಾಕಷ್ಟು ಬಾಕಿ ಇದೆ…

ತುಟಿಯ ರಂಗು ಕಳೆದಿದೆ. ಇಲಾಸ್ಟಿಕ್ ಸ್ಮೈಲೂ... ಇನ್ನು ಮುಂದೆ ಮುಖವಾಡದ ಅಗತ್ಯವಿಲ್ಲ.   ಕಣ್ ಬಿಟ್ಟಾಗಿನಿಂದ ಕಂಡಿದ್ದು ಗುಬ್ಬಚ್ಚಿ ಗೂಡಂಥ ಬೆಚ್ಚನೆ ಸಂಸಾರ. ಅಲ್ಲಿ ಕುಂತು ಹೆಣೆದ ಕನಸುಗಳೂ ಬೆಚ್ಚಬೆಚ್ಚನೆಯವೇ. ಇದ್ದಕ್ಕಿದ್ದ ಹಾಗೇ ಒಮ್ಮೆ, ಬೆಂಕಿ ಬಿತ್ತು ನಿದ್ದೆಗೆ! ಅದರ ಸುತ್ತ ಅವನ ಶಲ್ಯದ ತುದಿಗೆ ಸೆರಗು ಕಟ್ಟಿಕೊಂಡ...

read more

Pin It on Pinterest

Share This